ಗೌರೀಶ್ ನಿಮ್ಮ ಈ ಪ್ರಯತ್ನಕ್ಕೆ ಆತ್ಮಿಯ ಅಭಿನಂದನೆಗಳು. ಕಡಬಗೆರೆ ಮುನಿರಾಜು ಅವರ ಅತ್ಯದ್ಭುತ ಕಂಠದಿಂದ ಮತ್ತಷ್ಟು ಜನಪದ ಗೀತೆಗಳು ಬರಲಿ, ಮುನಿರಾಜು ಅವರಿಗೆ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಹಾಡುವ ಅವಕಾಶ ಸಿಗಲಿ. ಶರಣು ಶರಣಾರ್ತಿ
ಸರ್.ಈ ಸಾಂಗ್ ಬಿಡುಗಡೆಯಾದ ದಿನ ಸುಮಾರು 25ಕ್ಕೂ ಹೆಚ್ಚು ಬಾರಿ ರೀಪಿಟೆಡ್ ಮೊಡ್ ಹಾಕಿ ಕೇಳಿದ್ದೆ. ಆ ಸಾಂಗ್ ಮತ್ತು ನಿಮ್ಮ ವಾಯ್ಸ್ ಕೇಳಿದಾಗಲೆಲ್ಲಾ ಮತ್ತೊಂದು ಲೋಕಕೆ ಕಳೆದೊಗುವ ಅನಿಸಿಕೆ.🙏 #ನಿಮ್ಮ ಅಭಿಮಾನಿ
ನಿಮ್ಮ ಜಾನಪದ ಹಾಡು ಮನಮೆಚ್ಚುವಂತೆ ಮೂಡು ಬಂದಿದೆ ಇನ್ನೂ ಹೆಚ್ಚು, ಹೆಚ್ಚು ಹಾಡುವ ಮೂಲಕ ನಮ್ಮ ಕನ್ನಡ ಸೊಬಗು ಉಳಿಸಿ. ಬಾಟ್ಂ ಬೆಲ್ಟ್ ಸಿನಿಮಾವನ್ನು ನಿಮ್ಮ ಹಾಡು ನೋಡೋಕ್ಕೆ ಅಂತನೇ ಎರಡು ಭಾರಿ ನೋಡಿದ್ದೇನೆ ಸೂಪರ್ .....
ಈ ಅದ್ಭುತ ಹಾಡಿನ ಎಲ್ಲಾ ಪ್ರವಾದಿಯ / ಭವಿಷ್ಯದ ಸಾಲುಗಳು ಮಾನವೀಯತೆಯ ಮೇಲೆ ಕಳೆದುಹೋಗುವುದಿಲ್ಲ ಎಂದು ನಾವು ಭಾವಿಸೋಣ. ಇಂತಹ ಅರ್ಥಪೂರ್ಣ ಹಾಡುಗಳನ್ನು ಅನುವಾದಿಸಿ ಪ್ರಪಂಚದಾದ್ಯಂತ ಹರಡಬೇಕು. Let’s hope that all the prophetic / futuristic lines of this wonderful song are not lost on humanity. Such meaningful songs should be translated and spread all over the world.
ನಿಮ್ಮ ಹಾಡುಗಳು ಅದ್ಭುತವಾಗಿವೆ. ಮಂಟೇಸ್ವಾಮಿಯವರ ಗದ್ದಿಗೆ ಕುರುಬನ ಕಟ್ಟೆಯ ಹತ್ತಿರದ ಊರಲ್ಲಿ ಹುಟ್ಟಿ ಬೆಳೆದವನು ನಾನು ನೀಲಗಾರರ ಬಾಯಲ್ಲಿ ಈ ಹಾಡುಗಳನ್ನು ಕೇಳುವುದೆಂದರೆ ಅದ್ಭುತ ಹಾಡುಗಳನ್ನು ನೀವು ಸಂಪೂರ್ಣ ಪೂರ್ಣವಾಗಿ ಆಡಿ ಇನ್ನು ಅದ್ಭುತವಾಗಿರುತ್ತದೆ ಮತ್ತು ನಮ್ಮ ನೀಲಗಾರ ರನ್ನು ಸಂಪೂರ್ಣವಾಗಿ ಹಾಡುಗಾರಿಕೆಯಲ್ಲಿ ಪಾಲಿಸಬೇಕು ನೀವು ಇದು ನನ್ನ ಮನಃಪೂರ್ವಕ ಮನವಿ.
