ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar

Поділитися
Вставка
  • Опубліковано 5 жов 2024
  • ಬೆಂಗಳೂರು ಜಗತ್ತಿನಲ್ಲಿ ಪ್ರಸಿದ್ಧವಾದ ನಗರಗಳಲೋಂದು. ಇಂತಹ ನಗರದಲ್ಲಿ ಸೈಟು, ಮನೆ ಮಾಡಬೇಕೆಂದು ಕನಸು ಕಾಣುವ ಜನರುಗಳಿದ್ದಾರೆ. ಬೃಹತ್ತ್ ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ಜಾಗ ಮಾಡಬೇಕೆಂದು ಯೋಚಿಸುತ್ತಿರುತ್ತಾರೆ. ಆದ್ರೆ ವಾಸ್ತು ಗಂಗಾಧರ್ ಪ್ರಕಾರ ಬೆಂಗಳೂರಿನ ಎಷ್ಟೋ ಏರಿಗಳಲು ವಾಸ್ತುಗೆ ಬರುವುದಿಲ್ಲವಂತೆ. ಅಂತಹ ಏರಿಯಾಗಳು ಯಾವುವು ಮತ್ತು ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು ಎಂದು ವಿವರಿಸಿದ್ದಾರೆ. ವಿಡಿಯೋ ನೋಡಿ
    Click here To Subscribe to Channel -- / chitraloka
    #chitraloka #vasuhouse #Vastushastra #ವಾಸ್ತು #vastugangadhar #nature #vastutips #vastuforhome #perfectvaastu #vaastugangadhar #kubera #compass #vastu #bangalorevastu #bengaluruvastu #bangaloreareas
    Also See
    ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
    ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
    ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
    10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...

КОМЕНТАРІ • 152

  • @umeshumesha8891
    @umeshumesha8891 2 роки тому +7

    ವಾಸು ಸರ್ ಗಂಗಾಧರ್ ಸಾರ್ ಅವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀವು ಸಹ ಒಳ್ಳೆಯ ಪ್ರಶ್ನೆ ಕೇಳಿ ಸಮಂಜಸ ಉತ್ತರ ವನ್ನು ಪಡೆದು ಸಾರ್ವಜನಿಕರಿಗೆ ಉಪಯೋಗ ಆಗುವಂತೆ ಮಾಡಿದ್ದೀರಿ ನಿಮಗೆ ಹ್ಯಾಟ್ಸಾಫ್

  • @gururajkrishnamurthy8476
    @gururajkrishnamurthy8476 2 роки тому +5

    I built a house as per Vastu under the guidance of Sree Gangadhar. We were all happy. After few years I built 1st and 2nd floor together under the guidance of another Vastu adviser and it was utterly wrong. We suffered financially very bad. Later I contacted Sree Gangadhar for rectification. He solved all the problems after correcting the building conforming to Vastu. Now we are very much comfortable. I advise everyone to take his advice before even purchasing the site.
    Thank you Sree Gangadhar. 👌👌👌

    • @shubhanarayan7035
      @shubhanarayan7035 2 роки тому

      I heard that his charges are on the higher side ,small flat owners cannot afford

    • @manjunathbm6396
      @manjunathbm6396 Рік тому

      Sir in which area you have site..

  • @Chandrablru
    @Chandrablru 2 роки тому +3

    Gangadhar sirs vaastu knowledge is a treasure. We rely on him for every Vaastu decision at our home. He guided us in buying a plot and construction in HSR, this was life changing decision and it has helped us in many ways. Thanks Gangadhar sir.

  • @deepudeepak26
    @deepudeepak26 2 роки тому +5

    ವಾಸು ಸರ್ ನಿಮ್ಮದು ನಾಗರಬಾವಿಲಿ ಸೈಟ್ ಇದೆ ಅಂತ ಹೇಳಿದ್ರಿ ನಿಮ್ಮ ಕಥೆ

  • @ummemamoiz8319
    @ummemamoiz8319 2 роки тому +2

    Very well explained and vastu according to areas makes a lot of sense as some areas in bangalore overall not doing well due to vastu dosha n some doing well..Thankyou for giving us this knowledge.

