Your absolutely wrong meghana's father Sundar Raj uncle is a Iyengar Brahmin the two he is from National college where I studied and also he is a child wood friend to my father I know their family pretty well
you are absolutely right subba Rao sir . even my father new Sundar Raj write from the childhood even my father used to do lot of drama in arshu Kumar group in his college days Sundar Raj let Chandrasekhar also doctor Vishnuvardhan used to represent the drama group of National college even I am also a product of that great educational institution sir I am also a regular follower of this channel Jaguar Rocky but I have been noticed from very long time this people are ignoring and neglecting senior legend actors in most of the videos what they make on any artist few months back they made on a video recording lady dubbing artists but they have not mentioned any detail about sarvamangala Shashikala Gayatri Prabhakar b jayasree also sumangala they were the legend the big artist of Kannada film industry whatever the information you collect are you share with others it should be proper and perfect it should not be incomplete or unperfect that's what I like to request the channel creator at least from the next time before you make any video regarding any artist please collect throw information and share in the video to your viewers thank you
ಒಕ್ಕಲಿಗ, ಕುರುಬ, ಬ್ರಾಹ್ಮಣ, ಈಡಿಗ, ಶೆಟ್ಟಿ ಇವರನ್ನು ಮಾತ್ರ ಹೇಳಿದರೆ ಕರ್ನಾಟಕದ ಚಲನಚಿತ್ರ ರಂಗದ ಪೂರ್ತಿ ವಿವರ ಸಿಗಲಾರದು ಮೇಡಂ, ದಲಿತ ನಾಯಕರ/ ನಾಯಕಿಯರ ಬಗ್ಗೆ ಯು ಸ್ವಲ್ಪ ವಿವರವಿರಲಿ...
ಜನಗಳು ಇವರು ಮಾಡಿರುವ ಸಿನಿಮಾ ನೋಡುವಾಗ ಇವರು ನಮ್ಮ ಜಾತಿ ಹೇರೋ ನಿಮ್ಮ ಜಾತಿ ಹೀರೋ ಅಂತ ನೋಡಲ್ಲ ಬರಿ ಸಿನಿಮಾ ಮಾತ್ರ ನೋಡುವುದು ಈ ಭೂಮಿ ಮೇಲೆ ಇರುವದು ಎರಡೇ ಜಾತಿ ಒಂದು ಗಂಡು ಮತ್ತೊಂದು ಹೆಣ್ಣು
ನೀವು ಒಬ್ರೇ ಸರಿಯಾದ ಕಾಮೆಂಟ್ ಹಾಕಿದ್ದೀರ ಕಲೆಗೆ ಜಾತಿ ಇಲ್ಲ ಇಲ್ಲಿ ಜಾತಿ ಹೇಳಿ ಏನ್ ಆಗಬೇಕಿದೆ ಒಳ್ಳೆ ಅರ್ಥ ಪೂರ್ಣ ವಿಷಯಗಳು ತಲೆಗೆ ಹೋಗಲ್ಲ ಉಪಯೋಗ ಇಲ್ಲದ ವಿಷಯ ಹೇಳುವ ವಿಷಯವಿಲ್ಲದ ಯೂಟ್ಯೂಬ್ ಚಾನೆಲ್ಗಳು
Meghna Raj father Sundar Raj is a Brahmin and her mother Pramila Joshi madam is a Christian why you have not mentioned about Dr vishnuvardhan and doctor Bharati vishnuvardhan also about Anantnag and Gayatri Shankar nag and Arundhati nag even Jay Jagdish Vijayalakshmi Singh there are so many couple like this don't make any discrimination regarding senior actors who laid a great basement for Kannada film industry thank you
ತುಳು ನಾಡಲ್ಲಿ.... ತುಳು ಎಂಬ ಜಾತಿ ಇಲ್ಲ... ಇಲ್ಲಿ ಕೂಡ. ಶೆಟ್ಟಿ.ಪೂಜಾರಿ..ಭ್ರಹ್ಮಣ.. ಆಚಾರಿ.. ಕೊಂಕಣಿ.. ಮೊಯಿಲಿ.. ಭಂಡಾರಿ.. ಮೂಲ್ಯ... ಸಪಲ್ಯ... ಮೊಗವೀರ..ನಾಯಕ್...ದಲಿತ... ಜೈನರು.. ಇನ್ನು ಕೆಲವು ಜಾತಿಗಳಿವೆ...
