ಉಗಾಂಡಾದ ಈ ಜನರ ಪರಿಸ್ಥಿತಿ ಯಾರಿಗೂ ಬರಬಾರದು 😥 | Heartbreaking Reality of Biggest Slum in Africa | EP 2

Поділитися
Вставка
  • Опубліковано 10 вер 2024
  • The Biggest Slum in Africa is located in the capital city of Uganda. The Katanga Slum in the heart of City Kampala holds 10 thousand people and around 3 Thousand Children.
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...
    Email : flyingpassportashki@gmail.com
    #slum #uganda #africa

КОМЕНТАРІ • 502

  • @pratheepAcharya
    @pratheepAcharya Рік тому +298

    ಭಾರತೀಯರು ನಾವೆ ಪುಣ್ಯವಂತರು 🇮🇳🇮🇳🇮🇳

    • @awd6224
      @awd6224 Рік тому

      ಧಾರಾವಿ ಸ್ಲಂ ವಿಶ್ವದ ಟಾಪ್ ಐದು ಸ್ಲಂಗಳಲ್ಲಿ ಒಂದು ಅಲ್ಲಿರೋದು ಬರೋಬ್ಬರಿ ಹತ್ತು ಲಕ್ಷ ಜನ

    • @naveenr1938
      @naveenr1938 Рік тому +21

      In India also having very big slum Mumbai

    • @jkstudio3051
      @jkstudio3051 Рік тому +15

      Same situation of india

    • @pratheepAcharya
      @pratheepAcharya Рік тому +5

      @@naveenr1938 Mumbai slum better

    • @rajeshgowda6128
      @rajeshgowda6128 Рік тому +11

      You go and see dharavi mumbai 🤣🤣🤣🤣🤣

  • @Kannadiga_kalikeyalli
    @Kannadiga_kalikeyalli Рік тому +100

    ಪುಣ್ಯವಂತ ನಾನು ಭವ್ಯ ಕರ್ನಾಟಕ ರಾಜ್ಯದಲ್ಲಿ ಜನಿಸಿ, ಭಾರತೀಯನಾಗಿದ್ದಕ್ಕೆ... I love my mother and father ❤️🙏 Flying passport nivu ಅತ್ಯದ್ಭುತ ✌️❤️🙏🌹

  • @SushmaKaraba
    @SushmaKaraba Рік тому +72

    ನಮ್ಮ ದೇಶ ಅದರಲ್ಲೂ ನಮ್ಮ ಕರ್ನಾಟಕನೇ ಬೆಸ್ಟ್ ಗುರು... Thank you 🙏 take care .👍

  • @kannadabackpacker4039
    @kannadabackpacker4039 Рік тому +38

    ಇದನ್ನು ನೋಡಿದ್ಮೇಲೆ ನಾವು ಬುದ್ಧಿ ಕಲಿಬೇಕು 🙏ಯಾವುದೇ ಕಾರಣಕ್ಕೂ ತಿನ್ನುವ ಅನ್ನವನ್ನು ವ್ಯರ್ಥ ಮಾಡಬೇಡಿ 🙏ಜೈ ಕರ್ನಾಟಕ 💛❤ಜೈ ಇಮ್ಮಡಿ ಪುಲಕೇಶಿ 💛❤

  • @manjunathm.t.2535
    @manjunathm.t.2535 Рік тому +30

    ಆ ಮಕ್ಕಳನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತೆ...we are very fortunate to be born in India

  • @honneshc1420
    @honneshc1420 Рік тому +35

    ಕರ್ನಾಟಕದಲ್ಲಿ ಹುಟ್ಟಿದ ನಾವು ಪುಣ್ಯವಂತರು 🙏 ನಿಮ್ಮ ಧೈರ್ಯಕ್ಕೆ ನಮ್ಮ ದೊಡ್ಡ ನಮಸ್ಕಾರ 🙏🙏🙏

    • @user-cg7ms7nm3h
      @user-cg7ms7nm3h Рік тому

      ಪುಣ್ಯವಂತರ.....ಏಳೇಳು ಜನ್ಮಕ್ಕು ನಾವು ಕರ್ನಾಟಕದಲ್ಲೇ ಹುಟ್ಟಬೇಕು

  • @prcreations6486
    @prcreations6486 Рік тому +25

    ನನಗೆ ಈ ಸುಂದರವಾದ ಜೀವನವನ್ನು ನೀಡಿದ ಆ ದೇವರಿಗೆ ಧನ್ಯವಾದಗಳು...
    ಇಂದಿನಿಂದ ನಾನು ಖಿನ್ನತೆಗೆ ಒಳಗಾದಾಗಲೆಲ್ಲಾ ನಾನು ಈ ವೀಡಿಯೊವನ್ನು ನೆನಪಿಸಿಕೊಳ್ಳುತ್ತೇನೆ

