ಜೀವನದಲ್ಲಿ ಸೋತು ಹೋದವರಿಗೆ ನನ್ನ ಕಥೆ ಹೇಳಿ ಸರ್!! Sir, tell my story to those who lost in life!!
Вставка
- Опубліковано 23 сер 2024
- ಬೆಂಗಳೂರು ನನ್ನ ಎರಡನೇ ತಾಯಿ ಸರ್. ಎಂದು ಮಾತಿಗಿಳಿದರು ಲಲಿತಮ್ಮ. ಮಾತು ಬತ್ತದವರತೆ.ಲಲಿತಮ್ಮ ಬಾಲ್ಯ,ಹರೆಯ, ಮದುವೆಯ,ಬದುಕು, ಗೆಲುವಿನ ಸುಖ ದುಃಖದ, ಕಷ್ಟ ಎಲ್ಲವನ್ನು ನಿರ್ಗಳವಾಗಿ ತೆರೆದಿಟ್ಟಿದ್ದಾರೆ. ಒಟ್ಟಾರೆ ಲಲಿತಮ್ಮನ ಬದುಕಿನ ವಿಶ್ವವಿದ್ಯಾಲಯದ ಬಯಲಲ್ಲಿ ನಿಂತಿದ್ದಾರೆ. ಕಲಿಯಲು ಬೇಕಾದಷ್ಟಿದೆ ನಮಗೆಲ್ಲ ಕಲಿಯುವ ಮನಸಿರಬೇಕಷ್ಟೇ?
Bangalore is my second mother sir. Lalitamma said. Lalitha's childhood, youth, marriage, life, happiness of victory, sadness and hardship have all been openly revealed. Overall, Lalithamma's life is standing in the plain of the university. There is enough to learn, we all need to have a desire to learn?
Adders -Sri Basaveshwara Khanvalli
No, 265/5,1st main Rd, Banshankari 3rd stage
bangalore - 560085
Lalithamma - ph -8660477654
map -Basaveshwara khanavali
maps.app.goo.g...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi UA-cam channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
ಲಲಿತಮ್ಮ ಗೆ ಮತ್ತು ಪರಿಚಯಿಸಿದ ತಮಗೆ ಹ್ರದಯದಿಂದ ಹುತ್ಪೂರಕ ಧನ್ಯವಾದಗಳು ಸರ್.ಇಬ್ಬರಿಗೂ ಒಳ್ಳೆಯದಾಗಲಿ.🙏
ಲಲಿತಮ್ಮನ್ ಕಥೆ ಕೇಳಿ ಎಲ್ಲಿಲ್ಲದ ಸಂತೋಷ ಆಯಿತು. ಉಳಿದೆಲ್ಲ ಹೆಣ್ಣುಮಕ್ಕಳಿಗೆ ಇದರಿಂದ ಒಂದು ದಾರಿ ದೀಪ ಆಗಲಿಕ್ಕೆ ಸೌಶಯ್ ಇಲ್ಲವೇ ಇಲ್ಲಾ.
ಶ್ರೀಮತಿ ಲಲಿತಮ್ಮಗೆ ತಪ್ಪದೇ ಕುಟುಂಬ ಸಹಿತ ಭೆಟ್ಟಿ ಆಗಿ ಶುಭ ಹಾರೈಸಿ ಬರುವೆವು.
ನಿಮ್ಮಿಂದ್ ಇಂತ ರಿಯಲ್ ಸ್ಟೋರಿ ಇನ್ನೂ ಹೆಚ್ಚು ಹೆಚ್ಚು ಬರಲಿ ಅಂತಾ ನಿಮ್ಮಲ್ಲೂ ಕೋರಿಕೆ.
