ಬ್ರಹ್ಮ ಮುಹೂರ್ತ ರಹಸ್ಯ | BRAHMA MUHURTHA SECRET

Поділитися
Вставка
  • Опубліковано 22 лис 2024

КОМЕНТАРІ • 194

  • @mohantdugli7353
    @mohantdugli7353 17 днів тому +6

    💐🎉😊❤🙏🙏ಓಂ ಶ್ರೀ ಗುರುಭ್ಯೋ ನಮಃ🙏🙏🙏 ❤😊🎉💐...

  • @meenakshibn
    @meenakshibn 20 днів тому +4

    ತುಂಬಾ ಚನ್ನಾಗಿ ವಿವರಣೆ kottidira sir ಧನ್ಯವಾದಗಳು 🙏🙏🙏

  • @sanjanavittal2588
    @sanjanavittal2588 Місяць тому +8

    Thanks for info. I woke up and did pooja at 530AM for few days and stopped due to my lazyness. BUT those few days were sooo magical.
    I want to start again and never stop. OM NAMAH SHIVAY

  • @shailajaballi1152
    @shailajaballi1152 Місяць тому +14

    ತುಂಬಾ ತುಂಬಾ ಧನ್ಯವಾದಗಳು ಅನೇಕ ವಿಡಿಯೋಗಳನ್ನು ನೋಡಿದ್ದೇನೆ ಇಷ್ಟೊಂದು ವೈಜ್ಞಾನಿಕ ಮಾಹಿತಿ ಯಾರು ತಿಳಿಸಿರಲಿಲ್ಲ ಅದಕ್ಕಾಗಿ ತುಂಬಾ ಧನ್ಯವಾದಗಳು... ನಿಮ್ಮಿಂದ ಇದೇ ರೀತಿಯ ವೈಜ್ಞಾನಿಕ ಮಾಹಿತಿ ಇರುವ ವಿಡಿಯೋಗಳು ಅರಮನೆ ಆಶಿಸುತ್ತೇನೆ ಧನ್ಯವಾದಗಳು,,😊❤

  • @VinayBBhombore
    @VinayBBhombore 2 місяці тому +55

    Very well explained how doing things in Brahmi Muhurtha helps our Vata, Pitta and Kapha... 👏🏻👏🏻😍

  • @manjunathdc5488
    @manjunathdc5488 29 днів тому +1

    ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ..
    ಕೆಲವು ವಿಷಯ ಗೊತ್ತಿರುತ್ತದೆ, ಆದ್ರೆ ಅದನ್ನು ಅನುಸರಿಸುವ ಮನಸ್ಸು ಕಡಿಮೆ...
    ನಿಮ್ಮ ಕಾರ್ಯಕ್ರಮ ನೋಡಿ ಮನಸ್ಸಿಗೆ ಉಲ್ಲಾಸ ಆಯ್ತು..
    ನಿಮಗೆ ಅನಂತ ಕೋಟಿ ವಂದನೆಗಳು...
    🙏🙏❤️🙏🙏

  • @saraswathig4950
    @saraswathig4950 15 днів тому +1

    Om Shanti Shiva baba good morning dear friend thank you very much sir mukaya paint thank you dañyavdgalu

  • @ramkrishnakaginele7261
    @ramkrishnakaginele7261 2 місяці тому +11

    ಭ್ರಹ್ಮೀ ಮುಹೂರ್ತ ಕುರಿತು ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ. ಧನ್ಯವಾದಗಳು 🙏🙏🌹

  • @mahadevayyasp8475
    @mahadevayyasp8475 Місяць тому +1

    ಅತ್ಯಂತ ಅಗತ್ಯ ವಾದ ಅದ್ಬುತ ಅತ್ಯುಪಯುಕ್ತ ಮಾಹಿತಿ ಬಹುಸುಂದರ ಮನ ಮುಟ್ಟುವಂತೆ ನೀಡಿದ ತಮಗೆ ಧನ್ಯವಾದಗಳು ಸರ್ 💐🙏

