Koppala | Koppal | 'ತಿರುಳ್ಗನ್ನಡದ ನಾಡು' ಕೊಪ್ಪಳದ 10 ಪ್ರವಾಸೀ ಆಕರ್ಷಣೆಗಳು | Tourist places of Koppal

Поділитися
Вставка
  • Опубліковано 10 вер 2024
  • #Koppal,#Koppala,#ಕೊಪ್ಪಳ,#ಪರಿಚಯ,#parichaya
    ಕರ್ನಾಟಕದ 'ತಿರುಳ್ಗನ್ನಡದ ನಾಡು' ಕೊಪ್ಪಳದ ಪ್ರಮುಖ 10 ಪ್ರವಾಸೀ ಆಕರ್ಷಣೆಗಳು
    Top 10 Tourist places of Koppal district, Karnataka.
    Itagi Mahadeva temple,Koppal Gavi Siddheshwar mutt,Anegundi,Kanakagiri Kanakachalapati temple,Huligemma temple,Koppal fort,Pura Someshwara temple,Kukanoor temples,Kinnal,Nava Vrindavana,Sri Krishna Raya tomb,Kapila thirtha falls/Kabbaragi falls
    ಇಟಗಿ ಮಹಾದೇವ ದೇವಸ್ಥಾನ,ಕೊಪ್ಪಳ ಗವಿ ಮಠ ಅಥವ ಗವಿ ಸಿದ್ದೇಶ್ವರ ಮಠ, ಕೊಪ್ಪಳ ಕೋಟೆ,ಪುರ ಸೋಮೇಶ್ವರ ದೇವಸ್ಥಾನ,ಕೂಕನೂರು,ಕಿನ್ನಾಳ,ಕಪಿಲ ತೀರ್ಥ ಜಲಪಾತ ಅಥವಾ ಕಬ್ಬರಗಿ ಜಲಪಾತ,ನವ ವೃಂದಾವನ,ಹುಲಿಗೆಮ್ಮ ದೇವಸ್ಥಾನ,ಕನಕಗಿರಿ ಕನಕಾಚಲಪತಿ ದೇವಸ್ಥಾನ,ಆನೆಗುಂದಿ, ಕಿನ್ನಾಳ.

КОМЕНТАРІ • 82

  • @rangnatht9113
    @rangnatht9113 5 років тому +6

    ಹೇಮೆಯಾಗುತೆ ಸರ್ . ನನ್ನ ಹೂಟೂರು ಕೊಪ್ಪಳ ಯಂದು. ತಮಗೆ ಹೃತ್ಪೂರ್ವಕ ದನ್ಯವಾದಗಳು. ತಮ್ಮ ಈ ದೃಶ್ಯ ಪುಟವನ್ನು ನೊಡಿದಕ್ಕೆ.

    • @parichayachannel
      @parichayachannel  5 років тому +3

      ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು.ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ

    • @rangnatht9113
      @rangnatht9113 5 років тому +1

      @@parichayachannel thank you

    • @vishnukannap3684
      @vishnukannap3684 3 роки тому

      @@parichayachannel
      ,

  • @mahaboobsabkandkoor1851
    @mahaboobsabkandkoor1851 4 роки тому +2

    ನಮ್ಮ ಜಿಲ್ಲೆ, ನಮ್ಮ ಹೆಮ್ಮೆ

    • @parichayachannel
      @parichayachannel  4 роки тому

      ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು.ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ

  • @sharanammagaddad4279
    @sharanammagaddad4279 4 роки тому +1

    Jai koppal navu kuda koppaladavaru thank you for your information

    • @parichayachannel
      @parichayachannel  4 роки тому

      ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು.ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ

  • @renukaprasadtumkur
    @renukaprasadtumkur 5 років тому +1

    Lot of unknown info's in the video make it very much meaningful

  • @standardkannada
    @standardkannada 5 років тому +2

    Super brother

  • @masappagoudar7464
    @masappagoudar7464 11 місяців тому

    ಕಪಿಲ ತೀರ್ಥ ನಮ್ಮ ಊರು ನಮ್ಮ ಜಿಲ್ಲೆ 🙏♥️🥰

    • @parichayachannel
      @parichayachannel  11 місяців тому +1

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @madeshkalkere2389
    @madeshkalkere2389 2 роки тому

