ಹಿರಿ-ಕಿರಿಯರೆಲ್ಲರೂ ಹೇಳಲು ಸುಲಭ ಶಾರದೆ-ಹಾಡು🤩(ಶಾರದೆ ತಾಳ)

Поділитися
Вставка
  • Опубліковано 8 лют 2025
  • ಜಯ ಜಯ ಅಂಬೆ, ಶ್ರೀ ಜಗದಂಬೆ ||
    ಶಾರದೆ ತಾಳ ಶಾರದ ಮೇಳ ಜಿವ್ಹೆಯೊಳುಚ್ಚಾರಾ |
    ಶಾರದೆ ಕನಸು ಶಾರದೆ ನನಸು | ಶಾರದೆ ಮನದಿ ಸದಾ ನೆಲೆಸು ||ಪ||
    ಜಯ ಜಯ ಅಂಬೆ, ಶ್ರೀ ಜಗದಂಬೆ ||
    ಶಾರದೆ ಗಾನಾ ಶಾರದೆ ತಾನಾ |
    ಶಾರದೆ ರಾಗ ಆಲಾಪನಾ || 1 ||
    ಜಯ ಜಯ ಅಂಬೆ, ಶ್ರೀ ಜಗದಂಬೆ ||
    ಶಾರದೆಯಾ ಸುಖ ಶಾರದೆ ದುಃಖ |
    ಶಾರದೆ ನಿರ್ವಿಖಾರ ಮುಖಾ || 2 ||
    ಜಯ ಜಯ ಅಂಬೆ, ಶ್ರೀ ಜಗದಂಬೆ ||
    ಶಾರದೆಯಾ ಕಳೆ ಶಾರದೆ ಮನದೊಳೆ |
    ಶಾರದೆ ಓಂ ಕನ್ನಡದ ಹೊಳೆ || 3 ||
    (ದ್ವಂದ್ವ)
    ಪ್ರಸ್ತುತಿ :- ಅಮ್ಮನ ಜೊತೆಗೂಡಿ ನಾನು 🥰
    ಹಾರ್ಮೋನಿಯಂ :- ಅಮ್ಮ (ಶಾರದಾ ಹೆಬ್ಬಾರ್ )
    ವಿಡಿಯೋಗ್ರಾಫಿ :- ಅಪ್ಪ ( ನಾರಾಯಣ ಹೆಬ್ಬಾರ್ )
    ಎಡಿಟಿಂಗ್ :- ರಾಜೇಶ್ವರಿ ಹೆಬ್ಬಾರ್
    ನಮಸ್ಕಾರ 🙏.
    ಮೊದಲ ಬಾರಿ ಅಮ್ಮನ ಹಾಡು ಹಾಗೂ ಹಾರ್ಮೋನಿಯಂ ಜೊತೆ ವಿಡಿಯೋ ಸೊಂಗ್ ಈ ನವರಾತ್ರಿ ಪ್ರಯುಕ್ತ, ನನಗೆ ಸಂತಸದ ಕ್ಷಣವಿದು .
    ತಾಯಿ ಶಾರದೆಯ ಅತೀ ಸರಳ ಭಜನೆ ಇದಾಗಿದ್ದು ಪುಟಾಣಿಗಳಿಂದ ವಯಸ್ಕರವರೆಗೂ ಸಹ ಸುಲಭವಾಗಿ ಕಲಿತು ಹೇಳಬಹುದಾದ ಭಜನೆ..ಕೇಳಿ ಆನಂದಿಸಿ ಹಾಗೂ ನೀವೂ ಸಹ ನಿಮ್ಮ ಮನೆಗಳಲ್ಲಿ ತಾಯಿ ಶಾರದೆಯನ್ನು ಸ್ಮರಿಸುತ್ತಾ ಈ ಹಾಡನ್ನು ಹೇಳಿ 🥰.
    ಇಷ್ಟವಾದಲ್ಲಿ ಸಬ್ಸ್ಕ್ರೈಬ್ ಹಾಗೂ ಶೇರ್ ಮಾಡುವ ಮೂಲಕ ಆಶೀರ್ವದಿಸಿ.
    ಧನ್ಯವಾದಗಳು. 🙏
    #navaratri #bhajan #kannada #sharadadevi #harmonium #motherdaughter #devotional #easysongs #video #viralvideo #latest #audio #navaratri_bhajan #navaratripooja #lord #spiritual #rajeshwari #bhaktisong #bhakti #saregamabhakti
    #navaratristatus
    ‪@rajeshwarihebbar7658‬

КОМЕНТАРІ • 64