ಕಿತ್ತು ತಿನ್ನೋ ಬಡತನದಲ್ಲೂ ಖುಷಿ 😇 Village life in Madagascar is Truly Amazing

Поділитися
Вставка
  • Опубліковано 10 вер 2024

КОМЕНТАРІ • 320

  • @user-gj9ux4le1g
    @user-gj9ux4le1g 4 місяці тому +91

    ❤ ಅಬ್ಬಾ ಇಷ್ಟು busy ಇದ್ದರೂ ನಮ್ಮ ಕಮೆಂಟ್ಸ್ ಗೆ ರಿಪ್ಲೈ ಮಾಡುತ್ತೀರಾ 8ಅದಕ್ಕೆ ನೀವೂ ಎಲ್ಲರಿಗು ಇಷ್ಟ ಆಗುವುದು ❤💛❤️💛❤️🌹💐👍

  • @nanaiahys9721
    @nanaiahys9721 4 місяці тому +13

    ಅಯ್ಯೊ ಎಷ್ಟು ಬಡತನ. ಪಾಪ ಜನ ಜೀವನ ಸಂಪೂರ್ಣ ಕಷ್ಟ. ಇದನ್ನ ನೋಡಿದರೆ ನಮ್ಮ ದೇಶದಲ್ಲಿ ಜನಜೀವನ ಎಷ್ಟೋ ಪಾಲು ಮೇಲೆ ಇದೆ. ಎಲ್ಲಾವನ್ನು ವಿವರವಾಗಿ ತೋರಿಸಿದ್ದೀರ ಧನ್ಯವಾದಗಳು ❤❤❤❤🙏

  • @k-raj3661
    @k-raj3661 4 місяці тому +41

    9:11 - ಇದು ಚೆನ್ನಾಗಿರೋದು ಇದು ಇದು . 🩰ಚಪ್ಪಲಿಯನ್ನು ಬಿಟ್ಟು ಚರ್ಚ್ನ ಒಳಗೆ ಹೋಗಿದ್ದು 👏
    ತನ್ನ ಧರ್ಮಕ್ಕೆ ಕೊಡುವ ಭಕ್ತಿ ಅಷ್ಟೇ.... ಬೇರೆ ಧರ್ಮದ ದೇವರಿಗೂ ಕೊಡುವುದು...🙏
    ನಮ್ಮ ಸನಾತನ ಧರ್ಮದಲ್ಲಿ ಮಾತ್ರ ಇರುವುದು🚩
    🙏ಜೈ ಭಜರಂಗಬಲಿ. ಜೈ ಶ್ರೀ ರಾಮ್🚩
    ಸನಾತ ಧರ್ಮದವರು ಜೈ ಶ್ರೀ ರಾಮ್ ಜೈ ಭಜರಂಗಿ ಎಂದು ಕಾಮೆಂಟ್ ಮಾಡಿ.

  • @roopa...paaruuu4904
    @roopa...paaruuu4904 4 місяці тому +6

    ಬಾರಿ ಸೂಪರ್ ಹಳ್ಳಿ ಜೀವನ ತೋರಿಸಿಕೊಟ್ಟಿದಿರಾ.. ಅಂಡ್ ಸ್ಕೂಲ್ ಜೀವನ ವಾವ್ ಸೂಪರ್.. ನಿಮ್ಮ ಮಾತು ಅವರ ಜೀವನ ಶೈಲಿ ವಿವರಿಸಿದ ರೀತಿ ಸೂಪರ್ ❤️ನೀವು ಯಾವಾಗ್ಲೂ ಸೂಪರ್ ಲವ್ ಯು ಅಣ್ಣ ❤️

  • @Unicornshivaraj
    @Unicornshivaraj 4 місяці тому +9

    ಈ ತರ ಗ್ರೌಂಡ್ ಲೆವೆಲ್ ನಲ್ಲಿ ವಿಡಿಯೋ ಮಾಡಿದ್ರೆ ನೋಡೋಕೆ ಚೆನ್ನಾಗಿರುತ್ತೆ. ಆಯಾ ದೇಶಗಳ ಆಚಾರ ವಿಚಾರ ಸಂಸ್ಕೃತಿ ತಿಳಿಯುತ್ತೆ. ಒಳ್ಳೆಯ ವಿಡಿಯೋ ಸರ್💐💐