🙏👏👏👏👏👏🎉
ಈ ಸಂದರ್ಶನ ದುಡಿಮೆ ಮಾಡುವ ಎಲ್ಲರಿಗೂ ಸ್ಪೂರ್ತಿ ಯಾಗಿದೆ.. ಚಿತ್ರಿಸಿದ ನಿಮಗೆ ಧನ್ಯವಾದಗಳು ಸಾರ್
ಅದ್ಭುತ ಸಂದರ್ಶನ.....ಜೀವನದ ಸಾರ ತಿಳಿದ ಈ ಅಮ್ಮ ನಿಗೆ ದೊಡ್ಡ ಶರಣು
Good luck babi
🙏🙏🙏. ನಮ್ಮ ಬದುಕು ನಮ್ಮ ಶ್ರಮ ಮಾತ್ರ ನಮಗೆ ತೃಪ್ತಿ ನಿಮಗೆ ನನ್ನ ಅಭಿನಂದನೆಗಳು
ಅದ್ಭುತ ಲಲಿತಮ್ಮ....ಪ್ರಾಮಾಣಿಕ ಮತ್ತು ಶ್ರಮಜೀವಿ...ಉತ್ತಮ ಜೀವನಪರ್ಯಂತ ಕಲಿಕೆ....
ಉತ್ತಮ ಪ್ರಸಂಗ ..... ಮಹಾರುದ್ರಪ್ಪನವರಿಗೆ ಧನ್ಯವಾದಗಳು
ಅಮ್ಮ ಅಂದರೆ ಅದ್ಭುತ.
ನಿಮ್ಮ ಮುಖದಲ್ಲಿ ಆತ್ಮ ವಿಶ್ವಾಸದ ನಗು ನೋಡೀ ತುಂಬಾ ಸಂತೊಷವಾಯಿತು ಎಷ್ಟೊಂದು ಸಾದನೆಮದಿರಿ ನಿಮ್ಮನ್ನು ನೋಡಿ ನನಗೂ ಆತ್ಮವಿಶ್ವಾಸ ಬಂತು
ನಿಜವಾಗಲ್ಲು ನೀವು ಎಷ್ಟು ಜನರಿಗೆ ಜೀವನ ಗೆಲುವವರಿಗೆ ಮಾದರಿ
Suuuuuuuper👌😊👌👌 amma ನಿಮ್ಮ ಬದುಕೇ ondhu ಸ್ಪೂರ್ತಿ 🙏🙏🙏😭😭
Uttara Karnataka ladies are physically and mentally very strong…ready for any job which gives them honest earning…I ❤️Uttara Karnataka.
Not only UK every place of "MY INDIA 🇮🇳 " women's are strong courage n work hard to survive home
ಅನ್ನಪೂರ್ಣೇಶ್ವರಿ ಅಮ್ಮನವರಿಗೆ ನನ್ನ ದೊಡ್ಡ ನಮಸ್ಕಾರ ಅಮ್ಮ
Super anna
@@divyadhanu7356 q1qqq
@@divyadhanu7356 m
ನೀವು ಪುಣ್ಯಾತ್ಮ ಒಳ್ಳೆಯ shakti ಗಳನ್ನು ಆರಿಸಿ ಬೇರೆಯವರಿಗೆ shakti ಯನ್ನು ಕೊಡಿಸುತ್ತಿದಿರ thanks thanks- ನಿಮಗೆ. Keep it up br
Madam Lalithamma hats up your patience and concern for built your future and your family members Thank you and also Model for below Poverty line peoples
Super sir, You are great councillor, Hats off , PROF Y M SIDDARAMAIAH CIVIL PROFESSOR
🎉🎉🎉🎉🎉,
ತಮ್ಮ ಮುಂದಿನ ಜೀವನ ಸುಂದರವಾಗಲಿ,
ಕಾಯಕವೇ ಕೈಲಾಸ,
ಲಲಿತಮ್ಮ ಇವರಿಗೆ
ಅನಂತ ಅನಂತ ಪ್ರಣಾಮಗಳು
👌👌👌🙏🏽🙏🏽🙏🏽 ಅದ್ಭುತ ಸಂದರ್ಶನ. ಗೆಲುವಿನ ಸೋಪಾನ.
