ವೃದ್ಧನನ್ನ ಮನೆಯಿಂದ ಆಚೆ ಹಾಕಿದ ಮಾಲೀಕ- ಕೊನೆಗೆ ಯಾರೆಂದು ತಿಳಿದು ಶಾಕ್-Former prime minister gulzarilal nanda

Поділитися
Вставка
  • Опубліковано 10 вер 2024
  • #Gulzarilalnanda #formerprimeminister #narendramodi #motivationalstory #inspirationalstory #kannadanews #thirdeyekannada
    ಮಾಜಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಬದುಕಿನ ರೋಚಕ ಕಥೆ ಇಲ್ಲಿದೆ.
    ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಓವ೯ ವೃದ್ಧನು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ , ಮನೆಯ ಮಾಲೀಕ ಆತನನ್ನು ತನ್ನ ಮನೆಯಿಂದ ಹೊರಗೆ ಹಾಕಿದ್ದನು. ಆ ಮುದುಕನ ವಯಸ್ಸು 94 ವಷ೯ . ವೃದ್ಧನ ಹತ್ತಿರ ಒಂದು ಹಳೆಯದಾದ ಕಬ್ಬಿಣದ ಪಲಂಗು , ಒಂದೆರಡು ಅಲ್ಯುಮಿನಿಯಂ ತಟ್ಟೆ, ಪ್ಲಾಸ್ಟಿಕ್ ನ ಬಕೆಟ್ಟು ಹಾಗೂ ಹರಿದ ಹಾಸಿಗೆ ಹೊದಿಕೆ ಇವು ಅವರ ಹತ್ತಿರ ಇದ್ದುದನ್ನು ಮನೆಯ ಮಾಲೀಕ ರಸ್ತೆಯಲ್ಲಿ ಎಸೆದಿದ್ದ.
    ಮುದುಕನು ಮನೆಯ ಮಾಲೀಕನಿಗೆ ಸ್ವಲ್ಪ ಸಮಯ ಕೊಡಿ ಎಂದು ಬೇಡಿಕೊಳ್ಳತೊಡಗಿದನು. ಇನ್ನಿತರ ಜನರಿಗೂ ವೃದ್ಧನ ಬಗ್ಗೆ ಕರುಣೆಯಾಗಿ ಮನೆಯ ಮಾಲೀಕನಿಗೆ ವೃದ್ಧನಿಗೆ ಕೆಲವು ದಿನಗಳವರೆಗೆ ಸಮಯ ಕೊಡಲು ಹೇಳಿದರು.
    ಮನೆಯ ಮಾಲೀಕ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ಅಲ್ಲಿ ಕೂಡಿದ ಜನರಲ್ಲಿ ಕೆಲವರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವೃಧ್ಧನ ಸಾಮಾನುಗಳನ್ನು ಮತ್ತೇ ಮನೆಯ ಒಳಗೆ ಒಯ್ದು ಇಟ್ಟರು.
    ಅಲ್ಲಿಂದಲೇ ಹೋಗುತ್ತಿದ್ದ ಓವ೯ ಪತ್ರಕತ೯ನೋವ೯ನು ಈ ಘಟನೆಯನ್ನು ನೋಡುತ್ತಾನೆ. ಒಬ್ಬ ವೃಧ್ಧನ ಮೇಲೆ ಈ ರೀತಿಯ ದೌರ್ಜನ್ಯ ನಡೆದಿರುವುದನ್ನು ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂಬ ಯೋಚನೆಯಿಂದ ತನ್ನ ಪತ್ರಿಕಾ ಕಾಯಾ೯ಲಯಕ್ಕೆ ಹೋಗುತ್ತಾನೆ. ಜೊತೆಗೆ ಅಲ್ಲಿನ ಘಟನಾವಳಿಗಳ ಕೆಲವು ಫೋಟೋಗಳನ್ನೂ ತೆಗೆದುಕೊಂಡು ಹೋಗಿರುತ್ತಾನೆ.
    ಆತ ಅದರ ಬಗ್ಗೆ ಸುದ್ದಿ ಬರೆಯುತ್ತಾನೆ. ಅದಕ್ಕೊಂದು ತಲೆಬರಹ ಹಾಕುತ್ತಾನೆ. "ಕ್ರೂರ ಮನೆಯ ಮಾಲೀಕನಿಂದ ವೃದ್ಧನ ಮೇಲೆ ಅನ್ಯಾಯ " !
    ಇದೆಲ್ಲ ಘಟನಾವಳಿಗಳ ಬಗ್ಗೆ ತಾನು ಬರೆದ ಎಲ್ಲ ಲೇಖನವನ್ನು ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಸಂಪಾದಕರಿಗೆ ತೋರಿಸುತ್ತಾನೆ.
    ತನ್ನ ವರದಿಗಾರನು ತಂದ ವರದಿ ಓದಿ , ಅಲ್ಲಿನ ಘಟನಾವಳಿಯ ಫೋಟೋ ನೋಡಿ , ಪತ್ರಿಕೆಯ ಸಂಪಾದಕರು ಒಂದು ಕ್ಷಣ ಗರಬಡಿದಂತೆ ದಿಗ್ಮೂಢರಾಗುತ್ತಾರೆ. ಅವರು ತನ್ನ ವರದಿಗಾರನಿಗೆ ಕೇಳುತ್ತಾರೆ.
    "ಈ ಫೋಟೋದಲ್ಲಿರುವ ಮುದುಕನ ಪರಿಚಯ ಇದೆಯೇ ? "
    ವರದಿಗಾರ "ಇಲ್ಲ " ಅಂತ ತಲೆ ಅಲ್ಲಾಡಿಸುತ್ತಾನೆ.