  • @narayanaswamy9092
    @narayanaswamy9092 2 роки тому +2

    ಉಚ್ಚ ಮತ್ತು ನೀಚ ಸ್ಥಾನಗಳಲ್ಲಿ ಬಾಗಿಲುಗಳು ಇಡುವುದರ ಪರಿಣಾಮದ ಬಗ್ಗೆ ಉತ್ತಮವಾದಂತಹ ಸಲಹೆ ಸೂಚನೆಗಳನ್ನು ನೀಡಿದ್ದೀರಿ ಧನ್ಯವಾದಗಳು ಸರ್

  • @lakshmic2329
    @lakshmic2329 2 роки тому +3

    Good information sir thank you very much , i am following your guidelines 😊 i am happy to see you on UA-cam your all conversation are really 100 present true , which I have faced in our life. 🙏😊

  • @praveenkumar1419
    @praveenkumar1419 2 роки тому +2

    Super informative by Anna
    You are a boon for this society

  • @manisharadhya7120
    @manisharadhya7120 2 роки тому +1

    Gangadhar sirs one statement I'll never forget. He said buy a plot in HSR and start your construction. When we said, we didn't have money to start the construction. He said, Vaastu's positive influence will help us. This is exactly what happened. Thanks a lot Gangadhar sir is supporting us from buying a right plot to numerous site visit to help us build a nice house

  • @jagadishmunilakshmaiah7504
    @jagadishmunilakshmaiah7504 2 роки тому

    It's very nice suggestion to have good direction for house,site or property for everyone thank you

  • @shubhanarayan7035
    @shubhanarayan7035 2 роки тому +4

    ನಿಮ್ಮ ಪ್ರಶ್ನೆಗೆ ಅವರು ಉತ್ತರ ಕೊಡೋವರೆಗೂ ಸುಮ್ಮನೆ ಇರಿ

  • @devarajdevaraj8075
    @devarajdevaraj8075 2 роки тому +2

    sir thank giving for good instructions for people about vastu

  • @lathacs1487
    @lathacs1487 2 роки тому +1

    Thumba danyavadagalu guruji and vasu anna

  • @chanduraj4497
    @chanduraj4497 2 роки тому +1

    ಸರ್ ತುಂಬಾ ಒಳ್ಳೆ ಮಾಹಿತಿ

  • @pallavimattigatti5887
    @pallavimattigatti5887 Рік тому

    Thanks for the vedio guruji thanks okay sir ok

  • @marutiprasad510
    @marutiprasad510 2 роки тому

    Nice to hear you sir very knowledgeable person

  • @userrake
    @userrake 2 роки тому +7

    Nakkan area ge vastu ,mind boggling

  • @SriGuru21
    @SriGuru21 2 роки тому +6

    Vasu sir.. complete information kodta illa, 8+8-, eradu full helilla, madya nevu bere topic tegitira, olle kelsa but clear information kodi 🙏

  • @anithar9385
    @anithar9385 2 роки тому +6

    Sir namaste olle programme madthidira adre avru helovaga disturb madbedi 8 possitive complete aglila negetive complete agila pls thilisthidira andre complete thilisi bejar madkobedi atleast half an hour programm madi

  • @kadakolassatish8875
    @kadakolassatish8875 2 роки тому +1

    Vasu Sir, please do not interupt until Gangadhar answers the question completely... Rest all OK. Thank You

  • @nagarajab7689
    @nagarajab7689 2 роки тому +1

    Good information 🙏

  • @yogiiiiiiiiiiiiiiiiii
    @yogiiiiiiiiiiiiiiiiii 2 роки тому +2

    Nagarabhavi li bandu site rate Keli sir

  • @gillijs4737
    @gillijs4737 2 роки тому +2

    Super nice 👍

  • @kiranraosintre
    @kiranraosintre 2 роки тому

    How relevant is vastu for apartments? Please clarfiy

  • @pallavimattigatti5887
    @pallavimattigatti5887 Рік тому

    Then we will also follow you vastu sir to help the life to help the world life guruji ok.

