ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Param sir ನಿಮಗೆ ಧನ್ಯವಾದ ಸರ್..... ತೋಪು ಜೋರಾಗಿ ಸಿಡಿದಾಗ ಜೋರಾದ ಶಬ್ದ ಬರುತ್ತದೆ ಅದ್ರಿಂದ ತಪ್ಪಿಸಿಕೊಳ್ಳಲು ಆ ನೀರಿನ ಟ್ಯಾಂಕ್ ನಲ್ಲಿ ಜಿಗಿದು ಕುಡ್ತಿದ್ದರು ಸರ್...ಯಾಕಂದರೆ ನೀರಿನಲ್ಲಿ ಶಬ್ದ ವೇಗ ಕಡಿಮೆ ಆಗುತ್ತೆ ಅದ್ಕೆ ಇರಬಹುದು ಸರ್...🙏🙏🙏
ನೀರಿನಲ್ಲಿ ಶಬ್ದದ ವೇಗ ಹೆಚ್ಚು ಸುಮಾರು 1481m/s ಆದೇ ಗಾಳಿಯಲ್ಲಿ 343m/s .ಅದರೆ ಘನ ವಸ್ತು ಕಬ್ಬಿಣದಲ್ಲಿ 5120m/s ಅಂದರೆ ಆ ಫಿರಂಗಿ ಹೇಗೆ ಕಂಪಿಸಬಹುದು ಎಷ್ಟು ಸದ್ದು ಮಾಡಬಹುದು ಊಹಿಸಿ🌏
ಪರಮ್ ಸರ್ ನಿಮಗೆ ತುಂಬಾ ಧನ್ಯವಾದಗಳು ಅತ್ಯಂತ ಆಸಕ್ತಿಯುಳ್ಳ ಮಾಹಿತಿ ನೀಡ್ತಾ ಇದಿರಾ ಆಗೇನೆ ನಟ ಸುನಿಲ್ ಅವರ ಸಾವು ಹೇಗಾಯ್ತು ಮತ್ತು ಅವರ ಸಮಾಧಿ ಎಲ್ಲಿದೆ ಅವರ ಕುಟುಂಬ ಏನ್ಮಾಡತಾ ಇದೆ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ plz plzz plzzzz
Hi sir Malik maidan barakaman golgumbaz ondu ner gere yalli ide Straight line Nalli ide observations maddiri yen sir. It's still mystery ide. Google map Nalli nod bahudu nive
"The Archaeological Survey of India (ASI) is an Indian government agency attached to the Ministry of Culture that is responsible for archaeological research and the conservation and preservation of cultural historical monuments in the country. It was founded in 1861 by Alexander Cunningham who also became its first Director General." - Wikipedia
The Archaeological Survey of India (ASI) is an Indian government agency that is responsible for archaeological research and the conservation and preservation of cultural historical monuments in the country. It was founded in 1861 by Alexander Cunningham during the British Raj who also became its first Director-General.
Sir nim video nodi Kushi ayithu namage hathra hogi nodoke hogde idru neeu poorthi mahithi thilstha idira tnq sir ond sutthu kanuru kotege banni hage beemeshwara and sigandooru e Ella temple bagge capchar mdbahudu sir Ella Hale ithihasane
There were two rings on both sides of the toop.both of them are missing When we were kids we tried to lift them but they never move even inches. They were too heavy
