ರುಚಿಕರ ಹಿದುಕಿದ ಅವರೆಕಾಳು ಹುಳಿ ರೆಸಿಪಿ | tasty peeled avarekaalu (hyacinth beans) sambar recipe

Поділитися
Вставка
  • Опубліковано 27 сер 2024
  • ingredients :
    ಹಿದುಕಿದ ಅವರೆಕಾಳು / peeled hyacinth beans - 1 kg
    ಹೆಚ್ಚಿದ ಟೊಮ್ಯಾಟೋ / chopped tomato - 2
    ಚಕ್ಕೆ / cinnamon - 2 pcs
    ಮರಾಠಿ ಮೊಗ್ಗು / marathi moggu - 2
    ಲವಂಗ / cloves - 4
    ಏಲಕ್ಕಿ / elaichi - 1
    ಕಾಳು ಮೆಣಸು / black pepper - 1/4 tsp
    ಧನಿಯಾ / coriander seeds - 1 tbsp
    ಉದ್ದಿನ ಬೇಳೆ / urad dal - 1 tbsp
    ಅಕ್ಕಿ / rice - 1 tbsp
    ಜೀರಿಗೆ / cumin seeds - 1 tsp
    ಗಸಗಸೆ / poppy seeds - 1/2 tsp
    ಕಡಲೇ ಬೇಳೆ / chana dal - 1 tsp
    ತುಪ್ಪ / ghee - 1 tbsp
    ಎಣ್ಣೆ / oil - 1 tsp
    ಇಂಗು / hing - a chickpea size
    ಅರಿಶಿಣ ಪುಡಿ / turmeric powder - 1/4 tsp
    ಉಪ್ಪು / salt - as per taste
    ಸಾಸಿವೆ / mustard seeds - 1 tsp
    ಒಣ ಮೆಣಸು / dry chilli - 4 for seasoning
    ಗುಂಟೂರು ಮೆಣಸಿನಕಾಯಿ / gunturu chilli - 6
    ಬ್ಯಾಡಗಿ ಮೆಣಸಿನಕಾಯಿ / byadagi chilli - 6
    ಬೆಲ್ಲ / jaggery - little
    ಹುಣಸೇ ಹಣ್ಣು / tamarind - amla size
    ಕರಿಬೇವು / curry leaves - 3 strip
    ಕೊತ್ತಂಬರಿ ಸೊಪ್ಪು / coriander leaves - little
    ಒಣ ಕೊಬ್ಬರಿ ತುರಿ / grated dry coconut - little
    ಹಸಿ ಕಾಯಿತುರಿ / grated coconut - 1/2 cup
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #vishnus_kitchen
    #avarekalu
    #sambar

КОМЕНТАРІ • 66

  • @sandhyasridhar1938
    @sandhyasridhar1938 Рік тому +10

    ನನಗೆ ತುಂಬಾ ಇಷ್ಟವಾದ ಹುಳಿ ಇದು.... ಅವರೆಕಾಯಿ ಮುಗಿಯುವುದರೊಳಗೆ ನಮ್ಮಲ್ಲಿ ತುಂಬಾ ಸತಿ ಮಾಡುತ್ತೇವೆ. ನಮ್ಮ ಅಜ್ಜಿ ಇದರಲ್ಲಿ ತುಂಬಾ ವಿಧವಾಗಿ ಮಾಡುತ್ತಿದ್ದರು. ನಿಮ್ಮ ಅಡುಗೆ ನೋಡುವಾಗ ನನಗೆ ನಮ್ಮ ಅತ್ತೆ ಹಾಗೂ ಅಜ್ಜಿಯ ನೆನಪು ಸದಾ ಬರುತ್ತದೆ. 🙏🙏😋