    ಮರುದಿನ ಆತನ ದಿನಪತ್ರಿಕೆಯಲ್ಲಿ ಮುಖಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ವರದಿ ಪ್ರಕಟವಾಗಿರುತ್ತದೆ.
    " ಗುಲ್ಜಾರಿಲಾಲ್ ನಂದಾ ; ಭಾರತದ ಮಾಜಿ ಪ್ರಧಾನಿ, ದಯನೀಯ ಸ್ಥಿತಿಯಲ್ಲಿ ! " ಎಂಬ ತಲೆಬರಹದಲ್ಲಿ ಪ್ರಕಟಗೊಂಡಿರುತ್ತದೆ.
    ಆ ವರದಿಯಲ್ಲಿ , ಮಾಜಿ ಪ್ರಧಾನಿ ನಂದಾ ಅವರು ಮನೆಯ ಮಾಲೀಕನಿಗೆ ಬಾಡಿಗೆ ಕೊಡಲು ಶಕ್ಯವಿಲ್ಲದ ಪ್ರಸಂಗ , ಅವರ ಹಾಸಿಗೆ ಹೊದಿಕೆಯನ್ನು ಮಾಲಿಕನು ರಸ್ತೆಗೆ ಎಸೆದಿದ್ದರ ಬಗ್ಗೆ ಬರೆಯಲಾಗಿರುತ್ತದೆ.
    ಅದರಲ್ಲಿ ಮುಂದುವರೆದು , ಇಂದು ಒಂದೇ ಸಲ ಆರಿಸಿ ಬಂದವರೂ ಕೂಡ ಕೋಟ್ಯಾಧೀಪತಿಗಳಾಗಿರುತ್ತಾರೆ. ಆದರೆ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಾಗೂ ಬಹಳಷ್ಟು ವರ್ಷಗಳ ಕಾಲ ಕೇಂದ್ರದ ಮಂತ್ರಿಯಾಗಿದ್ದ ವ್ಯಕ್ತಿಯ ಹತ್ತಿರ ವಾಸಿಸಲು ಸ್ವಂತದ್ದು ಅಂತ ಒಂದು ಮನೆಯೂ ಇಲ್ಲ.
    ವಾಸ್ತವಿಕವಾಗಿ ಗುಲ್ಜಾರಿಲಾಲ್ ನಂದಾ ಅವರಿಗೆ ಪ್ರತಿ ತಿಂಗಳು ಐದು ನೂರು ರೂಪಾಯಿ ಭತ್ತೆ ಇತ್ತು. ಆದರೆ ತಾನು ಆ ಭತ್ತೆಗಾಗಿ ಸ್ವಾತಂತ್ರ್ಯ ಹೋರಾಟಗಾರನಾಗಿರಲಿಲ್ಲ ಎಂದು ಹೇಳಿ ಐದು ನೂರು ರೂಪಾಯಿ ಭತ್ಯೆಯನ್ನು ಪಡೆಯಲು ನಿರಾಕರಿಸಿದ್ದರು. ಆದರೆ ನಂತರ ಅವರ ಕೆಲವು ಗೆಳೆಯರು, ನೀವು ಐದು ನೂರು ರೂಪಾಯಿಯ ಭತ್ಯೆಯನ್ನು ನಿರಾಕರಿಸಿದರೆ ನಿಮ್ಮ ಹೊಟ್ಟೆಗೆ ಏನು ಮಾಡುವಿರೀ ಎಂದೆಲ್ಲಾ ಅವರಿಗೆ ತಿಳಿಹೇಳಿ , ಆ ಭತ್ಯೆಯನ್ನು ಅವರು ತೆಗೆದುಕೊಳ್ಳುವ ಹಾಗೆ ನೋಡಿಕೊಂಡಿದ್ದರು.
    ಆ ವರದಿ ಪ್ರಕಟವಾದ ಮರುದಿನವೇ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಅವರು ವಾಸಿಸುತ್ತಿದ್ದ ಮನೆಗೆ ಧಾವಿಸಿದರು. ಅಧಿಕಾರಿಗಳು ಹಾಗೂ ಅವರ ಜೊತೆಗೆ ಬಂದಿದ್ದ ಸರ್ಕಾರಿ ವಾಹನಗಳ ಭರಾಟೆ ನೋಡಿ , ಮನೆಯ ಮಾಲೀಕ ಅವಕ್ಕಾಗುತ್ತಾನೆ. ಆಗ ಆತನಿಗೆ ತಿಳಿಯುತ್ತದೆ. ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ವೃದ್ಧ ಬೇರಾರೂ ಅಲ್ಲ. ಅವರು ಮಾಜಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಎಂದು. ತಕ್ಷಣ ಆತ ತನ್ನನ್ನು ಕ್ಷಮಿಸುವಂತೆ ಗುಲ್ಜಾರಿಲಾಲ್ ನಂದಾ ಅವರು ಕಾಲು ಹಿಡಿಯುತ್ತಾನೆ.
    ಅಧಿಕಾರಿಗಳು ನಂದಾ ಅವರಿಗೆ ಸರ್ಕಾರಿ ನಿವಾಸ ಹಾಗೂ ಸರ್ಕಾರಿ ಸವಲತ್ತು ಪಡೆಯಲು ವಿನಂತಿಸಿಕೊಳ್ಳುತ್ತಾರೆ. ಆದರೆ ಗುಲ್ಜಾರಿಲಾಲ್ ನಂದಾ ಅವರು ಅಷ್ಟೇ ನಯವಿನಯದಿಂದ ತಿರಸ್ಕರಿಸುತ್ತಾರೆ. ತಮ್ಮ ಕೊನೆಯ ಉಸಿರು ಇರುವವರೆಗೂ ಅವರು ಓರ್ವ ಸಾಮಾನ್ಯ ನಾಗರಿಕನಂತೆ ಜೀವನ ಕಳೆಯುತ್ತಾರೆ.
    1997 ರಲ್ಲಿ ಅವರಿಗೆ " ಭಾರತ ರತ್ನ " ನೀಡಿ ಗೌರವಿಸಲಾಯಿತು.
    ಅವರ ಜೀವನದ ತುಲನೆ ಇಂದಿನ ರಾಜಕಾರಣಿಗಳ ಜೊತೆಗೆ ಎಳ್ಳಷ್ಟೂ ಆಗುವುದಿಲ್ಲ.
    ಅವರು ನಮ್ಮನ್ನು ಅಗಲಿ ಇಂದಿಗೆ 23 ವಷ೯ಗಳಾದವು.