Is we find the mistake of kalamadyama videos literally they delete our comments than why he'll have u kept opened comment section open u close that also clam u doesn't have any basic information also apart from Gloryffing mugal Dynastys with all low class so called guides who does even know to talk kannada also properly 😡😡😡😡😡😡😡
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Param sir ನಿಮಗೆ ಧನ್ಯವಾದ ಸರ್..... ತೋಪು ಜೋರಾಗಿ ಸಿಡಿದಾಗ ಜೋರಾದ ಶಬ್ದ ಬರುತ್ತದೆ ಅದ್ರಿಂದ ತಪ್ಪಿಸಿಕೊಳ್ಳಲು ಆ ನೀರಿನ ಟ್ಯಾಂಕ್ ನಲ್ಲಿ ಜಿಗಿದು ಕುಡ್ತಿದ್ದರು ಸರ್...ಯಾಕಂದರೆ ನೀರಿನಲ್ಲಿ ಶಬ್ದ ವೇಗ ಕಡಿಮೆ ಆಗುತ್ತೆ ಅದ್ಕೆ ಇರಬಹುದು ಸರ್...🙏🙏🙏
Bro ಯಾರ ಹೇಳಿದ್ದು ಶಬ್ದದ ವೇಗ ಕಡಿಮೆ ಅಂತ.... ಹೇಳಬೇಕು ಅಂದ್ರೆ ಗಾಳಿಗಿಂತ ನೀರನಲ್ಲೆ ಶಬ್ದ ಹೆಚ್ಚಾಗಿರೋದು....😁
ಶಬ್ದ -----] ಗಾಳಿ } ದ್ರವ } ಘನ
ನಿಜ
@@udayamoodi72ppp0p00😮
ನೀರಿನಲ್ಲಿ ಶಬ್ದದ ವೇಗ ಹೆಚ್ಚು ಸುಮಾರು 1481m/s ಆದೇ ಗಾಳಿಯಲ್ಲಿ 343m/s .ಅದರೆ ಘನ ವಸ್ತು ಕಬ್ಬಿಣದಲ್ಲಿ 5120m/s ಅಂದರೆ ಆ ಫಿರಂಗಿ ಹೇಗೆ ಕಂಪಿಸಬಹುದು ಎಷ್ಟು ಸದ್ದು ಮಾಡಬಹುದು ಊಹಿಸಿ🌏
ಅದ್ಭುತ ಸರ್ ವಿಜಯಪುರ ಇತಿಹಾಸ ತಿಳಿಯಿತು ಧನ್ಯವಾದಗಳು 🙏🙏🙏❤❤❤
ವಿವರಣೆ ಚೆನ್ನಾಗಿದೆ. ಆದರೆ ಪದೇ ಪದೇ " ಸರ್,ಸರ್" ಅಂತ ಹೇಳಬೇಡಿ.
ಆದಿಲಶಾಹಿಗಳ ಆಡಳಿತ ವ್ಯವಸ್ಥೆ ಅದ್ಭುತವಾಗಿದೆ.. 👍
ಗೈಡ್ explain ಮಾಡುವ ರೀತಿ ತುಂಬಾ ಅದ್ಭುತ...
Very interesting and valuable information given by Sri Nagaraja kapasi in this video. Hats off to the Kalamadhyama team.
Interesting facts!
ನಾಗರಾಜ್ ದಿ ಗ್ರೇಟ್
Amazing it is, Thank you Param and Kapse team. NY.USA
ಮಹಾಪ್ರಭು, ಹೆಗಿದಾನೆ ನಮ್ ಬೈಡು
Nice information Malik thoppu maiden 👆🏻👍🏻🙏🏻
ಪರಂ ಸರ್ ನಮ್ಮ ಗದಗಿನ ವೀರನಾರಾಯಣ ದೇವಸ್ಥಾನಕ್ಕೆ ಒಮ್ನೆ ಬನ್ನಿ.....
Tumba dhanyavadahalu nagarajuravare
ಬಾಗಲಕೋಟೆ ಜೆಲ್ಲೆಯ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ಬ್ರಿಟಿಷ ಗೋರಿಗಳಿವೆ... ನೀವು ಅದನ್ನ ಇಡೀ ಜಗತ್ತಿಗೆ ತೋರಿಸಬಹುದು..
Nagaraj sir ge salute hatsup
ಬಹಳ ಉತ್ತಮ ವಾದ ಮಾಹಿತಿ ನೀಡ್ತಾ ಇದಿರಾ ಸರ್
ಪರಮ್ ಸರ್ ನಿಮಗೆ ತುಂಬಾ ಧನ್ಯವಾದಗಳು ಅತ್ಯಂತ ಆಸಕ್ತಿಯುಳ್ಳ ಮಾಹಿತಿ ನೀಡ್ತಾ ಇದಿರಾ ಆಗೇನೆ ನಟ ಸುನಿಲ್ ಅವರ ಸಾವು ಹೇಗಾಯ್ತು ಮತ್ತು ಅವರ ಸಮಾಧಿ ಎಲ್ಲಿದೆ ಅವರ ಕುಟುಂಬ ಏನ್ಮಾಡತಾ ಇದೆ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ plz plzz plzzzz
Great information sir thank you.
Best guid….👍
ಸೂಪರ್ 👌ಸ್ಟೋರಿ 🌹
Video super
ಗೈಡ್ ಚೆನ್ನಾಗಿ ಇದ್ದಾರೆ
ಧನ್ಯವಾದಗಳು ರೀ ಸರ್ 🙏🙏💐💐🥰🥰
Excellent Informative videos Kalamadhyama.. small correction..
