ಸರ್ ನಿಮ್ಮ ಮೇಲೆ ತುಂಬಾ ಗೌರವ ಇದೆ ,🙏ಇಂತವರು ನಿಮ್ಮ ಬಳಿ ಬಂದಾಗ ಏಳುವುದು ನಂಬಿ ಅವರ ಮನೆಯವರಿಗೆ ಬೈಬೇಡಿ ಇಂತಹ ಜನ ಅವರ ಸ್ವಾರ್ಥಕ್ಕೆ ಸಂಸಾರವನ್ನು ಬೀದಿಗೆ ತರುತ್ತಾರೆ ಅವರಲ್ಲಿರುವ ಕೊರತೆಗಳನ್ನು ಉಪಯೋಗಿಸಿ ಕನಿಕರ ಗಿಟ್ಟಿಸಿಕೊಳ್ಳುವ ಪ್ರಯತ್ನ ಇವರದು.ನಿಮ್ಮ ನಿಸ್ವಾರ್ಥ ಸೇವೆ ಇಂತಹ ಜನಕ್ಕಲ್ಲ ನಿಮ್ಮ ನಿಷ್ಕಲ್ಮಶ ಸೇವೆಗೆ ನನ್ನ ನಮಸ್ಕಾರಗಳು 🙏🙌
ನಮಸ್ಕಾರ ಸರ್ ಆ ವ್ಯಕ್ತಿ ಮಾತನಾಡಿದ ರೀತಿ ಸರಿ ಇಲ್ಲ ಸರ್. ನನಗೂ ಸಹ ಎಪಿಲೆಪ್ಸಿ ಇದೆ ಅದು ದೇವರ ನಿರ್ಧಾರ ನನ್ನ ಕರ್ಮದ ಫಲ ಜೊತೆಗೆ ಬದುಕಿನ ಮೌಲ್ಯವನ್ನು ಅರ್ಥ ಮಾಡಿಸುವ ಪ್ರಯತ್ನ ಭಗವಂತ ಕೊಟ್ಟಿರುವ ಪರೀಕ್ಷೆ ಅನ್ನೋದಂತೂ ಸತ್ಯ. ನೀವು ಒಳ್ಳೆಯ ಕೆಲಸ ಮಾಡ್ತಿದ್ದೀರಾ ಸರ್ ಒಳ್ಳೆದಾಗಲಿ ಸರ್.
ಸರ್ ನಿಜಕ್ಕೂ ಅವ್ರು ವರ್ತನೆ ನೋಡುದ್ರೆ ಮಾನಸಿಕ ಅನ್ನಿಸುತ್ತೆ. ಯೋಗೀಶ್ ಸರ್ ನಿಮ್ಮ ಕೆಲಸ ಅದ್ಬುತ ಸರ್. ಮಾತಾಡೋರ್ ಮಾತಿಗೆಲ್ಲ ಬೇಜಾರ್ ಆಗ್ಬೇಡಿ ಸರ್. ದೇವ್ರು ನಿಮ್ಮನ್ನ ಚನ್ನಾಗಿ ಇರಿಸಿರಲಿ ಸರ್🙏
ಆ ವ್ಯಕ್ತಿಯನ್ನು ಪ್ರೀತಿಸಿ ನಿಂದಿಸಬೇಡಿ ಮಾನಸಿಕವಾಗಿ ಬಂದಿರಬಹುದು ಅವರ ಮಾನಸಿಕ ಅಸ್ವತೆಯನ್ನು ಕಳೆದುಕೊಂಡಿರಬಹುದು ಅವರನ್ನು ಕ್ಷಮಿಸಿ ಪ್ರೀತಿಸಿ ದೇವರು ನಿಮ್ಮ ಆಶ್ರಮವನ್ನು ಹೇರಳವಾಗಿ ಆಶೀರ್ವದಿಸಲಿ ನಿಮ್ಮ ಸೇವೆಯನ್ನು ಆಶೀರ್ವದಿಸಲಿ ದೇವರು ನಿಮಗೆ ನಿಮ್ಮ ಆಶ್ರಮದಲ್ಲಿರುವ ಪ್ರತಿಯೊಬ್ಬರಿಗೂ ಆರೋಗ್ಯ ವನ್ನು ದಯಪಾಲಿಸಲಿ 🙏👍
ಅವ್ರು ಒಳ್ಳೆ ಕೆಲಸ ಮಾಡ್ತಾ ಇದ್ದಾರೆ 100 ಕ್ಕೆ ಅನ್ನ ಆಕ್ತವ್ರೆ ಅದ್ರಲ್ಲಿ ಏನು ತಪ್ಪು ಮೀಡಿಯ ದಲ್ಲಿ ಇನ್ನೇನು ತೋರುಸ್ಬೇಕು ಹಾಗೆ ತೋರಿಸದಕ್ಕೆ ಬೀದಿಲಿ ಇದ್ದವರು ಎಷ್ಟು ಜನ ಮಿಡಿಯಾ ದಲ್ಲಿ , ನೋಡಿ ಅಲ್ಲಿ ಹೋಗಿ ಒಂದು ಆಶ್ರಯ ಪಡ್ಕೊಂಡು ಇದ್ದರೆ, ಎಷ್ಟೋ ಜನ್ನಕ್ಕೆ ಹೆಲ್ಪ್ ಆಗ್ತಾ ಇದೇ . ದಯವಿಟ್ಟು ಹೀಗೆ ಮಾತು ಬರುತ್ತೆ ಅಂತ ಬೇಕಾದ್ದು ಕಮೆಂಟ್ ಮಾಡಬೇಡಿ. ಅವರು ಅದು ಆದ್ರೂ ಮಾಡ್ತವರೆ ನೀವು ಅದು ಮಾಡ್ತಾ ಇಲ್ಲ ಹಾಗೆ ಹೇಳ್ಬೇಡಿ. ಏನೇನೋ ಕಿತ್ತೋಗಿರೋ ರೀಲ್ಸ್ ನೋಡ್ತೀರಾ . ಇಂತ ಒಳ್ಳೆ ಒಳ್ಳೆ ವಿಡಿಯೋ ಅಕೂದ್ರೆ ಏನೇನೋ ಹೇಳೋ ಮನುಷ್ಯ ಅದೇ ಮನುಷ್ಯ ಅಂದ್ರೆ ಅನ್ಸುತ್ತೆ.
