ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ನಮಸ್ಕಾರ ಸರ್ ಕಾಪಸಿ ಸರ್ ನೀವು ಕಳುಹಿಸಿದ ಬಿಜಾಪುರದ ಭವ್ಯ ಪರಂಪರೆಯ ಪುಸ್ತಕ ಬಂದು ತಲುಪಿದೆ ತುಂಬಾ ಚನ್ನಾಗಿದೆ ಸರ್ ನೀವು ಬರೆದಿರುವ ಪುಸ್ತಕ ಚಿತ್ರಪಠದ ಜೋತೆಗೆ ವಿವರಣೆಯನ್ನು ಕೊಟ್ಟಿದ್ದಿರಾ ತುಂಬಾ ಅದ್ಬುತವಾಗಿದೆ ಧನ್ಯವಾದಗಳು ಸರ್
ಪರಂ ಸರ್ ತುಂಬಾ ಧನ್ಯವಾದಗಳು ನಿಮ್ಮ ವಿಡಿಯೋಗಳು ನನಗೆ ಎಷ್ಟು ಹುಚ್ಚು ಹಿಡಿಸಿದೆ ಎಂದರೆ ನಿಮ್ಮ ವಿಡಿಯೋ ನೋಡದೆ ಸಮಾಧಾನವೇ ಆಗುವುದಿಲ್ಲ. ಹೇಳಿ ಕೇಳಿ ಇತಿಹಾಸ ವಿಷಯವೆಂದರೆ ನನಗೆ ತುಂಬಾ ಆಸಕ್ತಿ. ಇತಿಹಾಸದ ಕುರಿತು ನಾನು ಕೂಡ ತುಂಬಾ ಓದುತ್ತೇನೆ. ನೀವು ಮತ್ತು ನಾಗರಾಜ್ ಕಾಪಸಿ ಸರ್ ತಿಳಿಸಿ ಕೊಡುವ ವಿಷಯಗಳಲ್ಲಿ ಎಷ್ಟೋ ಗೊತ್ತಿರದ ವಿಷಯಗಳು ಕೂಡ ತಿಳಿಯುತ್ತಿವೆ. ನಿಜವಾಗಿಯೂ ಭಾರತದ ಇತಿಹಾಸ ಪರಂಪರೆಯನ್ನು ನಾವು ಎಷ್ಟು ಓದಿದರೂ ಕೂಡ ಸೊನ್ನೆಗೆ ಸಮಾನ. ನಿಮ್ಮ ಪ್ರತಿಯೊಂದು ವಿಡಿಯೋಗಳನ್ನು ನೋಡುವುದೇ ಒಂದು ಹವ್ಯಾಸವಾಗಿದೆ. ದಯವಿಟ್ಟು ನಿಮ್ಮ ಪ್ರಯತ್ನ ಹೀಗೆ ಸಾಗಲಿ ಇತಿಹಾಸದ ಗರ್ಭದಲ್ಲಿ ಎಷ್ಟೋ ಗೊತ್ತಿರದ ವಿಷಯಗಳು ಅಡಗಿವೆ. ಕೆಲವು ವಿಷಯಗಳನ್ನು ಹೆಕ್ಕಿ ಅವುಗಳ ಕುರಿತು ಮಾಹಿತಿಯನ್ನು ತಿಳಿಸಿ ಕೊಡಿ. ನಿಮ್ಮ ಪ್ರಯತ್ನ ಹೀಗೆ ಸಾಗಲಿ, ನಿಮಗೆ ನನ್ನದೊಂದು ಸಾಷ್ಟಾಂಗ ನಮಸ್ಕಾರ.....🙏🙏🙏🙏🙏
ಪರಂ ಸರ್ ನಿಮಗೆ ಇತಿಹಾಸದ ಅಂದರೆ ವಿಜಾಪುರ ಬಗ್ಗೆ ಇತಿಹಾಸ ಹೇಳುತ್ತಿರುವ ಸರ್ ತುಂಬಾ ಸೊಗಸಾಗಿ ಹೇಳುತ್ತಿದ್ದಾರೆ,, ಅವರ ಮಾತಿಗೆ ಇತಿಹಾಸವೇ ಕಣ್ಮುಂದೆ ನೆನಪಾಗುತ್ತೆ,, greatly, Hartley, tumbane ista aythu sir Dr bro ಚಾನಲ್ ಬಿಟ್ರೆ ನಿಮ್ಮದೇ ವೀಡಿಯೋಸ್ ನೋಡೋಕೆ ಇಷ್ಟ ಆಗುತ್ತೆ
ಪರಮ ಸರ್ ನೀವು ಒಳ್ಳೆಯ ವಿಡೋಗಳನ್ನು ನಮಗೆ ನೀಡುತ್ತಿದ್ದಿರಿ ..ನಿಮಗೆ ಹಾಗೂ ನಿಮ್ಮ ತಂಡಕ್ಕೆ ತುಂಬಾ ಧನ್ಯವಾದಗಳು, ಸರ ನಿಮಗೆ ಒಂದು ವಿನಂತಿ ಇದೆ ಅದು ಏನೆಂದರೆ ಗೊಡಘೇರಿ ಬಸರಾಜು ಅವರ ಜೀವನ ಸಂದರ್ಶನದ ತರಹ ರಾಜು ತಾಳಿಕೋಟೆ ಇವರನ್ನು ಸಹ ನೀವು ಸಂದರ್ಶಿಸಿ ವಿಡಿಯೋಗಳನ್ನು ಮಾಡಿ ಅವರ ಜೀವನದ ಏಳು ಬಿಳುಗಳನ್ನ ನಮಗೆ ತಿಳಿಯಪಡಿಸಬೇಕು ಅಂತಾ ವಿನಂತಿ.
