ಅಭಿನಂದನೆಗಳು ನಿಮಗೆ, ನಾನು ಪುಸ್ತಕ ಓದುತ್ತಾ ಇದ್ದೇನೆ, ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪಾರ್ವತಮ್ಮ ಪಟ್ಟ ಶ್ರಮ ಅಷ್ಟಿಷ್ಟಲ್ಲ, ಅವರು ಎಲ್ಲರಿಗೆ ಆದರ್ಶ್, ಯಾವದೇ ಉನ್ನತ ಪ್ರಶಸ್ತಿ ಗೆ ಅರ್ಹರು.
ಇಂತಹ ಮುತ್ತು ರತ್ನವನ್ನು ಪರಿಚಯಿಸಿದಕ್ಕೆ ತಮಗೆ ನನ್ನ ಅಭಿನಂದನೆಗಳು. ನಿಜ ಹೇಳಬೇಕೆಂದರೆ ಪಾರ್ವತಮ್ಮ ರಾಜಕುಮಾರ್ ಎಂದರೆ ಡಾಕ್ಟರ್ ರಾಜಕುಮಾರ್ ಡಾಕ್ಟರ್ ರಾಜಕುಮಾರ್ ಎಂದರೆ ಪಾರ್ವತಮ್ಮ ರಾಜಕುಮಾರ್. ಮುಂದೆ ಶ್ರೀಯುತರ ಪತ್ನಿಯ ಸಂದರ್ಶನವು ಮೂಡಿ ಬರಲಿ ಎಂದು ನಾವು ಕಾಯುತ್ತಾ ಇರುತ್ತೇವೆ
ಖಂಡಿತ ಸಾರ್ ನಿಮ್ಮ ಮಾತು ಅಕ್ಷರಶ ಸತ್ಯ ಊಟಿ ಘಟನೆಯಲ್ಲಿ ತಮಿಳರಿಂದ ಹಲ್ಲೆ ಹಾಗು ವೀರಪ್ಪನ್ ಎಂಬ ಅದೇ ತಮಿಳಿನ ದಂತಚೋರನಿಂದ ಅಪಹರಣ ಗೊಂಡು 108 ದಿನಗಳ ವನವಾಸ ಅನುಭವಿಸಿ ಅಣ್ಣಾವ್ರಿಗೆ ಅಷ್ಟು ನೋವು ಆಗಿದ್ದರು ಅಣ್ಣಾವ್ರು ಹಾಗು ಪಾರ್ವತಮ್ಮ ರಾಜಕುಮಾರ್ ಅವರು ಅಂದು ತೋರಿದ ಸಂಯಮ ಮತ್ತು ಅಣ್ಣಾವ್ರ ಅಭಿಮಾನಿಗಳನ್ನು ಕೆರಳಿಸದೆ ನೀಡಿದ ಹೇಳಿಕೆ ತಾಳ್ಮೆ ಬೇರೆಯವರಿಗೆ ಮಾದರಿ ನಮ್ಮ ನೋವು ನಮಗಿರಲಿ ನೆಮ್ಮದಿ ಸವಿ ನಮ್ಮ ನಾಡಿಗಿರಲಿ ಎಂದು ಬಯಸಿದ ರೀತಿ ಆದರ್ಶಪ್ರಾಯ ಆದರೆ ನಮ್ಮದೇ ಕೆಲ ನಟರ ಅಭಿಮಾನಿಗಳು ಅವರ ನಟರಿಗೆ ಎಷ್ಟು ತೊಂದರೆ ಕೊಟ್ಟರು ಕಷ್ಟ ಅನುಭವಿಸಿದರು ಎಂದು ದಿನ ಹತ್ತಾರು ಯೂಟ್ಯೂಬ್ ವಿಡಿಯೋಗಳಲ್ಲಿ ಅವರ ಬಗ್ಗೆ ಅನುಕಂಪ ಬರುವ ಹಾಗೆ ಎಪಿಸೋಡ್ ಗಳನ್ನು ಮಾಡುತ್ತಾ ಆ ಅಧ್ಬುತ ನಟರಿಗೆ ಅವಮಾನ ಮಾಡುತ್ತಿದ್ದಾರೆ ಅದರೆ ಎಂದು ಅಣ್ಣಾವ್ರು ಆಗಲಿ ಅವರ ಅಭಿಮಾನಿಗಳು ಆಗಲಿ ಅದನ್ನು symapthi ಗಳಿಸಲು ಪ್ರಯತ್ನ ಮಾಡಲಿಲ್ಲ
