🙏 2023 ರಲ್ಲಿ ಕೇಳಿದವರು ಯಾರೆಲ್ಲಾ??? 🚩ಎಷ್ಟು ಬಾರಿ ಕೇಳಿದ್ದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುವ ನಮ್ಮ ಜಾನಪದ🙏. What a energy ಕೇಳುತಿದ್ದರೇ ಧನ್ಯೋಸ್ಮೀ. ನಮ್ಮ ನೆಲದ ಜಾನಪದದ ಇಂಪು, ಮೆಚ್ಚಿದ ಹೃದಯಕ್ಕೆ ಕಂಪು ನೀಡುವ ಈ ಹಾಡಿಗೆ ಸಾವಿರದ ಶರಣು💐
ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ… ಸಿದ್ದಯ್ಯ ಸ್ವಾಮಿ ಬಾನ್ಯೂ… ಕಂಡಾಯದ ವೊಡೆಯಾ ಆಆಆ ಗುರುಲಿಂಗಯ್ಯಾ ಧಯಾ ಮದ್ದೂಊ ಓ ಓ.. ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ… ಸಿದ್ದಯ್ಯ ಸ್ವಾಮಿ ಬಾನ್ಯೂ… ಮಡಿಕೆರೆ ತಾಲೋಕುಊ ಉಊ….. ಮಡಿಕೇರಿ ತಾಲೋಕುಊ… ಹರಳ್ಳೆ ಹಂಪಾಪುರಾ ಮಿರ್ಲೆ ಸಾಲಿಗ್ರಾಮ.. ಯೆಡೋತರೆಯ ಚಂದಗಲ್ಲ… ಕಾವೇರಿ ಬಂದಂತ ನದಿಯಾ ಪಕ್ಕದ ಒಳಗೇ.. ಕಾಪಡಿಯೇ ಖೈಲಾಸ ನಡುಗಡೆ ರಾಜಪ್ಪಾಜಿ ಹೀರೆಚೆನ್ನಾಜಮ್ಮ ತೋಪಿನ ದೊಡ್ಡಮ್ಮ ಮಳವಳ್ಳಿ ಸ್ವಾಮಿಗಳು ಭಾಪೇಗೌಡನಪುರಗಡ ಗೇರವರೆ… ಅಯ್ಯ ನಾವು ಕೂಗುವ ಕೂಗು ನಿಮ್ಮಾ ಪಾಠಕ್ಕೆ ಅರುವಾಗಲಪ್ಪಾ… ಸಿದ್ದಯ್ಯ ಸ್ವಾಮಿ ಬಾನ್ಯೂ… ಸಿದ್ದಯ್ಯ ಸ್ವಾಮಿ ಬಾನ್ಯೂ….. ಗೆದಯ್ಯಾ ನೀವ್ ಬನ್ಯೂ ಓ… ಅದು ಅಲ್ಲದೇ ನನ್ನ ಕಂದ ಆ ಆ ಆ.. ಅದು ಅಲ್ಲದೇ ನನ್ನ ಕಂದ ನೀಲಿ ಸಿದ್ದಪ್ಪಾಜಿ ಏಳು ವರ್ಷದ ಭಾಲೆ, ರುತ್ತುಮತಿ ಆಗಬೇಕು.. ಎಂಟು ವರ್ಷಕೆ ಅವಳು ಜೋಡಿಮಕ್ಕಳ ಹೆರಬೇಕು ಜೋಡಿ ತೊಟ್ಲಕಾಟಿಕೊಂಡು ಜೋಗುಳ ಹಾಡಬೇಕು ಅಯ್ಯೋ ಅತ್ತೆ ಮಾತು ಹಿಂದಾಗಬೇಕು, ಸೊಸೆ ಮಾತು ಮುಂದಾಗಬೇಕು ಸಿದ್ದಯ್ಯ ಸ್ವಾಮಿ ಬಾನ್ಯೂ….. ಪವಾಡಆಆಆಆಆಆಆಆ ಗೆದ್ದಯ್ಯಾ ಧಯಮಾಡೂ ಓ ಓಓ… ಕೇಳಪ್ಪಾ ನನ್ನ ಕಂಡಾ ಆಆ ಕೇಳಪ್ಪಾ ನನ್ನ ಕಂದಾ ನೀಲಿ ಸಿದ್ದಪ್ಪಾಜಿ ಅತ್ತ ಬೆಟ್ಟಗಳ ಗಿದ್ದು, ಹೊಲ ಗದ್ದೆ ಮಾಡಬೇಕು ಗುಲಗಂಜಿಯಲಿನ ಕೆಂಪು ಇಳಿತಾನೆ ಬರಬೇಕು ಆರಕ್ಕೇರಿದ ಮುದುಕಿ ಮೂರಕ್ಕಿಳಿಯಬೇಕು ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ… ಸಿದ್ದಯ್ಯ ಸ್ವಾಮಿ ಬಾನ್ಯೂ… ಕಂಡಾಯದ ವೊಡೆಯಾ ಆಆಆ ಗುರುಲಿಂಗಯ್ಯಾ ಧಯಾ ಮದ್ದೂಊ ಓ ಓ.. ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ… ಸಿದ್ದಯ್ಯ ಸ್ವಾಮಿ ಬಾನ್ಯೂ… ಮಡಿಕೆರೆ ತಾಲೋಕುಊ ಉಊ….. ಮಡಿಕೇರಿ ತಾಲೋಕುಊ… ಹರಳ್ಳೆ ಹಂಪಾಪುರಾ ಮಿರ್ಲೆ ಸಾಲಿಗ್ರಾಮ.. ಯೆಡೋತರೆಯ ಚಂದಗಲ್ಲ… ಕಾವೇರಿ ಬಂದಂತ ನದಿಯಾ ಪಕ್ಕದ ಒಳಗೇ.. ಕಾಪಡಿಯೇ ಖೈಲಾಸ ನಡುಗಡೆ ರಾಜಪ್ಪಾಜಿ ಹೀರೆಚೆನ್ನಾಜಮ್ಮ ತೋಪಿನ ದೊಡ್ಡಮ್ಮ ಮಳವಳ್ಳಿ ಸ್ವಾಮಿಗಳು ಭಾಪೇಗೌಡನಪುರಗಡ ಗೇರವರೆ… ಅಯ್ಯ ನಾವು ಕೂಗುವ ಕೂಗು ನಿಮ್ಮಾ ಪಾಠಕ್ಕೆ ಅರುವಾಗಲಪ್ಪಾ… ಸಿದ್ದಯ್ಯ ಸ್ವಾಮಿ ಬಾನ್ಯೂ… ಸಿದ್ದಯ್ಯ ಸ್ವಾಮಿ ಬಾನ್ಯೂ….. ಗೆದಯ್ಯಾ ನೀವ್ ಬನ್ಯೂ ಓ… ಅದು ಅಲ್ಲದೇ ನನ್ನ ಕಂದ ಆ ಆ ಆ.. ಅದು ಅಲ್ಲದೇ ನನ್ನ ಕಂದ ನೀಲಿ ಸಿದ್ದಪ್ಪಾಜಿ ಏಳು ವರ್ಷದ ಭಾಲೆ, ರುತ್ತುಮತಿ ಆಗಬೇಕು.. ಎಂಟು ವರ್ಷಕೆ ಅವಳು ಜೋಡಿಮಕ್ಕಳ ಹೆರಬೇಕು ಜೋಡಿ ತೊಟ್ಲಕಾಟಿಕೊಂಡು ಜೋಗುಳ ಹಾಡಬೇಕು ಅಯ್ಯೋ ಅತ್ತೆ ಮಾತು ಹಿಂದಾಗಬೇಕು, ಸೊಸೆ ಮಾತು ಮುಂದಾಗಬೇಕು ಸಿದ್ದಯ್ಯ ಸ್ವಾಮಿ ಬಾನ್ಯೂ….. ಪವಾಡಆಆಆಆಆಆಆಆ ಗೆದ್ದಯ್ಯಾ ಧಯಮಾಡೂ ಓ ಓಓ… ಕೇಳಪ್ಪಾ ನನ್ನ ಕಂಡಾ ಆಆ ಕೇಳಪ್ಪಾ ನನ್ನ ಕಂದಾ ನೀಲಿ ಸಿದ್ದಪ್ಪಾಜಿ ಅತ್ತ ಬೆಟ್ಟಗಳ ಗಿದ್ದು, ಹೊಲ ಗದ್ದೆ ಮಾಡಬೇಕು ಗುಲಗಂಜಿಯಲಿನ ಕೆಂಪು ಇಳಿತಾನೆ ಬರಬೇಕು ಆರಕ್ಕೇರಿದ ಮುದುಕಿ ಮೂರಕ್ಕಿಳಿಯಬೇಕು ಮಕ್ಕಳಲಿದ ಬಂಜೆ ಮಕ್ಕಳಲ್ಲ ಯರಬೇಕು ಬೀದಿಲ್ ಬಿದ್ದಿರೋ ಮಕ್ಳು ಗದ್ದುಗೆ ಹೆರಬೇಕು ಅಯ್ಯ ಅರುವತ್ತು ವರ್ಷದ ಮುದುಕ ನಾಲೆ ಹರೆಯದ ಬಾಲೆಯ ಕೇಳಬೇಕು ಸಿದ್ದಯ್ಯ ಸ್ವಾಮಿ ಬಾನ್ಯೂ… ಸಿದ್ದಯ್ಯ ಸ್ವಾಮಿ ಬಾನ್ಯೂ….. ಗೆದ್ದಯ್ಯಾ ಧಯಮಾಡೂ ಓ ಓಓ… ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ ಸಿದ್ದಯ್ಯ ಸ್ವಾಮಿ ಬನ್ಯೂ ಊ ಕಂಡಾಯದ ವೊಡೆಯಾ ಆಆಆ ಗುರುಲಿಂಗಯ್ಯ ಧಯಾ ಮಾಡೂ ಓ ಓಊ ಹಾಡಿದವರ ಮನವ ಬಲ್ಲೆ ನೀಡಿದವರ ನಿಜವ ಬಲ್ಲೆ ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ ಸಿದ್ದಯ್ಯ ಸ್ವಾಮಿ ಬಾನ್ಯೂ
It's been 6years of me listening this song, it doesn't mean where I'm leaving my life, by blessing of siddappaaji now I'm in now Dubai and still today I'm getting the same vibes what I got when I first time listen this songs through a concert in kalamandir in Mysore ❤
Our village folk songs should always be alive. The customs and culture of our village should not be destroyed. I am very excited to hear this song. Very good music and lyrics and good voice. Mesmarized.
Sir e voice miracle sir, keltha iddre nam uravre namge buddi mathna helo thara, bhakthi inda bhagavanthananna neneyiri, eddeli e kopa, hage, mathsara yavdu shashwatha alla anno kivi mathu heltha iro thara ide... Thumba kushi agutte e song keloke, kelthane irbeku ansutte, one of the most favorite song 🙏🤗
ತುಂಬಾ ಚೆನ್ನಾಗಿ ಹಾಡಿದ್ದೀರ ರಾಗ ಸಂಯೋಜನೆ ಅಧ್ಬುತ ಸಹ ಗಾಯಕರು ಕೂಡ ಎಷ್ಟು ಚೆನ್ನಾಗಿ ಹಾಡಿದ್ದಾರೆ ಬಹು ದಿನಗಳು ನಂಟರ ಕೇಳಿ ತುಂಬಾ ಸಂತೋಷ ಆಯಿತು ...ವಾದ್ಯ ಸಮಯೋಜನೆ ಸಕತ್ತಾಗಿ ತುಂಬಾ ಚೆನ್ನಾಗಿದೆ ನಿಮ್ಮ ಸಂಪರ್ಕ ಸಂಖ್ಯೆ ಇದ್ರೆ ಕಲ್ಸಿ 🙏
ಆಹಾ.. ಎಂತಾ.. ಅರ್ಥ ಪೂರ್ಣ. ಹಾಡು.