КОМЕНТАРІ • 763

  • @ThirdEyekannada
    @ThirdEyekannada  5 місяців тому +265

    ಕ್ಷಮೆಯಿರಲಿ, ಅನಾರೋಗ್ಯದ ಕಾರಣ, ಧ್ವನಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ

    • @Manjushetty634
      @Manjushetty634 5 місяців тому +1

      ಪರವಾಗಿಲ್ಲಾ ಬಿಡಿ ಸರ್ ಮನುಷ್ಯರಿಗೆ ತಾನೇ ಅನಾರೋಗ್ಯ
      ಬೇಗಾ ಹುಷಾರಾಗಿ ಸರ್
      Takecare 🙋‍♂️

    • @reddybhaskar3169
      @reddybhaskar3169 5 місяців тому +24

      Then also your voice is very nice.

    • @srinivasbengalurumysuru
      @srinivasbengalurumysuru 5 місяців тому +13

      ಈಗ ವಾಯ್ಸ್ ಚೆನ್ನಾಗಿದೆ

    • @jagadeeshaichchangi4955
      @jagadeeshaichchangi4955 5 місяців тому +3

      K sir

    • @anilkotyalnagappa6463
      @anilkotyalnagappa6463 5 місяців тому +1

  • @meenakshivram3809
    @meenakshivram3809 4 місяці тому +28

    ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ನಮ್ಮ ಮಕ್ಕಳ ಪಠ್ಯವಿಷಯ ವಾಗಿ ಸೇರಿಸಿದ್ರೆ ನಮ್ಮ ಮಕ್ಕಳಲ್ಲೂ ಒಳ್ಳೆಯ ಮೌಲ್ಯಗಳನ್ನು ಬೆಳೆಸಲು ಸಹಾಯ ವಾಗುತ್ತದೆ. ದಯವಿಟ್ಟು ಶಿಕ್ಷಣ ಆಸಕ್ತರ ಗಮನಕ್ಕೆ ತನ್ನಿ 🙏🏻🙏🏻🙏🏻🙏🏻💐💐

  • @sharanupadhyaya2875
    @sharanupadhyaya2875 5 місяців тому +77

    ಇಂತಹ ಪ್ರಧಾನಿಯ ಕೈಯಲ್ಲಿ ನಮ್ಮ ಭಾರತ ಇತ್ತು ಅಂದರೆ ಹೆಮ್ಮೆಯ ವಿಷಯ. ಕೊಳಕು, ಹಣ ಪಿಪಾಶು ರಾಜಕಾರಣಿಗಳ ನಡುವೆ ಇಂತಹ ಅನರ್ಘ್ಯು ರತ್ನ ಎಷ್ಟು ಇದ್ದಾರೆಯೋ ದೇವರೇ ಬಲ್ಲ.😊😊🌺🌺😍😍💐💐

  • @umakasaliwal8232
    @umakasaliwal8232 5 місяців тому +37

    Hats of to Sir Guljarilal Nanda. ಇಂತಹ ಮಹಾನ್ ವ್ಯಕ್ತಿಗಳು ನಮ್ಮ ದೇಶದಲ್ಲಿ ಮತ್ತೆ ಮತ್ತೆ ಹುಟ್ಟಿ ಬರಲಿ.

  • @muttu2941
    @muttu2941 5 місяців тому +30

    ಇವರ ಸಾಧನೆ ಗೆ ನನ್ನ ಕೋಟಿ ನಮನಗಳು 💐🙏🙏. ಉಳಿದ ರಾಜಕಾರಣಿಗಳು ಇವರ ಸಾಧನೆ ನೋಡಿ ನಾಚಲಿ...

  • @vasantishetti8978
    @vasantishetti8978 5 місяців тому +83

    ಇಂತಹ ವಿಷಯವನ್ನು ಎಲ್ಲರು ತಿಳಿದುಕೊಳ್ಳಬೇಕು ಇದು ನಿಜವಾದ ಮನುಷ್ಯ ಜನ್ಮ

    • @PrasannaHegde-id9je
      @PrasannaHegde-id9je 5 місяців тому

      ನಿಜ 100/

    • @leelavathi5053
      @leelavathi5053 5 місяців тому

      ❤ ಮಹಾತ್ಮರು ದೇಶ ಭಕ್ತಿ ಇದವರು ಜೈ ಭಾರತ ಮಾತೆಯ ಮಗ ಇವರು❤

    • @jayashreepoojary7152
      @jayashreepoojary7152 5 місяців тому

      Correct 100%

  • @hemanthachar6325
    @hemanthachar6325 3 місяці тому +4

    ಸ್ವಾಮಿ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಹೇಳಿದ್ದಕ್ಕೆ ನಮಗೆ ನಿಮ್ಮ ಹೃದಯಕ್ಕೆ ಕೋಟಿ ಕೋಟಿ ವಂದನೆಗಳು ಬಹಳ ಬಹಳ ಸಂತೋಷವಾಗಿದೆ ಹೃದಯಪೂರ್ವಕ ಧನ್ಯವಾದಗಳು

  • @ramakrishnakulkarni5938
    @ramakrishnakulkarni5938 5 місяців тому +18

    ಅವರು ನಿಜವಾದ ಅರ್ಥದಲ್ಲಿ ಭಾರತ ರತ್ನ. ಅಂಥವರ ಸಂತತಿ ಸಾವಿರವಾಗಲಿ, ಸಮಾಜಕ್ಕೆ ಮಾರ್ಗದರ್ಶಕ ಆಗಲಿ. ಶಾಲಾ ಪಠ್ಯದಲ್ಲಿ ಅಂಥವರ ಜೀವನ ಚರಿತ್ರೆ ಓದುವಂತಾಗಲಿ. ಅವರ ಸರಳ ಜೀವನದ ಬಗ್ಗೆ ಬೆಳಕು ಚೆಲ್ಲಿದ್ದ ಕ್ಕೆ ಧನ್ಯವಾದಗಳು.

