ಅತ್ಯಂತ ರುಚಿಕರ ಕೊತ್ತಂಬರಿಸೊಪ್ಪಿನ ತೊಕ್ಕು ಮಾಡುವ ವಿಧಾನ | tasty coriander leaves thokku pickle recipe

Поділитися
Вставка
  • Опубліковано 28 вер 2024
  • ingredients :
    ಕೊತ್ತಂಬರಿ ಸೊಪ್ಪು / coriander leaves - 1 big bunch after chop and dry - 4 bowl ( 200 gram )
    ಹುಣಸೇ ಹಣ್ಣು / tamarind - 1/4 bowl ( 75 gram )
    ಉಪ್ಪು / salt - 1/4 bowl ( 75 gram )
    ಅಚ್ಚ ಖಾರದ ಪುಡಿ / red chilli powder - 1/2 bowl ( 75 gram )
    ಮೆಂತ್ಯ / fenugreek seeds - 1.5 tsp
    ಸಾಸಿವೆ / mustard seeds - 3 tsp
    ಕಡಲೇ ಕಾಯಿ ಎಣ್ಣೆ ಅಥವಾ ಎಳ್ಳೆಣ್ಣೆ / groundnut oil or gingelly oil - 400 ml
    for seasoning :
    ಸಾಸಿವೆ / mustard seeds - 1 tsp
    ಕಡಲೇ ಬೇಳೆ / chana dal - 2 tsp
    ಉದ್ದಿನ ಬೇಳೆ / urad dal - 2 tsp
    ಇಂಗು / hing - 1/2 tsp
    ಅರಿಶಿಣ ಪುಡಿ / turmeric powder - 1/4 tsp
    ಜೀರಿಗೆ / cumin seeds - 1 tsp
    ಒಣ ಮೆಣಸು / dry chilli - 5
    ಕರಿಬೇವು / curry leaves - 3 strip
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #corianderleaves
    #thokku
    #vishnus_kitchen

КОМЕНТАРІ • 153

  • @sumaprasad6739
    @sumaprasad6739 Місяць тому +1

    Super duper recipe sir thank you sir

  • @shenbagavallim9479
    @shenbagavallim9479 Рік тому +1

    Namaste sir nimma recipe thumbha superb mouth watering very nice recipe we too should try thank u so much sir very nice explaination jaisriram

  • @ShubhaUpendra
    @ShubhaUpendra Рік тому +2

    Tried this thokku... thumbha chennagide taste 🙏

  • @aparnad100
    @aparnad100 Рік тому +4

    Superb recipe. You are a great teacher. Thank you so much .

  • @sharadak3823
    @sharadak3823 Рік тому +2

    Anna ke bahala super. Thanks for sharing 👍

  • @rajeshwariks5774
    @rajeshwariks5774 Рік тому +2

    ಬಹಳ ಚೆನ್ನಾಗಿದೆ ,👌👌😍

  • @hemalathatr6006
    @hemalathatr6006 Рік тому +1

    Wow super sir defenetly i will try please show pudina tokku tq for sharing 🙏🙏🙏🙏

  • @sathyasubramanyabhat5427
    @sathyasubramanyabhat5427 Рік тому +2

    Uthama viwarane best voice👌👌👌👋

  • @arunima3106
    @arunima3106 Рік тому +1

    I like your simple explanation, and your recipes also good. Thanks.

  • @gayatribankeshwar618
    @gayatribankeshwar618 Рік тому +2

    Thankyou for a very nice recipe!

  • @vishwanathc7968
    @vishwanathc7968 Рік тому +1

    👍👍swarga sukha andre idara oota ಮಾಡೋದು 🙏🙏

  • @manjuprakash9115
    @manjuprakash9115 Рік тому +1

    Tasty thokku 👌😋😋

  • @kothari501
    @kothari501 3 місяці тому

    This will be ever tasty chatni thanks for your teaching

  • @savithapradeep599
    @savithapradeep599 Рік тому

    Wonderful recipe definitely i will try
    thank you so much

  • @nagammam2685
    @nagammam2685 Рік тому

    Super kottmbari thokku

  • @rams5474
    @rams5474 Рік тому +1

    Excellent.