Avrge swalpa health upset aagide paapa oota thane aase pattiddhu eno anbitru antha ella seri avrge asht ella byyod thappu. Silent aagi kalsbidi adbittu Sumne ketdag bybedi Avr mind ange aagide . Bitbidi paapa kelvarge maneli Kettu bandnalla anno kopa novu ange matadside, nam Manel nam appa ootakke kirik madthare antha nam relatives bythare adre naan bitkodala nam appage en beku kelappa antha preethi indha keltini antha Nange kelthare inthaddhu beku antha, paapa ella seri visha haki anthiralla Avr health ange madsthidhe bybedi Magu eno anbidthu antha ankondu kushyagi kalsbidi adbittu amma akka visha haki eneno bybedi 🙏🙏🙏
ಸರ್ ನಿಮ್ಮ ಮೇಲೆ ತುಂಬಾ ಗೌರವ ಇದೆ ಒಂದು ಅನಾಥಶ್ರಮ ನಡಿಸುವುದು ಅಷ್ಟು ಸುಲಭವಲ್ಲ. ನೋವು ಕಣ್ಣೀರು ಇದ್ದೆ ಇರತ್ತೆ. ಅನ್ನೋದು ತಿಳಿದಿದೆ. ನಿಮ್ಮ ನೋವು ಸಾವಿರ ಇರತ್ತೆ. ಆದರೇ. ಮಾನಸಿಕ ಒಳಗೊಂಡ ಮನುಷ್ಯರ ಮಾತು ಸ್ವಲ್ಪ ಒರಟು. ಅದನ್ನ ಅರ್ಥ ಮಾಡ್ಕೊಂಡ್ ಅದನ್ನ ಸರಿ ಪಡಿಸ್ಕೊಂಡ್ ಹೋಗೋದು ಒಳ್ಳೇದು ಯಾಕೆ ಅಂದರೆ. ಯಾಕೆ ಅಂದರೇ. ಮನೆ ಇಂದ ಬಂದ ವ್ಯಕ್ತಿ ಗಳು. ಸಂಬಂಧ ನೋವು ಕಣ್ಣೀರು ಅನುಭವಿಸಿ ಮಾನಸಿಕ ವಾಗಿ ನೊಂದಿರುತ್ತಾರೆ. ನೀವು ಹೌದು ಅಂದರೆ ಅವರು ಇಲ್ಲ ಅನ್ನುವುದು ಸಹಜ ಗುಣ. ನೋಡೋಕೆ ಆರೋಗ್ಯವಾಗಿ ಕಾಣುತ್ತಾರೆ ಅಷ್ಟೇ. ಇನ್ನೊಂದ್ ಅಂಗವಿಕಲರನ್ನ ನೋವಿಸಿ ಮಾತಾಡೋದು ತಪ್ಪು. ದೇವರು ಯಲ್ಲರಿಗೂ ಒಂದ್ ರೀತಿ ಒಂದು ಕೊಟ್ಟಿರ್ತಾನೆ. ನೋವು. ಅದನ್ನ ಸರಿಯಾಗಿ ಅವರ ಮನಸನ್ನ ಅರ್ಥ ಮಾಡ್ಕೊಳಿ. ಊಟ ಕೊಟ್ಟರೆ ಸಾಲದು. ಅವರನ್ನು ಅರ್ಥ ಮಾಡ್ಕೋಬೇಕು. ಅವರ್ ಗೊತ್ತೋ ಗೊತ್ತಿಲ್ದೆ ಮಾತಾಡಿದರೆ ಬುದ್ದಿ ಇಲ್ಲದೆ ನೀವು ತಿಳಿ ಹೇಳಿ ಮುಂದೆ ನಡೆಯುದು ಉತ್ತಮ. ಅವರ್ ಏನೋ ಒಂದ್ ಕಾರಣ ಇಟ್ಟುಕೊಂಡು ಅವರ ಮನಸಿಗೆ ಗಾಸಿ ಮಾಡುವುದು ತುಂಬಾ ತಪ್ಪು. ಇನ್ನು. ನಿಮ್ಮ ಮೇಲೆ ಗೌರವ ಇದೆ. ಇನ್ನು ಎತ್ತರಕ್ಕೆ ನೀವು ನಿಮ್ಮ ಆಶ್ರಮ ಬೆಳೀಲಿ ನಿಮಗೆ ಒಳ್ಳೇದಾಗ್ಲಿ
😢Mr. Yogesh sir. Hope you are doing it for Fame. Never degrade and disrespect and get shamed in front of everyone. Even he is bad. Be good with everyone
True bro ..he maybe suffering from some kind of mental disease. Instead of insulting in front of everyone he need proper treatment. Just for fame he is doing video and uploading in social media.
Hi Mr. Yogesh, you are doing a great job by helping a lot of people who need you. You have helped this person too. But, this can be his mental state. You are dragging his family on social media. This looks like you help them when they listen to you and if they wish to go their way, you are creating a scene like this. This just feels like they have family issues and you are using the wife to create more drama. This is so unnecessary. Please don’t put anyone down for your personal gains or views.
Durankara antha niv helode beda devr shikshe kotirodrale gothagtide hestu durankara ede antha...but yogesh avre niv thumba great...evathin janrali hethu thayige madala anthadralli...devr one baga adre niv one baga ❤ really love you man
ಗೆಳೆಯ ನೀವು ಒಳೆದು ಕೆಲಸ ಮಾಡ್ತಾ ಇರೋದು ದೇವರು ನಿಮಗೆ ಒಳೆದು ಮಾಡ್ತಾ ಈಗಿನ ಕಾಲದಲ್ಲಿ ದುಡ್ಡು ಇರೋನು ಊಟ ಹಾಕಲ್ಲ ನೀವ್ ಎಷ್ಟು ಜನರಿಗೆ ಊಟ ಹಾಕ್ತಾ ಇದ್ದಾರೆ ಅವನು ದುರಹಂಕಾರ ಜಾಸ್ತಿ ಅವನಿಗೆ ನೀವು ನಿಜವಾಗ್ಲೂ ಅನ್ನ ಕೊಡೊ ದೇವರು ನೀವು ಅವನಿಗೆ ಬಿಟ್ಟಾಕಿ ಅಂತ ವ್ಯಕ್ತಿ
Sumane ero kakasu thinu ba 😅😅😅nana manasika sari illa ettara mattadudhe anna hako 10 janake daily ole kelasake support illa kakasu mattu bere soole magane tuu😂
ಅಯ್ಯ ಇವರನ್ನು ಒದ್ದು ಹೊರಗೆ ಹಾಕಿ, ಒಂದು ತುತ್ತು ಅನ್ನಕ್ಕೆ ಹೇಗೆ ಒದ್ದಾಡ ಬೆಕು ಅಂಥ ಗೊತ್ತಾಗುತ್ತೆ. ಯಾಕೆ ಇವನ ಹತ್ತಿರ ವಾಗವಾದ ಬೇಡವೇ ಬೇಡ. ಏನು ಇಲ್ಲದೇ ಇದ್ದರೂ ಅಹಂಕಾರ ಮೈ ತುಂಬಾ ಇದೆ. ಬೂಟಲ್ಲಿ ಒದ್ದು ಓಡಿಸಿ.