  • @shashirekhata5105
    @shashirekhata5105 Рік тому +1

    ವೊಳ್ಳೆ ರೆಸಿಪಿ sir 👌I will also try your method next time when I prepare it 🙏

  • @sunandasunanda9108
    @sunandasunanda9108 Рік тому +1

    Very nice tumba chennagi hege maduvudendu tilisiddakkagi nimage dhanyavadagalu

  • @renukadoraswamy1918
    @renukadoraswamy1918 Рік тому +1

    Avarekayi dishes ene maadidru super sir. Nanaganthu sikkapatte ista

  • @sarithas.4776
    @sarithas.4776 Рік тому +1

    🙏
    ನೀವು ಹೇಳಿದಂತೆಯೆ recipie ಮಾಡಿದೆ, ತುಂಬಾ ಚೆನ್ನಾಗಿ ರುಚಿಕರವಾಗಿ ಬಂತು.
    ಮನೆಯಲ್ಲಿ‌ ಎಲ್ಲರೂ ಇಷ್ಟಪಟ್ಟರು. Thank you sir.🙏🙏🙏

  • @bhuvanag4024
    @bhuvanag4024 Рік тому +1

    Tumba chennagide recipe 👌🏻

  • @sumav6174
    @sumav6174 Рік тому +2

    ಬಹಳ chenangide try madtene 👌

  • @s.ananthalakshmiprakash1364
    @s.ananthalakshmiprakash1364 Рік тому +1

    ಬಹಳ ಒಳ್ಳೆಯ ರೆಸಿಪಿ ಸರ್👌👌

  • @cramesh9727
    @cramesh9727 7 місяців тому

    ನಿಮ್ಮ ಎಲ್ಲಾ ರೇಸಿ ಗ ಲು ತುಂಬಾ ಚೆನ್ನಾಗಿದೆ ಧನ್ಯವಾದ

  • @ashwinivenkatesh7714
    @ashwinivenkatesh7714 Рік тому +1

    My all-time favourite recipe... Thanks a lot for showing this one.. Mouth watering

  • @ksridevi1883
    @ksridevi1883 Рік тому +2

    Tumba chenagide sir nanu madtini sir

  • @mamathap9989
    @mamathap9989 Рік тому +1

    Thanks a lot for this hichukida avarekai huli.

  • @manjulan764
    @manjulan764 Рік тому +1

    ಇದೇ ರೀತಿ ನಾವು ಮಾಡುವುದು ಧನ್ಯವಾದಗಳು

  • @chandrakalajs1007
    @chandrakalajs1007 Рік тому +1

    Thanks Sir very tasty recipes 😋👍👌👌

  • @vijayalakshmimn7843
    @vijayalakshmimn7843 Рік тому +1

    Different method. Will try once. Thank you sir.

  • @raviprakash1956
    @raviprakash1956 Рік тому +2

    Thanks for showing this recipe. I was wondering how this recipe is made.

  • @ajajju17
    @ajajju17 Рік тому +1

    super seasonal recipe we do same with diff procedure👌👌👌 more recipes with avarebele is much appreciated

  • @manjuprakash9115
    @manjuprakash9115 Рік тому +1

    Super tasty recipe 😋😋😋👌👌

  • @parimalashiggaon4657
    @parimalashiggaon4657 6 місяців тому

    ಸೂಪರ್ ಸರ್. ತುಂಬಾ ತುಂಬಾ ಚೆನ್ನಾಗಿ ಮಾಡಿದ್ದೀರಾ. ತಟ್ಟೆ ಯಲ್ಲಿ ಜೋಡಿಸಿದ ರೀತಿ ನೋಡಿ ಬಾಯಲ್ಲಿ ನೀರು ಬಂತು. ನಾನೂ ಸಹ ಮಾಡುತ್ತೇವೆ

  • @sandhyanp6836
    @sandhyanp6836 Рік тому +1

    Super.your recipes are simple but great. Thank you sir.

  • @niruniru2824
    @niruniru2824 Рік тому +1

    Most awaited recipe really waiting ur method of doing this recipe heartfelt thank u sir 🙏🙏

  • @manjulag9407
    @manjulag9407 Рік тому +1

    Expected! ತುಂಬಾ ಖುಷಿ ಆಯ್ತು..

  • @saraswathimr8303
    @saraswathimr8303 Рік тому +1

    Super sir,thanks for sharing as i did not know the ingredients and proportions.

