Nimma yella recipy galu yela super amma nanu yela recipy nu almost try madidini nimdu tumba chenag bandide nam manel yelaru tumba like madudru nimge yestu danyavada heludru saldu
ಅಮ್ಮ ಪ್ರತಿಯೊಂದು ಅಡಿಗೇನು ತುಂಬಾ ಚೆನ್ನಾಗಿ ವಿವರಿಸಿ ಹೇಳುತ್ತೀರಿ ನಿಮ್ಮ ಸ್ವಚ್ಛ ಮನಸ್ಸಿನಿಂದ ಮಾತನಾಡುತ್ತೀರಾ ನನಗೆ ನಿಮ್ಮ ಮಾತು ಮತ್ತು ಅಡಿಗೆ ಎರಡು ಇಷ್ಟವಾಯಿತು ನಿಮಗೆ ತುಂಬಾ ತುಂಬಾ ಧನ್ಯವಾದಗಳು
Aunty sooper!! Now i know what i was making wrong making ragi rotti.Everything looks so clean.Miss india so much & I’m definitely trying the green chiily chutney- love from Australia
Absolutely true…. Aunty. Namm kade uta na healthy uta. Jolad rotti shenga Chatni masaru amele anna tili saaru. That’s why I’m still healthy. I want to see akki rotti recipe❤.
Your simplicity truthful and hardworking nature attracts everyone.I really want to come and taste all the delicacies from your kitchen.Lalithakka you are a true celebrity
ನಮಸ್ಕಾರಗಳು ನೀವು ತುಂಬಾ ಚೆನ್ನಾಗಿ ಅಡಿಗೆ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೀರಾ ಬಹಳಷ್ಟು ಅಡುಗೆಗಳನ್ನ ತೋರಿಸಿಕೊಟ್ಟಿದ್ದೀರಾ ದಯಮಾಡಿ ನಿಮ್ಮಲ್ಲಿ ಮಾಡುವ ಎರಡು ಮೂರು ತರದ ಸಾಂಬಾರಗಳನ್ನ ಮಾಡಿ ತೋರಿಸಿ ಧನ್ಯವಾದಗಳು
ನಾನು ಇವತ್ತು ಮಾಡಿದೆ ತುಂಬಾ ಚೆನ್ನಾಗಿದೆ ಅಮ್ಮ ಧನ್ಯವಾದಗಳು ತಿಳಿಸಿ ಕೊಟ್ಟಿದ್ದಕ್ಕೆ ಮೊನ್ನೆ ರಾಗಿ ರೊಟ್ಟಿ ಮಾಡಿದೆ ಆದರೆ ಹೀಗೆ ಇರಲಿಲ್ಲ ನಿಮ್ಮ ವಿಡಿಯೋ ನೋಡಿ ಮಾಡಿದೆ ಮತ್ತೆ ಹಿರೇಕಾಯಿ ಚಟ್ನಿಯೂ ಮಾಡಿದೆ ಅದು ಚೆನ್ನಾಗಿದೆ .👌👌👍
ತುಂಬಾ ಚನ್ನಾಗಿ ಹೇಳ್ತಾ ಮಾಡಿ ನೋಡ್ಸಿದ್ದೀರಿ ಹೃದಯಪೂರ್ವಕ ಧನ್ಯವಾದಗಳು . ಕಷ್ಟೇ ಫಲೀ. ಇದುಸತ್ಯ. ಸೆಲಬ್ರಟೀ ಆಗಿ ಅಗತ್ಯವಿಲ್ಲ. ನಿಮ್ಮಲ್ಲಿ ರುಚಿಕರವಾದ ಊಟ ತಿಂಡಿ ಹಸ್ತು ಬಂದವರಿಗೆ ಕೊಡುತ್ತೀರಿ. ಆ ಒಂದು ಕಾರಣ, ನಿಮ್ಮ ಪ್ರೀತಿಯಕ್ಕೆ ಸಾಕಷ್ಟು ಜನ ಇಷ್ಟ ಪಡ್ತಾರೆ. ಇದೇ ರೀತಿ ಮುಂದೊರಿಸಿ
Hi from Pune. Settled here for almost 15years. Miss Bangalore 's Khanavali. Aunty u r superb please show some sabzi recipes like pumpkin , and u mentioned tondekayi chutney 😍😍
My mother too went from village to village collected food grains educated us in bangalore. Three daughters aged 12,11,8. She used to tell neighbours to supervise us in her absence. We strictly followed her instructions go to school return by bus, no talking to strangers in bus or road. We sisters took tuitions in that small age contribute to our mother to pay electricity bill. My mother would tell keep your head head high, be bold do not feat, do not commit suicide, she would say "I've given good health, use your limbs work hard earn money not sell yourself". Throughout she sacrificed her life for us. She is no more yet I respect my parents for their sacrifice. Today, I have a big family two sons, husband, two adopted physically handicapped daughters, all of them I teach the same.