ಅನ್ನೊಂದು - ಹನ್ನೊಂದು ಅತ್ತು - ಹತ್ತು ಅನ್ನೊಂದು ಹನ್ನೊಂದು ಅನ್ನೆರಡು - ಹನ್ನೆರಡು ಅದಿಮೂರು - ಹದಿಮೂರು ಅದಿನಾಲ್ಕು - ಹದಿನಾಲ್ಕು ಅದಿನೈದು - ಹದಿನೈದು ಅದಿನಾರು - ಹದಿನಾರು ಅದಿನೇಳು - ಹದಿನೇಳು ಅದಿನೆಂಟು - ಹದಿನೆಂಟು ಅತ್ತೊಬತ್ತು - ಹತೊಂಬತ್ತು
@@shashidhar1243kunchatiga origin is Kuruba. They are the kurubas of north India. They migrated to south Karnataka . Their main jobs was weaving. Kambli
Sree Murali wife is from Yadav(Golla) He married to KGF director Prashant Neel sister.. Prashant Neel is from neelakantapurum near Hindupur , her uncle is ex minister from Andra pradesh that is Raghuveer reddy, his sir name is Reddy but they belong to golla community
Made for each couples , saddya ondukondu baaluthiddaralla 👍🏽 ,chaadi maathugalu keli samsara alu maadikollade badukuthiddare 👌👌 Astto family nalli related ondikollade kithapathi maaduthare ,adre yara maathu kelade channagi eddare Preethi inda mundenu erali 👌👌🕉️🔯💐👏🙂
Please try to differentiate between Ha-kara and A-kara..... It's not adinentu.... Adinelu ... Anneradu!! It's hadinentu, hadinelu, hanneradu....... Guess you gotta polish your pronunciation.. it makes a huge difference. Also, work on alpaprana and mahaprana too. No offense!
ಮೇಘನಾ ರಾಜ್ ಅವರ ತಂದೆ ಒಕ್ಕಲಿಗ ಜನಾಂಗದವರು ಮತ್ತು ತಾಯಿ ಕ್ರಿಶ್ಚಿಯನ್ ಧರ್ಮದವರು ಅದಕ್ಕಾಗಿ ಒಕ್ಕಲಿಗ ಎಂದು mention ಮಾಡಿದ್ದೀವಿ
Your absolutely wrong meghana's father Sundar Raj uncle is a Iyengar Brahmin the two he is from National college where I studied and also he is a child wood friend to my father I know their family pretty well
Actor Sundar Raj is Brahmin
you are absolutely right subba Rao sir . even my father new Sundar Raj write from the childhood even my father used to do lot of drama in arshu Kumar group in his college days Sundar Raj let Chandrasekhar also doctor Vishnuvardhan used to represent the drama group of National college even I am also a product of that great educational institution sir I am also a regular follower of this channel Jaguar Rocky but I have been noticed from very long time this people are ignoring and neglecting senior legend actors in most of the videos what they make on any artist few months back they made on a video recording lady dubbing artists but they have not mentioned any detail about sarvamangala Shashikala Gayatri Prabhakar b jayasree also sumangala they were the legend the big artist of Kannada film industry whatever the information you collect are you share with others it should be proper and perfect it should not be incomplete or unperfect that's what I like to request the channel creator at least from the next time before you make any video regarding any artist please collect throw information and share in the video to your viewers thank you
Sunder raj is tamil Brahmin probably iyengar
@@sangeetakaveri1928 Thank you very much for sharing the information sir.
Madam.
🙏💐😊
Dr Puneeth Rajkumar ❤Ashwini madam
ಒಕ್ಕಲಿಗ, ಕುರುಬ, ಬ್ರಾಹ್ಮಣ, ಈಡಿಗ, ಶೆಟ್ಟಿ ಇವರನ್ನು ಮಾತ್ರ ಹೇಳಿದರೆ ಕರ್ನಾಟಕದ ಚಲನಚಿತ್ರ ರಂಗದ ಪೂರ್ತಿ ವಿವರ ಸಿಗಲಾರದು ಮೇಡಂ, ದಲಿತ ನಾಯಕರ/ ನಾಯಕಿಯರ ಬಗ್ಗೆ ಯು ಸ್ವಲ್ಪ ವಿವರವಿರಲಿ...