Hello 🙏 sir idru bage tale kedskolbedi sir nimma devrantha doda mansige tumbu hurudayada dhanyavadagalu sir.thindu tindilla anta heltare chi hege mans baruto avr hankara avrne haalu madodu.bidi sir nimge devru olledmadli anta nenstini sir nijvaglu
Sir ..he has blood pressure it seems .brain ನಲ್ಲಿರುವ.blood clot ಆದ್ರೆ ee ತರ paralysis ಆಗುತ್ತೆ......... ಆದ್ರೆ ಈ ವ್ಯಕ್ತಿ ಅಹಂಕಾರ ಮಾಡಬಾರದು... All the best sir .God bless
Sir ond math helak ishta padthini niv olle kelsa madthidira madi beda anthilla adre prathiondnu video thegdu thegdu upload madbedi yaradru missing idara adna haki avr family avr barli contact agli antha, illa enadru yargadru help bekidya janrig heli khanditha madthare adna bittu allirorna nim bagge keli keli hoglskondu video madi hakodu nijvaglu chennag kaanalla and moreover prathi obrigu self respect iruthe avr yaaro eno etho avr kashta kaaladallidare ok adne video madi madi hakodu sari barthilla sir
ಇದನ್ನೆಲ್ಲ ನೋಡಿದ ಮೆಲೆ ಅನಸೊದು ಇಡೀ ಜಗತ್ತಿನಲ್ಲಿ ಅತ್ಯಂತ ಕೆಟ್ಟ ಪ್ರಾಣಿ ಮನುಷ್ಯ .
ಯೋಗೀಶ್ ಸರ್ ನಿಮ್ಮ ಒಳ್ಳೆ ಕೆಲಸದ ಬಗ್ಗೆ ಮತ್ತು ನಿಮ್ಮ ಮೇಲೆ ಅಪಾರ ಗೌರವ ಇದೆ 🙏🏼🙏🏼, ಇಂಥ ಕೆಟ್ಟ ಕೊಳಕು ಮನಸಿನ ಜನರನ್ನು ಆಶ್ರಮ ದಿಂದ ಹೊರಗಡೆ ಕಳಿಸಿ ಸರ್
ಯೋಗೇಶ್ ಬ್ರೋ ತಲೆಕೆಡಿಸಿಕೊಳ್ಳಬೇಡಿ... ನಿಮ್ಮ ಕಾಯಕ ಮುಂದುವರೆಸಿ ಬ್ರೋ 🎉
ಸರ್ ನಿಮ್ಮ ಮೇಲೆ ತುಂಬಾ ಗೌರವ ಇದೆ ,🙏ಇಂತವರು ನಿಮ್ಮ ಬಳಿ ಬಂದಾಗ ಏಳುವುದು ನಂಬಿ ಅವರ ಮನೆಯವರಿಗೆ ಬೈಬೇಡಿ ಇಂತಹ ಜನ ಅವರ ಸ್ವಾರ್ಥಕ್ಕೆ ಸಂಸಾರವನ್ನು ಬೀದಿಗೆ ತರುತ್ತಾರೆ ಅವರಲ್ಲಿರುವ ಕೊರತೆಗಳನ್ನು ಉಪಯೋಗಿಸಿ ಕನಿಕರ ಗಿಟ್ಟಿಸಿಕೊಳ್ಳುವ ಪ್ರಯತ್ನ ಇವರದು.ನಿಮ್ಮ ನಿಸ್ವಾರ್ಥ ಸೇವೆ ಇಂತಹ ಜನಕ್ಕಲ್ಲ ನಿಮ್ಮ ನಿಷ್ಕಲ್ಮಶ ಸೇವೆಗೆ ನನ್ನ ನಮಸ್ಕಾರಗಳು 🙏🙌
👌
👌👏
. ..❤
😮😅@@kirantubaki1667
🙏🙏🙏🙏🙏🙏🙏🙏🙏🙏🙏
ಸರ್ ಅವನಿಗೆ ಮಾನಸಿಕ ನಿಮ್ಮ ಕಾಯಕ ಮುಂದುವರಿಸಲು ಈ ತರ ಇಲ್ಲ ಬೇಜಾರ್ ಮಾಡ್ಕೋಬೇಡಿ❤❤
ನಮಸ್ಕಾರ ಸರ್ ಆ ವ್ಯಕ್ತಿ ಮಾತನಾಡಿದ ರೀತಿ ಸರಿ ಇಲ್ಲ ಸರ್. ನನಗೂ ಸಹ ಎಪಿಲೆಪ್ಸಿ ಇದೆ ಅದು ದೇವರ ನಿರ್ಧಾರ ನನ್ನ ಕರ್ಮದ ಫಲ ಜೊತೆಗೆ ಬದುಕಿನ ಮೌಲ್ಯವನ್ನು ಅರ್ಥ ಮಾಡಿಸುವ ಪ್ರಯತ್ನ ಭಗವಂತ ಕೊಟ್ಟಿರುವ ಪರೀಕ್ಷೆ ಅನ್ನೋದಂತೂ ಸತ್ಯ. ನೀವು ಒಳ್ಳೆಯ ಕೆಲಸ ಮಾಡ್ತಿದ್ದೀರಾ ಸರ್ ಒಳ್ಳೆದಾಗಲಿ ಸರ್.
