ನಿ ಕಂಡಂತ ಕನಸೆಲ್ಲ ನನಸಾಗುತಿರಲಿ || FULL SONG || NEW SONG by BASAVRAJ AWATI | nee kandanta kanasella

Поділитися
Вставка
  • Опубліковано 21 гру 2024

КОМЕНТАРІ • 554

  • @dhptrollcreations
    @dhptrollcreations  14 днів тому +353

    ನಿಮ್ಮ ಸಪೋರ್ಟ್ ಬೇಕು share ಮಾಡಿ ಎಲ್ಲಾರು ❤️🤗

  • @ರಚನಾ.ಕನ್ನಡತಿ

    ಹಿಂದಿ ಅಲ್ಲಿ ಕೇಳಿದಾಗ ಕಿವಿ ತಟ್ಟಿತ್ತು ಆದರೆ ಕನ್ನಡದ ಈ ಹಾಡು ಕೇಳಿದಾಗ ಮನ ಮುಟ್ಟಿದೆ ಅದಕ್ಕೆ ಹೇಳುದು ಮತ್ರುಭಾಷೆ ಮನಸ್ಸಿಗೆ ಯಾವಾಗಲು ಹತ್ತಿರ ಇರುತ್ತೆ ಅಂತ...ಎಂತ ಒಳ್ಳೆ ಪ್ರಯತ್ನ..
    ಕನ್ನಡವೇ ಒಂದು ಕ್ಷಣ ತನ್ಮಯ ಗೊಂಡಿದೆ..❤

  • @the_versatile_vibe
    @the_versatile_vibe 7 днів тому +67

    ನೀ ಕಂಡಂತ ಕನಸೆಲ್ಲ ನನಸಾಗುತಿರಲಿ....
    ನೀ ಕಂಡಂತ ಕನಸೆಲ್ಲ ನನಸಾಗುತಿರಲಿ
    ಈ ಮುಗಿದೋದ ಅಧ್ಯಾಯ ನೆನಪಾಗದಿರಲಿ
    ದೂರಾದರೇನು? ಮರೆತೊದರೇನು?
    ನಿನ್ನ ನೆನಪೇ ಚಿರ ಔಷಧಿ......
    ❤️❤️

  • @pramodmetri7766
    @pramodmetri7766 23 дні тому +103

    ಅದ್ಭುತ ಹಾಡು ಮೂಡಿ ಬಂದಿದೆ ಬ್ರೋ ❤

  • @manjunathaankalgi8312
    @manjunathaankalgi8312 8 днів тому +42

    ಆ ಸಾಲುಗಳು ನೀವು ಹಾಡಿದ ಹಾಡು ಎಲ್ಲವು ತುಂಬಾ ಇಷ್ಟಾ ಆಯ್ತು ಬ್ರದರ್ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರಿಯಲಿ ನಿಮಗೆ ಒಳ್ಳೆಯದಾಗಲಿ 👌❤️

  • @mouneshwaram5652
    @mouneshwaram5652 11 днів тому +69

    ಒಬ್ಬ ನಿಜವಾದ ಪ್ರೇಮಿ ಬಯಸೋದು ಹುಡುಗಿ ಏಲ್ಲೆ ಇರ್ಲಿ ಖುಷಿಯಾಗಿ ಇರ್ಲಿ ಅಂತ ಯಾವಾಗಲೂ ಬಯಸ್ತಾನೆ ಬಟ್ ಈ ಹಾಡ್ ಪ್ರತಿಯೊಂದು ಸಾಲು ಅರ್ಥಪೂರ್ಣವಾಗಿವೆ 🫰🏻 ಲವ್ ಬ್ರೇಕ್ಅಪ್ ಆಗಿರೋರಿಗೆ ತುಂಬಾ ಫೀಲ್ ಆಗೋ ಸಾಂಗ್ ಇದು 👌🏻👌🏻👌🏻👌🏻👌🏻👌🏻 ಇದೆ ಬ್ರೋ ಇದೆ ರೀತಿ ಇನ್ನು ಹೆಚ್ಚು ಸಾಂಗ್ಸ್ madi 💐

