Janasnehi Yogesh | ಅವ್ರ ತಾಯಿ ಸತ್ತಾಗಿಂದಏನೇನಾಯ್ತು ಹೇಳ್ಬಿಡ್ತೀನಿ | Vijayalakshmi | NewsFirst Kannada
Вставка
- Опубліковано 30 вер 2021
- Janasnehi Yogesh | ಅವ್ರ ತಾಯಿ ಸತ್ತಾಗಿಂದಏನೇನಾಯ್ತು ಹೇಳ್ಬಿಡ್ತೀನಿ | Vijayalakshmi | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to UA-cam Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#JanasnehiYogesh #VijayalakshmiPressMeet #ActressVijayalakshmi #NMSuresh #KannadaFilmChamber #SandalwoodNews #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ಎಲ್ಲಾ ದಾಖಲೆ ಇದ್ದರೆ ಒಳ್ಳೆಯದು.ಹುಷಾರಪ್ಪಾ, ನಿಮ್ಮ ಸಹಾಯಕ್ಕೆ ಪ್ರತಿಫಲವಾಗಿ ನಿಮಗೆ ತೊಂದರೆ ಆಗಬಾರದು.
Ebekansi ge upukara made bedi edukacho Niagara havu.evalu yarigu Bedolla adakke bridge bandidale
ಯೋಗಿಶ್ ಕಷ್ಟ ಕಾಲದಲ್ಲಿ ಈ ಇಂಡಸ್ಟ್ರಿಯಲ್ ಬರಲಿಲ್ಲ ನಿಮ್ಮ ಒಳ್ಳೆಯ ಕೆಲಸಕ್ಕೆ ನನ್ನ ಅಭಿನಂದನೆಗಳು, ನಿಮ್ಮ ಕಳ್ಳ ನ ರೀತಿ ಬಿಂಬಿಸಲು ಹೊರಟಿದ್ದಾರೆ. ಜಗದೀಶ್ ಲೈವ್ ನಲ್ಲಿ ಹೇಳಿಕೆ ಕೊಡದೆ ಇದ್ದಿದ್ದರೆ ಇವರಾರು ಹತ್ತಿರಕ್ಕೂ ಸುಳಿತಾಯಿರಲಿಲ್ಲ ಆ ವಿಜಯ ಲಕ್ಷ್ಮಿ ಯಾರನ್ನೂ ನಂಬೊರಲ್ಲ .ದಿನಾ ಸಾಯುವವರಿಗೆ ಅಳುವವರು ಯಾರು,ಉಗಿದು ಬಿಸಾಕಿ
Super
ಕಣ್ಣಿಗೆ ಕಾಣುವ ದೇವರು ನೀವು ಯೋಗೇಶ್ 💓❤🙏
😅
ಲೆಕ್ಕ ಕೇಳು ಮಹನೀಯರು ಯಾರಪ್ಪ ಅವರು ಇಷ್ಟು ದಿನ ಎಲ್ಲಿದ್ದರೂ ನಿನಗೆ ಒಳ್ಳೆದಾಗಲಿ ಬ್ರದರ್
ಅಣ್ಣಾ ಒಳ್ಳೆಯವರಿಗೆ ಕಾಲ ಇಲ್ಲ ಅಣ್ಣಾ ನೀವು ಮಾಡಿರೋದು ಸರಿಯಾಗಿದೇ ಆ ದೇವರು ನಿಮ್ಮಗೆ ಒಳ್ಳೆದಗಲ್ಲಿ ಮಾಡಲಿ
ಅಣ್ಣ ನೀವು ಮಾಡಿದ ಕಾರ್ಯ ನೋಡಿ ತುಂಬಾ ಖುಷಿ ಆಯಿತು.. ಅವತ್ತು ಏನು ಗೊತ್ತಿಲ್ಲದ ಮಳ್ಳಿ ತರ ಇದ್ದರು... ಏನೇ ಆಗಲಿ ಸಹಾಯ ಮಾಡಿದವರನ್ನ ಮರೀಬಾರದು...
Super guru
Hiiiiii ammu
😍❤
Number kodu
@@dailyuse3213 ammandu no. kodalu appandu no. Kodalu😆😆😆
👌😂
ನಿಮ್ಮ ಕೆಲಸಕೆ ನಮ 🙏
ಪಾಪ ಈ ಡ್ರೈವರ್ ಇಷ್ಟಾದ್ರು ಮಾಡಿದನೆ ಆದರೆ ಲೆಕ್ಕ ಕೆಳುವುದರಲ್ಲಿ ಆರ್ಥವಿಲ್ಲಾ..ಜೈ ಚಾಲಕ...
