ನಿಮ್ಮ ಮನಸ್ಸಿನ ಅದ್ಬುತ ಶಕ್ತಿ -ನಿಮಗೆ ಅಸಾದ್ಯ ಯಾವುದು ಇಲ್ಲ -Your Mind Power Motivational Video Kannada

Поділитися
Вставка

КОМЕНТАРІ • 261

  • @sukhee6987
    @sukhee6987  5 років тому +27

    ನಮ್ಮ youtube ಚಾನೆಲ್ ನ ವಿಡಿಯೋಗಳಿಂದ ನಿಂದ ನಿಮಗೆ ಉಪಯೋಗವಾಗಿದೆಯೇ ?
    ನಮ್ಮ ಚಾನೆಲ್ ಮೂಲಕ ಇನ್ನೂ ಉತ್ತಮ ವಿಡಿಯೋಗಳನ್ನು ನೀಡಲು ಹಾಗೂ ಚಾನೆಲ್ ಗುಣಮಟ್ಟ ಸುಧಾರಣೆಗೆ ನೀವು ನಮಗೆ ಸಹಾಯ ಮಾಡಬಹುದು.
    ಸಹಾಯ ಮಾಡಲು ಆಸಕ್ತಿ ಇರುವವರು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
    imojo.in/69n5ai

    ವಂದನೆಗಳು
    ಅಶೋಕ್ ರಾಜ್ ಅರಸ್

    • @gopalshalled8707
      @gopalshalled8707 5 років тому

      Nim number kodi Sri

    • @mahalakshmidnmahalakshmidn4676
      @mahalakshmidnmahalakshmidn4676 5 років тому

      Howdu sir thank u

    • @hemanthgowda5557
      @hemanthgowda5557 4 роки тому

      Nyc ವಿಡಿಯೋ ಸರ್

    • @sunandaks8308
      @sunandaks8308 4 роки тому

      Yes sir it's very helpful to change our mind from negative thinking to positive thinking.

    • @BMSaravar
      @BMSaravar 11 місяців тому

      🌍👍ಅಭಿನಂದನೆಗಳು ಸರ್ ರೀ...... ಸೂಪರ್ ನುಡಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಪಂಚಪೀಠ ಆಶೀರ್ವಾದ ಸದಾ ಕಾಲ ಇರಲಿ ಎಂದು ಹಾರೈಸುವೆ ಸರ್ ರೀ...... ತುಂಬು ಹೃದಯದ ಧನ್ಯವಾದಗಳು🌹🤝🙏🇮🇳

  • @kmmuhammad4228
    @kmmuhammad4228 5 років тому +7

    ಅತ್ಯುತ್ತಮ ಮಾಹಿತಿ
    ಸುಪ್ತ ಮನಸ್ಸಿನ ಅದ್ಭುತ ಶಕ್ತಿ
    ಸೃಷ್ಟಿ ಕರ್ತನಿಗೆ ನಮೋ ನಮಃ

  • @ಕನ್ನಡಿಗರಅಸ್ಮಿತೆರಾಘುಕದಂಬ

    ಎಲ್ಲಿ ಜ್ಞಾನ ಇರುತ್ತದೋ ಅಲ್ಲೆಲ್ಲ ಕೃಷ್ಣನ ವಿಭೂತಿರೂಪ ಇರುತ್ತದೆ
    ನೀವು ಕೃಷ್ಣನ ವಿಭೂತಿ ರೂಪ
    ಧನ್ಯವಾದಗಳು ಸರ್
    ..
    ನಿಮ್ಮ ಅದ್ಭುತ ಜ್ಞಾನ ಸಂಪತ್ತಿಗೆ .
    👇
    ಅಶಾಶ್ವತವಾದ ಈ ಜೀವನದಲ್ಲಿ ಶ್ರೀಕೃಷ್ಣನೊಬ್ಬನೇ ಅಂತಿಮ ಸತ್ಯ..
    ರಾಘು ಕದಂಬ
    🙏ಹರೇ ಕೃಷ್ಣ 🙏

    • @sukhee6987
      @sukhee6987  2 роки тому +1

      ಧನ್ಯವಾದಗಳು ಸರ್,😊😊

  • @rangaswamyn6067
    @rangaswamyn6067 2 роки тому +2

    ಸೂಪರ್ ಸಾರ್ ತುಂಬಾ ತುಂಬಾ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಿರ, ಸುಪ್ತ ಮನಸ್ಸಿನ ಅದ್ಭುತ ಶಕ್ತಿಯನ್ನು ತಿಳಿಸಿದ್ದೀರ, ನೀವು 5 ವರ್ಷ್ ದ ಹಿಂದೆ ನೇ ವಿಡಿಯೋ ಮಾಡಿದಿರಾ ನಾನು ಈಗ ನೋಡಿದಿನಿ ಕೆಲವರು ಈಗ ಈ ಸುಪ್ತ ಮನಸಿನ ಬಗ್ಗೆ ವಿಡಿಯೋ ಮಾಡ್ತಿದ್ದಾರೆ .