  • @Sham1357
    @Sham1357 Рік тому +15

    ದೇವರು ನಿಮಗೆ ಒಳ್ಳೇದ ಮಾಡಲಿ ❤️🇮🇳🙏

  • @raghuraghu2330
    @raghuraghu2330 Рік тому +22

    ಸರ್ ನಮಗೆ ಈ ಜಾಗ ತೋರಿಸುತ್ತಿದ್ದರು ಪರವಾಗಿಲ್ಲ. ಮೇಡಂ ಆತರ ಜಾಗಕ್ಕೆ ಕರ್ಕೊಂಡು ಹೋಗ್ಬೇಡಿ. ನಿಮ್ಮ ಧೈರ್ಯ ಮೆಚ್ಚಲೇಬೇಕು.👌❤️ ಜೈ ಅಪ್ಪು ಬಾಸ್,❤️👌

  • @itsmerashmi121
    @itsmerashmi121 Рік тому +3

    ವರ್ಲ್ಡ್ ಟೂರ್ ಅಂದತಕ್ಷಣ ಮನಸಿಗೆ ಬರೋದು Europe , US etc etc all developed, sophisticated countries.. How can u think about visiting the slums like this.. Hats off you guys. N the way u treat everyone is amazing.

  • @sushmasushmi1277
    @sushmasushmi1277 Рік тому +40

    Hatsoff flying couples 😊

  • @geethaan4066
    @geethaan4066 3 місяці тому

    Africa ನೋಡಿದ ಹಾಗೆ ಆಯಿತು ssuper ಉಗಾಂಡ your humanity is 👍 great ಸೌಂದರ್ಯದ ರಾಣಿ ಆಪ್ರಿಕಾ 👌👌👌🌹🌹🌹🎉🎉

  • @RajuRaj-hy8bu
    @RajuRaj-hy8bu Рік тому +6

    ಭಾರತದಲ್ಲಿ ಹುಟ್ಟಿದ ನಾವೇ ಪುಣ್ಯವಂತರು 👍🇳🇪🇳🇪🇳🇪❤️

    • @devarajadevu9169
      @devarajadevu9169 Рік тому

      ನೀವು ಹಾಕಿದ್ದು ಭಾರತ ಬಾವುಟ ಅಲ್ಲ ಸ್ವಾಮಿ

  • @savithad1215
    @savithad1215 Рік тому +3

    ಪಾಪ ಬ್ರದರ್ ಇವರ ಜೀವನ ಎಷ್ಟ್ಟು ಕಷ್ಟ ಅಲ್ಲಿನ ಸರ್ಕಾರಕ್ಕೆ ನೀವೇ ಏನಾದ್ರು ಮಾಡಿ, 😢😢😢😢

  • @ashoknandhinipriya
    @ashoknandhinipriya Рік тому +4

    Kiran Anna na maturity level ge avr decisions avr mathu galu yalla perfect ....Mr perfect ....not only one vedios i saw from beginning ....edre Kiran Anna Tara erbeku love Anna ❤️❤️❤️❤️❤️fan of Kiran Bhai

  • @KarthikKarthik-jh2pr
    @KarthikKarthik-jh2pr Рік тому +7

    What a amazing couple you're...♥️♥️♥️ Love from ಕುಣಿಗಲ್....