ಅಯ್ಯೋ ದೇವರೇ.. ಜನರಿಗೆ ಸಹಾಯ ಮಾಡಿ ಇಂತ ಮಾತು ಹೇಳ್ತಾರಲ್ಲ.....ಎಂತ ಜನರಿರ್ತಾರೆ...
ಹಸಿದವನಿಗೆ ಗೊತ್ತು ಅನ್ನದ ರುಚಿ.
ನಿಮ್ಮ ಸೇವೆ ಮುಂದುವರಿಯಲಿ. 🚩
ಆತಿಯಾದ ತೋರಿಕೆ ಒಳ್ಳೆಯದು ಆಲ್ಲ ಜನ ಬಹಳ ಬುದ್ಧಿವಂತರು ಇದ್ದಾರೆ ತಿಳಿದುಕೊಳ್ಳಿ
ಏನು ಇದರ ಅರ್ಥ.... ಸ್ವಲ್ಪ ವಿಸ್ತರಿಸಿ 😊
ಯಾರಿಗೂ ಏನು ಸಹಾಯ madbardu ಅಂತ@@spaceshowkannada
Correct sir... 👍
ನನ್ನ ಪ್ರಕಾರ ಅವರನ್ನು ತಿದ್ದಬೇಕು ವರೆತು ಅವಮಾನಿಸಬಾರದು ಅವರನ್ನು ನೋಡಿದರೆ ಅವರಿಗೆ ಸ್ವಲ್ಪ ತಲೆ ಸರಿ ಇಲ್ಲ ಅಂತ ಅನಿಸುತ್ತಿದೆ
ಇಂಥವರಿಗೆಲ್ಲ ತಲೆಕೆತಲೆಕೆಡಿಸಿಕೊಳ್ಳಬಾರದು ಅಣ್ಣ ನಿಮ್ಮ ಸೇವೆ ಅಪಾರ❤❤❤❤
His wife is nice talking,matured mind.Thanks to yogish bro.🙏
ಅಣ್ಣಾ ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ಅಣ್ಣ ದೇವರು ನಿನಗೆ ಆರೋಗ್ಯ ಆಯುಷ್ ಕೊಟ್ಟು ಕಾಪಾಡಲಿ ಅಣ್ಣ 🙏🙏🙏🙏🙏🙏🙏🙏🙏🙏🙏
ಸರ್ ನಿಜಕ್ಕೂ ಅವ್ರು ವರ್ತನೆ ನೋಡುದ್ರೆ ಮಾನಸಿಕ ಅನ್ನಿಸುತ್ತೆ. ಯೋಗೀಶ್ ಸರ್ ನಿಮ್ಮ ಕೆಲಸ ಅದ್ಬುತ ಸರ್. ಮಾತಾಡೋರ್ ಮಾತಿಗೆಲ್ಲ ಬೇಜಾರ್ ಆಗ್ಬೇಡಿ ಸರ್. ದೇವ್ರು ನಿಮ್ಮನ್ನ ಚನ್ನಾಗಿ ಇರಿಸಿರಲಿ ಸರ್🙏
ಸಮಾಜದಲ್ಲಿ ಇಂತಹವರು... ಇದ್ದಾರೆ..... ನಿಮಗೆ ಫಸ್ಟ್ ಅನುಭವ.... ಬಿಡಿ.... ಎಷ್ಟು ಜನ ಬೇಕು ಇಂತವರು........ ನಿಮ್ಮ ಕೆಲಸ ಮುಂದೆವರಿಸಿ... ನಿಮ್ಮ ಕೆಲಸ
ನಿಮ್ಮ ಸಹನೆಗೆ ತಾಳ್ಮೆಗೆ ಧನ್ಯವಾದಗಳು ಸರ್
ಪಾಪ ಸಲ್ಪ ತಲೆ ಸರಿಯಿಲ್ಲ....ಬಿಟ್ಟಿ.... ಬಿಡಿ ಸರ್......😢
Ashte ...
ಆ ವ್ಯಕ್ತಿಯನ್ನು ಪ್ರೀತಿಸಿ ನಿಂದಿಸಬೇಡಿ ಮಾನಸಿಕವಾಗಿ ಬಂದಿರಬಹುದು ಅವರ ಮಾನಸಿಕ ಅಸ್ವತೆಯನ್ನು ಕಳೆದುಕೊಂಡಿರಬಹುದು ಅವರನ್ನು ಕ್ಷಮಿಸಿ ಪ್ರೀತಿಸಿ ದೇವರು ನಿಮ್ಮ ಆಶ್ರಮವನ್ನು ಹೇರಳವಾಗಿ ಆಶೀರ್ವದಿಸಲಿ ನಿಮ್ಮ ಸೇವೆಯನ್ನು ಆಶೀರ್ವದಿಸಲಿ ದೇವರು ನಿಮಗೆ ನಿಮ್ಮ ಆಶ್ರಮದಲ್ಲಿರುವ ಪ್ರತಿಯೊಬ್ಬರಿಗೂ ಆರೋಗ್ಯ ವನ್ನು ದಯಪಾಲಿಸಲಿ 🙏👍
ಒಬ್ಬೂಬ್ಬರ ಮನಸ್ಸು ಒಂದೂಂಧರ ಇರುತ್ತೆ
ನಿಮ್ಮ ಕೆಲಸ ನೀವು ಮುಂದುವರೆಸಿ ಸರ್
ಅನಾಗರಿಕರಿಗೆ ಅಹಂಕಾರ ಜಾಸ್ತಿ ಸರ್
@@lalithanaik6163ನಾಗರಕರಿಗೆ ಜಾಸ್ತಿ ಇದೆ
ಒಬ್ಬೊಬ್ರು ಮನಸ್ಸು ಒಂದೊಂದು ತರ ಇರುತ್ತೆ ಅದಕ್ಕೆಲ್ಲ ತಲೆ ಕೆಡಿಸ್ಕೋಬೇಡಿ yogesh anna ❤
Yes bro❤❤
sir u r right
🙏ಆಶ್ರಮಕ್ಕೆ ಒಳ್ಳೇದು ಆಗಲಿ. ಅದೇವರು yalla ನೊಂದ ಜೀವಿಗಳಿಗೆ ಶಾಂತಿ ಸಿಗಲಿ 🌹👍ಜೈ ಜನ ಸ್ನೇಹಿತರೆ 🌹
ಅಣ್ಣ ಅವ್ದು ಅವ್ನು ಅಂಬೋಸ್ತಾನೆ ಮೋಡಿದುಣ್ಣೋ ಮಾರಾಯ
ಒಳ್ಳೆತನಕೆ ಬೆಲೆ ಇಷ್ಟೇ ಅಣ್ಣ
ನಿಮ್ಮ ಒಳ್ಳೆ ಕೆಲಸಕೆ 🙏
ನೀವೂ ಹೇಗೇ ಇದ್ದೀರಿ ಅಂತ ಎಲ್ಲೋರಿಗೆ ಗೊತ್ತು ಅವನಿಗೆ ನಿಯತ್ತು ಇಲ್ಲ ಅಣ್ಣಾ
How do madam?