  • @dr.marappav3571
    @dr.marappav3571 28 днів тому +1

    ತುಂಬಾ ಸುಂದರವಾಗಿ ತಿಳಿಸಿಕೊಟ್ಟಿರಿ ಧನ್ಯವಾದಗಳು

  • @sureshgundappa7991
    @sureshgundappa7991 2 місяці тому +17

    ಅತಿ ಉತ್ತಮ ಸಂದೇಶವನ್ನು ಅರ್ಥವತ್ತಾಗಿ ತಿಳಿಸಿ ಕೊಟ್ಟ ನಿಮಗೆ ತುಂಬಾ ಧನ್ಯವಾದಗಳು 🙏🙏🙏

  • @kariyappakallur7849
    @kariyappakallur7849 Місяць тому +1

    ಅಮೃತ ವೇಳೆಯ ಮಹತ್ವ ಅದ್ಭುತವಾದ ನಿಮ್ಮ ವಿವರಣೆ ಧನ್ಯವಾದಗಳು

  • @ChaithraShoba
    @ChaithraShoba 26 днів тому +1

    ಅದ್ಭುತವಾದ ಮಾಹಿತಿ ಧನ್ಯವಾದಗಳು ಸರ್

  • @shankarmdev9864
    @shankarmdev9864 Місяць тому +1

    Shiva Suprabhatham,... Good enlightenment about Bramhi muhuratha....
    Irrespective of food and time I woke up around 3 o'clock.. I felt God chose this time to showcase his activeness in person whoever woke up from sleep at this time.....

  • @gangadharaiahts5651
    @gangadharaiahts5651 2 місяці тому +3

    ತುಂಬಾ ಚೆನ್ನಾಗಿ ಸ್ಪಷ್ಟವಾಗಿ ವಿವರಿಸಿದ್ದೀರಿ
    ಎನ್ನಯ ಬಹಳ ದಿನದ ಸಮಸ್ಯೆಗೆ ಇಂದು ಪರಿಹಾರ ನಿಮ್ಮ ಮೂಲಕ ದೊರೆಯಿತು.
    ನಿಮಗೆ ವಂದನೆಗಳು ಅಭಿನಂದನೆಗಳು ಸರ್ 🌹❤️🌹

  • @durgaprasadph1715
    @durgaprasadph1715 2 місяці тому +5

    ತುಂಬಾ ತುಂಬಾ ಧನ್ಯವಾದಗಳು.
    ಧ್ಯಾನ ಯೋಗಾಭ್ಯಾಸ ಕೃತಜ್ಞತೆ ಹೇಳುವುದು ಇವುಗಳನ್ನು ಸ್ನಾನ ಮಾಡಿದ ಆಮೇಲೆ ಮಾಡಬೇಕಾ ಅಥವಾ ಸ್ನಾನದ ಮುಂಚೆ ಮಾಡಬೇಕಾ ತಿಳಿಸಿಕೊಡಿ ತುಂಬಾ ದಿನದಿಂದ ಈ ರೀತಿಯ ಪ್ರಶ್ನೆ ಮನಸ್ಸಿನಲ್ಲಿ ಕಾಡುತ್ತಿದೆ

    • @DehaDevalaya
      @DehaDevalaya  2 місяці тому

      ಸ್ನಾನದ ನಂತರ ಇದನ್ನ ಮಾಡುವುದು ಅತ್ಯುತ್ತಮ. ಕಾರಣ ಹಿಂದಿನ ದಿನದ ಶ್ರಮದಿಂದ ಶರೀರದಲ್ಲಿ ಋಣಾತ್ಮಕ ಶಕ್ತಿ ತುಂಬಿರುತ್ತದೆ. ಸ್ನಾನದಿಂದ ಶರೀರ ಮತ್ತು ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ತುಂಬಿಕೊಂಡು ನೀವು ಮಾಡುವ ಸಾಧನೆ ಬೇಗ ಸಿದ್ದಿಯಾಗುತ್ತದೆ 🙏