  • @lakshmishreeupadhya990
    @lakshmishreeupadhya990 Рік тому +1

    ಬಾಲ್ಯದಲ್ಲಿ ಟಿವಿ ನೋಡಲು ಬೇರೆಯವರ ಮನೆಗೆ ಹೋಗ್ತಾ ಇದ್ದದ್ದು, ನಮ್ಮ ಮನೆಗೆ ಟಿವಿ ಬಂದಾಗ ತುಂಬಾ ಜನ ನಮ್ಮ ಮನೇಲಿ ಟೀವಿ ನೋಡುತ್ತಾ ಇದ್ದದ್ದು ನೆನಪಾಯಿತು

  • @GopiNath-bt2gq
    @GopiNath-bt2gq Рік тому +6

    You couple kind hearted God bless you❤

  • @anushal3227
    @anushal3227 Рік тому +2

    The way kiran calls Chinnu...

  • @hariprasadknayak9881
    @hariprasadknayak9881 Рік тому +6

    Uganda Ep 2 video was very nice. Slum area was unclean. People are nice. Nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @punithvolgs997
    @punithvolgs997 Рік тому +3

    ಭಾಗ್ಯವಂತರು ನಾವೇ ಭಾಗ್ಯವಂತರು ಅಣ್ಣಾವ್ರು ಸಾಂಗ್ ನೆನಪಾಹಿತು 🙏

  • @RameshRAm-hl6et
    @RameshRAm-hl6et Рік тому +5

    ಕರ್ನಾಟಕದ ಬೆಸ್ಟ್ ಯೌಟ್ಯೂಬ್ ಚಾನಲ್ 💐💐

  • @krishnagowda5528
    @krishnagowda5528 Рік тому +1

    ಸರ್ ನಿಮ್ಮ ಧೈರ್ಯ ಮತ್ತು ನಿಮ್ಮ ಇಬ್ಬರಾ ಸಾಹಸ ಮೆಚ್ಚುವಂತಹದು ಗ್ರೇಟ್ ನೀವು ತುಂಬಾ ಒಳ್ಳೆ ವಿಡಿಯೋ ಮಾಡಿ ನಾವು ಕನಸಲ್ಲಿ ಕೊಡ ನೋಡೋಕೆ ಸಾಧ್ಯ ಇಲ್ಲಾ ಅಂತಾ ದೇಶ ಗಳನ್ನು ತೋರಿಸ್ ತಾ ಇದಿರಾ ನಿಮಗೆ ತುಂಬಾ ❤❤❤❤❤ತುಂಬಾ ಅಭಿನಂದನೆಗಳು 🙏🙏🙏🙏🙏👏🌹🌹🌹🌹🌹🌹👏👏👏👏👏

    • @krishnagowda5528
      @krishnagowda5528 Рік тому

      ಆಶಾ ಸಿಸ್ಟೆರ್ ನೀವು ಎಷ್ಟು ಚನ್ನಾಗಿ ವಿವರಣೆ ಕೊಡತೀರಾ ನೀವು ತುಂಬಾ ಗ್ರೇಟ್ ❤👏👏👏👏

  • @vijayakumar5159
    @vijayakumar5159 Рік тому +3

    Were sad to so much of children, struggling for their life, we are very proud to be india , and also in karnataka, thanks very much asha, kiran for showing us Uganda slum👍🙏👏

  • @harshitha7923
    @harshitha7923 Рік тому +7

    Its very hard to see children situation inthis slum area... U both r great...
    😍From hassan

  • @krapaprabhu4852
    @krapaprabhu4852 Рік тому +9

    Feeling bad really we are lucky we have lots of facilities.

  • @bksbks1812
    @bksbks1812 Рік тому +1

    ನಿಮ್ಮ (voice) ದ್ವನಿ ದುನಿಯಾ ವಿಜಯ್ ರೀತಿ ಇದೆ,super video 👍❤️🔥.

  • @prakashhadalagi1084
    @prakashhadalagi1084 Рік тому

    ಹೀಗೆ ನಿಮ್ಮ ಪ್ರವಾಸ ವಿದೇಶದ ಉದ್ದಗಲಕ್ಕೂ ತಲುಪಲಿ, ಹಾಗೆ ನಮ್ಮ ಕನ್ನಡ ಭಾಷೆಯಲ್ಲಿ ವಿದೇಶದ ಸಂಸ್ಕೃತಿ, ಆಚಾರ, ವಿಚಾರ ಅಲ್ಲಿನ ಜನರ ಬದುಕು ಬವಣೆಗಳು ತುಂಬಾ ಅಚ್ಚು ಕಟ್ಟಾಗಿ ವಿವರಣೆ ಮಾಡಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು. ನೀವು ನಮ್ಮ ಹೆಮ್ಮೆಯ ಕನ್ನಡಿಗರು ಅಂತ ಹೇಳಿಕೊಳ್ಳವದಕ್ಕೆ
    ತುಂಬಾ ಹೆಮ್ಮೆ ಎನಿಸುತ್ತದೆ .ಜೈ ಹಿಂದ್ ಜೈ ಕರ್ನಾಟಕ 🌍😊🤝

