Це відео не доступне.
Перепрошуємо.
ಆಫ್ರಿಕಾದ ಉಗಾಂಡಾ🇺🇬 ದೇಶಕ್ಕೆ ಸ್ವಾಗತ (79ನೇ ದೇಶ) | Africa Series Ep 1 | Flying Passport
Вставка
- Опубліковано 5 бер 2023
- Welcome to Uganda the Pearl of Africa. Let's explore the Kampala the capital city of Uganda.
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
📷 Instagram : / flying_passport
👍 Facebook: / flying-passport-111956...
Telegram : t.me/flyingpas...
Email : flyingpassportashki@gmail.com
#africa #uganda #flight
ಕರ್ನಾಟಕದ ಕನ್ನಡಾಂಬೆಯ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಸ್ತುತಪಡಿಸುತ್ತಿರುವ ನಿಮಗೆ ಕೋಟಿ ಕೋಟಿ ಕನ್ನಡಿಗರ ಕಡೆಯಿಂದ ನಮನಗಳು 🙏🙏 💛❤️
ಕರ್ನಾಟಕ ದ್ದು ಏನೂ ಸಂಸ್ಕೃತಿ ಪ್ರಸ್ತುತ ಪಡಿಸುತ್ತಿದ್ದಾರೆ, ಹೇಳಿ ಸ್ವಲ್ಪ.???
ಇತ್ತೀಚೆಗೆ ಸಿನಿಮಾ ನೋಡಲು ಬಿಟ್ಟುಬಿಟ್ಟಿದ್ದೇನೆ. ನಿಮ್ಮ ವಿಡಿಯೋನೆ. ತುಂಬಾ ಚೆನ್ನಾಗಿರುತ್ತೆ. ಸಿನಿಮಾ ಗೀತ ❤️👌
@@nandanskumar8280 ...i love you
ತುಂಬಾ ದಿನಗಳಿಂದ ವೇಟ್ ಮಾಡ್ತಾ ಇದ್ದೆ ನಿಮ ವಿಡಿಯೋಗಾಗಿ ❤️🇮🇳
ಏನೂ ವೇಟ್ ವೈಟ್ ಅದು
ನಿಮ್ಮ ವಿಡಿಯೋ ನೋಡುವಾಗ ನಾವು ನಿಮ್ಮ ಜೊತೆಗೆ ಇದ್ದೇವೆ ಅಂತ ಅನುಭವಾಗುತ್ತೀದ್ದೆ ,.......Tnq bro and sister..... God bless you
ಟಪಾ ಟಪ್ ಮಾಡ
ನನಿಗೆ ಒಂದು ಒಂದು ಸಲ ಅನ್ಸುತ್ತೆ ನಿಮ್ಮನ್ನ ನೋಡ್ತಾ ಇದ್ರೆ,, ಕೃಷ್ಣ ರಾಧಾ ಮೋಸ್ಟ್ಲಿ ನಿಮ್ಮ ತರಾನೇ ಇದ್ರ ಅಂತಾ 👌👌👌ಕ್ಯೂಟ್ made for each other 🧸🧸
ಇದು ಇನ್ನು ಇಷ್ಟ ನಮ್ಮಿಗೆ ನಾವು ನಿಮ್ಮನ್ನ ಇಷ್ಟ ಪಟ್ಟಾಗ ನೀವೂ ಅದಿಕ್ಕೆ ಸರಿಯಾಗಿ ನಿಮ್ಮ ಪ್ರೀತಿ ತೋರಿಸ್ತೀರಾ 🙏🏻🙏🏻
80 ನೇ ದೇಶಕ್ಕೆ countdown Start 💛❤️
ಜೈ ಹಿಂದ್ ಜೈ ಕರ್ನಾಟಕ.ಕಿರಣ್, ಆಶಾ ನಮಸ್ತೆ.🚩🙏🇮🇳
ತುಂಬಾ ದಿನ ಆಯಿತು ನಿಮ್ಮ ವಿಡಿಯೋ ಹಾಕಿ. ನಾನು ಕಾಯ್ತ ಇದ್ದೆ. ಖುಷಿ ಆಯಿತು. ಚನ್ನಾಗಿದೆ. ಮಾರ್ಕೆಟ್. ನಮ್ಮ ದೇವರಾಜ ಮಾರ್ಕೆಟ್ ನೋಡಿದ ಹಾಗೆ ಆಯಿತು.