ಸರ್ ನಮಗೆ ಗೊತ್ತಿಲ್ಲದ ಎಸ್ಟೋ ವಿಚಾರಗಳನ್ನು ತುಂಬಾನೆ ನೀಟಾಗಿ ಮನ ಮುಟ್ಟುವ ಹಾಗೆ ತಿಳಿಸಿ ಹೇಳಿದ್ದೀರಾ ನಿಮ್ಮ ಸಾಹಿತ್ಯ.ಮಾತುಗಾರಿಕೆ .ನಿಮ್ಮ ಅಗಾಧ ಬುದ್ಧಿಶಕ್ತಿ ಗೆ ನನ್ನ ಮನಪೂರ್ವಕ ಅಭಿನಂದನೆಗಳು ಸರ್ ಹಾಗೇ ಕಲಾಮಾಧ್ಯಮಕ್ಕೂ ಕೂಡಾ ಅಭಿನಂದನೆಗಳು ಸರ್ ಈ ಜಾತಿ.ಮತಗಳ.ಗಲಾಟೆಯಲ್ಲಿ ಇಂತಹ ರಾಜರುಗಳ ಕೊಡುಗೆಯನ್ನೇ ನಾವು ಮರೆತು ಬಿಡುತ್ತೇವೆ ಆದರೆ ನಮಗೆ ನಿಮ್ಮ ವಿಡಿಯೋ ನೋಡಿದಾಗ ನಮಗೆ ನಮ್ಮ ಎಲ್ಲ ರಾಜರುಗಳ ಹಾಗೂ ಶಿಲ್ಪಕಾರ ರ ಬಗ್ಗೆ ಹೆಮ್ಮೆ ಅನಿಸತಾ ಇದೆ ಸರ್
Sir you are doing a great job please show us actor Raghuveer and Sindhu grave and also please make a good video about him and also the life he has led . It is a sincere request.🙏Please🙏
ಸ್ವಾಮಿ ನಾಗರಾಜ ಕಾಪಸಿಯವರೇ ಪರ್ಷಿಯಾ ದೇಶದಿಂದ ಬಂದ ಮಲ್ಲಿಕ ಸಂದನೇ ಈ ಎಲ್ಲಾ ಗೋಳ ಗುಮ್ಮಟ , ಇಬ್ರಾಹಿಂ ರೋಜಾಗಳನ್ನು ಅಥವಾ ತಾಜ್ ಮಹಲನ್ನು ,ದೆಹಲಿ ಕೆಂಪು ಕೋಟೆಯನ್ನು ಅರಬರೇ ಕಟ್ಟದ್ದೇ ನಿಜವಾಗಿದ್ದರೇ ಅರಬ್ ಹಾಗೂ ಇರಾನ್ ಇರಾಕ್ ಸಿರಿಯಾ ತುಂಬಾ ತಾಜ್ ಮಹಲ್ ಅಥವಾ ಗೋಳಗುಮ್ಮಟಗಳಿರುತ್ತಿದ್ದವು.ಅದರೆ ನಿಜಸ್ಥಿತಿ ಹಾಗಿಲ್ಲ ಯಾಕೆಂದರೆ ಇವೆಲ್ಲ ಭವ್ಯ ಸ್ಮಾರಕಗಳನ್ನು ಭಾರತೀಯ ಶಿಲ್ಪಕಾರರೇ ಕಟ್ಟದ್ದಾರೆ ಯಾವನೋ ಮಲ್ಲಿಕ ಸಂದ ಅಲ್ಲ. ಆದರೇ ಮುಸ್ಲಿಂ ರಾಜರ ಆಳ್ವಿಕೆ ಇದ್ದ ಕಾರಣ ಇತಿಹಾಸದಲ್ಲಿ ಅವನ ಹೆಸರು ಪ್ರಚಲಿತವಾಗಿದ್ದಿರಬಹುದು. ಯಾಕೆಂದರೆ ಕಲಾವಿದರ ಶಿಲ್ಪಕಾರರ,ಕೈ ಕಡಿಯುವ,ಹಾಗೂ ಸಂಗೀತ ಕಾರರ ನಾಲಿಗೆ ಕತ್ತರಿಸುವ ಸಂಸ್ಕೃತಿ ಈ ರಾಜರಾಗಿದ್ದಿತ್ತು.(more clearly SULTHANS)