ಅಮ್ಮ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು. ಎಲ್ಲರೂ ಅಮ್ಮನಿಗೆ ಸಪೋರ್ಟ್ ಮಾಡಿ ಅಮ್ಮನಿಗೆ ಯಾವುದಾದರೂ ಒಂದು ಗೌರವ ಪುರಸ್ಕಾರ ಸಿಗಲೇಬೇಕು ಅವರು ಎಲ್ಲರಿಗೂ ಇನ್ಸ್ಪಿರೇಷನ್ ಆಗಿದ್ದಾರೆ 🙏
Amma today I tried this recipe it comes out really delicious 😋 all my family members liked and I recieved so many compliments... Thank you Amma please do more videos it will helpful for beginners...
ಅಮ್ಮ ನಾನು ನಿಮ್ಮ ಅಕ್ಕಿ ರೊಟ್ಟಿ ರಾಗಿ ರೊಟ್ಟಿ ಚಪಾತಿ ಚಿತ್ರಾನ್ನ ಹೆಣ್ಣು ಬದನೆಕಾಯಿ ಎಲ್ಲವನ್ನೂ ಮಾಡಿದ್ದೇನೆ ತುಂಬಾ ಚೆನ್ನಾಗಿ ಬಂದಿದೆ ನಮ್ಮನೇಲಿ ಎಲ್ಲರಿಗೂ ಇಷ್ಟ ಆಗಿದೆ ನಿಮಗೆ ತುಂಬಾ ಧನ್ಯವಾದಗಳು ನನ್ ಹೆಸರು ಶಾಂತ ರೆಡ್ಡಿ ಗಂಗಾವತಿಯಿಂದ ಮೆಸೇಜ್ ಮಾಡ್ತಾ ಇದ್ದೀನಿ ಕಲರ್ಸ್ ಟಾಕೀಸ್ ನಲ್ಲಿ ಎಲ್ಲಾ ರೆಸಿಪಿ ಟ್ರೈ ಮಾಡ್ತಾ ಇದೀನಿ ತುಂಬಾ ಚೆನ್ನಾಗಿ ಬರ್ತಾ ಇದೆ ರೆಸಿಪಿ
ಚೆಂದವಾಗಿ ಸೀರೆ ಉಟ್ಟು, ವಿಭೂತಿ ಹಣೆಗೆ ಇಟ್ಟು, ಅಂದವಾಗಿ ರಾಗಿ ರೊಟ್ಟಿ, ಚಟ್ನಿ ತಿಳಿಸಿಕೊಟ್ಟ ನಿಮಗೆ ಪ್ರೀತಿಯ ಧನ್ಯವಾದಗಳು...ಸಾಫ್ಟ್ ರೋಟಿ ❤️
ಅಮ್ಮ ನಿಮ್ಮ ಜೀವನದಲ್ಲಿ ಆದ ಅನುಭವಗಳನ್ನು ಅಡಿಗೆ ಮಾಡುವ ಮೂಲಕ ರಾಜ್ಯದ ಜನತೆಗೆ ತಲುಪಿಸುವ ಕೆಲಸವನ್ನು ನಾನು ಅಭಿನಂದಿಸುತ್ತೇನೆ ಧನ್ಯವಾದಗಳು ಅಮ್ಮ. ನಿಮಗೂ ಶರಣು ಶರಣಾರ್ಥಿ.