ಎಂತೆಂಥ ಜನಗಳು ಇರುತ್ತಾರೆ ನಿಮ್ಮ ಆಶ್ರಮ ಜನಗಳಿಗೆ ಕನ್ನಡಿ ಇದ್ದಂತೆ ನಿಮ್ಮ ವಿಡಿಯೋಗಳು ನೋಡಿದ ಮೇಲೆ ಬುದ್ಧಿ ಕಲಿಬೇಕು 😢
ಇಂತಹವರು ಊಟದಲ್ಲಿ ಕಲ್ಲು ಇದ್ದಂತೆ ತೆಗೆದು ಹಾಕಿ ಊಟ ಮಾಡಬೇಕು ಅಣ್ಣಾ ಅನ್ನಸಂತರ್ಪಣೆ ದೇವರ ಕೆಲಸ ಸಾಕ್ಷಾತ್ ದೇವರೆ ನಿಮಗೆ ನೀಡುವನು ನಿಮ್ಮ ಸೇವೆ ಅಮರ❤
Nim appa avra appa bandvala kottida
ನಿಜಾ ..ನೀವು ಎಲ್ಲರನ್ನೂ ನಂಬಿ ಆಶ್ರಯ ಕೊಡ್ತೀರ ...ಆದ್ರೆ ಕೆಲವರು ಯಾವ್ದಕ್ಕೂ ಯೋಗ್ಯರಲ್ಲ...
ಒಳ್ಳೆತನ ಒಳ್ಳೆ ಜಾಗನಾ ಮಿಸ್ ಯುಸ್ ಮಾಡ್ಕೊಳ್ಳೋರ್ ಜಾಸ್ತಿ ಇದರೆ ..
ಏನ್ ಮಾಡೋದು ಎಲ್ಲಾ ದೇವರ ಇಚ್ಛೆ ... ಅವ್ರವ್ರು ಮಾಡೊದು ಅವ್ರವ್ರ ಬೆನ್ನಿಂದೇನೆ ಇರುತ್ತೆ 😊
ಅಣ್ಣ ನೀವು ತುಂಬಾ ಒಳ್ಳೆಮನುಷ್ಯರು
Ok nivu help maadtira sir... But edhanela Media dali yaak bhyodu avnige not fare olle avre antha torsodu beda sir nivu olle avre anta gottu❤🙌😊😊
ಅವ್ರು ಒಳ್ಳೆ ಕೆಲಸ ಮಾಡ್ತಾ ಇದ್ದಾರೆ 100 ಕ್ಕೆ ಅನ್ನ ಆಕ್ತವ್ರೆ ಅದ್ರಲ್ಲಿ ಏನು ತಪ್ಪು ಮೀಡಿಯ ದಲ್ಲಿ ಇನ್ನೇನು ತೋರುಸ್ಬೇಕು ಹಾಗೆ ತೋರಿಸದಕ್ಕೆ ಬೀದಿಲಿ ಇದ್ದವರು ಎಷ್ಟು ಜನ ಮಿಡಿಯಾ ದಲ್ಲಿ , ನೋಡಿ ಅಲ್ಲಿ ಹೋಗಿ ಒಂದು ಆಶ್ರಯ ಪಡ್ಕೊಂಡು ಇದ್ದರೆ, ಎಷ್ಟೋ ಜನ್ನಕ್ಕೆ ಹೆಲ್ಪ್ ಆಗ್ತಾ ಇದೇ . ದಯವಿಟ್ಟು ಹೀಗೆ ಮಾತು ಬರುತ್ತೆ ಅಂತ ಬೇಕಾದ್ದು ಕಮೆಂಟ್ ಮಾಡಬೇಡಿ. ಅವರು ಅದು ಆದ್ರೂ ಮಾಡ್ತವರೆ ನೀವು ಅದು ಮಾಡ್ತಾ ಇಲ್ಲ ಹಾಗೆ ಹೇಳ್ಬೇಡಿ. ಏನೇನೋ ಕಿತ್ತೋಗಿರೋ ರೀಲ್ಸ್ ನೋಡ್ತೀರಾ . ಇಂತ ಒಳ್ಳೆ ಒಳ್ಳೆ ವಿಡಿಯೋ ಅಕೂದ್ರೆ ಏನೇನೋ ಹೇಳೋ ಮನುಷ್ಯ ಅದೇ ಮನುಷ್ಯ ಅಂದ್ರೆ ಅನ್ಸುತ್ತೆ.
ದುರಂಕಾರವೇ ದುರ್ಮರಣಕ್ಕೆ ದಾರಿ ಅಷ್ಟೇ ಬಿಟ್ಟಾಕಿ😊
Thumba olleya salahe sir 🙏💕. Jai bheem.
ಹುಡುಕೊಂಡು ಹೋಗಿ ಒದೆ ತಿನ್ನೋದು ಅಂದ್ರೇ ನೀನೇ ಗುರು 😂😂😂😂😂😂
Yogi sir good work god bless ed❤
Ur right brother how much ever u help people they show there real faces
👌
🙏
9:41 9:42 9:43 9:43
Hello avra head nodudhre operation agirothara kaansuthe anthavru eno mathadthare but neevu heege mathadodhu sari illa....