ಅಲ್ಲ ಸರ್ ಅವತ್ತು ಅವರಮ್ಮ ಸತ್ತಾಗ ಯಾರೂ ಇರಲಿಲ್ಲ ಈಗ ದುಡ್ಡು ಬಂದಾಗ ಲೆಕ್ಕ ಕೇಳೋಕ್ಕೆ ಎಲ್ಲರು ಬರತಾರೆ ಅಲ್ವಾ ಸರ್ ಮೇಡಮ್ ನಿಮ್ಮ ಕಷ್ಟ ಕಾಲಕ್ಕೆ ಆದವರು ಯೋಗೀಶ್ ಅವರನ್ನು ನೀವು ಯಾವತ್ತು ಮರೆಯಬೇಡಿ ಮೇಡಮ್ ನಿಮ್ಮ ಜೀವನ ಸರಿ ಹೋದಮೇಲೆ ಆಶ್ರಮಕ್ಕೆ ನೀವು ಸಹಾಯ ಮಾಡಬೇಕು ಇದು ಧರ್ಮ
Exactly! Neev heliddu nija.evlinda Yogesh avrige tondre bandre yavattu janara manasalli kastadalli iruvavarige sahaya mado manassu Baralla. Janare duddu kottu avalannu yatti hididaga janaryake teermana tegondu comments haki badidebbisbardu. Jana yake tappu sari Khandane madbardu. Yaru hakku kotru anta keltarallappa tappu nadeyuvaga khandisuva adhikara yallarigu ide. Aadre jati mele yatti matadbardu yakendre jana contribute madovaga yalla jatiyavru duddu hakiyebittirtare.
Sorry sir she never do sir Karyavasi Katthekalu hidithare sir
Good job anna
Super
Very true.Stay strong Respected Yogesh..even in media u look tenced. U r doung honest work. So be Strong .god bless you to serve the poorer
ಒಳ್ಳೆಯ ಕೆಲಸ ಮಾಡುವವರಿಗೆ ಸರ್ ಇಂತಹ ಅಪವಾದಗಳು.. ನಿಮ್ಮ ಜೊತೆ ದೇವರಿದ್ದಾನೆ.. ನಿಮ್ಮ ಸೇವೆ ಮುಂದುವರೆಯಲಿ ಸರ್....
ನಿಮ್ಮ ಸೇವೆ ನಿಜಕ್ಕೂ ದೇವರ ಸೇವೆ ಯೋಗೀಶ್. ದೇವರು ಒಳ್ಳೇದು ಮಾಡಲಿ ನಿಮಗೆ..
He is great person tq for ur mother and father
ನಿಮ್ಮ ಪ್ರಯತ್ನ ಶ್ಲಾಘನೀಯ ಅಪಾರ 🙏🙏🙏💐💐
Great job
ಯೋಗೇಶ್ ನೀವು ಮಾಡಿದ ಕೆಲಸ ತುಂಬಾ ಖುಷಿ ಆಯಿತು ಆದರೆ ಸಹಾಯ ಮಾಡಲಿಲ್ಲ ಯಾರು,
ಎಲ್ಲ ಮುಗಿದ ಮೇಲೆ ಲೆಕ್ಕ ಕೇಳುವವರು.
ಇದು ಯಾವ ನ್ಯಾಯ ?
Person who asked account details has helped her in any manner stupidity
chennagi helidri .
God bless u sir
Your social responsibility and concern hats off .
ದೇವರು ಒಳ್ಳೇದು ಮಾಡ್ಲಿ ಅಣ್ಣ ನಿಮ್ಮ ಕುಟುಂಬಕೆ 🙏❤
Your doing good job god is always with you and we pray for you 👍🙏🙏🙏🙏
Thank u very much yogish Sir, god bless you.
