ದುಡಿದು ತಿನ್ರಿ ಯಾರ್ ಹಂಗನ್ಯಾಗು ಇರಬ್ಯಾಡ್ರಿ!! Rathnamma Ajji Life story!! Part -1
Вставка
- Опубліковано 12 лют 2023
- ರತ್ನಮ್ಮ ಅಜ್ಜಿ ಮೈತುಂಬ ಸಂಬಂಧಗಳಿವೆ.ಮುಖ್ಯವಾಗಿ ಕರುಳು ಬಳ್ಳಿ ಕತ್ತರಿಸಿಕೊಂಡು ಹುಟ್ಟಿದ ಮಕ್ಕಳಿವೆ.ಆದರೆ ಆಟ ಮುಗಿದ ಮೇಲೆ ಸಂಬಂಧವೇ ಇಲ್ಲದಂತೆ ಎಲ್ಲರೂ ಎದ್ದು ಹೋಗಿದ್ದಾರೆ. ರತ್ನಮ್ಮ ಬದುಕು ಅಕ್ಷರಶಃ ಅದು ಬಟಾ ಬಯಲಿನಲ್ಲಿದೆ.ನನಗೆ ಈಗೂ ಆಸ್ತಿ ಅಂದರೆ ಮುರುಕು ಚಾಪಿ ಹರಿದ ದುಪ್ಪಟ್ಟಿ ತಮ್ಮ. ಆದ್ರೂ ಸುಖವಾಗಿದ್ದೇನೆ ತಮ್ಮ ಅಂತಾರೆ.ಹಾಗಾದರೆ ಸುಖ ಎಂದರೇನು ಎನ್ನುವುದೇ ನನ್ನ ಪ್ರಶ್ನೆ.ರತ್ನಮ್ಮ ಅಜ್ಜಿಯ ಬಟಾ ಬಯಲಿನ ಬದುಕಿನ ಮುಂದೆ ರಾಜಕಾರಣಿ ವಾಹನ ಒಂದು ತನ್ನ ಸಾಧನೆಗಳ ಬಗ್ಗೆ ಪು0ಕಾನು ಪುಂಕವಾಗಿ ಕೂಗುತ್ತಲೇ ಇತ್ತು. ರತ್ನಮ್ಮನ ರೊಟ್ಟಿ ಸಪ್ಪಳ ಮುಂದುವರೆದೆ ಇತ್ತು.
Rathnamma ajji Has relationship allover. Rathnamma Life hasn't been any Easy to survive... Litreally she is living her life on roadside.... But then also she tells that is very happy in her life.By listening this answer, We have think that what about the peace that we are Looking in life. Lets listen to her life story.
Address -5th phase, nww town, BMTC last bus stop,yelahanka, Bangalore
maps:BMTC Depot 30
maps.app.goo.gl/UuoXi1GJ1s9Q5...
Rathnamma:8618248865
badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
Badukina butthi
Contact no:9448315315(emergency only
Sir nimma enthaha Olleya ಕಾರ್ಯದಿಂದ ಎಷ್ಟೊಂದು ಜನಗಳಿಗೆ ಪ್ರಯೋಜನವಾಗ್ತಿದೆ.sir ನಿಮಗೆ ಮತ್ತು ನಿಮ್ಮ ಇಡೀ ಕುಟುಂಬಕ್ಕೇಶುಭವಾಗಲಿ.❤❤❤
A ajji tumba nambike nim bagge ittidare avar makkaliginta nim hatra bartini anno matu ideyalla nim olletana great.....NIV e video inda estu earn madtiro gottilla but avarige NIV idira nodkoloke anno nambike galisodu tumba kasta. NIV adan earn madidira.....nan kade inda special thanks. ....
ಸರ್ ನಿಮ್ಮ ಮನಸು ಎಂತ..... ಸರಳ.... ಸಜ್ಜನಿಕೆಯ ವ್ಯಕ್ತಿತ್ವ......... ಆ ತಾಯಿ ತನ್ನ ಸ್ವಂತ ಮಕ್ಕಳನ್ನ. ನಂಬಿಲ್ಲ.ನಿಮ್ಮ ಬಗ್ಗೆ ಎಂತ ಒಳ್ಳೆಯ.. ಭರವಸೆ ಇಟ್ಟಿದಾರೆ ನೋಡಿ.. 🙏🏼. ನಿಮ್ಮ ಒಳ್ಳೆ ತನವೇ ನಿಮ್ಮ... ರಕ್ಷಣೆ ಸರ್ ಧನ್ಯವಾದಗಳು 💐
ಧನ್ಯವಾದಗಳು ಸರ್ ನಿಮಗೆ 🙏
Estu mugdru ivru .? Devru innu chennagi ittiruttare thayi ❤❤❤❤🙏🏻🙏🏻🙏🏻
ಶಭಾಷ್ ನಮ್ಮಅವ್ವಾ ದೇವರು ನೀನು 🙏
LG
U r helping so many poor old people. Hat of to ur service.