ತುಂಬಾ ಧನ್ಯವಾದಗಳು ತಮಗೆ ನಿಮ್ಮ ನುಡಿ ಮುತ್ತುಗಳು ಕೆಳದಿ ಸಂತೊ ವಾಯಿತು 🙏🧘♂️💐 ಹಾಗೆ ಇಂತಹ ದಿಗ್ವಿಜರನ್ನು ನಿರಂತರ ಸಂದರ್ಶಿಸಿ ಮಾಹಿತಿ ನಿಡಿ ಎಂದು ಪ್ರಾರ್ಥಿಸುತ್ತೇನೆ ಧನ್ಯವಾದಗಳು 🙏

ಒಳ್ಳೆಯ ಸಂದರ್ಶನ.....
ಧನ್ಯವಾದಗಳು
ಅಮ್ಮ ಪಾರ್ವತಮ್ಮ ರಾಜ್ಕುಮಾರ್ ಅವರ ಧೈರ್ಯ ಸಾಹಸ ಮೆಚ್ಚುವ ಹಾಗೆ ಇದೆ
Parvathamma is a brave, intelligent, honest lady. Great interview. ❤
ಖಂಡಿತ ಸಾರ್ ನಿಮ್ಮ ಮಾತು ಅಕ್ಷರಶ ಸತ್ಯ ಊಟಿ ಘಟನೆಯಲ್ಲಿ ತಮಿಳರಿಂದ ಹಲ್ಲೆ ಹಾಗು ವೀರಪ್ಪನ್ ಎಂಬ ಅದೇ ತಮಿಳಿನ ದಂತಚೋರನಿಂದ ಅಪಹರಣ ಗೊಂಡು 108 ದಿನಗಳ ವನವಾಸ ಅನುಭವಿಸಿ ಅಣ್ಣಾವ್ರಿಗೆ ಅಷ್ಟು ನೋವು ಆಗಿದ್ದರು ಅಣ್ಣಾವ್ರು ಹಾಗು ಪಾರ್ವತಮ್ಮ ರಾಜಕುಮಾರ್ ಅವರು ಅಂದು ತೋರಿದ ಸಂಯಮ ಮತ್ತು ಅಣ್ಣಾವ್ರ ಅಭಿಮಾನಿಗಳನ್ನು ಕೆರಳಿಸದೆ ನೀಡಿದ ಹೇಳಿಕೆ ತಾಳ್ಮೆ ಬೇರೆಯವರಿಗೆ ಮಾದರಿ ನಮ್ಮ ನೋವು ನಮಗಿರಲಿ ನೆಮ್ಮದಿ ಸವಿ ನಮ್ಮ ನಾಡಿಗಿರಲಿ ಎಂದು ಬಯಸಿದ ರೀತಿ ಆದರ್ಶಪ್ರಾಯ ಆದರೆ ನಮ್ಮದೇ ಕೆಲ ನಟರ ಅಭಿಮಾನಿಗಳು ಅವರ ನಟರಿಗೆ ಎಷ್ಟು ತೊಂದರೆ ಕೊಟ್ಟರು ಕಷ್ಟ ಅನುಭವಿಸಿದರು ಎಂದು ದಿನ ಹತ್ತಾರು ಯೂಟ್ಯೂಬ್ ವಿಡಿಯೋಗಳಲ್ಲಿ ಅವರ ಬಗ್ಗೆ ಅನುಕಂಪ ಬರುವ ಹಾಗೆ ಎಪಿಸೋಡ್ ಗಳನ್ನು ಮಾಡುತ್ತಾ ಆ ಅಧ್ಬುತ ನಟರಿಗೆ ಅವಮಾನ ಮಾಡುತ್ತಿದ್ದಾರೆ ಅದರೆ ಎಂದು ಅಣ್ಣಾವ್ರು ಆಗಲಿ ಅವರ ಅಭಿಮಾನಿಗಳು ಆಗಲಿ ಅದನ್ನು symapthi ಗಳಿಸಲು ಪ್ರಯತ್ನ ಮಾಡಲಿಲ್ಲ
ಸತ್ಯ
ಅದ್ಭುತವಾದ ಸಂದರ್ಶನ. ಕೇಳ್ತಾಯಿದ್ರೆ ರೋಮಾಂಚನ ವಾಗುತ್ತೆ. ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. 🙏
One of the best interviews from Total Kannada.
