Madanaari Kannada Video Song | Chethan Shrinivas | Rohith Dhani | Varshini Amin | Darshu Music

Поділитися
Вставка
  • Опубліковано 25 січ 2025

КОМЕНТАРІ • 588

  • @Nammajavarimandi
    @Nammajavarimandi 7 днів тому +17

    ಜೊತೆಗೆ ಇರಬೇಕು ಅನ್ನೋ ಕನಸು... ಆದ್ರೆ ಹೇಳೋಕೆ ಆಗ್ದೇ ಇರು ಮನಸು...
    ಯಾವದ್ಕು ಜೊತೆಗೆ ನಾವ್ ಇರ್ತೀವಿ ಅನ್ನೋ frnds....
    ನಿನ್ ಪಡಿಯೋ ಹುಮ್ಮಸು
    ಆತುರ ಗೊಂಡಿದೆ ಮನಸು...
    ಆದರೂ ಪ್ರೀತಿನಾ ಹೇಳಿದೆ ಈ ಮನಸು ನನ್ನ ಈ ಮದನಾರಿಗೆ ....all the best ❤🥰

  • @chanduchinu211
    @chanduchinu211 4 дні тому +6

    REY 13 Darshan Fans Respect Button and mahesh bro fan.lets reach this song more than 50M . ಸರ್ವೇ ಜನಾಃ ಸುಖಿನೋ ಭವಂತು

  • @Justcallmerey76
    @Justcallmerey76 4 дні тому +10

    Superb Ultimate Song 😊 I also addicted to this song ❤ All The Best For Ur Hole Team 🤗 Super Varshini and Rohit Bro 💛❤️

  • @kiran_appu_creation
    @kiran_appu_creation 4 дні тому +8

    REY 13 Pure love romantic song...❤ lot of love from haveri(ಏಲಕ್ಕಿ ನಾಡು)...💛❤

  • @manyagowda4000
    @manyagowda4000 2 дні тому +2

    REY 13--ಹೇ ಪ್ರೀತಿಯೇ ನೀನು ಯಾಕೆ ಇಷ್ಟು ಸುಂದರ....❤
    ಹೇ ಪ್ರೀತಿಯೇ ಹುಡುಗರ ಮನಸ್ಸಿಗೆ ಮೊದಲು ಯಾಕೆ ಬರುವೆ ....❤ ಬಂದು ಅವರ ಪ್ರೀತಿಯನ್ನು ಹೇಳದೆ ಇರುವ ಹಾಗೇ ಯಾಕೆ ಮಾಡುವೆ...
    ಹೇ ಪ್ರೀತಿಯೇ ಹುಡುಗರ ಮನಸ್ಸಿಗೆ ಮೊದಲು ಬರುವೆ ಆದರೆ ಉಡುಗಿಯರ ಮನಸಲ್ಲಿ ಕೊನೆಯವರೆಗೂ ಉಳಿದು ಬಿಡುವೆ.....❤
    ಹೇ ಪ್ರೀತಿಯೇ ನೀನು ಯಾಕೆ ಹೀಗೆ ಮಾಡುವೆ...❤
    ಹೇ ಮದನಾರಿ team all the best ......❤

  • @rangaA-ud7es
    @rangaA-ud7es 16 годин тому +1

    RAY 13 ಸೂಪರ್ ಆಗಿದೆ ಬ್ರೋ, ಕಾಮಿಡಿ ಇದೆ 😮🎉🎉🎉🎉❤

  • @sujathahg6952
    @sujathahg6952 3 дні тому +2

    REY13 ಈ ಹಾಡು ತುಂಬಾ ಚನಾಗಿ ಇದೆ ನನಿಗೆ ಇಷ್ಟ ಅಯ್ತು ಬ್ರೋ 🥰ನೀಹು ಕೂಡ ಬೆಳೀರಿ ಬ್ರೋ ನಿಮಗೂ ಹೊಳೆದು ಆಗ್ಲಿ 😊(REY13)