Chinnu chhinnige thanks for showng 79th country what ever u had whereever u go its just a sake of your journey when reach ur native n when u have upsaaru khara mudde it will full fill your soul jai karnataka jai kannadambe
Nam gowdru gathu yenu anth whole India ge torusthidira.nim helth and wealth both chanagi erli antha pray madthini.proud feel...🙏🙏
ನಮ್ಮ ಗೌಡ್ರು❤️❤️
Jai kannadambe 💛❤️ Asha madam avru sanna aagogavre Alva sir 😊
ಕೆಆರ್ ಮಾರ್ಕೆಟ್ ತರನೆ .. ಚೆನ್ನಾಗಿದೆ 🎉🎉🎉❤❤
Nice giving information about Africa market.
ನಿಮ್ಮ ಆ ಮುಗ್ದ ನಗು ಸದಾ ಈಗೆ ಇರಲಿ ನಿಮ್ಮನಾ ನೋಡುತ ಇದ್ರೆ ತುಂಬಾ ಖುಷಿ ಆಗುತ್ತೆ
ಅಕ್ಕ ಅಣ್ಣಾ ನಿಮ್ಮ ಗೆ ತುಂಬಾ ಧನ್ಯವಾದಗಳು ನೀವು ಹೋದ
ಊರು ಖುಷಿ ಆಗಿ ವಾಪಸ್ ಬನ್ನಿ ನಮ್ಮ ತಾಯಿ ನಾಡಿಗೆ ನನಗೆ ನಿಮ್ಮ ವಿಡಿಯೊ ನೋಡಿ ತುಂಬಾ ಖುಷಿಯಾಯಿತು ಲವ್ ಯೂಅಕ್ಕ ಲವ್ ಅಣ್ಣಾ ❤️❤️
ನಿಮ್ಮ ಲೆವೆಲೆ ಬೇರೆ. ಸೂಪರ್.👏👏👏👏👏👌👌👌👌👌
ತುಂಬಾ ಖುಷಿ ಆಯ್ತು ನೋಡಿ. ಧನ್ಯವಾದಗಳು
I love you sister and brother, kannada ambeya makkalu, jai hind
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ sir madam 💐💐💐
ನಾನು ನಿಮ್ಮ ಅಭಿಮಾನಿ ಯಾಗಿದ್ದೇನೆ ನಿವು ತುಂಬಾ ಚೆನ್ನಾಗಿ ವಿವಿಧ ದೇಶಗಳನ್ನು ತೋರಿಸಿದ್ದಿರಿ ನಿಮಗೆ ತುಂಬಾ ದನ್ಯವಾದಗಳು ಸರ್
Both of ur efforts are insane and doing very well 💥💥
I am waiting. After some days video come. I am very happy. Africa Uganda video was superb. Place, market was nice. Jai Karnataka.💛♥️💛♥️💛♥️🇮🇳🇮🇳🇮🇳🇮🇳
Intha Hosa Jagakkey Hogoku Meter Beku Appreciate The Efforts Of Our Namma ❤️ Meter Couples Kiran And Asha All The Best For Rest Of Your Journey In Africa (Uganda) Stay Safe👍 I Just Saw The Subscribers Count And Was Shocked, Guys We Need To Support Namma People 💛❤️
Super Anna akka 🌟❤️ face of Karnataka
Seriously missing your vlogs Anna😍Akka but u r back with one more sensational and Massive Episodes❤🥳💛❤
Nim video gagi kaithidvi we proud of you asha medam kiran sar
Love From Udupi Mam and sir💛❤️
Wa starting sakathagittu I love it
Super👍👍🔥🔥
Love from karnataka ❤ to the most beautiful 👫 couple❤❤
I was waiting for ur vlog .super excited to watch..