  • @BMSaravar
    @BMSaravar 11 місяців тому

    ಅಭಿನಂದನೆಗಳು ಸರ್ ರೀ.....ಸೂಪರ್ ನುಡಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಪಂಚಪೀಠ ಆಶೀರ್ವಾದ ಸದಾ ಕಾಲ ಇರಲಿ ಎಂದು ಹಾರೈಸುವೆ ಸರ್ ರೀ..... ತುಂಬು ಹೃದಯದ ಧನ್ಯವಾದಗಳು

  • @manju20091
    @manju20091 6 років тому +4

    ತುಂಬಾ ಅತ್ಯುತ್ತಮವಾದ ಸಲಹೆಗಳನ್ನು ನೀಡಿದ್ದೀರಿ....
    ಅನಂತಾನಂತ ಧನ್ಯವಾದಗಳು.

  • @karibasappaainapur3537
    @karibasappaainapur3537 4 роки тому +1

    ಉತ್ತಮ ಮತ್ತು ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್

  • @keshavshanbag5785
    @keshavshanbag5785 4 роки тому

    ಸರ ನಿಮ್ಮಗೆ ಪ್ರೀತಿಯ ನಮನಗಳು ನಿಮ್ಮ ಮಾಡುವ ವಿಡಿಯೋ ನಿಂದ ತುಂಬಾ ಪ್ರೇರಣೆ ಸಿಗುತ್ತದೆ ಇನ್ನು ಉತ್ತಮ ಹಲವಾರು ಜನರಿಗೆ ಪ್ರೇರಣೆ ಸಿಗಲಿ ಧ್ಯನವಾದಗಳು. ಪ್ರೀತಿ ಇರಲಿ

  • @sukhee6987
    @sukhee6987  7 років тому +26

    ನಿಮ್ಮೆಲ್ಲರ ಪ್ರೀತಿ, ಸಲಹೆ, ಪ್ರೊತ್ಸಾಹಕ್ಕೆ ನನ್ನ ಕೋಟಿ ಕೋಟಿ ವ೦ದನೆಗಳು, ನಿಮ್ಮೆಲ್ಲರ ಪ್ರೊತ್ಸಾಹ ನನ್ನ ಆತ್ಮವಿಶ್ವಾಸವನ್ನು ಹತ್ತು ಪಟ್ಟು ಹೆಚ್ಚಿಸಿದೆ, ಇನ್ನೂ ಹೆಚ್ಚು ಹೆಚ್ಚು ಜನರಿಗೆ ಉಪಯೊಗವಾಗುವ೦ತಹ ಕೆಲಸಗಳನ್ನು ಮಾಡುವೆ

    • @shivaashashiva2428
      @shivaashashiva2428 7 років тому +1

      Roopa Lavanya super medam.9945713586

    • @pradeepgowda1737
      @pradeepgowda1737 7 років тому

      ರೂಪ ಲಾವಣ್ಯಾ'ವ್ರೇ 🙏🙏
      ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ.. 😇💐

    • @nagarajpolicepatil4127
      @nagarajpolicepatil4127 7 років тому

      super medam 9060334411

    • @shrishailn7585
      @shrishailn7585 6 років тому

      Excellent information sir thanks a lot sir

    • @vigneshs6984
      @vigneshs6984 6 років тому

      Thank u sir?