    ಉಪಯುಕ್ತ ಮಾಹಿತಿ 👍

    • @parichayachannel
      @parichayachannel  2 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @kavitaanti8177
    @kavitaanti8177 Рік тому

    Tumba kushi agutte namma kuknoor mahamahi devastana nodoke kallinatheswara nodoke Hara hara mahadeva jai chamundeswari

    • @parichayachannel
      @parichayachannel  Рік тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @appajia9365
    @appajia9365 5 років тому

    ನಿಮ್ಮ ಎಲ್ಲೆ ಮಾಹಿತಿಯನ್ನು ನಾನು ಮೆಚ್ಚಿದೆ ಅದ್ರೆ ನೀವು ಹೇಳಿರುವ ದೊರು ಬಹಳ ಮಿಸ್ಟೆಕ್ ಇಂದೆ ಸರ್

  • @vijayashreegs8843
    @vijayashreegs8843 3 роки тому

    Very good information given. Thank you 🙏

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @vathsalasubramanyam15
    @vathsalasubramanyam15 4 роки тому +1

    verynice

  • @bharavasebharavase3965
    @bharavasebharavase3965 3 роки тому

    Kukanurina mahamaya Devi namma mane devru .history tilisiddakke dhanyavadagalu.from davanagere

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @standardkannada
    @standardkannada 5 років тому +3

    Namma Gangavati bhagenu ondu video madi....

    • @parichayachannel
      @parichayachannel  5 років тому +1

      ಗಂಗಾವತಿ ಕುರಿತು ಈಗಾಗಲೇ ವಿಡಿಯೋ ಮಾಡಿದ್ದೇವೆ.ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
      ua-cam.com/video/yGdyMBpztYg/v-deo.html

    • @standardkannada
      @standardkannada 5 років тому +1

      @@parichayachannel ok bro

  • @umeshgoudapatil1207
    @umeshgoudapatil1207 4 роки тому +2

    THANKS SIR KARATAGI ONDHU VISHESHATHE IDHE SIR.GIVE INFORMATIONS SIR.

    • @parichayachannel
      @parichayachannel  4 роки тому

      ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು.ಅಭಿಪ್ರಾಯವೇ ನಮಗೆ ಸ್ಫೂರ್ತಿ..ತಮ್ಮ ಸಲಹೆ ಸ್ವೀಕರಿಸಿದ್ದೇವೆ.ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ

  • @praveenkumargoudar1892
    @praveenkumargoudar1892 9 місяців тому

    ಕಪಿಲತೀರ್ಥ ಜಲಪಾತ ಕಪಿಲಗಿರಿ (ಕಬ್ಬರಗಿ ) ತಾ ಕುಷ್ಟಗಿ .. ನಮ್ಮ ಊರು 😊😄👍

    • @parichayachannel
      @parichayachannel  9 місяців тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @rakeshmadari1787
    @rakeshmadari1787 5 років тому

    Super sir

    • @parichayachannel
      @parichayachannel  5 років тому

      ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು.ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ

  • @altafhussainmulla7917
    @altafhussainmulla7917 3 роки тому

    Nanage tumba hemme .nanu koppaldalli janiside

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @kishanraomb7746
    @kishanraomb7746 4 місяці тому

    Gavi ayurvedic collage hospital tour janriga upayoga aguttade కేళి కేళి sakagibittada peralysis avarige upayoga aguttade

  • @pratibhampm7637
    @pratibhampm7637 3 роки тому +1

    Shiva Shiva gavisiddeswara Mata koppaladalide sir correct information Kodi pleas

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @nirupadi.n.snirupadi.n.s7636
    @nirupadi.n.snirupadi.n.s7636 4 роки тому +2