  • @korakora7708
    @korakora7708 2 роки тому +1

    I love my buetiful Bangalore

  • @manjunathp9202
    @manjunathp9202 2 роки тому +17

    ಮೌಢ್ಯವನ್ನ ಬಿತ್ತೋದನ್ನ ಮೊದಲು ನಿಲ್ಲಿಸಿ ಇಂತಹ ನವೀನ ಕಾಲದಲ್ಲೂ ಇನ್ನೂ ಬುದ್ದಿ ಬಂದಿಲ್ಲ ಅಂದರೆ ಹೇಗೆ..

    • @manjunathp9202
      @manjunathp9202 2 роки тому

      @@deepakshashikumar ಅವೈಜ್ಞಾನಿಕವಾಗಿ ಹಾಗೂ ಮನುಷ್ಯನ ದುರಾಸೆಗೆ ಮಾಡಿದ ಕೆಲಸಕ್ಕೂ ವಾಸ್ತುವನ್ನು ಲಿಂಕ್ ಮಾಡೋ ನಿಮ್ಮ ಬೌದ್ದಿಕ ದಿವಾಳಿತನಕ್ಕೆ ಏನೆನ್ನಬೇಕೋ ನಾ ಕಾಣೆ

    • @raghave1043
      @raghave1043 2 роки тому

      Vastu is science guru...
      It is scientifically proven.. While sleeping also we are advised
      1.to sleep on our left side (it reduces gastritis problem)
      2. Not sleep with our head pointing North direction (because body's magnetic field will interact with Earth's magnetic field and will result in headaches in the morning and other symptoms)
      Hinge vastu kooda science na ondu baga... Prakruti virudda vagi hogodu yavattu olledalla..

    • @ronaknanda6175
      @ronaknanda6175 2 роки тому

      @@raghave1043 tunne science. Foreigners are living happily n more rich than us without your shTad vaastu

  • @chandrakanthsherigar3541
    @chandrakanthsherigar3541 2 роки тому

    Very knowledgeable person

  • @sushmashetty2358
    @sushmashetty2358 Рік тому

    Good information🤗

  • @scorpionhoysala
    @scorpionhoysala 2 роки тому

    ವಾಸು ಮಧ್ಯೆ ಮಧ್ಯೆ ಹಳಿ ತಪ್ಪಿಸುತ್ತೀರ. ಮೊದಲು ಏನೆಲ್ಲಾ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು ಅನ್ನೋದನ್ನ ಅವರಿಗೆ ತಿಳಿಸಿ. ಸಂದಶ€ನ ಇನ್ನೂ ಚೆನ್ನಾಗಿ ಮಾಡಬೇಕು

  • @korakora7708
    @korakora7708 2 роки тому +1

    My hsr my proud i love my hsr layout

  • @vaniv4563
    @vaniv4563 2 роки тому

    Sir...Many of the apartments has basements construction for parking...do you think all are left the apartments and run away

  • @radhaponnappa2418
    @radhaponnappa2418 2 роки тому

    Sir, site du corner ge east face ಬಂದ್ರೆ hege thekol ಬೇಕಾಗುತ್ತೆ ತಿಳಿಸಿ.

  • @manjunathbm6396
    @manjunathbm6396 Рік тому

    Vastu area gala rate haage swalpa tilsi...

