HEY DEVANE GURURAYANE ||ಜಗದೀಶ್ ಪುತ್ತೂರು॥KANNADA DIVOTIONAL SONG|| GURURAGHAVENDRA || SWAMI

Поділитися
Вставка
  • Опубліковано 27 гру 2024

КОМЕНТАРІ • 622

  • @ShashidharBs-fz7hf
    @ShashidharBs-fz7hf 8 днів тому +1

    Poojya ragavendraya Sathya dharm ratayacha bajatjam kalpavrikshaya namatham kamadenuve❤

  • @harishdacchuharishdacchu885
    @harishdacchuharishdacchu885 Рік тому +21

    ಪ್ರಭು ನಿಮ್ಮನ್ನ ನಂಬಿ ಕೆಟವರು ಇಲ್ಲಾ ತಂದೆ 🙏🌼🙏

  • @MrKirankri
    @MrKirankri 2 роки тому +19

    ಭಕ್ತಿ ಭಾವ ಪೂರ್ವದಿಂದ ಕೂಡಿದ ಸಾಹಿತ್ಯಕ್ಕೆ, ರಾಗ ಸಂಯೋಜನೆ ಮಾಡಿ ಹಾಡಿದ ಕಲಾವಿದರಿಗೆ ಹಾಗೂ ಸಂಕಲನ ಮಾಡಿದವರಿಗೆ ರಾಯರು ಆಶೀರ್ವದಿಸಲಿ

  • @ramadasa.m.a.m.r.creation.9905
    @ramadasa.m.a.m.r.creation.9905 2 роки тому +11

    ರಾಯರ ಅದ್ಭುತವಾದ ಭಕ್ತಿಗೀತೆ
    ಸಾಹಿತ್ಯ ಸಂಗೀತ & ಹಾಡಿನ ಸ್ವರ ಅದ್ಭುತ
    👌👌👌👌👍👍👍👍🙏🙏🙏🙏🙏

  • @dhananjaymunigal1810
    @dhananjaymunigal1810 9 місяців тому +4

    Best Singer Edi❤❤❤❤❤❤❤❤

  • @raghavendraraomspurohit2414
    @raghavendraraomspurohit2414 2 роки тому +14

    ಬಹಳ ಅದ್ಭುತವಾದ ರಾಯರ ಈ ಹಾಡು ರಾಯರು ಎಲ್ಲರಿಗೂ ಅನುಗ್ರಹ ಮಾಡಲಿ ❤️🙏🙏🙏🙏

  • @manjunathms3126
    @manjunathms3126 2 роки тому +4

    ಮೇಡಂ ಎರಡು ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹೃದಯ ತುಂಬಿ ಬಂದಿದೆ ಕಳಿಸಿದ್ದಕ್ಕಾಗಿ ಧನ್ಯವಾದಗಳು

  • @manjunathms3126
    @manjunathms3126 2 роки тому +8

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಹಾಡನ್ನು ಕೇಳಿ ಹೃದಯ ತುಂಬಿ ಬಂತು

  • @shreyasmadival4534
    @shreyasmadival4534 2 місяці тому

    🙏🏻🙏🏻🌹🌹Poojay Raghvendaray saty dharm rathayach! Bhajtam kalpavrakshay namtam kamdhenuve, Dharmad deepa hachu ba, gnyanda deepa hachu baa, shantiya deepa hachu baa, lokava nine nadesu ba, Tungey tird yativar ninde samrane sharanu sharnu sharnu guru raghvendra sharanu, sharnu sharnu sharnu guru Raghvendaray sharanu🌹🌹🙏🏻🙏🏻

  • @sachindevangsam3069
    @sachindevangsam3069 8 місяців тому

    ತುಂಬು ಹೃದಯದ ಧನ್ಯವಾದಗಳು ಈ ಹಾಡನ್ನು ನಮಗೆ ಕೊಟ್ಟಿದ್ದಕ್ಕೆ ಈ ಹಾಡನ್ನು ರಚಿಸಿದ ಬೆಳಗೆರೆ ಅಮ್ಮನವರಿಗೂ ಸಂಗೀತ ಮತ್ತು ಗಾಯನ ಮಾಡಿದ ಗಾಯಕರಿಗೂ ಮತ್ತು ಈ ಹಾಡನ್ನು ಕೊಟ್ಟ ಸಂಸ್ಥೆಗೆ ನನ್ನ ತುಂಬು ಹೃದಯದ ಧನ್ಯವಾದಗಳು ಹರೇ ಶ್ರೀನಿವಾಸ❤

    • @sriraghavendrasangeethasev2328
      @sriraghavendrasangeethasev2328  8 місяців тому

      ಹರೇ ಶ್ರೀ ನಿವಾಸ ನಿಮಗೆ ಆತ್ಮೀಯ ಅಭಿಂದನೆ ನಿಮ್ಮ ಬೆಂಬಲ ಹೀಗೆಯೇ ಇರಲಿ ಸರ್

  • @king345eeeww
    @king345eeeww 2 місяці тому

    ರಾಯರ ಅದ್ಭುತವಾದ ಭಕ್ತಿಗೀತೆ
    ಸಾಹಿತ್ಯ ಸಂಗೀತ & ಹಾಡಿನ ಸ್ವರ ಅದ್ಭುತ

  • @BhaskarNaik-cc2fc
    @BhaskarNaik-cc2fc 22 дні тому +1

    ಶ್ರೀ ರಾಘವೇಂದ್ರ ಸ್ವಾಮಿ ನಮಃ

  • @dattathreyar5010
    @dattathreyar5010 2 роки тому +3

    ಈ ಹಾಡಿನ ಸಾಹಿತ್ಯವು ತು೦ಬಾ ಚೆನ್ನಾಗಿ ಮೂಡಿ ಬಂದಿದೆ ಬೆಳೆಗೆರೆ ಮಹಾಲಕ್ಷ್ಮಿ ಅಮ್ಮನವರಿಗೆ ನಮ್ಮ ಹೃದಯ ಪೂರ್ವಕ ನಮನಗಳು

