Це відео не доступне.
Перепрошуємо.

ಈ 7 ಬಗೆಯ ಅಡುಗೆಗಳು ಒಂದೇ ವಿಡಿಯೋದಲ್ಲಿ ಹೋಟೆಲ್ ಶೈಲಿಯ ಮಿನಿ ಮಿಲ್ಸ್ ರೆಸಿಪಿ I 7 in 1 South Indian Hotel Meals

Поділитися
Вставка
  • Опубліковано 1 лют 2023
  • ಸಬ್ಬಕ್ಕಿ ಪಾಯಸ - 01:10
    1. ಸಬ್ಬಕ್ಕಿ ಪಾಯಸ ಮಾಡುವ ವಿಧಾನ
    ಸಬ್ಬಕ್ಕಿ ಪಾಯಸ ಮಾಡಲು ಬೇಕಾದ ಪದಾರ್ಥಗಳು
    ನೈಲಾನ್ ಸಬ್ಬಕ್ಕಿ ಕಾಲ್ ಕಪ್
    ಸಕ್ಕರೆ 1/2 ಕಪ್
    ಹಾಲು 1 ಕಪ್
    ಬಾದಾಮಿ ಪೌಡರ್ 2 ಟೇಬಲ್ ಸ್ಪೂನ್
    ಒಣ ದ್ರಾಕ್ಷಿ 10 ರಿಂದ 12
    ಗೋಡಂಬಿ 10 ರಿಂದ 12
    ಏಲಕ್ಕಿ ಕಾಯಿ 2
    ಕೇಸರಿ ದಳ ಸ್ವಲ್ಪ
    ತುಪ್ಪ 1 ಟೇಬಲ್ ಸ್ಪೂನ್
    ಹುರಳಿಕಾಯಿ ಪಲ್ಯ - 05:28
    2. ಹುರಳಿಕಾಯಿ ಪಲ್ಯ ಮಾಡುವ ವಿಧಾನ
    ಹೋಟೆಲ್ ಶೈಲಿಯ ಹುರುಳಿಕಾಯಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
    ಹುರುಳಿಕಾಯಿ 1/2 ಕೆಜಿ
    ಈರುಳ್ಳಿ 1
    ತೆಂಗಿನಕಾಯಿ ತುರಿ ಅರ್ಧ ಕಪ್
    ಬ್ಯಾಡಗಿ ಮೆಣಸಿನಕಾಯಿ 6
    ಖಾರದ ಮೆಣಸಿನಕಾಯಿ 6
    ಎಣ್ಣೆ 2 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಕರಿಬೇವಿನ ಸೊಪ್ಪು ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಜೀರಿಗೆ ಅರ್ಧ ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಬೆಲ್ಲ 1 ಟೀ ಸ್ಪೂನ್
    ಶುಂಠಿ ಅರ್ಧ ಇಂಚು
    ಉಪ್ಪು ರುಚಿಗೆ ತಕ್ಕಷ್ಟು
    ಬೇಳೆ ಸೊಪ್ಪಿನ ಸಾರು - 10:58
    3. ಬೇಳೆ ಸೊಪ್ಪಿನ ಸಾರು ಮಾಡುವ ವಿಧಾನ
    ಬೆಳೆ ಸೊಪ್ಪಿನ ಸಾರನ್ನು ಮಾಡಲು ಬೇಕಾದ ಪದಾರ್ಥಗಳು
    ತೊಗರಿಬೇಳೆ ಅರ್ಧ ಕಪ್
    ದಂಟಿನ ಸೊಪ್ಪು 1 ಕಟ್
    ಈರುಳ್ಳಿ 2
    ಟೊಮೊಟೊ ಹಣ್ಣು 2
    ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
    ಗಸಗಸೆ 1 ಟೀ ಸ್ಪೂನ್
    ಸಾರಿನ ಪುಡಿ 1 ಟೇಬಲ್ ಸ್ಪೂನ್
    ದನಿಯ ಪುಡಿ1 ಟೀ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಎಣ್ಣೆ 2 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಬೆಳ್ಳುಳ್ಳಿ 1 ಗೆಡ್ಡೆ
    ಬೇವಿನ ಸೊಪ್ಪು ಸ್ವಲ್ಪ
    ಬ್ಯಾಡಗಿ ಮೆಣಸಿನಕಾಯಿ 2
    ಉಪ್ಪು ರುಚಿಗೆ ತಕ್ಕಷ್ಟು
    ತಿಳಿ ಸಾರು - 17:55
    4. ತಿಳಿ ಸಾರು ಅಥವಾ ರಸಂ ಮಾಡುವ ವಿಧಾನ