  • @sasisilksareesmanufactures7429

    3 place r not good for sleeping means
    2 bedroom 3 bedrooms how to build children's room parents rooms and master bedroom only 1 in south west other rooms where

  • @rangachungi8233
    @rangachungi8233 2 роки тому +4

    ರಿ ಸ್ವಾಮಿ ಬುಲ್ದೆ ವಾಸ್ತು ಬಿಟ್ಟು ಜನನ ಯಾಕ್ hedrustira ಯಾವ್ ವಾಸ್ತುನು ella ಪುಟ್ಗೊಸಿನು ella ಎಲ್ಲ ದಿಕ್ಕಲ್ಲು ಸಾವು ಹುಟ್ಟು ನೋವು ನಲಿವು ಕಷ್ಟ ಸುಖ ಇದ್ದೆ erutte ನೀವ್ ಬದ್ಕಕ್ಕೆ ನಿಮ್ ಹೊಟ್ಟೆ ತುಂಬುಸಕ್ಕೆ ಬುಳ್ದೆ ಬಿಟ್ಕಂಡು ತಿರುಗ್ತಿರ ನಂಬೋ ಜನನು ಅವರಲ್ಲ muttalaru

  • @prakasht1994
    @prakasht1994 2 роки тому

    Good information

  • @JayaLakshmi-ve5yu
    @JayaLakshmi-ve5yu Рік тому

    ಥಾಂಕ್.ಯು ಗುರುಗಳಿಗೆ

  • @vinod.nsvinod7171
    @vinod.nsvinod7171 2 роки тому +3

    ದಯವಿಟ್ಟು ಮಾಗಡಿ ರೋಡು ವಾಸ್ತು ಹೇಳಿ

  • @sureshmuthanna2110
    @sureshmuthanna2110 2 роки тому +2

    ಪರಮಾತ್ಮ,
    ಇವರ ವಾಸ್ತು ಕಥೆ ಕೇಳಿದರೆ ಮುಕ್ಕಾಲು ಬೆಂಗಳೂರು ಜೊತೆಗೆ ಅರ್ಧ ಪ್ರಪಂಚವೇ ಖಾಲಿ ಆಗಲೇ ಬೇಕು...
    ಪ್ಲಸ್ಸೂ ಇಲ್ಲ ಮೈನಸ್ಸೂ ಇಲ್ಲ...
    ಬ್ರಹ್ಮಾಂಡದಲ್ಲಿ ತೇಲುತ್ತಿರುವ ಗುಂಡಗಿರುವ ಎಪ್ಪತ್ತು % ನೀರೇ ಇರುವ ಈ ಭೂಮಿಗೆ ವಾಸ್ತು ಹೇಗೆ ನಿರ್ಧಾರ ಮಾಡುತ್ತಾರೋ ಈ ವಾಸ್ತು ಪಂಡಿತರು...
    ಬೆಂಗಳೂರು ಪಟ್ಟಣ ಇನ್ನೂ
    ಅಡ್ಡಾದಿಡ್ಡಿಯಾಗಿ ಬೆಳೆಯುತ್ತಾನೇ ಇದೆ ಎಲ್ಲಿಂದಲೋ ಕೋಟಿಗಟ್ಟಲೆ ಜನ ಬಂದು ಈ ಪಟ್ಟಣದಲ್ಲಿ ನೆಲೆಸಿದ್ದಾರೆ ಬದುಕು ಕಟ್ಟಿಕೊಳ್ಳುವ ಕನಸೂ ಕಾಣುತ್ತಿದ್ದಾರೆ...
    ಒಳ್ಳೆಯತನದಲ್ಲಿ ಬದುಕುವ ಜನರಿಗೆ ಹಾಗೂ
    ಪರಮಾತ್ಮನ ಆಶೀರ್ವಾದ ಒಂದಿದ್ದರೆ ಸಾಕು ಪ್ರಪಂಚದ ಎಲ್ಲ ಮೂಲೆಯೂ ಪಕ್ಕಾ ವಾಸ್ತುವೇ...
    ಭಯ ಹುಟ್ಟಿಸುವ ಇಂತಹ ವಾಸ್ತು ಬೇಡ ಬಿಡಿ...
    ದೇವರ ಮೇಲೆ ವಿಶ್ವಾಸ, ಒಳ್ಳೆಯ ಕೆಲಸ ಮಾಡುವ ಮನೋಭಾವ ಇರಲಿ ಸಾಕು ಎಲ್ಲವೂ ಅದರ ಪಾಡಿಗೆ ನಡೆಯುತ್ತಲೇ ಇರುತ್ತದೆ
    ಪಂಡಿತರೇ...