ನಮಗೂ ಯಾರಾದ್ರೂ ಕಷ್ಟದಲ್ಲಿ ಇರುವ ಕುಟುಂಬಗಳಿದ್ದರೆ ತಿಳಿಸಿ
God Bless this ajji😘
Neve shivana roopa dalli hogidira sir ee vidio nodi happy aytu Amma namatu super ❤
Super Amma🙏🙏🙏🙏🙏🙏
ಧನ್ಯವಾದಗಳು ಸರ್ ನಿಮಗೆ
ಸೂಪರ್ ಅಮ್ಮ 🙏🙏
ನಿಷ್ಕಲ್ಮಷ ಮನಸ್ಸು ಅವ್ವುಂದು.....ಥ್ಯಾಂಕ್ಯು ಸರ್
ಸುಂದರ ವಾಗಿದೆ ಸರ್
ಸೂಪರ್ ಜಾಬ್ ಸರ್ ನಿಮ್ದು
Super ajji ellarigu sporti nivu
Super ajji nimm nodi kaliyon
Super 🙏
Speech less ❤❤❤❤❤❤❤❤❤❤❤😘😘😘😘😘🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Super sir
Nam area sir❤...iwll surely visit n help
Thanku sir
ದೇವರೇ ಬಗವಂತ...ತಾಯೆ ಕರಳು....❤
Sir firt nemege danyavadagalu yake
Andre ajjiyanu karnatakada janatege
Parchyasedakage hats of sir ajji nanu avara magazine utbeku anta kanachinali
Tanstake ner brute enta tayanu preitenda
Nodkolalila enta maklu yaregubeda
Sarala manglore
🙏🙏🙏🙏🙏👌👌
ಮಹಾರುದರ್ಪ್ಪನವರಿಗೆ ಧನ್ಯವಾದಗಳು.
ಸರಳ ಜೀವನ ಮತ್ತು ಮಲ್ಲಯ್ಯ ರತ್ನಮ್ಮ ಅವರನ್ನು ನೋಡಿಕೊಳ್ಳುತ್ತಾರೆ.
👏👏👏👏🙏
You are kind hearted, does good social service, Pl give your information, are you happy ?
👃👃💓ajji I love u ajji
Ajjiyar maathugalu Adhyatmika Sandeshgalagive Kootikoti Namanagalu
ನಮ್ಮಂತವರೀಗೆಎನಾದ್ರುಸಹಾಯಶ್ವಾಮಿ
ಕೃತಘ್ನ ಮಕ್ಕಳು
ಕಸಿದುಕೊಂಡು ಹೋಗಲಷ್ಟೆ ಅಮ್ಮ.
ಮತ್ತದೇ ಒಂಟಿ ಮತ್ತು ಬದುಕು.
ಒಲೆ ಉರಿದರಸ್ಟೆ
ಆರಿದ ಮೇಲೆ.............
ಹ್ನಾ... ಮಕ್ಕಳು ಹುಟ್ಟಿಲ್ಲ ಅಂದ್ರೆ ಏನ್ ಕಂಡ್ ಕಂಡ ವೈದ್ಯರಿಗೆ ತೋರ್ಸೋಡು,, ಏನ್ ಒಂದು ಮಗ ಹುಟ್ಟಲಿ ಎಂದು ಹಪಾಹಪಿ ಸೋದು,,, ಏನ್ ದೇವ್ರಿಗೆ ಹರಕೆ ಕಟ್ಟೋದು... ಯಪ್ಪಾ... ಅಂತಹ ದುರಾಸೆ ಮಂದಿಗೆ ಇಂತಹದ್ದೇ ಸ್ಥಿತಿ ಬರಲಿ..😠😠😠..
ಮಕ್ಕಳು ಹುಟ್ಟಿಲ್ಲ ದವರ್ ಎಷ್ಟ್ ನೆಮ್ಮದಿಯಾಗಿ ವೃದಪ್ಯ ಕಳೆಯುತ್ತಾರೆ ಗೊತ್ತಾ??...
ಮಕ್ಕಳು ಹೆತ್ತವರೇ ಸಂಕಟ ಅನುಭವಿಸಿಕೊಂಡು ಸಾಯೋದು..😠😠.. ಇನ್ಮುಂದೆ ಆದ್ರೂ ಮಕ್ಕಳೇ ಬೇಡ ಅಂತ ದಂಪತಿಗಳು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಮುಂದೆ ಮಕ್ಕಳು ಹುಟ್ಟಿ ಬೆಳೆದು ಅವರಿಂದ ಅನುಭವಿಸಿದ್ದು ತಪ್ಪುತ್ತೆ..,
ತಾಯಿ ಸರ್ ತಾಯಿ ಮನಸ್ಸು ಹಾಗೆಯೇ
Namaste Amma 🙏
🙏🙏🙏🙏🙏
🙏🙏🙏💕
🙏🙏👌👌👌👌👌👌👌👌👌👌👌
Namaste sir 🙏 🙌 👏 👌 ❤️
🙏🙏amma
No words to say🙏🙏🙏🙏
🙏
👌🏽🙏🙏🙏👌🏽
🙏🙏🙏
Mommagalu saktini ant helidlala ..khushi aitu❤️❤️...really I feel very sad😭
😭😭😭😭very sad reality
🙏🙏🙏🙏🙏🙏🙏
🎉
Namaste amma
Nambike sari tumba kasta
Bekery bage video madi 🙏🙏🙏
24:00
ನೋ ಕಾಮೆಂಟ್ಸ್ ಅಜ್ಜಿ 😍
Ask her to lamp another one.