ನಾನು ನಿಮ್ಮ ದೊಡ್ಡ ಅಭಿಮಾನಿ ಸರ್..,ನೀವು ನಮ್ಮ ಏರಿಯಾದಲ್ಲಿ ಗಣೇಶನ ಹಬ್ಬದಲ್ಲಿ ಬರತ್ತಿರಿ ತಪ್ಪದೆ ನಿಮ್ಮ ಕಾರ್ಯಕ್ರಮವನ್ನು ನಮ್ಮ ಮನೆಯವರೆಲ್ಲಾ ನೋಡತ್ತಿವಿ,ಈ ಹಾಡನ್ನು ಸಿನಿಮಾದಲ್ಲಿ ಹಾಡಿದ್ದೀರ ತುಂಬಾ ಸಂತೋಷವಾಗಿತ್ತಿದೆ ಸರ್,ತುಂಬಾ ಧನ್ಯವಾದಗಳು ಸರ್🙏🙏🙏🙏
I am happy that they gave a chance to you instead of giving it to some big singer or auto tune and patch it. ನಿಮ್ಮ voice ನ raw tune when you lag it is what makes it more beautiful.. Thank you, Sir.
What a voice sir. Yesterday first time watched thus movie. But this song iremembered whole night. .what a song, great voice. Hats of you sir.god bless you .sir.
Excellent Janapada singer, Sri Siddappaji mathu Dharege Doddavara ashirvada nimma melide, Let Manteswamy bless you to come up with further unbeaten flying colours, **** From: Sri Siddappaji Guru peeta,Maragodu,Madikeri Taluk*****
ಸಾರ್ ಬೆಲ್ ಬಾಟಮ್ ಮಾಡಿ ಕೇಳಿ ಯಾರೋ ಪುಣ್ಯಾತ್ಮ ಆಡಿದ್ದು ಅಂದುಕೊಳ್ಳುತ್ತಿದ್ದೆ ಕೊನೆಗೆ ಗೊತ್ತಾಯಿತು ನೀವು ಎಂದು ಧನ್ಯವಾದ ಅದ್ಭುತವಾಗಿ ಆಡಿದ್ದೀರಿ ಜಾನಪದ ಗೀತೆಯನ್ನು ದೇವರು ನಿನಗೆ ಒಳ್ಳೆಯದು ಮಾಡಲಿ
Sir nimma dhvanige ... Aa devre dharege ilidu barohage ide ....dayvittu adijyothi banyo full song hadi upload madi sir we r waiting for that song pls.... thank you kadbagere muniraju sir
ತುಂಬ ಅರ್ಥಪೂರ್ಣವಾಗಿ ಬಂದಿದೆ.. ಚೆಂದದ ಗಾಯನ.. ಗಾಯಕರಿಗೆ. ಒಂದೊಳ್ಳೆ ಹಾಡು ದಾಖಲಿಸಿದ ಗೌರೀಶ್ ಅಕ್ಕಿ ಅವರಿಗೆ ಅಭಿನಂದನೆಗಳು..
ಗೌರೀಶ್ ನಿಮ್ಮ ಈ ಪ್ರಯತ್ನಕ್ಕೆ ಆತ್ಮಿಯ ಅಭಿನಂದನೆಗಳು. ಕಡಬಗೆರೆ ಮುನಿರಾಜು ಅವರ ಅತ್ಯದ್ಭುತ ಕಂಠದಿಂದ ಮತ್ತಷ್ಟು ಜನಪದ ಗೀತೆಗಳು ಬರಲಿ, ಮುನಿರಾಜು ಅವರಿಗೆ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಹಾಡುವ ಅವಕಾಶ ಸಿಗಲಿ. ಶರಣು ಶರಣಾರ್ತಿ
ಸರ್.ಈ ಸಾಂಗ್ ಬಿಡುಗಡೆಯಾದ ದಿನ ಸುಮಾರು 25ಕ್ಕೂ ಹೆಚ್ಚು ಬಾರಿ ರೀಪಿಟೆಡ್ ಮೊಡ್ ಹಾಕಿ ಕೇಳಿದ್ದೆ. ಆ ಸಾಂಗ್ ಮತ್ತು ನಿಮ್ಮ ವಾಯ್ಸ್ ಕೇಳಿದಾಗಲೆಲ್ಲಾ ಮತ್ತೊಂದು ಲೋಕಕೆ ಕಳೆದೊಗುವ ಅನಿಸಿಕೆ.🙏 #ನಿಮ್ಮ ಅಭಿಮಾನಿ
Vinay Vinu ಧನ್ಯವಾದಗಳು ಸರ್
ನನಗೂ ಇವರ ಬೆಲ್ ಬಾಟಂ ಸಿನಿಮಾ ಹಾಡು ಮತ್ತೆ ಮತ್ತೆ ಕೇಳಬೇಕೆನಿಸೋ ಅನ್ನೋ ಹುಚ್ಚು ಹಿಡಿಸಿದೆ.