  • @pushpashetty6222
    @pushpashetty6222 Рік тому +1

    Superb recipe.

  • @rukminicr8248
    @rukminicr8248 Рік тому +3

    ತುಂಬಾ ಚೆನ್ನಾಗಿ ಮಾಡಿದೀರ ಸರ್ ,ನಾನು‌ ಮಾಡ್ತೀನಿ ಧನ್ಯವಾದಗಳು 🙏

  • @pushpam6179
    @pushpam6179 Рік тому +1

    Super recipe sir 👌🙏🏻🙏🏻

  • @swarnalatha367
    @swarnalatha367 Рік тому +1

    Neerurathe!👌👌👌

  • @kanthigangadhar4860
    @kanthigangadhar4860 Рік тому +2

    ನೋಡ್ತಿದ್ರೇನೇ ಬಾಯಲ್ಲಿ ನೀರುರುತ್ತೆ ಖಂಡಿತ ಮಾಡ್ತೀನಿ......
    *ತುಂಬಾ ಧನ್ಯವಾದಗಳು*

  • @uddaviyer2393
    @uddaviyer2393 10 місяців тому +3

    It's better to add red chilly powder to that boiling oil because it gives a raw smell if you add directly to the coriander leaves.
    We usually use red chillies instead of powder. Fry it with little oil and make it cool along with all items and finally grind it with coriander leaves.
    That method also gives good result.

  • @kalpanajagannath5020
    @kalpanajagannath5020 Рік тому

    Very nice. I will try this.

  • @vasukiharavu3370
    @vasukiharavu3370 Рік тому +1

    A new recipe. Thanks

  • @hrishikeshjavali1138
    @hrishikeshjavali1138 Рік тому +2

    Mouth watering 😋

  • @seemahebbar1207
    @seemahebbar1207 Рік тому +2

    Curd rice joke super combination. Thank you sir 🙏

  • @geethas5499
    @geethas5499 Рік тому +1

    ನಮಸ್ತೇ ಆಚಾರ್ಯರೇ ಧನ್ಯವಾದಗಳು

  • @raghavajoshi7691
    @raghavajoshi7691 Рік тому +1

    Vegetable cutter chenaagide sir,, ivathe madthini ee thokku.