  • @realitybiteskarnataka
    @realitybiteskarnataka Рік тому +5

    You both are virtually taking us across the globe, keeping going, wish you all the best.

  • @kubendraraon.l5576
    @kubendraraon.l5576 11 місяців тому +1

    ನಿಮ್ಮ ಸಾಧನೆಗೆ ನನ್ನ ಅಭಿನಂದನೆಗಳು

  • @sridharbv5829
    @sridharbv5829 Рік тому

    ಈ ಜಾಗ ನೋಡಿದ್ಮೇಲೆ, ನಮ್ಮ ದೇಶ ಮತ್ತು ನಾವೇ ಪುಣ್ಯ ವಂತರು.

  • @hanamantabilagi8647
    @hanamantabilagi8647 7 місяців тому

    ಸರ್ ಮತ್ತು ಮೇಡಂ, ನಿಮ್ಮಿಂದ ನಾವು ಇಡೀ ಪ್ರಪಂಚವನ್ನೇ ನೋಡುತ್ತಿದ್ದೇವೆ ಆದ್ದರಿಂದ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @basavarajsaunahi
    @basavarajsaunahi Рік тому +21

    Hatsoff you both

  • @arunlal3095
    @arunlal3095 Рік тому +8

    U r always darefull couple,,,,,, amazing 😍

  • @madanmohan2527
    @madanmohan2527 Рік тому +3

    Great achievement and challenging in enlightening about big slum. Hats off for your courage.

  • @shiveshgk1428
    @shiveshgk1428 Рік тому +1

    Thank you for showing the world

  • @psantoshkumarsantuksp4298
    @psantoshkumarsantuksp4298 Рік тому +3

    ✨ ನಿಜ ಜೀವನದಲ್ಲಿ ಇದು ತುಂಬಾ ಕಷ್ಟ ಪಡುವ ಜನ 🙏🙏✨ಇಂಡಿಯಾ ಇಸ್ ಗ್ರೇಟ್ 🙏✨❤️✨

  • @prayad1000
    @prayad1000 8 місяців тому

    ಈ ಜಾಗ ನೋಡಿದ್ಮೇಲೆ, ನಮ್ಮ ದೇಶ ಮತ್ತು ನಾವೇ ಪುಣ್ಯವಂತರು

  • @nagarajarao5958
    @nagarajarao5958 Рік тому

    ಭಾರತೀಯರು ನಾವೆ ಪುಣ್ಯವಂತರು, we are all very lucky fellow O God.

  • @bksbks1812
    @bksbks1812 Рік тому

    ನಿಮ್ಮ ಉದಾರ ಮನಸ್ಸಿಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏

  • @harishkunder6272
    @harishkunder6272 Рік тому +4

    I love 💕 my india,I love 💕 my Karnataka,I love 💕 my Udupi,

  • @Snakeyash
    @Snakeyash Рік тому +3

    So sad 😢 in ungand children. Both is kind of heart ❤️

  • @darsh2115
    @darsh2115 Рік тому +1

    I got to know that we should be satisfied with whatever we have !!!!! Love from Mandya

  • @mallikarjunbhamasagar6542
    @mallikarjunbhamasagar6542 Рік тому +3

    ನಿಮ್ಮನ್ನ ನೋಡೊದೆ ಖುಷಿ ಸರ್ ನಮಗೆ ❤😍

  • @hitlar7418
    @hitlar7418 Рік тому +2

    This is the best video on your channel ❤️❤️💥⚡️⚡️💥💥💫

  • @shrutin968
    @shrutin968 Рік тому +1

    Even though they r poor but they r so cultured to welcome someone unknown 😍😍😍... Slum is just a place they r living but mentality is so great 😍😍😍

  • @shankarnaikar2184
    @shankarnaikar2184 Рік тому

    NO WORDS...U DID THE JOB WHITCH OPENS THE EYES OF ALL HUMANS..