ಅಧ್ಬುತವಾದ ಕಂಠ ಸರ್ ನಿಮ್ಮದು ದೇವರು ನಿಮಗೆ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ
ನಿಮ್ಮ ಜಾನಪದ ಹಾಡು ಮನಮೆಚ್ಚುವಂತೆ ಮೂಡು ಬಂದಿದೆ ಇನ್ನೂ ಹೆಚ್ಚು, ಹೆಚ್ಚು ಹಾಡುವ ಮೂಲಕ ನಮ್ಮ ಕನ್ನಡ ಸೊಬಗು ಉಳಿಸಿ. ಬಾಟ್ಂ ಬೆಲ್ಟ್ ಸಿನಿಮಾವನ್ನು ನಿಮ್ಮ ಹಾಡು ನೋಡೋಕ್ಕೆ ಅಂತನೇ ಎರಡು ಭಾರಿ ನೋಡಿದ್ದೇನೆ ಸೂಪರ್ .....
ಈ ಮಹನೀಯರಿಂದ ಮತ್ತಷ್ಟು ಹಾಡುಗಳನ್ನು ಹಾಡಿಸಿ , ಗೌರೀಶ್ ಸರ್ ತಮ್ಮ ಜನಪದ, ಜನಪರ ಕಾಳಜಿ, ಆಸಕ್ತಿಗೆ ಧನ್ಯವಾದಗಳು.
ಈ ಅದ್ಭುತ ಹಾಡಿನ ಎಲ್ಲಾ ಪ್ರವಾದಿಯ / ಭವಿಷ್ಯದ ಸಾಲುಗಳು ಮಾನವೀಯತೆಯ ಮೇಲೆ ಕಳೆದುಹೋಗುವುದಿಲ್ಲ ಎಂದು ನಾವು ಭಾವಿಸೋಣ. ಇಂತಹ ಅರ್ಥಪೂರ್ಣ ಹಾಡುಗಳನ್ನು ಅನುವಾದಿಸಿ ಪ್ರಪಂಚದಾದ್ಯಂತ ಹರಡಬೇಕು.
Let’s hope that all the prophetic / futuristic lines of this wonderful song are not lost on humanity. Such meaningful songs should be translated and spread all over the world.
[ utubengoog ] ಹೌದು ಸರ್ ನಿಮ್ಮ ಅಭಿಪ್ರಾಯ ಖಂಡಿತ ಸರಿಯಾಗಿದೆ ಬದಲಾದ ಜೀವನ ಶೈಲಿ ನಮ್ಮ ಮಾನವೀಯತೆಯನ್ನು ಮರೆಸುತ್ತಿದೆ
Muniraju K Muniraju
ದುಃಖದ ವಿಷಯ ಆದರೆ ನಿಜ.
ಎಲ್ಲೂ ಕೇಳದ ಅದ್ಭುತವಾದ ಕಂಠ ನಿಮ್ದು ಶರಣರೇ ತುಂಬಾ ಚೆನ್ನಾಗಿ ಹಾಡ್ತಿರ ಧನ್ಯವಾದಗಳು ಇಂಥ ಪ್ರತಿಭೆ ಗಳು ಇನ್ನು ಹಲವಾರು ಬೆಳೆಯಲಿ ಎಂದು ಹಾರೈಸುತ್ತೇನೆ
ಸಾಂಗ್ ಅದ್ಭುತ ಸರ್ ಈ ಸಾಂಗು ದಿನ ಕೇಳಬೇಕು ಅನಿಸುತ್ತದೆ.... ಧ್ವನಿ ಚೆನ್ನಾಗಿ ಮೂಡಿಬಂದಿದೆ ಬೆಳಗ್ಗೆ ಕೇಳಿದರೆ ಮೈಂಡ್ ಇಂಪ್ರೆಷನ್ ಆಗುತ್ತೆ....🌷🌺🌺
, ಗೌರೀಶ್ ಅಕ್ಕಿ ಅವರೇ ಜನಪದದ ಬಗೆಗಿನ ನಿಮ್ಮ ಅಪಾರ ಪ್ರೀತಿಗೆ ಚಿರಋಣಿ ಸರ್
ನಿಮಗೂ ಧನ್ಯವಾದ
ನಿಮ್ಮಂತಹ ಜಾನಪದ ಗಾಯನ ರತ್ನಗಳ ಪಡೆದ ನಾವೆ ಧನ್ಯ.