  • @nagaprasad2748
    @nagaprasad2748 4 місяці тому +4

    ಹಳ್ಳಿ ಜೀವನ ಬಡತನ ಅದರಲ್ಲಿ ಸುಖ ಸಂತೋಷದ ಬದುಕು. ಜೈ ರಾಮ್

  • @Naveen_mcd
    @Naveen_mcd 4 місяці тому +4

    ತುಂಬಾ ಚೆನ್ನಾಗಿ ನಮಗೆಲ್ಲ ಮರ್ಗಸರ್ ಹಳ್ಳಿ ನೆಲ ತೋರಿಸಿದಿರಾ ಸೂಪರಾಗಿದೆ ಬ್ರೋ❤

  • @hemamanohar6549
    @hemamanohar6549 4 місяці тому +2

    ಹಳ್ಳಿ ಜೀವನದ ವೀಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸೂಪರ್. ಹೀಗೆ ಇನ್ನೂ ಹೆಚ್ಚಿನ ವೀಡಿಯೋ ಬರಲಿ ❤

  • @abhigowda2681
    @abhigowda2681 4 місяці тому +5

    ತುಂಬಾ ಧನ್ಯವಾದಗಳು ಗ್ಲೋಬಲ್ ಕನ್ನಡಿಗರೇ... ನನಗೆ ಮಡಗಾಸ್ಕರ್ರವರ ಸಂಸ್ಕೃತಿ ತುಂಬಾ ಇಷ್ಟಾವಾಹಿತು❤

  • @Teacher_world13
    @Teacher_world13 4 місяці тому +3

    Hi hero❤ ಸುಮಧುರ ಧ್ವನಿಯ ಸೊಗಸುಗಾರ❤
    ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಮಗೆ comfort ಅನ್ನಿಸಲ್ಲ boss
    But u r amazing darling❤ ಯಾವುದೇ ಪ್ಲೇಸ್ ಅಲ್ಲಿ ಇದ್ದರೂ ಯಾರ ಜೊತೆ ಇದ್ದರೂ ಬಿಂದಾಸ್ ಆಗಿ ಇರ್ತೀರಾ.....❤
    ಅದು ಎಲ್ಲರಿಗೂ ಸಾಧ್ಯವಾಗಲ್ಲ ಯು ಆರ್ ಸೋ ಸೋ ಸ್ಪೆಷಲ್ ಡಾರ್ಲಿಂಗ್❤love u lot❤from india❤

  • @KavithaTR
    @KavithaTR 4 місяці тому +6

    ಹಳ್ಳಿ ನೋಡಿ ತುಂಬಾ ಖುಷಿ ಆಯ್ತು
    ಎಷ್ಟು ಜನ ಖುಷಿ ಆಗಿದರೆ
    ಸ್ಕೂಲ್ ನೋಡಿ ನಮ್ಮ ಬಾಲ್ಯ ನೆನಪಿಗೆ ಬಂತು
    ನಮಗೂ ಅರ್ಥ ವಾಗದ ಗಣಿತ😂

  • @avinashavi8176
    @avinashavi8176 4 місяці тому +4

    ನಿಮ್ಮ vlog dr ಬ್ರೋ vlog ಸೂಪರ್ ಬ್ರೋ ಮಸ್ತ್ ಆಗಿ ಇರುತ್ತೆ ನೋಡೋಕೆ ಮತ್ತೆ ವಿಷಯಗಳನ್ನು ತಿಳ್ಕೊಲೋಕೇ ಸಖತಾಗಿ ಇರುತ್ತೆ ರಾಮ್ ಅಣ್ಣಾ ♥️♥️

  • @raghavendrashivaji2181
    @raghavendrashivaji2181 4 місяці тому +1

    ರಿ ಫಸ್ಟ್ ಟೈಮ್ ನಿಮ್ ಈ ವಿಡಿಯೋ ನೋಡ್ತಿರೋದು ನೀವು ತುಂಬಾ downtworth ಪರ್ಸನ್ ರಿ ನೀವು ಗುಡ್ ವೆರಿ ಗುಡ್. ಕಂಟಿನ್ಯೂ ಯು ರ್ ಜರ್ನಿ 👍