ನಿಮ್ಮ ಮುಗ್ದ ಮಾತು ಸರಳ ರೀತಿಯಲ್ಲಿ ಎಲ್ಲ ತಿಳಿಸುವ ಬಗೆ ತುಂಬಾ ಇಷ್ಟ. ನಿಮ್ಮ ತಾಯಿಯ ಸ್ವಾಭಿಮಾನದ ಬದುಕು ಎಲ್ಲರಿಗೂ ಮಾದರಿ . ❤️
ರಾಗಿ ರೊಟ್ಟಿ ಮತ್ತು ಮೆಣಸಿನ ಕಾಯಿ ಚಟ್ನಿ ತುಂಬಾ ಇಷ್ಟವಾಯಿತು.mouthwatering dish.thank you lalittamma👌
ಅಮ್ಮ ನಿಮ್ಮ ರೊಟ್ಟಿ ಎಷ್ಟು ಮೃದು ಇದ್ಯೋ ಅಷ್ಟೇ ಮೃದು ನಿಮ್ಮ ಮನಸ್ಸು ಮತ್ತು ಮಾತು ❤️ ನಿಮ್ಮ ಎಲ್ಲಾ ರೆಸಿಪಿ ನನಗೆ ತುಂಬಾ ಇಷ್ಟ ☺️ ನಿಮ್ಮ ತಾಯಿಗೆ ಮತ್ತು ನಿಮಗೆ ನಮನಗಳು 🙏
Such a kind humble woman. Literally mother India with her innocence kindness and wise words.
Well said 👍🙏👍🙏👍🙏👍🙏
@@nagrajh5104 6
Yes, exactly
Agree
ಅಮ್ಮ ತುಂಬಾ ಚೆನ್ನಾಗಿ ರಾಗಿ ರೊಟ್ಟಿ ಮಾಡಿದೆ....ನನ್ನ ತಾಯಿಯೇ ಬಂದು ಹೇಳಿ ಕೊಟ್ಟ ಹಾಗೆ ಆಯಿತು.ಧನ್ಯವಾದಗಳು ಅಮ್ಮ.
Nimma yella recipy galu yela super amma nanu yela recipy nu almost try madidini nimdu tumba chenag bandide nam manel yelaru tumba like madudru nimge yestu danyavada heludru saldu
ನಿಜಾ ಆಂಟಿ ನಾನು ಉತ್ತರಕರ್ನಾಟಕದವಳು ಎಲ್ಲಾ ಅಡುಗೆಗಳು ತುಂಬಾ ಚನ್ನಾಗಿ ಇರುತ್ತೆ 👌👌👌👌😋😋😋😋😋
ನಾನು ನೀವು ತೋರಿಸುವಂತಹ recipe ಗಳನ್ನು ಮಾಡಿದ್ದೇನೆ. ನಿಮಗೆ ಧನ್ಯವಾದ
Tumba chennagide,arogyakku volliadu ragi rotte. Tumba dhanyavadagalu. Nikagu shubhavagili a Devarnininde.
ತುಂಬಾ ಚೆನ್ನಾಗಿ ತೋರಿಸಿ ಕೊಡ್ತೀರಾ ಥ್ಯಾಂಕ್ಯು
ತುಂಬಾ ಚೆನ್ನಾಗಿತ್ತು ಈ ರೀತಿಯಾ ರೊಟ್ಟಿ ಹಾಗೂ ಚಟ್ನಿ ದನ್ಯವಾದಗಳು🙏
Smt Lalithamma is so humble and genuine. She is a gem. God bless her.
ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ..ತುಂಬಾ thx aunty 🤗
Super ಆಗಿದೆ ಮೇಡಂ ಧನ್ಯ ವಾದಗಳು
ಅಕ್ಕರ ನಿಮಗ ಒಳ್ಳೆದಾಗಲಿ ✌️ superwoman 👍
ಅಮ್ಮ ಪ್ರತಿಯೊಂದು ಅಡಿಗೇನು ತುಂಬಾ ಚೆನ್ನಾಗಿ ವಿವರಿಸಿ ಹೇಳುತ್ತೀರಿ ನಿಮ್ಮ ಸ್ವಚ್ಛ ಮನಸ್ಸಿನಿಂದ ಮಾತನಾಡುತ್ತೀರಾ ನನಗೆ ನಿಮ್ಮ ಮಾತು ಮತ್ತು ಅಡಿಗೆ ಎರಡು ಇಷ್ಟವಾಯಿತು ನಿಮಗೆ ತುಂಬಾ ತುಂಬಾ ಧನ್ಯವಾದಗಳು
ರಾಗಿ ರೊಟ್ಟಿ ಮಾಡೋದು ತೋರಿಸಿ ಕೋಟಿದಕೆ ಧನ್ಯವಾದಗಳು ತುಂಬಾ ಚೇನಾಗಿದೆ,👌🙏
ಅಮ್ಮ ಸೂಪರ್ ಅಮ್ಮ ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದೀರಾ ತುಂಬಾ ಇಷ್ಟ ಆಯ್ತು ತುಂಬಾ ಧನ್ಯವಾದಗಳು ಅಮ್ಮ 🙏👏🌹💐
ತುಂಬಾ ಒಳ್ಳೆವರಿದ್ದೀರಿ ತಾಯಿ ನೀವು... ಎಲ್ಲಾ olleyadaagli
I see your cooking not to see what you cook, I like to watch how you talk.I have commented before, you are a lovely caring lady.
She is simple and speaks heartfully, it is pleasant to hear her sentence
Aunty sooper!! Now i know what i was making wrong making ragi rotti.Everything looks so clean.Miss india so much & I’m definitely trying the green chiily chutney- love from Australia
ನಿಮ್ಮ ಮನದಾಳದ ಮಾತುಗಳು ಅನುಭವ ಯುವ ಜನತೆಗೆ ಆದರ್ಶಪ್ರಾಯ
ಅಮ್ಮ ರಾಗಿ ರೊಟ್ಟಿ ಮಾಡಿ ತೊರಿಸಿ ದಕ್ಕೆ ತುಂಬಾ ಧನ್ಯವಾದಗಳು ರೊಟ್ಟಿ ಸೂಪರ್ ಇತು ತುಂಬಾ ಕುಶಿ ಆಯಿತು ಅಮ್ಮ
Absolutely true…. Aunty. Namm kade uta na healthy uta. Jolad rotti shenga Chatni masaru amele anna tili saaru.
That’s why I’m still healthy.
I want to see akki rotti recipe❤.
Your simplicity truthful and hardworking nature attracts everyone.I really want to come and taste all the delicacies from your kitchen.Lalithakka you are a true celebrity
ತುಂಬಾ ಚೆನ್ನಾಗಿ ಮೂಡಿದೆ ನಿಮ್ಮ ವೀಡಿಯೋ
Amma ,your way of cooking shows your experience. Thank you for showing your talent
Very good lady she said humanity first and she is one good human being 👌👍
ನಾನು ಇವತ್ತು ಮಾಡಿನ್ರಿ ಚೊಲೋ ಆಗಿತ್ತರಿ 👌🏻ಧನ್ಯವಾದಗಳು ನಿಮಗೆ 🙏🏻❤️
ರಾಗಿ ರೊಟ್ಟಿ ತುಂಬಾ ಚೆನ್ನಾಗಿದೆ
I get positive energy to see you akka😍🙏
Mdm.. Ji.. Nimma badathanada.. Kaasta sukada dinagalu.. N nimma thayi.. Aadevathe nimaghe olleya neethi haghu hithavachanada paatavannu kalisidhhale.. Aa devaru nimaghe sakala sampathu.. Sowbhagya kottu kapadali.. Antha namma prarthane.. N Aashirvadagalu.. Dhanyavadagalu.. Badainath. Mysore.
