ಅಶೋಕ ಹೋಟೆಲ್‌ನಿಂದ ಕೆಲಸ ಬಿಟ್ಟಮೇಲೆ ನನಗೆ ಚಿತ್ರಗಳಲ್ಲಿ ಅವಕಾಶ ಕಡಿಮೆ ಆಯ್ತು..!! | Pranaya Murthy | Ep 08

Поділитися
Вставка
  • Опубліковано 15 лис 2024

КОМЕНТАРІ • 27

  • @SingatagereShashi
    @SingatagereShashi 2 години тому +4

    ಪ್ರಣಯ ಮೂರ್ತಿ ಸರ್ ರವರು ಅದ್ಭುತ ಕಲಾವಿದರು 🙏

  • @mahadevna6713
    @mahadevna6713 4 години тому +6

    ಸಂದರ್ಶನ ಚೆನ್ನಾಗಿ ಬಂದಿದೆ ಸಾರ್
    ಧನ್ಯವಾದಗಳು

  • @kalyansingh8454
    @kalyansingh8454 4 години тому +6

    ಪ್ರಣಯ ಮೂರ್ತಿ ಅವರ ಧ್ವನಿ ತುಂಬಾ ಚೆನ್ನಾಗಿದೆ ವಿವರಣೆಯೂ ಚೆಂದ 👌

  • @HanumantappaKologihr
    @HanumantappaKologihr 5 годин тому +5

    ಮಂಜುನಾಥ್ ಸರ್ ಒಳ್ಳೆ ವ್ಯಕ್ತಿಯ ಸಂದರ್ಶನ ಮಾಡಿದಿರಿ ಪ್ರಣಯ ಮೂರ್ತಿ ಸರ್ ತಮ್ಮ ಜೀವನದ ನೋವು ನಲಿವುಗಳನ್ನು ಯಥಾವತ್ತಾಗಿ ವಿವರಿಸಿದ ರೀತಿ ಅದ್ಭುತವಾಗಿತ್ತು ಮುಂದುವರಿಯಲಿ
    ಅಭಿನಂದನೆಗಳು.

  • @s.zakeerhidayathnagara1815
    @s.zakeerhidayathnagara1815 2 години тому +4

    ಪ್ರಣಯ ಮೂರ್ತಿ ಯವರ ಸಂದರ್ಶನ ತುಂಬಾ ಚೆನ್ನಾಗಿದೆ

  • @balasubramanyaps7858
    @balasubramanyaps7858 12 хвилин тому

    ಪ್ರಣಯ ಮೂರ್ತಿಗಳು ನಿಜಕ್ಕೂ ಒಬ್ಬ ಅದ್ಭುತ ಕಲಾವಿದರು. ಅವರ ಬಗ್ಗೆ ತಿಳಿದುಕೊಳ್ಳಲು ಬಹಳ ಸಂತೋಷವೆನಿಸುತ್ತದೆ. ಧನ್ಯವಾದಗಳು ಸರ್.

  • @kunikenahallishivashankar9567
    @kunikenahallishivashankar9567 4 години тому +3

    Manjunatha sir nanage nimma mele tumba kopavide yakandre neevu ee saraniyannu daily haki sir plees sir plees ee sarani tumba adbhutavagide sir pranaya murthy yavarige nanna vandanegalu sir

  • @rajkishor297
    @rajkishor297 4 години тому +3

    ಮಠ ಸಿನಿಮಾದಲ್ಲಿ ನಿಮ್ಮ ಅಭಿನಯ ಅದ್ಭುತ.

  • @nagarajtr6127
    @nagarajtr6127 Годину тому +1

    U have acted in gangothri serial - an important role

  • @hemanthshekar7645
    @hemanthshekar7645 2 години тому +1

    🙏

  • @nareshrao2965
    @nareshrao2965 2 години тому +1

    ನಮಸ್ಕಾರ ಪ್ರಣಯ ಮೂರ್ತಿ ಸರ್... ಹೇಗಿದ್ದರ?
    ಸರ್ ನೀವು ಮಾಲ್ಗುಡಿ ಡೇಸ್ ನಲ್ಲಿ ಅಭಿನಯಿಸಿದ್ದೀರಾ?

  • @somannads5094
    @somannads5094 4 години тому +1

    Prakash Raj jothe acting film name please.,PranavaRaj.,

  • @Girish-zz7vy
    @Girish-zz7vy 4 години тому +2

    Gali mathu cinemada bagge heli

  • @shashikanthashetty9536
    @shashikanthashetty9536 5 годин тому +2

    ಬಸ್ ಯೂಹೀ ಅನ್ನೋದನ್ನ ಕನ್ನಡದಲ್ಲಿ ಹಾಗೆ ಸುಮ್ಮನೆ ಎಂದು ಹೇಳಬಹುದು.