Unlike other tourists,who only focus on luxury sides of cities, you show us the world with such candour. You show us such raw dimensions of a country through your videos which needs so much guts..your valiant efforts deserve a big salute and so much love. Please stay safe. You rock brother!❤💛
ಸಹೋದರ ನಂಗೆ ಬಹಳ ದಿನಗಳಿಂದ ವಂದು ಡೌಟ್ ಇದೆ ಏನಂದ್ರೆ ಅಷ್ಟು ಚನ್ನಾಗಿ ಯಲ್ಲಾ ಜಾಗದ ಬಗ್ಗೆ explain ಮಾಡ್ತಿರಲ್ಲ ಅದೆಲ್ಲ ಹೇಗೆ ತಿಳ್ಕೋತೀರಾ.... Really hat's of too annayya🇮🇳👌♥️🚩
Dr. Bro ನನ್ನ ತಮ್ಮ ಇದ್ದಂಗೆ, ಅವರು ಯಾವತ್ತು zeekannada a weekend prgramme ಗೆಳ ಹೋಗೋದೇ ಬೇಡ, ಅಲ್ಲಿ ಒಬ್ಬ third ಕ್ಲಾಸ್ ಗೂಂಡಾ, ಭುಗಳ್ಳ, ಒಬ್ಬ ಭ್ರಷ್ಟಾಚಾರ ಮಾಡುವವನನ್ನು ಕುತ್ಕೋಳ್ಸಿ ಅಪವಿತ್ರ ಮಾಡಿದ್ದಾರೆ ಅವನೇ ಧಮಸ್ಥಳದ ಗ್ರಾಮದ ವೀರೇಂದ್ರ ಅಂತಹ ಜಾಗದಲ್ಲಿ ನನ್ನ ಬ್ರೋ ಗಗನ್ ಕುತ್ಕೋಳೋದೆ ಬೇಡ, ನಮ್ಮ ಬ್ರೋ ಗೆ ಅವರೆಲ್ಲಾ ಸರಿಸಮಾನೆ ಅಲ್ಲಾ, ನಮ್ಮ ಬ್ರೋ great 🙏
ಬ್ರೋ ನೀವು ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ... ಹಾಗೆ ಸುರಕ್ಷಿತ ವಾಗಿ ಬನ್ನಿ .... ನೀವು ಸದಾ ಎಚ್ಚರ ದಿಂದ vlog ಮಾಡ್ತೀರಾ ಅದೇ ನಮಗೆ ಖುಷಿ... ನೀವು ನಮ್ಮ ಕನ್ನಡಿಗರ ಹೆಮ್ಮೆ... ಕನ್ನಡ ನಮ್ಮ ರಾಷ್ಟ್ರೀಯ ಭಾಷೆ ಅಷ್ಟೇ... ಜೈ ಕನ್ನಡ .... ಜೈ ಗಣಪ ... ನಿಮಗೆ ಒಳ್ಳೆಯದು ಮಾಡಲಿ
ತುಂಬಾ travell vlog ನೊಡಿನೀ ಆದ್ರೆ ನಿಮ್ ತರ ಯಾರೂ ಅಲ್ಲಿನ ಇತಿಹಾಸ ಇಷ್ಟು ಚೆಂದವಾಗಿ ಹೇಳುವುದಿಲ್ಲ ... ಅದು ನಿಮ್ಮಿಂದ ಮಾತ್ರ ಸಾದ್ಯ dr bro... really i hat's off u... amazing 😍🤩
Dr bro....ಇಷ್ಟೆಲ್ಲ risky land ಅಲ್ಲಿ ಜೀವನೆ ಕೈಲಿ ಹಿಡ್ಕೊಂಡು, ಇಷ್ಟೊಂದು happy ಆಗಿ, 1ವಾರ ಕ್ಕೂ ಜಾಸ್ತಿ ಡೇಂಜರ್ place ಅಲ್ಲಿ ಇದ್ದು ನಮಗೆ 20minits ಅಲ್ಲಿ ತೋರಿಸ್ತೀರ bro... ನಿಜ್ವಾಗ್ಲೂ ನಿಮ್ಮ ಅಂಥ ಧೈರ್ಯ ಮೆಚ್ಚುವಂತಹದು ❤..... Brother ನಮಿಗೆಲ್ಲ ಪ್ರಪಂಚವನ್ನೇ ತೋರಿಸ್ತೀರುವ ನಿಮಗೆ ಶುಭವಾಗಲಿ ❤🇮🇳 .... Be safe and ಹೀಗೇನೆ ಕುಶ್ ಖುಷಿ ಆಗಿರಿ.....❤
adu national languages alla anna Scheduled or regional languages and hindi & English are offcial languages and there is no national language in india@@bharathkumar356
Congratulations bro... your efforts are of great means to us...! We were worried for you not uploading the video for last 15days...but finally its here...with going through all the difficulties u make us n Karnataka so proud...ur video gives us inspiration to do something unique...! You are the current famous kannada youtuber in the world...Loads of love n happiness throughout for u bro...love u..!
