ಅಪಾರ್ಟ್ಮೆಂಟ್ ಗಳಿಗೆ ದಿಕ್ಕು ಬರುವುದಿಲ್ಲವಾ? | ಜಾಸ್ತಿ ತಗೊಂಡಷ್ಟು ಆಗುವ ತೊಂದರೆ ಏನು? Vaastu Gangadhar Ep16

Поділитися
Вставка
  • Опубліковано 27 жов 2022
  • ಹೆಸರಾಂತ ವಾಸ್ತು ತಜ್ಞರಾಗಿರುವ ಗಂಗಾಧರ್ ಅವರು ಪ್ರತಿಯೊಬ್ಬರು ದಿಕ್ಕುಗಳನ್ನ ಯಾವ ರೀತಿ ನೋಡಬೇಕು ಎಂದು ಈ ಸಂಚಿಕೆಯಲ್ಲಿ ವಿವರವಾಗಿ ತಿಳಿಸಿದ್ದಾರೆ. ಜೊತೆಗೆ ಅಪಾರ್ಟ್ಮೆಂಟ್ ಗಳನ್ನ ತೆಗೆದುಕೊಂಡರೆ ಆಗುವುದೇನು... ಅವುಗಳು ವಾಸ್ತುಗೆ ಬರುತ್ತದಾ ಎಂದು ತಿಳಿಸಿದ್ದಾರೆ. ಅಪಾರ್ಟ್ಮೆಂಟ್ ಗಳನ್ನ ಜಾಸ್ತಿ ತಗೊಂಡಷ್ಟು ಡೈವರ್ಸ್ ಕೋರ್ಟ್ ಜಾಸ್ತಿ ಆಗುತ್ತದೆ ಎಂದು ತಿಳಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ...
    Click here To Subscribe to Channel -- / chitraloka
    #chitraloka #vasuhouse #Vastushastra #ವಾಸ್ತು #vastugangadhar #vastutips #vastuforhome #perfectvaastu #vaastugangadhar #houseconstruction #apratments #vastuapartments #apartmentproblem #divorcecase #familycourt
    Also See
    ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
    ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
    ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
    10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
    ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
    • ವಾಸ್ತುವಿನ ಫ್ಲಸ್ ಮತ್ತು ...
    ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
    ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
    ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
    ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
    ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
    ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
    • ಆ ಮನೆಯಲ್ಲಿ ಜಯಶ್ರೀದೇವಿಗ...
    ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? | Vasu | White Mustard | Gangadhar Ep12 • ಮನೆ ಕಟ್ಟಲು ಶಕ್ತಿ ಎಲ್ಲಿ...
    ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿ ಮೆಟ್ಟಿಲು ಇರಬೇಕು? Powerful Door | Gangadhar Ep13 • ಮನೆಗೆ ಪವರ್ ಫುಲ್ ಬಾಗಿಲು...
    ಮನೆಯ ಹೆಣ್ಣು ಮಗಳು ಓಡಿ ಹೋಗುವುದು ಯಾವಾಗ ಗೊತ್ತಾ? ಮಕ್ಕಳಿಗೆ ಆಸ್ತಿ ಭಾಗ ಮಾಡುವುದು ಹೇಗೆ? | Gangadhar Ep14 • ಮನೆಯ ಹೆಣ್ಣು ಮಗಳು ಓಡಿ ಹ...
    ಪಶ್ಷಿಮ ದಿಕ್ಕಿಗೆ ನಮ್ಮ ನಮಸ್ಕಾರ ಯಾಕೆ? ನಿರ್ಮಾಪಕನ ಮನೆಯ ವಾಸ್ತು ಹೇಗಿರಬೇಕು? | Temple | Gangadhar Ep15 • ಪಶ್ಷಿಮ ದಿಕ್ಕಿಗೆ ನಮ್ಮ ನ...
  • Розваги

КОМЕНТАРІ • 80

  • @vaishnavgowda
    @vaishnavgowda Рік тому +4

    ತುಂಬಾ ಧನ್ಯವಾದ sir ಇಬ್ಬರಿಗೂ..... ವಾಸು sir ನಿಮಗೆ ಅನಂತ ವಂದನೆಗಳು ಯಾಕೆಂದರೆ ವಾಸ್ತು ಬಗ್ಗೆ ಮಹಾ ಜ್ಞಾನವನ್ನು ಹೊಂದಿರುವ ಇಂಥ ವ್ಯಕ್ತಿಯನ್ನು ಕರ್ನಾಟಕದ ಜನತೆಗೆ ಪರಿಚಯಿಸಿದ್ದಕ್ಕೆ ..... ಇದನ್ನೂ ಹೀಗೆ ಮುಂದುವರೆಸಿ , ವಾಸ್ತು ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಗಂಗಾಧರ್ ಸರ್ ಅವರಿಂದ ನಮಗೆಲ್ಲ ತಿಳಿಸಿಕೊಡಿ..... ನಿಮಗೆ ಒಳ್ಳೆಯದಾಗಲಿ.....