  • @sandhyashetty234
    @sandhyashetty234 Рік тому +2

    ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರ ಸರ್ ನಿಮಗೆ ನಮ್ಮ ಧನ್ಯವಾದಗಳು ಸರ್ 🙏🙏🙏🙏🙏💐💐💐💐💐💐💐

  • @anandkumarm7873
    @anandkumarm7873 2 роки тому

    Haresree nivasa.. Mantralaya. Gururaayaramme. Saahitya sangeeta. Gaayandalli... Bhakti. Thumbi siddakke.. Bhkte. Namana

  • @geethamuralidhar1365
    @geethamuralidhar1365 2 роки тому +7

    ಭಕ್ತಿ ಮೂಡಿಸುವ.ಸಾಹಿತ್ಯ.ಹಾಗು..ಗಾಯನ..ಎಲ್ಲ.ತಂಡದವರಿಗು.ಅಭಿಂದನೆ

  • @sprajpoojari832
    @sprajpoojari832 Рік тому +2

    Nanodeya ಶ್ರೀ ಗುರು ರಾಘವೇಂದ್ರ 🙏🙏🙏💐💐💐💐🚩🛕

  • @subbalakshmi9600
    @subbalakshmi9600 2 роки тому +5

    ಉತ್ತಮ ಸಾಹಿತ್ಯ ಮತ್ತು ಸಂಯೋಜನೆ ಚಿತ್ರಣ ಗಾಯನ ತುಂಬಾ ಸುಂದರವಾಗಿ ಮೂಡಿ ಬಂದಿದೆ ರಾಯರ ಈ ಹಾಡು ನಮ್ಮ ಮನ ತುಂಬಿದೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ನಿಮಗೆ ಅಭಿನಂದನೆಗಳು 🙏🙏

  • @raghukumarar483
    @raghukumarar483 2 роки тому +2

    ಗುರುಭ್ಯೋನಮಃ.. ಈ ಹಾಡು ಹಾಡಿದ ಮತ್ತು ಸಾಹಿತ್ಯ ಸಂಕಲನ ಚಿತ್ರಣ ಮಾಡಿದ ಎಲ್ಲಾ ರಾಯರ ಭಕ್ತರಿಗೆ ನನ್ನ ಭಕ್ತಿಪೂರ್ವಕ ನಮನಗಳು. ತುಂಬಾ ಅದ್ಬುತವಾಗಿದೆ ಹಾಡು. ಸದಾ ಕಾಲ ಹೀಗೆ ರಾಯರ ಹಾಡು ಕೇಳಿಸುವ ನಿಮಗೆ ರಾಯರ ಅನುಗ್ರಹವಿರಲಿ

    • @sriraghavendrasangeethasev2328
      @sriraghavendrasangeethasev2328  2 роки тому

      ಹರೆಶ್ರೀ ನಿವಾಸ ಅಭಿನದನೆ ತಮಗೆ ನಿರಂತ.ನಿಮ್ಮ.ಸಹಾಕರ.ಬಂಮ.ರಾಯರ.ಸಮುಸ್ತೆಗೆ.ಬೇಕು

  • @ashanarasimha
    @ashanarasimha Рік тому +1

    ಸರ್ ನಿಮ್ಮ್ ಹಾಡು ತುಂಬಾ ಚನ್ನಾಗಿ ಮೂಡಿ ಬರುತ್ತೆ 👌👌👌

    • @sriraghavendrasangeethasev2328
      @sriraghavendrasangeethasev2328  Рік тому

      ಹಾರೆಶ್ರೀ ನಿವಾಸ ಧವಾದ.ಶೆಶಗಿರಿದಾ.ಸ್.ಅಪ್ಲೊವ್ದ್..ಮಾದಿದೆವೆ.ಕೆಳೀ.

  • @raghukumarar483
    @raghukumarar483 2 роки тому +2

    ರಾಯರ ಈ ಹಾಡು ಭಕ್ತಿ ಭಾವದಿಂದ ಕೂಡಿದೆ ನಮ್ಮನ್ನು ಭಾವಪರವಶರನ್ನಾಗಿ ಮಾಡಿ ಮಂತ್ರಾಲಯಕ್ಕೆ ಕರೆದೊಯ್ಯುತ್ತದೆ . ಧನ್ಯವಾದಗಳು