ಬೇಶ್ ....ವಿಪರೀತ ಬುದ್ಧಿ ಅಲ್ಲ ಮಂದ ಬುದ್ಧಿ ಅಂತ ಹೇಳೋದು ನಿಮ್ಮಂತ ಮನಸ್ಥಿತಿ ಯವರಿಗೆ...ಅವತ್ತಿನ ಪರ್ಶಿಯಾ, ಇರಾಕ್ ಮತ್ತು ಅರಬ್ ದೇಶಗಳು ನಮ್ಮ ಅಂದಿನ ಬಾರತ ದಷ್ಟು ಸಂಪತ್ ಬರಿತ ದೇಶವಾಗಿರಲಿಲ್ಲ , ಅದಕ್ಕಾಗಿ ಅಲ್ಲಿನ ಅರಬರು ಮತ್ತು ಪರ್ಶಿಯಾ ಮುಸ್ಲಿಮರು ಬಾರತಕ್ಕೆ ಬರೋದು , ಬಾರತದಲ್ಲಿ ಅವರು ಆಳ್ವಿಕೆ ನಡೆಸಲು ಪ್ರಾರಂಭಿಸಿದ ನಂತರ ಅವರು ಇಲ್ಲಿನ ಸಂಪತ್ತನ್ನು ಉಪಯೋಗಿಸಿ ತಾಜ್ ಮಹಲ್, ಗೋಲ್ ಗುಂಬಜ್, ಚಾರ್ ಮಿನಾರ್, ಕೆಂಪು ಕೋಟೆ, ದೆಹಲಿ ಗೇಟ್,ಮುಂತಾದ ಸ್ಮಾರಕ ಗಳನ್ನ ಕಟ್ಟುತ್ತಾರೆ.. ಇದಕ್ಕಾಗಿ ತಮ್ಮ ಇಸ್ಲಾಂ ಪರಂಪರೆಯ ಪ್ರಕಾರ ಪರ್ಶಿಯಾ ದೇಶದ ಕಲಾಕಾರ ರನ್ನ ಬಾರತಕ್ಕೆ ತರಿಸಿ ನಿರ್ಮಿಸುತ್ತಾರೆ...ಇತಿಹಾಸ ವನ್ನ ಇತಿಹಾಸ ತರ ನೋಡಿ ವಿನಹ ಜಾತಿಯನ್ನು ನೋಡಬೇಡಿ.

8
ನಾನು ವಿಜಯಪುರ ಇತಿಹಾಸ ಓದಿದ್ದೇವೆ ನೋಡಿರುವುದಿಲ್ಲ ನೀವು ರೋಮಾಂಚಕವಾಗಿ ತೋರಿಸಿದ್ದೀರಿ
Gaid suoopar
Hhvhnkmhvffcm
Bidar nalli 1 fort ide sir super agide adanna toor madi sir plzz
ನಾಗರಾಜ ಕಾಪಸೆ ನಿಮ್ಮದು ಎಂಥ ಅದ್ಭುತ ನೆನೆಪಿನ ಶಕ್ತಿ ಸರ್. ಕರ್ನಾಟಕ ನಿಮ್ಮನ್ನು ಗುರ್ತಿಸಬೇಕು. ಪರಮ ಸರ್ ಕೂಡ ಬಹಳ ಟ್ಯಾಲೆಂಟ್ ಇರುವವರು.
ಪರವಾಗಿಲ್ಲ. ಧನ್ಯವಾದಗಳು.