✌️ಕಷ್ಟಗಳನ್ನು ಭೇಟಿಯಾದಾಗ ತಾಳ್ಮೆಗೆ ದಾರಿ ಸಿಗುತ್ತದೆ. ಸೋಲನ್ನು ಭೇಟಿಯಾದಾಗ ಗೆಲುವಿನ ದಾರಿ ಸಿಗುತ್ತದೆ..!!✨ಜೈ ಕನ್ನಡ ಜೈ ಕರ್ನಾಟಕ ಮಾತೆ.....allways Happy dr.bro.......🙏🙏
Respect Button For DR BRO ❤
Hii bro nande dp copy madidiya
@@drbrofans905Illa Google inda download maadiddu
Hello gagan contact number swalpa kodthiyaaa?
guru nive nam devru anna Instagram dalli nine tranding 🤩 Nijja devru nan msg nodidre like madi saku ☺️... Tq
Hi bro I am big fan of u I m uttara Karnataka Mandi full gichh maditti bro videos
ಯಾರಿಗೆಲ್ಲ ಖುಷಿ ಆಯ್ತು ವಾಪಸ್ಸು ವಿಡಿಯೋ ಬಂದಿದ್ದಕ್ಕೆ 😻🙌🙌
Delete agita bro
@@manjunathkmanju1482😅😅
Bro nanu nodini
❤❤❤❤❤❤
✋✋
Dr.Bro ಅಂದ್ರೆ ಯಾರಿಗೆಲ್ಲಾ ಇಷ್ಟ..Like Maadi 💛❤️
My favorite dr bro
ಹುಷಾರಾಗಿ ಬನ್ನಿ
ನಮ್ಮ ಕರ್ನಾಟಕದ ಮತ್ತು ಕನ್ನಡದ ಹೆಮ್ಮೆಯ ಮಗ ನೀವು ❤😊
Avnige gutita
ನಮ್ಮ ಕನ್ನಡ ಭಾಷೆನ National language ಅಂದ್ಯಲ ಗುರು ಮನಸು ಖುಷಿ ಅಯ್ತು 💛❤💓💓💓💓💓💓💓💓💓💓💓👑👑👑👑💫
ಎಲ್ಲ ಭಾಷೆ kaliyona kannada belisona
ಎಲ್ಲಾ ದೇಶಗಳನ್ನು ನಮ್ಮ ಅಂಗೈಯಲ್ಲೆ ನೋಡುವ ಅವಕಾಶ ಕಲ್ಪಿಸಿರುವ ನಿಮಗೆ 🙏🙏🙏🙏❣️
Lucky likesh yash subscriber havdalva
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏
ನಮ್ಮ ದೇವ್ರು ದರ್ಶನಕ್ಕಾಗಿ ಯಾರ್ಯಾರು ಕಾಯ್ತಿದ್ರಿ ✌️
ಭಯಂಕರ ಸೊಮಾಲಿಯಾದ ದರ್ಶನಕ್ಕೆ ಥ್ಯಾಂಕ್ಸ್ ದೇವ್ರು
Respect for your work bro 😊
ಬ್ರೋ ನಿಮ್ safety ಮುಖ್ಯ ತೋರ್ಸೋಕಿಂತ
ಇಷ್ಟು ತೋರ್ಸಿದಕ್ಕೆ thanks 🙏🙏
ದೇವ್ರು ನಿಮ್ಮ ಸೇಫ್ಟಿ ನಮಗೂ ತುಂಬ ಮುಖ್ಯ ನೀವು ಹುಷಾರಾಗಿರಿ ದೇವ್ರು ❤️❤️❤️
Dr bro.. ಅಂದ್ರೆ ಯಾರ್ಯಾರ್ಗೆ ಇಷ್ಟಾ... ಲೈಕ್ ಮಾಡಿ 👍👍
ಯಾರೂ dr Bro ನ ಇಷ್ಟ ಪಡುತ್ತೀರಿ ಅವರು ಈ ಕೂಡಲೇ ಒಂದು ಲೈಕ್ ಮಾಡಿ👍
ನನ್ನ ಕಮೆಂಟ್ Copy ಮಾಡಿದಾ ಅಣ್ಣಾ 😂😂😂😂🔥
ಬ್ರದರ್, ಅವ್ರ್ ಸಲ್ವಾಗಿ ನಿಮ್ ಕಾಮೆಂಟ್ ಗೆ ಲೈಕ್ಸ್ ಯಾಕೆ? 😆
@@sangameshvastradshoki bro ivrgalige
@@abhishekmogaveer3795 100%
Unlike other tourists,who only focus on luxury sides of cities, you show us the world with such candour. You show us such raw dimensions of a country through your videos which needs so much guts..your valiant efforts deserve a big salute and so much love. Please stay safe. You rock brother!❤💛
One line is enough
ಕನ್ನಡ IS NATIONAL LANGUAGE❤🔥 .
ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️..