ಆಗಬೇಕಿರೋದು ಆಗಿರೋದು.. ಎಲ್ಲಾ ಇದೆ ಇದರಲ್ಲಿ 👌🙏🙏🙏
🙏
ನೆಮ್ಮದಿ ಇಂದ ಇರಬೇಕು ಎಂದರೆ ಈ ಸಾಂಗ್ ಕೇಳಿ ❤
ನಾವು ಕೂಗುವ....ಕೂಗೂ ನಿಮ್ಮ ಪಾದಕ್ಕೆ ಎರವಲಾಗಯ್ಯ.......🙏🙏 ಮಂಟೇಸ್ವಾಮಿ, ಸಿದ್ದಪ್ಪಾಜಿ,ಕಪ್ಪಡಿ ರಾಚಪ್ಪಾಜಿ ಸ್ವಾಮಿ,🙏 ದೊಡ್ಡಮ್ಮ ತಾಯಿ 🙏🙏🙏🙏🙏
Chennajamma🙏
🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💞💞💞💞ಶರಣು ಶರಣಾರ್ಥಿ ಹಾಡಿರುವ ಎಲ್ಲಾ ಕಲಾವಿದರಿಗೂ ಯಪ್ಪಾ 🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💞💞💞💞💞💞💞
Hl
YALlAPPA
ಅಗ ಅ ದೇವರು ಹೇಳಿರೋ ಒಂದೊಂದು ವಾಕ್ಯ ಕೊಡ ಈಗಾ ನಿಜ ಆಗುತ್ತಿಧೆ.. ಜೈ ಸಿದ್ದಪ್ಪಜೀ
Howdu
ಯಾವ ಸಿನಿಮಾಗಳ ಹಾಡು ಕೇಳಿದರೂ ಸಹ ,,ಜೀವನದ ಬಗ್ಗೆ ಇಷ್ಟು ಅರ್ಥ ಕೊಡುವುದಿಲ್ಲ .. ನಮ್ಮಜನಪದಹಾಡುಗಳೇ ಶ್ರೇಷ್ಠ. ಈ ಹಾಡುಹಾಡಿದ ಹಾಗೂರಚಿಸಿದ ಎಲ್ಲರಿಗೂ ಧನ್ಯವಾದಗಳು....
If
😢😢😢y
@@chethankumarkschethan5369😅😅😅😅😅😅😅😅😅😅😅😅😅😅😅😅😅
ಅದ್ಭುತವಾದ ಹಾಡು... ನನ್ನ ಮನಸ್ಸಿಗೆ ಬೇಜಾರ್ ಆದಾಗ ಈ ಹಾಡು ಕೇಳಿದರೆ. ಸಮಾಧಾನವಾಗುತ್ತೆ... ಧನ್ಯವಾದಗಳು 🙏🙏🙏🙏
Nija sis
ಹೌದು ಅಣ್ಣ
Suparr
S ನಿಜಾ... ನಾನು ಹಾಗೆ ಮಾಡೋದು
🙏 2023 ರಲ್ಲಿ ಕೇಳಿದವರು ಯಾರೆಲ್ಲಾ???
🚩ಎಷ್ಟು ಬಾರಿ ಕೇಳಿದ್ದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುವ ನಮ್ಮ ಜಾನಪದ🙏.
What a energy ಕೇಳುತಿದ್ದರೇ ಧನ್ಯೋಸ್ಮೀ.
ನಮ್ಮ ನೆಲದ ಜಾನಪದದ ಇಂಪು, ಮೆಚ್ಚಿದ ಹೃದಯಕ್ಕೆ ಕಂಪು ನೀಡುವ ಈ ಹಾಡಿಗೆ ಸಾವಿರದ ಶರಣು💐
Sangi flag thegyo..
🚇
0bkbbbbbbbbmbb all
oohhkoliijimhjokk j😅jjjiijooolooiiiiiiittrtytytri😊@@Sold.Out.For.Freeee
ಬಹಳ ಅರ್ಥಪೂರ್ಣ ಸಾಲುಗಳು ಸಿದ್ದಯ್ಯಸ್ವಾಮಿ
ಕನಕದಾಸರಂತಹ ಶ್ರೇಷ್ಠ ಜ್ಙಾನಿಯನ್ನು ಪಡೆದ ನಮ್ಮ ನಾಡು ನಿಜಕ್ಕೂ ಧನ್ಯ 👏👏
🎉 namaste
Anyone watching this in 2024??
Iam❤❤
Yaaa
Yu😅@@Shivu-t7i
yeswe
I am tamil but
My favorite song
ಮನಸ್ಸಿಗೆ ಬೇಜಾರಾದಾಗ ಮನಸ್ಸಿಗೆ ನೆಮ್ಮದಿ ಸಿಗುವಂತ ಹಾಡು ಇದು ಇದನ್ನು ಮಾಡಿದವರಿಗೆ ಧನ್ಯವಾದಗಳು ಸರ್ 👍🙏🙏🙏🙏
S is it right
100% sir satyaa
Yes
S sirr100%%
Nija
ಸದ್ಯ ಪ್ರಪಂಚದಲ್ಲಿ ನಡೆಯಲಿರುವ ಮಾಹಿತಿಯನ್ನು ಹಾಡಿನ ಮೂಲಕ ವಿವರಿಸಿದ್ದಕ್ಕೆ ತಮಗೆಲ್ಲರಿಗೂ ಹೃತ್ಪುರ್ವಕ ಅಭಿನಂದನೆಗಳು 🙏🙏🙏
Kk0
Thumba arthapoornavagidhe thank u
ಕಾಲಜ್ನ್ಯಾನಿ ಸಿದ್ದಪ್ಪಾಜಿ 🙏🏻🙏🏻 ಇವತ್ತು ಇದೆ ನಡ್ತೇರೋದು
OM SRI NAMO Shiva parajoythi Manteswamy siddappaji Deva Swamy ye Namo Namaha 🙏🙏🌻🌻🌻🌹🌹🌹🥥🥥
ಈ ಹಾಡನ್ನು, ಇವರಷ್ಟು ಚೆನ್ನಾಗಿ ಬೇರೆ ಯಾರು ಹಾಡಿಲ್ಲ, ತುಂಬಾ ಧನ್ಯವಾದಗಳು.