  • @harishbhatharish6772
    @harishbhatharish6772 2 місяці тому +4

    🙏🙏 ಧ್ದ್ವನಿಯ ತರಂಗ ಧನಾತ್ಮಕವಾಗಿದೆ,
    ಅದ್ಭುತವಾದ ವರ್ಣನೆ,. ಸಮಾಜಕ್ಕೆ ನೀಡುವ ಸಂದೇಶ ಹೀಗೆ ಮುಂದುವರೆಯಲಿ🙏 ಸರ್ವೆ ಜನಾಃ ಸುಖೀನೋ ಭವಂತು

  • @shankarnagur1774
    @shankarnagur1774 28 днів тому +2

    Yes absolutely right very good 👍👍 information Sir all videos motivation

  • @ndsubramanyandsubramanya3663
    @ndsubramanyandsubramanya3663 12 днів тому

    Very good explanation. Danyavadagalu Guruji. ❤❤❤❤❤❤❤❤

  • @syedmastan1335
    @syedmastan1335 2 місяці тому +3

    ಪ್ರತಿ ಒಬ್ಬರು ತಿಳಿದುಕೊಳ್ಳುವ ವಿಷಯ ಒಳ್ಳೆಯ ಸಂದೇಶ
    Thank you Sir For Good Information 👌🏻👌🏻

  • @ManjunathaMunivenkatappa-yv8tc
    @ManjunathaMunivenkatappa-yv8tc Місяць тому +1

    Extraordinary thank you sir

  • @rekhanaik9413
    @rekhanaik9413 2 місяці тому +2

    Tumba chennagi artha agu hage heliddiri tumba tumba dhanyavadagalu 🙏🙏🙏🙏🙏

  • @subramanimonnappa4648
    @subramanimonnappa4648 Місяць тому +1

    ತುಂಬಾ ಒಳ್ಳೆಯ ಮಾಹಿತಿ ❤
    ಧನ್ಯವಾದಗಳು🙏
    ನಾನು ಬೆಳಿಗ್ಗೆ ಏಳುವ ಸಮಯ 3.45ಕ್ಕೆ 😊🙏🌹🙏

  • @anupamasaralaya1549
    @anupamasaralaya1549 Місяць тому +1

    Dhanyavadagalu ಒಳ್ಳೆಯ ವಿಷಯ ತಿಳಿಕೋಟಿದೀರಿ

  • @Vasumathi-w4i
    @Vasumathi-w4i 2 місяці тому +10

    ಬ್ರಾಹ್ಮೀ ಮುಹೂರ್ತ ದ ಮಹತ್ವ ಚೆನ್ನಾಗಿ ತಿಳಿಸಿ ಕೊಟ್ಟಿರುವಿರಿ. ಧನ್ಯವಾದಗಳು

  • @madhuraAcharya-q6s
    @madhuraAcharya-q6s 2 місяці тому +1

    ತುಂಬಾ ಚೆನ್ನಾಗಿದೆ ಗುರುಗಳೇ ನೀವು ಹೇಳಿರ ಬ್ರಾಹ್ಮಿ ಮೂಹೂರ್ತದ ಕಥೆಧನ್ಯವಾದ ಗಳು ಗುರುಗಳೇ🙏🙏🙏🙏🙏🙏🙏🙏🙏🌹🌹🌹🌹🌹

  • @ranjuharish7277
    @ranjuharish7277 2 місяці тому +5

    ತುಂಬಾ ಚನ್ನಾಗಿದೆ ಸರ್, ಬ್ರಹ್ಮ ಮುಹೂರ್ತಕ್ಕೂ ನಮ್ಮ ದೇಹದ ಆರೋಗ್ಯಕ್ಕೂ ಇರುವ ಸಂಬಂಧವನ್ನು ತುಂಬಾ ವಿವರವಾಗಿ ತಿಳಿಸಿದ್ದೀರಾ ಧನ್ಯವಾದಗಳು