  • @raviyaluvigi6407
    @raviyaluvigi6407 Рік тому

    ತುಂಬಾ ಅತ್ತುತ್ತಮ ಮಾಹಿತಿ ಸರ್ ನಿಮಗೆ ಹಾಗೂ ನಿಮ್ಮ ಎಲ್ಲ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು 🎉💐

  • @mrandmrsbadal8820
    @mrandmrsbadal8820 Рік тому +2

    Thank you Gangadhar Sir.
    A must watch video before buying any plot or house. Please use a compass and know the true direction (please check all the 4 directions).
    Hats off to you Sir for taking time in your busy schedule to talk to me in detail and advise just how a father would do.
    Many thanks. 🙏

  • @nirmalad.s9387
    @nirmalad.s9387 Рік тому

    Very useful information tq sir both of you.vastu bagge yinnastu hechhu mahiti tilsikodi

  • @nageshbr9928
    @nageshbr9928 Рік тому +1

    I was waiting for vastu gangadhar video, thank you sir (vasu)

  • @hariprasadmutalikdesai6504
    @hariprasadmutalikdesai6504 Рік тому +1

    @13.45 It is an amoeba shape..Super statement..

  • @lalithabangera8300
    @lalithabangera8300 Рік тому

    Dhanyadagalu guruji olleya salahegalannu koduttiruivudakke

  • @prashanthrao8104
    @prashanthrao8104 Рік тому

    Thank you Sir for the great information

  • @bharathreddy8361
    @bharathreddy8361 Рік тому

    Bhahala chennagi helluthira
    Thank you sir

  • @pallavimattigatti5887
    @pallavimattigatti5887 Рік тому

    once again thanks guruji

  • @chandrashekartdsugar6503
    @chandrashekartdsugar6503 4 місяці тому +1

    ನಿಜ ಕೇಳಿ ಬಹಳ ಜನಕೆ ಬೇಜಾರು ಹಾಗಿದೆ

  • @sridharkr7080
    @sridharkr7080 3 місяці тому

    Super agie kage arstira

  • @g.m.cswamy.g.m.cswamy.4303
    @g.m.cswamy.g.m.cswamy.4303 Рік тому +4

    Good information about direction. But please show with demo with compas. North 360 degree to show with needle. How to find west degree 270 degree with needle. Because so many don't know except North and South. Remaining two direction degree how find with compas instruments. Next episode plz explain sir.

  • @savanthv9891
    @savanthv9891 Рік тому

    Thank u very much

  • @manjappakittur4216
    @manjappakittur4216 Рік тому

    Very good message sir 💐

  • @shashk5022
    @shashk5022 Рік тому

    Thanks for the information Gangadhar sir 🙏. Vasu sir yake istu dina aithu baroke. Veeresha sir thanks for the video

  • @sujathakundar1822
    @sujathakundar1822 Рік тому

    Thank you sir

  • @jagadishmunilakshmaiah7504
    @jagadishmunilakshmaiah7504 Рік тому

    Beautiful said about directions how a commen human can build ahouse

  • @madhavmadhav8471
    @madhavmadhav8471 Рік тому

    I salute your team 👏

  • @babuvideo8415
    @babuvideo8415 10 місяців тому

    Just super🙏 pranam gurujii, please kindly tell about steps

  • @mahabaladevadiga7987
    @mahabaladevadiga7987 Рік тому

    Thank you guruji🙏🙏🙏🙏🙏🙏

    • @babuvideo8415
      @babuvideo8415 Рік тому

      ಗುರುಗಳೇ ನನ್ನ ಕರೆಗೆ ಸ್ಪಂದಿಸಿದಿರಿ ದಾನ್ಯವಾದಗಳು ಬಾಬು ಫೋಟೋ

  • @santhosh2431
    @santhosh2431 Рік тому

    Vasu sir elli hogidri gurugale nim video. ge waiting

  • @prakasht1994
    @prakasht1994 Рік тому

    Good

  • @sukumarsharadamma490
    @sukumarsharadamma490 Рік тому

    Nimma gnanakke nanna Dhanyavaada🙏

  • @pallavimattigatti5887
    @pallavimattigatti5887 Рік тому

    We tie lemon and home and outside to follow vastu tips guruji will work with flats ok