ದಲಿತ ಸಮುದಾಯದವರು ಕನ್ನಡ ಚಿತ್ರರಂಗದಲ್ಲಿ ಬಹಳ ಕಡಿಮೆ ಇದ್ದಾರೆ. ಹೀರೋ, ಹೀರೋಯಿನ್ ಗಳಂತೂ ಯಾರೂ ಇಲ್ಲ.
ಅವ್ರು ಬರಿ ಅವ್ರ caste ಬಗ್ಗೆ eltare
ಈ ಜಾತಿ ವಿವರಣೆ ಬೇಕಿಲ್ಲ. ಕಲಾವಿದರಿಗೆ ಜಾತಿ, ಭಾಷೆ , ಭೇದವಿಲ್ಲ.
ಇದ್ದರೆ ಅಲ್ಲವೆ ಸಾರ್ ಬೆಳೆಸುವ ಮನೋಭಾವ ಇದ್ದರೆ ಅಲ್ಲವೇ ಹೇಳೋದು...
Nija bro
ಜನಗಳು ಇವರು ಮಾಡಿರುವ ಸಿನಿಮಾ ನೋಡುವಾಗ ಇವರು ನಮ್ಮ ಜಾತಿ ಹೇರೋ ನಿಮ್ಮ ಜಾತಿ ಹೀರೋ ಅಂತ ನೋಡಲ್ಲ ಬರಿ ಸಿನಿಮಾ ಮಾತ್ರ ನೋಡುವುದು ಈ ಭೂಮಿ ಮೇಲೆ ಇರುವದು ಎರಡೇ ಜಾತಿ ಒಂದು ಗಂಡು ಮತ್ತೊಂದು ಹೆಣ್ಣು
ನೀವು ಒಬ್ರೇ ಸರಿಯಾದ ಕಾಮೆಂಟ್ ಹಾಕಿದ್ದೀರ ಕಲೆಗೆ ಜಾತಿ ಇಲ್ಲ ಇಲ್ಲಿ ಜಾತಿ ಹೇಳಿ ಏನ್ ಆಗಬೇಕಿದೆ ಒಳ್ಳೆ ಅರ್ಥ ಪೂರ್ಣ ವಿಷಯಗಳು ತಲೆಗೆ ಹೋಗಲ್ಲ ಉಪಯೋಗ ಇಲ್ಲದ ವಿಷಯ ಹೇಳುವ ವಿಷಯವಿಲ್ಲದ ಯೂಟ್ಯೂಬ್ ಚಾನೆಲ್ಗಳು
😂😂😂brahmee....
ಪ್ರಿಯಾಂಕಾ ಉಪೇಂದ್ರ ಬೆಂಗಾಲಿ ಬ್ರಾಹ್ಮಣರು. ಉಪೇಂದ್ರ ಅವರೂ ಬ್ರಾಹ್ಮಣರೇ.
Yes
🥰✨❤️ Dhruva Boss ❤️
ಇದು ಒಂದು ದೊಡ್ಡ ವಿಚಾರವಾ?
ಜಾತಿ, ಮತ, ಸಮುದಾಯ ಅಂತ ಯಾಕೆ ಸಮಾಜವನ್ನ ಒಡಿಯೋ ಕೆಲಸ ಮಾಡ್ತೀರಾ?
ಮಾಡೋಕೆ ಬೇರೆ ಏನೂ ಇಲ್ವಾ?
🎉
10000 percent Ch annaago Helideer a Idara jotege avrg al mukhadamele H andi Pikke Naayee Pikke tooridre innu Comedy aagtaait tu
Yash is a kurubagowda(ಕುರುಬಗೌಡ) ಯಶ್ ತಂದೆ ಕುರುಬಗೌಡ 🙄
Corect yash father kuruba
@uday corect cast reservation thegdhbidli
@@chethankumar9346 what do you mean ?