    • @niranjanniranjanh.n8950
      @niranjanniranjanh.n8950 Рік тому

      ವಾಸ್ತು ಬಗ್ಗೆ ಹೇಳೋರು ಒಬ್ಬ ಒಬ್ಬೊರು ಒಂದು ಒಂದು ತರ ಹೇಳುತ್ತಾರೆ ಸರ್ .. ಕಟ್ಟಿರೋ ಮನೇನ ಕೆಡವಿ ಖಾಲಿ ಜಾಗದಲ್ಲಿ ನಿಲ್ಲಬೇಕಗುತ್ತೆ...ಇವರು ಹೇಳೋ ಮಾಹಿತಿ ಕೇಳಿದ್ರೆ.. ನಮ್ಮ ಅಜ್ಜ ಅಜ್ಜಿ ಕಾಲದಲ್ಲಿ ಇದು ಯಾವುದು ಇರಲಿಲ್ಲ. ಅವರು ತುಂಬಾ ಚೆನ್ನಾಗೇ ಬಾಳಿ ಬದುಕಿ ನಮಗೆ ಆಸ್ತಿ ಮಾಡಿಟ್ಟು ಹೋಗಿದ್ದಾರೆ... ಇವರು ಹೇಳೋದು ನೋಡಿದ್ರೆ ಮನೆಯಲ್ಲಿ ವಾಸ ಮಾಡೋಕೆ ಭಯ ಆಗೋ ತರ ಇದೆ...ಹಳ್ಳಿಯಲ್ಲಿ ಮನೆಗಳ ಯಾರು ವಾಸ್ತು ಪ್ರಕಾರ ಕಟ್ಟಿಲ್ಲ. ಅವರಿಗೆ ಆರೋಗ್ಯ ಐಶ್ವರ್ಯ ಎಲ್ಲ ಇದೆ....ದಯವಿಟ್ಟು ಇದನೆಲ್ಲ ಯಾರು ನಂಬಬೇಡಿ 🙏

  • @RRR........721
    @RRR........721 2 роки тому +2

    ವಾಸ್ತು ಇಲ್ಲ ಅಂದ್ರು 30/40ಸೈಟ್ ಗೆ 80/1ಕೋಟಿ ಇದೆ ಒಳ್ಳೆ ಏರಿಯಾದಲ್ಲಿ.

  • @r.gayathrir.gayathri3675
    @r.gayathrir.gayathri3675 2 роки тому

    Sir yalahanka Vasthu barutha sir

  • @chanduraj4497
    @chanduraj4497 2 роки тому +1

    👌🙏

  • @vpg6984
    @vpg6984 2 роки тому +8

    ನಂಬಿಕೆ ಇರಲಿ... ಮೂಡ ನಂಬಿಕೆ ಬೇಡ....

  • @jyothiks9162
    @jyothiks9162 2 роки тому +1

    Bhoomi nalli ketta bhoomi olle bhoomi ella sir. Bhoomi onde. Manushyana na alochane ketta mattu olle antha barate sir. Madyana vargadavaru ondu sanna suru madodu blore nalli kasta ede. Laksha gatale heltare.... Basavanna navara vicharagallanu palisi. Yavudu ati agabaradu. Kayaka tande tayi guru gala ashirwaad edre yen bekadru sadisabahudu...

  • @vithalbamanalli7967
    @vithalbamanalli7967 2 роки тому

    North east door means ? Both side door required?