@@__Game09 yakale
ನಾವು ಮೊದಲು ಭಾರತೀಯರು. ನಂತರ ಕನ್ನಡಿಗರು. National language ಯಾವ್ದು ಇಲ್ಲ. ಹಾಗಾಗಿ ಮೊದಲು ಭಾರತ ಮಾತೆಗೆ ಜೈ. ನಂತರ ಜೈ ಕರ್ನಾಟಕ. ಹರ ಹರ ಮಹಾದೇವ ❤
@@ujwalsharma7631 ಮೊದಲು ಕನ್ನಡಿಗ ನಂತರ ಭಾರತೀಯ ಗುರುವೇ ಮೊದ್ಲು ಕನ್ನಡಿಗನಾಗು
@@ujwalsharma7631 Boss ಇದು ನಿಮ್ ಪಾಯಿಂಟ್ ಆಫ್ ವ್ಯೂ. As per me ಕನ್ನಡನೆ ಮೊದಲು ಕನ್ನಡನೆ ಕೊನೆ.
@@ujwalsharma7631ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ಗೆಲ್ಗೆ.
ಕನ್ನಡ ಮೊದಲು.
ಮನಸ್ಸು ಗೆದ್ದಿಬಿಟ್ಟೆ ನೀವು dr.ಬ್ರೋ, ಭಾರತ ದಲ್ಲಿ ಹಲವಾರು ಭಾಷೆ ಗಳಿವೆ, ಕನ್ನಡವೇ ರಾಷ್ಟ್ರ ಭಾಷೆ ಅಂತ ಹೇಳಿದ್ದೀರಿ ನೀವು ಅಪ್ಪಟ ಕನ್ನಡಿಗ ನೀವು 💛❤🙏
ನೀವು Safety ಆಗಿರಿ ದೇವ್ರು ನಮ್ಗೆ ನೀವು ತೋರಸೋದು ಇನ್ನೂ ತುಂಬಾ ಇದೇ ❤❤
ಸಹೋದರ ನಂಗೆ ಬಹಳ ದಿನಗಳಿಂದ ವಂದು ಡೌಟ್ ಇದೆ ಏನಂದ್ರೆ ಅಷ್ಟು ಚನ್ನಾಗಿ ಯಲ್ಲಾ ಜಾಗದ ಬಗ್ಗೆ explain ಮಾಡ್ತಿರಲ್ಲ ಅದೆಲ್ಲ ಹೇಗೆ ತಿಳ್ಕೋತೀರಾ.... Really hat's of too annayya🇮🇳👌♥️🚩
Dr Bro ಅವರು ಖಂಡಿತ ನಿಜ ಹೇಳಿದರೆ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ ಅದು ಕನ್ನಡಿಗರ ಪುಣ್ಯ ಧನ್ಯವಾದಗಳು ನಿಮ್ಮಗೆ🎉
ಏನೇ ಆಗಲಿ ತಾವು weekend with Ramesh ಕಾರ್ಯಕ್ರಮಕ್ಕೆ ಬರಲೇಬೇಕು. ಸಪೋರ್ಟ್ ಮಾಡುವವರು ಲೈಕ್ ಮಾಡಿ.❤❤❤
Z kannada davaranna Urisoke...!!
Bere Tv Channelnavru Dr Bro bagge Program madbeku...!!
😌😌😌🙏🙏🙏😌😌😌
We proud of you ❤Dr Bro
Dr. Bro ನನ್ನ ತಮ್ಮ ಇದ್ದಂಗೆ, ಅವರು ಯಾವತ್ತು zeekannada a weekend prgramme ಗೆಳ ಹೋಗೋದೇ ಬೇಡ, ಅಲ್ಲಿ ಒಬ್ಬ third ಕ್ಲಾಸ್ ಗೂಂಡಾ, ಭುಗಳ್ಳ, ಒಬ್ಬ ಭ್ರಷ್ಟಾಚಾರ ಮಾಡುವವನನ್ನು ಕುತ್ಕೋಳ್ಸಿ ಅಪವಿತ್ರ ಮಾಡಿದ್ದಾರೆ ಅವನೇ ಧಮಸ್ಥಳದ ಗ್ರಾಮದ ವೀರೇಂದ್ರ
ಅಂತಹ ಜಾಗದಲ್ಲಿ ನನ್ನ ಬ್ರೋ ಗಗನ್ ಕುತ್ಕೋಳೋದೆ ಬೇಡ, ನಮ್ಮ ಬ್ರೋ ಗೆ ಅವರೆಲ್ಲಾ ಸರಿಸಮಾನೆ ಅಲ್ಲಾ,
ನಮ್ಮ ಬ್ರೋ great 🙏
ದೇವ್ರು ನೀವು ನಮ್ಮ ಕನ್ನಡ ಭಾಷೆಯನ್ನು💛❤️ NATIONAL LANGUAGE ಅಂಥಾ ಹೇಳಿದ್ರಲ್ಲಾ ಅದು ನಮಗೇ ತುಂಬನೆ ಕುಶಿ ಕೊಡ್ತು ಬ್ರೋ ❤🙌🙌
ಯಾವ ಸುದ್ದಿ ಮಾಧ್ಯಮಗಳು ಸಹ ಮಾಡದ ಕೆಲಸ ಮಾಡುವ ನಿಮ್ಮ ಧೈರ್ಯ ಮೆಚ್ಚುವಂತದ್ದೇ ❤
ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು ಎಂದು ಹೇಳೋದಕ್ಕೆ dr.bro ನೇ ಸಾಕ್ಷಿ ❤
Helike easy aadre estu creual janagalu irtare Andre avrige kindness Andrene gottiralla
@@sowmyacreations336 adu Satya aadre antaha janaranna avoid maaduva haagu illalla
Dr ಬ್ರೋ ವಿಡಿಯೋ ನೋಡೋಕೆ ಯಾರೂ ಯಾರು ಕಾಯತ ಈದ್ದರಿ like madi
❤️🩹one word = he is gem💎
❤
Super
ನಿಮ್ಮ ಧೈರ್ಯ, ಸಾಹಸ, ಮುನ್ನುಗ್ಗುವಿಕೆ ಎಲ್ಲಾ ಅದ್ಭುತ, ಆದರೆ ಕೊರತೆ ನಿಮ್ಮ ಭಾಷೆ, ಇದೊಂದು ರಿಫೈನ್ ಆಗಬೇಕಿದೆ. ಪ್ರಯತ್ನಿಸಿ.