  • @madeshdacchu222
    @madeshdacchu222 12 днів тому +35

    ಏನು ಹಾಡು ಅಣ್ಣಾ ಲೆಕ್ಕವಿಲ್ಲದಷ್ಟು ಕೇಳಿ ಮನಸೋತೆ ❤️❤️

  • @sudeepchajed5762
    @sudeepchajed5762 9 днів тому +17

    Yea Raataai Yea Mausam...Super Sung Bhai Jai Karnataka

  • @Arun-y8r
    @Arun-y8r 2 дні тому +9

    Yeh Raatein Yeh Mausam Nadi ka Kinara Hindi ❤ dubbing 💛Kannada love you, bro, nice singing✨

  • @darshanbr4749
    @darshanbr4749 7 днів тому +22

    2006 ರಲ್ಲಿ ನಾನು ಮುಂಗಾರು ಮಳೆ ಚಿತ್ರದಲ್ಲಿ ಈ ರೀತಿಯ ಸಾಹಿತ್ಯವನ್ನು ಕೇಳಿದೆ. ಈಗ 2024 ಅದೇ ಭಾವನೆ ವಾವ್ ಸುಂದರ ಧ್ವನಿ 😊.

  • @kusumaps6336
    @kusumaps6336 День тому +2

    ತುಂಬಾ ಚೆನ್ನಾಗಿದೆ ಹಳೆ ಹಿಂದಿ ಸಾಂಗ್ ಟ್ಯೂನ್ ಅಲ್ಲಿ ಕನ್ನಡ ಪಡಗುಂಚ ಸೂಪರ್ ಆಗಿ ಬಂದಿದೆ ಕೇಳ್ತಾನೆ ಇರ್ಬೇಕು ಅನಿಸ್ತು

  • @PremaM-tj1tg
    @PremaM-tj1tg 6 годин тому

    ತುಂಬಾ ದಿನ ನಂತರ ಒಳ್ಳೆ song ಮನಸ್ಸನ್ನು ಮುಟ್ಟಿದೆ 🥰 but lines amezing ❤️🥰ಕೀಪ್ ರಾಕಿಂಗ್ ಅಣ್ಣ ❤

  • @Shwetha-y1h
    @Shwetha-y1h 12 днів тому +14

    ಈ ಹಾಡು ಕೇಳಿ ತುಂಬಾ ಬೇಜಾರಾಯಿತು ತುಂಬಾ ತುಂಬಾ ಚನ್ನಾಗಿದೆ ಒಳ್ಳೆದಾಗಲಿ ನಿಮಗೆ ಅಣ್ಣ 😢😢😢

  • @prashanthabv236
    @prashanthabv236 9 днів тому +9

    ತುಂಬಾ ಚೆನ್ನಾಗಿದೆ ಮನಸ್ಸು ಹಗುರವಾಯಿತು❤❤❤❤

  • @rajshekarraju8116
    @rajshekarraju8116 7 днів тому +30

    ಗುರು ಒಂದು ರಿಲ್ಸ್ ನಲಿ ಎರಡು ಲೈನ್ ಕೆಳೀ ಆ ಕ್ಷಣನೆ ಸರ್ಚ್ ಮಾಡಿ ಕೇಳಿದೆ ಹಾಡು ನೈಸ್ ಲೈನ್ ಗುರು ಹಿಂದಿಯಲ್ಲಿ ಇರೋ ಹಾಡು ಬಹಳ ಸಾರಿ ಕೇಳಿದ್ದಿನಿ ಕನ್ನಡ ಭಾವಾರ್ಥ ಸೂಪರ್ ❤

    • @ravilakshmip3814
      @ravilakshmip3814 7 днів тому

      Nijja bro 😢

    • @nagalakshmithangale3632
      @nagalakshmithangale3632 4 дні тому

      ಕನ್ನಡ ದಲ್ಲಿ ಇರುವುದರಿಂದ ಮನ ಮುಟ್ಟುವುದು

    • @ranjak3897
      @ranjak3897 3 дні тому

      ಏನ್ ಫೀಲ್ ಇದೆ ಗುರು 😥

    • @rajshekarraju8116
      @rajshekarraju8116 3 дні тому

      ಇದುವರೆಗೂ 100 ಸಾರಿ ಮೇಲೆ ಕೇಳಿದ್ದಿನಿ ಮತ್ತೆ ಕೇಳಬೇಕು ಅಂತ ಅನ್ನಿಸುತ್ತೆ​@@nagalakshmithangale3632