Malalavalli mahadev ravaru ❤
Anyone november 2024😂
Y u lough ... Lowdy
yes
ಮತ್ತೆ ಮತ್ತೆ ಕೇಳುತ್ತ ಮನಸ್ಸಿಗೆ ಮುದ ನೀಡುವ ಹಾಡು ಈ ಹಾಡು ಹಾಡಿರುವ ಎಲ್ಲ ಗಾಯಕರಿಗೆ ನನ್ನ ನಮಸ್ಕಾರ 🙏🙏🙏🙏
Supar
Thank you namaskara ee haadu haadoke sikkiddu nanna punya 🙏🏽
Chintanvikas
ನಾನ್ ಇ ಸಾಂಗ್ ನಾ 100 ಕಿಂತ ಹೆಚ್ಚು ಸರಿ ಕೇಳಿದೀನಿ ಅಷ್ಟು ಇಷ್ಟ. ಮತ್ತೆ ಈ ಸಾಂಗ್ ಅಲ್ಲಿ ಒಂದು ಒಂದು ಲೈನ್ ಟ್ರೂ ಲೈನ್ಸ್ ♥️😘😘😘😘😘😘😘😘😘ಸಿದ್ದಯ್ಯ ಸ್ವಾಮಿ
🥰🥰😘😘
ನಾವು ಕೂಗುವ ಕೂಗು ನಿಮ್ಮ ಪಾದಕ್ಕೆ ಅರಿವಾಗಲಯ್ಯಾ👌
How our old folk songs predict future life.. 💯 True ವಾಸ್ತವತೆಗೆ ಹತ್ತಿರವಾದ ಜನಪದ ಗೀತೆ... life lesson
ಎಷ್ಟ್ ಭಾರೀ ಕೇಳುದ್ರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ
ರಚನಾಕಾರಿಗೆ, ಸಂಗೀತಗಾರರಿಗೆ, ಮತ್ತು ಸೊಗಸಾಗಿ ಮುಂಬಾಳೆ ಹಿಂಬಾಳೆ ಹಾಡಿದವರಿಗೆ, ಹೃತ್ಪೂರ್ವಕ ಅಭಿನಂದನೆಗಳು, 👌👌👌👌👌🌹🌹🌹🙏🙏🙏👍
ಕ್ಲಿಷ್ಟ ಕಬ್ಬಿಣದ ಕಡಲೆ ಸಂಸ್ಕೃತ ಭಾಷೆ ಇಲ್ಲದೆ, ಅರ್ಥ ಗರ್ಭಿತ ಕನ್ನಡ ಹಾಡು..... 😍ಕೇಳಲಿಕ್ಕೆ ಚೆನ್ನಾಗಿದೆ
@❤®™@😢😮😅™~~ ¿[¿}🎉
Any one in November 😂
Present 😅
🖐️
@@ManjuManju-dm8zy😊
ನೊಂದ ಜೀವಕ್ಕೆ ಬೆಲೆಯೇ ಇಲ್ಲವೇ ಈ ಜಗತ್ತಿನಲ್ಲಿ. ನೊಂದವರ ಮನಸು ಖುಷಿಯಾಗಿ ಇರಬೇಕು ಅನ್ನೋದು ಅಂದರೆ ಇತರ ಹಾಡು ಕೇಳಬೇಕು.ನನಗೆ ತುಂಬಾ ಇಷ್ಟವಾಆಯಿತು.
ನಮ್ಮ ಸನಾತನ ಧರ್ಮದ ಭಕ್ತಿ ಗೀತೆ ಗಳನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.. ನಮೋ ಸಿದ್ದಯ್ಯ ಸ್ವಾಮಿ
Ok
@@lingarajulingu4905😊😊
ಸಂಗೀತಗಾರರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳು 🙏🙏🙏🙏❤️❤️❤️💐💐💐💐
4:49 🎉
Chandu.......😍
Any one in September😮
Gajamukhane Garbha Shri Ghananatha..
Gajamukhane Garbha Shri Ghananatha.. Howdowdu
Iliya Vaahanavaneripa
Sri Gowri Varaputhra Shivana Kumara.. Howdowdu
Vidyadaayaka Kodu Enage Ninna Mathiya
Ninna Paada Kamalagalige
Modalu Sharanayya..
Sharanu Sharanayya..
Hadidavara Manava Balle
Needidavara Nijava Balle
Siddayya Swami Banni..
Khandaayadha Odeya..
Gurulingayyaa Dhaya Maado..
Hadidavara Manava Balle
Needidavara Nijava Balle
Siddayya Swami Banni..
Khandaayadha Vodeya..
Lingayaaa Dhaya Maado..
Madikere Taloku..
Madikere Taloku
Harale Hampapura
Mirle Saaligrama
Yedathoreya Chandagalla
Kaveri Bandantha
Nadhiya Pakkada Olage
Kapaddiye Kailasa
Nadugade Raajappaji
Heere Chennaajamma
Thopina Doddamma
Malavalli Swamigalu
Boppegoundanapurada Gaddigerervre.
Ayya Naavu Kooguva Koogu Nimma
Paadhakke Arivaagalappa
Siddayya Swami Banni..
Khandaayadha Odeya..
Gurulingayaaa Dhaya Maado..
Kelappa Nanna Kandhaaa..
Kelappa Nanna Kandha
Neeli Siddappaji
Munde Kaliyugadalli
Yelu Varshadha Bhaale
Ruthumathi Aagabeku
Yentu Varshake Avalu
Jodimakkala Herabeku
Jodi Thottlakatikondu
Jogula Haadabeku
Ayya Athe Maathu Hindaagabeku
Soseya Maathu Mundhaagabeku
Siddayya Swami Banni..
Khandaayadha Vodeya..
Lingayaaa Dhaya Maado..
Adu Alladhe Nanna Kandha..
Adu Alladhe Nanna Kandha
Neeli Siddappaji
Naale Kaliyugadalli
Adda Bettagala Kitthu
Hola Gaddhe Maadabeku
Gulaganjiyalina Kempu
Ilithaane Barabeku
Aarakkerida Hengsu
Murakkiliyabeku
Moorkakkliyo Munche
Aregannu Kaanabeku
Makkalalida Banje
Makkalla Herale Beku
Beedhili Bidda Maklu
Gaddhuge Yeraabeku
Ayya Aruvathaidara Mudukhanu Naale
Hareyadha Baaleya Kelabeku
Siddayya Swami Banni..
Khandaayadha Vodeya..
Gurulingayaaa Dhaya Maado..
Kelappa Nanna Kandha..
Kelappa Nanna Kandha
Naale Kaliyugadalli
Neeli Siddappaji
Maneya Bittu Neevu
Matava Serabeku
Matadalli Swamigalu
Khaaviya Dharisutthaare
Khaaviya Dhariskondu
Khadeemaraaguttaare
Mahaswamigalantha
Matadali Koorutthaare
Ayya Matadalli Iruva Swamigalige
Ibbaru Hendiru Beke Beku
Siddayya Swami Banni..
Khandaayadha Vodeya..