  • @NagarathnaP2
    @NagarathnaP2 2 місяці тому +4

    ಇಂತಹ ನಿಸ್ವಾರ್ಥ ಸೇವೆ ಸಲ್ಲಿಸಿದ ಪ್ರಾಮಾಣಿಕ ಜನನಾಯಕನ ಬಗ್ಗೆ ತಿಳಿಸಿಕೊಟ್ಟಿದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏🙏

  • @JohnPatric-u5j
    @JohnPatric-u5j 5 місяців тому +55

    ಇಂಥಹ ಮಹನೀಯರನ್ನು ನಮಗೆ thorisidandaha ನಿಮಗೆ ಧನ್ಯವಾದಗಳು

  • @vijaykumar.d8729
    @vijaykumar.d8729 5 місяців тому +108

    ಇಂತಹ ಒಳ್ಳೆಯವರಿಗೆ ಬರಿ 15 ದಿನಗಳ ಪ್ರಧಾನಿ ಪಟ್ಟ...🙏

  • @NagammaMk-pz8oy
    @NagammaMk-pz8oy 5 місяців тому +56

    ಸರ್ ಎಂತ ಗಣ್ಯ ವ್ಯಕ್ತಿ ಬಗ್ಗೆ ವಿಷ್ಯ್ ತಿಳ್ಸಿದ್ರಿ ತುಂಬಾ ಧನ್ಯವಾದಗಳು ಸರ್ ಇಂತ ವ್ಯಕ್ತಿ ಗಳು ಮುಂದೆ ಬರುದಕ್ಕೆ ಸಾಧ್ಯ ಇಲ್ಲ ಸರ್ ಅಂತ ವ್ಯಕ್ತಿ ಗೆ ನನ್ನ ಕೂಟೆ ನಮನ

  • @manjumaster665
    @manjumaster665 5 місяців тому +36

    ಮಾಜಿ ಪ್ರಧಾನಿಗೆ ನನ್ನ ಅನಂತ ಧನ್ಯವಾದಗಳು. ಮತ್ತೆ ಹುಟ್ಟಿ ಬರಲಿ ಇಂತಹ ಗುಲ್ಜಾರಿ ಲಾಲ್ ನಂದ ನಂತವರು.

  • @sharvanivagdevi2465
    @sharvanivagdevi2465 5 місяців тому +5

    , ಈ ಘಟನೆ ನಮಗೆ ತಿಳಿಸಿದ ತಮಗೆ ಅನಂತ ವಂದನೆಗಳು. ಮೇರು ವ್ಯಕ್ತಿತ್ವದ ಇಂತವರು ಇಂದು ತುಂಬಾ ವಿರಳ ಸರ್. ವಿಡಿಯೋ ನೋಡುತಿದ್ದ ಹಾಗೆ ಹೆಮ್ಮೆ ಮತ್ತು ಅಭಿಮಾನದಿಂದ ಕಣ್ಣಲ್ಲಿ ನೀರು ಬಂತು. ತುಂಬಾ ಧನ್ಯವಾದಗಳು ತಮಗೆ

  • @user-fn3rh9tv3f
    @user-fn3rh9tv3f 5 місяців тому +24

    ಇಂತ ಒಳ್ಳೆಯ ನಾಯಕರು ಮತ್ತೆ ಹುಟ್ಟಿ ಬರಲಿ

  • @erannavaddar.5186
    @erannavaddar.5186 2 місяці тому +3

    ಇಂಥ ಗಣ್ಯ ವ್ಯಕ್ತಿಯ ಜೀವನ ಚರಿತ್ರೆ ತಿಳಿಸಿಧಕ್ಕೆ ಧನ್ಯವಾದಗಳು.

  • @ajayajjappa2097
    @ajayajjappa2097 5 місяців тому +175

    ಇಂತಹ ಪ್ರಧಾನಿ ಮಂತ್ರಿ ನಮ್ಮ ದೇಶಕ್ಕೆ ಬೇಕು

    • @gopalkrishnabhat7297
      @gopalkrishnabhat7297 5 місяців тому

      8:15

    • @papuking7034
      @papuking7034 5 місяців тому

      ಕನಸಿನಲ್ಲಿ ನೋಡಬೇಕು ಅಷ್ಟೇ
      ಮೂರು ಬಿಟ್ಟವರು ಊರಿಗೆ ದೊಡ್ಡವರು ಈಗಿನ ರಾಜಕಾರಣಿಗಳು

    • @hemanths9891
      @hemanths9891 5 місяців тому +2

      ಕಾಂಗ್ರೆಸ್ ನವರಿಗೆ ಇಂಥಾ ಒಳ್ಳೆ ಬುದ್ದಿ
      ಇದ್ದಿದ್ದರೆ ..
      ..

    • @jayanthkumar5697
      @jayanthkumar5697 5 місяців тому +6

      We have got already sir … 😊

    • @Veetabayee
      @Veetabayee 4 місяці тому

      Namadeashakbeku

  • @naveenmattur8157
    @naveenmattur8157 5 місяців тому +25

    ಒಳ್ಳೆಯವರಿಗೆ, ಒಳ್ಳೆಯತನಕ್ಕೆ ಬೆಲೆ ಇಲ್ಲ. ಇಲ್ಲೇನಿದ್ದರೂ ಹಣ ಇದ್ದವರಿಗೆ ಮಾತ್ರ..😎

  • @mallikakv1107
    @mallikakv1107 3 місяці тому +2

    ಧನ್ಯವಾದಗಳು ಇಂತಹ ಸರಳ ಮಹಾನ್ ವ್ಯಕ್ತಿಯ ಬಗ್ಗೆ ತಿಳಿಸಿದ್ದಕ್ಕೆ🙏

  • @kattimanirs5196
    @kattimanirs5196 5 місяців тому +135

    ಇಂತಹ ಸುಪುತ್ರರು ನಮ್ಮ ದೇಶದಲ್ಲಿ ಹುಟ್ಟಿ ಬರಲಿ.

  • @narasimharao6555
    @narasimharao6555 5 місяців тому +21

    ಇಂತಹ p
    . M. ನಮ್ಮ ದೇಶದ p. M. ಆಗಿದ್ದರು ಎಂದರೆ ಕಣ್ಣಾಲಿಗಳು ತುಂಬಿ baruththide. ಇವರುಗಳು ನಿಜವಾದ bharathnagalu.