ನಿಮ್ಮ ಹಾಡುಗಳು ಅದ್ಭುತವಾಗಿವೆ. ಮಂಟೇಸ್ವಾಮಿಯವರ ಗದ್ದಿಗೆ ಕುರುಬನ ಕಟ್ಟೆಯ ಹತ್ತಿರದ ಊರಲ್ಲಿ ಹುಟ್ಟಿ ಬೆಳೆದವನು ನಾನು ನೀಲಗಾರರ ಬಾಯಲ್ಲಿ ಈ ಹಾಡುಗಳನ್ನು ಕೇಳುವುದೆಂದರೆ ಅದ್ಭುತ ಹಾಡುಗಳನ್ನು ನೀವು ಸಂಪೂರ್ಣ ಪೂರ್ಣವಾಗಿ ಆಡಿ ಇನ್ನು ಅದ್ಭುತವಾಗಿರುತ್ತದೆ ಮತ್ತು ನಮ್ಮ ನೀಲಗಾರ ರನ್ನು ಸಂಪೂರ್ಣವಾಗಿ ಹಾಡುಗಾರಿಕೆಯಲ್ಲಿ ಪಾಲಿಸಬೇಕು ನೀವು ಇದು ನನ್ನ ಮನಃಪೂರ್ವಕ ಮನವಿ.
ತುಂಬಾ ಸೊಗಸಾಗಿದೆ ಸರ್...... ನಿಮ್ಮ ಧ್ವನಿ ಕೂಡ ಚೆನ್ನಾಗಿದೆ.... ಆ ದೇವರು ಇನ್ನೂ ಜಾಸ್ತಿ ಅವಕಾಶ ಕೊಡ್ಲಿ........
Super songs
ಸೂಪರ್ ಕಂಠ ಸರ್
ತುಂಬಾ ಚೆನ್ನಾಗಿ ಹಾಡಿದ್ದಿರ
ತುಂಬಾ ಧನ್ಯವಾದಗಳು
ಅದ್ಭುತವಾದ ಹಾಡುಗಳು. ಅರ್ಥಪೂರ್ಣವಾಗಿದೆ, ಧನ್ಯವಾದಗಳು. ಭಗವಂತನ ಆಶೀರ್ವಾದ ಸದಾ ಇರಲಿ.
ಜಾನಪದ ಕೋಗಿಲೆ ಧ್ವನಿಯಲ್ಲಿ ಮತ್ತಷ್ಟು ಹಾಡುಗಳು ಅನುರಣಿಸಲಿ, ದನ್ಯವಾದಗಳು
ತುಂಬಾ ಸೊಗಸಾಗಿ ಹಾಡಿದ್ದೀರಾ ಗುರುಗಳೇ ಧನ್ಯವಾದಗಳು 🙏🙏🙏
ಜಾನಪದ ಸಾಹಿತ್ಯ ಕ್ಕೆ ಸಾವಿಲ್ಲ....ಮಂಟೇಸ್ವಾಮಿ ಕಥೆ ಅಜರಾಮರ...
ನಾನು ನಿಮ್ಮ ದೊಡ್ಡ ಅಭಿಮಾನಿ ಸರ್..,ನೀವು ನಮ್ಮ ಏರಿಯಾದಲ್ಲಿ ಗಣೇಶನ ಹಬ್ಬದಲ್ಲಿ ಬರತ್ತಿರಿ ತಪ್ಪದೆ ನಿಮ್ಮ ಕಾರ್ಯಕ್ರಮವನ್ನು ನಮ್ಮ ಮನೆಯವರೆಲ್ಲಾ ನೋಡತ್ತಿವಿ,ಈ ಹಾಡನ್ನು ಸಿನಿಮಾದಲ್ಲಿ ಹಾಡಿದ್ದೀರ ತುಂಬಾ ಸಂತೋಷವಾಗಿತ್ತಿದೆ ಸರ್,ತುಂಬಾ ಧನ್ಯವಾದಗಳು ಸರ್🙏🙏🙏🙏
ಸಾರ್.. ನಿಮ್ಮ ಧ್ವನಿ ದೇವರ ಕೊಡುಗೆ.. ಅದ್ಭುತ
I am happy that they gave a chance to you instead of giving it to some big singer or auto tune and patch it. ನಿಮ್ಮ voice ನ raw tune when you lag it is what makes it more beautiful.. Thank you, Sir.