❤🙏anna
Brother you have done great job.. God bless you 🙏🙏
ಈಗಿನ ಕಾಲದಲ್ಲೂ ನಿಮ್ಮಂತ ವ್ಯಕ್ತಿ ಇರೋದು ತುಂಬಾ ಜನ ಕಡಿಮೆ ವಾವ್ ರಿಯಲಿ ಗ್ರೇಟ್
Brother yaru ene anli..nevu really great ..don't worry..🙏
ಯೋಗಿಶ ಅವರೇ ನೀವು ಯಾರು ನಿಮ್ಮ ವೃತ್ತಿಯನ್ನು ಏನು ಅಂತ ಗೋತ್ತಿಲ್ಲ ಆದರೂ ನಾನು ನಿಮಗೆ ಧನ್ಯವಾದಗಳು ಹೇಳ್ತೇನೆ. ಯಾರೆ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡೋದು ದೊಡ್ಡ ಗುಣ ಆ ಗುಣ ನಿಮಗೆ ಚಿಕ್ಕಂದಿನಿಂದಲೂ ಬಂದಿದೆ ಅನ್ಸುತ್ತೆ ನೀವು ಕೂಡ ಕಷ್ಟವನ್ನು ಕಂಡಿದ್ದೀರಾ.
ವಿಜಯಲಕ್ಷ್ಮಿ ಅವರ ತಾಯಿ ತೀರಿಕೊಂಡಾಗ ಅಂತ್ಯಸಂಸ್ಕಾರಕ್ಕೆ ಯಾವ ಚಿತ್ರ ನಟ ನಟಿಯರು ಬಂದಿದ್ದೀರಾ ಇಲ್ಲ ಕಡೆ ಪಕ್ಷ ದೂರವಾಣಿ ಮೂಲಕ ಸ್ವಾಂತನ ಮಾತನ್ನು ಹೇಳಿದ್ದೀರಾ ಅದು ಇಲ್ಲ ಎಲ್ಲಿ ಹೋಯಿತು ಮಾನವೀಯತೆ.ಕನ್ನಡ ಚಿತ್ರರಂಗ ಕೂಡು ಕುಟುಂಬ ಅಂತ ಹೇಳ್ತಾರೆ ಅದು ನಟ ನಟಿಯರು ಸುಳ್ಳು ಮಾಡಿ ಬಿಟ್ಟೀರಿ ಥೂ.. ನಿಮ್ಮ ಯೋಗ್ಯತೆಗೆ ಆ ಹೆಣ್ಣಮಗಳು ಸಹಾಯಕ್ಕೆ ಯಾರಾದರೂ ಬಂದ್ರ ಇಲ್ಲ ವಿಜಯ ಲಕ್ಷ್ಮಿ ಸ್ಥಾನದಲ್ಲಿ ಯಾರಾದರೂ ಇದ್ದಿದ್ರೆ ಏನ ಮಾಡ್ತೀರಿ ಹೇಳಿ.
ಕೋಟಿ ಕೋಟಿ ಸಿನಿಮಾಕ್ಕೆ ಬಂಡವಾಳ ಹಾಕುವುದಕ್ಕೆ ಆಗುತ್ತೆ. ಕೋಟಿ ಲೆಕ್ಕದಲ್ಲಿ ಸಂಭಾವನೆ ಕೇಳೋಕ್ಕೆ ಬರುತ್ತೆ ಆದರೆ ಸಹಾಯ ಮಾಡೋದಕ್ಕೆ ಆಗಲ್ಲ ಒಂದಲ್ಲಾ ಒಂದು ದಿನ ನೀವು ಕೂಡ ಅದೇ ಸ್ಥಾನದಲ್ಲಿ ಬರುತ್ತೀರಿ ನೆನಪಿರಲಿ.
Avarana ಪ್ರಶ್ನೆ ಮಾಡೋ ಅಧಿಕಾರ ಯಾರಿಗೂ ಇಲ್ಲ
ಅವ್ಳು ಉಲ್ಟಾ ಹೊಡಿತಾಳೆ ಅಂತ ಗೊತ್ತಿತ್ತು, ಹ್ಹಾಗೆ ಮಾಡುದ್ಲು
100% nijavadha mathu. Avathu nanu kuda idhe andhkonde ivlu ella adhmele dhuddu bandhidhu ulta hodithale antha
Yen madidru avru
You are my Hero, don't discourage yourself, keep doing same thing. God will bless you.
Nimma olle kelsakke namma abinandane gallu sir nimge💐💐💐💐💐🙏
Thanks for your help..
