ರಸ್ತೆ ಬದಿ ಕಸ ಗುಡಿಸ್ತಿದ್ದ ಮಹಿಳೆ, ಇದೀಗ ಅದೇ ಜಿಲ್ಲಿಗೆ "ಡಿಸಿ"- ದಡ್ಡಿ ಅಂತಾ ದೂರಾಗಿದ್ದ ಗಂಡ- asha kandara RAS

Поділитися
Вставка
  • Опубліковано 25 жов 2024

КОМЕНТАРІ • 400

  • @shankarbagewadi8595
    @shankarbagewadi8595 10 місяців тому +77

    ಸ್ಫೂರ್ತಿದಾಯಕ ಚರಿತ್ರೆ ಸರ್..
    ತಮಗೆ ಧನ್ಯವಾದಗಳು
    ಅವರಿಗೆ ಸಾವಿರದ ಶರಣು
    🌼🌼🙏🌼🌼

  • @gcswamy1997
    @gcswamy1997 10 місяців тому +36

    "ಆಳಾಗಬಲ್ಲವನು ಅರಸಾಗಬಲ್ಲ" ನಮ್ಮ ಪೂರ್ವಜರ ಅನುಭವದ ನುಡಿಗೆ ಈ ಮಹಿಳೆಯ ಸಾಧನೆ ಒಂದು ಅತ್ಯುತ್ತಮ ಉದಾಹರಣೆ.

  • @indirap4077
    @indirap4077 10 місяців тому +45

    ನಿಜವಾಗಿಯೂ ಈ ಮಹಿಳೆಯ ಕಥೆ ಕೇಳಿ ನನಗಂತೂ ತುಂಬಾ ಸಂತೋಷವಾಯಿತು.ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಅಂತ ಹೇಳುವವರಿಗೆ ಸ್ಪೂರ್ತಿ ದಾಯಕ. ಧನ್ಯವಾದಗಳು ಸರ್.

  • @manjunathgobbani
    @manjunathgobbani 10 місяців тому +29

    ಅತ್ಯಂತ ಸ್ಫೂರ್ತಿದಾಯಕ ಕಥೆ🙏🏼💐

  • @vishwas8681
    @vishwas8681 10 місяців тому +17

    ಛಲ,ಆತ್ಮವಿಶ್ವಾಸ,ನಿರಂತರ ಪರಿಶ್ರಮ.. ಇವುಗಳು ನಮ್ಮಲ್ಲಿ ಇದ್ದರೆ..ಯಶಸ್ಸು ಖಚಿತ.. ಬಹಳ ಸಂತೋಷವಾಯಿತು ಈ ಸುದ್ಧಿಯಿಂದ..ಶುಭವಾಗಲಿ.

  • @meghanamegha5297
    @meghanamegha5297 10 місяців тому +13

    ಸ್ಫೂರ್ತಿ ದಾಯಕ...... ಸಂಗತಿ 💐🙏🏻ಕಾಲ...... ಎಲ್ಲರಿಗೂ ಒಳ್ಳೆ ಸಮಯ ತರುತ್ತದೆ...... 🥰💐

  • @manjunathtalawar3721
    @manjunathtalawar3721 10 місяців тому +6

    Sss... This is true..... Very energitic sister avru.... Sister nimm story keli my life also turn agtide.... 🙏🙏 tumba thanks Sir

  • @darekarthikkarthik2534
    @darekarthikkarthik2534 10 місяців тому +31

    Sir,,, ಇಂಥ ವಿಡಿಯೋಗಳು ಹೆಚ್ಚು ಮಾಡಿ ಸರ್ 🎉🔥🔥🤝🤝

  • @ramachandrasinghrajaputram563
    @ramachandrasinghrajaputram563 10 місяців тому +6

    ವಿವರಣೆಗಳು ಮನಮುಟ್ಟುವ ಹಾಗೆ ಯಿತ್ತು,ಸ್ಪೂರ್ತಿ ದಾಯಕವಾಗಿತ್ತು,👍👍🌷🙏🏻🙏🏻

  • @bharathpoojary3585
    @bharathpoojary3585 10 місяців тому +22

    ಇವರ ಪರಿಶ್ರಮಕ್ಕೆ ಪ್ರತೀಫಲ ಸಿಕ್ಕಿದೆ.. 🙏🙏🙏

    • @mahadevmastiholi9173
      @mahadevmastiholi9173 10 місяців тому

      ಪ್ರತಿಯೊಬ್ಬರು.ನೋಡಿ.ಕಲಿಯಬೇಕು.ನಿರೊಧ್ಯಗೆಗಳು.