  • @SudhaGs-n7w
    @SudhaGs-n7w 11 днів тому

    Jagadish niam pratiyonda hadu super👌👌🙏🏻🌹🙏🏻👍

  • @npradeep6165
    @npradeep6165 2 роки тому

    ಸಾಹಿತ್ಯ..ಹೃದಯಕ್ಕೇ..ರಾಯರನ್ನೇ.ಕರೆಸುವ.ಹಾಗೆ..ರಚಿಸಿದ್ದಾರೆ..ಆ.ಮಹಾಗಾಯಕ..ಎಶ್ಟು.ಚೆನ್ನಾಗಿ..ಹಾದಿದ್ದರೆ..ಚಿತ್ರೀ ಕರ್ಣ ..ಪ್ರತ್ಯಕ್ಷ..ಆರಾಧನೆ.ನೋಡಿದಂತಾಯಿತು....ಧನ್ಯವದಗ.ಳು

  • @kiransk5968
    @kiransk5968 Місяць тому

    Supper ❤supper👌
    Manthralayakke hodha anubhava aaithu

  • @dayadaya7100
    @dayadaya7100 Рік тому

    🙏🙏🙏 ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏ಆ ರಾಯಾರು ನೂರಾರು ಕಾಲ ಚೆನ್ನಾಗಿಟ್ಟಿರಲಿ ಸರ್ ನಿಮ್ಮನ್ನು 🙏🙏🙏

    • @sriraghavendrasangeethasev2328
      @sriraghavendrasangeethasev2328  Рік тому

      ಹರೆಸ್ರೀನಿವಾಸ...ಅಭಿಂದನೇ..ಮೆಡಮ್.ಆದ್ಯಕ್ಷರು.ಶ್ರೀ ರಾಘವೇಂದ್ತ.ಸಂಗೀತಾ.ಸೇವಾಪ್ರತಿ ಷ್ಟಾ ನ

  • @narasingaraokashyap5801
    @narasingaraokashyap5801 8 місяців тому +1

    ಹಾಡಿನ ಜೊತೆ ದೃಶ್ಯ ತುಂಬಾ ಚನ್ನಾಗಿ ಬಂದಿದೆ 🙏🙏🙏

  • @sangameshc3193
    @sangameshc3193 2 роки тому

    ಶ್ರೀ ಗುರುರಾಯರ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗೀತೆ ರಚನೆ ಮಾಡಿದ ಬೆಳಗೆರೆ ಮಹಾಲಕ್ಷ್ಯಮ್ಮ ನವರಿಗೆ ತುಂಬು ಹೃದಯದ ಅಭಿನಂದನೆಗಳು ನಮಸ್ಕಾರಗಳು ಗೀತೆಯನ್ನು ಹಾಡಿದ ಪುತ್ತೂರ್ ಜಗದೀಶ್ ಆಚಾರ್ಯ ಇವರಿಗೆ ಅನಂತಾನಂತ ಧನ್ಯವಾದಗಳು

    • @sriraghavendrasangeethasev2328
      @sriraghavendrasangeethasev2328  2 роки тому

      ಹರೇ ಶ್ರೀನಿವಾಸ ಅಭಿನದನೆ ತಮಗೆ ನಿರಂತ.ನಿಮ್ಮ.ಬೆಂಬಲ .ರಾಯರಸಮುಸ್ತೆಗೆ .ನೀಡಿ

  • @bubu_shorts307
    @bubu_shorts307 Рік тому +1

    ಸಾಹಿತ್ಯ ಚನಾಗಿದೆ ಒಳ್ಳೇದು ಆಗ್ಲಿ ಎಲ್ಲರಿಗೂ

  • @raghavendramujumdar3867
    @raghavendramujumdar3867 2 роки тому +1

    Amma....nimma..Ella..saahitya..sangeetha.roopavagi.horathsni..belegere..mahalaksmamma...melinda..aashirvada.madtare...asrasyru.nimma.jote.iddare

  • @rajagopalkulkarni1167
    @rajagopalkulkarni1167 2 роки тому

    Amma. Malakshmamma.. Nimma. Sashitya. Hrudaya. Muttuva. Hage.. Jagadish.. Nimmanirdeshna.. Gayana. Rayarige. Samarpane... Pratysksha. Rayara darshana. Dhanyavada

  • @gireeshnellikoppad737
    @gireeshnellikoppad737 Рік тому +1

    ಶ್ರೀ ರಾಘವೇಂದ್ರ ಸ್ವಾಮಿ

  • @shivannakariyappa6380
    @shivannakariyappa6380 5 місяців тому

    ❤❤❤❤❤
    ಓಂ ಶ್ರೀ ಗುರು ರಾಘವೇಂದ್ರ ರಾಯರ ಕೃಪೆ .

  • @suryaprakash158
    @suryaprakash158 Рік тому

    ಚಿತ್ರೀಕರಣ ಸಹಾ ಸಂದರ್ಭೋಚಿತ ಹಾಗೂ ಸೊಗಸಾಗಿದೆ... 👌👌

  • @charanrajcharu1259
    @charanrajcharu1259 2 роки тому +2

    ಗುರುಸಾರ್ವ.ಬೌಮರ..ರಾಘವೇಂದ್ರ ಸ್ವಾಮಿಗಳ ಸಾಹಿತ್ಯ.ಭಕ್ತಿ.ಮೂಡಿದೆ.ಎಲ್ಲ.ತಂಡ ದವರಿಗೂ.ಅಭಿಂದನೆ

  • @murthyMurthy-y5f
    @murthyMurthy-y5f 5 місяців тому +1

    ಓಂ ಗುರು ಸಾರ್ವಭೌಮರು ರಾಯರೇ ಕಾಪಾಡಪ್ಪ 🙏🙏🙏

  • @ChethanDg-l7m
    @ChethanDg-l7m Місяць тому

    OM SHREE PUJAYA GURURAGAVENRAYA Swami NAMAHA 🌹🌹🌹🌹🌺🌺🌺🌺🌺🌴🌴🌺🌺🌹🌴🌴🌹🌺🌹🌹🌹🙏♥️♥️🙏🌷🌼🏵️🌼🙏💘💘💘🌺🌺🌹🌹🌹🌹🌹🌹🌹🌹🌹🌹🌹🌹🌹🌺🌹🌹🌹🌹🌹

  • @sreeranjiniumesh6814
    @sreeranjiniumesh6814 2 роки тому

    Rayara Aaradhane prayuktha olle Sangeetha. Uthama sahithya. Nanna Namaskaragalu. 🙏