ಸೂಪರ್ songs ಧನ್ಯವಾದಗಳು sir 🙏🙏🙏🙏🙏ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂಬುದು ನನ್ನಾಸೆ, ಇಲ್ಲಿ ನೀವು ಕಾಯ ಮತ್ತು ಜೀವದ ಕುರಿತಾದ ತತ್ವ ಪದ ಹಾಡಿದ ಹಾಡು ತುಂಬಾ ಇಷ್ಟ ಆಯ್ತು
Adbhutha hadu , modalabari theatre nalli keldaga nanna mai romanchana agithu ... Thank you sir nimmanthavru iga belibeku ...
What a voice sir. Yesterday first time watched thus movie. But this song iremembered whole night. .what a song, great voice. Hats of you sir.god bless you .sir.
Namma Hemmeya kannadiga, kadabgere Miniraju sir. All best sir
ನಮ್ಮ ಮಣ್ಣಿನ ಸೊಗಡು ಮತ್ತು ಶಕ್ತಿ ಜನಪದ ಗೀತೆಗಳಲ್ಲಿದೆ,ಅದ್ಭುತವಾಗಿ ಹಾಡಿದ್ದೀರಿ,ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ,ಭಕ್ತಿಯಲ್ಲಿ ಮೈ ಮರೆಯುವಂತಿದೆ🙏
ಅದ್ಬುತವಾಗಿ ಹಾಡುತ್ತೀರಿ. ದಯವಿಟ್ಟು ಮದೇಶ್ವರಸ್ವಾಮಿಯ ಕಂಸಾಳೆ ಹಾಡನ್ನು ಹಾಡಲು ಕೂರುತ್ತೆನೆ.
ಲೀಲಾ
Kai Sri Siddappali, Ughe Mantelingayya, thanks sir thumba kushi aythu, nimma Janapada sangeetha seve Heege munduvareyali endu Haarisuva,
ಅದ್ಭುತವಾದ ನಿಮ್ಮ ಕಂಠಸಿರಿಯಲ್ಲಿ ಮಂಟೇಸ್ವಾಮಿ-ಸಿದ್ಧಪ್ಪಾಜಿ ಹಾಡು ಇನ್ನೂ ಸೊಗಸಾಗಿದೆ... ಶರಣು...🙏🙏🙏
Wow wonderful singer ....seriously you have some magic in your voice sir .....innu hechu hechu songs haadi all the best
S sirrr.. ಅಂಥವರು ಹೆಚ್ಚೆಚ್ಚು ಹಾಡಬೇಕು
@@mahantheshmo9648
Howdu thumba unique voice ide
Keltane irbeku ansuthe
ನಿಮಗೆ ತುಂಬಾ ಅಭಿನಂದನೆಗಳು ಆ ಮಂಟೇಸ್ವಾಮಿ ಸಿದ್ದಾಪ್ಪಾಜಿ ದೇವರು ಕಾಪಾಡಲಿ ಈಗೆ ಹೆಚ್ಚಿನಾ ಜನಪದ ಹಾಡುಗಳನ್ನ ಹಾಡಿ
Excellent contribution to the folk culture. Thank you sir. Your voice is out of this world
ಎಂತಹ ಅದ್ಭುತವಾದ ಕಂಠ ಸರ್ ನಿಮ್ಮದು.
🙏🙏🙏
ಅಧ್ಭುತವಾದ ಕಂಠ ಸರ್...
ಒಳ್ಳೆಯದಾಗಲಿ...