    • @rajshekarraju8116
      @rajshekarraju8116 3 дні тому

      ​@@ranjak3897ಎಸ್ ಕಲೆಗೆ ಬೆಲೆ ಇದೆ

  • @LaxmiPatoli-w2l
    @LaxmiPatoli-w2l 5 днів тому +9

    🎉 ಸೂಪರ್ ವಾಯ್ಸ್ ಎಷ್ಟು ಸತ್ಯ ಕೇಳಿದರು ಈ ಹಾಡು ಬೇಜಾರಾಗಲ್ಲ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ 👌🏻👌🏻👌🏻🥰😇💛❤️💛💐💐

    • @JsJs-s1j
      @JsJs-s1j 5 днів тому

      Yes bró

    • @JsJs-s1j
      @JsJs-s1j 5 днів тому +1

      🥳🥳🥳

    • @umabharathigk9654
      @umabharathigk9654 5 днів тому

      Hwdu

    • @RajuSV-ir6uw
      @RajuSV-ir6uw 3 дні тому +1

      🤦‍♂️ಕನ್ನಡ ನೀಟಾಗಿ ಬರೆಯಿರಿ

    • @LaxmiPatoli-w2l
      @LaxmiPatoli-w2l 3 дні тому +1

      @@RajuSV-ir6uw ನಾನು ಉತ್ತರ ಕರ್ನಾಟಕ ಭಾಷೆಯಲ್ಲಿ ಬರೆದಿರುವೆ ನೀಟಾಗಿ ಬರೆದಿದ್ದೇನೆ.. ಇದರಲ್ಲಿ ಏನು ತಪ್ಪು ಕಂಡು ಹಿಡಿದಿರಿ ನೀವು

  • @spoorthikirana9415
    @spoorthikirana9415 17 днів тому +10

    E song estu adbhuthavagide andare manasige attiravagide endare nanu yavagalu kelidagalella manasige Eno onthara novu samadana super 😍😍😢😢😢😢feel the song e song keltha keltha Nana huduga nenapagutane

  • @prempammi4880
    @prempammi4880 14 днів тому +13

    ನೀ ಕಂಡಂಥ ಕನಸೆಲ್ಲ ನಸಾಗಲಿ....... ❤❤❤❤

  • @madeshdacchu222
    @madeshdacchu222 12 днів тому +32

    ಈ ಹಾಡು ಕೇಳಿ ಇದೆ ದಾಟಿಲಿ ನಾನು ಒಂದೂ ಹಾಡು ಬರ್ದಿನಿ ಅಣ್ಣಾ

  • @shantkumarrachoti8675
    @shantkumarrachoti8675 4 дні тому +1

    ಹಿಂದಿ ಹಾಡಿಗಿಂತಲೂ ಅದ್ಭುತವಾಗಿದೆ. ಒಂದಕ್ಕಿಂತ ಒಂದು ಸಾಲುಗಳು ಅತೀ ಸುಂದರ, ಭಾವನಾತ್ಮಕವಾಗಿವೆ..❤

  • @pushparaj.n4394
    @pushparaj.n4394 2 дні тому +1

    ವಂಡರ್ಫುಲ್ ಸಾಂಗ್ ಸರ್.... 🙏🙏❣️❣️💐💐🍫🍫

  • @Lohithlatha
    @Lohithlatha 12 днів тому +7

    Nee. Nan inda duragi mareyadarene .......!
    Nan ...nin alle ...iruvaga ..... ಆತಂಕ ವೇನು ...... !❤.......🤗😍

  • @ಬುದ್ದಬಸವಅಂಬೇಡ್ಕರ್chanduCHANDRA

    ಈ ಹಾಡನ್ನು ಕೇಳ್ತಾ ಇದ್ರೆ ಪುನಃ ಪುನಃ ಕೇಳಬೇಕು ಅನಿಸುತ್ತೆ ಅಣ್ಣ ಅಭಿನಂದನೆಗಳು🎉

  • @YamanurBhagavanta-n5u
    @YamanurBhagavanta-n5u 11 днів тому +5

    Ninu kandata kanasugulela nanasugutirali ,yavade addi antaka baradarali ninna kannali niru Baradarali ,ninna mukadali nagu konetanak irali , ninta Tumbha oleya manasiravalu ninu ...ninage Jayavagali❤😊🎉🎉Durgadevi Kapadali