Touched by the story and simplicity. I will definitely be making this ragi roti & chutney
ನಮಸ್ಕಾರಗಳು ನೀವು ತುಂಬಾ ಚೆನ್ನಾಗಿ ಅಡಿಗೆ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೀರಾ ಬಹಳಷ್ಟು ಅಡುಗೆಗಳನ್ನ ತೋರಿಸಿಕೊಟ್ಟಿದ್ದೀರಾ ದಯಮಾಡಿ ನಿಮ್ಮಲ್ಲಿ ಮಾಡುವ ಎರಡು ಮೂರು ತರದ ಸಾಂಬಾರಗಳನ್ನ ಮಾಡಿ ತೋರಿಸಿ ಧನ್ಯವಾದಗಳು
Amma niv heladage madide tumba chennai bandittu ragi roti namma maneyavaru tumba esta patru Thank you amma
Tq amma nam thara mane bittu horage badkorge nive annapurneshwari ❤❤
ನಮ್ಮ ಅಕ್ಕನ ಪ್ರತಿರೂಪ
ನನ್ನ ಅಕ್ಕನ ನೋಡದಂಗಾತು
ತುಂಬಾ ಸಂತೋಷವಾಯ್ತು.
ನಿಮಗೆ ಆಯುರ ಆರೋಗ್ಯ ಸದಾ ನಿಮ್ಮ ಜೋತೆ ಇರಲಿ ದೇವರಲ್ಲಿ ಬೆಡುವೆ.
ನಮಸ್ಕಾರಗಳು🙏🙏
Beautiful modest heartfelt talk, such a beautiful soul
Very down to earth ❤anti nuvu inu tumba success nodtira
Very👍 God bless you🙏
ನಾನು ಇವತ್ತು ಮಾಡಿದೆ ತುಂಬಾ ಚೆನ್ನಾಗಿದೆ ಅಮ್ಮ ಧನ್ಯವಾದಗಳು ತಿಳಿಸಿ ಕೊಟ್ಟಿದ್ದಕ್ಕೆ ಮೊನ್ನೆ ರಾಗಿ ರೊಟ್ಟಿ ಮಾಡಿದೆ ಆದರೆ ಹೀಗೆ ಇರಲಿಲ್ಲ ನಿಮ್ಮ ವಿಡಿಯೋ ನೋಡಿ ಮಾಡಿದೆ ಮತ್ತೆ ಹಿರೇಕಾಯಿ ಚಟ್ನಿಯೂ ಮಾಡಿದೆ ಅದು ಚೆನ್ನಾಗಿದೆ .👌👌👍
ತುಂಬಾ ಚನ್ನಾಗಿ ಹೇಳ್ತಾ ಮಾಡಿ ನೋಡ್ಸಿದ್ದೀರಿ ಹೃದಯಪೂರ್ವಕ ಧನ್ಯವಾದಗಳು . ಕಷ್ಟೇ ಫಲೀ. ಇದುಸತ್ಯ. ಸೆಲಬ್ರಟೀ ಆಗಿ ಅಗತ್ಯವಿಲ್ಲ. ನಿಮ್ಮಲ್ಲಿ ರುಚಿಕರವಾದ ಊಟ ತಿಂಡಿ ಹಸ್ತು ಬಂದವರಿಗೆ ಕೊಡುತ್ತೀರಿ. ಆ ಒಂದು ಕಾರಣ, ನಿಮ್ಮ ಪ್ರೀತಿಯಕ್ಕೆ ಸಾಕಷ್ಟು ಜನ ಇಷ್ಟ ಪಡ್ತಾರೆ. ಇದೇ ರೀತಿ ಮುಂದೊರಿಸಿ
Hi from Pune. Settled here for almost 15years. Miss Bangalore 's Khanavali. Aunty u r superb please show some sabzi recipes like pumpkin , and u mentioned tondekayi chutney 😍😍
Nimma maatu keluttidhdhare ondhusala nimmannu nodbeku annisuttidhe madam❤
ತುಂಬಾ ಚೆನ್ನಾಗಿದೆ ಧನ್ಯವಾದಗಳು ತಾಯಿ
I like ur innocence aunt ,so kind hearted woman.
Nimma recipe eshtu chanda, nimma maatu innoo chanda❤
Wow!yummy ragi rotti..so neatly and easy she is doing..superrr
Superb... Without vegetables we can make thin rotti but with vegetables she is making so thin rotti.. Wow.