  • @CKannadaMusic
    @CKannadaMusic 6 днів тому +10

    ಬಹಳ ಚೆನ್ನಾಗಿ ಬಂದಿದೆ ಹಾಡು
    ❤ From Just Call me Rey Mallesh Anna fan

  • @Bhuvana-r3b
    @Bhuvana-r3b 3 дні тому +2

    Rey 13 ಸೂಪರ್ ಸಾಂಗ್ ಬ್ರೊ ಮದನಾರಿ ಸಾಂಗ್ ತುಂಬಾ ಚೆನ್ನಾಗಿದೆ ಇಗೆ ಇನ್ನೂ ಚೆನ್ನಾಗಿ ಸಾಂಗ್ಸ್ ಮಾಡಿ ಕನ್ನಡಕ್ಕೆ ಇನ್ನೂ ಕೀರ್ತಿ ತಂದುಕೊಡಿ ಎಂದು ಕೆಳ್ಳಿಕೋಳುತೆನೆ..ಈ ಸಾಂಗ್ ನ ಎಲ್ರೂ ನೋಡಿ ಲೈಕ್ ಮಾಡಿ ಕನ್ನಡದವರನು ಆರೈಸಿ ಬೆಳೆಸಿ..

  • @Battle_Mania_Karnataka
    @Battle_Mania_Karnataka 4 дні тому +7

    REY 13 ಹ್ಮ್ಮ್ ನಾನಲ್ಲ.., ಇವರು ಇವರು 🤗....ಸ್ವಾಮಿಯೇ ಶರಣಂ ಅಯ್ಯಪ್ಪ😂 ಏ! ಯಾರೋ ಇವನು, ಅಯ್ಯಪ್ಪ ಆಲ್ವೋ ಶಿವಪ್ಪಾ.. 😊👍❤ ಶುಭವಾಗಲಿ ನಿಮಗೆ! ಲಿರಿಕ್ಸ್ AND ಸಾಂಗ್ಸ್ ತುಂಬಾ ಚೆನ್ನಾಗಿದೆ, ಹೀರೋಯಿನ್ ಹಾಗೂ ನಿಮ್ಮು EXPRESION & NATURAL MOVEMENT OF SMILES, COOL MUSIC & ಮೂಡಿಬಂದಿದೆ... ಈ ಆಲ್ಬಮ್ ಮೂವೀಯಾಗಿ ಬರಲಿ ಎಂದು ಹಾರೈಸೋವೆ... ನಿಮ್ಮ ಟೀಂ ಗೆ ಒಳೆದು ಆಗಲಿ!!

  • @BanashankariBhadre
    @BanashankariBhadre 4 дні тому +1

    Ray 13 🎉🎉🎉🎉 nimma e song hit aagali.. Madanari wow it's beautiful name❤❤❤soft nature hudugi. Co arrtist tumba chennagi madidare... Nivu innu belibeku

  • @Skfacts-np2ex
    @Skfacts-np2ex День тому +1

    ''REY 13''
    It was a lovely song 💓
    I heard so many times ,
    Rohith bro you're acting is so authentic ❤and also Both are eye contact is very attractive
    All the best to #Madanaari
    Team

  • @Naveenkic
    @Naveenkic 3 дні тому +3

    REY 13 ಈ ಸಾಂಗ್ ತುಂಬಾ ಚೆನ್ನಾಗಿದೆ ಈಗಿನ ಜನರೇಶನ್ ಗೆ ಸೂಟ್ ಡಬಲ್ ಸಾಂಗ್ ನಿಮ್ಮ ಟೀಮಿಗೆ ಆಲ್ ದ ಬೆಸ್ಟ್ 👌👌👌👌👌👌

  • @_stream_snip_
    @_stream_snip_ 4 дні тому +12

    REY 13
    ನಾನು ❤️‍🩹ಯಾರನ್ನು ಬೇಗ
    ಇಷ್ಟ ಪಡಲ್ಲ ಒಂದು ಸಾರಿ ….!
    ಇಷ್ಟ ಪಟ್ಟರೆ ನನ್ನ ✨ಪ್ರಾಣ
    ಹೋದರೂ ಕೈ ಬಿಡಲ್ಲ….!