  • @sumav6174
    @sumav6174 Рік тому +1

    Excellent

  • @ruchisuchi5361
    @ruchisuchi5361 10 місяців тому

    ಈರುಳ್ಳಿ ತೊಕ್ಕು ರೆಸಿಪಿ ಹೇಳಿ ಅಣ್ಣ

  • @fulchandrathod837
    @fulchandrathod837 9 місяців тому

    ಚೆನ್ನಾಗಿದೆ, ಪ್ರಯತ್ನ ಮಾಡೊಣ

  • @damayanthik8072
    @damayanthik8072 Рік тому +6

    ಬಾಯಲ್ಲಿ ನೀರೂರುವಂತೆ ಮಾಡಿತು ಕೊತ್ತಂಬರಿ ಸೊಪ್ಪಿನ ತೊಕ್ಕು ಧನ್ಯವಾದಗಳು

  • @vishwastv6215
    @vishwastv6215 Рік тому +1

    👌

  • @sushmaprabhanjan6875
    @sushmaprabhanjan6875 Рік тому +1

    You are superb

  • @vlogsofshakshu568
    @vlogsofshakshu568 Рік тому

    🙏🙏🙏🙏

  • @ramyatb587
    @ramyatb587 Рік тому +1

    Superrrr sir

  • @ramannaprasad8841
    @ramannaprasad8841 Рік тому +1

    Please show the recipe of Jalebi sweet

  • @padminib.p2684
    @padminib.p2684 Рік тому

    Tokku super

  • @deepn2164
    @deepn2164 Рік тому +1

    ಆಹಾಹ ಮೊಸರನ್ನದ ಜೊತೆ ತಿನ್ನುವ ಕಲ್ಪನೆ, ನೋಡಿದ ತಕ್ಷಣ ಬಂತು😀😀

  • @manojkumar-nz6fw
    @manojkumar-nz6fw Рік тому +1

    Thank you sir 🙏💐

  • @chaitraslifestyle8857
    @chaitraslifestyle8857 Рік тому +1

    I tried this recipe so nice to eat

  • @renukabm5695
    @renukabm5695 Рік тому +1

    Sakktagidye sir

  • @vnbhat1286
    @vnbhat1286 7 місяців тому

    Very nice Try maduve

  • @nanjundaiahabhiruchi1726
    @nanjundaiahabhiruchi1726 Рік тому +2

    ಇದಕ್ಕೆ ಸ್ವಲ್ಪ ಬೆಲ್ಲ ಹಾಕಿದರೆ ಹೇಗೆ?

    • @VishnusKitchen
      @VishnusKitchen  Рік тому

      normally ಹಾಕಲ್ಲ. ಬೇಕಿದ್ದರೆ ಸ್ವಲ್ಪ ಹಾಕಿಕೊಳ್ಳ ಬಹುದು.

  • @sureshpr9038
    @sureshpr9038 Рік тому

    ಸ್ವಲ್ಪ ಬೆಲ್ಲ ಸೇರಿಸಿದ್ದರೆ ತುಂಬಾ ಚನ್ನಾಗಿರುತ್ತದೆ.

    • @VishnusKitchen
      @VishnusKitchen  Рік тому

      ಬೇಕಿದ್ದರೆ ಹಾಕಿಕೊಳ್ಳಬಹುದು

  • @sadanandag2467
    @sadanandag2467 Рік тому +1

    T y

  • @navinrao3853
    @navinrao3853 Рік тому +1

    Very tasty 👌🙏

  • @sheelaj4710
    @sheelaj4710 Рік тому +1

    Kara pudi hakida mele bisi madalilla

    • @VishnusKitchen
      @VishnusKitchen  Рік тому

      ಬಿಸಿ ಮಾಡುವುದು ಬೇಡ ( ಮಾಡಬಾರದು )

  • @saraswathiramurthy3343
    @saraswathiramurthy3343 Рік тому +1

    ಕಾಯಿ, ಕೊಬ್ಬರಿ,ಏನೂ ಇಲ್ಲವಲ್ಲ, ರುಚಿ ಬರೋದು ಹೇಗೆ?

    • @VishnusKitchen
      @VishnusKitchen  Рік тому

      ಇದಕ್ಕೆ ಕಾಯಿ ಕೊಬ್ಬರಿ ಬೇಡ. ಇದು ಉಪ್ಪಿನಕಾಯಿ ರೀತಿ ಮಾಡುವುದು.

  • @srikanthkrishnamurthy8296
    @srikanthkrishnamurthy8296 Рік тому +1

    I will make this but oil usage is too much

    • @VishnusKitchen
      @VishnusKitchen  Рік тому

      ಅಷ್ಟೂ ಎಣ್ಣೆ ಹೀರಿಕೊಳ್ಳುತ್ತೆ. 6 ತಿಂಗಳು ಕೆಡಲ್ಲ. ಮತ್ತೆ ನಾವು ತೊಕ್ಕು ಉಪಯೋಗಿಸುವ ಪ್ರಮಾಣ ಕಡಿಮೆ ಹಾಗಾಗಿ ಸಮಸ್ಯೆ ಇಲ್ಲ.

  • @radhaprasad8823
    @radhaprasad8823 Рік тому

    Ginger no

  • @GMarts6222
    @GMarts6222 Рік тому +1

    supperb recipe 😍💕🌸big like👍new sub🛎🎁🎁🎁

  • @renukadevibasavaraj4161
    @renukadevibasavaraj4161 Рік тому

    👌

  • @meerarao6181
    @meerarao6181 Рік тому +3

    ಇದಕ್ಕೆ ಬೆಲ್ಲ ಸೇರಿಸಬಹುದಾ?

    • @VishnusKitchen
      @VishnusKitchen  Рік тому +1

      normally ಹಾಕಲ್ಲ. ಬೇಕಿದ್ದರೆ ಸ್ವಲ್ಪ ಹಾಕಿಕೊಳ್ಳ ಬಹುದು.