  • @shashanthashashantha3724
    @shashanthashashantha3724 2 роки тому +1

    🙏🙏🌷🌷. Om shree guru Raghavendraya namaha. Nice video.

  • @kavyasturuvanur6151
    @kavyasturuvanur6151 4 місяці тому

    Om shre Man Moolaramoo Vijathe...! Such a heavenly composition..... Filled with Devine vibes....!

  • @naidilanayak8017
    @naidilanayak8017 2 роки тому +1

    ಸಾಹಿತ್ಯ ತುಂಬ ಚೆನ್ನಾಗಿದೆ.

  • @shambhulingapattar8652
    @shambhulingapattar8652 Рік тому

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ. ಹಾಡು ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು, ಹೀಗೆಯೇ ಇನ್ನೂ ಹೆಚ್ಚಿನ ಹಾಡುಗಳು ಬರಲಿ ಎಂಬುದು ನಮ್ಮಯ ಆಶಯ.

    • @sriraghavendrasangeethasev2328
      @sriraghavendrasangeethasev2328  Рік тому

      ಹರೇ ಶ್ರೀ ನಿವಾಸ ಅಭಿಂದನೇ ಖಂಡಿತ ನಿಮ್ಮ ಸಹಕಾರ ಹೀಗೆಯೇ ಇರಲಿ ಸರ್

  • @mohanraonarayana1406
    @mohanraonarayana1406 Рік тому +1

    ஸ்ரீ மஹா பிரபு குரு ராயரே நீங்களே கதி . பரிபூர்ண சரணாகதி ஓம் நமோன் நமஹ.

  • @vanajakshiks-qm1sv
    @vanajakshiks-qm1sv Рік тому

    ಗುರು ರಾಘವೇಂದ್ರಯ ನಮಃ ನನ್ನ ಆರೋಗ್ಯವನ್ನು ಕಾಪಾಡು ಅಪ್ಪ ಕೈ ಬಿಡಬೇಡ 🙏🙏🙏😭

    • @sriraghavendrasangeethasev2328
      @sriraghavendrasangeethasev2328  Рік тому

      ಹರೆಸ್ರೀನಿವಾಸ..ನಂಬಿದವರನ್ನ.ಕಲ್ಪವೃಕ್ಷ ಕಾಮಧೆನು.ಕೈ ಬಿಡ ಲ್ಲ..ಪ್ರತಿದಿನ.ಸ್ಮರಣೆ.ಮಾಡಿ..ಭರವಸೆಯ..ದಾರಿಯಲ್ಲಿ .ಆ..ರಾಯರನ್ನು.ಒಳ್ಳೇ ದಾಗಲೀ..ನಿಮಗೆ

  • @varadarajanpatt3191
    @varadarajanpatt3191 Рік тому

    Sri Gururayara Ella hadugalu balance channagi mudi bandhide..Jaggadish avarige bahala dhanyavadhgalu.

  • @padmajav7644
    @padmajav7644 2 роки тому

    ಹರೇ ಶ್ರೀನಿವಾಸ.
    ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೆಯ ಸಂದರ್ಭದಲ್ಲಿ ಈ ಹಾಡನ್ನು ಕೇಳುತ್ತಿದ್ದರೆ ಮಂತ್ರಾಲಯದಲ್ಲೇ ಇರುವಂತೆ ಭಾಸವಾಯಿತು.
    ದೇವರೆಂದರೆ ತಿಮ್ಮಪ್ಪ ಗುರುಗಳೆಂದರೆ ರಾಮಪ್ಪ ಎನ್ನುವಂತೆ ಅದ್ಭುತವಾದ, ಭಕ್ತಿಪರವಶತೆಯನ್ನು ಉಂಟುಮಾಡುವಂತಹಾ ಸಾಹಿತ್ಯವನ್ನು ಒದಗಿಸಿರುವ ಮಹಾಲಕ್ಷ್ಮಮ್ಮನವರಿಗೆ ಅನಂತಾನಂತ ಪ್ರಣಾಮಗಳು. ಹಾಗೇ ಭಕ್ತಿರಸ ಉಕ್ಕುವಂತೆ ಹಾಡಿರುವ ಜಗದೀಶ್ ಪುತ್ತೂರು ಅವರಿಗೆ ನಮಸ್ಕಾರಗಳು.