Video Starting editing was 🔥
Nim video nodtiddre time hogode gothagalla, namdu middle class family navella farighn trip hogoke agalla adre thumba ase ide nim video nodi Kushi padtivi thank you sir and mam
ಫ್ಲೈಯಿಂಗ್ ಪಾಸ್ಪೋರ್ಟ್ 👌💥
You are my Favorite UA-camrs.. So I saw Ad also without skipping.. All the Best... 💐💐😍😍
There’s a different happiness of watching your vlog..!! Wishes all the way from kodagu
Starting intro was crazy 🔥🔥
Love from kolar😘 malur👑🤟
ಕೋಲಾರದಲ್ಲಿ ಕೋಲು ಹಾಕ
Wonder experiance t you👍💥💯❤️
Hello... Brother ತುಂಬಾ ದಿನ ಆಯ್ತು ನಿಮ್ಮ ವಿಡಿಯೋ ಗೇ ವೈಟ್ ಮಾಡ್ತಾ ಇದ್ವಿ ಕಿರಣ್ ಬ್ರದರ್ ಸೂಪರ್ ಆಗಿ ಕಾಮಿಡಿ ಮಾಡ್ತೀರಾ 👌👌👌👌👌ಆಶಾ ಅಕ್ಕ ಹೇಗೆ ಇದ್ದೀರಾ
Week alli 2 video upload madi anna love from honnavara
Superrrrrrrr........
Asha madam has become slim in this Uganda
Soopar market anna &akka👍👌👌💐
❤️ love from banglore...
So happy to see you guys in Africa
ನಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ನನಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಇನ್ನು ಕೆಲವು ದೇಶಗಳನ್ನು ವಿಡಿಯೋ ತುಂಬಾ ಚೆನ್ನಾಗಿದೆ ಸರ್ ದಯವಿಟ್ಟು ನಮ್ಮ ಮನೆಗೆ ಬಂದು ಊಟ ಮಾಡಿ ಸರ್
Spr Chenagide
waiting for your video
Yavaga hosa video barutto anta jataka pakshi yante kayutta idvi namage hosa desha noduvudakkinta nimibbara nagu mukha nimma matugalannu kelalu nevu deshagalannu parichayisuva reeti tumba chanagiruttade manasige ananda koduttade nimma uganda deshada journey successful agi nadeyali nimibbarigu Tq god bless you
Superb 💛❤️
ತುಂಬಾ ಧನ್ಯವಾದಗಳು.....🎉
Nem jodi mado vidiogalella navgalu noddhangansalla .......nave all ella odadtha edhwve ansatthe....astu supper age nam local kannada bashena mathadkondu vidio mad thera. Supper ....ede social media dhalli nem hage yaru sadhane madella ...namma suththa muttha ero dhesha bashena adhastu channage thorsthira ..140 kote indian galu eluru oge bere bere dheahana .allena janana .utathindena.avara aava bavana .samskruthina node thelkolokagalla .....nemmantha yuva jodi gala prayatna best....
ಸಲ್ಪ usara agi iri ಅಕ್ಕ ಅಣ್ಣ channagi edara ❤️🥰
HAPPY HOLI Anna and attige love from RAICHUR 😍😍
Being a editor, ಈ ವೀಡಿಯೋದ್ intro ಬೆಂಕಿ🔥🔥 ಗುರು
Super 👌👌👌❤️❤️ luv u from hebbal (Bangalore)
ಕರ್ನಾಟಕದ ಸೂಪರ್ ಸ್ಟಾರ್ ನೀವು 🟨🟥
Asha your liking chang nice
Super Guru Nivu 😊🙄
Asha mam ,your chinnu is smart and kind hearted
Nimma video ge waiting sir Best of luck 👍
Hai kiran and Asha its very good to see updated version of flying passport in explaining and translation....... All the best with lots of love............. ಇಂತಿ ನಿಮ್ಮ ಅಭಿಮಾನಿ.......