  • @cheluvesha
    @cheluvesha Рік тому +17

    Akka and Anna,
    Please do buy medicines from Germany or from India as a precaution while visiting Africa. Other youtubers got sick while travelling within Africa.

    • @nagaditextileagencies6906
      @nagaditextileagencies6906 7 місяців тому

      Yes its mandatory. Even i had took few vaccination before traveling to africa

  • @prashanthc9848
    @prashanthc9848 Рік тому +1

    ನಿಮ್ಮ ಸಾಹಸಕ್ಕೆ hats off

  • @avijayaa2818
    @avijayaa2818 Рік тому +2

    Scared!! proud to be bangalorean n hats off to u both 🙏🙏

  • @MohammedAli-wf6qe
    @MohammedAli-wf6qe Рік тому

    ನಿಮ್ಮ ದೈರ್ಯಕ್ಕೆ ನನ್ನದೊಂದು ನಮಸ್ಕಾರ ಸರ್

  • @beerabkn449
    @beerabkn449 Рік тому +4

    ನಮಸ್ಕಾರ flying passport ಫ್ಯಾಮಿಲಿ 🙌❤️

  • @Motolago
    @Motolago Рік тому +4

    ನಿವು ಮಾಡುವ ಪ್ರತಿಯೊಂದು ವಿಡಿಯೋ ಸೂಪರ್ ಅಕ್ಕೋ.....😍😍

  • @interior.designing.
    @interior.designing. Рік тому +1

    ಕಿರಣ್ ಬ್ರೋ ನಿಮ್ಮ ಹೆಲ್ತ್ ಕಡೆ ಗಮನ ಇರಲಿ 🙏🙏🙏

  • @cmgagan1202
    @cmgagan1202 Рік тому +3

    Proud to be Indians 😊❤

  • @chandrashekaraiahtschandra6196

    Uganda jana karnatakadali dowlath torutare aliyavisaya tilisida kannadiga kiran sir and asha madom ge thank you so much❤😊❤

  • @geethaan4066
    @geethaan4066 3 місяці тому

    Good morning 🌅 asha síster and Kiran sir super Uganda 👌👌👌 schools makkalu Africa kaggtthleya khanda endu history nalli odiddeu 🎉🎉🎉🎉

  • @harishkunder6272
    @harishkunder6272 Рік тому +3

    I love 💕 my india,lndia is great 👍,

  • @kannadatv4111
    @kannadatv4111 Рік тому +1

    ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಜನ ಇದಕ್ಕಿಂತ ಕಡೆಯಾಗಿ ಬದುಕುತ್ತಿದ್ದಾರೆ

    • @nirmalagowda1321
      @nirmalagowda1321 Рік тому +2

      ಗ್ರಾಮೀಣ ಪ್ರದೇಶ ಬೇರೆ slum ಬೇರೆ slum ಅಷ್ಟು ಹೀನಾಯ ಬದುಕು ಗ್ರಾಮೀಣ ಪ್ರದೇಶದಲ್ಲಿ ಕಡಿಮೆ

  • @govindaraaj-cl8ho
    @govindaraaj-cl8ho Рік тому +1

    ಆಶಾ ಮೇಡಂ ನೀವು ಯಾವ್ದಾದ್ರೂ ಚಾನೆಲ್ ಗೆ anchor ಆಗಿ ಸೂಪರ್ ur ನಿರೂಪಣೆ and iiiiiiiiiiii loveeeeeeee youuuuuuuuu ❤️🌹🥰🥰🥰🥰🥰🥰🥰🥰

  • @nagaditextileagencies6906
    @nagaditextileagencies6906 7 місяців тому

    ನಮ್ಮ ಕರ್ನಾಟಕ ಸ್ವರ್ಗ.. ನಾವೇ ಪುಣ್ಯವಂತರು ಕರ್ನಾಟಕದಲ್ಲಿ ಹುಟ್ಟಿರೋರು

  • @nirmalababy3885
    @nirmalababy3885 Рік тому

    Ee slum nalli kittu tinno badatana kolache tumbida kolegerigalu adara madyadalli nadiyante hariyuva kole neerina morigalu anukulavillada manegalu yidara jotege aa slum nalli mukkalu bhaga makkalu yidanella nodi kannali neeru karulu kittu baru vanta sankata aguttade yinta jeevana dallu avaramukhadalli naguvide avaru jeevisuttiruva ee jeevanakke hatts off nivu namage tiliyada bere deshagala stithi gathi galannu parichayisutiruva nivu tumba great and proud ashakiran ravare Tq god bless you nimmibarigu