    • @sriraghavendrasangeethasev2328
      @sriraghavendrasangeethasev2328  2 роки тому

      ಹರೆಸಶ್ರೀ.ಧಂಯೊಸ್ಮಿ...ಮೆಡಮ್..ನಿಮ್ಮಾ..ಬೆಂಬಲವನ್ನು.ರಾಯರ.ಸಮುಸ್ತೆಗೇ.ಬೇ ಕು.ಹರೆಶ್ರೀ ನಿವಾಸ

  • @shanthashantha1633
    @shanthashantha1633 Рік тому +1

    Very good sahithya meaningful super singing🎤 God bless you🙏

  • @dayadaya7100
    @dayadaya7100 Рік тому

    👏ಶ್ರೀ ಗುರು ರಾಘವೇಂದ್ರಯಾ ನಮಃ 👏👏

  • @RJPrasanna
    @RJPrasanna 2 роки тому +4

    ಅದ್ಭುತವಾದ ಸಾಹಿತ್ಯ..ಭಕ್ತಿ ಭಾವಪೂರ್ಣವಾದ ರೋಮಾಂಚಗೊಳಿಸುವ ಗಾಯನ🙏🏾

    • @sriraghavendrasangeethasev2328
      @sriraghavendrasangeethasev2328  2 роки тому

      ಹರೆಸ್ರೀನಿವಾಸ..ನಿಮ್ಮ..ಬೆಂಬಲ.ರಾಯರ.ಸಮುಸ್ತೆಗೆ.ಇರಲಿ.ಸರ್..ಅಭಿಂದನೆ..

  • @shashikumaraa3778
    @shashikumaraa3778 6 місяців тому +1

    ಜೈ ಗುರು ರಾಘವೇಂದ್ರಯಾ ನಮಃ🙏

  • @ranjithaacharya2124
    @ranjithaacharya2124 2 роки тому

    351ನೇ..ಆರಾಧನಾ.ಶುಭದಿನದಂದು..ರಾಯರ ಭಕ್ತಿ.ಸಾರಾಮೃತ..ಸಾಹಿತ್ಯ.ಬರೆದ.ಬೆಳೆ ಗೆರೆ.ಮಹಾಲಕ್ಷ್ಮ.ಅಭಿಂದನೆ.ಸಾಹಿತ್ಯಕ್ಕೆ ಸ್ವರಗಳ..ಸಂಯೊಜನೆ ಮಾಡೀ ಗಾಯನ.ಮಾಡಿದ.ಜಗದಿಶ್ ಆಚಾರ್ಯ ಅವರುಗು..ಮಂತ್ರಾ ಲಯ .ಆರಾಧನೆ ವೈಭವ.ಕನ್ನುಮುಂದೆ.ನೀಲಿಸಿದ..ಸಂಕಲನದ ವರೀಗು.ಅಭಿಂದನೆ

    • @sriraghavendrasangeethasev2328
      @sriraghavendrasangeethasev2328  2 роки тому

      ಹರೆಶ್ರೀ ನಿವಾಸ ಅಭಿನದನೆ ತಮಗೆ ನಿರಂತ.ನಿಮ್ಮ.ಬೆಂಬಲ.ಇರ್ರ.ಲೀ.ಮೆಡಮ್

  • @chandrashekhara6603
    @chandrashekhara6603 2 роки тому +4

    🙏🏼🙏🏼 super voice, nice song....

  • @dheerajkrishna7142
    @dheerajkrishna7142 2 роки тому +2

    Mana mutuva Sangeetha sahitya jai sri raghavendra Swami🧡🙏🙏🚩

  • @suryaprakash158
    @suryaprakash158 Рік тому

    ಬಹಳ ಸೊಗಸಾಗಿದೆ... ಅದ್ಭುತ ಗಾಯನ🙏🙏

  • @sharmila.poojary
    @sharmila.poojary 5 місяців тому

    🙏🙏ಓಂ ಶ್ರೀ ರಾಘವೇಂದ್ರಯ ಕಾಪಾಡು ತಂದೆ 🙏🙏

  • @veereshgrvirat3579
    @veereshgrvirat3579 2 роки тому

    ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏 ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅದ್ಬುತ ಗಿತೆ,🙏🙏🙏

  • @sagarkolkar2361
    @sagarkolkar2361 2 роки тому +3

    ಸೂಪರ್ ಸಾಂಗ ಸರ್ 🙏🙏🙏🙏🙏

  • @krishnabhatt989
    @krishnabhatt989 2 роки тому

    ಶ್ರೀ ಗುರು ರಾಘವೇಂದ್ರ ಗುರು ಸಾರ್ವಭೌಮ ರ ಆರಾಧನಾ ಮಹೋತ್ಸವ ಸಮಾರಂಭ ದ ಮಹೋತ್ಸವ ಸಂದರ್ಬ ಈ ಸಮಯದಲ್ಲಿ ಶ್ರೀ ಸುಬುದೆಂದ್ರ ಗುರುಗಳ ಅನುಗ್ರಹ ಹಾಗೂ ಅಮೃತ ಹಸ್ತದಿಂದ ಬಿಡುಗಡೆ ಗೊಂಡ ಮಹಲಕ್ಷಮ್ಮ ನವರ ಸಾಹಿತ್ಯ ಹಾಗೂ ಪುತ್ತೂರು ಜಗದೀಶ್ ಆಚಾರ್ಯ ಅವರ ಸುಮಧುರ ಕಂಠ ಸಿರಯಲ್ಲಿ ಮೂಡಿ ಬಂದಿರುವ ಈ ಗೀತೆಯು ಮನೆ ಮನೆಗೆ ತಲುಪಲಿ ರಾಯರ ಅನುಗ್ರಹ ಎಲ್ಲರೂ ಪಡೆಯುವಂತೆ ಆಗಲಿ ಜೈ ಗುರುದೇವ ರಾಘವೇಂದ್ರ