  • @malininarendra4852
    @malininarendra4852 Місяць тому +2

    Well through this vedio we all came to know why should we wake up at bhramhi muhurtha thank u sir 🙏

  • @DattatreyaR-p9v
    @DattatreyaR-p9v Місяць тому +1

    🙏🌹 ಓಂ ಬ್ರಹ್ಮದೇವಾಯ ನಮಃ 🌹🙏

  • @sureshgowda9057
    @sureshgowda9057 9 годин тому

    Tq univers tq sir dear univers together

  • @ashasridhar1684
    @ashasridhar1684 2 місяці тому +6

    Yes. I had shirdi sai Babas live darshan at brahma mahoortha

  • @annapoornamd
    @annapoornamd Місяць тому +2

    ಓಂ ಬ್ರಹ್ಮ ದೇವಾಯ ನಮಹ

  • @MahadevaJ-l6y
    @MahadevaJ-l6y 2 місяці тому +1

    ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರ ಸರ್ ನಿಮಗೆ ತುಂಬಾ ಧನ್ಯವಾದಗಳು

  • @satheeshkamath7238
    @satheeshkamath7238 Місяць тому +2

    Very good explanation

  • @sharadhas7604
    @sharadhas7604 Місяць тому +2

    Very good sir 👌🙏🌹🙏🌹🙏🌹🌹

  • @BasavarajappaPATIL-fi6mf
    @BasavarajappaPATIL-fi6mf Місяць тому +1

    VERY.Super GoodNews.Thanks

  • @lakshmeeshajetty
    @lakshmeeshajetty 24 дні тому +1

    Jai guru deva

  • @GajendraSingh-zl5fd
    @GajendraSingh-zl5fd 2 місяці тому +2

    ಧನ್ಯವಾದಗಳು ಸರ್ ನಿಮಗೂ ನಿಮ್ಮ ಫ್ಯಾಮಲಿ mambers ಎಲ್ಲರಿಗೂ a ದೇವರು ಒಳ್ಳೇದು ಮಾಡಲಿ 🙏

  • @yeshwanthkumar3567
    @yeshwanthkumar3567 Місяць тому +2

    Thank you for the video❤

  • @rajendravbhandiwad6311
    @rajendravbhandiwad6311 Місяць тому +2

    Very beautiful explanation
    Thank you

  • @ramesharadhya7440
    @ramesharadhya7440 2 місяці тому +2

    Beautiful explanation both scientifically nd spiritually🙏🏼🙏🏼🙏🏼

  • @NingappaBichagatti-w7t
    @NingappaBichagatti-w7t 3 дні тому

    Very imfortent one

  • @raviyuvi2589
    @raviyuvi2589 9 днів тому

    Very nice si very very shank you rajusir

  • @ganapatibhat2026
    @ganapatibhat2026 23 дні тому

    ಅದ್ಭುತ. ಧನ್ಯವಾದಗಳು.❤❤

  • @rajkiranm4666
    @rajkiranm4666 16 днів тому

    Thank You 😊

  • @sharadanagaraj9536
    @sharadanagaraj9536 2 місяці тому +4

    ಬಹಳ ಚೆನ್ನಾಗಿ ಹೇಳಿದ್ದೀರಾ ಸರ್

  • @H.ramakrishnappaKrishna
    @H.ramakrishnappaKrishna 2 дні тому

    Very.usefull

  • @rajukuriyavar6713
    @rajukuriyavar6713 Місяць тому +1

    ನಾನು ರಾಜಶೇಖರ ಅಂತಾ ವಿಜಯಪುರದಿಂದ ತುಂಬಾ ನಾನು ಬಹಳಷ್ಟು ಬಾರಿ ಬ್ರಾಹ್ಮಿ ಮಹೋರ್ತದ ಬಗ್ಗೆ ಸಾಕಷ್ಟು ವಿಡಿಯೋಗಳನ್ನ ನೋಡಿದ್ದೇನೆ ತಿಳಿದಿರಲಿಲ್ಲ ಆದರೆ ಇಂದು ತಾವು ನೀಡಿರುವ ವಿವರಣೆಯನ್ನ ಮಾತ್ರ ತಿಳಿದಾಗಿದೆ ತಾವು ನೀಡಿದ್ದೀರಿ ಸರ ತುಂಬಾ ಧನ್ಯವಾದಗಳು...