ASI founded by Alexander Cunningham in 1861….
Ok, ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ 1904..
ಸರ್ ಹಾಗೇ ಉಪ್ಪಲಿ ಬುರುಜ್ ಬಗ್ಗೆ ಮಾಹಿತಿ ನೀಡಿ
Simply one claps ,if it Fired
PL Send the technology to our millitary. It will help to our millitary in pak & chaina borderline.
Super history
Tha legends of Nagaraj
Sir
Tq
The heavier the canon without much recoil it will give high range
sir navu modlu ella alli hinde addyadivi sir ivaga barrier hakiddare
Sampurna mahite tilkolde dvandva ritiyalli explain madtidare guide
Super sir
Sir ಹಿಂದೆ hogbhvdu .sound effect topinad jasti ಇರೋದಕ್ಕೆ ನಿರಲ್ಲಿ ಮುಲ್ಗಿದ್ರೆ ಸೌಂಡ್ ಕಮ್ಮಿ ಕೇಳುತ್ತ ಅಂತ ಮಾಡಿದ್ರು .ಅಂತ ನಮ್ಗೆ ಹೇಳ್ತಿದ್ರು
Correct sir
ನಿಜ ಸರ್
Yes
Right said
Thanks sir
👍👍👌👌
Hi sir
Malik maidan barakaman golgumbaz ondu ner gere yalli ide
Straight line Nalli ide observations maddiri yen sir.
It's still mystery ide.
Google map Nalli nod bahudu nive
edhra carbon dating check madasbeku... how old is it?
Jamakandi video yavaga barutte
Sir thank you ...
Super tack tricks in those periods👍
Super
"The Archaeological Survey of India (ASI) is an Indian government agency attached to the Ministry of Culture that is responsible for archaeological research and the conservation and preservation of cultural historical monuments in the country. It was founded in 1861 by Alexander Cunningham who also became its first Director General."
- Wikipedia
Ok sir
ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯಿದೆ- 1904
The Archaeological Survey of India (ASI) is an Indian government agency that is responsible for archaeological research and the conservation and preservation of cultural historical monuments in the country. It was founded in 1861 by Alexander Cunningham during the British Raj who also became its first Director-General.
Sir nim video nodi Kushi ayithu namage hathra hogi nodoke hogde idru neeu poorthi mahithi thilstha idira tnq sir ond sutthu kanuru kotege banni hage beemeshwara and sigandooru e Ella temple bagge capchar mdbahudu sir Ella Hale ithihasane
❤️
👌
1st coment sir
Sir bijapuradalliro sath kabar ge hogi sir rochakavada itihasa ide
Nice
Vijayanagara saamrajya kuritu ondu sampoorna episode madi please
💞👌🌺🌺🙏👍
🙏🙏🙏
ಸೂಪರ್
There were two rings on both sides of the toop.both of them are missing
When we were kids we tried to lift them but they never move even inches. They were too heavy
I know I remember the rings in our child hood
@@drshiva.utlasar.3961 s nanu 1979 nalli ondu ring nodiddu nenupu
Two big ring eddavu one tudugu agi hogi innundu Mumbai vastu sangrahalay dalli ede ant
anna danivada
ಈ ತೋಪಿನಲ್ಲಿ ಎರಡು ಕಿವಿಗಳಿದ್ದವು. ಒಂದು ಕಿವಿ ಕಳುವಾಗಿದೆ.
India has chor bazar
England has museum
Sir a ಹಳ್ಳ torsi
Nagaraj kapaseji did not told about rings attached to the canon. One was stolen earlier, and another was upto 1984.
Important information
1 who says kalamadyama is great with sugar coated words there comments will be 1 who rectify there mistakes it won't be 😂😂😂😂
Foreign lady biddaga navu Alle iddavi jasti dappa iddaru sikaki kondidru. 2hr admele bandiddu.
ASI 1861
Param avri swalpa over react madod kammi madidre athva cut madidre video innu chanagiruthe nodoke
Ella avre thagond hodru
Param, entha guggu Nan maga kanayya neenu...
ನಾಗರಾಜ್. ಕಪಸ್ಸಿ.ವೇರಿ.ಗ್ರೇಟ್.

ಅದ್ಭುತ
ಸೂಪರ್
❤️