Two lamps to be lit in front of the God
Amma nimage mallikarjunana ashirvada ede
Ammma
Ajji hattira duddu ide anta makkali ge gottadare duddigoslkara kollalu hinde hoglikkilla.
Hetta tayige ero Humanity makkalige yake barta ella.
Edakke Government yenadru kanun Brahmastra hakbeku. Yaru tande tayiyannu nodkolilla andre Asti pasti Government ge serbeku Aa hanadinda Vrudda nirashritarige help aagbeku
Ajji phone kodbahuda sir
Bahala sahaja......vagirutte nim interview
ವಿಡಿಯೋದ ಡಿಸ್ಕ್ರಿಪ್ಶನ್ ನಲ್ಲಿ ಅವರ ಫೋನ್ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ.
Oh..Houdu sir..
Thumba Thanks!!!!
Sir sahayamadorige number haakinsir
Badukina butti sir nim number kaluhisiri.Nanu nimmannu Bettiyagabeku
🫶🫶🫶💝🧡
Badukina. Bitti. Tannu. Valo. Madidare. Badulu. Bangara
Currect ajji devare nodkatan Munda avaran
Edu yako nange sari ansila ajji nu tumba chapter aidi bidu ninu
ನಿಮ್ಮ ಜೊತೆಗೆ account joint ಇಟ್ಕೊಂಡು help ಮಾಡ್ರಿ sir ಅಂದರ ಸರಿ ಇಲ್ಲ ಅಂದರ ಇಂಥ ತಾಯಿಗಳಿಗೆ ಬುದ್ದಿ ಬರಲ್ಲ ರಿ.
I am sad that they took her money. After viewing the first time video long time back, I had remitted 10,000 rupees into her account. (Did not want to reveal this, but am hurt that the money I sent has not been used for her). Sorry to say that I wont be sending any money henceforth. Do not want her sons to get the money.
Yrradu deepa hattachsbrku
In all your videos, you are only completing the episode with only
discussions. Not at all showing
food. Pl. Think
Sar.ha.ahjji.nambara.kodi.sar
niman nodi kalibeku ajji
Taye is god kamadheanu.
Tayegintha migilada Devarilla
Matru devo bhava
Chamaya daharithrey
First teacher sthri andare Mane
Mana all
Edhanna thorisidhakke prayojana aagiddhenu. You are loosing your subscribers. Make good videos
Sir doing good videos, heart touching videos, don't say like this
Egin yuvakaru nodbku
@@jyotikadapatti1720 ಹ್ನಾ... ಮಕ್ಕಳು ಹುಟ್ಟಿಲ್ಲ ಅಂದ್ರೆ ಏನ್ ಕಂಡ್ ಕಂಡ ವೈದ್ಯರಿಗೆ ತೋರ್ಸೋಡು,, ಏನ್ ಒಂದು ಮಗ ಹುಟ್ಟಲಿ ಎಂದು ಹಪಾಹಪಿ ಸೋದು,,, ಏನ್ ದೇವ್ರಿಗೆ ಹರಕೆ ಕಟ್ಟೋದು... ಯಪ್ಪಾ... ಅಂತಹ ದುರಾಸೆ ಮಂದಿಗೆ ಇಂತಹದ್ದೇ ಸ್ಥಿತಿ ಬರಲಿ..😠😠😠..
ಮಕ್ಕಳು ಹುಟ್ಟಿಲ್ಲ ದವರ್ ಎಷ್ಟ್ ನೆಮ್ಮದಿಯಾಗಿ ವೃದಪ್ಯ ಕಳೆಯುತ್ತಾರೆ ಗೊತ್ತಾ??...
ಮಕ್ಕಳು ಹೆತ್ತವರೇ ಸಂಕಟ ಅನುಭವಿಸಿಕೊಂಡು ಸಾಯೋದು..😠😠.. ಇನ್ಮುಂದೆ ಆದ್ರೂ ಮಕ್ಕಳೇ ಬೇಡ ಅಂತ ದಂಪತಿಗಳು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಮುಂದೆ ಮಕ್ಕಳು ಹುಟ್ಟಿ ಬೆಳೆದು ಅವರಿಂದ ಅನುಭವಿಸಿದ್ದು ತಪ್ಪುತ್ತೆ..,
🙏🙏🙏🙏🙏