  • @jyothisundar8067
    @jyothisundar8067 10 місяців тому +4

    ಧನ್ಯವಾದಗಳು ಅವರ ಸಾಧನೆಗೆ ಮೆಚ್ಚುಲೇ ಬೇಕು

  • @KantharajuRaju-rp7lr
    @KantharajuRaju-rp7lr 10 місяців тому +11

    ಸ್ಫೂರ್ತಿದಾಯಕ 👏👍

  • @ChandruMetre
    @ChandruMetre 10 місяців тому +8

    ನಿಜಕ್ಕು ಮಹಿಳೆಯರಿಗೆ ಮತ್ತು ಬಡವರಿಗೆ ಸ್ಪೋತಿ೯ದಾಯಕ ಈ ಮಹಿಳೆ ದನ್ಯವಾದ❤🎉

  • @ChiranjeeviNaik-x7q
    @ChiranjeeviNaik-x7q 10 місяців тому +38

    ಮನಸ್ಸು ಮಾಡಿದರೆ ಅಸಾಧ್ಯ ಎನ್ನುವುದೇ ಇಲ್ಲ.
    ಅಸಾಧ್ಯ ಎನ್ನುವ ಪದ ಇರುವುದು ಕೇವಲ ಅಲಸಿಗಳ ಶಬ್ದಕೋಶದಲ್ಲಿ ಮಾತ್ರ

  • @puneetaharakantra9233
    @puneetaharakantra9233 10 місяців тому +1

    Really great mam. ನಿಮಗೆ ಒಳ್ಳೆಯದಾಗಲಿ.

  • @kenchaiahputtajjegowda1109
    @kenchaiahputtajjegowda1109 10 місяців тому +6

    ಆ ಮಹಾ ತಾಯಿ ಅವರ ಸಾಧನೆಗೆ ಹೃದಯ ಪೂರ್ವಕ ನಮನಗಳು

  • @darmarajn2162
    @darmarajn2162 10 місяців тому +42

    ದೇವರ ಇಚ್ಛೆ ಯಾರು ಬಲ್ಲರು 🙏🙏🙏🙏👍👍

  • @sumathiv9211
    @sumathiv9211 10 місяців тому +4

    ತುಂಬ ಒಳ್ಳೆಯ ಮಾರ್ಗದರ್ಶನದ ಜೀವನ ಚರಿತ್ರೆ . ಆ ಮಹಿಳೆ (ಮೇಡಂ)ಗೆ ನನ್ನ ಹೃದಯ ಪೂರ್ವಕ ಚಪ್ಪಾಳೆಗಳು ❤

  • @rajeshrajesh1463
    @rajeshrajesh1463 10 місяців тому +97

    ನಿಜಕ್ಕೂ ಇವರು ನಿಜವಾದ ನಮ್ಮ ಭಾರತದ ರತ್ನ.....great legend

  • @saddammullabijapurvijayapu806
    @saddammullabijapurvijayapu806 10 місяців тому +10

    ಸ್ಫೂರ್ತಿದಾಯಕ ಸಂಚಿಕೆ......👌👌🙏🙏

  • @kalashreeKutumba
    @kalashreeKutumba 10 місяців тому +6

    Wooovvvv soooper😍💐💐💐💐

  • @Vinodaalbady
    @Vinodaalbady 10 місяців тому +11

    ಒಳ್ಳೆಯತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೋ, ಹಾಗೆ ಆ ಒಳ್ಳೆತನ ನಮ್ಮನ್ನ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ..