  • @sridharac5228
    @sridharac5228 3 дні тому +2

    Olavanu naachisuva madanaari ❤ song super agideri ❤

  • @darshanmamu
    @darshanmamu 3 дні тому +1

    REY13❤ ತುಂಬಾ ಚೆನ್ನಾಗಿದೆ ಬ್ರೊ, ನಮ್ಮ ಕನ್ನಡಿಗರು ಇನ್ನೂ ಹೆಚ್ಚು ಬೆಳೆಯಲಿ ಎಂದು ಹಾರೈಸುತ್ತೇನೆ. ನಿಮಗೆ ಶುಭವಾಗಲಿ

  • @arjun.sarjun3267
    @arjun.sarjun3267 3 дні тому +2

    REY13 ಬ್ರೋ ನಿಮ್ಮ ಹಾಡು ತುಂಬಾ ಚೆನಾಗಿ ಇದೆ ನನಿಗೆ ಇಷ್ಟ ಅಯ್ತು ನಿಮ್ಮ ಆಕ್ಟಿಂಗ್ ಕೂಡ ಚೆನಾಗಿ ಇದೆ ಬ್ರೋ🥰 ನಿಮಗೂ ಹೊಳೆದು ಆಗ್ಲಿ ಅಂತ ಕೇಳ್ಕೋತೀನಿ ಬ್ರೋ ☺️ಇನ್ನು ಹೊಳೆ ಹೊಳೆ ಸಾಂಗ್ ಮಾಡಿ ನಿಮಗೂ 1m ಆಗ್ಲಿ ಬ್ರೋ ಆದಷ್ಟು ಬೇಗ

  • @khansapower9923
    @khansapower9923 4 дні тому +1

    (REY 13) ಹಾಡು ತುಂಬಾ ಚೆನ್ನಾಗಿದೆ,ಅದ್ಬುತವಾದ ಸಾಹಿತ್ಯ ಕೇಳೋಕೆ ಮಧುರವಾಗಿದೆ ಪ್ರೀತಿ ಮಾಡೋರಿಗೆ ತುಂಬಾ ಇಷ್ಟ ಆಗುತ್ತೆ ಈ ಹಾಡು ❤

  • @RameezRameez-n9c
    @RameezRameez-n9c 4 дні тому +5

    RAY 13
    Nice composition and lyrics ❤❤❤ nan Love saha nima age shuru agidu adke e song tumba eshta🥰🥰🥰🥰🥰🥰

  • @durugeshdacchu3793
    @durugeshdacchu3793 4 дні тому +1

    REY 13
    ಒಲವಿನ ಮದನಾರಿ ನನ್ನವಳು
    ಪದಗಳೇ ಸಾಲುತ್ತಿಲ್ಲ ನನ್ನವಳಿಗೆ
    ಕಾಡುತಿದೆ ನನ್ನವಳ ನೆನಪು ಮದನಾರಿ
    ಒಲವಿನ ಮದನಾರಿ ಸಂಗೀತ ನಿರ್ದೇಶನ ಚೆನ್ನಾಗಿ ಮೂಡಿಬಂದಿದೆ 😊

  • @jeevanjeevan7834
    @jeevanjeevan7834 3 дні тому +2

    REY13..Nim e song tumba inspiration bro ಕನ್ನಡದವರು ಬೆಳೀಬೇಕು ಬ್ರೋ ಹೆಲ್ಲರು ಇವರ effort ge like and subscrib madi✨

  • @Creat-things
    @Creat-things 4 дні тому +3

    REY13 super song.... mind blowing must watch... heart touching ❤

  • @nishashetty1892
    @nishashetty1892 День тому

    Singer Chethan rocking it as always! 🎉❤

  • @KumarBhagya-t5q
    @KumarBhagya-t5q День тому +1

    REY 13 BRO CHANAGIDI BRO SONG SUPER
    EGE NAM KANADIGARANA SAPORT MADE 🎉🎉

  • @LalithaKumar-c7r
    @LalithaKumar-c7r 4 дні тому +5

    Rey 13 super songs ❤❤Mallesh bro fan ❤️❤️❤️❤️

  • @siddanagoudabhosalli6327
    @siddanagoudabhosalli6327 4 дні тому +2

    #RAY13
    Nice composition and lyrics🎶
    ನಿಮ್ಮ ಪ್ರತಿಭೆ ಸ್ಪಷ್ಟವಾಗಿ ಈ ಹಾಡಿನಲ್ಲಿ ಪ್ರತಿಫಲಿಸಿದೆ.

