Datta Jayanti 2021 | Dattatreya Temple Thyagaraja Nagar | Vijay Karnataka

Поділитися
Вставка
  • Опубліковано 10 жов 2024
  • #DattaJayanti2021 #DattatreyaTemple #ThyagarajaNagar
    ನಗರದ ಬಸವನಗುಡಿಯ ತ್ಯಾಗರಾಜನಗರದ ದತ್ತಾತ್ರೇಯ ದೇವಾಲಯ ಮತ್ತು ಶ್ರೀ ಗುರುಸಂಕಣ್ಣಾರ್ಯಶ್ರಮದಲ್ಲಿ ಇದೇ ಡಿ. 18ರಂದು ಜಯಂತಿ ಮಹೋತ್ಸವವನ್ನು ಆಚರಿಸಲಾಗುತ್ತದೆ. ಅವಧೂತರ ಪರಮ ಗುರು ದತ್ತಾತ್ರೇಯ, ಶ್ರೀ ಗಣಪತಿ, ಆಂಜನೇಯ, ನವಗ್ರಹ ವೃಕ್ಷ ವನದಿಂದ ಕೂಡಿದ್ದ ಈ ದೇವಾಲಯದ ಸಂಕೀರ್ಣದಲ್ಲಿ ದತ್ತ ಜಯಂತಿ ಪ್ರಯುಕ್ತ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಾಗಾದ್ರೆ ಬನ್ನಿ ನಾವು ಕೂಡ ಆ ದೇವರ ದರ್ಶನ ಮಾಡಿ ಬರೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 3

  • @prasadmallavaram
    @prasadmallavaram Рік тому

    Pl continue to bless us 🙏 beg you 🙏

  • @sampathkumarcr6946
    @sampathkumarcr6946 Рік тому

    ತ್ರಿಮೂರ್ತಿರೂಪ ದತ್ತಾತ್ರೇಯ 🙏🙏🙏

  • @nagamani3539
    @nagamani3539 9 місяців тому +1

    Timings of temple visiting thilisi