ತುಂಬಾ ಧನ್ಯವಾದಗಳು ಸರ್ ನಮ್ಮ ಮನೆಗೆ ನಿಮ್ಮ ಮಗ ಬಂದಿದ್ದಾರೆ. ಅವರು ಹೇಳಿದ ಹಾಗೆ, ನಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳು ಮಾಡಿದ ಮೇಲೆ ನಮ್ಮ ಮನೆಯಲ್ಲಿ ಒಳ್ಳೆಯ ಬೆಳವಣಿಗೆಗಳು ಆಗಿವೆ. ನಾವು ನಿಮಗೆ ಮತ್ತು ನಿಮ್ಮ ಮಗ ನವರಿಗೆ ಯಾವಾಗಲೂ ಚಿರಋಣಿಗಳು,,🙏
ಸರ್ ನೀವು ತುಂಬಾ ಕರೆಕ್ಟಾಗಿ ವಾಸ್ತು ವಿಚಾರ ತಿಳಿಸುತ್ತಿದೀರಿ (ನಮ್ಮ ಮಾವ ಒಬ್ಬರು ಇದ್ದರು same to same )ನಿಮ್ಮ ತರಲೆ ಬಿಡಿಸಿ ಕರೆಕ್ಟಾಗಿ ಹೇಳುತ್ತಿದ್ದರು ಸರ್ ಎಷ್ಟೋ ಮನೆಗಳನ್ನು ಸರಿಪಡಿಸಿ ದಾರೆ
Sir namma maneya aduge maneinda utility are ede alli washing machine water line ede adu adu gas stove ediva direct opposite wall nalli ede edarinda vasthu dosha edeya
Dear sir thank you so much I had door on South and West .As you said our family girls suffered a lot .. now I closed south and west door We are facing very good atmosphere in our family sir.. thank you sir
Sir nimna vastu nodidaga nanna mane kattisidene ega eno kastadinda sale maduthidene nanna pakkadavana kata vastu sari illa endu bandavarigella heli sale madallu kasta aagide
ಸರ ನಿಮ್ಮ ವಾಸ್ತು ಶಾಸ್ತ್ರ ಚೆನ್ನಾಗಿದೆ ನಮಗೆ ಬಹಳ ದಿನಗಳಿಂದ ಒಬ್ಬರು ಹೆಳುತ್ತಾರೆ ಈಶಾನ್ಯ ಮೂಲೆಯಲ್ಲಿ ಬಾಗಿಲು ಬಿಟ್ಟರೆ ವಾಸ್ತು ಪುರುಷನ ತಲೆ ಮೇಲೆ ಓಡಾಡಿದರೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಯನ್ನುತ್ತಾರೆ ಅದಕ್ಕೆ ಇದು ಸರಿನಾ ಅತವಾ ತಪ್ಪಾಯಂದು ದಯವಿಟ್ಟು ತಿಳಿಸಿ 🙏
ಜನ ರಿಗೆ ವಾಸ್ತು ಜ್ಞಾನ ನೀಡಿ ಸೇವೆ ಮಾಡ್ತಿರೋ ನಿಮಗೆ ಪರಮಾತ್ಮ ಒಳ್ಳೇದು ಮಾಡ್ಲಿ
😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮
ತುಂಬಾ ಧನ್ಯವಾದಗಳು ಸರ್
ನಮ್ಮ ಮನೆಗೆ ನಿಮ್ಮ ಮಗ ಬಂದಿದ್ದಾರೆ. ಅವರು ಹೇಳಿದ ಹಾಗೆ, ನಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳು ಮಾಡಿದ ಮೇಲೆ ನಮ್ಮ ಮನೆಯಲ್ಲಿ ಒಳ್ಳೆಯ ಬೆಳವಣಿಗೆಗಳು ಆಗಿವೆ.
ನಾವು ನಿಮಗೆ ಮತ್ತು ನಿಮ್ಮ ಮಗ ನವರಿಗೆ ಯಾವಾಗಲೂ ಚಿರಋಣಿಗಳು,,🙏
En badalavane agide mam mane ayamooli idre en prblm aguttee
Mam, can you send his number
Pls mention his number
Pls send his number madam🙏
ದಯವಿಟ್ಟು ಅವರ ನಂಬರ್ ಕಳಿಸಿ 🙏🙏🙏
ಮೊದಲುನಿಮ್ಮಮನಸಿನವಾಸ್ತುಸರಿಪಡಿಸಿಕೊಳ್ಳಿ,ನಂತರ,ಎಲ್ಲಾಒಳ್ಳೆಯದಾಗುತ್ತದೆ
Namaste Guruji. ಒಳಆಯಾ/ಹೊರಾಯಾ which is good for house construction...... ಗುರೂಜಿ.....