  • @sureshc9002
    @sureshc9002 4 місяці тому +5

    ಸೂಪರ್ ನಮ್ಮ ಗ್ಲೋಬಲ್‌ ಕನ್ನಡಿಗ❤

  • @dsmounaj
    @dsmounaj 4 місяці тому +2

    ಸೂಪರ್ ಅಣ್ಣ ಇಗೆ ಸಾಗಲಿ ನಿಮ್ಮ ಈ ಪಯಣ,, ಖುಷಿ ಖುಷಿಯಾಗಿ,, ಒಳ್ಳೇದಾಗ್ಲಿ ಬ್ರೋ

  • @abhishekabhi8823
    @abhishekabhi8823 4 місяці тому +2

    Nice one ❤
    ಜೈ ಶ್ರೀ ರಾಮ್ ❤️🚩❤️

  • @MarcBirthunder
    @MarcBirthunder 4 місяці тому +2

    Merci pour cette belle vidéo
    Les Malagasy sont tres accueillants🫶.J'y retourne au mois d'octobre pour un mois.
    🇫🇷🫶🇲🇬

  • @user-zn2rp5wy2j
    @user-zn2rp5wy2j 4 місяці тому +1

    ದನ್ಯವಾದಗಳು ಅಣ್ಣ ನಿಮ್ಮ ವಿಡಿಯೋ ಗೆ, ನಾವು ಇಲ್ಲೆ ಇದ್ದು ಮಡಗಾಸ್ಕರ್ ಗೆ ಹೋಗಿ ಬಂದ ಅನುಭವ ಆಯ್ತು, ಒಳ್ಳೆದಾಗಲಿ ನಿಮಗೆ. ಇಷ್ಟು ಕಷ್ಟ ಪಟ್ಟು ನಮಗಾಗಿ ವಿಡಿಯೋ ಮಾಡುತ್ತೀರಾ ದನ್ಯವಾದಗಳು,🎉 ಎಲ್ಲಾ ವಿಡಿಯೋಗಳು ಅದ್ಭುತ 🎉

  • @lakshmidevi9480
    @lakshmidevi9480 4 місяці тому +1

    ground level video ನೋಡೋಕ್ಕೆ ತುಂಬಾನೇ ಚನ್ನಾಗಿದೆ ಸರ್ thank you

  • @ajay_pn
    @ajay_pn 4 місяці тому +1

    ತುಂಬಾ ಕಷ್ಟ ಶ್ರಮ ಜೀವನ ಮಾಡಗಾಸ್ಕರ್ ಜನ❤

  • @shivusudi999
    @shivusudi999 4 місяці тому +2

    Nivu super anna
    I'm ur big fan

  • @thippeshthippa4292
    @thippeshthippa4292 4 місяці тому +1

    Anna super 💛❤💛❤👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌ತುಂಬಾ ಚನ್ನಾಗಿ ನೆಡೆಸಿ ಕೊಡುತ್ತಿದ್ದೀರಾ ಅಣ್ಣ

  • @NagarajChinagi
    @NagarajChinagi 4 місяці тому +2

    ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಅಣ್ಣ

  • @abhishekchetu6055
    @abhishekchetu6055 4 місяці тому

    Nim abhimani agbittiddini sir nanu ...super video madtira....jai kannada ...God Bless you sir❤❤❤❤

  • @varunvaru8847
    @varunvaru8847 4 місяці тому +1

    ರಾಮ್ ಅಣ್ಣ
    ನಿಮ್ಮ ಬ್ಲಾಗ್ ಗಳು ಮಾತ್ರ ನಿಜವಾಗಲೂ ಅದ್ಭುತ ❤
    Love you ಅಣ್ಣ 🥰😘😘

  • @ananthaavav8217
    @ananthaavav8217 4 місяці тому +2

    ಸರ್ ನಿಮ್ಮಿಂದ ಬೇರೆ ಪ್ರಪಂಚ ನೋಡ್ತಾ ಇದ್ದೀವಿ ಸರ್ 😊

  • @user-my9yu6jl4g
    @user-my9yu6jl4g 4 місяці тому +1

    Hi anna nim video andre nange thumba ishta super video extradnary❤

  • @hari26478
    @hari26478 4 місяці тому +1

    Sir i have worked in madagascar in 2011 4 months travelled half off the madagascar..It's really very nice country

  • @BasavaPb-ss6hi
    @BasavaPb-ss6hi 4 місяці тому +1

    *ಸೂಪರ್ sir, am big fan from ನಮ್ಮ ಬೆಂಗಳೂರು* ❤❤❤❤

  • @PriyaChinnu-o2w
    @PriyaChinnu-o2w 28 днів тому +1

    Hi sir nice vlog naanu daily miss madadhe nim videos nodthene

  • @shyamsundar-dy9bq
    @shyamsundar-dy9bq 4 місяці тому +2

    Spr bro.much lv frm manglore

  • @vishwavishwas3062
    @vishwavishwas3062 4 місяці тому +1

    ತುಂಬಾ ಚನ್ನಾಗಿ ವಿಡಿಯೋ ಮಾಡುತ್ತಿದ್ದೀರ ❤❤🎉🇮🇳 🇮🇳

  • @ManojKumar-xb8oc
    @ManojKumar-xb8oc 4 місяці тому +1

    Boss ನೀವು ಮಾತಾಡೋ ಸೈಲಿ ತುಂಬಾ ಚೆನಾಗಿದೆ all the best ❤

  • @ashwiniarunaashwiniaruna3928
    @ashwiniarunaashwiniaruna3928 4 місяці тому +2