@@chethankumar9346 yes
Correct bro
Yash is kuruba Gouda
ಡಿ ಬಾಸ್ ದರ್ಶನ್ , ವಿಜಯಲಕ್ಷ್ಮಿ ❤️
Ibbaru naidu
Balija
telugu naidu ibru
Good collection thank you
Meghna Raj father Sundar Raj is a Brahmin and her mother Pramila Joshi madam is a Christian why you have not mentioned about Dr vishnuvardhan and doctor Bharati vishnuvardhan also about Anantnag and Gayatri Shankar nag and Arundhati nag even Jay Jagdish Vijayalakshmi Singh there are so many couple like this don't make any discrimination regarding senior actors who laid a great basement for Kannada film industry thank you
They are ಕನ್ನಡಿಗ
ಪ್ರಮೀಳಾ ಜೋಶೈ.. ಜೋಶಿ ಅಲ್ಲ
@@beerappapujari4572 they were not kannadiga they were konkani and telugu and marati brahmins....
ತುಳು ನಾಡಲ್ಲಿ.... ತುಳು ಎಂಬ ಜಾತಿ ಇಲ್ಲ... ಇಲ್ಲಿ ಕೂಡ. ಶೆಟ್ಟಿ.ಪೂಜಾರಿ..ಭ್ರಹ್ಮಣ.. ಆಚಾರಿ.. ಕೊಂಕಣಿ.. ಮೊಯಿಲಿ.. ಭಂಡಾರಿ.. ಮೂಲ್ಯ... ಸಪಲ್ಯ... ಮೊಗವೀರ..ನಾಯಕ್...ದಲಿತ... ಜೈನರು.. ಇನ್ನು ಕೆಲವು ಜಾತಿಗಳಿವೆ...
ಅವ್ರಿಗೆ ಗೊತ್ತಿಲ್ಲ ಅಷ್ಟೇ..
ಅನ್ನೊಂದು - ಹನ್ನೊಂದು
ಅತ್ತು - ಹತ್ತು
ಅನ್ನೊಂದು ಹನ್ನೊಂದು
ಅನ್ನೆರಡು - ಹನ್ನೆರಡು
ಅದಿಮೂರು - ಹದಿಮೂರು
ಅದಿನಾಲ್ಕು - ಹದಿನಾಲ್ಕು
ಅದಿನೈದು - ಹದಿನೈದು
ಅದಿನಾರು - ಹದಿನಾರು
ಅದಿನೇಳು - ಹದಿನೇಳು
ಅದಿನೆಂಟು - ಹದಿನೆಂಟು
ಅತ್ತೊಬತ್ತು - ಹತೊಂಬತ್ತು
Alu baruthe ..athi anondu
@@vasanthvete6247?
She's from Aasana-Harsikere clan ,kannada uchchaara kettadagide
Super bro
ದಯವಿಟ್ಟು ಅಲ್ಪಪ್ರಾಣ ,ಮಹಾಪ್ರಾಣ ಕಲಿಯಿರಿ ಪ್ಲೀಸ್ 🙏😁
ತುಳು ಅನೋೃದು ಭಾಷೆ ಜನಾಂಗ ಅಲೃ
Yash kuruba
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯಶ್ ಬಾಸ್ ಕುರುಬ ಗೌಡ ದುನಿಯಾ ವಿಜಯ್ ಬಾಸ್ ಕುರುಬಗೌಡ ಧ್ರುವ ಬಾಸ್ ಕುರುಬಗೌಡ ಸಿದ್ದರಾಮಯ್ಯ ಕುರುಬ ಗೌಡ🙏💖 ಕನ್ನಡಿಗರು❤💛 ಜೈ D BOSS ..
Yash okkaliga
ಯಶ್ ಗೌಡ 😁😁
Bestaa❤🤙🏽
ವಿಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ನೀವು..
❤️Super😘
ಯಶ್ ಕುರುಬ
Gowda bro
@@newmoviehd143 ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯಶ್ ಬಾಸ್ ಕುರುಬ ಗೌಡ ದುನಿಯಾ ವಿಜಯ್ ಬಾಸ್ ಕುರುಬಗೌಡ ಧ್ರುವ ಬಾಸ್ ಕುರುಬಗೌಡ ಸಿದ್ದರಾಮಯ್ಯ ಕುರುಬ ಗೌಡ🙏💖 ಕನ್ನಡಿಗರು❤💛 ಜೈ d boss
@@newmoviehd143 ಇಲ್ಲ ಬ್ರೊ, ಯಶ್ ಕುರುಬಗೌಡ, ಯಶ್ ತಂದೆ ಕುರುಬಗೌಡ ಆದರೆ ಮಗ ಹೇಗೆ ಒಕ್ಕಲಿಗ ಆಗ್ತಾನೆ ನೀವೆ ಹೇಳಿ.