ಸೂಪರ್ ಅಮ್ಮ ನೀವು ತುಂಬಾ ಖುಷಿ ಆಗುತ್ತದೆ ಒಗ್ಗಟ್ಟಿನಲ್ಲಿ ಬಲವಿದೆ ಸೂಪರ್ ವೇರಿ ನಯ್ಸ ಗುಡ್ ಜಾಬ್
ಮುಂದಿನ ನಿಮ್ಮ ಜೀವನ ಸಂತೋಷದಿಂದ ತುಂಬಿರಲಿ...ಎಲ್ಲಾ ಹೆಣ್ಣು ಮಕ್ಕಳಿಗೆ ನೀವು ಮಾದರಿ ಆಗಿದ್ದೀರಿ....ಲಲಿತಮ್ಮ.ಅವರೆ...ನಾನು ಆದಷ್ಟು ಬೇಗ ಭೇಟಿ ಆಗುತ್ತೇನೆ ನಿಮ್ಮನ್ನು🥰
ನಿಮ್ಮ ಸಾಧನೆ ಇತರರಿಗೆ ಸ್ಪೂರ್ತಿದಾಯಕ ಮೇಡಂ. ಧನ್ಯವಾದಗಳು ಸಗೆ ಶರಣು ಮೇಡಂ.
Great and very Great to hear her story. Feel like to follow her foot steps. Hope everybody has a mother like her. She is my role. model. What a self confidence. My salute to her.
ಅನ್ನಪೂರ್ಣೇಶ್ವರಿ ಅಮ್ಮ 🙏💐💐💐
ಅಮ್ಮ ತುಂಬಾ ಒಳ್ಳೆಯದು ನಿಜ
Dodd kalligi sann kall aasari 👌 inspirational words
ಧನ್ಯವಾದಗಳು ಬದುಕಿನ ಬತಿ ಗೆ ಹಲವು ವಿಷಯ ನಿಮ್ಮಿಂದ ಪ್ರಸಾರವಾಗುತ್ತೆ
ನಿಮ್ಮ ಕೆಲಸಕ್ಕೆ ತುಮ್ಭು ಹ್ರದವಗಲು sir...
Sir Maharudrappa avare Great concept lalithamma avara jeevana thilisiddakke ellarigu thumba help haguva vishaya e ritiya concept madida nimage hatsoff.
Good message sir
ಅಮ್ಮ ನಿಮಗೆ ಭಗವಂತ ಆರೋಗ್ಯದ ಜೋತೆಯಲಿ ಇನ್ನೂ ಹೆಚ್ಚು ಶಕ್ತಿ ನೀಡಲಿ..
Athma Vishwasa,Will power is only her investment...Hats off to her.
Really very very good nd great , ALL THE BEST ND GOD BLESS YOU both SIR ND /MADAM 🙏🙏👍👍🙏🙏
Inspirational story of Lalithamma
Lalitha name itself is very powerful name. Best wishes to her.
ಲಲಿತಮ್ಮನ ಸಾಧನೆ ಅದ್ಭುತ
Supper nice sir👌👍👌👍🎉🎉🎉🎉🎉🎉
Badukina Buttthi Vlog You Tube Channel Super Fine Always Best 👍
Super talk from heart..... Superb 👍
Great women 👌👌👌🙏🙏🙏🙏🙏🙏🌹🌹🌹🌹🌹
Namaskara taayi.. neevu nannannu serisi halavarige spoorti ❤❤❤❤ devru innu hecchu shakti needali nimage❤ love u❤
Lalitamma avarannu namage parichaya maadida nimage ಧನ್ಯವಾದಗಳು 🙏🙏🙏🙏
Laithamma is great and hard working May God bless you and your family
Super sir u have brought a great story
Nim kathe hage nandu ide medam nimhage daire maddtini medom thank you medom ❤❤❤❤❤
Super akka
Amma kege Koti Koti Pranam 💐💐💐💐💐🙏🙏🙏🙏🙏🙏 idhayathara ellamunturu custapur to Durga Namo Bharat 1 number
Nija sister nanu banglore lli dudidu mane kattirodu, kasta pattu dudidre phala sikke sigutte, super kate sir esto janakke madari, nanu time sikkagella nimma video nodtini super agi barta ede nimma channel
Very useful and inspiring program. Thank you.🙏🙏🙏🙏
God bless NK hotels let more North karnataka people come to bangalore and build your life
Great Lady 👍"Applying Positive Thoughts" Makes Success. She is just like Vijaya Sankeshwar.