    • @sriraghavendrasangeethasev2328
      @sriraghavendrasangeethasev2328  2 роки тому

      ಹರೆಶ್ರೀ ನಿವಾಸ ಅಭಿನದನೆ ತಮಗೆ ನಿರಂತ..ನಮ್ಮ.ರಾಯರ.ಸಮುಸ್ತೆಗೆ..ನೀಡಿ..ಹರೆಶ್ರೀ ನಿವಾಸ

  • @b.snarasimhan7566
    @b.snarasimhan7566 2 роки тому

    ತುಂಬಾ ಚೆನ್ನಾಗಿ ಬಂದಿದೆ. ರಾಯರು ಎಲ್ಲರಿಗೆ ಸನ್ಮಂಗಳವನ್ನು ಉಂಟು ಮಾಡಲಿ.

  • @MuthuRajuM-d2v
    @MuthuRajuM-d2v 22 дні тому

    ಓಂ ಪೂಜ್ಯಾಯ ರಾಘವೇಂದ್ರಾಯ ನಮಃ

  • @minnapparikodi9462
    @minnapparikodi9462 Рік тому +1

    Haresreenivaasa..bhakti.saahitya.adbhuta...gayana..uttama.sankalana.raayara.darshana.namahayitu

  • @supreethreddy2493
    @supreethreddy2493 10 місяців тому

    ಓಂ ನಮೋ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ವೆಂಕಟನಾಥಾಯ ವಿದ್ಮಯ ಸಚ್ಚಿದಾನಂದ ಧೀಮಯೆ ತನ್ನೋ ರಾಘವೇಂದ್ರ ಪ್ರಚೋದಯಾತ್ ವೆಂಕಟನಾಥಾಯ ವಿದ್ಮಹಿ ತಿಮ್ಮಣ್ಣ ಪುತ್ರಾಯಧೀಮಯೆ ತನ್ನೋ ರಾಘವೇಂದ್ರ ಪ್ರಚೋದಯಾತ್ ಓಂ ಪ್ರಹ್ಲಾದಾಯ ವಿದ್ಮಹೆ ವ್ಯಾಸರಾಜ ಧೀಮಯೆ ತನ್ನೋ ರಾಘವೇಂದ್ರ ಪ್ರಚೋದಯಾತ್ 🙏🙏🙏🙏🙏

    • @sriraghavendrasangeethasev2328
      @sriraghavendrasangeethasev2328  10 місяців тому

      ಹರೇ ಶ್ರೀನಿವಾಸ ಭಕ್ತಿ ಪೂರ್ವಕ ಅಭಿಂದನೇ ಸರ್

  • @cutenessoverloaded4062
    @cutenessoverloaded4062 2 роки тому

    🙏🙏🌷🌷🙏🙏 Nice video. Om shree guru Raghavendraya namaha

  • @kumarichandan9968
    @kumarichandan9968 2 роки тому +2

    ಬಹಳ ಅದ್ಭುತವಾಗಿ ಮೂಡಿಬಂದಿದೆ 🙂..👌🙏😍... ಈ ಹಾಡಿನ ರಚನೆಯಲ್ಲಿ ಪಾಲ್ಗೊಂಡಿರುವ ಎಲ್ಲಾ ಕಲಾವಿದರಿಗೂ ಹೃತ್ಪೂರ್ವಕ ನಮಸ್ಕಾರಗಳು...

  • @suryaprakash158
    @suryaprakash158 Рік тому

    ಅದ್ಭುತವಾಗಿದೆ.. ಇನ್ನಷ್ಟು ಗಾನ ಸಧೆ ಹರಿದು ಬರಲಿ👌👌👌

    • @sriraghavendrasangeethasev2328
      @sriraghavendrasangeethasev2328  Рік тому

      ಹಾರೆಶ್ರೀನಿವಾಸ ...ನಿಮ್ಮ ಆತ್ಮೀಯ ಭಕ್ತಿ ಸಹಕಾರ..ನಮ್ಮ ರಾಯರ ಸಮುಸ್ತೆಗೆ.ಇರಲಿ ಸರ್

  • @sureshrsuresh7603
    @sureshrsuresh7603 Рік тому

    🙏🙏🙏ಮನಸಿಗೆ ತುಂಬಾ ಬೇಜಾರ್ ಆದಾಗ ಕೇಳಿದ್ರೆ ಬದುಕೋ ಆಸೆ ಬರುತ್ತೆ

    • @sriraghavendrasangeethasev2328
      @sriraghavendrasangeethasev2328  Рік тому

      ಆತ್ಮೀಯತೆ.ಅಭಿಂದನೇ.ಸರ್

    • @MadavaPoojary-gs2ou
      @MadavaPoojary-gs2ou 4 місяці тому

      ​@@sriraghavendrasangeethasev2328to the same ggg hi nahi tha ki galti galti se ho to the same ggg to the same ggg to the time TV game of good things about the tg TG ggg f TG TG ggg f TG TG ggg f TG hu wo

  • @PraveenKuma-j5d
    @PraveenKuma-j5d 2 роки тому

    ಓಂ ಶ್ರೀ ರಾಘವೇಂದ್ರಯ ನಮಃ ಬಹಳ ಚೆನ್ನಾಗಿದೆ ಹಾಡು, ಸಾಹಿತ್ಯ, ಸಂಗೀತ ಸಂಯೋಜನೆ ಎಲ್ಲರಿಗೂ ಧನ್ಯವಾದಗಳು ಹರೇ ಶ್ರೀನಿವಾಸ