ಅಣ್ಣ ನನ್ನ ಮಾತುಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡ್ಬಹುದು.....ಆ ವ್ಯಕ್ತಿಮಾಡಿದ ತಪ್ಪು ನೀವು ಮಾಡ್ಬೇಡಿ.......❤❤❤❤❤
Nenatta kithu hogiro soole makalu erodhuna nedha kole rep mosa madorige derya tuu😅
ಭಗವಂತನಿದ್ದಾನೆ ಅಣ್ಣ 🙏🏻🙏🏻🙏🏻
ಭಗವಂತ ಒಳ್ಳೇದ್ ಮಾಡ್ಕೋಬೇಡಿ, ಸಾರ್ 🙏🙏🙏🙏❤️❤️❤️❤️
Nimma familyge edee Karnataka ashirvada nimma mele edde eruthe God bless you brother
Avrge swalpa health upset aagide paapa oota thane aase pattiddhu eno anbitru antha ella seri avrge asht ella byyod thappu. Silent aagi kalsbidi adbittu Sumne ketdag bybedi Avr mind ange aagide . Bitbidi paapa kelvarge maneli Kettu bandnalla anno kopa novu ange matadside, nam Manel nam appa ootakke kirik madthare antha nam relatives bythare adre naan bitkodala nam appage en beku kelappa antha preethi indha keltini antha Nange kelthare inthaddhu beku antha, paapa ella seri visha haki anthiralla Avr health ange madsthidhe bybedi Magu eno anbidthu antha ankondu kushyagi kalsbidi adbittu amma akka visha haki eneno bybedi 🙏🙏🙏
Nivu helodu nija... Kelo janrigay yella uta set agolla... Hogli bidi... Yenu avra vykthithwa hagay... Astu avamana madodu thappu... Hogli avr mentality sari illa bit bidi
👌
ಸರ್ ನಿಮ್ಮ ಮೇಲೆ ತುಂಬಾ ಗೌರವ ಇದೆ ಒಂದು ಅನಾಥಶ್ರಮ ನಡಿಸುವುದು ಅಷ್ಟು ಸುಲಭವಲ್ಲ. ನೋವು ಕಣ್ಣೀರು ಇದ್ದೆ ಇರತ್ತೆ. ಅನ್ನೋದು ತಿಳಿದಿದೆ. ನಿಮ್ಮ ನೋವು ಸಾವಿರ ಇರತ್ತೆ. ಆದರೇ. ಮಾನಸಿಕ ಒಳಗೊಂಡ ಮನುಷ್ಯರ ಮಾತು ಸ್ವಲ್ಪ ಒರಟು. ಅದನ್ನ ಅರ್ಥ ಮಾಡ್ಕೊಂಡ್ ಅದನ್ನ ಸರಿ ಪಡಿಸ್ಕೊಂಡ್ ಹೋಗೋದು ಒಳ್ಳೇದು ಯಾಕೆ ಅಂದರೆ. ಯಾಕೆ ಅಂದರೇ. ಮನೆ ಇಂದ ಬಂದ ವ್ಯಕ್ತಿ ಗಳು. ಸಂಬಂಧ ನೋವು ಕಣ್ಣೀರು ಅನುಭವಿಸಿ ಮಾನಸಿಕ ವಾಗಿ ನೊಂದಿರುತ್ತಾರೆ. ನೀವು ಹೌದು ಅಂದರೆ ಅವರು ಇಲ್ಲ ಅನ್ನುವುದು ಸಹಜ ಗುಣ. ನೋಡೋಕೆ ಆರೋಗ್ಯವಾಗಿ ಕಾಣುತ್ತಾರೆ ಅಷ್ಟೇ. ಇನ್ನೊಂದ್ ಅಂಗವಿಕಲರನ್ನ ನೋವಿಸಿ ಮಾತಾಡೋದು ತಪ್ಪು. ದೇವರು ಯಲ್ಲರಿಗೂ ಒಂದ್ ರೀತಿ ಒಂದು ಕೊಟ್ಟಿರ್ತಾನೆ. ನೋವು. ಅದನ್ನ ಸರಿಯಾಗಿ ಅವರ ಮನಸನ್ನ ಅರ್ಥ ಮಾಡ್ಕೊಳಿ. ಊಟ ಕೊಟ್ಟರೆ ಸಾಲದು. ಅವರನ್ನು ಅರ್ಥ ಮಾಡ್ಕೋಬೇಕು. ಅವರ್ ಗೊತ್ತೋ ಗೊತ್ತಿಲ್ದೆ ಮಾತಾಡಿದರೆ ಬುದ್ದಿ ಇಲ್ಲದೆ ನೀವು ತಿಳಿ ಹೇಳಿ ಮುಂದೆ ನಡೆಯುದು ಉತ್ತಮ. ಅವರ್ ಏನೋ ಒಂದ್ ಕಾರಣ ಇಟ್ಟುಕೊಂಡು ಅವರ ಮನಸಿಗೆ ಗಾಸಿ ಮಾಡುವುದು ತುಂಬಾ ತಪ್ಪು. ಇನ್ನು. ನಿಮ್ಮ ಮೇಲೆ ಗೌರವ ಇದೆ. ಇನ್ನು ಎತ್ತರಕ್ಕೆ ನೀವು ನಿಮ್ಮ ಆಶ್ರಮ ಬೆಳೀಲಿ ನಿಮಗೆ ಒಳ್ಳೇದಾಗ್ಲಿ
@@krishnakrish6473 sathyavadha mathu sir
Correct ಆಗಿ ಹೇಳಿದ್ರಿ..... ಹೆಲ್ತ್ hupset.........
devru nim jothe yavaglu irtane. Please continue your amazing work. Annad bele irovrge idu artha agodu❤❤
A devru nimge innu inta samasye bagehariso shakti kodli sir🌹🌹🌹🌹🌹🙏🙏🙏
🙏🏻ಇವನು ಸ್ವಲ್ಪ ಮಾನಸಿಕ ವ್ಯಕ್ತಿ ಕಾಣುತ್ತೆ.. ಸರ್ ಇಂತವರ ಬಗ್ಗೆ ನೀವು ತಲೆ ಕೆಡಿಸೋಕ್ಕೆ ಹೋಗಬೇಡಡಿ🙏🏻🙏🏻
ಅಣ್ಣ ನಿನ್ ಮಾಡೋ ಕೆಲಸ ಹಾ ದೇವರು ನೋಡತಾರೆ ಯಾಕೆ ತಲೆ ಕೆಡಿಸ್ಕೊತೀಯ ಅಣ್ಣ ನಾವ್ ಇದೀವಿ 🙏🙏🙏🥰🥰🥰🥰😘❤️
Mr Yogesh Sir hatsoff to u and ur work
😢Mr. Yogesh sir. Hope you are doing it for Fame. Never degrade and disrespect and get shamed in front of everyone. Even he is bad. Be good with everyone
True bro ..he maybe suffering from some kind of mental disease. Instead of insulting in front of everyone he need proper treatment. Just for fame he is doing video and uploading in social media.