All the best for your adventurous world tour, thank you for nice videos, descriptions, we all support you.
ಸೂಪರ್ ಬ್ರೋ ಸಿಸ್ಟೆರ್
Superb ❤️
Masta re annara
Great sir nemma targeta
You guys deserve minimum 10 lakhs subscribers, i m suprised how itsstill below 5 lakh, surely it is big learning for all, hope people will start subscribing
We are waiting for next video ☺️
Vishva dharshna madisutha eruva nimage hruthpoorvaka dhanayavadagalu...neevu namma Hemme 🙏
ನಾನು ಕೂಡ ಮಹಾಲಕ್ಷ್ಮಿಲೇಔಟ್ ನಲ್ಲೇ ಇರೋದು ಮೇಡಂ 🙏♥️
💛 ಧನ್ಯವಾದಗಳು ಸರ್ ಅಂಡ್ ಮೇಡಂ ❤️
happy holi
Very nice Asha, kiran, all the best for yours Uganda series 🙏💐❤😎👍😍
ಹಾಯ್ ಫ್ಲೈಯಿಂಗ್ ಪಾಸ್ಪೋರ್ಟ್. ❤️.
hii guys. you people always the best, flying passport is one my favourite YT channel i always watch your contents when i am free.
ತುಂಬಾ ಇಷ್ಟ ಆಯ್ತು ನಿಮ್ಮ ಉಗಾಂಡ ಜರ್ನಿ. ಇದೆ ರೀತಿ ವಿಡಿಯೋಗಳನ್ನು ಮಾಡಿ ಜನಗಳಿಗೆ ಆಯಾ ದೇಶದ ಪರಂಪರೆ ಮತ್ತು ಆಚಾರ ವಿಚಾರಗಳನ್ನು ತಿಳಿಸಿ....
ಎಲ್ಲರಿಗೂ ಹೋಳಿ ಹಬ್ಬದ ಶುಭಸಯಗಳು
ಆಶಾ ಮೇಡಂ ಲವ್ from ಕುಣಿಗಲ್ 🙏
ವಿಡಿಯೋ ಬರೋದು ತುಂಬಾ ನಿಧನ
ತುಂಬಾ ಖುಷಿ ಆಗುತ್ತೆ ನಿಮ್ಮನ್ನ ನೋಡಿದ್ರೆ.... ಎಷ್ಟೋ ಜನರ ಡ್ರೀಮ್ಸ್... ನಿಮ್ ವಿಡಿಯೋ ನೋಡೋದೇ agbittide😍
Akka tumba channagi edale
Good one guys....I loved it..... always stay blessed and stay safe.... Harish from Bangalore....🙏
Nice video 📸📸📸📸📸📸📸📸📸👌👌👌👌👌👌👌👌👌👌👌👌👌
BEST OF LUCK GUYS ❤️
Love from uganda
Very nice vlog u both
Love🤩❤
From
Chitradurga👌🤩❤🤩❤
Great ❤
Cheers to nandini layout
Spr akka anna
Boda boda Oda oda😍
Nima video ge navu wait madtha edivi sir, super sir
Super couple with super love u will always be best akka and anna
Love you both are you ❣️❤️🙏🏼
Love from tumkur..hi asha mam Kiran sir
Super sir ❤️💛🔥🚩
Good luck
1st ..😍
Happy holi sir & madam
Namskara kiran and asha avrige sundr jodi nimadu tmbha chengirute nimma volg galu