  • @MansoorDhakni
    @MansoorDhakni День тому +1

    Wow so nice riyali heart touching song❤❤🎉

  • @Kspshree58
    @Kspshree58 8 днів тому +6

    ಜೀವ ಕೈ ಸೇರಿ ಮಗುವಂತೆ ನೀ ❤🎉

  • @SuneelK-my6si
    @SuneelK-my6si 23 дні тому +5

    Wow super voice basu..❤❤❤ ನಂಗೆ ನಿಜಕ್ಕೂ ಹೆಮ್ಮೆ ಅನಿಸ್ತಾ ಇದೆ, ನಾನು ನಿನ್ನ ಗೆಳೆಯನಾಗಿರುವದು.. ಜೊತೆಗೆ ಶಿಕ್ಷಣ ಮುಗಿಸಿದ್ದು ❤❤❤❤❤ nice memories with you dear 🥰🥰 basu

    • @dhptrollcreations
      @dhptrollcreations  23 дні тому

      THANK YOU Suneel 😍🤗

    • @RajuSV-ir6uw
      @RajuSV-ir6uw 3 дні тому

      ಎರಡು ಜನ ಫ್ರೆಂಡ್ಸ್ ಹಾ 😮ಓ ಸೂಪರ್ ಯಾವಾಗ್ಲೂ ಜೊತೆಯಲ್ಲಿ ಇರಿ ಬ್ರದರ್ಸ್ ❤️

    • @RajuSV-ir6uw
      @RajuSV-ir6uw 3 дні тому

      Sunil antha name haki bro suneel antha yenakke hakiddu

    • @RajuSV-ir6uw
      @RajuSV-ir6uw 3 дні тому

      ಸುನಿಲ್ ಹಾ ಅತ್ವಾ ಸುನೀಲ್ ಹಾ 🤔🤔ಬ್ರೋ ನಿಮ್ಮ ನೇಮ್ 🤦‍♂️😂

  • @rockykumatolejugul
    @rockykumatolejugul 6 днів тому +2

    Super sir fantastic nimma voice tumba channagide sir heege mundhe saagi . Sadhane madi .nimma hesaru uliyo hage madi

  • @vishalkanche4411
    @vishalkanche4411 7 днів тому +3

    Est Sala Keldruu Kelbekuu Ansutte Tumba Super Hadidiraa Brother.......❤

  • @djsr7093
    @djsr7093 23 дні тому +3

    Wow ಏನ voice ಪಾ ನಿಂದು 😍

  • @bhimanagoudabiradar6654
    @bhimanagoudabiradar6654 14 днів тому +7

    What a beautiful voice superb ultimate lyrics n melodious madness ❤

  • @preethupapu8846
    @preethupapu8846 8 днів тому +3

    Estu sala kelidaru kelbeku ano voice and lyrics super bro,😍

  • @MounaSundariii
    @MounaSundariii 21 годину тому

    Such a beautiful composition and lyrics.....Kudos to the team💐🎉👌great job.....

  • @rahulbagwale3508
    @rahulbagwale3508 Годину тому

    😢 ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @jagdishnaik6842
    @jagdishnaik6842 10 днів тому +2

    👌🏻ಬ್ರೋ,,,, ಮುಂದೆ ಬರ್ತೀಯ ಬಿಡು 💐💐💐

  • @vishalkavanshet9028
    @vishalkavanshet9028 19 днів тому +5

    "ಇಂದಾದರೇನು ಎಂದಾದರೇನು ನಾ ನಿನ್ನಾವನು"

  • @RsanilkumarAni-lr8oc
    @RsanilkumarAni-lr8oc 20 днів тому +3

    Amazing next level feel bro superrrrrrrrrrrr 👌👌👌👌👌

  • @soundaryakr717
    @soundaryakr717 23 дні тому +4

    Goood superb🥳😍

  • @shambhubaddi8835
    @shambhubaddi8835 2 дні тому

    ಸೂಪರ್ .. ಅರ್ಥ ಗರ್ಭಿತ ಹಾಡು... ❤.. ಹಿಂದಿಗಿಂತಲೂ ಚೆನ್ನಾಗಿದೆ.. ಈ ಕನ್ನಡ ಸಾಲುಗಳು.. ಕಂಟಿನ್ಯೂ ಮಾಡಿ

  • @JustSoftwareTalks
    @JustSoftwareTalks 11 днів тому +2

    ಅಧ್ಬುತವಾದ ಸಾಲುಗಳು lots of love brother ❤❤❤❤❤

  • @rakshapoojary-p9g
    @rakshapoojary-p9g 4 дні тому +1

    Super anna ...naanu e song adhest sala kelidhno gottilla , nange thumba ishta aythu❤❤yaro status hakiddu nodi song search madi illige bandhe but really song voice spr❤