ಒತ್ತಾಯ ಮಾಡಿ ಆಶ್ರಮ ದಲ್ಲಿ ಯಾಕೆ ಇಟ್ಟುಕೋತಿದಿ
ತಿಂದ ತಟ್ಟೆಗೆ ಉಚ್ಚೆ ಉತ್ಯ್ಯೋದು ಅಂದ್ರೆ ಇದೇ.. 🤦♀️ ಆದ್ರೂ ನೀವು ಅನ್ನ haktira alwa nivella ದೇವ್ರು brothers 🙏🙏🙏💯
ಅಣ್ಣ ಇವರ್ನ ಕಳಿಸಿ ಇಲ್ಲ ಅಂದ್ರೆ ಇನ್ನೂ ಕೆಟ್ಟ ಹೆಸರು ಬರುತ್ತದೆ ನಿಮಗೆ
ಅವನಿಗೆ ಅನ್ನದ ಬೆಲೆ ಏನು ಅಂತ್ತ ಗೊತ್ತಿಲ್ಲ ಅವನು ಮಾಡಿದ್ದೂ ಅವನೇ ಅನುಭವಿಸುತ್ತಾನೆ ನಿಮ್ಮ ಒಳ್ಳೆತನ ದೇವರಿಗೆ ಗೊತ್ತಲ್ವಾ
ಒಳ್ಳೆಯ ಮಾತು
Maanasika Rogi. ...Doctor hatthira thorisabeku.. avara jothe maathaadi prayojanavilla.
Yogi. Sir good work.god blessed
Yello aa vyakthige thale kettirbeku. Inthavrige maneyavru bele kodalla. Nimma nisvartha sevege olledagli 🙏💐🎉🎉
Hi Mr. Yogesh, you are doing a great job by helping a lot of people who need you. You have helped this person too.
But, this can be his mental state. You are dragging his family on social media.
This looks like you help them when they listen to you and if they wish to go their way, you are creating a scene like this.
This just feels like they have family issues and you are using the wife to create more drama.
This is so unnecessary. Please don’t put anyone down for your personal gains or views.
Very true... unnecessary drama by this guy
You are correct
ಅಣ್ಣ ನಮಸ್ಕಾರ ನನಗೆ ಸ್ವಲ್ಪ ನೋವಾಯಿತು ಅವರ ಜೊತೆ ಫಸ್ಟ್ ಕಳಿಸಿಕೊಡು ಅವನ ಆಶ್ರಮ ಬಿಟ್ಟು
Hi bro ,u are realy great ,your smile very nice,love u bro,vainy super❤❤
Durankara antha niv helode beda devr shikshe kotirodrale gothagtide hestu durankara ede antha...but yogesh avre niv thumba great...evathin janrali hethu thayige madala anthadralli...devr one baga adre niv one baga ❤ really love you man
Yogi Anna thumbidh Koda thulukuvudilla anta nimmantha mahan vykthige helboudhu , hatts of to u🙏🙏🙏🙏🙏
ಬಿಡಿ sir ಆ ವಯ್ಯಾಗೆ ತಲೆ ಸರಿ ಇಲ್ಲ ಅನ್ಸುತ್ತೆ... ಅದಿಕ್ಕೆ ಏನೇನೋ ಮಾತಾಡ್ತಾನೆ.. ಅವ್ನ್ ಕರ್ಮದ ಫಲ ಅನುಭವಿಸ್ತಾನೆ
ಗೆಳೆಯ ನೀವು ಒಳೆದು ಕೆಲಸ ಮಾಡ್ತಾ ಇರೋದು ದೇವರು ನಿಮಗೆ ಒಳೆದು ಮಾಡ್ತಾ ಈಗಿನ ಕಾಲದಲ್ಲಿ ದುಡ್ಡು ಇರೋನು ಊಟ ಹಾಕಲ್ಲ ನೀವ್ ಎಷ್ಟು ಜನರಿಗೆ ಊಟ ಹಾಕ್ತಾ ಇದ್ದಾರೆ ಅವನು ದುರಹಂಕಾರ ಜಾಸ್ತಿ ಅವನಿಗೆ ನೀವು ನಿಜವಾಗ್ಲೂ ಅನ್ನ ಕೊಡೊ ದೇವರು ನೀವು ಅವನಿಗೆ ಬಿಟ್ಟಾಕಿ ಅಂತ ವ್ಯಕ್ತಿ
Anna avar astella matadidru nivu avar bagge care madta iddira andre niv nija great anna🙏
Avaru mentally weak agitare avarige sporthi kodi bittu avar mariyade tagibedi sir
Sumane ero kakasu thinu ba 😅😅😅nana manasika sari illa ettara mattadudhe anna hako 10 janake daily ole kelasake support illa kakasu mattu bere soole magane tuu😂
Anna namaste.nim kelsa nodi devru ellu illa nimmalkidane anta ansutte .jiva kotta appa amma ranne uta akolla anta kaladalli nivu estonda janakkella seve madtiralla nimge devru arogya ayassu Aishwarya kottu savira varsha koadali anna tc anna.😊
ಅಯ್ಯ ಇವರನ್ನು ಒದ್ದು ಹೊರಗೆ ಹಾಕಿ, ಒಂದು ತುತ್ತು ಅನ್ನಕ್ಕೆ ಹೇಗೆ ಒದ್ದಾಡ ಬೆಕು ಅಂಥ ಗೊತ್ತಾಗುತ್ತೆ. ಯಾಕೆ ಇವನ ಹತ್ತಿರ ವಾಗವಾದ ಬೇಡವೇ ಬೇಡ. ಏನು ಇಲ್ಲದೇ ಇದ್ದರೂ ಅಹಂಕಾರ ಮೈ ತುಂಬಾ ಇದೆ. ಬೂಟಲ್ಲಿ ಒದ್ದು ಓಡಿಸಿ.