  • @LakshmiLakki-c8g
    @LakshmiLakki-c8g 4 дні тому +2

    REY 13
    ಬಹಳ ಅದ್ಭುತವಾಗಿದೆ ಹಾಡು ❤️
    ಆಕ್ಟಿಂಗ್ ಕೂಡ ಅದ್ಭುತವಾಗಿದೆ ♥️

  • @nothing.star.prabhu
    @nothing.star.prabhu 7 днів тому +2

    ತುಂಬಾ ಚೆನ್ನಾಗಿದೆ ಖುಷಿ ಆಯ್ತು ನೋಡಿ..
    Tq for your suggestion Chetan bangalore

  • @KumarKanteerava-jw6zo
    @KumarKanteerava-jw6zo 3 дні тому +1

    RAY 13 bro song anthu heart touch aithu Nan yarnu love madilla adree iga madbeku anustha ide song alli ondu ondu words benki bro

  • @deepan.kotian2415
    @deepan.kotian2415 2 дні тому

    ತುಂಬಾ ಚೆನ್ನಾಗಿ ಇತ್ತು 💖✨👌🏻🥰

  • @kiccha_8055
    @kiccha_8055 3 дні тому

    𝗥𝗲𝘆 = ¹³ ಹೊಸಬರು ನಿಲಬೇಕು ಹೊಸತನ ತರಬೇಕು ಹೊಸ ಇತಿಹಾಸ ಬರೆಯಬೇಕು ಹಾಡು ತುಂಬಾ ಇಷ್ಟ ಆಯ್ತು ಸಾಹಿತ್ಯ ಅಮೋಘವರ್ಷವಾಗಿದೆ ❤️✨

  • @ShailaBarjari
    @ShailaBarjari 2 дні тому

    RAY 13 first love is the best love explainless words with madhanari
    album song with nice expression all the best for all team members

  • @parakashp2410
    @parakashp2410 4 дні тому

    ಮದನಾರಿ ತುಂಬಾ ಅರ್ಥ ಪೂರ್ಣವಾದ ಹೆಸರು ಈ ಹಾಡಿನಲ್ಲಿ ಬರುವ ಪ್ರತಿಯೊಂದು ಪದವು ಒಂದೊಂದು ಅರ್ಥ ಕೊಡುತ್ತೆ ಇಂದಿನ ನಮ್ಮ ಎಲ್ಲಾ ನೆನಪುಗಳನ್ನು ನೆನಪು ಮಾಡಿ ಕೊಟ್ಟಂತಹ ಈ ಹಾಡು ಈ ಹಾಡಲ್ಲಿ ಬರುವಂತಹ ಒಂದು ಅದ್ಭುತವಾದಂತಹ ಗೆಳೆಯರು ಮತ್ತೆ ಪರಿಸರ ಮತ್ತೆ ಹಾ ನಿಮ್ಮ ನಗು ನಿಮ್ಮ ಪಾತ್ರಗಳು ಈ ಹಾಡನ್ನು ನಿಧಾನವಾಗಿ ಕೇಳ್ತಾ ಇದ್ರೆ ತುಂಬಾನೇ ಅರ್ಥ ಇದೆ ಇನ್ನು ದೊಡ್ಡ ಹೆಸರು ಮಾಡಿ ದೇವರು ಒಳ್ಳೆದು ಮಾಡ್ಲಿ all the best all group❤ REY 13❤❤❤❤❤❤❤

  • @LakshmiLakshmi-jn1or
    @LakshmiLakshmi-jn1or 2 дні тому +1

    Rey 13_❤ Madanari team ge olledagli 😊 hosa prathibhegalu munde barli kannada industry na innu Dodd mattakke belasli 🎉 All the best 👍💐 Jai kannadambe 🙏💐

  • @VenkateshShashikala-z9f
    @VenkateshShashikala-z9f 4 дні тому +3

    #Rey13 ತುಂಬಾ ಚೆನ್ನಾಗಿದೆ... Bro! ನಿಮಗೂ ಹಾಗೂ ನಿಮ್ಮ ಟೀಂ ಗೂ ಶುಭವಾಗಲಿ... ನಿಮ್ಮ ಈ album song movieಯಾಗಲಿ ಎಂದು wish maduve

  • @Ajay-iq3cd
    @Ajay-iq3cd 4 дні тому +7

    REY13 ಲವ್ ಗೆ ತಕ್ಕ ಸಾಂಗ್ ಬೆಂಕಿ ರೋಹಿತ್ ಅಣ್ಣ ಸಾಂಗ್ ಎಲ್ಲರೂ ಸಪೋರ್ಟ್ ಮಾಡಿ🙏 ಎಲ್ಲರೂ ಈ ಸಾಂಗ್ ಕೇಳಿ ತುಂಬಾ ಚೆನ್ನಾಗಿದೆ ಕೇಳ್ತೀರಾ ಅನ್ಕೊಂತೀನಿ, ಧನ್ಯವಾದಗಳು 🙏🫣❤️‍🩹🫵