    Sar ಶ್ರೀ ಕೃಷ್ಣದೇವರಾಯನ ಸಮಾಧಿ ಎಲ್ಲಿದೆ

    • @parichayachannel
      @parichayachannel  4 роки тому

      ಕೃಷ್ಣದೇವರಾಯರ ಸಮಾಧಿ ಆನೆಗುಂದಿಯಲ್ಲಿ ಇದೆ.ಧನ್ಯವಾದಗಳು

    • @nirupadi.n.snirupadi.n.s7636
      @nirupadi.n.snirupadi.n.s7636 4 роки тому

      @@parichayachannel ಥ್ಯಾಂಕ್ಸ್ ಸರ್

    • @parichayachannel
      @parichayachannel  4 роки тому

      ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು.ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ

  • @user-sg9sn5xh2h
    @user-sg9sn5xh2h Рік тому

    🌹🙏🙏🙏🌹👍

    • @parichayachannel
      @parichayachannel  Рік тому

      ಧನ್ಯವಾದಗಳು ವಿಶ್ವನಾಥ್ ಅವರೇ

  • @unboxTk
    @unboxTk 5 років тому +1

    Sindhanur bagge video Madi

    • @parichayachannel
      @parichayachannel  5 років тому

      ಮುಂಬರುವ ದಿನಗಳಲ್ಲಿ ಸಿಂಧನೂರಿನ ಬಗ್ಗೆ ವಿಡಿಯೋ ಮಾಡುತ್ತೇವೆ.ನಿರೀಕ್ಷಿಸಿ.

  • @bhavanibhavani5962
    @bhavanibhavani5962 3 роки тому

    Super bro

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @manjunathkumbar8589
    @manjunathkumbar8589 4 роки тому +1

    Sir kuknoor koppaldinda 25 km ede

  • @gshiva4271
    @gshiva4271 4 роки тому

    my. gangavathi

    • @parichayachannel
      @parichayachannel  4 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು.ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @ningarajalwandi1968
    @ningarajalwandi1968 4 роки тому

    koppal to gavi matha 2km ede sullu helabeda sir

  • @gopigopi1598
    @gopigopi1598 4 роки тому +1

    Kopala hanamasagar

    • @parichayachannel
      @parichayachannel  4 роки тому

      ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು.ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ

  • @user-qs4it5my5o
    @user-qs4it5my5o Місяць тому

    Koppal da gavisiddeshwara matha Koppal local dalli ide

    • @parichayachannel
      @parichayachannel  Місяць тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @kishanraomb7746
    @kishanraomb7746 6 місяців тому

    Gavihospitalayurvedic

  • @kmcnews8496
    @kmcnews8496 3 роки тому

    17 ನೇ ಬಾರಿಗೆ ಇಟಗಿ ಉತ್ಸವ ಜನವರಿ 9ರಿಂದ 13ರವರೆಗೆ ತಮಗೆಲ್ಲರಿಗೂ ಆದರದ ಸ್ವಾಗತ

    • @parichayachannel
      @parichayachannel  3 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @ratnah.halavarti8421
    @ratnah.halavarti8421 5 років тому +2