ನಿಮ್ಮ ವಾಸ್ತು ಟಿಪ್ಸ್ ಬಹಳ ಚೆನ್ನಾಗಿರುತ್ತದೆ. ತುಂಬಾ ಧನ್ಯವಾದಗಳು 🙏🙏
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಸರ್ ಶ್ರೀಮಂತರಿಗೆ ದೊಡ್ಡ ಸೈಟಿ ನವರಿಗೆ ಅನ್ವಯಿಸುತ್ತದೆ ನಮ್ಮಂತ ಬಡವರಿಗೆ ಚಿಕ್ಕ ಸೈಟು ವಾಸ್ತು ಪ್ರಕಾರ ಕಟ್ಟಲು ಸಾಧ್ಯವಾಗುವುದಿಲ್ಲ
Yes He has given me free advise
Without taking anymoney
Sir, can you send me his contact number
Sir namma manege 3 bagilu iddu 1bagilu pacchima dikkige 1bagilu uttarakke 1 baagilu ide parihaara tilisi
ತುಂಬಾ ಅರ್ಥವಾಗುವ ರೀತಿಯಲ್ಲಿ ಹೇಳಿದ್ದೀರಿ ಧನ್ಯವಾದಗಳು ಗುರುಗಳೇ
ತುಂಬಾ ಚೆನ್ನಾಗಿ ಹೇಳಿದ್ದೀರ ಸರ್ ಧನ್ಯವಾದಗಳು..
ತುಂಬಾ ಚೆನ್ನಾಗಿ ಹೇಳ್ತೀರಿ
Tamma uttama Mahitigaagi dhanyavadagalu sir 🙏🙏🙏
Guruji ನಮಸ್ತೆ... ಒರಾಯಾ/ಒಳಾಯಾ which is good sir.......
ಸರ್ ನೀವು ತುಂಬಾ ಕರೆಕ್ಟಾಗಿ ವಾಸ್ತು ವಿಚಾರ ತಿಳಿಸುತ್ತಿದೀರಿ (ನಮ್ಮ ಮಾವ ಒಬ್ಬರು ಇದ್ದರು same to same )ನಿಮ್ಮ ತರಲೆ ಬಿಡಿಸಿ ಕರೆಕ್ಟಾಗಿ ಹೇಳುತ್ತಿದ್ದರು ಸರ್ ಎಷ್ಟೋ ಮನೆಗಳನ್ನು ಸರಿಪಡಿಸಿ ದಾರೆ
Thank u so much sir God bless u 🙏
Thats true guruji helps a lot
Super explanation sir
ಸರ್ ನಮಸ್ತೆ 🙏 ವಾಸ್ತು ರಿಪೇರಿಗೆ ಈಶನ್ಯ ಮೂಲೆಯಲ್ಲಿ ಕಿಟಕಿ ಇಟ್ಟರೆ ಅಗತ್ತಾ ಸರ್ ತುಂಬಾ ಚನ್ನಾಗಿ ವಿವರ ವಾಗಿ ತಿಳಿಸುತ್ತೀರಾ ಧನ್ಯವಾದಗಳು 🙏🙏🙏🙏🙏🙏
Only door
ಧನ್ಯವಾದಗಳು ಸರ್
Sarala vastu chendrashekar gurugala hoge hakisikondavre. .Neevu ..usharagirii.
You are a great person sir I will having remembering always sir
Verry nice sir thanku sir
Namaste sir,
Namma mane East facing, agneyadalli bathroom and vaayuvalli kitchen ittiddare, adige maaduvaga Westige thirugi maaduva haage idhe, idakke yenadaru parihaara idheye, dayavittu thilisi
ಬಡವರಿಗೆ ತುಂಬಾ ಒಳ್ಳೆಯದು ಗೂರುಗಳೇ 🙏🙏🙏🙏
Namasthe sir nivu helidu thumba sathya navu erruva manege dakshina bagilu adarinda thumbane problem agtha edda joyheyali nanu arogya chanagirala mathu jeevana maduvdu kooda thumba kasta agide nana ganda yaste sampadnemaddidru kuda ondu paise nama athira errala jotheyai manege ayasu agogide yanu maddalu naminda aguthila dayavitu yanadru parihara Heidi🙏🙏🙏🙏
Gangadhara vaastu inda bogus item koduva guruji galu side line aguthara
Very nice sir
Namaste sir
Ide modala episod naanu nodiddu nodi tumba kushi aytu sir channagi tilisidderaa ,🙏
Nimmannu hege contact madabeku tilisi sir plz
👌ಸರ್ 🙏🙏🙏
Sir with parking plan thorsi plssss
Namaste sir Namma maneli ishanyakke mettilu kottiddare idarinda enadaru thondarena
Thumba dhanyavadagalu sir.