Thumba Kushi agutte amma nimma mathu kelalu javalikayi palya innu naana thara palya thorisi neevu madida Ella recipe madidini thumba channagide, 👌
ಮಾತು ತುಂಬಾ ಚೆನ್ನಾಗಿ ಆಡತರ,ಅಡುಗೆ ನೂ ಚೆನ್ನಾಗಿ ಮಾಡತಾರ
ಅಮ್ಮರಾ 🙏🙏🙏🙏,ನಿಮ್ಮ ಸಾಧನೆ ಅದ್ಭುತ 🙏,ಕೆಲಸದ ಮೇಲೆ ಬೇರೆ ಒರ್ರಿನಲಿ ಒಬ್ಬರೇ ಇರುವರಿಗೆ ಸಿಂಪಲ್ ರೆಸಿಪಿ ಮಾಡಿ 🙏
I admire u mam hats off to your confident.
My mother too went from village to village collected food grains educated us in bangalore. Three daughters aged 12,11,8. She used to tell neighbours to supervise us in her absence. We strictly followed her instructions go to school return by bus, no talking to strangers in bus or road. We sisters took tuitions in that small age contribute to our mother to pay electricity bill. My mother would tell keep your head head high, be bold do not feat, do not commit suicide, she would say "I've given good health, use your limbs work hard earn money not sell yourself". Throughout she sacrificed her life for us. She is no more yet I respect my parents for their sacrifice. Today, I have a big family two sons, husband, two adopted physically handicapped daughters, all of them I teach the same.
ನಾನು ಮಾಡದೆ ಅಮ್ಮ ಚೆನ್ನಾಗಿ ಬಂತು ತುಂಬಾ ದನಯವಾದಗಳು ನಿಮಗೆ ❤❤❤
Auntie ❤thank u ,,, neevu namma ammana tara kaantira ❤
Thumba channagi agide ragi rotti Lalithamma...
I don't know kannada,malayali veg.i was worked in Bangalore 3yrs. But kannada food 😋😋 . Specifically batura
Amma super amma nanu yella recipe try madhe it was super
Amma nimma mathu manasu thumba ista aythu 🙏🏼🙏🏼🙏🏼🙏🏼🙏🏼
Thk u ma you are really sober& kind hearted woman God bless u ma
Mom you are Superwoman I always hats off you I like to learn more love you mom 🙏🙏
Nim recipe full ista aagidhe so nice amma
Nimma matu tumba sundara ..nimma adige tumba tasty edella navu kuda madutteve tq
ಅಮ್ಮ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು. ಎಲ್ಲರೂ ಅಮ್ಮನಿಗೆ ಸಪೋರ್ಟ್ ಮಾಡಿ ಅಮ್ಮನಿಗೆ ಯಾವುದಾದರೂ ಒಂದು ಗೌರವ ಪುರಸ್ಕಾರ ಸಿಗಲೇಬೇಕು ಅವರು ಎಲ್ಲರಿಗೂ ಇನ್ಸ್ಪಿರೇಷನ್ ಆಗಿದ್ದಾರೆ 🙏
Lalithamma nimma aduge thumba ruchiyaagide neevu thumba olleyavaru
ಅಮ್ಮ ತುಂಬಾ ಚನ್ನಾಗಿ ಇದೆ 👌👌👌
0
Very nice,
@@geetabali16 ķ
Amma today I tried this recipe it comes out really delicious 😋 all my family members liked and I recieved so many compliments... Thank you Amma please do more videos it will helpful for beginners...
Can you please tell, What is the white thing on which she is placing the ragi ball and flattening it. I don't understand the language.
@@deepthi262 it is white sesame
@@AbdulShaikh-uo7uwim talking about the white paper. She said not to use plastic, so which paper is ahe using
Where should I get that roti paper
@@deepthi262butter paper I guess. You can google it.
Hallow anti tumbane super testy recipi
Very nice ragi rotti mashaallah 💞💞💞
you are a wonderful lady, madam cooking excellent, do more North Karnataka style recipes.