  • @leelavatikudari8774
    @leelavatikudari8774 5 років тому +1

    Save madiddu hogibittittu sir nimm vidio, ega matte siktu tumba chenagide sir 👌👌👌👌 naanu bari nimm vidio nodoke nimm face na hufaktidde sir , tq sir

  • @sukhee6987
    @sukhee6987  5 років тому +12

    ವಿಶೇಷ ಸೂಚನೆ
    ನಮಸ್ತೆ ಸ್ನೇಹಿತರೆ
    ಎಲ್ಲರಿಗೂ ಸಂಪೂರ್ಣ ಮಾನಸಿಕ ನೆಮ್ಮದಿ ನೀಡುವ ಉದ್ದೇಶದಿಂದ ಹಾಗೂ ನಿಮ್ಮ ಎಲ್ಲಾ ರೀತಿ ನಿಮ್ಮ ಜೀವನ, ಅಧ್ಯಾತ್ಮ, ಸಂಬದ, ವ್ಯವಹಾರ ಆರೋಗ್ಯ ಎಲ್ಲ ಪ್ರಶ್ನೆಗಳಿಗೆ ಉತ್ತರ ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ MindPower India ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ.
    ಈ ಸಂಸ್ಥೆಯಲ್ಲಿ ಪ್ರತಿದಿನ ಕಾನ್ಫೆರನ್ಸೆ ಕಾಲ್ ಮೂಲಕ ಅಂದರೆ ನೀವು ಎಲ್ಲೇ ಇದ್ದರೂ ನಿಮ್ಮ ಮನೆಯಲ್ಲೇ ಕುಳಿತುಕೊಂಡು.
    ಬೆಳಗ್ಗೆ ೫-೬ಕ್ಕೆ ಧ್ಯಾನ ಮಾಡಿಸುತ್ತವೆ.
    ಸಂಜೆ ೬-೮ ಗಂಟೆಯ ವರೆಗೆ ಜೀವನವನ್ನು ಉತ್ತಮಗೊಳಿಸಲು ವಿಷಯಗಳ ಬಗ್ಗೆ ಚರ್ಚೆ ಸಮಸ್ಯಗಳಲ್ಲಿದ್ದವರಿಗೆ ಪರಿಹಾರ ದೊರಕುತ್ತದೆ. ಪ್ರತಿದಿನ ರಾಜ್ಯದ ಮೂಲೆ ಮೂಲೆಗಳಿಂದ ಬಹಳಷ್ಟು ಜನ ಈಗಾಗಲೇ ಕಾನ್ಫೆರನ್ಸೆ ಕಾಲ್ ನಲ್ಲಿ ಭಾಗವಹಿಸುತ್ತಿದ್ದಾರೆ
    ನಮ್ಮ ಸಂಸ್ಥೆಯ ಸದಸ್ಯರಾಗಲು ನಿಮಗೆ ಆಸಕ್ತಿ ಇದ್ದರೆ ದಯವಿಟ್ಟು
    ನಿಮ್ಮ ಹೆಸರು
    ಊರು
    ಫೋನ್ ನಂಬರ್ ಅನ್ನು ನನಗೆ ವಾಟ್ಸಪ್ ಮಾಡಿ
    ನನ್ನ ವಾಟ್ಸಪ್ ಸಂಖ್ಯೆ
    Ashok Raj Urs
    9901204610
    ನಮ್ಮ ಸಂಸ್ಥೆಯ ಎಲ್ಲ ಸೇವೆಗಳು ಉಚಿತವಾಗಿರುತ್ತವೆ
    ಬನ್ನಿ ಕೈಜೋಡಿಸಿ, ಹೆಚ್ಚಿನ ಜನರ ಬಾಳಲ್ಲಿ ಬೆಳಕು ಹಚ್ಚೋಣ

    • @neelambike2697
      @neelambike2697 4 роки тому

      Sir nange health issues ide nange plz help madi nange full negative thinking jasti hege control madi olledu haguthe

    • @jasharani6011
      @jasharani6011 4 роки тому +2

      Sir free help madtira

  • @mdknavalkal4799
    @mdknavalkal4799 7 місяців тому

    ತುಂಬಾ ಸರಳ ವಾಗಿ ತಿಳಿಸು ತಿದ್ದಿರಾ, 🙏🏻❤️🌹

  • @swastik1972
    @swastik1972 6 років тому +1

    ತುಂಬಾ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು

  • @ShivaKumar-mh8ux
    @ShivaKumar-mh8ux 5 років тому +3

    Ashokji thank you for spreading spiritual knowledge which makes our whatsappgroup great to have you........ .

  • @bpremkumar4352
    @bpremkumar4352 3 місяці тому

    Very informative and useful. More such information pl.

