ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ದೇವ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ದೇವ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷಂಆ ಬಂಧುಗಳು ಎನಗಿಲ್ಲ ಬದುಕಿನಲ್ಲಿ ಸುಖವಿಲ್ಲ ಬಂಧುಗಳು ಎನಗಿಲ್ಲ ಬದುಕಿನಲ್ಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆ ತಾಯಿಯು ನೀನೆ ಬಂದು ಬಳಗವು ನೀನೆ ತಂದೆ ತಾಯಿಯು ನೀನೆ ಬಂದು ಬಳಗವು ನೀನೆ ಎಂದೆಂದಿಗೋ ನೀನ ನಂಬಿಹೆನೋ ಶ್ರೀಕೃಷ್ಣಾ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷಂಆ ಕ್ಷಣವೊಂದು ಯುಗವಾಗಿ ತೃಣಕಿಂತ ಸಮನಾಗಿ ಎಣಿಸಲಾರದ ಭವದಿ ನೊಂದೆ ನಾನು ಸನಕಾದಿ ಮುನಿವಂದ್ಯ ವನಜಸಂಭವ ಜನಕ ಸನಕಾದಿ ಮುನಿವಂದ್ಯ ವನಜಸಂಭವ ಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ
There's a last para which goes like ಭಕ್ತ ವತ್ಸಲನೆಂಬ ಬಿರುದು ಪೊತ್ತ ಮೇಲೆ ಭಕ್ತರಾಧೀನ ನಾಗಿರಬೇಡವೇ? ಮುಕ್ತಿದಾಯಕ ನೀನು ಹೊನ್ನೂರ ಪುರವಾಸ ಶಕ್ತ ಗುರು ಶ್ರೀ ಪುರಂದರ ವಿಠಲ // So yes written by Sri Purandara Dāsaru.
ಗಾನ ಕೋಗಿಲೆ ಎಸ್ ಜಾನಕಿ ಅವರ ಸುಮಧುರ ಕಂಠ ಸಂಗೀತ ವಿಜಯಭಾಸ್ಕರ್ ❤❤❤
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ದೇವ
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ದೇವ
ಕಂಡು ಕಂಡು ನೀ ಎನ್ನ ಕೈ ಬಿಡುವರೇ
ಕೃಷಂಆ
ಬಂಧುಗಳು ಎನಗಿಲ್ಲ ಬದುಕಿನಲ್ಲಿ ಸುಖವಿಲ್ಲ
ಬಂಧುಗಳು ಎನಗಿಲ್ಲ ಬದುಕಿನಲ್ಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆ ತಾಯಿಯು ನೀನೆ ಬಂದು ಬಳಗವು ನೀನೆ
ತಂದೆ ತಾಯಿಯು ನೀನೆ ಬಂದು ಬಳಗವು ನೀನೆ
ಎಂದೆಂದಿಗೋ ನೀನ ನಂಬಿಹೆನೋ ಶ್ರೀಕೃಷ್ಣಾ
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷಂಆ
ಕ್ಷಣವೊಂದು ಯುಗವಾಗಿ ತೃಣಕಿಂತ ಸಮನಾಗಿ
ಎಣಿಸಲಾರದ ಭವದಿ ನೊಂದೆ ನಾನು
ಸನಕಾದಿ ಮುನಿವಂದ್ಯ ವನಜಸಂಭವ ಜನಕ
ಸನಕಾದಿ ಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ
ಕಂಡು ಕಂಡು ನೀ ಎನ್ನ ಕೈ ಬಿಡುವರೇ
ಕೃಷ್ಣಾ
ನಮನಗಳು 🙏🙏🙏
Thumba madhura madhura haadu. Hats up to vijaya bhaskar and s. Jana ki.
S Janaki amma voice is Sri Krishna's flute
Excellent song
Super song well rendered by Janaki madam.excellent composition by Great Vijaya Bhaskar.
ಈ. ಹಾಡು. ಆಲಿಸುವ. ನಮಗೂ. ಭಲೇ. ಅದೃಷ್ಟವೋ. ಅದೃಷ್ಟ
Classic !! Only S Janaki can give such melodies , Vijaya bhaskar at his best !
Excellent rendition by Janaki Amma. Particularly 0.55 to 1.25 is very soulful.
Always remember Lord Krishna and your life will be successful 🙏🙏
Good lyric by purandaradas
🙏🙏 ಕೃಷ್ಣಾರ್ಪಣ
Jai Krishna ❤
Entha madhuravada haadu Krishna Krishna 🙏🙏🙏
Super elloithu e song e kaladali 2020 04 18.quarantine Li
Super song my favorite song ❤️
Song. is. Very. melodious
Super song
🙏yaava raaga
8.40❤
Pls upload full song
Yeshtu muddagide janaki.ammana swara.jeninayeleyanthe.
🙏🏼🙏🏼🙏🏼🙏🏼
ಎಕ್ಸಲೆಂಟ್.ವಾಯ್ಸ್.great.s.jaanaki
ಪೂರ್ತಿ ಹಾಡು upload ಮಾಡಿ
Why it is not full
Written by purandara dasaru is it ?
Yes
There's a last para which goes like
ಭಕ್ತ ವತ್ಸಲನೆಂಬ ಬಿರುದು ಪೊತ್ತ ಮೇಲೆ ಭಕ್ತರಾಧೀನ ನಾಗಿರಬೇಡವೇ?
ಮುಕ್ತಿದಾಯಕ ನೀನು ಹೊನ್ನೂರ ಪುರವಾಸ
ಶಕ್ತ ಗುರು ಶ್ರೀ ಪುರಂದರ ವಿಠಲ //
So yes written by Sri Purandara Dāsaru.
Yarige yaroo illa