ನಿಮ್ಮ ಪಯಣ ಯಾವಾಗಲು ಸುಖಕರವಾಗಿರಲಿ ನಿಮಗೆ ಯಾವುದೇ ತೊಂದರೆ ಬರಧೀರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏😊
Ksrtc
❤❤🙏🙏
Ameen
ನಿಮ್ಮ ಜೀವಕ್ಕೆ ಹೆದರದೆ ನಮಗೆಲ್ಲ ಇತರಹದ ದೇಶವನ್ನಾ ತೋರಿಸಿ ಕೊಡುತ್ತಿರುವ ನಿಮಗೆ ನಮ್ಮ ಕಡೆ ಇಂದ ಎಷ್ಟೇ ಹೋಗಳಿದರೂ ಸಾಲದು ದೇವ್ರು 💝💝💝💝💝💝🙏🙏🙏🙏🙏🙏
Hands off bro🙏 be safe always..
👏👏👏👏👏👏
🔥😍 ದೇವ್ರು Congrats 2 Million
ಒಳ್ಳೆಯ ಸಾಹಸವಂತ ನೀನು ನಿಮ್ಮ ಧೈರ್ಯಕ್ಕೆ ಮೆಚ್ಚಬೇಕಾದದ್ದೇ ಉತ್ತಮವಾದಂತಹ ನಿಮ್ಮ ಈ ಸಾಹಸಕ್ಕೆ ನಮ್ಮ ಧನ್ಯವಾದಗಳು❤
ಜೈ ಆಂಜನೇಯ. ನಮ್ಮ ಕನ್ನಡನಾಡಿನ ಹೆಮ್ಮೆಯ ಡಾಕ್ಟರ್ ಬ್ರೋ ಶುಭವಾಗಲಿ, ನಿಮ್ಮ ಕಷ್ಟಕರವಾದ ಪ್ರಯಾಣಕ್ಕೆ ಭಗವಂತನ ಅನುಗ್ರಹ ಸದಾ ಇರಲಿ ಜೈ ಭುವನೇಶ್ವರಿ 💛❤️.
THE CELEBRITY WITH ZERO HATERS ❤️🔥🇮🇳
💯❤️
❤️❤️❤️
❤️❤️
ನನಗೆ dr bro ಅಂದ್ರೆ ತುಂಬ ಇಸ್ಟ ನಿಮಗು ಇಷ್ಟ ಆದ್ರೆ ಲೈಕ್ ಮಾಡಿ ❤❤❤❤❤❤❤❤❤❤
50 like was me
Dr. Bro nimge.. ಕರ್ನಾಟಕ ಪ್ರವಾಸ ರತ್ನ award kodbeku...❤🎉💐💐🏵💐🏵💐🏵💐🏵💐ಕರ್ನಾಟಕ ಪ್ರವಾಸ ರತ್ನ
ಎಲ್ಲಾ ದೇಶಗಳನ್ನು ನೋಡಿದ ಮೇಲೆ ನಾವು ನಮ್ಮ ದೇಶದಲ್ಲಿ (ಭಾರತ) ಹುಟ್ಟಿದ್ದು ನಮ್ಮ ಏಳು ಜನ್ಮದ ಪುಣ್ಯ ಆದ್ದರಿಂದ ನಾನು ಒಬ್ಬ ಭಾರತೀಯ ಎಂದು ಹೆಮ್ಮೆಯಿಂದ ಹೇಳುತ್ತೇನೆ 🇮🇳
ಇಂತಹ ವಿಡಿಯೋ ವನ್ನು ಇದುವರೆಗೂ ಯಾರೂ ಮಾಡಿಲ್ಲ...ನಿಮ್ಮ ಲೆವೆಲ್ ,ನಿಮ್ಮ ಥಿಂಕಿಂಗ್ ಸ್ಟೈಲ್ ,ಎಲ್ಲವೂ ತುಂಬಾ ತುಂಬಾ ಗ್ರೇಟ್.....ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ......