  • @malinimnaik845
    @malinimnaik845 Місяць тому

    Tumba upayuktavada mahithi...dhanyavadagalu sir

  • @gcvishnukumar3372
    @gcvishnukumar3372 27 днів тому +1

    Very Excellent Mage & video... Sir

  • @jayasavi2270
    @jayasavi2270 2 місяці тому +1

    ಒಳ್ಳೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು

  • @siddeshhm9680
    @siddeshhm9680 2 місяці тому +4

    Good morning nice explanation thanks 😊 nice video all the best 👍

  • @nethranethra9592
    @nethranethra9592 4 дні тому

    Tq sir 🙏🎉🎉🎉🎉

  • @shivshankarpatil9813
    @shivshankarpatil9813 2 місяці тому

    Thank you sir for your message 💐💐🙏🙏 dhanyawad Bhai Sir 💐💐💐🙏💐🙏🙏, alkod shivshankarpp 🙏🙏🙏💐💐

  • @chaithranputtakenchappa7578
    @chaithranputtakenchappa7578 Місяць тому

    ಸೂಪರ್ ಸರ್ ಸೂಪರ್ information

  • @janakih.p3854
    @janakih.p3854 2 місяці тому +1

    ತುಂಬಾ ಚೆನ್ನಾಗಿ ವಿವರಿಸಿದೆ

  • @renukajayaramrenu2701
    @renukajayaramrenu2701 29 днів тому

    Very nice information 😊

  • @mukthambanm6384
    @mukthambanm6384 2 місяці тому

    Danyvadagalu gurugale.adbuthavada vishyagalannu artha ago hage thilicedire.mathomme nanna danyavadagalu

  • @rameshak1603
    @rameshak1603 Місяць тому

    Super Information

  • @dakshayiniartandcraft6696
    @dakshayiniartandcraft6696 Місяць тому

    Very very beautiful explain thank you sir. ❤

  • @pinkykammar1463
    @pinkykammar1463 Місяць тому

    🙏🏼ಧನ್ಯವಾದಗಳು

  • @PratikKapatral
    @PratikKapatral Місяць тому

    Very good explanation by you thank sir 🌹🌹🌷🌷💐💐

  • @pramodagc851
    @pramodagc851 2 місяці тому

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು.👍👍🙏🙏

  • @sumalatha9477
    @sumalatha9477 Місяць тому

    Lot of information and best explanation ever.. thank you sir

  • @gajendrakshirsagar114
    @gajendrakshirsagar114 Місяць тому

    Very devine subject explained in a excellent way thank you so much guruji very kind of you

  • @venkateshcs1131
    @venkateshcs1131 2 місяці тому

    ಅತ್ಯುತ್ತಮ ಆಚರಣೆಗಳು 🙏👌

  • @MaliniTv-c3y
    @MaliniTv-c3y Місяць тому

    Super vedio sir thank you

  • @RahulDaana
    @RahulDaana Місяць тому +1

    Super video ❤❤❤❤

  • @divyak6667
    @divyak6667 28 днів тому

    Very well explained 🙏

  • @ShivaShankar-kf9zk
    @ShivaShankar-kf9zk Місяць тому

    ಓಂ ನಮಃ ಶಿವಾಯ.