    Sir koppal dìnda 15 km illa koppal dalli ide pz wrong information kodabedi

  • @rudrayyasukalimath2627
    @rudrayyasukalimath2627 2 роки тому

    ಹನುಮಂತನ ಪ್ರತಿರೊಪ ಭಿಮಸೇನ ಹನುಮಂತ ರಾಮಾಯಣದ ಅಂತ್ಯದ ನಂತರ ಮುಪ್ಪಿನ ವಯಸ್ಸಿನಲ್ಲಿ ತನ್ನ ಬಾಲವನ್ನ ಬೀಮಸೇನ ಬರುವಜಾಗದಲ್ಲಿ ಇರುತ್ತಾನೆ.ಭಿಮಸೇನನು ದ್ರೌಪದಿಗಾಗಿ ಪಾರಿಜಾತವನ್ನ ಪುಷ್ಪವನ್ನ ತರಲು ಹೊರಟಿದ್ದಾಗ ಹನುಮಂತನ ಬಗ್ಗೆ ತಿಳಿಯದೆ ಹನುಮಂತನನ್ನ ಕಪಿಯಂದು ತೀಳಿದು ಗದರುತ್ತಾನೆ ಆಗ ಚೀರಂಜಿವಿಯಾದ ಹನುಮಂತನ ಶಕ್ತಿಯನ್ನ ಅರಿತ ಭೀಮಸೇನನು ನಿನು ಯಾರೆಂದು ಕೇಳುತ್ತಾನೆ ಆಗ ನನ್ನ ಪ್ರಭು ನಿನ್ನ ಗುರುವಾಗಿದ್ದಾನೆ ಎಂದು ರಾಮ ಅವತಾರವೆ ಶ್ರೀಕ್ರೃಷ್ಣನೇ ಆಗಿದ್ದಾನೆ ಎಂದನು.ಆಗ ಹೇಳುತ್ತಾನೆ ಪಾರಿಜಾತವನ್ನ ತರಲುಹೊಗುತ್ತಿರುವೇಯಾ ಎಂದು ಭೀಮಸೇನನ್ನ ತಡೆದು ನೊಡು ಅಲ್ಲಿ ಒಂದು ರಾಕ್ಷಸವಿದೆ ಅದಕ್ಕೆ ಶಿವಲಿಂಗವನ್ನು ಕಂಡರೆ ಬಲು ಭಕ್ತಿ ಅದಕ್ಕೆ ನಾನು ನಿನಗಾಗಿ ೭ ರೊಮಗಳನ್ನ ಕೊಡುತ್ತೆನೆ ಒಂದೊದೊ ರೊಮದಲ್ಲೊ ಒಂದು ಕೊಟಿಲಿಂಗವಿದೆ ಎಂದು ಹೇಳಿ ಕೊಡುತ್ತಾನೆ ಆ ರಾಕ್ಷಸ ಲಿಂಗವನ್ನ ಪೊಜಿಸಲು ತೊಡಗುತ್ತದೆ ಆಗ ಭೀಮಸೇನನು ೭ ರೊಮಗಳನ್ನ ಎಲ್ಲಿ ಎಸೆದನೊ ಅಲ್ಲಲ್ಲಿ ಕೊಟಿಲಿಂಗಗಳು ಉದ್ಬವವಾದವು ಎಂದು ಪ್ರತಿತಿ ಅದರಲ್ಲಿ ಪೊರಾವು ಒಂದು.ಹನುಮಂತನಿಗೆ ವೀರಭದ್ರಸ್ವಾಮಿಯ ಆಶೀರ್ವಾದವಿತ್ತು ಅದಕ್ಕಾಗಿ ಹನುಮಂತನ ಪ್ರತಿ ರೋಮದಲ್ಲೊ ಕೊಟಿಲಿಂಗಗಳಿರುತ್ತವೆ.

    • @parichayachannel
      @parichayachannel  2 роки тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @KiranKumar-zk6fc
    @KiranKumar-zk6fc 4 роки тому +1

    Sir niu yava Tara etara olle olle place gala bage thilikondu amele namgela thilisuthira? Hanchikoli sir

    • @parichayachannel
      @parichayachannel  4 роки тому

      ಇದು ನಮ್ಮ ಹವ್ಯಾಸ,ಧೀರ್ಘ ಅಧ್ಯಯನ ಮಾಡುತ್ತೇವೆ.. ನಂತರ ಕಲಿತದ್ದನ್ನು ಹಂಚಿಕೊಳ್ಳುತ್ತೇವೆ... ಧನ್ಯವಾದಗಳು ಕಿರಣ್ ಕುಮಾರ್ ಅವರೇ..

    • @chetanshn1361
      @chetanshn1361 3 роки тому

      ua-cam.com/video/_R0n39jJ9ZU/v-deo.html

  • @DurgappaBalutagi-yu9hm
    @DurgappaBalutagi-yu9hm Рік тому +1

    speed agali

    • @parichayachannel
      @parichayachannel  Рік тому

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @azizasrazizasr9271
    @azizasrazizasr9271 3 роки тому

    mardanegaiib darga 500 ettehasa edhi sir addanu torse

    • @parichayachannel
      @parichayachannel  3 роки тому

      ಮುಂಬರುವ ದಿನಗಳಲ್ಲಿ ವಿಡಿಯೋ ಮಾಡುತ್ತೇವೆ.ಧನ್ಯವಾದಗಳು

  • @ckvshetty739
    @ckvshetty739 5 років тому

    SIR NAVU KOPPAL DAVRU