ಬ್ರೋ ನೀವು ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಿ... ಹಾಗೆ ಸುರಕ್ಷಿತ ವಾಗಿ ಬನ್ನಿ .... ನೀವು ಸದಾ ಎಚ್ಚರ ದಿಂದ vlog ಮಾಡ್ತೀರಾ ಅದೇ ನಮಗೆ ಖುಷಿ... ನೀವು ನಮ್ಮ ಕನ್ನಡಿಗರ ಹೆಮ್ಮೆ... ಕನ್ನಡ ನಮ್ಮ ರಾಷ್ಟ್ರೀಯ ಭಾಷೆ ಅಷ್ಟೇ... ಜೈ ಕನ್ನಡ .... ಜೈ ಗಣಪ ... ನಿಮಗೆ ಒಳ್ಳೆಯದು ಮಾಡಲಿ
ತುಂಬಾ travell vlog ನೊಡಿನೀ ಆದ್ರೆ ನಿಮ್ ತರ ಯಾರೂ ಅಲ್ಲಿನ ಇತಿಹಾಸ ಇಷ್ಟು ಚೆಂದವಾಗಿ ಹೇಳುವುದಿಲ್ಲ ... ಅದು ನಿಮ್ಮಿಂದ ಮಾತ್ರ ಸಾದ್ಯ dr bro... really i hat's off u... amazing 😍🤩
Kannada is the national language 🔥
ಜೈ ಕರ್ನಾಟಕ 💛♥️
hindi national language
🙃
Bardiddu English le looo!!!!!
@@thanos00983 ನೀನ್ ಕೂಡ ಬರ್ದಿದ್ದು ಇಂಗ್ಲಿಷ್ ನಲ್ಲಿ ಲೋ
@@SkCreativeBlogger cry more😂
ಅಣ್ಣ ಸ್ವಲ್ಪ ಆರೋಗ್ಯ ಕಡೆ ಗಮನ ಹರಿಸು ಒಳ್ಳೆ ದು ಆಗುತ್ತೆ ಕೊಟ್ಯಾಂತರ ಕನ್ನಡಿಗರ ಆಶಿರ್ವಾದ ಸದಾ ನಿನ್ ಮೇಲೆ ಇದೆ ಅಣ್ಣ❤
ಬೇರೆ ದೇಶಗಳ ಬಗ್ಗೆ ನೋಡಿದರೆ ನಮ್ಮ ಭಾರತ ದೇಶದಲ್ಲಿ ಒಳ್ಳೆಯ ಜನರಿದ್ದಾರೆ ನಾವೇ ಪುಣ್ಯ ವಂತರು ಜೈ ಭಾರತ ಜೈ ಕರ್ನಾಟಕ ನಿಮ್ಮ ಧೈರ್ಯಕ್ಕೆ ದೊಡ್ಡ ನಮಸ್ಕಾರ 🙏🙏
Gagan ninn beeja thumba strong kano...😂😂😂 hats off to your dareness.. And ur simplicity... May God bless u maga... Chennagiru... 👐
Vlog upload ಆಗೀ 6 ನಿಮಿಷಕ್ಕೆ 718 ಕಾಮೆಂಟ್ಸ್ 5k plus ಲೈಕ್ಸ್ .9 k plus views 😍🙏😁.... ಏನು ಗುರುವೇ ನಿನ್ನ ಹವಾ ಎದ್ದಿರೋದು 😍🚩...
