"ಒಂದಕ್ಷರ ಸುಳ್ಳಿಲ್ಲ-ಡಯಾಬಿಟೀಸ್, ಬಿಪಿ ಇತ್ಯಾದಿ ಸಮಸ್ಯೆಗೆ ಇಲ್ಲಿ ಶಾಶ್ವತ ಪರಿಹಾರ!"-E01-Bhadram nature Clinic

Поділитися
Вставка
  • Опубліковано 14 лис 2023
  • ಭದ್ರಂ ನೇಚರ್ ಕ್ಲಿನಿಕ್ ಸಂಪರ್ಕ: Bhadram Nature Clinic Contact:
    Contact : 080-66085686, 9538644966
    WhatsApp: 9538644966
    UA-cam : / @bhadramnaturesclinic
    FB: / bhadramnaturesclinic
    Follow on Instagram : / bhadram_natures_clinic
    Website : www.bhadramnaturesclinic.com
    Address:
    1163, 3rd floor, Jawaharlal Nehru Rd, BEML Layout 3rd Stage, Rajarajeshwari Nagar, Bengaluru, Karnataka 560098
    Location: maps.app.goo.gl/h95atYz3NSAra...
    #acupuncture #diabetes #fbs #hba1c #drarun #bhadramnaturesclinic #healthyyavaglu

КОМЕНТАРІ • 231

  • @KalamadhyamaYouTube

    ಭದ್ರಂ ನೇಚರ್ ಕ್ಲಿನಿಕ್ ಸಂಪರ್ಕ: Bhadram Nature Clinic Contact:

  • @globalsheen1

    ನಾನು ಒಂಬತ್ತು ವರ್ಷಗಳಿಂದ ಡಯಾಲಿಸ್ ನಲ್ಲಿದ್ದೇನೆ. ಎಲ್ಲವನ್ನೂ ನೋಡಿಆಗಿದೆ. ಯಾರಾದರೂ ಸರಿಪಡಿಸಿದರೆ ಇಡೀ ಎಲ್ಲಾಕಡೆ ಕೊಂಡಾಡುತ್ತೇನೆ

  • @manoharkotrannavar6793

    ಹುಬ್ಬಳ್ಳಿಯಲ್ಲಿ ಒಂದು ಶಾಖೆ ತೆಗೆದು ವಾರದಲ್ಲಿ 2-3 ದಿನ ಉಪಚಾರ ಯೋಜಿಸಿದರೆ ಬಹಳಷ್ಟು ಜನರಿಗೆ ಅನುಕೂಲ ಕಲ್ಪಿಸಿದಂತೆ ಆಗುತ್ತದೆ.

  • @keshavnaik8833

    ಚಿಕಿತ್ಸೆಗೆ ಎಷ್ಟು ಖರ್ಚು ಆಗುತ್ತದೆ ಎಂದು ತಿಳಿಸಿ.

  • @vijayalakshmiyadaki7800

    ಸಿಂಟಿಗ್ ಚಾರ್ಜ್ ತಿಳಿಸಿದ್ದರೆ ಅನುಕೂಲ ಆಗುತ್ತದೆ

  • @user-pc1co4pl5k
    @user-pc1co4pl5k 4 години тому

    ದಯವಿಟ್ಟು ಯಾರು ಮೋಸ ಹೋಗಬೇಡಿ.... ನನಗಂತೂ ರಿಸಲ್ಟ್ ಸಿಕ್ಕಿಲ್ಲ... ಉಂಡೆ ನಾಮ ಸಿಕ್ಕಿದೆ 🙏🏻

  • @devarajm1671

    ಸರ್ ಚಾರ್ಜ್ ಏನಾಗುತ್ತೆ ಸ್ವಲ್ಪ ತಿಳಿಸಿ ಬಡವರಿಗೂ ಅನುಕೂಲವಾಗಲಿ

  • @gamestation9596

    Cost ಎಸ್ಟ್ ಆಗುತ್ತೇ

  • @nagarajub6753

    MBBS maadiruva DR galigintha 2 PUC, Diploma maadiruva ivarannu nambabahuda? Diploma dalli anatomical practice madirthaara?

  • @venkateshsgvenkateshsg4100

    ಪ್ರತಿ ತಾಲೂಕ್ ಗೆ ಕ್ಯಾಂಪ್ ಹಾಕಿ ಸಾರ್ ಧನ್ಯವಾದಗಳು .

  • @venkateshholalkeri1291

    Migrain ಗೆ ಟ್ರೀಟ್ಮೆಂಟ್ ಇದೆಯಾ....40 ವರ್ಷ ದಿಂದ ಇದೆ

  • @vijayendrabagalkot1409

    ಒಳ್ಳೆಯ ಪ್ರಯತ್ನ, ಇದರಿಂದ ಎಸ್ಟೋ ಬಿ.ಪಿ.ಶುಗರ ಇದ್ದವರಿಗೆ ಅನುಕೂಲವಾದರೆ ಜೀವನ ಪಾವನವಾದ ಹಾಗೆ.

  • @ayyappaayyuumashankara7886

    ಕಲಾಮಾಧ್ಯಮದ ಪ್ರಯತ್ನಕ್ಕೆ ಅಭಿನಂದನೆಗಳು.

  • @gangadharagangadhara6850

    ನಮ್ಮ ಕುರಿಗಯಿಗಳು ಇವಾಗ್ಲೂ 2ಹೊತ್ತು ಊಟ ಮಾಡಿ ಕಾಡು ಮೇಡು ಸುತ್ತುತಾರೆ ಆರೋಗ್ಯವಾಗಿ ಇರ್ತಾರೆ ಬೆಳಗ್ಗೆ 10am ಸಂಜೆ 7pm ಗೆ ಊಟ ಮಾಡ್ತಾರೆ 9pm ಗೆ ನಿದ್ದೆ. ಗಾಳಿ ಮಳೆ ಚಳಿಲಿ ದಿನಾನೂ ಮಲಗ್ತಾರೆ ಆದ್ರೂನು ಅವ್ರಿಗೆ ಆರೋಗ್ಯದ ಸಮಸ್ಯೆ ತೀರಾ ಕಡಿಮೆ

  • @narendrashenoy2865

    Great information on an alternate therapy and nature cure. Thank you for sharing.🙏

  • @ui7930
    @ui7930  +1

    Very nice topic, never explored earlier in Kannada channels. Good One Sir. Thank you

  • @manjunathanmanju3601

    Hai param sir super information.

  • @spradeepkumarschandrasheka672

    Interesting documentary sir 😊😊😊😊😊

  • @user-ig4vk8hn5u

    Thank.param.sir.Arun.sir.meet.madi.thunba.olleya.vichara.Bp.shuger.bagge.thilisiri.God.bless.you.sare.jAnaya.sukino.bhavanthu❤

  • @sharanhiremath9467

    Edu lakvage work aagutta Keli param sir super