  • @shwethashankar9210
    @shwethashankar9210 Рік тому

    Namaste sir

  • @kartik.g4727
    @kartik.g4727 Рік тому

    👍

  • @hareesha.thareesha793
    @hareesha.thareesha793 11 місяців тому

    Chitraduraga.D challakere.T nannivala. V🙏🏻💐

  • @jayaereshimi9864
    @jayaereshimi9864 Рік тому

    🙏🙏🙏

  • @arjuns3508
    @arjuns3508 Рік тому

    Tq sarr🥰

  • @babuvideo8415
    @babuvideo8415 Рік тому

    Super gurujii what about naturarality please explain

  • @rangaswamytrangaswamy3790
    @rangaswamytrangaswamy3790 Рік тому +1

    ವಾಸು ಸರ್ ಗಂಗಾಧರ್ ಸರ್ ನಿಮ್ಮ ವಿಡಿಯೋಗಳನ್ನು ಕಾಯುತ್ತಿದ್ದೇವೆ... ದಯವಿಟ್ಟು gap ಕೊಡದೇ ಪ್ರಸಾರ ಮಾಡಿ 🙏

  • @ganeshprasad1991
    @ganeshprasad1991 Рік тому

    ❤🙏🏻

  • @nageshram
    @nageshram Рік тому +2

    Sir nivu dayamadi book print madi ( blue print) , prachina mahithi serisi dayamadi plz .....vasu sir manassu madi nivu heli

  • @NaveenKumar-go4bd
    @NaveenKumar-go4bd Рік тому

    Good morning sir plz talking about toilets and wash rooms

  • @shruthipradeep4108
    @shruthipradeep4108 8 місяців тому

    Commercial shops building bagge yeli

  • @mallumaneppagol9933
    @mallumaneppagol9933 Рік тому

    Sir maneyali compass yalli itu nodabeku sir heli

  • @pallavimattigatti5887
    @pallavimattigatti5887 Рік тому

    So we are taking one good site with good vastu besides good hands and family members do new small home with good vastu to stay with this home area were there is complete wrong vastu to help the life.

  • @aswinjv5532
    @aswinjv5532 Рік тому +1

    Sir main door should not be towards the extreme east of North east and north of North east pls confirm sir

  • @pallavimattigatti5887
    @pallavimattigatti5887 Рік тому

    so we are going for small site for small new home besides our brother Kdpatil brother hands and family members right sir okay sir

  • @lavanyavideoeditor2082
    @lavanyavideoeditor2082 2 місяці тому

    Namma apartment 4 dikku ide irode 16 house vastu parkar katidre ellaru aram agi idre

  • @shivappab2877
    @shivappab2877 Рік тому

    Sir east face bagge adastu bega vedio nale ne bidi sir pls

  • @pallavimattigatti5887
    @pallavimattigatti5887 Рік тому

    There are some vastu tips to follow who have taken wrong site and wrong vastu home no need to worry we need to be with good works

  • @kanthamanim995
    @kanthamanim995 Рік тому

    Sir neev namma jagakke bandu noduvadakke en fees thegedu kolluttiri pl reply

  • @arungopal3342
    @arungopal3342 Рік тому

    Windows bagge information ತಿಳಿಸಿ ಗುರೂಜಿ

  • @mysoreproperties5672
    @mysoreproperties5672 Рік тому

    T pont rod Eidra Eahga sir plz Eahlli

  • @bhagyap9163
    @bhagyap9163 10 місяців тому

    Sir neev bandu site nodi vaastu madikodutira

  • @subhashpatil1969
    @subhashpatil1969 Рік тому

    Dear sir,
    Our apartment is on west side sir

  • @premkumarhl24
    @premkumarhl24 Рік тому

    Compassnalli directions yava reeti degree nododu torskodi sr...

  • @ashwiniudupa8299
    @ashwiniudupa8299 Рік тому

    Sir 2nd floor nali ( ಈಶಾನ್ಯ part ನಲ್ಲಿ ) bed room ಬರುತ್ತದೆ...ok na ದಯವಿಟ್ಟು ತಿಳಿಸಿ

    • @NaveenKumar-yk8fd
      @NaveenKumar-yk8fd Рік тому

      ಈಶಾನ್ಯ ದಲ್ಲಿ ವಾಸ್ತು ದೇವರ ಮುಖ ಇರುತ್ತದೆ ಅಲ್ಲಿ ಬಾಗಿಲು ಇಡುವುದರಿಂದ ಸೂರ್ಯ ದೇವ ನ ಎನಜಿ ಬರುತ್ತದೆ .ರೂಂ ಇದ್ದರೆ ನಿಮ್ಮ ಇಬ್ಬರಿಗೆ ಯಾವಾಗಲು ಮನಸ್ಥಾಪ ಈಗಾಗಲೇ ಬಂದಿರುತ್ತೆ