  • @ಬಸವರಾಜ್ಮಾಯಕೊಂಡ

    ❤..... ಬಹಳ ಅದ್ಬುತವಾದ ಗಾಯನ ಸರ್ ಸೂಪರ್.🎉

  • @YamanurBhagavanta-n5u
    @YamanurBhagavanta-n5u 11 днів тому +1

    E song tumbha manasige atiramagutade ❤lovely song super brother Ede Tara song matte hadi❤

  • @madhutk350
    @madhutk350 9 днів тому +1

    Thank you anna nim song inda nann preethi uluskaloke prayathna padthini🥰

  • @shrinathpareet6357
    @shrinathpareet6357 4 дні тому +2

    Really heart touching 💔💔👌👌

  • @nagalakshmithangale3632
    @nagalakshmithangale3632 4 дні тому

    ನಿಮ್ಮ ಪ್ರತಿ ಪದ ಮನ ಮುಟ್ಟುವುದು ತಮ್ಮ ಈ ಹಾಡು ಕೇಳುತ್ತ ಕಳೆದು ಹೋದ ಅನುಭವ 🎉🎉

  • @shwethasatish3024
    @shwethasatish3024 11 днів тому +4

    Such a beautiful composition I really had 💧tears your lyrics will touch the soul
    I can only thank you through this mode but....... Really no words thank you bro
    I am waiting for more such songs

  • @dv4999
    @dv4999 12 днів тому +5

    Pls make this type of feelings songs... It's so melodious.

  • @AnnapurnaWalikar-t3l
    @AnnapurnaWalikar-t3l 9 днів тому +3

    Sir nim voice woww ❤.
    Your lines woww ❤ .
    Heart touching song sir .❤🥺

  • @Amrutha-q9p
    @Amrutha-q9p 2 дні тому

    ನೀ ಕಂಡಂತ ಕನಸೆಲ್ಲ ನನಸಾಗುತಿರಲಿ... 😍😍
    All the best 👍👍

  • @SJSURESH-u1x
    @SJSURESH-u1x 3 дні тому

    ಎಂತಾ ಅದ್ಭುತವಾದ ಹಾಡು ನಿಮಗೆ ಕೋಟಿ ವಂದನೆಗಳು ನಿಮ್ಮ ಕಂಠ ತುಂಬಾ ಚನ್ನಾಗಿದೆ ಬ್ರದರ್ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಏಂದು ಬೇಡಿಕೊಳ್ಳುತ್ತೇನೆ 🙏🙏🙏🙏🙏🙏🙏🙏🙏

  • @manjums8502
    @manjums8502 17 днів тому +3

    #_ನೀ ಕಂಡಂತ ಕನಸೆಲ್ಲ ನನಸಾಗುತಿರಲಿ...
    ನಿನಗಾಗಿಯೇ ಈ ಜೀವ ಮುಡಿಪಾಗಿರಲಿ... 🖤🌍♾️👣🫂

  • @PavitraTalawar-i9w
    @PavitraTalawar-i9w 3 дні тому

    ಸುಂದರವಾದ ಹಾಡು ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಭಾವನಾತ್ಮಕವಾದ ಹಾಡು

  • @ranjithags7925
    @ranjithags7925 День тому

    ಅದ್ಭುತ ಸಾಹಿತ್ಯ ✍️👌👌👌sir

  • @Mbg299
    @Mbg299 4 дні тому +3

    ಹಾಯ್ ಬಸು ಕಾರ್ಟೂನ್ ಪ್ರದರ್ಶನ barli ಹಾಡ್ ಮಾತ್ರ ಬೆಂಕಿ
    ಬೆಂಕಿ ಬಸು 🎉❤

  • @HampannaHampik-l8x
    @HampannaHampik-l8x 13 днів тому +3

    ಒಂದು ಒಂದು ಲೈನ್ಸ್ ಅದ್ಬುತ ಇದು ಬರಿ ಒಂದು ಹುಡುಗಿ ಲವ್ ಅಷ್ಟೇ ಸೀಮಿತ ಅಲ್ಲ ಕಳೆದು ಹೋದ ಪ್ರತಿ ಒಂದು ಇಷ್ಟದ ಜೀವ ಕ್ಕೆ ಅನ್ವಯ ಆಗುತ್ತೆ 🙏🙏🙏🙏🙏🫂🫂🫂🫂🫂🫂🫂🫂🫂🫂❤️❤️❤️❤️❤️❤️❤️ಒಳ್ಳೇದು ಆಗ್ಲಿ ಬ್ರೋ