ನಮಸ್ಕಾರ ಸರ್ ಕಾಪಸಿ ಸರ್ ನೀವು ಕಳುಹಿಸಿದ ಬಿಜಾಪುರದ ಭವ್ಯ ಪರಂಪರೆಯ ಪುಸ್ತಕ ಬಂದು ತಲುಪಿದೆ ತುಂಬಾ ಚನ್ನಾಗಿದೆ ಸರ್ ನೀವು ಬರೆದಿರುವ ಪುಸ್ತಕ ಚಿತ್ರಪಠದ ಜೋತೆಗೆ ವಿವರಣೆಯನ್ನು ಕೊಟ್ಟಿದ್ದಿರಾ ತುಂಬಾ ಅದ್ಬುತವಾಗಿದೆ ಧನ್ಯವಾದಗಳು ಸರ್
ತುಂಬಾ ಒಳ್ಳೆಯ ಮಾಹಿತಿ ಕೊಡ್ತಾ ಇದ್ದೀರಿ ಸರ್ ಥ್ಯಾಂಕ್ ಯು ಸೊ ಮಚ್ ಸರ್ ನಿಮಗೂ ಹಾಗೂ ನಿಮ್ಮ ತಂಡಕ್ಕೂ
ಇನ್ನೂ ಸಾಕಷ್ಟು ಈ ತರಹ ಒಳ್ಳೆ ಕಾರ್ಯ ಮುಂದುವರೆಯಲಿ ಸರ್ 🌿🥰🙏🏾🥳
ಮೊದಲ ಜಗದ್ಗುರು ಬಸವೇಶ್ವರರು ಎಂದಿದ್ದು ಬಹಳ ಸಂತೋಷ ವಾಯ್ತು ಸರ್. 🙏🙏🙏🙏🙏🙏🙏👍👍👍👍👍👍ಶರಣು ಶರಣಾರ್ಥಿಗಳು.
ಪರಂ ಸರ್ ತುಂಬಾ ಧನ್ಯವಾದಗಳು ನಿಮ್ಮ ವಿಡಿಯೋಗಳು ನನಗೆ ಎಷ್ಟು ಹುಚ್ಚು ಹಿಡಿಸಿದೆ ಎಂದರೆ ನಿಮ್ಮ ವಿಡಿಯೋ ನೋಡದೆ ಸಮಾಧಾನವೇ ಆಗುವುದಿಲ್ಲ. ಹೇಳಿ ಕೇಳಿ ಇತಿಹಾಸ ವಿಷಯವೆಂದರೆ ನನಗೆ ತುಂಬಾ ಆಸಕ್ತಿ. ಇತಿಹಾಸದ ಕುರಿತು ನಾನು ಕೂಡ ತುಂಬಾ ಓದುತ್ತೇನೆ. ನೀವು ಮತ್ತು ನಾಗರಾಜ್ ಕಾಪಸಿ ಸರ್ ತಿಳಿಸಿ ಕೊಡುವ ವಿಷಯಗಳಲ್ಲಿ ಎಷ್ಟೋ ಗೊತ್ತಿರದ ವಿಷಯಗಳು ಕೂಡ ತಿಳಿಯುತ್ತಿವೆ. ನಿಜವಾಗಿಯೂ ಭಾರತದ ಇತಿಹಾಸ ಪರಂಪರೆಯನ್ನು ನಾವು ಎಷ್ಟು ಓದಿದರೂ ಕೂಡ ಸೊನ್ನೆಗೆ ಸಮಾನ. ನಿಮ್ಮ ಪ್ರತಿಯೊಂದು ವಿಡಿಯೋಗಳನ್ನು ನೋಡುವುದೇ ಒಂದು ಹವ್ಯಾಸವಾಗಿದೆ. ದಯವಿಟ್ಟು ನಿಮ್ಮ ಪ್ರಯತ್ನ ಹೀಗೆ ಸಾಗಲಿ ಇತಿಹಾಸದ ಗರ್ಭದಲ್ಲಿ ಎಷ್ಟೋ ಗೊತ್ತಿರದ ವಿಷಯಗಳು ಅಡಗಿವೆ. ಕೆಲವು ವಿಷಯಗಳನ್ನು ಹೆಕ್ಕಿ ಅವುಗಳ ಕುರಿತು ಮಾಹಿತಿಯನ್ನು ತಿಳಿಸಿ ಕೊಡಿ. ನಿಮ್ಮ ಪ್ರಯತ್ನ ಹೀಗೆ ಸಾಗಲಿ, ನಿಮಗೆ ನನ್ನದೊಂದು ಸಾಷ್ಟಾಂಗ ನಮಸ್ಕಾರ.....🙏🙏🙏🙏🙏
ಪರಮ್ ಸರ್ ನಮ್ಮ ವಿಜಯಪೂರದ ಇತಿಹಾಸ ನಿಡಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಸರ್
ಧನ್ಯವಾದಗಳು ಪರಮ ಸರ್ ನಿಮ್ಮ ಬಿಜಾಪುರ ದ ಇತಿಹಾಸ ಪರಿಚಯಿಸಿದ್ದಕ್ಕೆ 💐🙏
Sir ಇತಿಹಾಸಕಾರರಾದ ನಾಗರಾಜ್ ಸರ್ ನಿಮ್ಮ ಜ್ಞಾನಕ್ಕೆ ನಮ್ಮ ಅನಂತ ಧನ್ಯವಾದಗಳು ಆದರೆ ನಮ್ಮದೊಂದು ಮನವಿ ದಯವಿಟ್ಟು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಿ 🙏🙏🙏❤❤