@Kumar true said
Lalitammana nagu istapattavaru hodiri like
Real sir Amma is so positive energy i did not c any nagative with her her positive oly make r sucess really great
Sir very good job i wiil watch all your vedio it encarage to achive our goal in good way but i like lalithamma very much she will be my best inspirstion to achive my goal thank you for giving a veido of lalithmma❤❤❤❤❤🎉
Tumbha tumba adbutavagide nimma experience madam nimagu nimma kutumbaku tumbu hrudayada danyavadagalu
We learned lesson of come first in the field then you think what to do. 👍
ನಿಮ್ಮ ಧೈರ್ಯಕ್ಕೆ ಸಾಹಸಕ್ಕೆ 👏👌👌🤝❤
Great. God bless you
Very. Inspiring. Life. Tumba. Hemme annisitu.🙏🙏🙏🙏
Great lalitammanavare
Smt,Lalitha mma Iwish you all the best for your life story
Great Lady
Super amma
Best videos.
ಸೂಪರ್ ಸರ್
Neema shrama, dhariya na mechbeku ammaavre.. 🙏Devru neemge voledh maadli.🙏 Neev maado aduge bahala ruchi
ನಿಮ್ಮ ಮಾತು ಕೇಳಿ ನನಗೆ ಕಣ್ಣಿರು ಬಂತು. ಮಕ್ಕಳಿಗೆ ನೆನೆದು ತಿಂಡಿ ತಿನ್ನುತ್ತಿರಲಿಲ್ಲ ಅಂದ್ರಲ್ಲ ಅದಕ್ಕೆ .
Best videos
Aalaaga ballavanu arasaaga Balla, experience makes man perfect.
Lalitamma u r a great 👍 Lady ! Very good Moral to others¡
Naguvina Annapurnanesvari ivaranna nodi kalibeku
Mahataye iedu Special episode
I like very much
ನಮ್ಮ ನಮಸ್ಕಾರಗಳು... 🙏🏽🙏🏽🙏🏽🙏🏽
P
God bless you and your family amma
Great achievement your family story namaste Amma namaste
Super
ಹೆಣ್ಣಿನ ಗುರಿ 🎉🎉🎉🎉 success
Amma navu nim kade avrre,kushi agatte nimma badukina riti nodaddre,adarsha
super ri mummy🙏
Baduku ondu kayaka . Great salute
Super story sir
Voice quality in Earphones is outstanding.... Sir , nyc
Inspiration video ❤❤
Thanks,for,interive
Supar amma Roottiraani ilike you lot
God bless Lalitamma & her family.
You are right brother very nice vlog 👌🙏❤️ TQ u brother good 👍 jobs god bless you and your team 👌👌👌🙏 tq
Thank you sir
Super🙏
ಸೂಪರ್ 👌👌👌👌👌👍👍👍
God bless you and your family 🙏🙏🙏💐
She is so innocent like a child
Yes mam supar
Ammanige dodda🙏🏻🙏🏻🙏🏻
Great job Role model to Lazy persons
thanks nimge
ತುಂಬಾ ಧನ್ಯವಾದಗಳು🙏
Sar neevu taruv kakhegalu tumba chamnagive hedge mundu.vareyali.
Great
ಸುಪರ್ ಅಮ್ಮ ನಿವು
I'm very happy sir
Thank you so much
Great Amma great maga
Super sis
Very inspiring life