  • @varadaraj6775
    @varadaraj6775 5 місяців тому +60

    ಇಂತಹ ಶ್ರೇಷ್ಠ ಪ್ರಧಾನಿಗಳನ್ನ ನೋಡಿರುವುದು ಬಹುಷಃ ನಮ್ಮ ಹೆಮ್ಮೆಯ ಭಾರತ ಅನಿಸುತ್ತೆ.

    • @sadashivappach2121
      @sadashivappach2121 5 місяців тому +3

      ಈಗ ನಮ್ಮ ಪ್ರಧಾ ನಿ ಕೋಟ್ ಬೆ ಲೆ +

    • @uttamkoli7276
      @uttamkoli7276 5 місяців тому

      😊

    • @uttamkoli7276
      @uttamkoli7276 5 місяців тому

      👌👌👌

    • @sujathaprabhakar9832
      @sujathaprabhakar9832 5 місяців тому

      ನೀವೆ ಜುಜುಬಿ ಸಂಭಳ ಬರುವಾಗ ಒಳ್ಳೆ ಬಟ್ಟೆ, ಒಳ್ಳೆ ಮನೆ, ಒಳ್ಳೆ ಕಾರ್, ಬೈಕ್ ತೆಗೆದು ಕೊಂಡು ಓಡಾಡಿ ಜೀವನ ಮಾಡ್ತಾ ಇದ್ದೀರಿ. ಮೋದಿ ನಮ್ಮ ದೇಶದ ಪ್ರಧಾನಿ. ಅವರಿಗೆ ಒಳ್ಳೆ ಸಂಬಳ ಇದೆ, ಮಕ್ಕಳು ಮರಿ ಇಲ್ಲಾ, ದನ, ತಿನ್ನೋದೇ ಇಲ್ಲಾ. ಅವರ ಸಂಬಳ ದಲ್ಲಿ ಅವರು ಒಳ್ಳೆ ಬಟ್ಟೆ ಹಾಕ್ತಾರೆ, ಏನು ಇವಾಗ, ನಿಮ್ಮ ದುಡ್ಡು ಕೇಳಿದ್ರಾ ಅವರು, ಏನೋ ಏನೋ ಮಾತು ಆಡೋದು. ರಾಹುಲ್ 1 ಟಿ ಶರ್ಟ್ ಗೆ 50 ಸಾವಿರ ಅಂತೆ, ಅವಾಗ ಖುಷಿ ಆಗುತ್ತೆ, ನನ್ನ ರಾಹುಲ್, ನನ್ನ ಸೋನಿಯಾ, ನನ್ನ ಪಿಂಕಿ.

  • @raghunathabelchada2481
    @raghunathabelchada2481 5 місяців тому +12

    E news ge Nimge tumba danyavara sir.yallagu gottagali entha mahan purusha jagattinalli edru yandu❤❤❤

  • @vijayaac238
    @vijayaac238 5 місяців тому +4

    ಹೆಮ್ಮೆಯ ಪ್ರಧಾನಿಯಾದ ನಂದರವರ ಬಗೆಗಿನ ನಿಮ್ಮ ಮಾಹಿತಿಯು ಅರ್ಥಪೂರ್ಣ ಅಮೂಲ್ಯವಾದ ವರದಿಯಾಗಿದೆ. ಧನ್ಯವಾದ ಸಾರ್.

  • @gowdadevendra5683
    @gowdadevendra5683 3 місяці тому +3

    ಇಂಥ ಪ್ರದಾನಿ ಯವರಿಗೆ ಧನ್ಯವಾದಗಳು 🌹🙏🙏

  • @BSHReporter2
    @BSHReporter2 4 місяці тому +2

    ಧನ್ಯವಾದಗಳು ಸರ್ ಇಂತಹ ಸುದ್ದಿಗಳನ್ನು ತಿಳಿಸಿದ್ದಕ್ಕೆ ತಮಗೊಂದು ನಮಸ್ಕಾರ 🙏🌹🙏

  • @prakashhc1809
    @prakashhc1809 5 місяців тому +5

    ಇಂತಹ ಮಹಾನ್ ವ್ಯಕ್ತಿ ನಮ್ಮ ದೇಶಕ್ಕೆ ಮತ್ತೆ ಹುಟ್ಟಿ ಬರಲಿ

  • @ramyuva5251
    @ramyuva5251 5 місяців тому +32

    ಎಂತ ವಿಪರ್ಯಾಸ ಸಾರ್ ನಾವು ನಮ್ಮ ಬಾಲ್ಯದಲ್ಲಿ ನಮ್ಮ ಓದಿನ ಸಮಯದಲ್ಲಿ ಇಂತ ವ್ಯಕ್ತಿಗಳು ಪರಿಚಯ ಇಲ್ಲದೆ ತಿರುಚಿದ ಇತಿಹಾಸವನ್ನ ಕಲಿಬೇಕಾಯ್ತ

  • @mallikarjunamallikarjuna1733
    @mallikarjunamallikarjuna1733 5 місяців тому +24

    ಇವಗಿನ ರಾಜಕೀಯ ದವರು ಗುಲ್ಜರಿ ಲಾಲ್ ನಂದ ಅವರ ಕಾಲ್ದೊಳಿಗೂ ಸಮವಲ್ಲಾ ಜೈ ಗುಲ್ಜರಿ ಲಾಲ್ ಸಾರ್👏🌹🌺🌷👏

  • @geethapbhatt8591
    @geethapbhatt8591 5 місяців тому +6

    We should regret for not knowing or hearing about such a great person. Thank you, sir, for bringing such a great persona story. It is very inspiring.

  • @shahulkempi9081
    @shahulkempi9081 5 місяців тому +30

    ವೆರಿ graet ಸ್ಟೋರಿ ಸರ್ ಇಂಥ ಸ್ಟೋರಿ ಕಲಿಸಿ ಸರ್ ❤🌹🙏🤝

  • @ananthalakshmi679
    @ananthalakshmi679 5 місяців тому +6

    ಅದ್ಭುತ ವ್ಯಕ್ತಿತ್ವ. ಜೈ ಭಾರತ ಮಾತೆಯ ಪುತ್ರ.