Guruji manege road kuth idre anmadbeku guruji
Sir namma mani plintha hakidhini sige bandhu purava pachima 21 dhaxna uthara 17 utrake maina dor 1 plana kalisi sir
Tamanna dhanyvad sar
Thank you gangadar sir super I am Mahabala
Good
ಸರ್ ನಮಸ್ಕಾರ
Thank you sir
Krishnadas tumkur sir nanu vasadmane dakshina agneya door single 1bhk naneghe maduve aglva sir
Mamma mane haledu vasati shukra guru stale baku edabahda
🙏 sir, nevu Helidusari haadarai South & west nali window Herabeka bedav hedara bage tilisi 🙏
Sir namma maneya aduge maneinda utility are ede alli washing machine water line ede adu adu gas stove ediva direct opposite wall nalli ede edarinda vasthu dosha edeya
100/ ur right sir thank you so much sir
Niue helida hage namma site nalii north east ge compound ide adu L shape agide but south west ge L shape compound illa yenu madbeku
ನಮಸ್ತೆ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್ 🙏ನಿಮ್ಮ ಮೊಬೈಲ್ ಸಂಖ್ಯೆ ಕೊಡುವಿರಾ
V good.sir
Sir road kuutu antha heltaralla adu hege heli sir. Nam site road kuttu antha heltidare 30*40 site
West feshing ಸೈಟ್ ಗೆ 14..28.ಸೈಜಗೆ ಪ್ಲಾನ್ ಮಾಡಿ ಕಳಸಿ ಸರ್.ತುಂಬಾ ಸಹಾಯ ಆಗುತ್ತೆ.
ಸರ್... ಧ್ವಜಯಾ ದಲ್ಲಿ ಮನೆ ಕಟ್ಟಬವುದಾ ದಯವಿಟ್ಟು ತಿಳಿಸಿ 🙏🙏
Aquarium maneli yali edabeku pls heli
Sir. Vastu problems -
for death - any vastu ....?
Un-death....!!.?...??
Ishanya karta ಮಾಡಿ ಅದರಲ್ಲೂ.. Karna reje cut madodu vastuna.. Yella one side.. Pakka building idre adenge ಸೂರ್ಯ kirana olge ಬರತ್ತೆ
Sadya eno ondu madu mane kattikondu iruttare adannu vastu anta odibedappa
ಸೂಪರ್ ಸರ್
Toilet and bath room constructed towards south .any problem arises please tell me
Badige maneli erorige yenadru salahe tilisi
Please release one book like reddy
North East staircase what is remedy sir North facing site
ಶಿರಸಾಷ್ಟಾಂಗ ನಮಸ್ಕಾರಗಳು ಸರ್
Hello sir, how do we rectify apartment
Namaste sir 18 by 40 sir duplex sir ground floor single bed room kitchen bathroom Pooja room hall plan sir pls
ಸರ್ main door remove madabahuda
ನಮ್ ಸೈಟ್ ನಾ 1/3 ಬಾಗದಲ್ಲಿ ಬಾವಿ ಇದೆ ಸರ್ ಪರಿಹಾರ ತಿಳಿಸಿ ಸರ್
Vidikku idda sitenlii manene madbardu andralla iga er reeti madidre satiyagutta sir
Shop bagge vastu tilisi plz
Dear sir thank you so much I had door on South and West .As you said our family girls suffered a lot .. now I closed south and west door
We are facing very good atmosphere in our family sir.. thank you sir
😂❤4😢😮 2:54
Sir duplex house le ya a kade staircase hakbeku sir tiliskode .mathe staircase hedrugade devara Mane barbhavudha sir problem pls help sir
Danagalu 🐄🐂yava dikkige tale maadi malagidare olleyadu gurugale.
ಮನೆಗೆ ಶೌಚಾಲಯ ಮತ್ತು ಶೌಚಗುಂಡಿ ಯಾವ ದಿಕ್ಕಿನಲ್ಲಿ ಇರಬೇಕು ಸರ್ ದಯವಿಟ್ಟು ತಿಳಿಸಿ.