Super Sir UA-cam Nalli 100 year's Odutte❤️💛
Super information sir thank you so much... tunba ole kelasa ....🙏
ಪರಂ ಸರ್ ನಿಮಗೆ ಇತಿಹಾಸದ ಅಂದರೆ ವಿಜಾಪುರ ಬಗ್ಗೆ ಇತಿಹಾಸ ಹೇಳುತ್ತಿರುವ ಸರ್ ತುಂಬಾ ಸೊಗಸಾಗಿ ಹೇಳುತ್ತಿದ್ದಾರೆ,, ಅವರ ಮಾತಿಗೆ ಇತಿಹಾಸವೇ ಕಣ್ಮುಂದೆ ನೆನಪಾಗುತ್ತೆ,, greatly, Hartley, tumbane ista aythu sir Dr bro ಚಾನಲ್ ಬಿಟ್ರೆ ನಿಮ್ಮದೇ ವೀಡಿಯೋಸ್ ನೋಡೋಕೆ ಇಷ್ಟ ಆಗುತ್ತೆ
ಜೈ ಗಣಪ 🙏🏻👌ಒಳ್ಳೆ ಮಾಹಿತಿ ಇಬ್ಬರಿಗೂ ಧನ್ಯವಾದಗಳು 🙏🏻😍
Nagaraj anna super your tiching vijaypur history🙏🙏
ಪರಮ ಸರ್ ನೀವು ಒಳ್ಳೆಯ ವಿಡೋಗಳನ್ನು ನಮಗೆ ನೀಡುತ್ತಿದ್ದಿರಿ ..ನಿಮಗೆ ಹಾಗೂ ನಿಮ್ಮ ತಂಡಕ್ಕೆ ತುಂಬಾ ಧನ್ಯವಾದಗಳು, ಸರ ನಿಮಗೆ ಒಂದು ವಿನಂತಿ ಇದೆ ಅದು ಏನೆಂದರೆ ಗೊಡಘೇರಿ ಬಸರಾಜು ಅವರ ಜೀವನ ಸಂದರ್ಶನದ ತರಹ ರಾಜು ತಾಳಿಕೋಟೆ ಇವರನ್ನು ಸಹ ನೀವು ಸಂದರ್ಶಿಸಿ ವಿಡಿಯೋಗಳನ್ನು ಮಾಡಿ ಅವರ ಜೀವನದ ಏಳು ಬಿಳುಗಳನ್ನ ನಮಗೆ ತಿಳಿಯಪಡಿಸಬೇಕು ಅಂತಾ ವಿನಂತಿ.
Thanks Param sir and Nagaraj sir for your excellent effort to show us about AdhilSahi monuments.
Kalamadhyamadavarige nanna namaskara 🙏🙏sir 🧚♂️🧚♂️idannella maneyalli kootu idannella nodutideve nimage mundina dinagalalli olleyadagali all the best
0:57 😂 ಈ ಡೈಲಾಗ್ ಸೂಪರ್ ಸರ್
ಸರ್ ನಮಗೆ ಗೊತ್ತಿಲ್ಲದ ಎಸ್ಟೋ ವಿಚಾರಗಳನ್ನು ತುಂಬಾನೆ ನೀಟಾಗಿ ಮನ ಮುಟ್ಟುವ ಹಾಗೆ ತಿಳಿಸಿ ಹೇಳಿದ್ದೀರಾ ನಿಮ್ಮ ಸಾಹಿತ್ಯ.ಮಾತುಗಾರಿಕೆ .ನಿಮ್ಮ ಅಗಾಧ ಬುದ್ಧಿಶಕ್ತಿ ಗೆ ನನ್ನ ಮನಪೂರ್ವಕ ಅಭಿನಂದನೆಗಳು ಸರ್ ಹಾಗೇ ಕಲಾಮಾಧ್ಯಮಕ್ಕೂ ಕೂಡಾ ಅಭಿನಂದನೆಗಳು ಸರ್ ಈ ಜಾತಿ.ಮತಗಳ.ಗಲಾಟೆಯಲ್ಲಿ ಇಂತಹ ರಾಜರುಗಳ ಕೊಡುಗೆಯನ್ನೇ ನಾವು ಮರೆತು ಬಿಡುತ್ತೇವೆ ಆದರೆ ನಮಗೆ ನಿಮ್ಮ ವಿಡಿಯೋ ನೋಡಿದಾಗ ನಮಗೆ ನಮ್ಮ ಎಲ್ಲ ರಾಜರುಗಳ ಹಾಗೂ ಶಿಲ್ಪಕಾರ ರ ಬಗ್ಗೆ ಹೆಮ್ಮೆ ಅನಿಸತಾ ಇದೆ ಸರ್
Super Video sir...