Ayyo that's very rude ! he might have some mental issues, everyone deserves a second chance
God bless you sir.
Anna Guru nadedaduva devaru yogesh kumar bhagwan jansrhi annapoorneswri Navaratri koti koti dannevadagallu Jai shree Ram
11:53 mentally he is weak just ignore him. Alla avanu evagle heege idane innu avanu chenagiddaga berevar jothe avan behaviour hege irbodu, paapi chirayu, kaliyuga enu madak agalla inthorge ayas jyasti.
Avnige thale ketirbeku antha nai na kalsi Yogi nimge devaridane ❤❤❤❤❤❤❤❤❤
Bidi sir, eno swalpa manasika aswasthate irabahudu. Bittubidi. Mind sari irovru ee thara varthisalla. Swalpa councelling na avashyavide ivrige
ಅಣ್ಣಾ ನಿಮ್ಮ ಗೆ ಕೋಟಿ ಕೋಟಿ ನಮಸ್ಕಾರಗಳು
God bless you and your entire working team ❤
ನಮಸ್ಕಾರ ಸರ್ ನಿಮಗೆ ಅಂತವರನ್ನು ಬಿಟ್ಟುಬಿಡಿ ದಯವಿಟ್ಟು ಅಂತ ಯಾರಿಗೆ ಬರಬಾರದು ಧನ್ಯವಾದಗಳು
nivu eltirodu nijane nivu tale keduskobedi brother....we love you...
Guru. Nin jagadalli ninu yochne madidre yege.. modle avru mentally upset agidare.. ninu nedkolo rithi sari ella
ಯೋಗೀಶ್ ನಿಮ್ಮ ಕೆಲಸ ದೇವರ ಕೆಲಸ ಹ್ಯಾಟ್ಸಫ್
ಸರ್ ನಿಮ್ಮ ಕೆಲಸ ಮುಂದುವರಿಯಲಿ ಅಂತ ಮಾನಸಿಕ ರೋಗಿ ಬಗ್ಗೆ ತೆಲೆಕೆಡಿಸಿಕೊಳ್ಳಬೇಡಿ
ನಿಮ್ಮ ಕಾರ್ಯ ಚೆನ್ನಾಗಿದೆ ಬೇಜಾರ್ ಆಗಬೇಡಿ ನೀವು ಮುಂದುವರಿಸಿ ಬೇರೆಯವರಿಗೆ ಸಹಾಯ ಆಗುತ್ತೆ...
ಬ್ರದರ್ ಇಂತವರಿಗೆ ವದ್ದು ವರಗೆ ಹಾಕಿ ಇವರಿಗೆ ಸ್ಮಶಾನದಲ್ಲಿ ಜಾಗ ಸಿಗಲ್ಲ ಬ್ರದರ್
Hello 🙏 sir idru bage tale kedskolbedi sir nimma devrantha doda mansige tumbu hurudayada dhanyavadagalu sir.thindu tindilla anta heltare chi hege mans baruto avr hankara avrne haalu madodu.bidi sir nimge devru olledmadli anta nenstini sir nijvaglu
Sir ..he has blood pressure it seems .brain ನಲ್ಲಿರುವ.blood clot ಆದ್ರೆ ee ತರ paralysis ಆಗುತ್ತೆ.........
ಆದ್ರೆ ಈ ವ್ಯಕ್ತಿ ಅಹಂಕಾರ ಮಾಡಬಾರದು...
All the best sir .God bless
ಉಂಡ ಮನೆ ಜಂತಿ ಏನಿಸೋ ಜನಾ.ಹಾಗೆ ಸರ್.
I respect sir 🙏🏻🙏🏻🙏🏻🙏🏻🙏🏻
ಸೂಪರ್ ❤️❤️❤️
Its ok all fits patient speaks that way because their brain is badly effected due to fits. So i ask sorry for his words hurted you.
Supar sir great sir❤🎉🎉
ನಿಜವಾಗ್ಲೂ ನೀವು ದೇವ್ರು ಅಣ್ಣ ನೀವು ನಿಮ್ಮ ಕುಟುಂಬ ಚನ್ನಾಗಿ ಇಟಿರಲ್ಲಿ 😔😔😔
ಯೋಗಿ ಅಣ್ಣಾ ಒದ್ದು ಓಡಿಸಿ ಅಣ್ಣಾ ಇವನಿಗೆ
Sir Mysore nalli obaru kindney problem heruvvaru hedarehavarek herok. Jaga hella havarek. Yaru hella. Nemma. Hastrama dalli herabhuda sir
ಅಳ್ಳಕೆ ಬಿದ್ರೆ ಕಲ್ಲು ಹಾಕೋರೇ ಜಾಸ್ತಿ
Sar bidi sar tengson beda nivu super sar nimma kelsa moondouvarsi sir
Yogish avara nimage nanna thumbu hrudaya dhanyavaadagalu 🙏💕 sir. Jai bheem.
Its very true bro
Bidi sir nim bagge yellarigu gottu...niv yake bejar agthira
Sir niv really God ❤❤❤❤❤❤❤❤❤❤❤❤❤❤❤❤❤❤
Well done janasnehi
Sir ond math helak ishta padthini niv olle kelsa madthidira madi beda anthilla adre prathiondnu video thegdu thegdu upload madbedi yaradru missing idara adna haki avr family avr barli contact agli antha, illa enadru yargadru help bekidya janrig heli khanditha madthare adna bittu allirorna nim bagge keli keli hoglskondu video madi hakodu nijvaglu chennag kaanalla and moreover prathi obrigu self respect iruthe avr yaaro eno etho avr kashta kaaladallidare ok adne video madi madi hakodu sari barthilla sir
Super akka bari bildep ivru
Enake upload madthareandre, adana nodi berevaru help madli anta,
Inodu UA-cam inda dudd siguthe avarigu help aguthe alva
Yogesh sir 🙏🙌👏👌❤ firstu avna haragade kalsi 😡
ಸರ್ ಅವರನ್ನು ಕಳಿಸಿ ಬಿಡಿ ಸರ್ ಮನೆಗೆ
Brother leave him ur great anna God always be with u anna
I learnt so many things bro hads off
God bless you and your entire working team and don't care
ಇತರವರಿಗೆ ಜಗ ಕೊಡಬೇಡಿ ಪ್ಲೀಸ್ 🙏🙏🙏