  • @nageshram
    @nageshram Рік тому +1

    Sir nanu jaminu(thotadalli) Mane hege kattuvudu heli sir

  • @gurupadam947
    @gurupadam947 Рік тому

    But e tara iro manege parihara yenu sir

  • @user-cv8us7mt7l
    @user-cv8us7mt7l 10 місяців тому

    4 Brothers 2 bhk farmhouse plans as per vastu

  • @DineshKumar-lu8ym
    @DineshKumar-lu8ym Рік тому

    Sir u didn't teach how to use the Compass an check the degrees an angle ur shisya. Is only interupting you

  • @nandishnandu7497
    @nandishnandu7497 Рік тому

    Yava rashi ge yava dikku aagute

  • @raghavendramayya9902
    @raghavendramayya9902 Рік тому

    If doctor say about cancer. Try to get cured or try for least damage. Thats it. Instead if you scold doctor no use. Same here.

  • @santoshkatti8122
    @santoshkatti8122 8 місяців тому

    Divorce anthe, adhenu moodanambike ennu edhe gotilla , janagalige bhaya padsi mosa mododhe guri ansutte

  • @bharthiraghu6239
    @bharthiraghu6239 Рік тому

    Tumbba valledu aytu sir yallarigu nihu heliddu

  • @pallavimattigatti5887
    @pallavimattigatti5887 Рік тому

    Because we are tired of doing this lemon tantra inside home and outside home we need to do the home on small site guruji

  • @padhmar770
    @padhmar770 11 місяців тому

    0

  • @prakasht1994
    @prakasht1994 Рік тому

    ಈಗ ಕೆಲವು ಬಿಲ್ಡರ್‌ಗಳು ವಾಸ್ತು ಪ್ರಕಾರ ಫ್ಲಾಟ್‌ಗಳನ್ನು ನಿರ್ಮಿಸುತ್ತಿದ್ದಾರೆ

  • @parvathiparvathigowda7360
    @parvathiparvathigowda7360 Рік тому

    Gangadhar sir Namber kodi

  • @prakasht1994
    @prakasht1994 Рік тому +9

    ಈಗಾಗಲೇ ಫ್ಲಾಟ್‌ಗಳನ್ನು ಖರೀದಿಸಿರುವ ಜನರನ್ನು ನಿರುತ್ಸಾಹಗೊಳಿಸಬೇಡಿ. ಅವರಿಗೆ ಪರಿಹಾರ ತಿಳಿಸಿ

  • @supreethat.s.1120
    @supreethat.s.1120 8 місяців тому

    Moole beleyuvudu , Andre enu

  • @hanumantalageri9944
    @hanumantalageri9944 10 місяців тому

    ಸರ್ ನಾರ್ಥ್ ಈಸ್ಟ್ ವೆಸ್ಟ್ ಅಂತ ಹೇಳೋ ಬದಲು ಕನ್ನಡದಲ್ಲಿ ಉತ್ತರ-ದಕ್ಷಿಣ ಪೂರ್ವ-ಪಶ್ಚಿಮ ಈಶಾನ್ಯ ಅಂತ ಹೇಳಿ ಸರ್ ಹಳ್ಳಿ ಜನರಿಗೆ ಎಲ್ಲಾ ಭಾಷೆಗಳ ಅರ್ಥ ಆಗೋದಿಲ್ಲ ಕನ್ನಡದಲ್ಲಿ ಹೇಳಿ ಸರ್ ಪ್ಲೀಸ್

  • @ibbani4698
    @ibbani4698 Рік тому

    ತಲೆಬುಡ ಅರ್ಥ ಆಗಿಲ್ಲ

  • @SRIACHARYASANTHOSH
    @SRIACHARYASANTHOSH Рік тому

    ನಿಮ್ಮ ಸಹಕಾರ ಜನಗಳಿಗೆ ಈಗೆ ಇರಲಿ

  • @bruker14
    @bruker14 6 місяців тому

    The anchor should have some basic sense. He is burping, coming in between the video straching his beard. Please understand presentation is very important in your field. Get to basic and lean the etiquette. Respect the speaker and do not interupt time and again which you have done in most of your videos.

  • @savigk4232
    @savigk4232 Рік тому

    angry and rude person, unprofessional

  • @singanamalishabanabanu2995
    @singanamalishabanabanu2995 Рік тому

    Le mabbu ninu swalp sumna iru