sri Lalithasahasranama with kannada lyrics.ಶ್ರೀಲಲಿತಾ ಸಹಸ್ರನಾಮ- ಕನ್ನಡ ಸಾಹಿತ್ಯದೊಂದಿಗೆ.

Поділитися
Вставка
  • Опубліковано 26 вер 2024
  • Sri Lalitha Sahastranaama Parayana.with kannada lyrics.
    ☀️ದೇವೀ ಸ್ವರೂಪರಾದ☀️
    🚩ಅಪ್ಪಾಜಿ 🚩ಅವರ
    🌹ಶ್ರೀ ಲಲಿತಾಸಹಸ್ರನಾಮ.🌹
    ಕನ್ನಡ ಸಾಹಿತ್ಯಡೋದಿಗೆ

КОМЕНТАРІ • 9 тис.

  • @irannaullegaddi734
    @irannaullegaddi734 18 днів тому +4

    Jai shree matha Appaji nimma poora aashiwaada sadaa nanna kutumbada meli irali Appaji please bless my daughter sneha health Appaji 🙏🙏🙏🙏🙏💐💐💐💐💐

  • @kalpanavpatil9157
    @kalpanavpatil9157 Місяць тому +21

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ 🙏🙏🌹🌹🌹🌹

    • @shrimathiadiga9967
      @shrimathiadiga9967 10 днів тому +2

      😮😮😮😮😮😮

    • @umadeviumadevi3693
      @umadeviumadevi3693 7 днів тому

      😊​@@shrimathiadiga9967

    • @PMPPatil
      @PMPPatil 7 днів тому +4

      ಅಪ್ಪಾಜಿ ಜೈ ಶ್ರೀ ಅಪ್ಪಾಜಿ ನನ್ನ ತಾಯಿಗೆ ತಾಯಿಗೆ ಕಿರಿಕಿರಿ ಜಾಸ್ತಿ ಅಪ್ಪಾಜಿ ನನ್ನ ತಾಯಿ ತಮ್ಮನ ಮೇಲೆ ಕೃಪಾ ತೋರುಸುವ ಅಪ್ಪಾಜಿ ತಾಯಿಗೆ ತಮ್ಮಗ ಕಿರಿಕಿರಿಯ ಅಪ್ಪಾಜಿ ಕೃಪಾತೂರು ಅಪ್ಪಾಜಿ ಅಪ್ಪಾಜಿ ಅಪ್ಪಾಜಿ ಅಪ್ಪಾಜಿ ಅಪ್ಪಾಜಿ ಕೃಪಾ ತೋರುಜಿ

    • @user-eg8fn8sr6i
      @user-eg8fn8sr6i День тому

      ಅಪ್ಪಾಜಿನನ್ನ ಕುಟುಂಬದ ಮೇಲೆ ತಮ್ಮ ಪೂರ್ಣ ಆಶೀರ್ವಾದ ಕೇಕು ಅಪ್ಪಾಜಿ

    • @user-eg8fn8sr6i
      @user-eg8fn8sr6i День тому

      Beku appji Jai shree mata ಅಪ್ಪಾಜಿ

  • @SiddhuSiddhu-h6c
    @SiddhuSiddhu-h6c Місяць тому +3

    ಅಪ್ಪ ಜಿ.ನೀಮೃ.ಆಶೀವಾದ.ನಮೃ. ಕುಟುಂಬದವರಿಗೆ ಸದಾ ಇರಲಿ

  • @ShubhamaniKP
    @ShubhamaniKP 26 днів тому +1

    ಜೈ ಶ್ರೀಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶಿರ್ವಾದ ಸದಾ ಕುಟುಂಬದ ಮೇಲೆ ಇರಲಿ ಎಂದು ಭೆಡವೆ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ 🙏💐🙏💐🙏💐🙏💐🙏💐

  • @ChandrakalaHegde-b9f
    @ChandrakalaHegde-b9f 3 місяці тому +20

    ಜೈ ಶ್ರೀ ಮಾತಾ ಅಪ್ಪಾಜಿ ಪೂರ್ಣ ಆಶೀರ್ವಾದ ಇರಲಿ ನಮ್ಮ ಕುಟುಂಬದಮೇಲೆ 🙏🏻🙏🏻🙏🏻

  • @vishalaomkarappa452
    @vishalaomkarappa452 11 місяців тому +8

    ಅಪ್ಪಾಜಿ ನಿಮ್ಮ ಆಶೀರ್ವಾದ ಹೀಗೇ ಸದಾ ಇರಲಿ ಅಪ್ಪಾಜಿ ನಿಮಗೇ ಕೋಟೀ koti ನಮಸ್ಕಾರಗಳು ಅಪ್ಪಾಜಿ 🙏🙏🙏🙏🙏🤲🤲🤲🤲🤲🌹🌹🌹🌹🌹