  • @Gowtham-q3g
    @Gowtham-q3g 4 дні тому +1

    RAY 13 feel the song and don't loss u r lover , don't cheat her ,if u r capable to lead u r life with her and thank you frnds ❤❤

  • @SADIKALMANAL
    @SADIKALMANAL 2 дні тому +1

    I m big fan of Ray13. ❤❤. Yaralle. Rey. Fan iddira. Like maadi😊

  • @manteshmantha8816
    @manteshmantha8816 3 дні тому +1

    REY 13 kannada dalli e thara song nodoke thumbane Khushi agthide and videography amazing agi mudibandide❤mundina nimma Ella project ge olledagli 🎉

  • @padmab.rpadmab.r3768
    @padmab.rpadmab.r3768 4 дні тому +2

    rey 13 REY 13 beautiful song but call me rey bro jote eruvaga jasti baya patri bro nijvaglu super song all the best madanari

  • @NuthanNuthan-d5f
    @NuthanNuthan-d5f 2 дні тому

    REY13 keep support guys for him 😢
    This song give me good vibe nice rohith sir ಚೆನ್ನಗಿದ್ದೇ ಹಾಡು ❤

  • @RaviK-d9d
    @RaviK-d9d 4 дні тому +3

    REY 13
    Ravi raichur
    Esta aytu bro and nim ebru friends acting super💐

  • @HarshithaS-e7i
    @HarshithaS-e7i День тому

    Pleasant to the ears❤ Voice 🔥🔥

  • @Praveen-n1z
    @Praveen-n1z 7 днів тому +4

    ನೈಸ್ ಆಕ್ಟಿಂಗ್ ವರ್ಷಿಣಿ ಅಂಡ್ ಶ್ರೀಕಾಂತ್ ಬ್ರೋ

  • @Bindu-d3g
    @Bindu-d3g 4 дні тому +4

    RAY13 Beautiful song keep it up Bro 🥰

  • @vaishalivastrad3652
    @vaishalivastrad3652 4 дні тому

    RAY 13 nim gift enu beda sir..... Nam mallesh annan jote gost experience madadralla aste saaku.... Nam mallesh annane nan dodda god gift❤❤❤

  • @anandsatishmoodi278
    @anandsatishmoodi278 4 дні тому

    REY13 heartly loved n lived the song....

  • @smartlegendska
    @smartlegendska 4 дні тому

    ಅದ್ಭುತವಾಗಿದೆ ಅದ್ಭುತವಾಗಿದೆ 🎉❤❤❤❤ REY 13❤❤

  • @AbhishekAbhishek-s4m6j
    @AbhishekAbhishek-s4m6j 4 дні тому +2

    Rey 13 nimgu ollelle cinema sigli matte nam mallesh bro ge 1 million agli

  • @KavyaKavya-c2k
    @KavyaKavya-c2k 21 годину тому

    Rey 13❤ ನೈಸ್ ಬ್ರೋ ತುಂಬಾ ಸೂಪರ್ ಸಾಂಗ್ 😊 ಸಾಂಗ್ ಅಲ್ಲಿ ತುಂಬಾ ಫೀಲ್ ಜಾಸ್ತಿ ಇದೆ ನೈಸ್ ಮುಂದೆ ಹೀಗೆ ಹಚ್ಚಿವ್ ಮಾಡ್ತಾ ಇರಿ ಇದೇ ರೀತಿ ಸಾಂಗ್ಸ್ ಮಾಡ್ತಿಇರಿ 🥰 ನಮ್ ಸಪೋರ್ಟ್ ಯಾವಾಗ್ಲೂ ನಿಮಗೆ ಮತ್ತೆ ಜಸ್ಟ್ ಕಾಲ್ ಮಿ ರೇ ಅವ್ರ್ಗೆ ತುಂಬಾನೇ ಸಪೋರ್ಟ್ ಮಾಡ್ತಾ ಇರ್ತೀವಿ, 🥰 ನೈಸ್ ಸಾಂಗ್ ಬ್ರೋ ಮತ್ತೆ ದೆವ್ವದ್ ಜೊತೆ ಫೀಲ್ ಹೇಗಿತ್ತು ನಿಮಗೆ ತುಂಬಾನೇ ಭಯ ಭಯ ಪಡ್ತೀರಾ ನೀವು ಓಕೆ ಬ್ರೋ ಗಾಡ್ ಬ್ಲೆಸ್ ಯು 😊