  • @vishwanathc7968
    @vishwanathc7968 Рік тому +1

    Wonderful u r ,ur recipe stand ever wonderful 👍🙏

  • @drbhagyalakshmi9101
    @drbhagyalakshmi9101 8 місяців тому

    Yummy recipe 👌you explained so well I want to try this recipe sir thank you

  • @rathna1946
    @rathna1946 Рік тому +1

    Your explanation of the recipe is very good and easy to follow thanks a lot

  • @shylajamahendra
    @shylajamahendra Рік тому +1

    Wow Sir... waiting for this recipe from your channel...Thank you 🙏

  • @manjulagupta6148
    @manjulagupta6148 Рік тому +1

    Nice same receipe iam doing

  • @surabhihemanthsurabhiheman9277

    Super wow nice

  • @veenavijayakrishna394
    @veenavijayakrishna394 Рік тому +1

    Colourful 👌👌

  • @umavishwanath4396
    @umavishwanath4396 Рік тому +1

    Very nice...looks yummy...👍

  • @vasunath8502
    @vasunath8502 Рік тому +1

    Super seasonal dish ❤️

  • @bsbharathi121bharathi7
    @bsbharathi121bharathi7 Рік тому +1

    Exalent sir 👌

  • @shubhashubha1399
    @shubhashubha1399 Рік тому +1

    Super 👌😋

  • @parvathiswariperni5123
    @parvathiswariperni5123 7 місяців тому

    Nice explanation. Looks tasty.

  • @smitawadagave3455
    @smitawadagave3455 10 місяців тому

    Super sir ,I became your fan sir,I try all your recipe,all are very taste

  • @gopalarao99
    @gopalarao99 Рік тому +1

    Super recipe. My favorite seasonal recipe. Goes very well with ragi mudde and bisi bisi kempakki Anna and thuppa
    Thanks very much vishnu sir🙏

  • @renukabm5695
    @renukabm5695 Рік тому +1

    Tq so much Sir nice recipe

  • @shubhaphanindra7240
    @shubhaphanindra7240 Рік тому

    Sir, I tried it. It came out nicely. My husband liked it a lot.. Thank you so much.

  • @latha.sraghavenda8750
    @latha.sraghavenda8750 Рік тому +1

    My favourite 😋

  • @pradeep9i
    @pradeep9i Рік тому +1

    Sir.. This came out very well and every one at home really liked it. I am a big fan of you. You are my cooking GURU!!

  • @renukabm5695
    @renukabm5695 Рік тому +3

    Onion use madilla neevu but it nice navu onion use madtivi aste nange istavada saaru

  • @kalatv4881
    @kalatv4881 7 місяців тому

    Super 💐💐

  • @swarnalatha367
    @swarnalatha367 Рік тому +1

    👌👌👌

  • @user-fb7fl3fs3q
    @user-fb7fl3fs3q 7 місяців тому

    Superb explanation sir..hunse Hannu hakidira sir

  • @navinrao3853
    @navinrao3853 Рік тому +2

    🙏thanks

  • @omkarmurtyomkar366
    @omkarmurtyomkar366 Рік тому +1

    👌🏽

  • @Namrata-bv5pp
    @Namrata-bv5pp Рік тому

    Hi Vishnu sir I made your recipes for avarekalu and it turned out very nice without onion and garlic. Please post more recipes on onion garlic.

  • @renukakoorse3895
    @renukakoorse3895 Рік тому +1

    Tq very much 😊

  • @shilpalathashilpalatha3336
    @shilpalathashilpalatha3336 Рік тому +1

    Gm 👌👌👌👌👌👌👌👌

  • @vijayalakshmimn7843
    @vijayalakshmimn7843 7 місяців тому

    Sir why you are not posting recipes nowadays.

  • @vijayakumar-bd1ki
    @vijayakumar-bd1ki Рік тому +1

    Sir eega season eega, innu hecagi hidkid bele mixture, huli thoraskodi, thanks

  • @subramanyadrn7372
    @subramanyadrn7372 Рік тому

    Tanq sir

  • @savitrinarasimha8831
    @savitrinarasimha8831 7 місяців тому

    Dont use ಕೊತ್ತಂಬರಿ soppu for each and every recipe

  • @nandinikashyap4062
    @nandinikashyap4062 Рік тому +1

    Sir awarekai kodubale madodu helkodi 🙏

  • @dkmadhu1801
    @dkmadhu1801 Рік тому +1

    If possible endu time namgaskara madi

  • @madhuraraghunandana2438
    @madhuraraghunandana2438 Рік тому +1

    Sir, pittu pup andre idena