ಅದ್ಭುತವಾದ ಕಂಠ ಮತ್ತು ಹಾಡು ತುಂಬಾ ಚೆನ್ನಾಗಿದೆ
ಶರಣು ಶರಣು ಶರಣಾರ್ತಿ ತುಂಬಾ ಚೆನ್ನಾಗಿ ಹಾಡುತಿರ ನೀಮಗೆ ಇನ್ನು ಚೆನ್ನಾಗಿ ಹಾಡಲು ಆ ದೇವರು ಶಕ್ತಿ ಕೊಡಲಿ
ಧನ್ಯವಾದಗಳು ಸರ್. ನಿಮ್ಮ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ...
Excellent Janapada singer, Sri Siddappaji mathu Dharege Doddavara ashirvada nimma melide, Let Manteswamy bless you to come up with further unbeaten flying colours, **** From: Sri Siddappaji Guru peeta,Maragodu,Madikeri Taluk*****
ಕೃಷ್ಣಾಪುರದ ಮಹಾದೇಸ್ವಾಮಿ ಯವರ ಮಂಟೇಸ್ವಾಮಿ ಅವರ ಕಥೆಯನ್ನು ಕೇಳಿ ಅದ್ಭುತವಾಗಿದೆ......
ಬಾ ಅರ್ಥಪೂರ್ಣ ಅದ್ಭುತವಾದ ಹಾಡು
ಸರ್ ನಾನಂತೂ ಈ ಹಾಡನ್ನು ತುಂಬಾ ಸಲಾ ರಿಪೀಟ್ ಮಾಡಿ ನೋಡಿದ್ದೇ ಸರ್ ತುಂಬಾ ಅದ್ಭುತವಾಗಿ ಹಾಡಿದ್ದೀರಾ.ಇನ್ನಾ ತುಂಬಾ ಜಾನಪದ ಹಾಡುಗಳನ್ನ ಹಾಡಿ ನಾವು ಕೇಳಿ ಸಂತೋಷ ಪಡುತ್ತೇವೆ🙏🙏🙏
ಅದ್ಭುತ ಕಂಠ .ನಮ್ಮ ಪ್ರಾಣ ನಮ್ಮ ಜನಪದ..
ನಮಸ್ಕಾರ ಎಲ್ಲರಿಗೂ..
ಈ ವಿಡಿಯೋ ನೋಡಿದ, ಆನಂದಿಸಿದ ಎಲ್ಲರಿಗೂ ಧನ್ಯವಾದ..!
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.
-ಗ್ಯಾಸ್
Your voice soo gud looking for more janapada geethagalu....pls dont stop
ತುಂಬಾ ಚೆನ್ನಾಗಿ ಹಾಡಿದ್ದಿರ ಸಾರ್ 💐💐🙏
ಸಾರ್ ಬೆಲ್ ಬಾಟಮ್ ಮಾಡಿ ಕೇಳಿ ಯಾರೋ ಪುಣ್ಯಾತ್ಮ ಆಡಿದ್ದು ಅಂದುಕೊಳ್ಳುತ್ತಿದ್ದೆ ಕೊನೆಗೆ ಗೊತ್ತಾಯಿತು ನೀವು ಎಂದು ಧನ್ಯವಾದ ಅದ್ಭುತವಾಗಿ ಆಡಿದ್ದೀರಿ ಜಾನಪದ ಗೀತೆಯನ್ನು ದೇವರು ನಿನಗೆ ಒಳ್ಳೆಯದು ಮಾಡಲಿ
Sir I had this song ringing in my head all day, during my work too. Very beautiful song.
Super sir... We youth should learn these types of folk...
Thank you very much
Watered my eyes ... Wat a meaningfull song...dayave dharmada moolavayya
Nimma voice thumba chanag ide. Nim nodid mele janapadakke jeeva ide anstide
ತುಂಬಾ ಚೆನ್ನಾಗಿದೆ ಉಘೇ ಉಘೇ ಮಂಠೇಸ್ವಾಮಿ
Awesome voice.. reminded me of C Ashwath..
Please do lot more of these
ಅದ್ಬುತವಾಗಿ ಹಾಡಿದ್ದೀರಿ,,,
Superb voice n amazing song.
Entha voice sir nimdu excellent
ಅದ್ಬುತ ಪರಮಾದ್ಬುತ ಸರ್ ಎಂಥಾ ಹಾಡು ವಹ ವಹ
Pls subscribe the channel
Amazing voice..recent favourite of mine and my bro ..
Seema Devaraj thank you very much mam
Wow, i missed this gem... sorry gourish sir, i will watch it now 🎥
Sir superrrrr voice, nimma dhvani keli manassu shanti aitu... thank you so much sir
Super sir. You have saved our janapada geete
ತುಂಬಾ ಚೆನ್ನಾಗಿದೆ ಸರ್.. ನಿಮ್ಮ ಧ್ವನಿ..