  • @kamakshik.r4188
    @kamakshik.r4188 2 роки тому

    What about nandini layout Mahalakshmi layout

  • @rameshraj2613
    @rameshraj2613 2 роки тому

    Super sir

  • @venkoba5270
    @venkoba5270 2 роки тому +1

    ಏನಿದು ವಾಸ್ತು ಅಂತನಂಬ ಬೇಡಿ ಹೇಗಾದರು ಇರಬಹುದು

  • @narasimhakaranth8499
    @narasimhakaranth8499 2 роки тому +3

    Namma poorwajaru hege badukiddare tilidukolli.
    Vastushastda hula talege bittgobedi .

    • @kenny3966
      @kenny3966 2 роки тому

      Vaastu shastra namma poorwajara kaalada munche ne ithu....prakruthiya upayoga praani pakshigalu vaasthavya kke upayogisuthidavu....adanne follow maadkond bandidiwi...avru follow maadidhu nimma gamanakke bandila irbeku

  • @lathamani6297
    @lathamani6297 2 роки тому

    ನಮಸ್ತೆ ಸಾರ್ ಹಾಗಾದರೆ ಬನ್ನಿರುಘಟ್ಟ ದ ಕಡೆ ಹೇಗೆ ಸಾರ್ 🙏🏻🙏🏻

  • @minurajuseetha5214
    @minurajuseetha5214 2 роки тому +3

    ವಾಸ್ತು ಹೆರಲ್ಪಟ್ಟ ನಂಬಿಕೆ,

  • @ggkoppalmallikarjun8406
    @ggkoppalmallikarjun8406 2 роки тому

    ನಮ್ಮ ಮನೆ ಈಶಾನ್ಯ ಪಕ್ಕದ ಮನೆಗೆ ಆಗ್ನೇಯ ಆಗುತ್ತೆ ಹಾಗಾಗಿ ನಾಲ್ಕು ಗೋಡೆಗಳ ಮಧ್ಯೆ ದಿಕ್ಕುಗಳನ್ನು ಬಂದಿಸಲು ಸಾಧ್ಯವಾ ತಿಳಿದಂತವರು ದಯಮಾಡಿ ವಿವರಿಸಿ

  • @MadhuMadhu-ml7tr
    @MadhuMadhu-ml7tr 2 роки тому +7

    ಅಯ್ಯೊ ಗೊಬೆ ನನ್ಮಕ್ಕಲಾ,ಬೇರೆ ಕೆಲಸ ಇಲ್ವಾ....ಥೂ ...

  • @shivakumarshirkemanjunathr956
    @shivakumarshirkemanjunathr956 2 роки тому

    Sir ನನದು 90x90 ಇದೆ ಆದರೆ ಅದು ಬಾರ್ ಲ್ಲಿದೆ ಅದರ ವಾಸ್ತು ಸ್ವಲ್ಪ ಹೇಳಿ.....

  • @hsbalajishetty6516
    @hsbalajishetty6516 2 роки тому

    ವಾಸ್ತು ಅಂದ್ರೆ ಏನು, ದಿಕ್ಕು ಬರಲ್ಲ ಅಂದ್ರೆ ಹೇಗೆ,

  • @South.moviemark
    @South.moviemark 2 роки тому

    Iga elru shift aagoda..?