Gurulingayaaa Dhaya Maado..
Hadidavara Manava Balle
Needidavara Nijava Balle
Siddayya Swami Banni..
Khandaayadha Odeya..
Gurulingayaaa Dhaya Maado.
This song predicts the present and future situation of the people's
such a powerful song, wonderful...
ಕಪ್ಪಡಿ ಕೈಲಾಸ ದಂತ ಕ್ಷೇತ್ರ ನಮ್ಮ ಊರಿನಲ್ಲಿರುವುದು ನಮ್ಮ ಅದೃಷ್ಟ🙏🙏🙏
Adu Elli barutte
@@indrajsanthosh6095 kr nagar taluk
K r Nagara endha yest k m?
K r Nagar inda 8 km
ಸಿದ್ದಪ್ಪಾಜಿ 🙏🙏🙏🙏👌👌👌👌👌👌
ನಾವು ಕೂಗುವ ಕೂಗು ನಿಮ್ಮ ಪಾದಕ್ಕೆ ಅರಿವಾಗಲಪ್ಪ..... 🙏🙏🙏 ಸಿದ್ದಯ್ಯ ಸ್ವಾಮಿ.... 🙏
ಸಮಾಜದ ಏಲ್ಲಾ ಜನರ ಜೀವನಕ್ಕು ಅನ್ವಯವಾಗುವಂತಹ ಸಾಹಿತ್ಯವನ್ನು ಬರೆದಿರುವ ನಮ್ಮ ಜನಪದ ಸಾಹಿತಿಗಳಿಗೆ ನನ್ನದೊಂದು ಸಲಾಂ.
AAaaaaa
@@PANDUYALLADAKEREaaaawww2awaa wwwwwwwwwqwwq12qaaaaaaaaaa
about:blank
Idhu sahitya alla mante swamygalu haagu siddappaji avru jeevanta samadi aguvaga helidya kaliyugada satyagalu
ಧರೆಗೆ ದೊಡ್ಡವರು ಮಂಟೇಸ್ವಾಮಿ..ಸಿದ್ದಪ್ಪಾಜಿ ಸ್ವಾಮಿ..ನಮೋ ನಮಹ..🙏😘😊
Bro ಮಂಟೇಸ್ವಾಮಿ ಹಾಗೂ ಸಿದ್ದಾಪಾಜ್ಜಿ ಎರಡು ಒಂದೇ ನ?
Illa bro
Om shree siddappaji swamy namaha nanna tappannella kshamisubidi kapadi tande ❤❤❤❤❤
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಕಂಡಾಯದ ವೊಡೆಯಾ ಆಆಆ
ಗುರುಲಿಂಗಯ್ಯಾ ಧಯಾ ಮದ್ದೂಊ ಓ ಓ..
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಮಡಿಕೆರೆ ತಾಲೋಕುಊ ಉಊ…..
ಮಡಿಕೇರಿ ತಾಲೋಕುಊ…
ಹರಳ್ಳೆ ಹಂಪಾಪುರಾ
ಮಿರ್ಲೆ ಸಾಲಿಗ್ರಾಮ..
ಯೆಡೋತರೆಯ ಚಂದಗಲ್ಲ…
ಕಾವೇರಿ ಬಂದಂತ
ನದಿಯಾ ಪಕ್ಕದ ಒಳಗೇ..
ಕಾಪಡಿಯೇ ಖೈಲಾಸ
ನಡುಗಡೆ ರಾಜಪ್ಪಾಜಿ
ಹೀರೆಚೆನ್ನಾಜಮ್ಮ
ತೋಪಿನ ದೊಡ್ಡಮ್ಮ
ಮಳವಳ್ಳಿ ಸ್ವಾಮಿಗಳು
ಭಾಪೇಗೌಡನಪುರಗಡ ಗೇರವರೆ…
ಅಯ್ಯ ನಾವು ಕೂಗುವ ಕೂಗು ನಿಮ್ಮಾ
ಪಾಠಕ್ಕೆ ಅರುವಾಗಲಪ್ಪಾ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಗೆದಯ್ಯಾ ನೀವ್ ಬನ್ಯೂ ಓ…
ಅದು ಅಲ್ಲದೇ ನನ್ನ ಕಂದ ಆ ಆ ಆ..
ಅದು ಅಲ್ಲದೇ ನನ್ನ ಕಂದ
ನೀಲಿ ಸಿದ್ದಪ್ಪಾಜಿ
ಏಳು ವರ್ಷದ ಭಾಲೆ,
ರುತ್ತುಮತಿ ಆಗಬೇಕು..
ಎಂಟು ವರ್ಷಕೆ ಅವಳು ಜೋಡಿಮಕ್ಕಳ ಹೆರಬೇಕು
ಜೋಡಿ ತೊಟ್ಲಕಾಟಿಕೊಂಡು ಜೋಗುಳ ಹಾಡಬೇಕು
ಅಯ್ಯೋ ಅತ್ತೆ ಮಾತು ಹಿಂದಾಗಬೇಕು,
ಸೊಸೆ ಮಾತು ಮುಂದಾಗಬೇಕು
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಪವಾಡಆಆಆಆಆಆಆಆ
ಗೆದ್ದಯ್ಯಾ ಧಯಮಾಡೂ ಓ ಓಓ…
ಕೇಳಪ್ಪಾ ನನ್ನ ಕಂಡಾ ಆಆ
ಕೇಳಪ್ಪಾ ನನ್ನ ಕಂದಾ
ನೀಲಿ ಸಿದ್ದಪ್ಪಾಜಿ
ಅತ್ತ ಬೆಟ್ಟಗಳ ಗಿದ್ದು,
ಹೊಲ ಗದ್ದೆ ಮಾಡಬೇಕು
ಗುಲಗಂಜಿಯಲಿನ ಕೆಂಪು ಇಳಿತಾನೆ ಬರಬೇಕು
ಆರಕ್ಕೇರಿದ ಮುದುಕಿ ಮೂರಕ್ಕಿಳಿಯಬೇಕು
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಕಂಡಾಯದ ವೊಡೆಯಾ ಆಆಆ
ಗುರುಲಿಂಗಯ್ಯಾ ಧಯಾ ಮದ್ದೂಊ ಓ ಓ..
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಮಡಿಕೆರೆ ತಾಲೋಕುಊ ಉಊ…..