  • @ManuManu-n4v
    @ManuManu-n4v 3 дні тому +1

    REY 13 super song ❤bro ghost hunting matra alite ❤ matte super expression 🫶
    The fan of ({mallesh Bro ❤ rohith Bro}) song matra next level hege change belire bro All the best ❤...

  • @Soulful-143
    @Soulful-143 3 дні тому +1

    REY13 Superb performance and all the best for your future ❤

  • @LakshmiShankar-w8s
    @LakshmiShankar-w8s 3 дні тому

    RA13 Nima songs super 👌 nama safart yavagallu nimage sighted bro

  • @shivarajuappu3058
    @shivarajuappu3058 4 дні тому +1

    ❤❤❤❤REY 13 ಇ ನಲ್ಲಕ್ ರೂdhaಯ ನಾನ್ ಕುಟುಂಬ dhu ಶುಭವಾಗಲಿ

  • @lovelycricket9278
    @lovelycricket9278 4 дні тому +2

    ಜಸ್ಟ್ ಕಾಲ್ ಮಿ ರೆ ಮಲ್ಲೇಶ್ ಬ್ರೋ ರೆಸ್ಪೆಕ್ಟ್ ಬಟನ್ ❤

  • @Madhushree-ufd
    @Madhushree-ufd 21 годину тому

    Expressions 😻

  • @vr_creation_4894
    @vr_creation_4894 4 дні тому +3

    REY 13 ಬ್ರೋ yalaru love song madtare ಯಾಕೆ ಅಂತ ಹೇಳ್ತೀರಾ.. 🤔

  • @allmedianetwork7900
    @allmedianetwork7900 4 дні тому

    RAY 13. Nice song and next level music composing

  • @Chakravarthyofficial2587
    @Chakravarthyofficial2587 3 дні тому +4

    Super bro 💕 Rey 13

  • @sumanthr7
    @sumanthr7 3 дні тому +1

    Rey 13 supare song bro❤

  • @harinakshikokkada300
    @harinakshikokkada300 22 години тому

    Chethan Shrinivas vo🔥🔥🔥🔥🔥🔥

  • @HarishHarish-uj4zm
    @HarishHarish-uj4zm 6 днів тому +4

    just call me ray fan from Dvg song ❤❤❤

  • @SakkuSakku-md1xj
    @SakkuSakku-md1xj 3 дні тому

    Rey... 13 ಸೂಪರ್ ಸಾಂಗ್ 😍... 🥰😊 ತುಂಬಾ ಇಷ್ಟ ಅಯ್ತು.... ಸಾಂಗ್...😊💞

  • @rashmishetty3320
    @rashmishetty3320 4 дні тому

    Rey 13 nice song thumba chennagide

  • @Vidyagowda0514
    @Vidyagowda0514 2 дні тому +1

    Rey 13 super song jivandalli ond sari enta hadannu kelbeku

  • @ArjunKannadiga004
    @ArjunKannadiga004 6 днів тому +1

    ರೋಹಿತ್ ಬ್ರದರ್ done a ಫೆಂಟಾಸ್ಟಿಕ್ ಪರ್ಫಾರ್ಮೆನ್ಸ್ 🙏ಒಳ್ಳೆದಾಗ್ಲಿ

  • @SomuMali-vb1kl
    @SomuMali-vb1kl 4 дні тому +4

    RAY13 mallesh bro respect button ❤❤

  • @madhusudhan2878
    @madhusudhan2878 4 дні тому +2

    Rey 13 mallesh Bro Fan
    Song ok acting ok music ok All the Best My Kannadiga ❤❤❤