Amma nijavaglu nivu adige jyote jivanakke bekago patanu heluttiddare
Namagella nivu nijavada sporti
Thank you amma
Phone no pls
I tried your akki roti mam tomato chutney. It came out very tasty. Thankyou mam.
ಅಮ್ಮಾ ತುಂಬಾ ಚೆನ್ನಾಗಿ ಇದೆ ಸೂಪರ್
The way she's explaining es very nice... vill try this recipe.. thank u for sharing. God bless hr.
Niv helikotta erekayi chatni chapathi madide super madam
Aunty thank you so much. I tried this recipe and rotis came out very well, roti was soft and very tasty
Tumba muddagi heli kotri Amma, thank you amma
Very nice and well explained madam 👏
Nice amma, sumathi from tamil nadu
Amma tumba thanks nimma sahrudayi vatsalyakke❤
🙏🙏 Namasthe Superb
u r super humanitarian lady.
Mouth watering recipe bahala channagide my favourite ragi rotti 🤤🤤
ಅಮ್ಮ ನಾನು ನಿಮ್ಮ ಅಕ್ಕಿ ರೊಟ್ಟಿ ರಾಗಿ ರೊಟ್ಟಿ ಚಪಾತಿ ಚಿತ್ರಾನ್ನ ಹೆಣ್ಣು ಬದನೆಕಾಯಿ ಎಲ್ಲವನ್ನೂ ಮಾಡಿದ್ದೇನೆ ತುಂಬಾ ಚೆನ್ನಾಗಿ ಬಂದಿದೆ ನಮ್ಮನೇಲಿ ಎಲ್ಲರಿಗೂ ಇಷ್ಟ ಆಗಿದೆ ನಿಮಗೆ ತುಂಬಾ ಧನ್ಯವಾದಗಳು ನನ್ ಹೆಸರು ಶಾಂತ ರೆಡ್ಡಿ ಗಂಗಾವತಿಯಿಂದ ಮೆಸೇಜ್ ಮಾಡ್ತಾ ಇದ್ದೀನಿ ಕಲರ್ಸ್ ಟಾಕೀಸ್ ನಲ್ಲಿ ಎಲ್ಲಾ ರೆಸಿಪಿ ಟ್ರೈ ಮಾಡ್ತಾ ಇದೀನಿ ತುಂಬಾ ಚೆನ್ನಾಗಿ ಬರ್ತಾ ಇದೆ ರೆಸಿಪಿ
🙏🙏🙏
Show all types of healthy roti & thalipattu.Best wishes!
Nice sharing sis. Rotti 👌🏻👌🏻👌🏻
#sampreethirecipice
Namasthe madam you adding cood water or hot water to mix
Your story is very interesting proud of you salute to you god bless you for your success
Madam please send other pala recipes, ur video is helpful all women's, nice video send more recipes madam
ಎಷ್ಟು ಚಂದ ಹೇಳಿದ್ದೀರ ಧನ್ಯವಾದಗಳು ಅಮ್ಮ
super agide
ಧನ್ಯವಾದಗಳು ನಿಮಗೆ ಅಮ್ಮ ದೇವರು ನಿಮಗೆ ಆಯಸ್ಸು ಆರೋಗ್ಯ ಕರುಣಿಸಲಿ
You are so simple and kind.. Will definitely try this green chutney n ragi roti.. Please share your sabzi receipes too
Nanu ragi rotti madide thumba chanagi banthu rotti thatodu thumba easy antha nivu thorisida male anisidu danyavadagalu
Super amma your advice nice recipe ❤️❤️❤️❤️👌👌👌👍👍💐💐🙏🙏
ನೀವು ಹೇಳಿದ್ದು ಮಾತು ತುಂಬಾ ಒಳ್ಳೆಯದಮ್ಮ ಯಾರು ಯಾರಿಗೆ ಯಾರು ಆಗುವುದಿಲ್ಲ ಸಂಬಂಧಿಕರು ನಮ್ಮ ನಾವೇ ಹಾಕಬೇಕು
You are Annapurna Devi❤
Tried akki rotti and tomato chutney the taste was very good tq very much.
I tried this it comes out well
I expect some more receipes from her
She is very innocent
Thanks for color talkies
🙏