Part-2 ಆದಷ್ಟು ಬೇಗ ಬರಲಿ...
ಪರಮ ಸರ್ ಪುನೀತ್ ರಾಜಕುಮಾರ್ ಮಾಡಿದ ಒಳ್ಳೆ ಕೆಲಸ ಬಗ್ಗೆ ವಿಡಿಯೋ ಮಾಡಿ ಅನಾಥ ಆಶ್ರಮ ವೃದ್ಧ ಆಶ್ರಮ. ಇತ್ಯಾದಿ ಬಗ್ಗೆ ವಿಡಿಯೋ ಮಾಡಿ ಪ್ಲೇಸ್ ಸರ್ 🙏🙏
Idu nodi tadkollake agthilla alva bro😂
S,Punith Rajkumar video madi
Sir ಅದೇ ರೀತಿ ಮಮದಾಪೂರ ಕೆರೆಯ ಬಗ್ಗೆ ಕೂಡ ಒಂದು ವಿಡಿಯೋ ಮಾಡಿ sir ಅದರ ಇತಿಹಾಸನು ಎಲ್ಲರಿಗೂ ಗೊತ್ತಾಗಲಿ
ಹೌದು ಸರ್
ಒಳ್ಳೆಯ ಕಾರ್ಯಕ್ರಮವಾಗಿದೆ.
Very talant guied👍👍👍👍
Param sir down to earth person.. Hat's off to you sir
ಅದ್ಭುತ ಕಲಾಮಾಧ್ಯಮ ❤❤❤
16:28 yen super scene sir adu..wow..😮😮❤
And the waiting is over 😊
ನಮಸ್ಕಾರ ಪರಮ್ ಸರ್ ದಯಮಾಡಿ ಹಂಪಿಯ ಬಗ್ಗೆ ಒಂದು ಸಂಚಿಕೆ ಮಾಡಿ ಇದು ಅದ್ಭುತವಾದ ಪರಿಕಲ್ಪನೆಯಾಗಿದೆ ಆದ್ದರಿಂದ ನೀವು ಯೂಟ್ಯೂಬ್‌ನಲ್ಲಿ ಸಾಕಷ್ಟು ವೀಡಿಯೊಗಳನ್ನು ಮಾಡಬಹುದು.
Kalamadhyama is very good program 🙏I am in solapur
6:00 ಜಗದ್ಗುರು ಬಾದ್ ಶಾಹನಿಗೆ ಪ್ರಣಾಮಗಳು.....
Nagaraj kapasi good explanation
Wonderful historical place in India like Dehli ❤❤❤❤❤
First salute to second Ibrahim adilsha.because he loves Hindus. Super information bro.good video bro.
Tq sir nam vijayipura torisidaakke🙏🙏
ಸರ್ ಇಬ್ರಾಹೀಂ ರೋಜಾ ದಕ್ಷಿಣದ ತಾಜಮಹಲ್ ನೊಂದಿಗೆ ಮುತ್ತಿನ ಮಹಲ್ ಎಂದೂ ಕರೆಯುತ್ತಾರೆ.