ಮಡಿಕೇರಿ ತಾಲೋಕುಊ…
ಹರಳ್ಳೆ ಹಂಪಾಪುರಾ
ಮಿರ್ಲೆ ಸಾಲಿಗ್ರಾಮ..
ಯೆಡೋತರೆಯ ಚಂದಗಲ್ಲ…
ಕಾವೇರಿ ಬಂದಂತ
ನದಿಯಾ ಪಕ್ಕದ ಒಳಗೇ..
ಕಾಪಡಿಯೇ ಖೈಲಾಸ
ನಡುಗಡೆ ರಾಜಪ್ಪಾಜಿ
ಹೀರೆಚೆನ್ನಾಜಮ್ಮ
ತೋಪಿನ ದೊಡ್ಡಮ್ಮ
ಮಳವಳ್ಳಿ ಸ್ವಾಮಿಗಳು
ಭಾಪೇಗೌಡನಪುರಗಡ ಗೇರವರೆ…
ಅಯ್ಯ ನಾವು ಕೂಗುವ ಕೂಗು ನಿಮ್ಮಾ
ಪಾಠಕ್ಕೆ ಅರುವಾಗಲಪ್ಪಾ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಗೆದಯ್ಯಾ ನೀವ್ ಬನ್ಯೂ ಓ…
ಅದು ಅಲ್ಲದೇ ನನ್ನ ಕಂದ ಆ ಆ ಆ..
ಅದು ಅಲ್ಲದೇ ನನ್ನ ಕಂದ
ನೀಲಿ ಸಿದ್ದಪ್ಪಾಜಿ
ಏಳು ವರ್ಷದ ಭಾಲೆ,
ರುತ್ತುಮತಿ ಆಗಬೇಕು..
ಎಂಟು ವರ್ಷಕೆ ಅವಳು ಜೋಡಿಮಕ್ಕಳ ಹೆರಬೇಕು
ಜೋಡಿ ತೊಟ್ಲಕಾಟಿಕೊಂಡು ಜೋಗುಳ ಹಾಡಬೇಕು
ಅಯ್ಯೋ ಅತ್ತೆ ಮಾತು ಹಿಂದಾಗಬೇಕು,
ಸೊಸೆ ಮಾತು ಮುಂದಾಗಬೇಕು
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಪವಾಡಆಆಆಆಆಆಆಆ
ಗೆದ್ದಯ್ಯಾ ಧಯಮಾಡೂ ಓ ಓಓ…
ಕೇಳಪ್ಪಾ ನನ್ನ ಕಂಡಾ ಆಆ
ಕೇಳಪ್ಪಾ ನನ್ನ ಕಂದಾ
ನೀಲಿ ಸಿದ್ದಪ್ಪಾಜಿ
ಅತ್ತ ಬೆಟ್ಟಗಳ ಗಿದ್ದು,
ಹೊಲ ಗದ್ದೆ ಮಾಡಬೇಕು
ಗುಲಗಂಜಿಯಲಿನ ಕೆಂಪು ಇಳಿತಾನೆ ಬರಬೇಕು
ಆರಕ್ಕೇರಿದ ಮುದುಕಿ ಮೂರಕ್ಕಿಳಿಯಬೇಕು
ಮಕ್ಕಳಲಿದ ಬಂಜೆ ಮಕ್ಕಳಲ್ಲ ಯರಬೇಕು
ಬೀದಿಲ್ ಬಿದ್ದಿರೋ ಮಕ್ಳು
ಗದ್ದುಗೆ ಹೆರಬೇಕು
ಅಯ್ಯ ಅರುವತ್ತು ವರ್ಷದ ಮುದುಕ
ನಾಲೆ ಹರೆಯದ ಬಾಲೆಯ ಕೇಳಬೇಕು
ಸಿದ್ದಯ್ಯ ಸ್ವಾಮಿ ಬಾನ್ಯೂ…
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಗೆದ್ದಯ್ಯಾ ಧಯಮಾಡೂ ಓ ಓಓ…
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ಯೂ ಊ
ಕಂಡಾಯದ ವೊಡೆಯಾ ಆಆಆ
ಗುರುಲಿಂಗಯ್ಯ ಧಯಾ ಮಾಡೂ ಓ ಓಊ
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ
ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ
ಸಿದ್ದಯ್ಯ ಸ್ವಾಮಿ ಬಾನ್ಯೂ
Super❤️😍
ನಾನು ಕಾಲೇಜು ನಲ್ಲಿ ಸ್ಟೇಜ್ ಪ್ರೋಗ್ರಾಮ್ ನಲ್ಲಿ ಈ ಜಾನಪದ ಹಾಡಿ ದಿವಿ ತುಂಬಾ ಖುಷಿ ಆಗುತ್ತೆ ಕೇಳೋಕೆ 😊
ಎಷ್ಟು ಸಲ ಕೇಳುದ್ರೂ ಕೇಳ್ತಾ ಇರ್ಬೇಕು ಅನ್ಸುತ್ತೆ. ತುಂಬಾ ಚನ್ನಾಗಿ ಇದೆ song. 🙏🙏🙏👌👌🤩🤩
Super coment mam
ಯಾರಾದ್ರು Instagram ಅಲ್ಲಿ viral ಅದ್ ಮೇಲೆ 2024 November ಮೇಲೆ ನೋಡಿರೋರು ಲೈಕ್ ಕಾಮೆಂಟ್ ಮಾಡಿ ✌️
ಈಗಿನ ಕಲಿಯುಗದಲ್ಲಿ . ಹೇಳಿದ ಹಾಗೆ ನೆಡಿ ಯುತಿದೆ .🙏🙏🙏
ಸಿದ್ದಯ್ಯ ಸ್ವಾಮಿ ಬನ್ನಿ......