  • @lathag9297
    @lathag9297 10 місяців тому +9

    ಧನ್ಯವಾದಗಳು ಮೇಡಮ್ ಈಗಿನ ಹೆಣ್ಣುಮಕ್ಕಳು ಇದನ್ನ ನೋಡಬೇಕು 🙏🙏🙏🙏🙏

  • @manoharkotrannavar6793
    @manoharkotrannavar6793 10 місяців тому +4

    ಅಧ್ಬುತ ಸಾಧನೆ.ನಮ್ಮ ದೇಶದಲ್ಲಿನ ಅವಕಾಶಗಳಿಗೆ ಕೊರತೆ ಇಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ.

  • @soumyajanith312
    @soumyajanith312 10 місяців тому +7

    Hats off mam...💐

  • @DeekshithTagru
    @DeekshithTagru 10 місяців тому +8

    ಸೂಪರ್ ಮೇಡಂ 🙏

  • @ParameshP-t2i
    @ParameshP-t2i 10 місяців тому +3

    Very inspiring video Thank you sir Great achievement madam 👏👏

  • @lingapparathod995
    @lingapparathod995 10 місяців тому +3

    ಸ್ಪಷ್ಟವಾದ ಗುರಿ ಮತ್ತು ನಿರಂತರ ಪ್ರಯತ್ನ ಇದಕ್ಕೆ ಇವರೇ ಸಾಕ್ಷಿ...❤

  • @sowbhagyammadm7869
    @sowbhagyammadm7869 10 місяців тому +8

    ಇವರ ಸಾಧನೆ ಅತ್ಯಂತ ಸ್ಪೂರ್ತಿದಾಯಕ❤❤🎉🎉🎉mam

  • @srikanthbr8025
    @srikanthbr8025 10 місяців тому +9

    Very inspiring video..🎉🎉

  • @manoharkotrannavar6793
    @manoharkotrannavar6793 10 місяців тому +1

    ಆಳಾಗ ಬಲ್ಲವ ಅರಸನಾಗಬಲ್ಲ.
    ಇಂತಹ ಸ್ಪೂರ್ತಿದಾಯಕ ಪ್ರಕರಣಗಳು ನಿಮ್ಮ ಟಿ ವಿ ಯಲ್ಲಿ ಮೇಲಿಂದ ಮೇಲೆ ಬರುತ್ತಿರಬೇಕು.
    ಅಭಿನಂದನೆ 💐

  • @kavanadn3871
    @kavanadn3871 10 місяців тому +5

    Wow .... what a inspiration......well done sir .keep posting such stories......

  • @binthiyusuf3400
    @binthiyusuf3400 10 місяців тому +3

    Thank you sir, One of the best motivational real story 👏

  • @halenroche9855
    @halenroche9855 10 місяців тому +2

    Great super super super almighty God bless her always with grace and needs peace'good health care happiness 🙏😘🎉

  • @RoopeshRamachari
    @RoopeshRamachari 10 місяців тому +5

    Super 👌🔥 Education is the most Powerful Weapon 👌🙏

  • @apsh23
    @apsh23 10 місяців тому +2

    WOW! WOW! WOW! very inspirational ture story and she is amazing. Thank you for sharing this story...

  • @ManjulaSM-m8c
    @ManjulaSM-m8c 10 місяців тому +23

    ಮುಂದಿನ ದಿನ ಆಕೆಯ ಗಂಡ ಬಂದು ಕ್ಷಮೆ ಕೆಳಬೇಕು ಒಳ್ಳೆಯ ವಿಚಾರ ತಿಳಿಸಿದ್ದೀರಿ 👌👌👌

  • @G.R.Manjunath-qu6rj
    @G.R.Manjunath-qu6rj 6 годин тому +1

    Good work Great job God bless both of yours 📘🇮🇳

  • @kumaradmk6991
    @kumaradmk6991 10 місяців тому

    ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ ನಮ್ಮ ಧನ್ಯವಾದಗಳು 🙏

  • @raviseshwar6091
    @raviseshwar6091 10 місяців тому +4

    Inspirational video for everyone thank you sir 🎉❤

  • @shivashankarbiradar5748
    @shivashankarbiradar5748 10 місяців тому

    👌👌💐🙏👍🏼 ಧನ್ಯವಾದಗಳು ಮೇಡಂರಿಗೆ.