    ರಸಂ ಅಥವಾ ತಿಳಿ ಸಾರು ಮಾಡಲು ಬೇಕಾದ ಪದಾರ್ಥಗಳು
    ತೊಗರಿ ಬೇಳೆ ಅರ್ಧ ಕಪ್
    ಟಮಟೋ ಹಣ್ಣು 2
    ಹಸಿಮೆಣಸಿನಕಾಯಿ 8 ರಿಂದ 10
    ಎಣ್ಣೆ 2 ಟೇಬಲ್ ಸ್ಪೂನ್
    ಜೀರಿಗೆ ಪುಡಿ 2 ಟೇಬಲ್ ಸ್ಪೂನ್
    ಬೆಳ್ಳುಳ್ಳಿ 1 ಗಡ್ಡೆ
    ಸಾಸಿವೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಅರಿಶಿಣದ ಪುಡಿ ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
    ಉಪ್ಪು ರುಚಿಗೆ ತಕ್ಕಷ್ಟು
    ತರಕಾರಿ ಸಾಗು : 23:15
    5. ತರಕಾರಿ ಸಾಗು ಮಾಡುವ ವಿಧಾನ
    ತರಕಾರಿಗಳ ಸಾಗುವಿನ ಗ್ರೇವಿ ಬೇಕಾದ ಪದಾರ್ಥಗಳು
    ಹುರುಳಿಕಾಯಿ 15 ರಿಂದ 20
    ಕ್ಯಾರೆಟ್ 1
    ನವಕೋಲು 1
    ಆಲೂಗೆಡ್ಡೆ 1
    ಬಟಾಣಿ ಅರ್ಧ ಕಪ್
    ಈರುಳ್ಳಿ 2
    ಟೊಮೊಟೊ ಹಣ್ಣು 2
    ತೆಂಗಿನಕಾಯಿ ತುರಿ ಅರ್ಧ ಕಪ್
    ಕೊತ್ತಂಬರಿ ಸೊಪ್ಪು 1 ಹಿಡಿ
    ಕರಿಬೇವಿನ ಸೊಪ್ಪು ಸ್ವಲ್ಪ
    ಶುಂಠಿ 1 ಇಂಚು
    ಬೆಳ್ಳುಳ್ಳಿ ಒಂದು ಗಡ್ಡೆ
    ದನಿಯಾ ಕಾಳು 1 ಟೇಬಲ್ ಸ್ಪೂನ್
    ಹುರಿಗಡಲೆ 1 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಅರಿಶಿಣದ ಪುಡಿ ಸ್ವಲ್ಪ
    ಬೆಲ್ಲ 1 ಟೀ ಚಮಚ
    ಲವಂಗ 4
    ಗಸಗಸೆ 1 ಟೇಬಲ್ ಸ್ಪೂನ್
    ಹಸಿಮೆಣಸಿನಕಾಯಿ 8 ರಿಂದ 10
    ಎಣ್ಣೆ 2 ಟೇಬಲ್ ಸ್ಪೂನ್
    ಚಕ್ಕೆ ಒಂದಿಂಚು
    ಏಲಕ್ಕಿ ಕಾಯಿ 4
    ಸ್ಟಾರ್ ಮಸಾಲ 1
    ಉಪ್ಪು ರುಚಿಗೆ ತಕ್ಕಷ್ಟು
    ವೈಟ್ ರೈಸ್ - 30:52
    6. ವೈಟ್ ರೈಸ್ ಅಥವಾ ಅನ್ನ ಮಾಡುವ ವಿಧಾನ
    ರೈಸ್ ಅಥವಾ ಅನ್ನ ಮಾಡಲು ಬೇಕಾದ ಪದಾರ್ಥಗಳು
    ಅಕ್ಕಿ 2 ಕಪ್
    ರುಚಿಗೆ ತಕ್ಕಷ್ಟು ಉಪ್ಪು
    ಅನ್ನ ಮಾಡಲು ಬೇಕಾದ ನೀರು
    ಪೂರಿ - 35:06
    7. ಪೂರಿ ಮಾಡುವ ವಿಧಾನ
    ಪೂರಿ ಮಾಡಲು ಬೇಕಾದ ಪದಾರ್ಥಗಳು
    ಗೋಧಿ ಹಿಟ್ಟು 2 ಕಪ್
    ಚಿರೋಟಿ ರವೆ 4 ಟೇಬಲ್ ಸ್ಪೂನ್
    ಮೈದಾ ಹಿಟ್ಟು 4 ಟೇಬಲ್ ಸ್ಪೂನ್
    ಸಕ್ಕರೆ 1 ಟೀ ಸ್ಪೂನ್
    ಡೀಪ್ ಫ್ರೈ ಮಾಡಲು ಎಣ್ಣೆ
    ರುಚಿಗೆ ತಕ್ಕಷ್ಟು ಉಪ್ಪು
    Bhagya Tv Recipe Channel :
    ua-cam.com/users/bhagyatv?su...
    Bhagya tv vlogs channel :
    / @bhagyatvvlogs
    #100%hotelstyle #meals #hotel #bhagyatv #bhagyatvrecipes #bhagyatvkannada

КОМЕНТАРІ • 127