  • @rajakvasu2211
    @rajakvasu2211 Рік тому

    ಎಣ್ಣೆ ಜಾಸ್ತಿ ಆಗಿದೆ, ಇಷ್ಟೊಂದು ಬೇಕಾ??

  • @anupamaml3566
    @anupamaml3566 Рік тому

    👌👌🤝🤝With out refrigerator EDABAHUDA Sir?

  • @Sukurthanv1999
    @Sukurthanv1999 Рік тому +3

    Very Nice recipe , very tasty will also tried it sir

  • @jayaprada4159
    @jayaprada4159 Рік тому +3

    Super combination with curd rice 👍

  • @harshinisthanik4167
    @harshinisthanik4167 Рік тому +1

    Sir nimma kannada thimba spastavagide 🙏 kandita try madtini. Thanku

  • @niruniru2824
    @niruniru2824 Рік тому +2

    Really needed recipe thanks a lot sir.🙏

  • @sudhanavale8155
    @sudhanavale8155 Рік тому +1

    ವಾವ್, ಹೊಸ ರುಚಿ! ಹುಣಸೆ ಬದಲಿಗೆ ಹುಣಸೆ ಕಾಯಿ ಸೇರಿಸಬಹುದೆ? ಈಗ ಸೀಜನ್ ಇದೆಯಲ್ಲ?

    • @VishnusKitchen
      @VishnusKitchen  Рік тому

      ಹುಣಸೇಕಾಯಿ ಆದರೂ ಬಿಸಿನೀರಿನಲ್ಲಿ ಕುದಿಸಿ ಶೋಧಿಸಿ ಮತ್ತೆ ಗಟ್ಟಿ ಆಗುವವರೆಗೆ ಬೇಯಿಸಿ ಹಾಕಬೇಕು. ( procedure ) ಜಾಸ್ತಿ.

  • @premamaheshbaabu3370
    @premamaheshbaabu3370 Рік тому +1

    Nimma kannada bahala channagide

  • @nagalakshmikm1415
    @nagalakshmikm1415 Рік тому +1

    Bayallinirurisutide indetrimaduve

  • @anu-ej7kw
    @anu-ej7kw Рік тому +1

    Wow super sir sirplz show me how to clean and cook suvarna geede recipes show me sir

  • @mangolassi7892
    @mangolassi7892 Рік тому

    don't eat coriander leaves more because it's causes pain in your body..
    kotambari just use for garashi the good nit use for pallya or gojju..vaya bartte

  • @savithris6122
    @savithris6122 26 днів тому

    Very nice

  • @varijaveeranath4412
    @varijaveeranath4412 Рік тому +2

    🙏🏻🌹🌹🌹🌹🌹

  • @meenakshib6284
    @meenakshib6284 Рік тому +1

    Thunba channagide

  • @sudhakranganathachar8585
    @sudhakranganathachar8585 Рік тому +5

    Thank you Vishnu Sir for sharing mouth watering recipe. 😋👌👍

  • @satyavanicherukumilli986
    @satyavanicherukumilli986 Рік тому +1

    Thank you Sir 🙏🙏

  • @vijayalakshmimn7843
    @vijayalakshmimn7843 Рік тому +1

    Supet sir. Mouth watering.

  • @lakshminarasimhan3915
    @lakshminarasimhan3915 Рік тому +1

    Tq tumbacennakithu yammy

  • @manjulamohan627
    @manjulamohan627 Рік тому

    Thanks for the receipe sir but i think we can use only Kothambari soppu not the bottom portion of stick (naru)

  • @nagularatna8366
    @nagularatna8366 Рік тому +1

    So nice recipe & thanks

  • @priyankas7946
    @priyankas7946 Рік тому +8

    Huge respect to you sir, neevu thumba saralavagi, ondondu clear agi explain madthira....for learners the way you teach is perfect.