❤️ HATOFF BROTHER TRU INDIAN 💯💯
Sir you are doing a great job please show us actor Raghuveer and Sindhu grave and also please make a good video about him and also the life he has led . It is a sincere request.🙏Please🙏
ಸೂಪರ್ ಸರ್
ಸೂಪರ್ ಸರ್ 🌹🌹
Sir, BASAVAKALYANA Vlog maadi sir. Basavanna avara KrantiBhoomi .. Karnataka must know
ಪರಮ್ ವಿಜಯ ಸರ್ ವಿಜಪುರದ ಇತಿಹಾಸ ಬಗ್ಗೆ ವಿವರ ನಿಡಿದಿರಿ ಧನ್ಯವಾದಗಳು
Nagaraj sir explanation good
🤲👍🙏👌👌👌👌👌👌ಸರ್
اللہ تعالیٰ کلامدیم کو ہمیشہ خوش رکھے آمین
ಬೇರೆ ಬೇರೆ ರಾಜ್ಯದಲ್ಲಿರೊ ಐತಿಹಾಸಿಕ ಕಟ್ಟಡಗಳ ಬಗ್ಗೆನು
ತಿಳಿಸಿಕೊಡಿ ಸರ್ ಅದರಲ್ಲೂ ಅಜಂತಾ ಎಲ್ಲೋರಾ ದ ಬಗ್ಗೆ ತಿಳಿಸಿ
ಸ್ವಾಮಿ ನಾಗರಾಜ ಕಾಪಸಿಯವರೇ ಪರ್ಷಿಯಾ ದೇಶದಿಂದ ಬಂದ ಮಲ್ಲಿಕ ಸಂದನೇ ಈ ಎಲ್ಲಾ ಗೋಳ ಗುಮ್ಮಟ , ಇಬ್ರಾಹಿಂ ರೋಜಾಗಳನ್ನು ಅಥವಾ ತಾಜ್ ಮಹಲನ್ನು ,ದೆಹಲಿ ಕೆಂಪು ಕೋಟೆಯನ್ನು ಅರಬರೇ ಕಟ್ಟದ್ದೇ ನಿಜವಾಗಿದ್ದರೇ ಅರಬ್ ಹಾಗೂ ಇರಾನ್ ಇರಾಕ್ ಸಿರಿಯಾ ತುಂಬಾ ತಾಜ್ ಮಹಲ್ ಅಥವಾ ಗೋಳಗುಮ್ಮಟಗಳಿರುತ್ತಿದ್ದವು.ಅದರೆ ನಿಜಸ್ಥಿತಿ ಹಾಗಿಲ್ಲ ಯಾಕೆಂದರೆ ಇವೆಲ್ಲ ಭವ್ಯ ಸ್ಮಾರಕಗಳನ್ನು ಭಾರತೀಯ ಶಿಲ್ಪಕಾರರೇ ಕಟ್ಟದ್ದಾರೆ ಯಾವನೋ ಮಲ್ಲಿಕ ಸಂದ ಅಲ್ಲ. ಆದರೇ ಮುಸ್ಲಿಂ ರಾಜರ ಆಳ್ವಿಕೆ ಇದ್ದ ಕಾರಣ ಇತಿಹಾಸದಲ್ಲಿ ಅವನ ಹೆಸರು ಪ್ರಚಲಿತವಾಗಿದ್ದಿರಬಹುದು. ಯಾಕೆಂದರೆ ಕಲಾವಿದರ ಶಿಲ್ಪಕಾರರ,ಕೈ ಕಡಿಯುವ,ಹಾಗೂ ಸಂಗೀತ ಕಾರರ ನಾಲಿಗೆ ಕತ್ತರಿಸುವ ಸಂಸ್ಕೃತಿ ಈ ರಾಜರಾಗಿದ್ದಿತ್ತು.(more clearly SULTHANS)
ಹೌದು.ನೀವು ಹೇಳಿದ್ದು ಸರಿಯಿದೆ.ಕ್ರೌರ್ಯಕ್ಕೆ ಸೀಮೆಯೇ ಇಲ್ಲ.
ಬೇಶ್ ....ವಿಪರೀತ ಬುದ್ಧಿ ಅಲ್ಲ ಮಂದ ಬುದ್ಧಿ ಅಂತ ಹೇಳೋದು ನಿಮ್ಮಂತ ಮನಸ್ಥಿತಿ ಯವರಿಗೆ...ಅವತ್ತಿನ ಪರ್ಶಿಯಾ, ಇರಾಕ್ ಮತ್ತು ಅರಬ್ ದೇಶಗಳು ನಮ್ಮ ಅಂದಿನ ಬಾರತ ದಷ್ಟು ಸಂಪತ್ ಬರಿತ ದೇಶವಾಗಿರಲಿಲ್ಲ , ಅದಕ್ಕಾಗಿ ಅಲ್ಲಿನ ಅರಬರು ಮತ್ತು ಪರ್ಶಿಯಾ ಮುಸ್ಲಿಮರು ಬಾರತಕ್ಕೆ ಬರೋದು , ಬಾರತದಲ್ಲಿ ಅವರು ಆಳ್ವಿಕೆ ನಡೆಸಲು ಪ್ರಾರಂಭಿಸಿದ ನಂತರ ಅವರು ಇಲ್ಲಿನ ಸಂಪತ್ತನ್ನು ಉಪಯೋಗಿಸಿ ತಾಜ್ ಮಹಲ್, ಗೋಲ್ ಗುಂಬಜ್, ಚಾರ್ ಮಿನಾರ್, ಕೆಂಪು ಕೋಟೆ, ದೆಹಲಿ ಗೇಟ್,ಮುಂತಾದ ಸ್ಮಾರಕ ಗಳನ್ನ ಕಟ್ಟುತ್ತಾರೆ.. ಇದಕ್ಕಾಗಿ ತಮ್ಮ ಇಸ್ಲಾಂ ಪರಂಪರೆಯ ಪ್ರಕಾರ ಪರ್ಶಿಯಾ ದೇಶದ ಕಲಾಕಾರ ರನ್ನ ಬಾರತಕ್ಕೆ ತರಿಸಿ ನಿರ್ಮಿಸುತ್ತಾರೆ...ಇತಿಹಾಸ ವನ್ನ ಇತಿಹಾಸ ತರ ನೋಡಿ ವಿನಹ ಜಾತಿಯನ್ನು ನೋಡಬೇಡಿ.