  • @vijaykumarh3072
    @vijaykumarh3072 Рік тому +1

    Thank you sir super

  • @shivanandabhat9970
    @shivanandabhat9970 7 років тому +4

    A very informative video on Mind Power. Explained in a very simple way. Thank you Sir

  • @selinsabeena6001
    @selinsabeena6001 4 роки тому +4

    It's very useful sir, 1year back i saw your video i started to follow what u said , i abserved improvements in my life .🙏thank you sir.

  • @govindnaik4576
    @govindnaik4576 7 років тому +12

    Very useful information thank you for your information

    • @sukhee6987
      @sukhee6987  7 років тому

      Thank you for your feeedback

  • @rukminishankar6238
    @rukminishankar6238 4 роки тому +1

    Thank you very much ashok

  • @ramangoudrapatil1430
    @ramangoudrapatil1430 2 роки тому +1

    Good information thank you sir

  • @rameshwarabhat
    @rameshwarabhat Рік тому

    ನಿಮ್ಮ videoದಲ್ಲಿ ತುಂಬಾ ಉತ್ತಮ points ಇದೆ. ಸ್ವರದಲ್ಲಿ ಏರಿಳಿತವಿದ್ದರೆ ಇನ್ನೂ ಹೆಚ್ಚು ಉತ್ತಮವಾಗಿರುತ್ತಿತ್ತೋ ಏನೋ

  • @pradeepgckoti4965
    @pradeepgckoti4965 2 роки тому

    ತುಂಬಾ ಒಳ್ಳೆಯ ಮಾಹಿತಿ ಸರ್

  • @rajuj9141
    @rajuj9141 3 місяці тому

    ಧನ್ಯವಾದಗಳು

  • @bhojarajshiralisongs864
    @bhojarajshiralisongs864 2 роки тому

    Super...good information,thank you sir

  • @nramayya9197
    @nramayya9197 3 роки тому

    Your Guide lines is very, very important. Please read more and more, Thank u very much. Ugadiya-shubashayagalu.

  • @n.nagendrakumar5591
    @n.nagendrakumar5591 7 років тому +8

    Brother I got excellent information regarding subconcious mind through you, I am heartfully thanks to you.

    • @sukhee6987
      @sukhee6987  7 років тому

      Nimma prostaahakke nanna vandanegalu

  • @annapoornaanu8248
    @annapoornaanu8248 4 роки тому

    Tq so much sir
    Dadaya vitu makkala bage thilisi

  • @veereshay7417
    @veereshay7417 7 років тому +5

    Thank you Sir your suggestions

  • @NutriDietByNagashree
    @NutriDietByNagashree 7 років тому +3

    thank you sir... very helpful things..

  • @nethranethra9677
    @nethranethra9677 5 років тому +1

    Tq sir...its really use full...

  • @gurushankarasg1335
    @gurushankarasg1335 6 років тому +1

    Thanks for your Excellent Information sir

  • @chandrakalasg4036
    @chandrakalasg4036 6 років тому +2

    Superb information about Sub Conscious mind....

  • @policeradio3240
    @policeradio3240 6 років тому +3

    He wonderfull otsam.
    Really Good

  • @shakuntalalatankar782
    @shakuntalalatankar782 4 роки тому +1

    Thanks sir

  • @jalajad.n4860
    @jalajad.n4860 5 років тому +1

    Really very Nice sir

  • @preetamrpsrs3833
    @preetamrpsrs3833 6 років тому +2

    Good teaching sir

  • @manjularuby4786
    @manjularuby4786 3 роки тому

    Thank u sir.good information.

  • @nidonisplnews
    @nidonisplnews 6 років тому +8

    ನನಗೆ ಸೂಪ್ತ ಮನಸ್ಸಿನ ಸಂಭಾಷಣೆ ಮಾಎಉವುದು ಹೇಗೆ?
    ಟೆಲಿಪತಿ ಮೆಸೇಜ ಕಳುಹಿಸುವುದು ಹೇಗೆ ತಿಳಿಸಿರಿ

  • @jagadeeshhalli8933
    @jagadeeshhalli8933 4 роки тому +1

    Thank you sir.

  • @bprashant9868
    @bprashant9868 6 років тому +2

    Thank you sir ji.....