  • @deepalale5554
    @deepalale5554 Місяць тому

    Very nice topic sir ,Came to know what to do and what not to do in Brahmi Muhurta, and got to know how Brahmi Muhurta helps us to get good health too 🙏🙏

  • @madhusudhanswamyaar1949
    @madhusudhanswamyaar1949 2 місяці тому

    Perfect information
    Every body should watch this vedio
    Very nice

  • @yeshodaravindra4726
    @yeshodaravindra4726 2 місяці тому +2

    Excellent information. Thank you so much 🙏

  • @arunakm4984
    @arunakm4984 Місяць тому

    In this video contains r very suitable tq very much

  • @vivekanandbelligatti5291
    @vivekanandbelligatti5291 5 днів тому

    Jai

  • @narayanajayaraj1409
    @narayanajayaraj1409 Місяць тому

    Excellent presentation and very informative.

  • @ವಿಶಾಲಾ.ಅರ್.ಪಿVishalarp

    ಸೂಪರ್, ಸರ್👍

  • @shreevijaykumarrolli8795
    @shreevijaykumarrolli8795 2 місяці тому

    Wowww guruji... Good explanation 🙏

  • @vinodkp2788
    @vinodkp2788 2 місяці тому

    Dhanyavad gurujji...
    🙏🏻🙏🏻🙏🏻🌹🌹🌹🌹🙏🏻🙏🏻🙏🏻🙏🏻

  • @manjunath3322
    @manjunath3322 2 місяці тому

    Tq so much Sir wonderful information 🙏🏻🙏🏻🙏🏻

  • @radhaponnappa2418
    @radhaponnappa2418 2 місяці тому

    Dhanyavadagalu 🙏🌹🙏

  • @kamalayallur9977
    @kamalayallur9977 Місяць тому

    ❤ super

  • @savithrammarajashekar8555
    @savithrammarajashekar8555 2 місяці тому +1

    Soooper 🙏🏻🙏🏻🙏🏻🙏🏻🙏🏻

  • @lakshmipathilankeshpathi5571
    @lakshmipathilankeshpathi5571 2 місяці тому

    God bless you always tq 🕉🕉🕉🙏🙏🙏🙏

  • @ravidn749
    @ravidn749 Місяць тому

    Nice explain

  • @channabasammaa7852
    @channabasammaa7852 2 місяці тому

    Very nice n rare explanation.. Tqsm sir

  • @SujathaA-xs6le
    @SujathaA-xs6le Місяць тому

    Thanks brother good video

  • @ShreeSaiRadha353
    @ShreeSaiRadha353 2 місяці тому

    Thank you for this kind information Sir💐🙏

  • @Tanthyaa
    @Tanthyaa Місяць тому

    Super sir❤

  • @vijayalakshmik.r5257
    @vijayalakshmik.r5257 Місяць тому

    Nicely explained

  • @lakshmikulkarni9903
    @lakshmikulkarni9903 2 місяці тому

    Super information 🙏🙏

  • @indirarao7433
    @indirarao7433 Місяць тому

    Thank you

  • @nramayya9197
    @nramayya9197 2 місяці тому

    Thank you sir, Amulyavada and imp. In human character.🎉🌺🌿

  • @dhanalakshmiml5257
    @dhanalakshmiml5257 2 місяці тому

    Thank you so much❤😊

  • @mamathashivamurthy1594
    @mamathashivamurthy1594 2 місяці тому

    Nice information thank you so much 😊❤

  • @rathnammarathnamma6632
    @rathnammarathnamma6632 2 місяці тому

    Thank u good information

  • @sridharsri7757
    @sridharsri7757 2 місяці тому

    Super sir

  • @FamilyNayak
    @FamilyNayak 16 днів тому

    🙏🏾🙏🏾🙏🏾🙏🏾🙏🏾

  • @balakkapatil5847
    @balakkapatil5847 2 місяці тому +1

    Tq sir

  • @padmavathybharath3512
    @padmavathybharath3512 2 місяці тому

    Thank you sir