ಹುಷಾರಿ ಇರಿ ಬ್ರೋ ನಿಮ್ಮನ್ನ ಪ್ರೀತಿಯೋ ಕೋಟಿ ಕೋಟಿ ಹೃದಯಗಳು ಇವೆ ❤
Kannada is the National Language 💛❤️ Dr.ಬ್ರೋ 👑
Hello
Hi
Super guru, adare danger jagadalli nivu hogbedi. Because namage nivu mukhya. We love you ❤️ . God bless 🙌u. namaste .❤
ಕಣ್ಣಿಗೆ ಕಾಣದ ದೇವರನ್ನು ಏನೆಂದು ಪೂಜಿಸಲಿ ಕಣ್ಣಿಗೆ ಕಾಣುವ ದೇವರು ಬಿಟ್ಟು lovely bro❤
ಏಷ್ಟೊಂದು ರೋಚಕವಾಗಿದೆ. DR.Bro love u from ಕಲ್ಬುರ್ಗಿ.❤
ಕೋಟ್ಯಂತರ ಅಭಿಮಾನಿಗಳು ನಿಮ್ಮ ವಿಡಿಯೋಗೆ ಕಾತುರದಿಂದ ಕಾಯುತಿದ್ದರು "ದೇವ್ರು" ಅದರಲ್ಲಿ ನಾನು ಒಬ್ಬನಾಗಿರುವೆ... Our dr "bro"💛❤️
Its Almost like a Movie. You meeting pirate and pirate knowing Hindi and on top of that pirate transforming to Commander. Crazy tour Loved it. 😂❤️👌👍
I think you are the first kannadiga to be in Somalia and meet this community people.💪🏻🇮🇳
Dr bro ಅಂದ್ರೆ ಯಾರಿಗೆ ಇಷ್ಟ like ಮಾಡಿ
ನೀವು ಯಾವಾಗಲೂ ಖುಷಿಯಿಂದ ಸಂತೋಷದಿಂದ ಇರಿ ದೇವ್ರು ನೀವು ನಮ್ಮ ಕರ್ನಾಟಕ ಒಂದು ಹೆಮ್ಮೆ ಪುತ್ರ ಮೊದಲು ನಿಮ್ಮ ಸೇಫ್ ಆಗಿ ಇರಿ ಇದೆ ಕೋಟ್ಯಾತರ ಕನ್ನಡಿಗರ ಅಸೆ💛❤️💛❤️💛❤️💛❤️💛
Bro, you are risking your life in order to share knowledge to others...wish Karnataka government will support your line of interest 🙏
ನಮಸ್ಕಾರ ದೇವ್ರು,, ಇಷ್ಟು ದಿನ ನಿಮ್ಮ ವಿಡಿಯೋ ತುಣುಕು ಬರದಿದ್ದಕ್ಕೆ ಏನೋ ಕಳೆದುಕೊಂಡಂತೆ ಫೀಲ್ ಆಗ್ತಿತ್ತು ❤❤
You are turning vlogs into documentaries. A new crazy approach brother 🎉❤
❤
Dr bro ಅಭಿಮಾನಿಗಳೆಲ್ಲ ಒಂದು ಲೈಕ್ madi ❣️🦋🦋
Just wanna mention your videos are not less than a bollywood movies. Entertainment in one hand information on the other side. Huge respect for you
Dr bro....ಇಷ್ಟೆಲ್ಲ risky land ಅಲ್ಲಿ ಜೀವನೆ ಕೈಲಿ ಹಿಡ್ಕೊಂಡು, ಇಷ್ಟೊಂದು happy ಆಗಿ, 1ವಾರ ಕ್ಕೂ ಜಾಸ್ತಿ ಡೇಂಜರ್ place ಅಲ್ಲಿ ಇದ್ದು ನಮಗೆ 20minits ಅಲ್ಲಿ ತೋರಿಸ್ತೀರ bro... ನಿಜ್ವಾಗ್ಲೂ ನಿಮ್ಮ ಅಂಥ ಧೈರ್ಯ ಮೆಚ್ಚುವಂತಹದು ❤..... Brother ನಮಿಗೆಲ್ಲ ಪ್ರಪಂಚವನ್ನೇ ತೋರಿಸ್ತೀರುವ ನಿಮಗೆ ಶುಭವಾಗಲಿ ❤🇮🇳
.... Be safe and ಹೀಗೇನೆ ಕುಶ್ ಖುಷಿ ಆಗಿರಿ.....❤
Respect level increased the second he said Kannada is national language 😩✨
ಹು ಅದ್ನೇ ಕನ್ನಡ ದಲ್ಲಿ ಹೇಳಿ ಕನ್ನಡ ಬಂದ್ರು ಯಾಕ್ ಇಂಗ್ಲಿಷ್ ಬಳಸ್ತೀರಾ...
@@peace6039ganchali ivrgalige
Lo hagadre Hindi language mathadre sayisabeda bedu beka enu heku ,
ಬಾನಿನ ಬೆನ್ನು ಹತ್ತಿ....
ನೂರಾರು ಊರು ಸುತ್ತಿ....
ಏನೋನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು ❤❤❤🎉
ನೀವೇನ೦ತೀರಾ????