@@somegowdasomegowda7985 ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯಶ್ ಬಾಸ್ ಕುರುಬ ಗೌಡ ದುನಿಯಾ ವಿಜಯ್ ಬಾಸ್ ಕುರುಬಗೌಡ ಧ್ರುವ ಬಾಸ್ ಕುರುಬಗೌಡ ಸಿದ್ದರಾಮಯ್ಯ ಕುರುಬ ಗೌಡ🙏💖 ಕನ್ನಡಿಗರು❤💛 ಜೈ D BOSS ..
@@somegowdasomegowda7985ಲೇ ಸೂಳೆಮಗನೇ ಎಲ್ಲಾ ಕಡೆ ತಪ್ಪು ಸಂದೇಶ ಕೊಡ್ತಿದೀಯಾ ನಿನ್ನಮ್ಮನ್ ಗಾಂಡು ಸಿದ್ದರಾಮಯ್ಯ ತಂದೆ ಗೌಡ್ರು ತಾಯಿ ಕುರುಬ್ರು...
Dabba channel
Nam d boss ❤kichha sir ell
Only one cost Indian all God's 🙏💞🙏 I love you so much more all god's 🙏💐💞🙏 all one family kannada 🥰🤝🙏
ಸುದೀಪ್, ದರ್ಶನ್, ಅನಂತ್ ನಾಗ್, ವಿಷ್ಣುವರ್ಧನ್, ಶಂಕರ್ ನಾಗ್ , ದೇವರಾಜ್, ಟೈಗರ್ ಪ್ರಭಾಕರ್ ಇವರ ಬಗ್ಗೆ ಕೂಡ ತಿಳಿಸಿ. ಇನ್ನೊಂದು episode ಮಾಡಿ.
Neevu heliruvu sari
Jai. Puneeth. Big fan
Actress Meghana Raj's father Shree Sundar Raj is Brahmin.
😂😂😂😂😂😂
ಬ್ರಾಹ್ಮಣ ಆಗಿ yavalo converted Christian na ಮದ್ವೆ ಆಗಿದ್ದಾನೆ
@@dona6049Tamil brahmin cast..one UA-cam's channel he said
ದ್ರುವ ಸರ್ಜಾ ಕುರಬ ❤️
Guru I am kunchitiga vokkaliga his grand father shakthi prasad was my distant cousin he is not kuruba he is kunchitiga vokkaliga
ದ್ರುವ ಸರ್ಜಾ ಕುಂಚಿಟಿಗ ವೊಕ್ಕಲಿಗ... ಜಾಕ್ಕೆನಹಳ್ಳಿ ಮಧುಗಿರಿ taluk.. ನೀವೇ ಕಾಲಿ ಬಿಲ್ಡ್ ಅಪ್ ಕೊಡ್ತಿದೀರಾ..
@@shashidhar1243I don't know about Shakthi Prasad but chiranjeevi sarja's sister married in halumatha kuruba gowda
@@shashidhar1243kunchatiga origin is Kuruba. They are the kurubas of north India. They migrated to south Karnataka . Their main jobs was weaving. Kambli
No..Kunchitiga is Vokkaliga sub caste..Farmers..@@Moonstar752art
Ediga and Billava both caste are same and there is no Tulunaadu caste so before giving any information make it proper note and share the information
what about poojari
@@vsk-t7tBillava and Ediga are same cast
SUDEEP ANNA FAMILY INFORMATION.....??
Ramkumar sir poornima mam avru 2006 ne year antha elidiri adre danya mamge estu varsha?
ಹೌದು
ಅದೇ ನಮ್ಮ ಸಾಮಾನ್ಯ ವರ್ಗದ ಜನ ಈ ರೀತಿ ಅಂತರ್ಜಾತಿ ವಿವಾಹ ಆದರೆ ನಮ್ಮ ಜನ ನಮ್ಮನ್ನು ನೋಡುವ ರೀತಿಯೇ ಬೇರೆ ಇರುತ್ತೆ
ok... ಅವರೆಲ್ಲ ನಮ್ಮ ಚಂದನವನ ನಟರು...
