Це відео не доступне.
Перепрошуємо.
"BINDU MADHAVA NAMMA KAAYUVA" "ಬಿಂದು ಮಾಧವ ನಮ್ಮ ಕಾಯುವ"
Вставка
- Опубліковано 29 кві 2023
- ಪರಮಪೂಜ್ಯ ಅವಧೂತ ಸದ್ಗುರು ಶ್ರೀ ಶ್ರೀ ಬಿಂದುಮಾಧವ ಶರ್ಮಾ ಗುರುಗಳ
77ನೇ ಜಯಂತಿ ಮಹೋತ್ಸವದ ಶುಭ ದಿನದಂದು "ಬಿಂದು ಮಾಧವ ನಮ್ಮ ಕಾಯುವ"
ಎಂಬ ಗುರು ಗೀತೆಯನ್ನು ಶ್ರೀ ಶ್ರೀ ವಿಜಯ ಮಾರುತಿ ಶರ್ಮಾ ಗುರುಗಳ
ಅಮೃತಹಸ್ತದಿಂದ ಲೋಕಾರ್ಪಣೆ ಮಾಡಲಾಯಿತು
ಸಾಹಿತ್ಯ-ಸಂಗೀತ-ಗಾಯನ
ವಿದ್ವಾನ್ ಶ್ರೀ ಹರೀಶ್ ಪಾಂಡವ್, ಮೈಸೂರು
#belaguru #belaguru #belaguru_anjaneya #belaguru_sri_veerapratapa_anjaneya_swamy_temple #anjaneya_temple #bindu_madhava_sharma #bindu_madhava_sharma_gurugalu #vijaya_maruthi_sharma_gurugalu
ಎಷ್ಟು ಸಲ ಕೇಳಿದರೂ ತೃಪ್ತಿ ಆಗುವುದಿಲ್ಲ. ತುಂಬಾ ಚೆನ್ನಾಗಿದೆ,ಜೈ ಶ್ರೀ ರಾಮ್
ಜೈ ಗುರುದೇವ ದತ್ತ 🙏🏻 ಜೈ ರಘುವೀರ ಸಮರ್ಥ 🙏🏻
🙏🙏🙏
Jaya Belaguru Sri Veera Prataapa Swamy. Jaya Sri Bindu Madhava Gurugale.
ಗುರುಗಳೆ ನಿಮ್ಮ ಗಾಯನ ತುಂಬಾ ಚೆನ್ನಾಗಿ ಇದೆ. ಅದ್ಭುತವಾದ ಸಾಲುಗಳು. ಈ ಸಾಲುಗಳನ್ನು ಕೇಳಿ ನಾವೇ ಧನ್ಯ. ನಿಮಗೆ ಭಗವಂತ ಅರೋಗ್ಯ ಮತ್ತು ಅಯ್ಯಸು ಕೊಟ್ಟು ಕಾಪಾಡಲಿ. ಇದೆ ರೀತಿ ಹಾಡುಗಳನ್ನು ಹಾಡಿ. 💐💐👍
A
🙏🏻ಜೈ ಶ್ರೀ ರಾಮ್ 🙏🏻
🥺🥺❤
ಗುರುಭಕ್ತಿ ತುಂಬಿದಂಥ ಹಾಡು. ಒಳ್ಳೆ ಹಾಡನ್ನು ಸಮರ್ಪಿಸಿದ್ದೀರಿ. ಜೈ ಶ್ರೀ ರಾಮ್, ಜೈ ಗುರುದೇವ !!
ಜೈ ಶ್ರೀ ರಾಮ್
ಸೂಪರ್
ತುಂಬಾ ಚೆನ್ನಾಗಿದೆ ಜೈ ಶ್ರೀ ರಾಮ್
ಜೈ ಶ್ರೀ ರಾಮ 🙏🚩🕉
Very nice song...
ಶುಭವಾಗಲಿ💐
🙏🙏🙏👏👏👏
ಅದ್ಬುತ ಕಂಟ, ಅದ್ಬುತವಾದ ಸಾಹಿತ್ಯ ಸಂಗೀತ, ಎಷ್ಟುಬಾರಿ ಕೇಳಿದ್ದರು kelbeku ಅನ್ನೋ ಅದ್ಬುತ ಗೀತೆ ಸಂಯೋಜನೆಯನ್ನು madidddira ಅಣ್ಣ.. ಜೈ ಶ್ರೀರಾಮ್.. ಜೈ ಜೈ ಬಿಂದು ಮಾದವ ಮಹಾರಾಜ್❤❤
💐🙏🙏🙏🙏🙏💐
ಶ್ರೀ ಜೖೆ ರಾಮ್🙏🙏
Jai Sri Ram Jai Anjaneya 🙏
ಆವರ ದರ್ಶನ ಆಶೀರ್ವಾದ ಪಡೆದು ಪುನೀತರಾಗಿದ್ದೇವೆ .ಹಾಡು ಅದ್ಭುತವಾಗಿದೆ ಜೈ ಗುರದೇವ ದತ್ತ ದತ್ತ ದತ್ತ.
Very nice lyrics! Jai RaghuVeera Samartha
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ,
ಬೆಲಗೂರಿನ ಶ್ರೀ ಬಿಂದು ಮಾಧವ ಶರ್ಮಾ ಸ್ವಾಮೀಜಿ ಯವರ 77ನೇ ಜಯಂತಿ ಮಹೋತ್ಸವ 🙏🌹🙏
Jai shreee raam🙏🙏
ಅದ್ಭುತವಾದ ಸಾಲುಗಳನ್ನು ಬರೆದಿದ್ದೀರಿ ಅಣ್ಣ
Jai Sri Ram❤❤
🙏🙏🙏🤲🤲🤲
🙏🙏🙏ಜೈಶ್ರೀರಾಮ್
Tumba chennagi ide anna... kudos to the whole team 🎉🎉
OM NAMO AVADHUVA SADGURU BINDU MAADAVA NAMO NAMAHA
ಎಷ್ಟು ಬಾರಿ ಕೇಳಿದರೂ ತೃಪ್ತಿ ಆಗುವುದಿಲ್ಲ
🙏🙏🙏
🙏🙏🙏