  • @Shivutumkur
    @Shivutumkur 5 днів тому

    ಒಂದೊಂದು ಪದಗಳು..... ಅದ್ಭುತ, just mind blowing 👌👌👌super ಗುರು 🎉keep rocking 👍all the best wishes 🎉👍

  • @saherasamad9270
    @saherasamad9270 5 днів тому +1

    Sir repeat repeat kelidaru sakagudil so butifull song

  • @vikashvicky7426
    @vikashvicky7426 12 днів тому +1

    Ee song thumba arthapoornavagide bro Enna Ethara song madi bro God bless bro❤🙌🏻

  • @sweetsmiles1106
    @sweetsmiles1106 17 днів тому +4

    Line where the ❤️ heart is.. ನಿ ಕಂಡಂತ ಕನಸೆಲ್ಲ ನನಸಾಗುತಿರಲಿ 3:15

  • @manjulakumar5572
    @manjulakumar5572 4 дні тому

    E song 1dhinakke 10 sala andre kadme astu sari kelidhini ontara feel kodutte adbuta ❤️

  • @SureshS-n3e
    @SureshS-n3e 6 днів тому +1

    ಸರ್ ನಿಜ್ವಾಗ್ಲೂ ಮನಮುಟ್ಟುವಂತ ಸಾಲುಗಳು... ಪ್ರೀತಿಯಲ್ಲಿ ಮೋಸ ಹೋದ ಪ್ರತಿಯೊಬ್ಬರಿಗೂ ಅರ್ಥಪೂರ್ಣ ವಾಗಿದೆ ❤❤❤

  • @PmHruthesh
    @PmHruthesh День тому

    Yappa great voice ❤😢 good luck 🎶💎 all the best olle voice bro very nice nija keltha irbekuntha agthadhe

  • @RAMUHACHYAL-p4o
    @RAMUHACHYAL-p4o День тому +1

    Must super bro ❤❤❤

  • @satishm517
    @satishm517 14 днів тому +2

    Adu hege barede bro istondu deep hagi lyrics na.. superb bro... All the best for future bro..❤

  • @outwithshivu
    @outwithshivu 3 дні тому

    Super

  • @VAsomethingspecial
    @VAsomethingspecial 4 дні тому +1

    3:05 wow 😲🤩😍 Superb...

  • @JattapaShirakanalli
    @JattapaShirakanalli 7 днів тому +1

    ಗಾಯನ ಸಾಹಿತ್ಯ ಎರಡು ತುಂಬಾ ಚೆನ್ನಾಗಿ ಇದೆ

  • @vinoddyavannavar
    @vinoddyavannavar 23 дні тому +5

    Nice song bro👌👌

  • @Shilpajyothi
    @Shilpajyothi 11 днів тому

    Super song ಅರ್ಥಪೂರ್ಣ ವಾಗಿದೆ. All the best.

  • @ChandanaGU
    @ChandanaGU 4 дні тому +1

    Masth singing anna😍😊

  • @outwithshivu
    @outwithshivu 3 дні тому

    I love super song👌🏼🙏🏼🙏🏼💐💐💐

  • @NikhilGS-uu8jh
    @NikhilGS-uu8jh 3 дні тому +1

    Super song bro every line i felt personally ❤️

  • @surendrapoojary5195
    @surendrapoojary5195 5 днів тому

    ಮತ್ತೆ ಮತ್ತೆ ಕೇಳಬೇಕು ಅನ್ನಿಸು ಹಾಡು ❤

  • @sharukoppala966
    @sharukoppala966 6 днів тому

    ❤🎉🎉😢 ಅದ್ಭುತ ಸಾಲುಗಳು ವಾಯ್ಸ್ ಇನ್ನೂ ಅದ್ಭುತವಾಗಿದೆ....

  • @nandeesho8916
    @nandeesho8916 День тому

    ಅದ್ಬುತ ಅತ್ಯದ್ಬುತ ಅಣ್ಣ...