  • @BasavarajK-zp5xu
    @BasavarajK-zp5xu 6 місяців тому

    Thanks to Ash kandar medum. Education is beautiful. Education is all time great.

  • @RanganathaTRTheetha
    @RanganathaTRTheetha 10 місяців тому +2

    Brother thanks very good information ❤

  • @poojanagaraju1432
    @poojanagaraju1432 10 місяців тому +1

    Ishtu dina nanu nodiruva youtube videos Alle best of best video .. such a wonderful story❤❤

  • @sanjukumargundgurthi8204
    @sanjukumargundgurthi8204 10 місяців тому +2

    Dear sir, great voice, hats up. Thank you 👍👍👍

  • @swarnalatharai4173
    @swarnalatharai4173 10 місяців тому +6

    Great achievement ❤❤ hat's off mam❤❤❤❤

  • @lakshminarayana8744
    @lakshminarayana8744 10 місяців тому +3

    Fantastic story and inspiration of poor people all.

  • @npnaiknaik3206
    @npnaiknaik3206 10 місяців тому +3

    Hats off to this great achiever/her hard & dedicated work gave her the reward/ an exemplary achievement

  • @raghavendrashettigar818
    @raghavendrashettigar818 10 місяців тому +7

    Great sir

  • @gopalaiahh3748
    @gopalaiahh3748 9 місяців тому

    Great achivement sir🎉

  • @jayalaxmirnaik8231
    @jayalaxmirnaik8231 10 місяців тому

    ಸೂಪರ್ ಮಾಮ್ ಸೂಪರ್ ಬೇರೆಯವರಿಗೆ ಸ್ಫೂರ್ತಿ ನೀವು ಮಾಮ್ 🌹🌹🌹❤️❤️❤️🙏🙏🙏🙏🙏

  • @NithinkNithink-e8o
    @NithinkNithink-e8o 10 місяців тому

    ಇವರ ಸಾಧನೆ ತುಂಬಾ ಅದ್ಬುತ .ಭಗವಂತ ಇವಾಗಲಾದ್ರು ನನ್ ತಾಯಿನ ಚೆನಾಗಿ ಇಟ್ಟಿರ್ಲಿ .ಅಮ್ಮ

  • @deeparangegoda
    @deeparangegoda 10 місяців тому +5

    Great achievement 👏👏👏

  • @Gangu-m4n
    @Gangu-m4n 10 місяців тому

    Danyavadagalu madam avarige

  • @anandaraotn7572
    @anandaraotn7572 10 місяців тому

    Extremely lucky. to hear this sadhana Hats off Dear sister great great. Anand

  • @SyedSyed-us4rb
    @SyedSyed-us4rb 10 місяців тому

    Great effort thank you sir for valuable information

  • @AK..99
    @AK..99 10 місяців тому +6

    Really inspired story

  • @sharangoudasiybanoor4343
    @sharangoudasiybanoor4343 10 місяців тому +5

    ನಿಜವಾಗಲೂ ಓದು ಅಂತ ಒಳ್ಳೆಯ ವಿದ್ಯಾರ್ಥಿಗಳಿಗೆ ಒಂದು ಸ್ಪೂರ್ತಿದಾಯಕ ಈ ಅಕ್ಕನವರು🙏