Sir nimna vastu nodidaga nanna mane kattisidene ega eno kastadinda sale maduthidene nanna pakkadavana kata vastu sari illa endu bandavarigella heli sale madallu kasta aagide
Usefull video sir 🙏🙏🙏
Sir namdu 15x40 site vastu prakar mane katta bahuda please tilisekodi sir please
ಸರ ನಿಮ್ಮ ವಾಸ್ತು ಶಾಸ್ತ್ರ ಚೆನ್ನಾಗಿದೆ ನಮಗೆ ಬಹಳ ದಿನಗಳಿಂದ ಒಬ್ಬರು ಹೆಳುತ್ತಾರೆ ಈಶಾನ್ಯ ಮೂಲೆಯಲ್ಲಿ ಬಾಗಿಲು ಬಿಟ್ಟರೆ ವಾಸ್ತು ಪುರುಷನ ತಲೆ ಮೇಲೆ ಓಡಾಡಿದರೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಯನ್ನುತ್ತಾರೆ ಅದಕ್ಕೆ ಇದು ಸರಿನಾ ಅತವಾ ತಪ್ಪಾಯಂದು ದಯವಿಟ್ಟು ತಿಳಿಸಿ 🙏
S
How to contact Gangadhar Sir?
South face duplex door bagge help sir
Sir Nanu mane Kai akidini video send madutini nange henu sari anta heli
Sir bari bagilu badalavane madodrinda dosha mukti agutta?
Sir boomi mule li kichan madudhre sarvanasha adhu.100/correct because namma mother om same edhe avaru halagi odharu
Fee estu sir, namma house plan hege kalisodu???
Sir namdu 18 *20 sir tumba chikkdu ean madodu
ನಿಮ್ಮ ಫೋನ್ ನಂಬರ್ ತಿಳಿಸಿ ಕೊಡಿ ಸರ್
Neevu elli irodu bangalore nalli? Pls jeli
How to go to utility at south.
Thank you sir if we close the utility door all the then no problem sir because it is in south please reply
ಅರಳೀ ಮರದ ನೆರಳು ಮತ್ತು ಬೇವಿನ ಮರದ ನೆರಳು ಮನೆಯ ಮೇಲೆ ಬಿದ್ದರೆ ಒಳ್ಳೆಯದೇ, ಕೆಟ್ಟದ್ದೇ ದಯವಿಟ್ಟು ತಿಳಿಸಿ
ಮನೆ ಮೇಲೆ ಬಿಳ್ಬಾರ್ದು ದೇವಸ್ಥಾನ ಕ್ಕೆ ಮಾತ್ರ bilbavdu
6
@Bharat Kanade 🧖
@Bharat Kanade RS
@Bharat Kanade q
Sir, pls giv solutions for apartment homes.. in metro cities all live in flats.. buying independent house in blore is difficult.
Apartment or independent houses both is iquel only,,,, important is inside the home,,,,,, kitchen pooja room,,,, wash room,,,, bedrooms,,,,,
Sir if drainge not there where to crate septic tank ?
Plz send me 30 40 East facing vastu olan sir
Super 👌 👍
ಆಗ್ನೇಯ ಮೂಲೆಯಲ್ಲಿ ಸ್ಟೇರ್ ಕೇಸ್ ಬಂದಿದೆ ಅದರ ಕೆಳಭಾಗದಲ್ಲಿ ಅಡುಗೆಮನೆ ಬಂದಿದೆ ಇದು ವಾಸ್ತುದೋಷ ನ ಅಥವಾ ಪರ್ವಾಗಿಲ್ವಾ ಎಂದು ಕೇಳುತ್ತಿದ್ದೇವೆ ದಯವಿಟ್ಟು ಸಲಹೆ ಕೊಡಿ ಸರ್
gurugale halli yalli katto mane bagge tilisi kodi
25×33
25×25
Apartment namdu main door bagilu estalide. utaradali bagilu ede
Ponomber haki plz
It’s there on the video
Sir house 30*40 house plan kotre badavarige sahaya aguththe
Please nanmge help maadi Nam manege nev plan kodi nem no send maadi
ಸರ್ ಮನೆಯ ಪೂರ್ವಬಾಗಿಲು ಏದುರೆಗೆ ತೆಂಗಿನ ಮರ ಇದೆ ತೊಂದರೆ ಇದೆಯಾ ಸರ್?
Can there be a big window in south
Apartment. Mane thagondre hege
Namaste guruji
Super sir nagaraj R Kandikere BA
Sir tell about facing of comod fixing
West
🙏🏻sir