ನಿಮ್ಮಂಥ ಯುವಕರ ಸಂಖ್ಯೆ ಹೆಚ್ಚಾಗಲಿ
ಅದಕ್ಕೆ ಇವತ್ತು ಬೇರೆಯವರಿಗೆ ಸಹಾಯ ಮಾಡೋಕೆ ಹಿಂದೆ ಮುಂದೆ ನೋಡೋದು.
Anna 👍🏻👌
God bless 🙌 🙏 u
ಲೇ ವಿಜಯ ಲಕ್ಷ್ಮಿ ಕೊನೆಗೆ ನಿನಗೆ ಫುಟ್ ಪಾತೆ ಗತಿ
Namma karnataka da real hero neve guru ,a deveru nimge olledu madli👑💐
Good work
🙏🙏🙏🙏 sir
Mr Yogesh you have done really a grt work during this situation which no relatives will do.. you don't need to give explanation to anyone
Well done Yogesh .god bless you.
U hav been proved as an Realhero..I hav been following since u bought the body from the lodge. Phenomenal job. Atleast now govt of karnataka should honour u.
👍👍💐💐👍👍
E ಲೆಕ್ಕ ಕೇಳೋರು ಮೊನ್ನೆ ಸತ್ತು ಹೋಗಿದ್ರ
Great work my brother.
Avar anna thamma iddidru istella maadthirlilla but neeu istu maadudru nim hathra yaaro lekka nodudralla thumba bejar aytu nange ...... Yaaru yene helli neenu maado olle kelasa heege munduvariyali 🙏🙏🙏🙏
👌💐
❤
God bless you for your excellent service.
Yogesh 👌👌👌👌👌
Well done for ur humanity.
🙏👍
👍👍
ನಿಮ್ಮ ಕೆಲಸಕೆ ನಮಸ್ಕಾರ ಅಣ್ಣ
ನಿಮಗೆ ಒಳ್ಳೆಯದಾಗಲಿ ಸರ್🙏.
🙏
Good work bro god bless u bro
Plz ವಿಜಯಲಕ್ಷ್ಮಿ ಗೆ ಯಾರು ಸಹಾಯ ಮಾಡ್ಬೇಡಿ.
ಹೌದು
Correct
Yes
Madabedi
👍🏻
Stay blessed bro
Tha nk. You sir God blee you
Hats off u bro😘
Super
Send money for him and his good cause. Don’t give it to Vijaylakshmi.. she has her Kannada film industry 🙏🏻
Correct aagi helidira madam......super
Ene vidya Chanagi idiya
Vijayalaxmi ge treatment kodisabeku
ಬ್ರೂ ಇದು ಹೀಗೆ ಆಗುತ್ತೆ ಅಂತ ಗೊತಿತ್ತು
Thank you sir Mysore yogesh
Sir neevu really grate sir🙏
Good job
I salute brother
ಅವಳ ತಲೆ ಕೆಟ್ಟ ಹೋಗಿದೆ ಸ್ವಲ್ಪ ಹುಷಾರು
😡
Yogesh u are the biggest superstar after shivakumar swamiji...
Don't worry yogesh karnataka people knows who is what this drama of her is added one to her list of cheating that's it
You are great .. 👍
for all problms there is a solution..great job bro👏
Yogish sir you are done a great job sir
Yogesh first u should come to big boss really ur the great person
Good human being
Great work
🙏🙏🙏
Super brother👍
JAI KARNATAKA HERO
👌
I think she need treatment in nimhans
Karnataka kke jana baruvudakke ide kaarana 👍👍👍👍👍👍👍
🙏👌👌💐💐
ur great sir
Sir you are real hero.
good job sir 👌
Sir. Super
👏👏👏👏Super nim jothe navu eddivi sir nim kelsakke ✋
Good work Yogesh
All the best
Brother hattsup..🙏🙏🙏
Super brother
ಹ್ರದಯವಂತ. ಜನಗಳಿಗ. ಪರೀಕ್ಷೆ. ಹೆಚ್ಚು
Real hero sir
U r great sir
Brother Don t worry God is their with u. We always support u
God bless you brother 🙏
Ivalige 5star hotel facilities beku
Konege ivalige footpathe gathi
Original colour showed be careful brother Yogesh
U have done great job sir
🙏🙏🙏🙏
Good help 🙏 he is sincere and confidently speaking
Good work with good heart God will bless you..
Sir good job 🙏🙏
Good job anna