  • @adarshpackagers5512
    @adarshpackagers5512 5 місяців тому +11

    Your speech is excellent 🎉🎉🎉. I love to listen

  • @shalinireddy3700
    @shalinireddy3700 5 місяців тому +10

    Inspirational story ❤❤
    Thank you 💕

  • @venkateshbabu3744
    @venkateshbabu3744 5 місяців тому +3

    ನಮಸ್ತೆ ಸರ್ ನಿಮಗೆ ಜನ ನೋಡಬೇಕು ಇಂತಹ ಅಮೋಘ ನಿಸ್ವಾರ್ಥ ಜೇವಗಳ ಬದುಕು ಭಾರತ ದೇಶ salute ಮಾಡಬೇಕು ಶ್ರೀ ನಂದಸಾಹೇಬರಿಗೆ 🙏🙏🙏🙏🙏🙏🙏

  • @Mr.Miracle_Mahi7
    @Mr.Miracle_Mahi7 5 місяців тому +39

    😊ಕಾಲಾಯ ತಸ್ಮಯ್ ನಮಃ❣️🙌

  • @user-ic8hv3yg3q
    @user-ic8hv3yg3q Місяць тому

    ಧನ್ಯವಾದಗಳು ಸರ್ 👌

  • @somnathn553
    @somnathn553 5 місяців тому +8

    Very strange that even though I am 66 years old educated person, I never knew that Sri. Late Guljarilal Nanda spent his last part if his life so miserably. Thank you for educating us by such videos.

  • @ExcitedKite-dp6be
    @ExcitedKite-dp6be 5 місяців тому +11

    Super jai hind

  • @yohanpejyohan4109
    @yohanpejyohan4109 5 місяців тому +35

    ಇಂತಹ ಮಹಾನ್ ವ್ಯಕ್ತಿಗಳ ನಡುವೆ,,,, ಅಧಿಕಾರಕ್ಕೆ ಅಂಟಿಕೊಂಡ,,, ಶೋಕಿಲಾಲ ಪ್ರಧಾನಿ ಮಂತ್ರಿ ಗಳು ಇದ್ದಾರೆ 🙏🙏🙏

  • @surendrababu3458
    @surendrababu3458 5 місяців тому +10

    Sir they were all pure soul's 🙏

  • @narasimhalakshmi5442
    @narasimhalakshmi5442 5 місяців тому +10

    Real beautiful story sir

  • @narasimharao6555
    @narasimharao6555 5 місяців тому +12

    ಯುವರ್ ನರರೇಷನ್ ಐಸ್ excellent. ಅವರ್ ಥಿನ್ಕ್ಸ್ ಟೊಯೊಉ ಫಾರ್ ಇಂಟ್ರೊಡ್ಯೂಸನ್ಗ್ such a gre ಅತ್ರ personality. ಸಾರೀ ಫ್ಲರ್ ಮಿಕ್ಸಿಂಗ್ kannada and english.

  • @pushpak1907
    @pushpak1907 5 місяців тому +2

    ನಿಮ್ಮ ನಿರೂಪಣೆ ಶೈಲಿ ತುಂಬಾ ಚೆನ್ನಾಗಿದೆ.ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @munna800
    @munna800 5 місяців тому +29

    ಇಂತಹ ಪ್ರಧಾನಿ ಯ ದೇಶದಲ್ಲಿ ಹುಟ್ಟಿದ ನಾನು ಸಹ ಪುಣ್ಯವಂತ
    ಹಾಗೆ ಈಗ ಶೋಕಿಲಲಾ ನಮ್ಮ ದೇಶದಲ್ಲಿ ಇದ್ದ ಅನ್ನುವುದು ಮನಸಿಗೆ ನೋವು

    • @raghurao4718
      @raghurao4718 5 місяців тому +12

      ಕಚಡಾ ಓವೈಸಿ ಕೂಡ ಇದ್ದಾನೆ ಆಲ್ವಾ

    • @shrinivasadesai6048
      @shrinivasadesai6048 5 місяців тому

      ​@@raghurao4718ಮೋದಿ ಜಿ ಯವರದು ಸಾಮಾನ್ಯ ಜೀವನ . ಮೋದಿ ಜಿ ಮತ್ತೋಮ್ಮೆ 2024

    • @sujathaprabhakar9832
      @sujathaprabhakar9832 5 місяців тому +3

      ಏನೇ ಇರ್ಲಿ ನಿಮ್ಮ ಮತ ಮೋದಿ ಜಿ ಅವರಿಗೆ ನೀಡಿ.

    • @muralimohangr8396
      @muralimohangr8396 5 місяців тому

      Lo saba bar dancer gulama, pappu asti estide, avara samsara looti madiruvudu edtu ide, itali adte estu asti ide.oappu shoki maduvudakke hordeshakke hoguttane. Udella bittu Modiji bsgge matanadu udakje inagenu hakkilla. Pakistankee hogi bhikshebedu

    • @muralimohangr8396
      @muralimohangr8396 5 місяців тому

      Bar dancer , dynasty kutba looti madiruvudakje, pappu pade, pade videshakkje moju maduvudakke hoguvudara munde idenu samavalla.

  • @annapurnamman7270
    @annapurnamman7270 2 місяці тому

    ನೋಡಿ.ಬಹಳ.santoshavayithueginarajakaranigalu.ಸತ್ಸಂಗ.ನಮಸ್ಕಾರ.madabeku

  • @mentalraj9489
    @mentalraj9489 5 місяців тому +5

    Sir Guljarilal nandha avara bathe e janarationge arivu
    Gottilla adhre lakra bache
    Varadhu madiddakkagi nimagondhu thanks
    Jai Hind