  • @poornimaprakash3845
    @poornimaprakash3845 2 роки тому

    Chandrashekhar Guruji ellarege vasthu hele avara vasthu avarege gothagilla papa .Bhumithayeya Ella bagada Pavithra vadudu

  • @aswinjv5532
    @aswinjv5532 2 роки тому +1

    North east door in the sense,isit north of North east or is it east of North east door and alos one door in East and North is he referring to ,. Kindly let me know

    • @kenny3966
      @kenny3966 2 роки тому

      Depends on which side the site is facing....or which side there is more space left open/set back

    • @aswinjv5532
      @aswinjv5532 2 роки тому

      @@kenny3966 siteis towards south and all the sides 3 feets left out in 4 sides of the walll

  • @funfactentertainment9032
    @funfactentertainment9032 2 роки тому +6

    In Bangalore any area that does not contain rajakaluve is all good there is nothing called as vastu for Bangalore 🤣🤣

    • @chethankumar3954
      @chethankumar3954 Рік тому

      I think u didn't experienced vastu yet once experience it u will get to know 😂😂

    • @manjunathbm6396
      @manjunathbm6396 Рік тому

      @@chethankumar3954 so as per his advice we should buy sites only in the area which is 100% vastu...what is the cost of site the areas he mentioned??

  • @kannadacarpentersanthoshsv6834
    @kannadacarpentersanthoshsv6834 2 роки тому +2

    😭😭😭😭

  • @callingbell-ix5se
    @callingbell-ix5se 2 роки тому +4

    Sir why you shouting .?

  • @sujathagowda7072
    @sujathagowda7072 2 роки тому

    27*31 plane bekku pls.

  • @vijayambikashivaraju1826
    @vijayambikashivaraju1826 16 днів тому

    Vijayanagar

  • @aravind4656
    @aravind4656 2 місяці тому

    ayyo nambabedi bari duddu hodeyo kelasa ...doddu haksokondu amele call receive madalla ...recieve madidru nange arama illa ..hospitalnalli idini two days wait madri anta heli amele care madalla ...plans ge duddu hakoke munche chennagi yochane madi ...kandita mosa ide ...nanu duddu kalkodidini becare ful ....tumba mosa mado Gang

  • @lakshmick7078
    @lakshmick7078 2 роки тому

    Kumarpark maleshwarm MG road

  • @arunvp2017
    @arunvp2017 2 роки тому +2

    Aytu sir munde hogi

  • @user-ds9go9iu9v
    @user-ds9go9iu9v 2 роки тому +2

    Finally Bengaluru bittu hogbeku antira

    • @ronaknanda6175
      @ronaknanda6175 2 роки тому

      Alla avnige kaas kotti vastu sari maadkobeku

  • @rajuv1064
    @rajuv1064 2 роки тому

    Sir is jp nagar 8 phase is in 90 digree

  • @malinis4244
    @malinis4244 2 роки тому

    ಯಾವ ಕಡೆ ವಾಸುತು ಬರಲ್ಲ RR nagar ದಲ್ಲಿ ದಯವಿಟ್ಟು ತಿಳಿಸಿ ನಾವು RR nagar ದಲ್ಲಿ ಇರುವುದು

  • @sureshkrishnakrishna7541
    @sureshkrishnakrishna7541 2 роки тому

    Magadi Road sir

  • @hemavathikk1760
    @hemavathikk1760 2 роки тому

    Dahaxina mian door & dhaxina rood ede brother edu sarena yanu madudu kae bro

  • @mahadevaiahdc637
    @mahadevaiahdc637 2 роки тому +3

    Vasu sir please don't do this kind vastu in you tube channal it is bad mudanabike

  • @gouravg3896
    @gouravg3896 2 роки тому

    Nim thale kudhalu udhuridakke yava ವಾಸ್ತು problem. ನಕ್ಕನ್ area gu ವಾಸ್ತುನಾ.

  • @lakshmick7078
    @lakshmick7078 2 роки тому

    Kumarpark sir

  • @som_divate
    @som_divate 2 роки тому +1

    😂 lol I thought he’s a BMTC conductor

  • @renukaramesh4307
    @renukaramesh4307 2 роки тому

    Navu indiranagar

  • @mahadevaiahdc637
    @mahadevaiahdc637 2 роки тому

    Nobody help except god and yourself

  • @Freefire09-j9d
    @Freefire09-j9d 2 роки тому

    Vasu sar is great person

  • @ChandrashekarME
    @ChandrashekarME Рік тому +1

    Budu buduke inthavrnna nambidhre avra jolige thumbuthe,vasu anna inthvranna nambabedi,kaayakave kylasa.