ಲಿಂಗಯ್ಯ ದಯಮಾಡೋ...... 🙏🙏💐💐
Such power full and peace ☮️ song🍁
CdapasmeCome
❤❤❤❤❤❤❤❤🎉🎉🎉❤️🩹❤️🩹❤️🩹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಸಾಗುವ ದಾರಿ ಸಾವಿನ ಬಳಿಯಾದರೂ
ನನ್ನ ಬದುಕಿನ ಸಾರಥಿ ನೀನೆ ತಂದೆ...🙏🙏😢😢
ಎಂಥಾ ಅದ್ಭುತವಾದ ಸಂಯೋಜನೆ.....!!!!!👌👌👌👌👌👌👌💐
🙏🙏🙏
Uuuuuy
ಸೂಪರ್ ಹಾಡು ❤❤❤❤❤❤❤
Super song ಇದ್ರಲ್ಲಿ ನಮ್ಮೂರು ಮಿರ್ಲೆ ಇದೆ 🙏🙏👏
It's been 6years of me listening this song, it doesn't mean where I'm leaving my life, by blessing of siddappaaji now I'm in now Dubai and still today I'm getting the same vibes what I got when I first time listen this songs through a concert in kalamandir in Mysore ❤
2024 listening this song 🙏🏻😊
😊
ಬಹಳಷ್ಟು ಮಾಹಿತಿಗಳು ತಪ್ಪಾಗಿವೆ.
ಮೂಲ ಕಥೆಯ ಆಶಯಕ್ಕೆ ಧಕ್ಕೆ ತರಲಾಗಿದೆ.
This song is prediction of future and now
Such a peace full song ❤🕉️
Our village folk songs should always be alive. The customs and culture of our village should not be destroyed. I am very excited to hear this song. Very good music and lyrics and good voice. Mesmarized.
Sir thumba channage hadthiri sir super 💯💯👌🎶🎶
✨️💫ಇಂದಿನ ವಾಸ್ತವ ಸ್ಥಿತಿಯನ್ನುಅಂದೇ ನೀವು ಊಹಿಸಿ ಎಷ್ಟು ಚನ್ನಾಗಿ ವಿವರಿಸಿದ್ದೀರಿ...... 💐💐👏👏
First of all Namaste siddapaji
ಮಳವಳ್ಳಿ, ಟಿ ನರಸೀಪುರ , ಕೊಳ್ಳೇಗಾಲ ದವರು ಯಾರರ್ ಇದ್ದೀರಾ....🙏🙏🙏
Sattegala YADAKURIYA
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಯ ಅಭಿಮಾನಿಗಳು ಇದ್ದೇವೆ
ಸಿದ್ದಯ್ಯ ಸ್ವಾಮಿ ಬನ್ನಿ, ಲಿಂಗಯ್ಯ ದಯಮಾಡೋ
Chamarajnagar Native
@@maheshakavi2958 howda
Hanuru
Niswarthathe inda shivane nimmanna nambire alli yavude anjike, aluku baaradu... Dayamurthi nimma preethi, daye, ashirvada ellargu sigli 🤗🙏
Super sis
S s
Hello
Kandayada odeya sri gananeeli siddapajii paduke uge enii🌼🌼🌼🌼🌼🌼🌺🌺🌺🌺🌺🌺🌺🌺🙏🙏🙏🙏🙏🙏
Super 🙏🙏🙏🙏🙏🙏❤
Hearing from MP missing kannada here😭
Sir e voice miracle sir, keltha iddre nam uravre namge buddi mathna helo thara, bhakthi inda bhagavanthananna neneyiri, eddeli e kopa, hage, mathsara yavdu shashwatha alla anno kivi mathu heltha iro thara ide... Thumba kushi agutte e song keloke, kelthane irbeku ansutte, one of the most favorite song 🙏🤗
ವೇದ ಸುಳ್ಳಾದರೂ ಗಾದೆ ಸುಳ್ಳಾಗದು!!!! ಜಾನಪದ❤️🙏🙏🙏
.
Super sir 🙏🙏🙏🙏🙏
Very memoriable song to me becoz naan collage days nalli ee song heli 2nd place bandidde. Ide nanna motta modalaneya bahumanavagitthu
3:42 & 4:50 ಲೋಕ ಜ್ಞಾನ ಮಾತುಗಳು 😮
Love you songs ❤❤❤❤
Super❤❤❤❤❤
ಈ ಸಾಂಗ್ ಕೇಳಿದ್ರೆ ನಮ್ಮನ ನಾವೇ ಮರ್ತುಹೋಗತೀವಿ 🙏🙏🙏
ಎಷ್ಟು ಸಾರಿ ಕೇಳಿದರು ಮತ್ತೆ ಕೇಳಬೇಕು ಎನಿಸುವ ಹಾಡು ❤
ಶ್ರೀ ಶ್ರೀ ಸಿದ್ದಪ್ಪಾಜಿ ಅವರ ಪಾದಕ್ಕೆ ಒಂದು ಸಾರಿ ಉಘೇ ಅನ್ನಿ 🙏
Matte matte kelbeku ansutte e song 👌👌🙏🙏😃🎉
ಚಿಕ್ಕ ವಯಸ್ಸಲ್ಲಿ ಕೇಳ್ತಿದ್ದಂತ ನೆನಪು... ❤️
ನಮ್ ಊರಲ್ಲಿ ಇವತ್ತು ತಿಥಿ ಇತ್ತು e ಸಾಂಗ್ ನೈಟ್ 10 ಗಂಟೇಲಿ ಅಕಿದ್ರು ಕೇಳಿದಾಗ ಮನಸಿಗೆ ತುಂಬಾನೇ ಆಗರಾಗಿತ್ತು, ಮತ್ತೆ ಸಾಂಗ್ ನೆನಪಾಯ್ತು ಕೇಳ್ತಿದ್ದೀನಿ ಟೈಮ್ 2:47 ಆಗಿದೆ
Siddayya Swami Kaapaadi 🙏🙏🙏🙏🙏🙏
ಒಳ್ಳೆದಾಗುತ್ತೆ ಸ್ವಾಮಿ ಇದ್ದಾನೆ ಗಟ್ಟಿಯಾಗಿರಿ.
I am addicted to this song very impressive ❤
ಅದ್ಭುತವಾದ ಸಂಗೀತ ಇಂತ ಭಜನೆ ಸಾಂಗ್ ಇನ್ನ ಬರ್ಬೇಕು..