Yesss
❤❤
ಸಕತ್
Very Brilient and good Thoughts message Thank you Dr. Bro... God bless you 🙏
18:05 devru ಮತ್ತೆ ಮನಸ್ಸು ಗೆದ್ದು ಬಿಟ್ಪೆ
ಕನ್ನಡ national language ಅಂತ ಹೇಳಿದ್ರಿ ಅದು ಆದಷ್ಟು ಬೇಗ ನನಸು ಅಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ❤
ಸುಸ್ಸು 🙋🏻♂️😂😅
already 22 National language ide Madam..Hindi is official language
@@bharathkumar356 howda sare nanage gotirailla
adu national languages alla anna Scheduled or regional languages and hindi & English are offcial languages and there is no national language in india@@bharathkumar356
@@bharathkumar356 ಭಾರತ ದೇಶಕ್ಕೆ ಯಾವುದೇ ಆದ ನ್ಯಾಷನಲ್ ಲ್ಯಾಂಗ್ವೇಜ್ ಅನ್ನೋದು ಇಲ್ಲ
Bro ನೀನು ಯಾವ ಯಾವ ದೇಶಕೆ🌎 ಹೊಗುತ್ತಿರ ಅ ದೇಶದಿಂದ ಹುಷಾರಾಗಿ ಬನ್ನಿ🙏 ಅಂಥ ನಮ್ಮ ಎಲ್ಲ ಕನ್ನಡಿಗರ ಆಶೀರ್ವಾದ ಎದು .😊 ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು Bro...❤❤ 20:35
Ivaaga nange Nijvaglu anusta ide " Dr.bro Really Deserves an award " for his bravery acts 🔥
Luxury deshana yar bekadru toristhare..but ithara deshake hogi vlog madoke tumba courage beku..hatsoff dr.bro
Dr bro ಯಾರು ಯಾರಿಗೆ ಇಷ್ಟ ಅವರೆಲ್ಲರೂ ಲೈಕ್ ಮಾಡಿ ❤
Bro we will always support for you!! Istu kasta pattu UA-cam avrne opsi namgoskara madidira thank you devru!! 🤍
You have brave heart brooo ❤❤ we loved it to see you 🎉
Thanks bro i waching you. I. Like. You. God bless you. All the very best
ಭಯ ಇಲ್ವಾ ಗುರು ನಿಂಗೆ ದಯವಿಟ್ಟು ಸುರಕ್ಷಿತ ವಾಗಿರಿ.. ಎಲ್ಲೇ ಇರಿ ಹೇಗೆ ಇರಿ ಎಂದೆಂದಿಗೂ ಕನ್ನಡವಾಗಿ ಇದ್ದೆ ಇರ್ತಿರ ❤
ನಾವೆಲ್ಲ ಚೆನ್ನಾಗಿದ್ದೀವಿ ದೇವರು ನಾನು ನಂದಿನಿ ಹಾಡು ಆದ ಮೇಲೆ ಈಗ ಕಾಮೆಂಟ್ ಗಳ ಹವಾನೇ ಶುರು🎉
ಬ್ರೋ ಈ ತರ ಡೇಂಜರ್ ದೇಶಕ್ಕೆ ಹೋಗಬೇಡಿ ಅವರು ಏನಾದರೂ ಮಾಡಬಹುದು ಸ್ವತಂತ್ರವಾಗಿ ಓಡಾಡುವ ದೇಶಕ್ಕೆ ಹೋಗಿ ವಿಡಿಯೋ ಮಾಡಿ love from raichur ❤️💞
✅🌹👍🌟🙏❤
ಮೆಚ್ಚಿದೆ ಕಣಯ್ಯಾ , ಕನ್ನಡ National Language hein, ಅಂದಲ್ಲಾ, ನಂಗೆ ಹಾಲು ಕುಡಿದಷ್ಟು ಖುಷಿಯಾಯ್ತು, ❤
ಅಣ್ಣ ನೀವ್ ಯಾವಾಗ್ಲೂ ಚೆನ್ನಾಗಿರಿ 🙏🙌 ಜೈ ಕರ್ನಾಟಕ. 💛❤️
Dr bro ಅಂದರೆ ಯಾರಿಗೆ ಇಷ್ಟ ಲೈಕ್ madi♥️
ಇಂಥ ಜಾಗಕ್ಕೆ ಹೋಗುವ ಮುನ್ನ ತುಂಬಾ ಎಚ್ಚರಿಕೆ ಇರಲಿ ಬ್ರೋ❤ನೀವು ನಮ್ಮ ಕರ್ನಾಟಕದ ಆಸ್ತಿ❤
Thanks
ಜೈ ಆಂಜನೇಯ ದೇವ್ರು... ನಮ್ಮ ಬಾಸ್ ನಿಮ್ಮ ಜೊತೆಗೆ ಇರುವರೆಗೂ ಭಯ ಬೇಡ ಬ್ರೋ 🙏🙏
Jai hanuman ji
ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ
ಜೈ ಕರ್ನಾಟಕ 💛❤️
ಜೈ ಕನ್ನಡಿಗ 💛❤️
ಎಲ್ಲರೂ ಸಹಕರಿಸಿ 🙏
ಬ್ರೋ ವಿಡಿಯೋ ನೋಡದೆ ತುಂಬಾ ದಿನ ಆಗಿತ್ತು.. ಬ್ರೋ ಇವತ್ತು ನನಗೆ ತುಂಬಾ ಖುಷಿ ಆಗ್ತಿದೆ.....🥺😊
Super Bro !!!!!!!!!!!!!!!
