ಗೆಲುವು, ಸುಖ, ಶಾಂತಿ ಸಮೃದ್ಧಿ, ನೌಕರಿ ಕೊಡುವ ಶಕ್ತಿಶಾಲಿ ದತ್ತ ಗುರು ಮಂತ್ರ|The Most Powerful Mantra|KANNADA||

Поділитися
Вставка
  • Опубліковано 16 жов 2024
  • ಗೆಲುವು, ಸುಖ, ಶಾಂತಿ ಸಮೃದ್ಧಿ, ನೌಕರಿ ಕೊಡುವ ಶಕ್ತಿಶಾಲಿ ದತ್ತ ಗುರು ಮಂತ್ರ|The Most Powerful Mantra|KANNADA||
    ದತ್ತಾತ್ರೇಯ ಗುರುಗಳ ಮಂತ್ರ ತಕ್ಷಣವಾಗಿ
    ಫಲ ಕೊಡುವಂತಹದ್ದು. ಮತ್ತು ಗುರುಗಳ ಮಂತ್ರ
    ಕವಚದ ರೀತಿ ಕೆಲಸ ಮಾಡುತ್ತದೆ. ಈ ಮಂತ್ರವನ್ನು
    ದತ್ತಾತ್ರೇಯ ವಜ್ರ ಕವಚ ಅನ್ನುವ ಸ್ತೋತ್ರದಿಂದ
    ತೆಗೆದುಕೊಳ್ಳಲಾಗಿದೆ. ಈ ಮಂತ್ರದ ಹೆಸರು-
    ದತ್ತಾತ್ರೇಯ ವಜ್ರ ಕವಚ ಮಂತ್ರ.
    ಈ ಮಂತ್ರದ ಫಲಗಳು-
    ತಕ್ಷಣ ಕಾರ್ಯಸಿದ್ಧಿಯಾಗುತ್ತದೆ, ಇಷ್ಟಾರ್ಥಗಳೂ
    ಪೂರ್ತಿಯಾಗುತ್ತವೆ, ಧರ್ಮದ ದಾರಿಯಲ್ಲಿ
    ನಡೆಯುವ ಪ್ರೇರಣೆ ಸಿಗುತ್ತದೆ, ಧನಲಾಭವಾಗುತ್ತದೆ, ಸುಖ-ಸಮೃದ್ಧಿ
    ಪ್ರಾಪ್ತಿಯಾಗುತ್ತದೆ ಮತ್ತು ಈ ಜೀವನದ
    ನಂತರ ಮೋಕ್ಷವೂ ಪ್ರಾಪ್ತಿಯಾಗುತ್ತದೆ.
    ಗುರುಗಳ ಈ ಮಂತ್ರವನ್ನು, ಎರಡೂ ಕೈಗಳಲ್ಲಿ
    ಈ ಮುದ್ರೆಯನ್ನು ಹಿದಿದುಕೊಂಡು ಕೇಳಿ ಹಾಗೂ
    ಮಂತ್ರವನ್ನು ಪೂರ್ತಿ 108 ಬಾರಿ ಕೇಳಿ.
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #bhakti
    #mantra
    #bhakthimantra
    #kannada
    #ಕನ್ನಡ
    #ಮಂತ್ರ
    #dattatreya
    #ದತ್ತಾತ್ರೇಯ
    #nagave mahamaya
    MANTRA. GURU DATTATREYA MANTRA
    ಗುರು ದತ್ತಾತ್ರೇಯ ಮಂತ್ರ
    ARTIST. GAURI
    ಗೌರಿ

КОМЕНТАРІ • 21