@@salmansallu2924 jaathi yavanige beku? Reality gottagabekalla adakke heliddu!! Afzal Khan estu kroori anta gotta nimge? Awana hendatiyara above 60 tombs yake ive Vijayanagar dalli?? Golgumbaz kattiddu Vijayanagar samrajyada shilpakarare no doubt about it!!! History Ella tiruchiddare aste!! Bari sullu heluva buddhi nimdu
Rhiht
Tikkaaa muchkond iro sulemaga ne Muslim kattiduuuu antha helidre tikkaaa dalli uri ninge
Hai sir thumba thumba kushiyagide hemhe agride
Namma India second Charminar Ibrahim Roja sir
Good work ✨
ಧನ್ಯವಾದಗಳು ರೀ ಸರ್ 🙏🙏🥰🥰
Paramravare Bijapur history tumba adbuthavagide sir
Super sir
Vijayanagara Samrajyada Bagge Tilsikodi Sir 🙏
Good job sir, it's needful for youths
ಸರ್ ನೈಸ್
Wow it's suuper video sir
Very very nice and superb 👍👍👍 thanks bro 😁😊
Super ❤️❤️❤️❤️💞💞
Hi sir
Last video dalli MALIK SANDAL Egypt deshadavnu antha helidru but e video dalli Persia davru anta heltudaralla param sir
ಸೂಪರ್
So nice sir
Next ನಾನು ಬಿಜಾಪುರ್ ಹೋದಾಗ ನಂಗೆ ಗೈಡ್ ಬೇಡ ನಿಮ್ಮ ವಿಡೀಯೋ ಸಾಕು
Super
❤❤
Next episode.plz!
Thanku sir
Param sir...
Ondu request.....
Camera man he Camera jote ondu Flash light Kodi sir,, Dark spot nalli light bartane illa...
Very nice👍
Super sir Bijapur
22,7,2024❤🎉🎉
ಸರ್ ಇಬ್ರಾಹಿಂ ರೋಜಾದ ಬಗ್ಗೆ ನೀವು ಬರೆದಿರುವ ಪುಸ್ತಕ ಬೇಕು ಸರ್ ದಯವಿಟ್ಟು ಎಲ್ಲಿ ಸಿಗುತ್ತೆ ಅಂತ ಹೇಳ್ತೀರಾ pls
Sir 🙏
Thanks sir
What's the documents for Malik Sandals work on Bijapur ? Because Years are manipulated of building 👀
❤️❤️❤️❤️❤️❤️
Muslim rulers vandalized our historic monuments and structures. But their structured aren't harmed at all . Wow .. Sanatana shresht
Super video sir
It's because Henry cousens called it Taj of south, He opined that Mumtaz mahal ka maqbara brought inspiration from this monument ( ibrahim ka maqbara)
1w A1 QQ QQ qà AA
ತೇಲುವ ಸಮಾಧಿ ಎಲ್ಲಿ?????
Awesome
Nam vijayapura ❤️
Namma bijapura tq sir
Superb sir..
👌👌👌👌👌👌👌
In pillers lotus is visible. How do you call
Sir..Hampi bagge episode madi.
Video clarity bandila... Katle katle agide.. Darknalli video madbekadre camera focus madi video madi🙏
S belige bega aitu shooting madiddu
👌👌🙏🙏
When are you going to saath kabar ???
🥰🥰🥰🥰
ಹಂಪಿ ಇತಿಹಾಸವನ್ನು ಪರಿಚಯಿಸಿ ಸರ್
make vedios on country and achievers
🙏🙏🙏
Sir belur bagea Madi
Ples idar bagge satyavannu tiliyiri
Sir malik sandal gori namma uralli ede sir
Tikota
Bidar nalli 1 fort ide sir super agide adanna toor madi sir plzz
Sir 1st jagadguru Shankaracharyaru alva.
Sir.nama.silpi.jaknacari.estri.shrc.madi