  • @chaijoe8994
    @chaijoe8994 4 дні тому +2

    REY 13
    Good song bro ❤, mallesh bro fan

  • @akcreation8558
    @akcreation8558 7 днів тому +1

    ಉತ್ತಮ ದೃಷ್ಯದೊಂದಿಗೆ ನಟನೆ ಮತ್ತು ನಿರ್ದೇಶನ❤

  • @RanjithNaik-k6n
    @RanjithNaik-k6n 6 днів тому +3

    Beautiful. ..💙✨

  • @ತನಿಶು1923
    @ತನಿಶು1923 3 дні тому +1

    REY13 super song❤️❤️

  • @RaghavendraRagh-t6c
    @RaghavendraRagh-t6c 4 дні тому +1

    REY 13 Super bro i am impressed very nice bro ❤

  • @nagalingabh3996
    @nagalingabh3996 4 дні тому +2

    RAY 13 it's emotion song bro❤️

  • @BasavaRajusBasava-fs8iy
    @BasavaRajusBasava-fs8iy 7 днів тому +1

    Super music 🎉song❤

  • @Venkyavgameryt
    @Venkyavgameryt 4 дні тому +2

    Love from mallesh bro ❤

  • @Gk-xw5ly
    @Gk-xw5ly 7 днів тому +1

    Super song ❤

  • @rowdygaming4668
    @rowdygaming4668 4 дні тому

    REY 13 Super sangasa 🌹❤️👌👌

  • @PavithraChinnu-y3s
    @PavithraChinnu-y3s День тому +1

    RAY 13 Nice song bro with comidi 😅 we can feel the love in song

  • @PrajwalShettar
    @PrajwalShettar 3 дні тому

    REY 13 respect button ✅ and song is amazing 😍

  • @Swathiswathi28-h4p
    @Swathiswathi28-h4p 4 дні тому

    REY 13 super video ❤❤I like your acting 🤩

  • @chethan_shrinivas_official
    @chethan_shrinivas_official 7 днів тому +2

    Great videogrophy, editing and Bgm, Story direction is simply superb. Fabulous acting by the crew. All done a great job. All the very best to entire team❤.

  • @shashik1313
    @shashik1313 4 дні тому +4

    REY 13 Super Sogs Bro ❤❤❤

  • @natarajaag1607
    @natarajaag1607 4 дні тому

    REY 13 songs and location super

  • @mithuns5373
    @mithuns5373 4 дні тому

    REY13 just goosebumps always

  • @skcreation1415
    @skcreation1415 7 днів тому +3

    Amazing work ❤

  • @dhanushjain4910
    @dhanushjain4910 7 днів тому +2

    Direction & song.......🥰

  • @lathahkenchanna7812
    @lathahkenchanna7812 4 дні тому +2

    REY 13❤ super song bro with best comedy all the best for your future ❤

  • @PrajwalV-hg3le
    @PrajwalV-hg3le 4 дні тому

    Rey13 changide bro super song and butiful bgm ❤

  • @gagan6621
    @gagan6621 3 дні тому

    #REY13 Bro very good voice, beautiful nature,heart touching ,super song,good lyrics and composition,

  • @ShashiSanadi-hl9sf
    @ShashiSanadi-hl9sf 4 дні тому +2

    REY 13 SONG BENKI BRO
    STORY SO CUET🥰😘😍❤️

  • @AkashrahulAkash-sw8uy
    @AkashrahulAkash-sw8uy 3 дні тому +1

    Mallesh bro ❣️

  • @girishkamat1513
    @girishkamat1513 7 днів тому +2

    Superb performance varshini proud of you sister ❤❤❤🎉

  • @jagakr513
    @jagakr513 7 днів тому +1

    Super.❤

  • @dandinasrikanth5226
    @dandinasrikanth5226 7 днів тому +1

    Super ❤👌

  • @sureshkannadigachannel2930
    @sureshkannadigachannel2930 4 дні тому +1

    Rai 13 chalo ede rii adu song mathe comedy nu ede rii sir... Freinds yalla sahaya madthare ala 🥰 chalo ede rii song..

  • @Lokranjan-LR7
    @Lokranjan-LR7 3 дні тому +5

    Who are all came after just call me rey youtube channel ❤❤

  • @shaivlogbook
    @shaivlogbook 2 дні тому

    REY13 good lyrics n camara work

  • @ignifyofficial
    @ignifyofficial 7 днів тому +1

    A beautiful song that tells a captivating love story ❤

  • @SUMANJU.64
    @SUMANJU.64 3 дні тому

    Love from just call me ray,,,,, nice song,, listened,, subscribed,,, and followed,,,,, keep it up bro,,, with you always