ಯಾರೆಲ್ಲ dr bro ನ ಇಷ್ಟ ಪಡುತ್ತೀರಿ ಇಲ್ಲಿ ಒಂದು ಲೈಕ್ ಇರಲಿ 🥰🙏
Yenro nimgala golu ista illde avr vedios nodtiva
Kannada is national language 🔥🔥🔥🔥
Don't even think like that😊
@@EnzoSwizz98tunne unnu
@@infojuice7508 nim appandu unnu
Kannada is international language in work
@@infojuice7508 guru super reply kottidhira 🤣🤣🤣
Congratulations bro... your efforts are of great means to us...! We were worried for you not uploading the video for last 15days...but finally its here...with going through all the difficulties u make us n Karnataka so proud...ur video gives us inspiration to do something unique...! You are the current famous kannada youtuber in the world...Loads of love n happiness throughout for u bro...love u..!
ಇದ್ನೇ ಕನ್ನಡ ದಲ್ಲಿ ಹೇಳಿದ್ರೆ ಎಷ್ಟ್ ಚನಾಗಿರ್ತಿತ್ತು ಯಾಕ್ ನೀವೆಲ್ಲ ಹಿಂಗೆ ಕನ್ನಡ ಬಂದ್ರು ಬಳಸಲ್ಲ ಎಂಥ ವಿಪರ್ಯಾಸ ನೋಡಿ 🤦♂️
❤🎉 ಭಾರತದ ರಾಷ್ಟ್ರ ಬಾಷೆ ಕನ್ನಡ ❤🎉 🙏 ಇರೋದ್ ಒಂದು ಹೃದಯ ಅದನ್ನೇ ಎಷ್ಟು ಸಾರಿ ಅಂತ ಗೆಲ್ತಿಯೂ ದೇವರು ❤🙏🌹
🤣
A man with Zero Haters❤❤
No bad comments... ✨🔥🔥
Dr ಬ್ರೋ ಫ್ಯಾನ್ಸ್ ಯಾರೆಲ್ಲ ಇದ್ದೀರಾ.. ಈ ಕೂಡಲೇ ಲೈಕ್ ಮಾಡಿ ❤❤❤❤
Hats Off Brother ❤ , ಆ ದೇವರು ನೀವು ಎಲ್ಲಿಗೆ ಹೋದರೂ ಎಲ್ಲೂ ಎನೂ ಆಗದ ಹಾಗೆ ನೋಡಿಕೊಳ್ಳಲಿ ❤
Namaskara devru
Navuu hogillandre namage hodage feeling kodtiri adakke hats off🎉
I'm not seeing one negative comment also💛❤️
A Man with zero haters 🫶😍
ಸೂಪರ್ ದೇವ್ರು 😍😍😍ಕನ್ನಡ ನ್ಯಾಷನಲ್ ಲ್ಯಾಂಗ್ವೇಜ್.... ಅಬ್ಬಬ್ಬಾ ಕೇಳೋಕೆ ಸೊಗಸಾಗಿದೆ... ಅಪ್ಪಟ ಕನ್ನಡಿಗ ನೀವೇ 😍😍😍
ದೇವ್ರು ನೀವು ಚೆನ್ನಾಗಿ ಇರಬೇಕು ನಮಗೆ........
ನಿಮಗೆ ದೇವ್ರು ಒಳ್ಳೆಯದು ಮಾಡಲಿ❤❤
Video madalu thumba kasta patedera Tank you bro
✌️ಕಷ್ಟಗಳನ್ನು ಭೇಟಿಯಾದಾಗ ತಾಳ್ಮೆಗೆ ದಾರಿ ಸಿಗುತ್ತದೆ. ಸೋಲನ್ನು ಭೇಟಿಯಾದಾಗ ಗೆಲುವಿನ ದಾರಿ ಸಿಗುತ್ತದೆ..!!✨ಜೈ ಕನ್ನಡ ಜೈ ಕರ್ನಾಟಕ ಮಾತೆ.....allways Happy dr.bro.......🙏🙏
ಅಯ್ಯೋ ದೇವ್ರು ನಿಮ್ಗೋಸ್ಕರ ಎಷ್ಟು ದಿನದಿಂದ ಕಾಯ್ತಾ ಇದ್ದೀವಿ ಅಂತು video upload ಮಾಡಿದ್ರಲ್ಲಾ ❤️❤️😍😍
ಕನ್ನಡ ರಾಷ್ಟ್ರೀಯ ಭಾಷೆ Dr, Bro Dream'💛❤️
HATSOF YOU BRO ASTE. NANNINDA HELOKAGODU DEVRU NINGE INNASHTU SHAKTI KODLI TAKE CARE. GOD BLESS YOU
Waiting for your AMERICA, CANADA, UK & AUSTRALIA vlog.. please go and show those countries as soon as possible.. ❤️❤️
ಕೊನೆಗೂ ವಿಡಿಯೋ ಬಂತು 😍👍ನಮ್ಮ ರಾಷ್ಟ್ರೀಯ ಭಾಷೆ ಕನ್ನಡ 😍😍😍♥️
18:04 This line is enough for me ❤❤❤❤😊
ಅತ್ಯದ್ಭುತ ಗುರು. ನೀನೆ kanappa ಹೀರೋ . ನಿನಗೆ ನಮ್ಮ ಹೃದಯಪೂರ್ವಕ salute