ಸಮಯ ಅಭಾವದಿಂದ ಹೇಳಲಾಗದ ಉಳಿದ ನಟರೆಲ್ಲರೂ ಬೆಳೆಯಲಿ...
Super 💗
ಯಾವ ಜಾತಿಯವರನ್ನೇ ಮದುವೆಯಾಗಲಿ ಚೆನ್ನಾಗಿ ಇರುವುದನ್ನು ಕಲಿತುಕೊಳ್ಳಬೇಕು
ಯಶ್ ಬಾಸ್ ಕುರುಬಗೌಡ
ತಾಯಿ ಕುರುಬ ತಂದೆ ಒಕ್ಕಲಿಗ
@@ManiKumar-wb8uc ಬಾಸ್ ತಂದೆ ಕುರುಬಗೌಡ ತಾಯಿ ಒಕ್ಕಲಿಗ
ನಿಜ
ಬೆಂಗಾಲಿ ಎನ್ನುವುದು ಒಂದು ಜಾತಿ/ಸಮುದಾಯವಲ್ಲ
Nice aithu
Miss u ambi Boss ❤
Wow great ram Kumar madve 2006 great adre avara 1st maga huttirodu 29 April 1992😂😂
😂😂😂😂
3:47 4:51 1:42 1:30 ಕುರುಬಗೌಡ
Kurubaru yavaga gowdru aadru
@@darkheart5788 ಇತಿಹಾಸ ಓದು ಮೊದಲು ಮಂಕೆ 😃 ಕುರುಬಗೌಡ ಎಂದೇ ಸರ್ಕಾರದ ಜಾತಿ ಕಲಮ್ ನಲ್ಲಿ ಇರೋದು 😎
@@darkheart5788ಕನ್ನಡ ಕುರುಬಗೌಡ್ರು CM ಸಿದ್ದರಾಮಯ್ಯ ರಾಯಣ್ಣ ಕುರುಬಗೌಡ್ರು
@@darkheart5788vokaligaru gowdru antha heloke muchene kurubru gowdru
ಸುಂದರ್ ರಾಜ್ ಅಯ್ಯಂಗಾರ್ ತಮಿಳು ಬ್ರಾಹ್ಮಣ, ಪ್ರಮೀಳಾ ಜೋಶಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು. ಯಾಕೆ ಸುಳ್ಳು ಸುದ್ದಿ ಪ್ರಚಾರ ಮಾಡುತ್ತೀರ.
ದುನಿಯಾ ವಿಜಿ ಮೊದಲನೇ ಹೆಂಡ್ತಿ ಬಗ್ಗೆ ನು ಹೇಳಿ.... ಬರಿ ಎರಡನೇ ಹೆಂಡತಿ ಬಗ್ಗೆ ಯಾಕೆ ಹೇಳ್ತೀರಾ....?
Golden Ganesh ❤️ Shilpa madam
Spr
Thank you
ನಿನ್ಗೆ ಮುರುಳಿ ಹೆಂಡತಿ ರೆಡ್ಡಿ ಅಂತ ಯಾರ್‌ಹೇಳಿದಮ್ಮ😝😝😝 ಈಡಿಗ ಅವರು ಮರ್ರೆ...
Sree Murali wife is from Yadav(Golla) He married to KGF director Prashant Neel sister.. Prashant Neel is from neelakantapurum near Hindupur , her uncle is ex minister from Andra pradesh that is Raghuveer reddy, his sir name is Reddy but they belong to golla community
Made for each couples , saddya ondukondu baaluthiddaralla 👍🏽 ,chaadi maathugalu keli samsara alu maadikollade badukuthiddare 👌👌
Astto family nalli related ondikollade kithapathi maaduthare ,adre yara maathu kelade channagi eddare Preethi inda mundenu erali 👌👌🕉️🔯💐👏🙂
ಈಡಿಗ✌️💥⚡️💥💥
2006 is the death year of Dr Rajkumar..how come his daughter marry in the same year
Ramkumar is Savita samajadavaru
Views ಗೋಸ್ಕರ ಮಾಡಿರುವ video ಬಿಡಿ boss
@@sudhamani2260 no he is sonegar ie goldsmith
@@sudhamani2260
ರಾಮ್ ಕುಮಾರ್ ಕೊಂಕಣಿ ಬ್ರಾಹ್ಮಣರು
2004 Rajkumar death
Jai d Boss 💛❤️
Ganesh wife'
Not Shetty
She is comes under
Shettigaar caste
Or Devanga or weavers caste
Devanga chetti(Telugu)
Mam what about darshan Sir & sudeep Sir details you haven't mentioned here
Billava and ediga not difrrent cast, both are one
ನೋ ಬಿಲ್ಲವ ಅಂದ್ರೆ ಬಿಜೆಪಿ ಯವರು ಈಡಿಗ ಅಂದ್ರೆ ಕಾಂಗ್ರೆಸ್ ಜಾತಿ
No
a ghata dayeg gothuji
@@qaaaaaaa448 ..
