ನಟ ಶಂಕರ್ ನಾಗ್ ಮಗಳು ಕಾವ್ಯಾ ನಾಗ್ ಏನ್ಮಾಡ್ತಿದ್ದಾರೆ? Story on Shankar nag daughter Kavya nag
Вставка
- Опубліковано 9 гру 2021
- #kavyanag #shankarnag #arundathinag #ananthnag #sandalwood #shankaranna
ನಟ ಶಂಕರ್ ನಾಗ್ ಮಗಳು ಸದ್ಯ ಏನ್ಮಾಡ್ತಿದ್ದಾರೆ? ಹೇಗಿದ್ದಾರೆ? ಎಲ್ಲಿದ್ದಾರೆ ? ಆ ಸಂಪೂರ್ಣ ವಿವರ ಇಲ್ಲಿದೆ ನೋಡಿ.
Photo credit - Google - Розваги
ua-cam.com/video/EOx8_s-rMu4/v-deo.html
ಪ್ರೀತಿಸಿ ಮದ್ವೆಯಾದ ಅನಂತ್ ನಾಗ್ ಮಗಳು
TV
0.
Pppp
@@prabhashetty7114 00
ಈಗ ಏನು ಉದ್ಯೋಗ ಮಾಡ್ತಾ ಇದೆ ಅದನ್ನ ಮುಂದುವರಿಯಲಿ, ಸಿನಿಮಾ ರಂಗಕ್ಕೆ ಹೋಗ್ದೆ ಇರೋದು 👌🙏 ದೇವರು ಒಳ್ಳೇದು madli🙏.
ಶಂಕರ್ ನಾಗ್ ಹೊರತೂ ಪಡಿಸಿ ಅವರ ಕುಟುಂಬವನ್ನು ಮರೆತೇ ಹೋಗಿದ್ದ ಜನರಿಗೆ ಕಾವ್ಯ ಮತ್ತು ಆಕೆಯ ಪತಿಯನ್ನು ಪರಿಚಯ ಮಾಡಿ ಶುಭ ಹಾರೈಸಿದ ನಿಮಗೆ ಧನ್ಯವಾದಗಳು.
Thank u sir shankar ನಾಗ್ ಅವರ. ಮಗಳ video ತೋರಿಸಿದ್ದಕ್ಕೆ ಧನ್ಯವಾದಗಳು ಕಾವ್ಯ ದೇವರು ನಿಮಗೆ ಒಳ್ಳೆಯದು ಮಾಡಲಿ
ಕಾವ್ಯ ನಾಗ್ ಚೆನ್ನಾಗಿದಾಳೆ ,ದೇವರು ಚೆನ್ನಾಗಿಟ್ಟಿರಲಿ 👍
ಶಂಕರ್ ನಾಗ್ ಮಗಳು ಕಾವ್ಯಾನಾಗ್ ವಿಷಯ ತಿಳಿದು ಸಂತೋಷವಾಯ್ತು
ಒಳ್ಳೆಯ ಕೆಲಸ ಮಾಡುತ್ತಿದ್ದಾಳೆ.ಅದರಲ್ಲಿ ಯಶಸ್ವಿಯಾಗಲಿ .
Thank you so much sir
ನಮ್ಮ ಬಾಸ್ ನಮ್ಮ ಹೆಮ್ಮೆ ಜೈ ಶಂಕ್ರಣ್ಣ
Legend actor shankar sir 😘😘 very educated decent beautiful family nag sir family 🙏🙏
🎉🎉 to
ಕಾವ್ಯ ನಾಗ್ ಬಗ್ಗೆ ತಿಳಿದು ಬಹಳ ಸಂತೋಷವಾಯಿತು. ಧನ್ಯವಾದಗಳು 🙏😊
Great Job... Keep it up
pl...give Detail about Master Manjunath. thanksyou...
Nice sir 👍👍
Miss you Shankar Anna..
Very good job!!hats off dear!God bless!!🙌
So nice
Miss you shankaranna
ಮತ್ತೆ ಮತ್ತೆ ಹುಟ್ಟಿ ಬೆಳೆದು ಬರಬೇಕು ನಿನಗಾಗಿ ಕಾಯ್ತಾ ಇರ್ತಾರೆ ಅದ್ರಲ್ಲಿ ಅಣ್ಣ ನಮ್ಮನ್ನು ಶಂಕ್ರಣ್ಣ ಬೇಗ ಬಾ
ಕಾವ್ಯ ಅವರೇ ನಿಮ್ಮ ಜೀವನ ಸುಖಮಯವಾಗಿರಲಿ.
ಜೈ ಕರ್ನಾಟಕ ಜೈ ಶಂಕರ್ ಅಣ್ಣಾ 🙏🙏🙏
Thank u for the information
God bless her
Same shankarnag sir tharane idhare avra magalu
Very Good Job 👌👌👌👍👍.
Nice story
Sir, narration is ausum. We want to know about Pooja Lokesh, Roopadevi, sarita, Abhinaya, Maanu , Mysore Lokesh.
Jai kavya nag nimma appaji ammana seva nimmalli mudi shreshta magalagaali hats of kannada kanda
Thank you for wonderful video about kavya nag , I wish all the success and long happy life for her
God bless you Kavya
🙏🙏🙏
Nice Family and Good service to the society.