  • @chaitraslifestyle8857
    @chaitraslifestyle8857 Рік тому +1

    Spr sir try madtini

  • @kavikavitha1969
    @kavikavitha1969 Рік тому +1

    ,,👌👌👌👌🙏🏿🙏🏿🙏🏿

  • @komalashankar8540
    @komalashankar8540 Рік тому

    ಯಪ್ಪಾ.ಎಷ್ಟೊಂದು ಎಣ್ಣೆ ? 🤭😲🤔😟

  • @y.k.naikshreenilaya9104
    @y.k.naikshreenilaya9104 Рік тому +1

    ಎಣ್ಣೆ ಜಾಸ್ತಿಯಾಗಿಲ್ವೆ

    • @VishnusKitchen
      @VishnusKitchen  Рік тому

      ಇಲ್ಲ, ಅಷ್ಟು ಎಣ್ಣೆ ಬೇಕಾಗುತ್ತೆ. ಅದು ಹೀರಿಕೊಳ್ಳುತ್ತೆ. ದೀರ್ಘಕಾಲ ಕೆಡಲ್ಲ. ನಾವು ಬಳಸುವ ಪ್ರಮಾಣ ಕೂಡ ಕಡಿಮೆ ಹಾಗಾಗಿ ಸರಿಯಾಗುತ್ತೆ.

  • @shilpalathashilpalatha3336
    @shilpalathashilpalatha3336 Рік тому +1

    Gm excellent👌👌👌👌👌

  • @nandajay4363
    @nandajay4363 Рік тому

    ಬಾಯಲ್ಲಿ ನೀರೂರುವ ತೋಕ್ಕು 👏👌🏻👌🏻🙏🏻🙏🏻😋😋

  • @nirmalaprabhu29
    @nirmalaprabhu29 Рік тому +5

    ಸೊಗಸಾದ ವಿವರಣೆ ಮತ್ತು ರುಚಿಯಾದ ಅಡುಗೆ 🙏

  • @sujalabhat1022
    @sujalabhat1022 Рік тому +1

    ಸೂಪರ್‌

  • @madhavisingh6365
    @madhavisingh6365 Рік тому +5

    Looks very tasty 😋 😋.....must try this....👍

  • @lathagopal7380
    @lathagopal7380 Рік тому +1

    bella bedava

    • @VishnusKitchen
      @VishnusKitchen  Рік тому

      normally ಇದಕ್ಕೆ ಹಾಕಲ್ಲ. ಬೇಕಿದ್ದರೆ ಸ್ವಲ್ಪ ಹಾಕಿ. ಜಾಸ್ತಿ ದಿನ ಇಡಲು ಬರಲ್ಲ.

  • @muktajoshi5133
    @muktajoshi5133 Рік тому

    Pl tamoto pachadi hele sir

  • @ramannaprasad8841
    @ramannaprasad8841 Рік тому +1

    Nice recipe Sir

  • @komalashankar8540
    @komalashankar8540 Рік тому

    ಬೆಲ್ಲ ಹಾಕಲಿಲ್ಲ. ಮರ್ತುಹೋಯ್ತಾ🤔

  • @ShubhaUpendra
    @ShubhaUpendra Рік тому +1

    Very nice recipe 🙏

  • @bhagyal1155
    @bhagyal1155 Рік тому +1

    🙏😜

  • @lathamanjunath5042
    @lathamanjunath5042 Рік тому +1

    Super

  • @lakshmianilkumar5
    @lakshmianilkumar5 Рік тому +1

    Sir nimmali sigutta?

  • @seemadesai9457
    @seemadesai9457 Рік тому +1

    Supper 👌👌

  • @veenarao7599
    @veenarao7599 Рік тому +1

    🙏🙏🙏

  • @saralavittal7992
    @saralavittal7992 Рік тому

    Must make. All your receipts are yummy n traditional.we all love it. Give us more n more.

  • @krupalinik9229
    @krupalinik9229 Рік тому +1

    👌👌🙏

  • @hemauday7196
    @hemauday7196 Рік тому +1

    Namaste sir thokku with out fridge estu dina horagade idabahudu

  • @sushmaprabhanjan6875
    @sushmaprabhanjan6875 Рік тому +1

    😋😋☺

  • @bennydsouza3440
    @bennydsouza3440 Рік тому

    Thanks for sharing this recipe. 🙏💐

  • @ramuranganath1689
    @ramuranganath1689 2 місяці тому

    Thank you for super recipe