  • @manjunathct646
    @manjunathct646 2 роки тому

    Hoo ivaga citygu nu vastu banta?

  • @guruswamy4321
    @guruswamy4321 2 роки тому +1

    Bellandur

    • @sarojagowda1503
      @sarojagowda1503 2 роки тому

      ವಾಸು ಸರ್ ನಮಗೆ ಸರ್ ನಂಬರ್ ಕೋಡಿ

  • @vikramnk9418
    @vikramnk9418 2 роки тому +1

    ವಿಜಯ ಮಲ್ಯ

  • @hemavathikumar9123
    @hemavathikumar9123 2 роки тому +1

    🤣 Alla guru ... Vastu Ella anta yaru site rate kammi kodtare ... ? Yan GK Nappa ganganna .... Bangalore - Mysore corridor and new toll road is on mysore road 😅 bari fear padustaare

  • @niru.shivkumarniranjan6573
    @niru.shivkumarniranjan6573 2 роки тому +3

    Vasu sir nem video Ella nodidhe but this video nodidhmele hartha haethu u r giving bad msg to the Society of Karnataka

  • @vinaykumarmallikarjun
    @vinaykumarmallikarjun 2 роки тому +1

    sumne ee kage harsod bidi

  • @nagarajub6753
    @nagarajub6753 2 роки тому +1

    Idella bogale,vastu sariyilla andre alli yella kaali maadisbidi, nimma thale mele yaava kade vastu ide..yella kade kaali ide

  • @harishs6493
    @harishs6493 2 роки тому +2

    Swami ninnu kuthiroooo chair vastu illaa

  • @jayaramavenkataswamiah1822
    @jayaramavenkataswamiah1822 Рік тому

    Sorry
    U r wrong
    River should not be in east

  • @vkschannalkannada8379
    @vkschannalkannada8379 Рік тому

    Estu jana samanya manushya rige

  • @mahadevaiahdc637
    @mahadevaiahdc637 Рік тому

    India vastu actually not good as per vastu

  • @priyankh.s8379
    @priyankh.s8379 2 роки тому

    R t nagar

  • @Sharadavenkatesh878
    @Sharadavenkatesh878 2 роки тому

    Chandrashekhar guruji replica this person. What happened to guruji, he didn't know his vaastu. Please don't share these types of messages. Only Gods will only prevail. We can do nothing to change our luck. Only by prayer can change our lives

  • @rudreshks9645
    @rudreshks9645 Рік тому

    Don't make fools of common people by speaking this type of your words, whatever you said about directions in every direction business are running well only in Bengaluru, Even in triangle sites who have constructed there are doing business and house even houses also doing well. Where was the vasthu before 15 years after so many channels came then only this kind of people are coming into limelight. Your grandparents built house did they saw vasthu wheather they lived well or not. what happened to so called vasthu expert Gurji why he died suddenly? He was staying in 100% vasthu house right then why he died?

  • @ii-ib2in
    @ii-ib2in 2 роки тому +3

    Tukali promotion, japan li kattidare proper architecture, adu vastu, evnu tara bogus alla

  • @powerrider6231
    @powerrider6231 2 роки тому

    🤣😂😭 🙏🙏🙏

  • @venkatthimmappa785
    @venkatthimmappa785 Рік тому

    He is a Pungi Dasa
    Heng pungli Pungi Dasa

  • @mallimalli2035
    @mallimalli2035 Рік тому

    Please tell about India vastu Gaandu.........ji 😂😂😂😂😂😂😂

  • @DrShankar1001
    @DrShankar1001 2 роки тому

    Vijay Mallya 😂

  • @pallavi4267
    @pallavi4267 2 роки тому

    Gangadhar sir nim adress and number kodi