  • @Ajaybhatmam
    @Ajaybhatmam 7 років тому +3

    Super concious bage heli sir

  • @shabanaankali5656
    @shabanaankali5656 5 років тому

    Super Sir tq

  • @mamathamammu4738
    @mamathamammu4738 4 роки тому +1

    It's true, thank you sir

  • @mutturajsunagar4303
    @mutturajsunagar4303 4 роки тому +1

    Thenk you sir your msg

  • @aravirangaswami3082
    @aravirangaswami3082 2 роки тому

    Good information sir i well try agen 🙏🙏🙏🙏🙏🙏🙏🙏❤

  • @bharatnaik836
    @bharatnaik836 4 роки тому +1

    Nyc sir.. good importation

  • @manjegowdak5368
    @manjegowdak5368 5 років тому

    I got urs book.
    It's great & very influentive for psychological dstrbnc..

  • @yashuyashu9558
    @yashuyashu9558 7 років тому +1

    Nice sir very use full me

  • @shivanandhubballi2898
    @shivanandhubballi2898 4 роки тому +1

    Super sir

  • @rameshwarabhat
    @rameshwarabhat 7 років тому +4

    Thank you for your good information. Swami Vivekananda also told "the power is within us ,but we do not know it "

  • @learnandearnonline7233
    @learnandearnonline7233 5 років тому

    Very useful information thank you for your information ....

  • @sharadav2715
    @sharadav2715 6 років тому +2

    Thank u

  • @narayanappahdowlathpur8796
    @narayanappahdowlathpur8796 3 роки тому

    I am frist time enternce

  • @jpurushotam1880
    @jpurushotam1880 4 роки тому

    ಸರ್ ನಿಮ್ಮ ಮಹಿತಿಗೆ ಧನ್ಯವಾದಗಳು

  • @madanhonnakalse6864
    @madanhonnakalse6864 7 років тому +2

    Very very useful,information to all, guilty n weak minded persons,by ur speach u shown them, how deal a successful life.thanq verymuch madam.

    • @sukhee6987
      @sukhee6987  7 років тому

      Thank you for your appreciation

  • @musturappadbmusturappa7771
    @musturappadbmusturappa7771 Рік тому

    Thanks sir supersir

  • @Smg7478
    @Smg7478 6 років тому +2

    Super

  • @sonyvicky3253
    @sonyvicky3253 7 років тому +2

    really its very meaningful

  • @anantha122
    @anantha122 6 років тому +1

    Thanks sir am inspiring ur video
    Am also success my life thrugh ur video

  • @lakshmimantur6161
    @lakshmimantur6161 Рік тому +1

    Super sir ur speach

  • @sreeprasad9112
    @sreeprasad9112 7 років тому +2

    Nice rendition

  • @prasannaiahv4925
    @prasannaiahv4925 7 років тому

    This video in kannada is very useful, easy to understand, specific n worth to watch. Some swamijis are systematically teach it as self hypnotism but take fee for it. Thanks free publishing.

    • @kirankiranchamayam9691
      @kirankiranchamayam9691 6 років тому +1

      Super sir super

    • @manjunathmn1102
      @manjunathmn1102 6 років тому

      dear sir I am one of the successman iam doing good service to our limited members iam also having good net work some falls will be not satisfied to everybody now now I'm alternating my habbits through your speech it inspireme sir

  • @rajeswaribavikatti7379
    @rajeswaribavikatti7379 6 років тому

    Tq sir send more and more videos. Tq so much sir

  • @rumabarvathaya1541
    @rumabarvathaya1541 5 років тому

    Namaste...neevu heeliddella nija...nangu kooda yella reetiindalu tumba problem ittu..aa sandharbadalli suresh gurujiyavaru neevu heelida reetiyalle nanage treatment kotru..manassige tumba kushi aitu.dhanyavaadagalu.

  • @satishasas3576
    @satishasas3576 5 років тому

    Spiritual information....