Tumba chanagide song sariyada time li song barodrinda Inna kutuhala song keloke neevu chanag hadidira munde nimge inna avakashagalu sigli 👍👌👏
Super sir thumba chanagide nim voice super
Wonderful singing, superb hat's off sir.
Excellent voice, pls continue to savor your voice and folk song to the world.
Tumba chennagide sir program...adbuta singer muniraaju sir 👌👌👌
Nice vice gurugale n song alsooooo ultimate I just lv it. Tqs
Movie Climax ge E song tumba artha kottide..
Same voice same expression, nothing voice filter👌👌👌👌super sir
Sir u r really blessed.... Nice voice
Really happy to hear this song.....great voice Sir....you should get more and more opportunity. God bless you Sir
ಶುಭವಾಗಲಿ .ಜಯವಾಗಲಿ. ನಿಮ್ಮ ಧ್ವನಿ ವ್ಹಾ ವ್ಹಾ ವ್ಹಾ ವ್ಹಾ ವ್ಹಾ ವ್ಹಾ ವ್ಹಾ ವ್ಹಾ
Muniraju sir... Namaste ishtu varshadanele nimanna nodi khushiaytu.. Nimma kanta hage ede 2001 rally nimage rashtra prashasti sikkaga nimma jote nanu edde anno hemme nange hemme ede... Nimge innu yeshassu sigali.... NIVOBBARE C ASHWATGE PARYAYA
Sandeep Joshi ಹೇಗಿದ್ದೀರ ಎಲ್ಲಿದ್ದೀರ ಮನೆಗೆ ಬನ್ನಿ
@@munirajukmuniraju6585 chennagiddene.... Nimma phone number kodi matadi sigona..
Actually nau film noduvaga....e song bandaga....body jum antha aythu...bcs...of that voice....and lyrics
Love from.. manglore
So true
same here😍😍
ಅರ್ಥಗರ್ಭಿತ ಹಾಡುಗಳು ಧನ್ಯವಾದಗಳು
Thumba chennagide sir.
This song take me to peace mind always
Super singer
Thaala iddidhre innu channagirodhu...nice
Sir ur really doing good job to popularise our folk tradition
What a voice. Even without background music, it sounds fantastic
ತುಂಬಾ ಅಧ್ಬುತ ವಾದ ಕಂಠ 🎉🎊🎈👌
ನನಗೆ ಬಹಳ ಇಷ್ಟವಾಯಿತು ನಮಸ್ಕಾರಗಳು 🙏
bellbottom film alli hadid superrrr agide nimge olled agli sir
Sir nimma dhvanige ... Aa devre dharege ilidu barohage ide ....dayvittu adijyothi banyo full song hadi upload madi sir we r waiting for that song pls.... thank you kadbagere muniraju sir
ಅದ್ಬುತವಾಗಿ ಹಾಡಿದ್ದೀರಾ ಸರ್ ನೀವು..
Enantha helali Sir. Nimma dhvani kelthaidhhare bere lokakke hodthini. Dhanyosmi.
Best voice for folk songs sir
All the best
My sir he is my teacher in my school
M
Super
Are you from Shanthi Dhama School
Wow wonderful song and singing
What a voice. Sir. .. amazing.
Nivu song hadi 😀😀
Thanks you so much... Looking forward for more folk songs..
Song keltidre kanniru baruthe♥️
Naavu Nilagaarare Swamy
Nimma Voice And Nimma Maahithigaagi dhanyavaadagalu
ಮುಂದುವರಿದ ಭಾಗ
Super super super eshtu heledaru saladu muniraju avare nimage doddadondu namaskara
ಮಹಾಗುರು ಮಂಟೇಸ್ವಾಮಿ ಗಳ ಮಹಿಮೆ ಅಪಾರ...nice voice sir..
supeb rendering and superb song
Keep on signing folk songs....Ur voice make us to listen to folkk
Super voice
Nice voice sir super song best of luck sit
Sir
Most and most of our cultural songs should come in use in our film industry,it provides opportunities talent like you🙏🙏🙏
Really great singer sir nevu . God bless you sir
ಸೂಪರ್ ರಾಗ ಬೀಡಿ ಅಣ್ಣ ನಿಮ್ದು