ಕದಂಬ ಗಿರಿಯ ಕದಳೀ ವನದೊಳು ಹನುಮನು ಕುಳಿತಿದ್ದ, Kadambagiriya kadali vanadali

Поділитися
Вставка
  • Опубліковано 10 вер 2024
  • WhatsApp ಕೃಪೆ
    ಕದಂಬ ಗಿರಿಯ ಕದಳೀ ವನದೊಳು ಹನುಮನು ಕುಳಿತಿದ್ದ,
    ನಮ್ಮ ಹನುಮನು ಕುಳಿತಿದ್ದ.
    ಕಣ ಕಣದಲ್ಲೂ ರಾಮ ನಾಮವ ಸೂಸುತ ಮೆರೆದಿದ್ದ​,
    ಹನುಮ ಸೂಸುತ ಮೆರೆದಿದ್ದ.
    ತಾರಕ ನಾಮವ ನೆನೆಯುತ ತಾನು ತನ್ಮಯನಾಗಿದ್ದ,
    ತನ್ನನೇ ಮರೆತು ರಾಮನು ತಾನೇ ಆಗೇ ಹೋಗಿದ್ದ,
    ... ಕದಂಬ ಗಿರಿಯ ಕದಳೀ ವನದಲಿ ಹನುಮನು ಕುಳಿತಿದ್ದ, ...
    ಸಾಸಿರ ದಳದಲಿ ನುಡಿಯುವ ನಾದವ ಆಲಿಸಿ ಕೇಳಿದ್ದ​
    ನಾದವ ಕೇಳಿ ಮೋದವ ಹೊಂದಿ ನಾದವೇ ಆಗಿದ್ದ.
    ಹನುಮ ನಾದವೇ ಆಗಿದ್ದ​.
    ... ಕದಂಬ ಗಿರಿಯ ಕದಳೀ ವನದಲಿ ಹನುಮನು ಕುಳಿತಿದ್ದ, ...
    ಅಲ್ಲಲರಸುತ ಗುಡಿಗಳ ತಿರುಗುತ ಗ್ರಾಮವ ಸೇರಿದ್ದ​,
    ಬೆಲಗೂರ್ ಗ್ರಾಮವ ಸೇರಿದ್ದ
    ವಿಶ್ವವಂದ್ಯನು ವೀರಪ್ರತಾಪ ತಾನೇ ಆಗಿದ್ದ ಹನುಮ ತಾನೇ ಆಗಿದ್ದ​.
    ಹನುಮಾನವತಾರ ಶ್ರೀ ಬೆಲಗೂರು ಬಿಂದು ಮಾಧವ ಅವಧೂತ ಸದ್ಗುರುಗಳ ರಚನೆ.
    #SathyaDeepa - #JnanaDeepa
    #Kadambagiriya kadali vanadali
    #Kadamaba giriya
    #Belaguru swamy
    #Belaguru_Swamy
    #Bindu_madhava swamy
    #bindu #madhava swamy

КОМЕНТАРІ • 24

  • @vasudevan8021
    @vasudevan8021 Місяць тому +2

    ನನ್ನ ಗುರುವಿನ ಜೊತೆ ನಾವೂ ಹಾಡಿರುವುದು ನಮ್ಮ ಜೀವನ ಸಾರ್ಥಕ 🎉

  • @priyankabspriyankabs6799
    @priyankabspriyankabs6799 10 місяців тому +1

    Jai shree ram

  • @lathasuresh4549
    @lathasuresh4549 4 місяці тому +1

    ನಮಸ್ತೆ ಗುರೂಜಿ ತುಂಬಾ ಚೆನ್ನಾಗಿ ಸೊಗಸಾಗಿ ಬಂದಿದೆ

  • @rakeshtsbharadwaj913
    @rakeshtsbharadwaj913 Рік тому +4

    🎉 ತುಂಬಾ ಸೊಗಸಾಗಿದೆ ಹಾಡು..ಮತ್ತು ಮಧುರವಾದ ದ್ವನಿ

  • @nickgunn6414
    @nickgunn6414 3 місяці тому +1

    🙏Jai Sri Ram🙏

  • @thirthahalliramesh4599
    @thirthahalliramesh4599 2 місяці тому

    Beautiful voice guruji

  • @sneharavi7930
    @sneharavi7930 20 днів тому

    💐🙏🙏🙏🙏🙏💐

  • @ramachndra6987
    @ramachndra6987 3 роки тому +3

    Sri.Gurubyo Namaha
    Jai Sri.Bindu Madhava Guruji.

  • @veerusgowda333
    @veerusgowda333 Рік тому +1

    Jai Sri Ram

  • @dkadaba
    @dkadaba 3 роки тому +4

    Very beautiful song and great singing. All can enjoy the bliss. Thanks for uploading.

  • @shrinivaskg3478
    @shrinivaskg3478 11 місяців тому

    ❤❤❤🙏🙏🙏

  • @yogeshnaik354
    @yogeshnaik354 3 роки тому +3

    Jai shree rama 🚩

  • @kumarswamykumarswamy4319
    @kumarswamykumarswamy4319 3 роки тому +2

    Jai raamaanjaneya

  • @nagarathnaan731
    @nagarathnaan731 11 місяців тому

    ,🙏🙏🙏🙏

  • @vidyashree2175
    @vidyashree2175 3 роки тому +3

    Jai sri bindu madhava gurudeva 🙏

  • @Shreesha.28
    @Shreesha.28 Рік тому +2

    Bindu madhavara bagge book odidde ond sari nodo bhagya kuda sikkitthu adre avru hadtare anta book odi tilkondidde kelo bhagyanu sikthu 🙏

  • @rajums6873
    @rajums6873 3 роки тому +1

    Great full gurugale humble request to you sir supported on this message was automatically helping to me and others thanks

  • @ShubhaLNBhat
    @ShubhaLNBhat 3 місяці тому

    This song belongs to sri kshetra belaguru. How could you upload this song? Sir

  • @thanmaychita9216
    @thanmaychita9216 3 місяці тому

    This is belaguru song. how did you get this song. ?

  • @srimathasrimi1257
    @srimathasrimi1257 3 місяці тому

    Sir, how do you know this song? May I know you?

  • @sunilsrsunil571
    @sunilsrsunil571 Рік тому

    Jai shree ram

  • @lakshmiprasad723
    @lakshmiprasad723 2 роки тому

    Jai Sri Ram