Sad...
Sir we want to know about kavya madam sir
Sir shankrnag episode increase agali
Shankaranna devaru
God Bless you....... good luck
❤
God bless you mdm
Super🎉🎉❤
I am a non kannadiga who has stayed in Bangalore. For a few days I was seeing Shankar nag movies and believe me he had talent. Malgudi days was best
I'm impressed to ear this words thankyou
Bro your video nice but don't show the log on middle of screen
❤🌹💐
All the best, Kavya Shankar Nag madam....
🙏
Hat's off to Kavya Nag.👍👍
Where we get coconut oil
Sir Vishnu Vardhan and akshy Kumar madi sir 🙏🙏🙏🙏🙏
Ganesh BalkUr. 🙏🙏🇮🇳🇮🇳🇮🇳🙏🙏
Coconess coconut oil and soaps
Legend actor Shankar Nag daughter Kavya Nags business
Howdu sir
Make a video of the legend Indian leader Rajiv Gandhi please sir do video
ಅನಂತನಾಗ್ ಅವರ ಮಗಳ ಬಗ್ಗೆ ತಿಳಿಸಿ
ಅನಂತ್ ಮಗಳು ವಿಪ್ರೋ ದಲ್ಲಿ ಕೆಲಸ ಮಾಡುತ್ತಿದ್ದು ಸಹೋದ್ಯೋಗಿಯ ಪ್ರೀತಿಸಿ ಮದುವೆ ಆಗಿ ಸಂಸಾರದ ಸುಖದಲ್ಲಿ ಇದ್ದಾರೆ.
Kavya nag Chennagiri nimma ammma Arundati nag saha chennagirali
ಶಂಕರ್
ನಾಗ್. ಸಾರ್
ಸಮಾಧಿ ಎಲ್ಲಿ ಇದೆತೋರಿಸಿ
Please sir and one more video of atal Bihari Vajpayee Indian pm
2
Namma Shankar anna namma auto Raja great
Nimma appana nenapu namagu baruthe Navu saha Shankar nag rannu Miss madikoneddeve namagu bejaru
My.kavaya
ನಿನ್ನೆ ನಮ್ಮ ಕಾನ್ಮನೆ ಯಲ್ಲಿ ಸಂಜೆ ಹರಟೆ ಹೊಡೆಯುತ್ತ ಕುಳಿತಿದ್ದೆ. ಕಳೆದ ಮೂರು ನಾಲ್ಕು ದಿನಗಳಿಂದ ನನ್ನ ಜೊತೆಗೆ ಕಾಡು ನದಿ ಸುತ್ತಾಡುತ್ತಾ ಇದ್ದವರಲ್ಲಿ ಒಬ್ಬರು ವಿಶೇಷ ಮಾತಿಗೆ ಇಳಿದರು, ಆಸಕ್ತಿಯಿಂದ ಪ್ರಶ್ನೆ ಕೇಳಿದರು. ಅವರ ಕಣ್ಣು, ಮುಖಭಾವ ಏನೋ ಹೇಳ್ತಾ ಇತ್ತು. ನಾನು ಮಾತಾಡ್ತ ಹೇಳಿದೆ, ನೀವು ನಮ್ಮ ಜಿಲ್ಲೆಯವರು ಅಂದೆ, ಹೌದು ಎಂದು ನಕ್ಕಳು, ಕಾವ್ಯ ನಾಲ್ಕು ದಿನಗಳಿಂದ ಕಳವೆಯಲ್ಲಿ ಇದ್ದಾರೆ, ನಮ್ಮ ಕಾಡು ತೋಟ ಸುತ್ತಾಡಿದರು. ಸರಳತೆಗೆ ನಮಸ್ಕಾರ ಕಾವ್ಯ 😊
Karnataka had only one true actor that is Shankar nag .....nice to see his daughter for the first time,how he was killed?
Super ❤️❤️❤️❤️❤️
ಈ ಎಣ್ಣೆ ಯಲ್ಲಿ ಸಿಗುತ್ತದೆ ಎಂದು ತಿಳಿಸಿ ಕೂಡಿ....
Coconess
Amazon and Flipkart
He is a great soul 🙏🏻we are very proud of him🙏🏻💐
ಅಪ್ಪನ the ಮಗಳು.
Devarakonda
Shankana devaru
Prabakar avrdu madi
ಈಗಾಗಲೇ ಅವರ ಸ್ಟೋರಿ ಮಾಡಿದ್ದಾರೆ. ಚಾನೆಲ್ನಲ್ಲಿ ಸಿಗುತ್ತೆ
Super sir
God bls you kavya madam
100 year
Shankarana.devaru
Shankarnag magalu chennaagirali avara hotteyalle shankarnag matte huttibandu Kannada film landannu chennaagi belagali
STr this time 2021 sar 2025 nosar
Shankarnag. Namma. Karnataka. Rathna
Avriddidre. Namma. Karnataka. Innu. Chennagiruttittu
Average. Devru. Olledu. Madli
Su magne kavya nag bagge helu....sumne time waste madbeda
❤️