ಅಂಧರ ಪಾಲಿನ ಜ್ಯೋತಿಸ್ವರೂಪ ಪುಟ್ಟರಾಜಗುರುವಿಗೆ ನಮೊ ನಮೊ ಕಣ್ಣಿಲ್ಲದವರ ಕಣ್ಣು ನೀನಾದೆ ದೀನರ ಪಾಲಕ ನೀನಾದೆ ಗುರುವೇ ಬಡ ಮಕ್ಕಳಿಗೆ ಆಶ್ರಯ ನೀನಾದೆ ಸಂಗೀತ ಶಿಕ್ಷಣ ನೀಡಿ ಬಾಳಿಗಾಸರೆಯಾದೆ ನಿತ್ಯ ದಾಸೊಹವು ಹಸಿವ ನೀಗಿಸಿತು ಬೇಡಿದವರ ಕೋರಿಕೆಯ ತೀರಿಸಿ ಜಗದ ಪಾಲಿಗೆ ನಡೆದಾಡುವ ದೇವನೀನಾದೆ ಪಾವನವಾಯಿತು ಗದಗ ಕ್ಷೇತ್ರ ನಿಮ್ಮ ವಾಣಿ ಸಿದ್ದಿಯು ಸೆಳಿಯಿತು ಜನಮನ ಬೇಧವ ಎಣಿಸದೆ ಸಕಲ ಜೀವಿಗಳ ಆಶಿ೯ವದಿಸಿದೆ ದೇವ ದಣಿವರಿಯದೆ ಭಕ್ತರ ಮನೆಗೆ ಪಾದವ ಬೆಳಿಸಿ ನೊಂದವ ಕಷ್ಟಕೆ ಪರಿಹಾರವ ನಿತ್ತಿರಿ ಆಪತ್ತುಗಳ ಎಚ್ಚಿರಿಸಿ ಪಾರು ಮಾಡಿದಿರಿ ಬದುಕಿನ ಶತಮಾನವೂ ಸೇವೆ ಮಾಡಿ ಲೌಕಿಕದಿ ಕಣ್ಮರೆಯಾದರೂ ಸಮಾಧಿಯಿಂದಲೆ ಜಾಗ್ರತರಾಗಿ ನಂಬಿದವರಿಗೆ ಇಂದಿಗೂ ಆಶಾದೀಪ ಪುಟ್ಟರಾಜ ಗುರುವೆ ಚಿರಂಜೀವಿ ಎಂದೆಂದಿಗೂ
Super fantastic 👌👍
Melodious singing
Very nice 🙏🏼🙏🏼🌹🌹
🎉🎉🎉🎉🎉🎉
l like you annaji super singing
Tqu Anna
👌🏻
ಅಂಧರ ಪಾಲಿನ ಜ್ಯೋತಿಸ್ವರೂಪ ಪುಟ್ಟರಾಜಗುರುವಿಗೆ ನಮೊ ನಮೊ
ಕಣ್ಣಿಲ್ಲದವರ ಕಣ್ಣು ನೀನಾದೆ
ದೀನರ ಪಾಲಕ ನೀನಾದೆ ಗುರುವೇ
ಬಡ ಮಕ್ಕಳಿಗೆ ಆಶ್ರಯ ನೀನಾದೆ
ಸಂಗೀತ ಶಿಕ್ಷಣ ನೀಡಿ ಬಾಳಿಗಾಸರೆಯಾದೆ
ನಿತ್ಯ ದಾಸೊಹವು ಹಸಿವ ನೀಗಿಸಿತು
ಬೇಡಿದವರ ಕೋರಿಕೆಯ ತೀರಿಸಿ
ಜಗದ ಪಾಲಿಗೆ ನಡೆದಾಡುವ ದೇವನೀನಾದೆ
ಪಾವನವಾಯಿತು ಗದಗ ಕ್ಷೇತ್ರ
ನಿಮ್ಮ ವಾಣಿ ಸಿದ್ದಿಯು
ಸೆಳಿಯಿತು ಜನಮನ
ಬೇಧವ ಎಣಿಸದೆ ಸಕಲ ಜೀವಿಗಳ ಆಶಿ೯ವದಿಸಿದೆ ದೇವ
ದಣಿವರಿಯದೆ ಭಕ್ತರ ಮನೆಗೆ ಪಾದವ ಬೆಳಿಸಿ ನೊಂದವ ಕಷ್ಟಕೆ ಪರಿಹಾರವ ನಿತ್ತಿರಿ
ಆಪತ್ತುಗಳ ಎಚ್ಚಿರಿಸಿ ಪಾರು ಮಾಡಿದಿರಿ
ಬದುಕಿನ ಶತಮಾನವೂ ಸೇವೆ ಮಾಡಿ
ಲೌಕಿಕದಿ ಕಣ್ಮರೆಯಾದರೂ
ಸಮಾಧಿಯಿಂದಲೆ ಜಾಗ್ರತರಾಗಿ
ನಂಬಿದವರಿಗೆ ಇಂದಿಗೂ ಆಶಾದೀಪ
ಪುಟ್ಟರಾಜ ಗುರುವೆ ಚಿರಂಜೀವಿ ಎಂದೆಂದಿಗೂ
Tqu sir
ಈ ಕವನಕ್ಕೊಂದು ರಾಗ ಸಂಯೋಜನೆ ಬರಲಿ ಸರ್🙏
@@dr.s.bshettar8647 ನಿಮ್ಮ ಊರು ಯಾವುದು
the
💐💐👌👌🙏🙏