  • @dhananjaymunigal1810
    @dhananjaymunigal1810 9 місяців тому +3

    Best Singer Edi beta❤❤❤❤❤❤❤❤❤

  • @dayadaya7100
    @dayadaya7100 Рік тому

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏
    ಓಂ ಶ್ರೀ ಪರಿಮಳ ಚಾರ್ಯ ನಮಃ 🙏🙏

  • @stunt_freestyler_
    @stunt_freestyler_ 2 роки тому

    Amma..nijavagalu..nimma.ella.saahitya...bhakti.bhavs.saralate..moodude..ee.saahitys...jagdish..samyojane.madi.hadirodu...shlaganeeya..sankalana..saakshat. aaraadhane.vaibhava.dhanyavada

  • @Newtext143
    @Newtext143 2 роки тому

    ಈ.ಸಾಹಿತ್ಯ...ಹೃದಯಕ್ಕೆ..ಭಕ್ತಿ..ಪ್ರಾ ರ್ಥನೆ...ಮೂಡುತ್ತೆ.ಅಮ್ಮ.ನಿಮ್ಮ.ಸಾಹಿತ್ಯಕ್ಕೆ..ಶೆರಣು...ಜಗದಿಶ್...ನಿಮ್ಮ..ಹಾಡಿ ಗೆ.ಶೆರಣ್ರ್..ಸಂಕಲನ...ಕಣ್ಣಿನ.ಮುಂದೆ.ಭವ್ಯ...ರಾಯರ.ದಾರ್ಶನ.ಅಭಿಂದನೆ

  • @b.snarasimhan7566
    @b.snarasimhan7566 2 роки тому +3

    Too good devotional song 🙏🙏🙏

    • @sriraghavendrasangeethasev2328
      @sriraghavendrasangeethasev2328  2 роки тому

      ಧನ್ಯವಾದ.ಸರ್

    • @sriraghavendrasangeethasev2328
      @sriraghavendrasangeethasev2328  2 роки тому

      ಹೇ.ದೆವನೇ..ಗುರುರಾಯನೆ.ಮಂತ್ರಾಲ.ಯ ದೊ ಳು..ವಾಸಿಪನೆ...12...8...2022.ರಂದು..ಪರಮಪೂಜ್ಯ.ಶ್ರೀಗಳು..ಬಿಡುಗಡೆ.ಮಾಡಿದ್ದೂ...ಮಂತ್ರಾಲಯಾವಾಹೀ.ನಿ...ನೋಡಿ...ಆಚಾರ್ಯರೇ.....9880752574...ನನ್ನ.ನ ಂಬರ್....ಹರೆಸ್ರೆರ್ನಿವಾಸ....ಫೋನ್.ಮಾಡೀ.ಆಚಾರ್ಯರೇ...

  • @19661947
    @19661947 2 роки тому

    Om Shree Raghavendraaya namaha.
    Thumba chennagide.Rayaru ellorigu olleyadannu madali.

  • @sulochananagaraj1746
    @sulochananagaraj1746 Рік тому

    Raghavendra swami is my everything i am not a singer but my heart became Rayar bhrundavan always i am listening your songs

  • @geethasundaresh5843
    @geethasundaresh5843 2 роки тому

    ಚಿತ್ರೀಕರಣ ಬಹಳ ವಿಶೇಷವಾಗಿದೆ.

  • @subramanyaar6905
    @subramanyaar6905 2 роки тому +3

    Very melodious and highly divine song

  • @guruprasadkaranam7711
    @guruprasadkaranam7711 2 роки тому +4

    nice lyrics and song, I am enjoying at most.

    • @sriraghavendrasangeethasev2328
      @sriraghavendrasangeethasev2328  2 роки тому

      ಹರೇ ಶ್ರೀ ನಿವಾಸ ಅಭಿನದನೆ ತಮಗೆ ನಿರಂತ.ನಿಮ್ಮ.ಬೆಂಬಲವನ್ನು.ರಾಯರ.ಚಾನಲಗೆ.ನೀಡಿ

  • @Vimalaravi-t1j
    @Vimalaravi-t1j 10 місяців тому

    ಓಂ ಶ್ರೀ ಗುರು ರಾಘವೇಂದ್ರಯ್ ನಮಃ

  • @dayadaya7100
    @dayadaya7100 9 місяців тому

    🤲🤲🤲 om Sri guru raghavendrayaa namaha 🤲🤲

  • @KrishnaS-rk3kb
    @KrishnaS-rk3kb Рік тому

    Very good devotional song on Raayaru with melodious voice.

  • @geethasundaresh5843
    @geethasundaresh5843 2 роки тому

    ಅಮ್ಮನ ಸಾಹಿತ್ಯಕ್ಕೆ ನೀಡಿರುವ ಸಂಗೀತ,ಹಾಡುಗಾರಿಕೆ,ಅಬ್ಬಾಮೈ ಜುಮ್ಮೆನಿಸುವಂತಿದೆ ಧನ್ಯವಾದಗಳು..