ಇದು ಛೆ
Yes
Jai D..Boss..🥰🥰❤️
Everyone wants Brahmin girls only! Brahmin girls are educated, cultured, modern, progressive, well-mannered and good looking.
Wrong...brahmins right wing political no forward.. Only 10% people liberal.. (All people educated and fool )
Appa ondu jasthi Amma ondu jasthi makkalu ondu jasthi adakke avaru jasthi vishaya bandaga naavella onde kalavidaru antha maathu thirugisibiduttare
Howdu
Darshan vijayalakshmi photo enukke aktirir,video iravrdu photo akidre nodalva,😂
3:27 Ayyo avr 2006 alla madve aagiddhu 😂😂😂😂😂😂😂😂😂😂😂
Priyamani marriage was voided by court. Marriage is invalid
My favorite is duniya vijay
ಅನ್ನೆರೆಡ್... ಅಲ್ಲ
ಹನ್ನೆರೆಡು
Dhruva is Kunchitiga jaatige seridavaru.
Great News maa your Great
Please try to differentiate between Ha-kara and A-kara..... It's not adinentu.... Adinelu ... Anneradu!! It's hadinentu, hadinelu, hanneradu.......
Guess you gotta polish your pronunciation.. it makes a huge difference.
Also, work on alpaprana and mahaprana too.
No offense!
3:33 Ramkumar is also from ediga gowda caste..
I wish manushya jaathi iddare best but eaga ellaru manushyarallada jaathi ista padtare 😢
Nikhil and wife same caste, then why you showing in intercaste.. Nonsense
Love ❤️
Aiyer, Ayyangar, Trivedi surname brahmanaraddu. Prajwal Devaraj wife Ragini Aiyer, Mustafa wife Priya Mani Aiyer brahmanaru. Actually, Meghana Raj Ayyangar brahmanaru, avara appa Sunder Raj Ayyangar brahmanaru. Adey taraha Upendra wife Priyanka Trivedi kooda brahmanaru.
Tulu, Bengali, Tamil jathi antha illa. Adu basha soochaka shabda. Listnamki, Sudeep hesare illa. Sudeep valmiki janangadavaru, avara wife Nair jathiyavaru. Shubha Poonja bunt (Shetty) jathiyavaru. Adey taraha Vijay Raghavendra wife billava samajadavaru, similar to eediga.
Pl pronounce Kannada properly.atleast
ಮೊದಲು ಕನ್ನಡ ವನ್ನು ಸ್ವಚ್ಛ ವಾಗಿ ಮಾತಾಡೋದು ಕಲಿಯಿರಿ
Arjuna sarja avaru vakkaliga
@@kanthraju5895 ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯಶ್ ಬಾಸ್ ಕುರುಬ ಗೌಡ ದುನಿಯಾ ವಿಜಯ್ ಬಾಸ್ ಕುರುಬಗೌಡ ಧ್ರುವ ಬಾಸ್ ಕುರುಬಗೌಡ ಸಿದ್ದರಾಮಯ್ಯ ಕುರುಬ ಗೌಡ🙏💖 ಕನ್ನಡಿಗರು❤💛 ಜೈ D BOSS ..