  • @sureshk8106
    @sureshk8106 Рік тому

    ಒಳ್ಳೆ ಪ್ರಯತ್ನ

  • @user-ho6jj2dm7d
    @user-ho6jj2dm7d Рік тому

    Akka Nim videos nodta iddre time hogode gothagala.astu tumba channagidde❤

  • @user-oe4cl7ix5y
    @user-oe4cl7ix5y 17 днів тому

    We are great because we are all indians

  • @shobhareddy3519
    @shobhareddy3519 11 місяців тому

    Helo sir/mam......nijvaglu idella noddaga navu yestu lucky bharatadallieodu ansuthe ...bt hattssoff nim ibrigu naav nadlik agde irodanella place torsidri.....love u both.....tq so much....v heart touching video

  • @manuvanah.s1828
    @manuvanah.s1828 11 місяців тому

    Madam explanation with smile, and your serious explanation chennagide

  • @iyengarskitchen3808
    @iyengarskitchen3808 Рік тому +2

    Jai hind jai Karnataka we Indians are blessed 🙏🙏🙏🙏🙏

  • @siddagangachar9345
    @siddagangachar9345 Рік тому +1

    60ತ್ತು70ರದಶಕದಲ್ಲಿ ಭಾರತದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ ಇಂದು ನಾವು ವಿಶ್ವಕ್ಕೆ ಮಾದರಿ ಯಾಗಿ ಬೆಳೆದ ನಾವೇ ಧನ್ಯರು

  • @bhagyammaappu1389
    @bhagyammaappu1389 Рік тому +1

    You are done good job for giving donation them 👍

  • @shravanishravani2006
    @shravanishravani2006 Рік тому +5

    Daring adventure couple ♥

  • @tejeshg2294
    @tejeshg2294 Рік тому +1

    You both are great 😃👍❤

  • @drrameshkumarscsannaanaji3565
    @drrameshkumarscsannaanaji3565 Рік тому +4

    U both are great..Going to such type of places is very difficult...UNESCO.and.HUMAN RIGHTS COMISSION.what they r doing..can't they help those kids..we have to raise these facts globally..Hats of to both of u...we to be proud being sn Indian.. we must help them..pls plan to help them...Thank you 🙏

  • @bindurgowda-js6pv
    @bindurgowda-js6pv Рік тому +5

    You guys are amazing ❤

  • @kowshikkowshik-lv3to
    @kowshikkowshik-lv3to Рік тому

    ಜೈ ಕನ್ನಡ ಜೈ ಕನ್ನಡಾಂಬೆ ಹಣ ಇವಾಗ್ ಎಲ್ಲಿದ್ದೀರಾ ಕಿರಣ್ ಅಣ್ಣ. 🇮🇳🇮🇳🇮🇳🇮🇳

  • @basayyahiremath8554
    @basayyahiremath8554 Рік тому +2

    ನಾವೇ ಪುಣ್ಯವಂತರು ಜೈ ಕನ್ನಡಾಂಬೆ ಜೈ ಭಾರತ್

  • @dayanandcddaya8743
    @dayanandcddaya8743 Рік тому +1

    ಪ್ರಗತಿ ದೇಶಗಳಬೈಭವ ನೋಡಿ ಸಂಭ್ರಮಿಸುವರ ಮುಂದೆ ಹಿಂದುಳಿದ ದೇಶದ ನಿರ್ಜನ ಪ್ರದೇಶದ ವಸ್ತುಸ್ಥಿತಿ ಅರಿತು ಸಹಾಯ ಮಾಡಿದ್ದಕ್ಕೆ ಕೋಟಿ ವಂದನೆಗಳು

  • @thimmegowdathimmegowda8454
    @thimmegowdathimmegowda8454 Рік тому

    ಬಾಸ್ ವಿಡಿಯೋ ಸೂಪರಾಗಿದೆ ಗಯಾನ. ವಿಡಿಯೋ ಮಾಡಿ. ನಿಮ್ಮ ಪಯಣ ಸುಖಕರವಾಗಿರಲಿ. ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ..