  • @manikantamanikanta7360
    @manikantamanikanta7360 6 років тому +1

    Supar sir

  • @veenam9319
    @veenam9319 3 роки тому

    Nice information sir 🙏

  • @raghubsrinivas6025
    @raghubsrinivas6025 6 років тому +1

    Good Information Sir

  • @santoshahd3858
    @santoshahd3858 5 років тому +1

    Super sir wish all the you are make same videos

  • @sharmilar1304
    @sharmilar1304 5 років тому

    Very useful

  • @yogiyoga516
    @yogiyoga516 5 років тому +1

    Nivu heliddu astu Satya sir

  • @vanitha.s.vaidya3987
    @vanitha.s.vaidya3987 6 років тому +1

    ಸೂಪರ್ ಸಲಹೆ ಹೀಗೆ ಇನ್ನು ಇನ್ನು ಸಲಹೆ ಕೋಡಿ ಸಾರ್

  • @likithadevanga7141
    @likithadevanga7141 4 роки тому

    Super tip

  • @varunkumar3743
    @varunkumar3743 6 років тому

    Thanks Anna

  • @vijaykumarrnv4240
    @vijaykumarrnv4240 6 років тому +1

    Tanx sr

  • @rajeshmunni7267
    @rajeshmunni7267 7 років тому +2

    Nanna all life change agiddu ide video inda.. now nanu world strongest man

  • @ManjunathaManju-xv7yo
    @ManjunathaManju-xv7yo 5 років тому +1

    ಥ್ಯಾಂಕ್ಸ್

  • @manjunatha.rkuruvathi345
    @manjunatha.rkuruvathi345 7 років тому +2

    Sir really thanks for giving best lecture on sub consias mind ....this is I what searching every day today life sir ..pls how strongly our subconscious mind active day today life pls explaine sir.....I hope u will give good lecture on that topics in coming days

    • @sukhee6987
      @sukhee6987  7 років тому

      Dear Manjunath, Thank you so much for your appreciation, I will surely make more videos

  • @srikanthsri2168
    @srikanthsri2168 6 років тому +1

    sir nim speech nijavaglu nange thumba happy kottidhea...... ivatthindha nanu try madtini...... sir nange innobra jothe mathanodovaga thumba baya agutthea... Adhu yakantha gotthagtha illa.,matthea thumba Jana iro hathra ogoke baya agutte. adhikke Neevu e video dalli helirothara madodha Illa beare solution idihiya.... plz tell me sir...... e prblm indha beare bad habit Ella kalkondidini alcohol consumption madtha idini... baya ogutthhte antha..... plz help me......

  • @kalyanram2546
    @kalyanram2546 5 років тому

    Nice job

  • @ashraf414
    @ashraf414 Рік тому +1

    👍

  • @mspmusich79
    @mspmusich79 7 років тому +3

    good sir

  • @hemanth14372
    @hemanth14372 7 років тому +2

    it's true thank u sir

  • @nbhosamani8930
    @nbhosamani8930 7 років тому +1

    Good thought

    • @sukhee6987
      @sukhee6987  7 років тому

      Thank you for your feedback

  • @gangadharbt1461
    @gangadharbt1461 5 років тому

    verygood

  • @Shekarchandru-c2p
    @Shekarchandru-c2p 7 років тому +2

    super

  • @girigirish4101
    @girigirish4101 Рік тому +1

    Sir e subconscious mind active agokhe yastu divas beku thilsi sir plz

  • @siddayyasiddayya4226
    @siddayyasiddayya4226 6 років тому

    super suggestions sir

  • @rockhemanth3355
    @rockhemanth3355 7 років тому +3

    Super sir, plzzz upload more & more videos which related to sphycology

  • @prakashaachar5223
    @prakashaachar5223 4 роки тому

    'ಯದ್ಭಾವಂ ತದ್ಭವತಿ'

  • @Chavhan149
    @Chavhan149 7 років тому +2

    Thank u sir manashika man na sariyagi madodu hege sir make a video sir please

  • @yogiyoga516
    @yogiyoga516 5 років тому +1

    Super sir nivu

  • @KantharajKanthraj
    @KantharajKanthraj 6 років тому +1

    dhanyauadagalv

  • @shivaprakashkb574
    @shivaprakashkb574 5 років тому

    sir....plz give information about bharma muhurat & its real benefits.....

  • @raniusha5858
    @raniusha5858 6 років тому

    nice vedio

  • @junaidum3186
    @junaidum3186 7 років тому

    Superr sir..

  • @suryalamani8365
    @suryalamani8365 5 років тому +1

    🙏

  • @vishwavishwa1992
    @vishwavishwa1992 5 років тому

    Sir nim video nodode nam punya...yalargu e chance sigalla..nim video nodovaga nan manasu full silantagithu nan ubserve madtha heltha ide Yest silent agbitallo antha mansige heltha ide...thank you

    • @sukhee6987
      @sukhee6987  5 років тому

      ನಾನು ಯಾರು ಅಂತ ಇನ್ನೊಂದು ವಿಡಿಯೋ ಇದೆ ಅದನ್ನು ನೋಡಿ ನಿಮಗೆ ಇನ್ನೂ ಬಹಳ ಸಹಾಯ ಆಗುತ್ತೆ

  • @ashwinigh9998
    @ashwinigh9998 2 роки тому

    🙏🙏🙏🙏🙏🙏🙏