  • @thimmaiahbl-sg7cm
    @thimmaiahbl-sg7cm 10 місяців тому

    ಸೂಪರ್ ಗುಡ್
    ಥ್ಯಾಂಕ್ಸ್ ಸರ್ ಗ್ರೇಟ್ l🌹🌹🌹👌👌👌👌

  • @prasannakumar7864
    @prasannakumar7864 10 місяців тому +2

    Congratulations and Hats off 🙏🙏🙏💐💐💐

  • @sharvanivagdevi2465
    @sharvanivagdevi2465 10 місяців тому

    ಮನಸಿದ್ದರೆ ಮಾರ್ಗ ಇದ್ದೇ ಇರುತ್ತೆ,ಪ್ರೀರಣಾದಯಕ ಕಥೆ ಸರ್.ಧನ್ಯವಾದಗಳು ತಮಗೆ

  • @ನನ್ನಕರುನಾಡು
    @ನನ್ನಕರುನಾಡು 10 місяців тому +6

    ನಮ್ಮ ದೇಶದಲ್ಲಿ ಈ ದರಿದ್ರ ಜಾತಿ ವ್ಯವಸ್ಥೆ ಇನ್ನೂ ಜೀವಂತ ಇದೆ.ಇದಕ್ಕೆ ಕಾರಣ ಮೇಲ್ವರ್ಗದ ಜನ.ಹಿಂದೆ ಇವರು ಕೂಟ್ಟ ತೊಂದರೆ ಅಷ್ಟೆಲ್ಲ...ಜೈ ಭೀಮ್ ❤

    • @shobhamv6135
      @shobhamv6135 10 місяців тому

      It is because of kings who rules Bharath. Their administration is the reason

    • @shobhamv6135
      @shobhamv6135 10 місяців тому

      Give good education and send them for jobs for your poor Muslims girls then talk about Hindus

    • @rshegde9535
      @rshegde9535 10 місяців тому

      ಇವರ ಯಜಮಾನರು ಮೇಲ್ಜಾತಿಯವರಾಗಿದ್ದರಾ?

  • @Manjushetty1989
    @Manjushetty1989 10 місяців тому +19

    Hi ಸುಬ್ರಮಣ್ಯ ಸರ್ 🌹💐🙋‍♂️🙏
    ಸತ್ಯವಾದ ಮಾತು ಶಿಕ್ಷಣದಿಂದಾ ನಾವು ಕಳೆದುಕೊಂಡ ಮಾನ ಮರಿಯಾದೆ ವಾಪಸ್ ಪಡೆಯಬಹುದು 😊
    That's true....... 🙋‍♂️

  • @sinchanacs3157
    @sinchanacs3157 10 місяців тому

    ಧನ್ಯವಾದ ಮೇಡಮ್ 🙏🙏🙏🙏

  • @srinivassingh9254
    @srinivassingh9254 10 місяців тому +1

    We are proud of you madam. God bless you in all respects. Namasthae madam.🙏🏻🙏🏻

  • @nvbhatyellapur5109
    @nvbhatyellapur5109 10 місяців тому

    ಉತ್ತಮ ಮಾಹಿತಿ ಸರ್

  • @krishnappag1594
    @krishnappag1594 8 місяців тому

    Salute madam for your Achievements

  • @narasimhamurthy-rb1gr
    @narasimhamurthy-rb1gr 10 місяців тому +2

    Great achievement
    Great inspiration

  • @BasavarajK-zp5xu
    @BasavarajK-zp5xu 6 місяців тому

    Very nice. Very different difficults life. Vanderfull very life. God is Great. Thanks.

  • @harinimadesh4639
    @harinimadesh4639 10 місяців тому +2

    ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಇದೇ ರೀತಿ ಒಳ್ಳೆಯ ಕೆಲಸ ಮಾಡಿ ನಮಸ್ಕಾರ 🙏🙏🙏

  • @vidyashenoy4156
    @vidyashenoy4156 10 місяців тому +2

    Inspiring! Thanks.