🙏🏻🙏🏻🙏🏻🙏🏻🙏🏻🙏🏻 devare namagela holidapaa thndhe🙏🏻🙏🏻
ತುಂಬಾ ಚೆನ್ನಾಗಿ ಹಾಡಿದ್ದೀರ
ರಾಗ ಸಂಯೋಜನೆ ಅಧ್ಬುತ ಸಹ ಗಾಯಕರು ಕೂಡ ಎಷ್ಟು ಚೆನ್ನಾಗಿ ಹಾಡಿದ್ದಾರೆ ಬಹು ದಿನಗಳು ನಂಟರ ಕೇಳಿ ತುಂಬಾ ಸಂತೋಷ ಆಯಿತು ...ವಾದ್ಯ ಸಮಯೋಜನೆ ಸಕತ್ತಾಗಿ ತುಂಬಾ ಚೆನ್ನಾಗಿದೆ
ನಿಮ್ಮ ಸಂಪರ್ಕ ಸಂಖ್ಯೆ ಇದ್ರೆ ಕಲ್ಸಿ 🙏
Nice 🎉🎉🎉🎉🎉🎉🎉🎉 super singer 😊😊😊😊😊😊🎉🎉🎉🎉❤❤❤❤
ನಾವು ಕೂಗುವ ಕೂಗು ನಿಮ್ಮ ಪಾದಕ್ಕರುವಾಗಲಪ್ಪ...ಸಿದ್ದಯ್ಯ ಸ್ವಾಮಿ ಬನ್ನಿ
ದೊಡ್ಡ ನಮಸಕಾರ 🙏🙏🙏🙏🙏🙏
ಶ್ರೀ ಶ್ರೀ ಸಿದ್ದಾಪಾಜಿಯವರ ಪಾದಕ್ಕೆ ಒಂದು ಸಾರಿ ಉಘೇ ಅನ್ನಿ 🙏🙏🙏🙏🙏
ಅದ್ಭುತವಾದ ಹಾಡು ಸರ್ ತುಂಬಾ ಚನ್ನಾಗಿದೆ ಹಾಡು. 🙏🙏🙏
Bharath kudre. Hearing this... God bless all...
ತುಂಬಾ ಚೆನ್ನಾಗಿದೆ
** ಬೀದಿ ಮಕ್ಕಳೊ ಗದ್ದುಗೆ ಏರ ಲೇ ಬೇಕು**
🙏🙏🙏🙏🙏
Beautiful song sir.....👌👌👌🙏
900
@@harshithaav1396😊
Gajamukhane Garbha Shri Ghananatha.. Aha
Gajamukhane Garbha Shri Ghananatha.. Howdowdu
Iliya Vaahanavaneripa
Sri Gowri Varaputhra Shiavana Kumara.. Howdowdu
Vidyadaayaka Kodu Enage Ninna Mathiya
Ninna Paada Kamalagalige
Modalu Sharanayya.. Aa..
Sharanu Sharanayya.. Aa..
Hadidavara Manava Balle
Needidavara Nijava Balle
Siddayya Swami Banni..
Khandaayadha Odeya.. Aa..
Gurulingayyaa Dhaya Maado.. Ooo..
Hadidavara Manava Balle
Needidavara Nijava Balle
Siddayya Swami Banni..
Khandaayadha Vodeya.. Aa..
Lingayaaa Dhaya Maado.. Ooo..
Madikere Taloku.. Aha
Madikere Taloku
Harale Hampapura
Mirle Saaligrama
Yedathoreya Chandagalla
Kaveri Bandantha
Nadhiya Pakkada Olage
Kapaddiye Kailasa
Nadugade Raajappaji
Heere Chennaajamma
Thopina Doddamma
Malavalli Swamigalu
Boppegoundanapurada Gaddigerervre..
Ayya Naavu Kooguva Koogu Nimma
Paadhakke Arivaagalappa
Siddayya Swami Banni..
Khandaayadha Odeya.. Aa..
Gurulingayaaa Dhaya Maado.. Ooo..
Kelappa Nanna Kandhaaa Aaa
Kelappa Nanna Kandha
Neeli Siddappaji
Munde Kaliyugadalli
Yelu Varshadha Bhaale
Ruthumathi Aagabeku
Yentu Varshake Avalu
Jodimakkala Herabeku
Jodi Thottlakatikondu
Jogula Haadabeku
Ayya Athe Maathu Hindaagabeku
Soseya Maathu Mundhaagabeku
Siddayya Swami Banni..
Khandaayadha Vodeya.. Aa..
Lingayaaa Dhaya Maado.. Ooo..
Adu Alladhe Nanna Kandha.. Aaha
Adu Alladhe Nanna Kandha
Neeli Siddappaji
Naale Kaliyugadalli
Adda Bettagala Kitthu
Hola Gaddhe Maadabeku
Gulaganjiyalina Kempu
Ilithaane Barabeku
Aarakkerida Hengsu
Murakkiliyabeku
Moorkakkliyo Munche
Aregannu Kaanabeku
Makkalalida Banje
Makkalla Herale Beku
Beedhili Bidda Maklu
Gaddhuge Yeraabeku
Ayya Aruvathaidara Mudukhanu Naale
Hareyadha Baaleya Kelabeku
Siddayya Swami Banni..
Khandaayadha Vodeya.. Aa..
Gurulingayaaa Dhaya Maado..
Kelappa Nanna Kandha.. Aha..
Kelappa Nanna Kandha
Naale Kaliyugadalli
Neeli Siddappaji
Maneya Bittu Neevu
Matava Serabeku
Matadalli Swamigalu
Khaaviya Dharisutthaare
Khaaviya Dhariskondu
Khadeemaraaguttaare
Mahaswamigalantha
Matadali Koorutthaare
Ayya Matadalli Iruva Swamigalige
Ibbaru Hendiru Beke Beku
Siddayya Swami Banni..
Khandaayadha Vodeya.. Aa..
Gurulingayaaa Dhaya Maado..
Hadidavara Manava Balle
Needidavara Nijava Balle
Siddayya Swami Banni..
Khandaayadha Odeya.. Aa..
Gurulingayaaa Dhaya Maado
🙏🙏🙏🙏🙏🙏🙏🙏🙏🙏🙏
Don't know who is this God Before but his one -one words are soo True 👏
Omnamashivaya
@@rajanaynk5882
Hi
ಶಿವ
Siddappaji swamy
ಸೂಪರ್ ಆಲ್ ವಾಯ್ಸ್ ❤
Any one in October 😊
Super ❤🙏
ಬೀದಿಗೆ ಬಿದ್ದ ಮಕ್ಕಳು ಗದ್ದುಗೆ ಏರಲೇಬೇಕು👌👌👏👏👏
🌹🌹🌹🌹🌹🌹
🙏🙏🙏🙏🙏
Daily keloru like madi
ಅರುಣ್ ಒಂದು ಲೈಕ್