    Sir first first nimma video nodvaga enappa evanu tale kudalu bidkondu edane channage ella anusutta ettu but evaga nanagattu estu esta gotta naanu one week enda nimma video's continue agi nodtaedini eny time manasalli nimade nenapu nimma maatu aa songs neevu heludu estu chanda I love you sir ❤ tumba channagi kaantira aage chennagi maatu adtira tumba kushi agutte nimmana nodoke🤝🫶💞🙏

  • @DhathriArunmayi
    @DhathriArunmayi 4 місяці тому +1

    ಸ್ಕೂಲ್ ಕಟ್ಟಡ ನಮ್ಮ ಸ್ಕೂಲ್ ಕಟ್ಟಡಕ್ಕಿಂತ ಚೆನ್ನಾಗಿದೆ.

  • @Viggu58
    @Viggu58 4 місяці тому +2

    Love from ತುಳು ನಾಡು ಸೂಪರ್ ❤

  • @mangalavedhanth
    @mangalavedhanth 4 місяці тому +2

    Super and External work sir ❤❤❤❤

  • @thippeshthippa4292
    @thippeshthippa4292 3 місяці тому +1

    ಅಣ್ಣ ತುಂಬಾ ಖುಷಿ ಅಯ್ತು ನೀವು ಎಷ್ಟೇ busy ಇದ್ದರು reply ಮಾಡಿದ್ದೀರಾ 🧡❤️🧡❤️🧡❤️🧡❤️💐💐👍

  • @vinayshetty4234
    @vinayshetty4234 4 місяці тому +2

    Aa uru, makalu, avr manegalu, avr baduku nodi bejaraythu.. naavestu privilaged anstha ide.. avrige olledagbeku devre

  • @Varna1006
    @Varna1006 4 місяці тому +1

    You are doing a great job, speaking kannada out of the country is really great.

  • @chandrug4859
    @chandrug4859 4 місяці тому +1

    I love to watch your videos. This video remembered my grandmother village in early 80's

  • @beerrgowda8321
    @beerrgowda8321 2 місяці тому +1

    Superb fantastic marvelous air

  • @leela14213
    @leela14213 4 місяці тому +1

    Ram nim mathu keluskond videos nodtidre naavu alle ero feel agutte Khushi aaytu and happy journey ❤

  • @PavanKurennar
    @PavanKurennar 4 місяці тому +1

    ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಹೆಚ್ಚು ವಿಡಿಯೋ ಮಾಡಿ

  • @user-jw9gh1od3e
    @user-jw9gh1od3e 4 місяці тому +1

    ತುಂಬಾ ಚೆಂಧಗಿದೆ ನಾನು ಬನ್ನೇರ್ಘಟ್ಟ ಇಂದ ನೋಡಿತಾಇರೋದು

  • @raghum8056
    @raghum8056 4 місяці тому +1

    Super brother nimma ella video nodthini thumba channagi explain madtira navu illindale ella desha nodidange aythu🎉🎉

  • @AmbikaRaghu-wp1kt
    @AmbikaRaghu-wp1kt 4 місяці тому +1

    Hat's off nimma thalme ge bro....❤❤❤❤❤❤❤❤❤❤❤❤❤❤❤❤❤ Nimma llivmechuva Guna ellarigu thakshana spandistiri really u r awesome person ....