  • @thararao1826
    @thararao1826 10 місяців тому +3

    Very inspiring story 🙏

  • @shivammab2592
    @shivammab2592 10 місяців тому +1

    Hats of you also for this story🎉

  • @hemanths9891
    @hemanths9891 10 місяців тому +1

    ಪ್ರಯತ್ನ ದೈವ ಆಸಕ್ತಿ ಇದು ನಮ್ಮನ್ನು
    ಗೆಲ್ಲಿಸುತ್ತದೆ

  • @gokulroy3133
    @gokulroy3133 10 місяців тому +1

    Nijaku adbutha good luck sister god bless you....🎉🎉💐💐😊

  • @VanajaGangadhar-on3kg
    @VanajaGangadhar-on3kg 10 місяців тому +7

    ಜೈ ಭೀಮ್👍

  • @ಕಾವ್ಯತೋಟಅಳದಂಗಡಿ
    @ಕಾವ್ಯತೋಟಅಳದಂಗಡಿ 10 місяців тому +2

    ಒಂದು ಸೆಲ್ಯೂಟ್ ಮೇಡಮ್ ನಿಮಗೆ ಒಳ್ಳೆಯದಾಗಲಿ ❤

  • @Srinivasgowdaru
    @Srinivasgowdaru 10 місяців тому

    Nimage tumba Danya vadagalu sir olle spurthydayaka story taruttira sir

  • @dategginamani7747
    @dategginamani7747 10 місяців тому +2

    Very good achievement sir

  • @nagarathnaks8850
    @nagarathnaks8850 10 місяців тому +1

    Soooooper message 🎉

  • @sharanagoudahiregoudra4369
    @sharanagoudahiregoudra4369 10 місяців тому +1

    Good information sir 🎉🎉🎉

  • @prakashkrai9862
    @prakashkrai9862 3 місяці тому

    Good msg thank u

  • @sudheershetty1844
    @sudheershetty1844 10 місяців тому

    No 1 UA-cam r. Subbu handige 🙏🏼🙏🏼🙏🏼🙏🏼🙏🏼

  • @Surekhamjamkhandi
    @Surekhamjamkhandi Місяць тому

    ಮೇಡಂ ನಿಮ್ಮ ಸಾಧನೆ ನಮಗೆ ಸ್ಫೂರ್ತಿ

  • @ShivaKumar-xy6ob
    @ShivaKumar-xy6ob 10 місяців тому

    The best, always God bless you sister

  • @Violet-bx9co
    @Violet-bx9co 10 місяців тому +1

    Thank you sir.

  • @sharathshetty7733
    @sharathshetty7733 10 місяців тому +2

    ಜೀವನ ಅಂದರೇ ಹೀಗೇ ಅವಮಾನ ಅಪಮಾನ ಎಲ್ಲವನ್ನು ಸಹಿಸಬೇಕು

  • @sundariswathi1486
    @sundariswathi1486 10 місяців тому

    Nija sir olle news kottu avakasha kaledukondiruva mahileyara balige idu ondu bharavaseya kathe Thank you sir

  • @vidyashree1817
    @vidyashree1817 10 місяців тому +2

    ಈ ತರಹದ ವಿಷಯದ ಆವಶ್ಯಕತೆ ಸಮಕ್ಕೆ ಬೇಕು ,

  • @bharathkumar2065
    @bharathkumar2065 10 місяців тому

    Evathu nivu kushiya samachara yellidri... Nimma video kushi kotidhe... ❤❤❤❤

  • @hemavathihemavathi1240
    @hemavathihemavathi1240 10 місяців тому

    One of the best motivation madam

  • @kavithadr3796
    @kavithadr3796 10 місяців тому

    Super sir e matter Thilisiddakke

  • @nagarajhegde8611
    @nagarajhegde8611 10 місяців тому +3

    I never story'like this before. This story will go around the world

  • @kamalarao5809
    @kamalarao5809 10 місяців тому

    Very inspiring.......best wishes to Aaha.

  • @gangadharmunavalli7700
    @gangadharmunavalli7700 10 місяців тому +2

    Great effort.

  • @KManjunathaGowda
    @KManjunathaGowda 10 місяців тому +1

    Excellent she is really great

  • @radhalt7083
    @radhalt7083 10 місяців тому

    Suuper sister great job your deceeission

  • @shanthakumari560
    @shanthakumari560 10 місяців тому +3

    ಗ್ರೇಟ್ ಲೇಡಿ🙏🙏💐💐❤

  • @k.s.chaithramandhara8906
    @k.s.chaithramandhara8906 8 місяців тому

    👌👌👌👌congrats mam💐suprtidayaka story👌👌

  • @ShivappaHaranal
    @ShivappaHaranal 10 місяців тому

    Uper sister great job.