There is no caste like * Tulu * or *Tulunaadu * , try to share correct & complete info before publishing.
correct, half of them are in correct
Exactly
Annondu,anneradu,adinaaru ,my god ಹನ್ನೊಂದು, ಹನ್ನೆರಡು, ಹದಿನಾರು
Ediga and okaliga means please
Ediga ..sreenarayanaguru ❤
Vokkalinga gowda caste
Vijay raaghavendra ❤
Elladrallu jathi jathi jathige benki edi antha basavanna navaru 12 shathamanadalle helidare
Priyanka Also Brahmin
ಸರ್ಜಾ family 'belongs to vokkaliga ಒಕ್ಕಲಿಗ ಜನಾಂಗದ ಮನೆತನ not ಕುರುಬ... ಸಮುದಾಯ...near ಜಕ್ಕೆನಹಳ್ಳಿ near madhugiri...
Kurubas ಅಲ್ವಾ ಅವ್ರು
Yes e channel avru bari fake hakode
Correct
ನಿನ್ ನಂಬರ್ ಕೊಡ್ರಿ
ನಿಮ್ಮ ಕುಲದವರನ್ನು ಮದುವೆಯಾದವರು ನಮ್ಮವರು ಅವರೆಲ್ಲ ಕುರುಬರು 🤫🤫
Shubha poonja shetty jathi.
D boss and Vijaylakshmi
Yash kurubaru
Avru change
Gowdru
Pls mention upendra Kota Brahmins from kundapura Priyanka Trivedi also from Brahmin community Bengali kulhin Brahmins but native from Uttar Pradesh.
Radhika pandith-konkani,shubhapoonja-shetty,
Tuluva jananga Ella, Udupi, Mangalore jasthi Tulu Bashe ne mathadodhu ,Tulu language caste alla
😄correct
Konkani bashe jathi alla
yash is kuruboss not vokkaliga
Yash caste yawaga change aithu
@@surendramandya9605 ಈ ಕುರಿಗಳು ಎಲ್ಲ ಜನಾಂಗದ ಪ್ರಸಿದ್ಧ ವ್ಯಕ್ತಿಗಳನ್ನ ಹೈಜಾಕ್ ಮಾಡಿ ತಮ್ಮ ಜಾತಿಗೆ ಸೇರಿಸಿಕೊಳ್ತಾರೆ😆
100% satya.
Yash father kuruba mother vokkaliga
Adu kuruba aste kuruboss alla, hokkaliha vokkaliga. 😄
Ssss
Dhruva Boss❤
Please don't try fool people by giving wrong informations, which yourself do not know properly. Stop this nonsense
ಮೊಟ್ಟಮೊದಲು ಅಕಾರ ಮತ್ತು ಹಕಾರ ಸರಿಯಾಗಿ ಉಚ್ಚರಿಸು ಹಂದ್ರೆ ಶರಿಯಾಗಿ ಹುಚ್ಚರಿಸಿ ಏಳ್ ಬೇಕು 😂
Adu yavdu guru hosadu..( tulunada )…Shubha poonja..😅😅
Spandana tulu jananga.. 😅😂
Nimge kuruba..okkaliga..brahmana bittu bere yavdu cast ide anthane gothilla ansuthe.. alva 😅
Dont give the wrong impermation
Sri Murali wife also ediga, reddy is just title not a caste....
Ediga billava poojary ennu 26 mamagalive avugalu bere alla yella onde navu onde
ರಾಮ್ ಕುಮಾರ್ ಪೂರ್ಣಿಮಾ 1996
Numbers na swachaga vagi uccharsi, athu, adhineelu adhinaidhu alla hathu hadinaidhu hadhineelu
Tulunadu is not a caste ..its a region
Sanjana is Parsi..
ಸಾವು... ಅರೆ ಬರೆ ಮಾಹಿತಿ, ನಿಕಿ ಲ ಮಾಹಿತಿ ಗಿನ್ನಿಸ್
All may be correct. But narrator has to focus on alpa prana and Maha prana while telling announdu instead of Hannondu
It irritates
Shetty alli thumba caste divide agutthe adralli yav shetty perfect agi mention madi
TV haakidre bari jaathi dharma anthare antha youtube nodidre idrallu neevu bandbitra 🙄
😊😊
D boss❤
Medmo yas bas kuruba janangadavaru.nivu ranga alabeda.
Yes his father kuruba Gowda mother vokkaliga.
@@kittiappu4816ನನ್ ತುಣ್ಣೆ ಗೌಡ ನೀವು ಇಬ್ರು ಗಂಗಟ್ಕರ್ ಒಕ್ಕಲಿಗರು ಕಣೋ ಗಾಂಡು
Super jodi ❤️🤗