    • @sriraghavendrasangeethasev2328
      @sriraghavendrasangeethasev2328  2 роки тому

      ಹರೇ ಶ್ರೀ ನಿವಾಸ ಅಭಿನದನೆ ತಮಗೆ ನಿರಂತ.ನಿಮ್ಮ.ಸಹಕಾರ ನಿರಂತ.ಂಸ್ಂಮ.ರಾಯರ.ಸಮುಸ್ತೆಗೇ.ನೀಡಿ.ಮೆಡಮ್...ಹರೆಶ್ರೀ ನಿವಾಸ

  • @chandrashekhara6603
    @chandrashekhara6603 2 роки тому +3

    Super song.... 🙏🏼🙏🏼🙏🏼🙏🏼

  • @kushavathir-9009
    @kushavathir-9009 Рік тому

    Eesaahutyakke...nimma.. Kanta.. adbhuta..abhindane...thandakke

  • @ravindranathsiddamsetty7105
    @ravindranathsiddamsetty7105 2 роки тому

    ಭಕ್ತಿ ಪೂರ್ವ ಗಾಯನ, ಸುಂದರ ಸಾಹಿತ್ಯ

  • @kabbalammadhevihonnavara7953

    Bhakti.ಮೂಡಿದ.ಸಾಹಿತ್ಯ..ಗಾಯನ.ರಾಯರ. ದರ್ಶನ. ಅಭಿಂದನೆ

  • @manjunavya8785
    @manjunavya8785 14 днів тому

    Pujyaya Raghavendraya Sathya Dharma Rathayacha Bajatham kalpavrukshaya Namatham Kamadhenuve ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @bhavraramchoudhary2634
    @bhavraramchoudhary2634 2 роки тому

    Jagadish.nimma.gaayanaijavagalu
    Mantralaya.raayarigehodastu..santhasa..hage..aa.saahitya.bareda.saahit..ammanavarigu. saastaanga..Namaskaara.sankala.pratyaksha.raayars.darshnaaadante

    • @sriraghavendrasangeethasev2328
      @sriraghavendrasangeethasev2328  2 роки тому

      ಹರೆಶ್ರೀ ನಿವಾಸ ಅಭಿನದನೆ ತಮಗೆ ನಿರಂತ..ನಿಮ್ಮ.ಬೆಂಬಲ.ರಾಯರ.ಸಮುಸ್ತೆಗೆ.ನೀಡಿ.

  • @venkateshmurthy7253
    @venkateshmurthy7253 Рік тому

    ರಾಯರ ಗಾನಾಮೃತ ಸವಿದು ಧನ್ಯನಾದೆ

  • @sahanasumanth10264
    @sahanasumanth10264 2 роки тому

    ಈ.ಸಾಹಿತ್ಯ.ಖಂಡಿತ..ರಾಯರ.ಪ್ರತಿಬಿಂಬ.ಮೂಡಿಸಿದೆ...ಸಾಹಿತಿಗೂ..ಸಂಯೊಜನೆ.ಮಾಡಿ ದ..ಗಾಯಕರಿ.ಗೂ .ಪ್ರಧಾನವಾಗಿ..ಸಂಕಲನ.ಮಾ.ಡಿದವರಿಗು.ಅಭಿಂದನೆ

  • @arpithags8327
    @arpithags8327 3 місяці тому

    ಓಂ ನಮೋ ರಾಘವೇಂದ್ರಾಯ ನಮ್ಹ

  • @sumalatakotian8692
    @sumalatakotian8692 Рік тому +1

    Guruve namo nmaha❤

  • @VidyaPujeri-wb3hx
    @VidyaPujeri-wb3hx 22 дні тому

    Om shree Gururay 🙏🥰🥰🌱🌱

  • @AkashAkash-ye2sz
    @AkashAkash-ye2sz 16 днів тому

    Super song sir 🌹🌼🌹🙏🙏🙏🌹🌼🌹

  • @ravindrarao7226
    @ravindrarao7226 2 роки тому

    Gurugala..aaraadhanege..bhavya.. sahitya..bidugade..dhantavadagalu

  • @yathkumar9348
    @yathkumar9348 Рік тому

    Super nicely songs jagadeesh brother ❤

  • @nithinacharya5142
    @nithinacharya5142 2 роки тому

    ಓಂ ಶ್ರೀ ರಾಘವೇಂದ್ರಯ ನಮಃ❤️

  • @veereshgrvirat3579
    @veereshgrvirat3579 2 роки тому

    ಇನ್ನು ಅನೇಕ ಗೀತೆಗಳನ್ನು ರಚನೆ ಮಾಡಿ ರಾಯರ ಆಶಿರ್ವಾದ ಸದಾ ಇರುತ್ತದೆ all the best for next video ಈ video,ಅದ್ಬುತ ವಾಗಿ ಮೂಡಿ ಬಂದಿದೆ ಅಭಿನಂದನೆಗಳು🙏🙏🙏

  • @mchandra7141
    @mchandra7141 Рік тому +1

    ❤rayaru na pranam

  • @shankaramadivalashankarama7673
    @shankaramadivalashankarama7673 2 роки тому

    Bhakti. Moodida. Saahitya. Gayana.. Aaraadhne. Vaibhava. Kannumunde. ಧಾನ್ಯವಾದ

  • @puttarajamgowda6256
    @puttarajamgowda6256 Рік тому

    🙏🙏🙏🙏🙏🙏🙏🙏🙏 Om shree guru raghavendraraya namah

  • @ashoksudarshan1045
    @ashoksudarshan1045 2 роки тому +3

    Superb singing 👌