  • @darshandarshu-w8b
    @darshandarshu-w8b День тому

    ಪ್ರತಿ ಪದ ಪ್ರತಿ ನುಡಿ ನಿನ್ನ ಪ್ರೀತಿನ ನೆನಪಿಸುತ್ತಿದೆ ಪದೇ ಪದೇ, ಮತ್ತೆ ಮತ್ತೆ ಬಯಸುತ್ತಿದೆ ನಿನ್ನ ಪ್ರೀತಿಯ ನನ್ನ ಮನಸ್ಸು ಪದೇ ಪದೇ 😢❤🥺 ❤😢❤

  • @VinitaKambale-d9u
    @VinitaKambale-d9u 4 дні тому +1

    ❤❤❤❤❤❤❤❤❤ soo nice and beautiful and my favourite song❤

  • @kichhaamit3028
    @kichhaamit3028 3 дні тому

    ಅಧ್ಬುತವಾದ ಸಾಲುಗಳು brother ❤️🫶🏻

  • @ashwinibhoomimahi2389
    @ashwinibhoomimahi2389 День тому

    Wowww super voice &lines 👌🙏🙏

  • @rakeshmetri
    @rakeshmetri 3 дні тому +1

    Super song bro 🎉❤❤

  • @VireshPattar-hg9hw
    @VireshPattar-hg9hw 23 дні тому +3

    Nice song bro ❤

  • @marutikoti9160
    @marutikoti9160 3 дні тому

    ಅದ್ಭುತ ಹಾಡು ಬ್ರದರ್ ❤💐

  • @mr_r1m889
    @mr_r1m889 24 дні тому +2

    Super Basu Anna

  • @ManjunathP-u1p
    @ManjunathP-u1p 6 днів тому +1

    Nice songs wonderful bro best of luck next songs

  • @sridharsri9634
    @sridharsri9634 День тому

    Thanks bro ( Yeah rathe hey Mosam ) ❤❤❤❤ Kannada dalli madidakke ❤❤❤❤

  • @DeepaY-y3u
    @DeepaY-y3u 9 днів тому +2

    Nice song❤❤

  • @_anju1385
    @_anju1385 2 дні тому

    Super song ❤️ super ಧ್ವನಿ 😊all the best brother 🫶

  • @Shwethas-t8y
    @Shwethas-t8y 2 дні тому

    ಎಯೇ ರತೋ ne😍ವಾಆ ಸೂಪರ್ ❤ಅದೂ ನಮ್ 🥰ಕನ್ನಡ ದಲ್ಲಿ ಸೂಪರ್ ಸೂಪರ್ 🎉❤😊😊😊😊😊😊😊

  • @pallavisantosh9173
    @pallavisantosh9173 4 дні тому +1

    ❤️very nice song bro👏👏

  • @Roopasomu-g2r
    @Roopasomu-g2r 3 дні тому +1

    Super sir god bless u

  • @PrabhuKR-zy4ej
    @PrabhuKR-zy4ej День тому

    ಏ ಸೂಪರ್ ಬ್ರೋ 🎉❤🎉❤

  • @MalateshMalatesh-o9d
    @MalateshMalatesh-o9d День тому

    Waw.super.anna.1000,bare. Keledaru.matte.matte.kelbeku.anesutte.super.wa.ways

  • @SachinSachin-w2e
    @SachinSachin-w2e 3 дні тому +1

    3:20 super❤❤

  • @NagarajaKB-q3w
    @NagarajaKB-q3w 6 днів тому +1

    Super song bro❤

  • @kaverisbaragundi1409
    @kaverisbaragundi1409 10 днів тому +1

    ನನ್ನ ಮರತೇ ಈ ಹಾಡು ಕೇಳಿ ❤😊

  • @riyazshafi2020
    @riyazshafi2020 11 днів тому +2

    What a beautiful voice and song i like this song and your voice soo much 🥰🥰🥰

  • @VittalAlagodi-v2v
    @VittalAlagodi-v2v 2 дні тому

    ಅಣ್ಣಾ ಇ ಹಾಡ್ ಬಾಳ ಮನ್ಸಿಗಿ ಹತ್ತಿತ ☹️🥺😔💔

  • @raghub3982
    @raghub3982 День тому

    Superb lyrics bro heart touching.....❤

  • @SGPolicepatilPolicepatil
    @SGPolicepatilPolicepatil 2 дні тому

    Ella priti sotirivavar manaslii iruvantha salugalu 😢😢