  • @manoharsugandhi21
    @manoharsugandhi21 5 місяців тому

    ಇಂಥ ಮಹಾನ್ ಮಹಾನ್ ವ್ಯಕ್ತಿತ್ವದ ಪ್ರಧಾನಿಗಳು ನಮ್ಮ ದೇಶಕ್ಕೆ ಬೇಕು 🙏🙏🙏🙏

  • @venkatraonalvade
    @venkatraonalvade 5 місяців тому +4

    Thanks for giving very very good information Sir🎉🎉🎉🎉🎉🎉🎉🎉🎉🎉🎉🎉🎉

  • @vishwas8681
    @vishwas8681 5 місяців тому +18

    ಉತ್ತಮ ವ್ಯಕ್ತಿ ಉತ್ತಮ ವ್ಯಕ್ತಿತ್ವ.. 🙏

  • @manjunathmmanjunathm7583
    @manjunathmmanjunathm7583 5 місяців тому +6

    Really great storie🙏

  • @Manjushetty634
    @Manjushetty634 5 місяців тому +13

    Hi ಸರ್ 🌹💐🙋‍♂️🙏
    ಸರ್ ಸಂವಿಧಾನದಲ್ಲಿ
    ಮಾಜಿ ಪ್ರಧಾನಿಗಳಿಗೆ ಲಕ್ಷ ಲಕ್ಷ ಪಿಂಚಣಿ ವ್ಯವಸ್ಥೆ ಇರತ್ತಲ್ಲಾ
    ಸರ್ಕಾರಿ ಸೌಲಭ್ಯವು ಇರತ್ತೆ 🤔
    ಅದನ್ನ ತಗೊಂಡಿಲ್ವಾ ಇವ್ರು
    ನಾನು ಹೆಸರು ಕೇಳಿದೀನಿ 🙋‍♂️

  • @VenkangoudaPatil-tt6ge
    @VenkangoudaPatil-tt6ge 3 місяці тому

    Good message thanks 🙏🙏🙏🙏🙏🙏👍👍👍👍

  • @divakardivudivu8875
    @divakardivudivu8875 5 місяців тому +5

    Super gret sir nimamundy eginna raajakaaranigalu Dhuligu Samannla

  • @MohanKumar-kd5jx
    @MohanKumar-kd5jx 5 місяців тому +3

    Thanks to the ಮನೆಯ ಮಾಲೀಕ... Blessings in disquise...

  • @shashijettappa-rc9vj
    @shashijettappa-rc9vj 5 місяців тому +6

    Wonderful sir

  • @karuneshb.virupakshappa8831
    @karuneshb.virupakshappa8831 5 місяців тому +9

    Great person

  • @user-ut9we1gn3w
    @user-ut9we1gn3w 5 місяців тому +6

    Nice super fantastic information sir .... Thank you so much sir......
    My request sir neevu heege olle olle vyakthigala bagge and Soldiers bagge videos madi sir ....namge thumba knowledge thilkondnge agutte jothege avru jeevana namge motivation agutte sir....❤

  • @DhanarajRaja-jc6ky
    @DhanarajRaja-jc6ky 5 місяців тому +1

    It is really wonderful ;& v should maintain the same attitude in our life no people may give respect but God will see our good attitude. Super👍👍

  • @basavarajchatter6583
    @basavarajchatter6583 5 місяців тому +2

    Y0ur explanation is exlent, thank u for introduction,jai bharat mata

  • @prashanth7651
    @prashanth7651 5 місяців тому +6

    Great

  • @dpkishne6995
    @dpkishne6995 5 місяців тому +10

    Super 🎉❤

  • @renukabhat9447
    @renukabhat9447 5 місяців тому

    ಮಾಜೀ ಪ್ರಧಾನಿಗಳಿಗೆ ನನ್ನ ಅನಂತಾನಂತ ವಂದನೆಗಳು.🙏🙏🙏

  • @nagarajugs3589
    @nagarajugs3589 5 місяців тому

    ಇಂತಹ ವಿಚಾರ ಹೇಳ್ರಿ ಕೋಟ್ಯಂತರ ಜನಗಳಿಗೆ ಮಾರ್ಗದರ್ಶನ ಆಗುತ್ತೆ.❤❤❤❤❤

  • @vijaydas3724
    @vijaydas3724 3 місяці тому

    Simply great. No words to rxpress about this grea personality. Any words used will be small for his simplicity.

  • @ravindranathdoddameti5548
    @ravindranathdoddameti5548 3 місяці тому

    ಈ ಮಹಾನ್ ವ್ಯಕ್ತಿ ಗಳನ್ನು ಸಮಾಜ.. ದೇಶ ಗೌರವ ದಿಂದ ಕಾಣಬೇಕು.. ದಿ ಗುಲ್ಜಾರಿಲಾಲ್ ನಂದಾ ನಿಜವಾದ ಭಾರತ ರತ್ನ ಸರ್.. 🌺🌺🙏🇮🇳

  • @SuryanarayanaH-sq2nb
    @SuryanarayanaH-sq2nb 2 години тому

    Mahan Vyakti Grjalilal Nanda Ex Prime Minister of Our Country 👌👍🙏

  • @venkataswamy8377
    @venkataswamy8377 5 місяців тому +1

    Hats up to Late Sri
    Guljarilal nanda for his simple life leading story. Jai Bharat, Jai Sanatan Dharma, Jai SriRama

  • @leenalopes2003
    @leenalopes2003 3 місяці тому

    Thanks sir 🙏🙏

  • @user-jh3wx6cw3x
    @user-jh3wx6cw3x 5 місяців тому +6

    Great man 🙏🎉🎉🎉🎉

  • @samboy180
    @samboy180 5 місяців тому +1

    India is great❤ Many politicians have a lot to learn from such humble leaders. Thanks to this channel for sharing this info❤