Dr.Raj Kumar Sir, True Personality and he is Empowered Generation, Gave us Hope to life.❤ Love always Dr.Raj and family, God Bless 🎊🎊🎊
ತುಂಬಾ ಧನ್ಯವಾದಗಳು ತಮಗೆ ನಿಮ್ಮ ನುಡಿ ಮುತ್ತುಗಳು ಕೆಳದಿ ಸಂತೊ ವಾಯಿತು 🙏🧘♂️💐 ಹಾಗೆ ಇಂತಹ ದಿಗ್ವಿಜರನ್ನು ನಿರಂತರ ಸಂದರ್ಶಿಸಿ ಮಾಹಿತಿ ನಿಡಿ ಎಂದು ಪ್ರಾರ್ಥಿಸುತ್ತೇನೆ ಧನ್ಯವಾದಗಳು 🙏
🎉🎉🎉🎉🎉🎉🎉 great parvarhamma
ನಮ್ಮ ಅಣ್ಣಾವ್ರ ಮುಗ್ಧತೆ ಅವರ ಪತ್ನಿ ಇದಿದ್ದಕ್ಕೆ ಅವರು ಕ್ಷೇಮ ಇಲ್ಲದೇ ಇದ್ದರೆ ಏನು ಗತಿ🤷 she is great 🙏
ಹ್ಯಾಟ್ಸ್ ಆಫ್ ಸರ್, ನಿಮಗೆ ಕೋಟಿ ಕೋಟಿ ಕನ್ನಡಿಗರ ಪ್ರಣಾಮಗಳು,
Smt parvthamRaj inspershion she is Great women in Karnataka To giving the padmashree Award 🎉🎉🎉❤❤
ತುಂಬಾ ಧನ್ಯವಾದಗಳು ಸಾರ್ 🙏🙏🙏🙏
Life story of smt Parvatamma should be text book lesson (non detailed) for 2nd PU and Degree students.
Very nice information sir Tq
ಧನ್ಯವಾದಗಳು
Thanks to both Manjunath Sirs! what we can learn from these episodes is greatness lies in simplicity. Best wishes to you and your lovely wife Sir!❤🎉💐💐
ಇಬ್ಬರು ಮಂಜುನಾಥರಿಗೆ ನಮಸ್ಕಾರಗಳು
Tq sir nijavada kannadigara deyva namma hemmeya Rajanna jai Karnataka
Parvatammarajkumar really great 🙏🏻
❤❤❤
Dr. Raj. Parvathamma. Greata
AWAITING MAMS INTERVIEW PL AT THE EARLIEST
❤
🎉
❤🙏🙏🙏
Super
ಇಯರ್ ಫೋನ್ ಇಲ್ಲದಿದ್ದರೆ ಕೇಳುವುದು ಮಂದ....
Jayavagali
Parvathamma is iron lady of Kannada .
ಧ್ವನಿಗ್ರಹಣ ಬಹಳ ದುರ್ಬಲ ಇದೆ
🙏🙏🙏 🙏🙏🙏 🙏🙏🙏👌
❤️❤️❤️❤️🙏🙏🙏
❤❤❤