    • @globalkannadiga
      @globalkannadiga  4 місяці тому +1

      ಪ್ರೀತಿಯ ಧನ್ಯವಾದಗಳು 🙏❤️

  • @nevergiveup8637
    @nevergiveup8637 4 місяці тому +1

    Nevuu HI BRO anthaa helo style different agi idhe...❤❤

  • @user-yn5zq2fr9l
    @user-yn5zq2fr9l 4 місяці тому +1

    Beautiful❤❤ olleyadaagali anna🙏🙏

  • @user-un8yf2ve1t
    @user-un8yf2ve1t 4 місяці тому +1

    Without knowing language we can live friendly comfortably showing you videos 🎉🎉🎉🎉🎉

  • @anirudhalavandar9384
    @anirudhalavandar9384 4 місяці тому +1

    We will be complete indulging in the video with your narrative at the end we are like omg video ended when we are going to watch next? 😅😅 as usual extraordinary brother ❤❤

    • @globalkannadiga
      @globalkannadiga  4 місяці тому +2

      ಧನ್ಯವಾದಗಳು ❤️ಅನಿರುಧ್

  • @nirmalaraj9736
    @nirmalaraj9736 Місяць тому +1

    I am addicted to ur channel....❤❤

  • @shadakshariac4956
    @shadakshariac4956 4 місяці тому +1

    Guru nine super hero ,,,,,, maga nene real hero maga I love you ❤❤❤❤

  • @thrimurthygn4559
    @thrimurthygn4559 4 місяці тому +1

    Great job wish u all the best

  • @nagarajakki1197
    @nagarajakki1197 4 місяці тому +1

    ಸೂಪರ್ ಸರ್ ನಿಮ್ಮ ವಾಯ್ಸ್ 💐💐💐❤❤

  • @Manjunath-jm1vn
    @Manjunath-jm1vn 4 місяці тому +2

    Halliya jeevana adbuta nanna baalya nenapige banthu thank you sir

  • @anjum199
    @anjum199 4 місяці тому +1

    ನಿನ್ನ ನಗು ನಿನ್ ಮಾತು.....
    ನೋಡು ವರ್ಡ್ಸ್ ram❤ u always

    • @anjum199
      @anjum199 4 місяці тому

      Ram nivu nan nodtidraa antaa gottu

    • @anjum199
      @anjum199 4 місяці тому

      Number kalsidini matadi

  • @junnu0107
    @junnu0107 4 місяці тому +1

    Iife is beautiful with out money

  • @karanelliharish8993
    @karanelliharish8993 4 місяці тому +1

    Bro nimma video super video nodtidre navu a deshadalli nanu travel madta adani anta anisutte hats off bro

  • @sangappaa8740
    @sangappaa8740 4 місяці тому +1

    ಸೂಪರ್ 👍👍🤗

  • @sathvikblsathvikbl9386
    @sathvikblsathvikbl9386 4 місяці тому +1

    Tq so much sir 🙏🙏🙏for this video❤❤❤

  • @shrilathashetty8539
    @shrilathashetty8539 4 місяці тому

    Beautiful content Ram❤️. The way h have showing the village life of madagascar.. Btw love your videos.. Love from kundapur 🫶🏻

  • @bhoomikagowda5265
    @bhoomikagowda5265 4 місяці тому +1

    Hiii.....hegidira nim video thumba ista aythu ❤

    • @globalkannadiga
      @globalkannadiga  4 місяці тому

      ಧನ್ಯವಾದಗಳು ಭೂಮಿ 🥳

  • @kavithakavi7830
    @kavithakavi7830 4 місяці тому +1

    Supper anna niu torisutiruva countrygallu ❤❤

  • @MamathaJagadeesh-wr6xv
    @MamathaJagadeesh-wr6xv 4 місяці тому +1

    Thanku ram madagascar deshada bagge thilisidakke take cer

  • @ravikumarkondajji471
    @ravikumarkondajji471 4 місяці тому +1

    Ram avare , nimma spasta kannada ista aagutthe, nimma payana eege saga li 👍

  • @rahulaj5369
    @rahulaj5369 4 місяці тому +1

    ❤ love from uk Karnataka

  • @m0hanmoni831
    @m0hanmoni831 4 місяці тому +1

    Hlo sir nice Nim vedeo goskara Dina kaytirtini daily vedeo aki sir please

  • @VijayaNc-ib8dd
    @VijayaNc-ib8dd 4 місяці тому +1

    Your vlogs always says"simplicity is the best policy" take care

  • @yogi7569
    @yogi7569 4 місяці тому +1

    We love you global kannadiga ❤

  • @KA_16
    @KA_16 4 місяці тому +1

    Super video brother nim videos ge wait madthirthvi

  • @charlievideos3365
    @charlievideos3365 4 місяці тому +1

    Next ಟೈಮ್ ಯಾವ ದೇಶ ಅಂತಾ ಹೇಳಿ ನಾವು ಬರ್ತೀವಿ ❤❤❤

  • @santhoshrevankar2035
    @santhoshrevankar2035 2 місяці тому +1

    ಸೂಪರ್

  • @user-os6ge4sc7i
    @user-os6ge4sc7i 4 місяці тому +1

    Great vedios bro all the best

  • @Ashok_Bhumenahalli
    @Ashok_Bhumenahalli 4 місяці тому +1

    Great effort brother... Not an easy task what your doing..all the best for your future......❤