  • @Bharathzones
    @Bharathzones 4 місяці тому

    ಪರಿಚಯಿಸಿದ್ದಕ್ಕಾಗಿ ತುಂಬಾ ಧನ್ಯವಾದ. 🙏

  • @puttegowdarb4222
    @puttegowdarb4222 4 місяці тому

    ಧನ್ಯವಾದಗಳು ಸರ್

  • @suryakantalgood6166
    @suryakantalgood6166 5 місяців тому +1

    Super no words to comment thank you sir

  • @dr.marappav3571
    @dr.marappav3571 5 місяців тому +1

    ಅತ್ಯಂತ ಮಹಾನ್ ವ್ಯಕ್ತಿ ಅವರಿಗೆ ಬಕ್ತಿಪೂರ್ಣ ಪ್ರಣಾಮಗಳು ಈ ನಾಡಿಗೆ ಸ್ಪೂರ್ತಿ ಕೊಟ್ಟ ಮಹನೀಯರು

  • @k.siddeshk.siddesh1633
    @k.siddeshk.siddesh1633 2 місяці тому

    Great..sir

  • @SiddappaKudiker
    @SiddappaKudiker 2 місяці тому

    ಹ್ಯಾಂಡ್ಸ್ ಅಪ್ ಟು greatPM

  • @vanamala4751
    @vanamala4751 5 місяців тому

    ಧನ್ಯವಾದಗಳು. 🙏

  • @chandrashekargn5272
    @chandrashekargn5272 5 місяців тому +7

    Super ❤️❤️❤️❤️

  • @jayanth.g.k700
    @jayanth.g.k700 5 місяців тому +23

    Hiii sir good going ur work

  • @arunnayak9768
    @arunnayak9768 5 місяців тому +2

    Wooow salute for his simplicity 🫡🫡🫡🫡

  • @user-zt9lg2de4k
    @user-zt9lg2de4k 5 місяців тому +2

    ಈ ತರ ಪ್ರಧಾನಿ ಇನ್ನು ಎಸ್ಟೇ ವರ್ಷ ಆದರೂ ಸಿಗೋಲ್ಲ.. 🙏🙏🙏. ಗುಲ್ಜ್ ರಿ ಲಾಲ್ ನಂದ.

  • @girijahn8976
    @girijahn8976 5 місяців тому

    ನಿಮ್ಮ ಈ ಅಮೂಲ್ಯವಾದ ಮಾಹಿತಿ ಅನಂತ ಅನಂತ ಧನ್ಯವಾದಗಳು

  • @pradeepanpradpapapani3095
    @pradeepanpradpapapani3095 5 місяців тому +2

    ಸರ್ ಅಡಿಕೆ ಸರ್ ನಿಮ್ಮ ನ್ಯೂಸ್ ಚಾನೆಲ್ ಅಂದ್ರೆ ನನಗೆ ತುಂಬಾ ಇಷ್ಟ ನಿಮಗೆ ಮೊದಲು ಹ್ಯಾಂಡ್ಸಪ್ ಸರ್ ಇಂತವರ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿಸಿದರು ಅದಕ್ಕೆ ಅವರು ಬಗ್ಗೆ ಕೇಳ್ತಾ ಇದ್ರೆ ನಮಗೆ ರೋಮಾಂಚನ ಆಗುತ್ತೆ ಸರ್

  • @alphabot4452
    @alphabot4452 5 місяців тому +2

    WHAT A SIGNIFICANT SOULFUL PERSON i hope many many politicians LEARN A BIT 🕉️🕉️🕉️🕉️🕉️🙏🙏🙏🙏🙏🔯🔯🔯🌼🌼🇮🇳🇮🇳🇮🇳

  • @Dhanvin42
    @Dhanvin42 5 місяців тому

    ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು 🙏🏻

  • @banukdixit9091
    @banukdixit9091 4 місяці тому

    It is an important message to politicians. Heartfelt incident to know about Great Tribute to former prime minister Sri Guljari lalnanda Sir.

  • @kalavenkat7911
    @kalavenkat7911 3 місяці тому

    🙏Hats off👌🤝for the information👏👏👏👏👏 🙏.

  • @Stevandsouza-bp1oy
    @Stevandsouza-bp1oy 5 місяців тому +2

    Great man
    Great news

  • @ChannammaNagu
    @ChannammaNagu 5 місяців тому

    ಧನ್ಯವಾದಗಳು ಸರ್ ಹೊಳೆದು ಕಣಲಿ ನಿರುಬತು ❤❤🙏🙏

  • @user-xs2hg4th7y
    @user-xs2hg4th7y 3 місяці тому

    Great person, Hatsup you sir. ❤❤❤

  • @rajrajappa2738
    @rajrajappa2738 5 місяців тому +9

    ಡಾಕ್ಟರ್ ಬಿಆರ್ ಅಂಬೇಡ್ಕರ್ ಮತ್ತು ಈ ಪ್ರಧಾನಿ ಇಬ್ಬರೂ ಒಂದೇ❤

  • @rajkumartirlapur5050
    @rajkumartirlapur5050 5 місяців тому +1

    Thank you so for ur sacrifice sir

  • @indiraramesh1041
    @indiraramesh1041 5 місяців тому

    ಇಂತಹ ಮಹಾನ್ ವ್ಯಕ್ತಿ ಮಾಜಿ ಪ್ರಧಾನಿ ಗುಲ್ಜಾರ್ ಲಾಲ್ ನಂದ ಅವರ ಬಗ್ಗೆ ಇಷ್ಟು ಅಚ್ಚುಕಟ್ಟಾದ ವಿಡಿಯೋ ತುಣುಕು ಗಳನ್ನು ನೋಡಿ ಸಂತೋಷವಾಯಿತು.ನಿಮ್ಮ ಥರ್ಡ್ ಐ ನಲ್ಲಿ ಬರುವ ಮಾಹಿತಿ ಯನ್ನು ತಪ್ಪದೆ ಓದುತ್ತೇವೆ.ಧನ್ಯವಾದಗಳು.🙏

  • @dharavaraogpatil3629
    @dharavaraogpatil3629 3 місяці тому

    ದೇವರು 👏👏

  • @lokisagar6431
    @lokisagar6431 3 місяці тому

    Suuuuper sir nivu

  • @user-mw7xj5ig6m
    @user-mw7xj5ig6m 5 місяців тому +6

    ಎಂಥಹ ಸಜ್ಜನ ಸರಳ ವ್ಯಕ್ತಿತ್ವ ಇಂಥವರು ರಾಜಕೀಯದಲ್ಲಿ ವಿರಳ

  • @NithinsupekarRao-dd8sg
    @NithinsupekarRao-dd8sg 2 місяці тому

    Great man sir ❤

  • @akshaymirje9614
    @akshaymirje9614 5 місяців тому +7

    Lal Bahaddur Shatri sarala jeevanada baggenu video madi

  • @SharadaHS
    @SharadaHS 5 місяців тому

    ಮಾಜಿ ಪ್ರಧಾನ ಮಂತ್ರಿ ಯವರಿಗೆ ನನ್ಹ ನಮನಗಳು