  • @basavarajuvm7592
    @basavarajuvm7592 Рік тому +1

    ದಯವಿಟ್ಟು
    ಕರ್ನಾಟಕದಲ್ಲಿ ಇರುವ ಬಡತನ & ಸ್ಲಮ್ ಏರಿಯಾ ಬಗ್ಗೆ
    ವೀಡಿಯೋ ಮಾಡಿ.

  • @anusuyammaht679
    @anusuyammaht679 Рік тому +1

    ತುಂಬಾ ಕಷ್ಟದ ಜೀವನ.

  • @gousasabnadaf7150
    @gousasabnadaf7150 Рік тому

    Thank u Bro and sister. Give u lots of information to oooooganda Jai karnataka mate. Take care of u helth both of them.

  • @vishalsachith7231
    @vishalsachith7231 Рік тому +1

    ನಮ್ಮ ದೇಶ ನಮ್ಮ ಹೆಮ್ಮೆ ನಿಜ ಭಾ ಮಾತಾಕಿ ಜೈ

  • @Yathin0486
    @Yathin0486 Рік тому +7

    Love from mangalore ❤

  • @NARAYANANBRCB
    @NARAYANANBRCB 12 днів тому

    Super information sir madam god bess you both flying passport family

  • @sanchitaborammabj403
    @sanchitaborammabj403 Рік тому

    U guy's be careful eige hosa hosa places thorsiva nimge tq so much love u lots 💖 💗 💓 ❤ 💕 💛 💖 💗 💓 ❤ 💕

  • @ferrarilaferrari2131
    @ferrarilaferrari2131 Рік тому +2

    Very difficult life there 😢

  • @rashmimohan5409
    @rashmimohan5409 Рік тому +2

    Nim dhairya mechbeku all the best for your future 💕

    • @rashmimohan5409
      @rashmimohan5409 Рік тому

      Nan nim big fan akka anna nim vedio goskara kaithal erthini ❤️

  • @basavanagoudap8069
    @basavanagoudap8069 Рік тому

    I think people, though they poor they are gentle charector, no threat on different people. Thanks for your great efforts

  • @PrasadPrasad-ij9yq
    @PrasadPrasad-ij9yq Рік тому

    Nem vidiogalamundhe yava history books.ella news channel s.ella kattu kathegalu tusssssssssss.edhe real life....good sir medam

  • @adityahegde4167
    @adityahegde4167 Рік тому

    ಬಹಳ ಚೆನ್ನಾಗಿ ತಿಳಿಸಿಕೊಟ್ಟ ರಿ

  • @Myworld-nq8jo
    @Myworld-nq8jo Рік тому

    ಅಧ್ಭುತ ನಿಮ್ಮ ವಿಡಿಯೋ ಸರ್,,

  • @artistavision2
    @artistavision2 Рік тому +1

    Speechless and awesome.

  • @sriramm3246
    @sriramm3246 Рік тому +8

    Akka when your planning to go Thailand waiting to watch those series #Bangkok

  • @mohankumarmohankumar1696
    @mohankumarmohankumar1696 Рік тому

    Super adre avrna nodidre 😢😢😢 baruthe

  • @mvracs1234
    @mvracs1234 Рік тому +2

    TAKE CARE YOURSELF,NOT TO NEGLECT IN ANY MANNER🙏🙏🙏🙏🙏

  • @vishalgowdagowda-8936
    @vishalgowdagowda-8936 Рік тому +1

    We are so Lucky Peoples born in Hindustan

  • @vinodb4716
    @vinodb4716 Рік тому +1

    ಸೂಪರ್ ಸರ್

  • @shekarindhu140
    @shekarindhu140 11 місяців тому +1

    Thank you thank you so much🙏🙏😊

  • @yousuffkhan5946
    @yousuffkhan5946 Рік тому

    These two anchors are very kind hearted❤.

  • @mantheshh9326
    @mantheshh9326 Рік тому

    Thank you very nice post good luck great karnataka