  • @veereshveeru9372
    @veereshveeru9372 2 місяці тому +1

    Super sir buitful cutry

  • @shivanandkallangoudar4250
    @shivanandkallangoudar4250 4 місяці тому +1

    ಡೈರಿಂಗ ಸ್ಟಾರ್ 🌟❤ ರಾಮ್ ಸರ್ ❤

  • @keshavagowda5811
    @keshavagowda5811 4 місяці тому +1

    Hi Ram
    Idu Supe ittu video ❤
    Keep entertain and inform us ❤

  • @user-vq3qs8us9u
    @user-vq3qs8us9u 4 місяці тому +1

    I am kicha suddep fan but u r real star

  • @nagarathnanayak9988
    @nagarathnanayak9988 4 місяці тому +1

    ಸುಂದರ vlog.

  • @arya521
    @arya521 4 місяці тому +1

    Yes true anna u reply to all comments ❤❤❤

  • @shrishenvi
    @shrishenvi 4 місяці тому +2

    ನಮಸ್ಕಾರ ರಾಮ್ ಅವರೇ
    ಮುಂದಿನ ದೇಶಕ್ಕೆ ಹೋಗುವ ಮೊದಲು ನಮ್ಮ ಊರಿಗೆ ವಿಸಿಟ್ ಕೊಡಿ.Amadalli karwar

  • @user-mp9ji1py3v
    @user-mp9ji1py3v 4 місяці тому +1

    ಸೂಪರ್ ಸೂಪರ್ ಸೂಪರ್ ಸೂಪರ್ 🎉❤🎉

  • @divyakottary1742
    @divyakottary1742 4 місяці тому +1

    Nice place 👍👌👌

  • @user-sv8kk6tl2j
    @user-sv8kk6tl2j 4 місяці тому +1

    ಹೆಮ್ಮೆಯ ಕನ್ನಡಿಗ 💛❤️

  • @nagarajab7689
    @nagarajab7689 4 місяці тому +2

    ವಿಶ್ವ ಕನ್ನಡಿಗ 🌹👍

  • @Sdamanal
    @Sdamanal 4 місяці тому +1

    Jai shree Ram bro ❤️❤️

  • @jaikumarsurya1580
    @jaikumarsurya1580 4 місяці тому +1

    Superb bro nivu nim voice super kannada nu astu changi matha adathira all best bro and happy journey bro

  • @judithtauro1723
    @judithtauro1723 27 днів тому +1

    Jai global kannadiga

  • @Drakshayinidayanand-
    @Drakshayinidayanand- 4 місяці тому +1

    ನಿಮ್ಮ ವಿಡಿಯೋ ನೋಡಿದೆ ಆ ದೇಶದಲ್ಲಿ ಮಳೆ ಬರ್ತಿದೆ ಕರ್ನಾಟಕದಲ್ಲಿ ಬರ್ತಿಲ್ಲ ರಾಮ್
    ಕಾರಣ ಹೇಳಿ ನಾನೊಬ್ಬನೇ ಇದ್ದಾಗ

  • @user-ni3my9mi7k
    @user-ni3my9mi7k 4 місяці тому +1

    Great full video sir god bless you

  • @JaibhimWaghamore
    @JaibhimWaghamore 4 місяці тому +1

    Happy journey bro olle dagli🎉❤

  • @likithsv3953
    @likithsv3953 4 місяці тому +1

    Super Brother 💕❤️

  • @anjum199
    @anjum199 4 місяці тому +1

    ❤ ram missing u

  • @lakshmanlakshman9593
    @lakshmanlakshman9593 4 місяці тому +1

    Super guru

  • @ReshuImran
    @ReshuImran 4 місяці тому +1

    Super Anna ❤😍
    Beutiful Nature 💚

  • @sharanabasavan7792
    @sharanabasavan7792 4 місяці тому +2

    ❤❤

  • @Sanam-vlo
    @Sanam-vlo 4 місяці тому +1

    People is very happy ❤ very good bro

  • @venkateshkabbala1753
    @venkateshkabbala1753 4 місяці тому +1

    Super

  • @pradeep_7124
    @pradeep_7124 4 місяці тому +2

    Super anna😊😊