  • @sudham6540
    @sudham6540 2 роки тому +22

    ನನ್ನ ಪ್ರೀತಿಯ ಅಪ್ಪಾಜಿಯವರಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು🙏🙏🙏 ಅಪ್ಪಾಜಿ ಈ ಜನ್ಮದಲ್ಲಿ ನಿಮ್ಮನ್ನು ಪಡೆದ ನಾವು ಧನ್ಯರು ಅಪ್ಪಾಜಿ 🙏🙏🙏

    • @meathabkhilari6081
      @meathabkhilari6081 2 роки тому +3

      ಜೈ ಶ್ರೀ ಮಾತಾ 💐🙏💐🌹🤲🌹

    • @raanilokesh1440
      @raanilokesh1440 Рік тому

      🎉ಅಪ್ಪಾಜೀ, ನುವೇ‌ ನನ್ನ ನಿಧಿ,ಅಪ್ಪಾ , ಸರ್ವಸ್ವ ಅಪ್ಪಾ, ಕೋಟೀ‌ಕೋಟಿ ನಮನಗಳು ಅಪ್ಪಾ,‌ ನನ್ನನ್ನು ಮನ್ನಿಸಿ , ನನಗೆ ಹಾಗೂ ನನ್ನ ಕುಟುಂಬಕ್ಕೆ ಪೂರ್ಣ ಆಶೀರ್ವಾದ ಮತ್ತು ಮಾಡೀಪ್ಪಪಾ

    • @saraswathisaraswathi3668
      @saraswathisaraswathi3668 Рік тому

      Jai sri matha Namaste Appaji Amma🙏🙏🙏🙏🙏

    • @lalithatallapragada
      @lalithatallapragada Рік тому

      ÀA

    • @lalithatallapragada
      @lalithatallapragada Рік тому +1

      ZIOS

  • @anitakamalapurkar6932
    @anitakamalapurkar6932 2 місяці тому +15

    ಅಮ್ಮಾ ನಿಮಗೆ ಕೋಟಿ ಕೋಟಿ ನಮಸ್ಕಾರ ಗಳು ಅಪ್ಪಾಜಿ ನಮ್ಮ ಮೇಲೆ ಆಶೀರ್ವಾದ ಇರಲಿ. ❤️❤️💐💐💐🙏🙏🙏🙏🙏

  • @sumangalammasn989
    @sumangalammasn989 Рік тому +7

    🙏🙏🙏🙏🙏🌹🌹🌹🌹🌹🌹ನಿಮ್ಮ ಅಧಿರವಾದ ಸದಾ ನನ್ ಮತ್ತು ನನ್ ಕುಟುಂಭದ ಮೇಲೆ ಇರಲಿ ಅಮ್ಮಾ ಅಪ್ಪಾಜಿ 🎉🎉🎉🎉

  • @kalpanavpatil9157
    @kalpanavpatil9157 Рік тому +13

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ 🙏🙏🌹🌹🌹🌹🌹

  • @vimalavimala6875
    @vimalavimala6875 Місяць тому +1

    Amma amma amma amma nimma pada kamlagalige savira savira namsakaragalu Appaji 🙏🙏🙏🙏🌹🌹🌹nimma porana ashiravada yavgalu ege erli Appaji

  • @shailashreebadiger6866
    @shailashreebadiger6866 Рік тому +4

    ಜೈ ಶ್ರೀ ಮಾತಾ ಅಪ್ಪಾಜಿಯವರಿಗೆ ಪ್ರಣಾಮಗಳು ನಮ್ಮ ಕುಟುಂಬದ ಮೇಲೆ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ🙏🙏🙏🙏🙏

  • @deepikahegde9731
    @deepikahegde9731 Рік тому +12

    ಅಪ್ಪಾಜಿ ನಮಗೆ ಹಾಗೂ ನಮ್ಮ ಕುಟುಂಬಕ್ಕೆ ನಿಮ್ಮ ಪೂರ್ಣಆಶಿರ್ವಾದ ಇರಲಿ ಸದಾ

    • @nirmalakantikar9025
      @nirmalakantikar9025 Рік тому

      Jai shree matha namaste appiji Amma Amma Amma Amma Amma 🙏🙏🙏🙏🙏

    • @nagavenin9086
      @nagavenin9086 6 місяців тому

      ಅಪ್ಪಾಜಿ ನಮಗೆ ಹಾಗೂ ನಮ್ಮ ಕುಟುಂಬಕ್ಕೆ ನಿಮ್ಮ ಪೂರ್ಣ ಆಶಿರ್ವಾದ ಇರಲಿ ಸದಾ

    • @mahalakshmis9950
      @mahalakshmis9950 12 днів тому

      🌹🙏ಅಪ್ಪಾಜಿ ನಿಮ್ಮ krupaashirvaada sada ನಮ್ಮ ಕುಟುಂಬದ ಮೇಲೆ irlyi appaaji 🙏🙏🙏🙏🙏🙏🌹

  • @kavitanayak9244
    @kavitanayak9244 8 днів тому

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಕುಟುಂಬದ ಮೇಲೆ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ🤲🤲🙏🙏🙏🙏🌷🌷🌷🌷🌷

  • @ShubhamaniKP
    @ShubhamaniKP Місяць тому +5

    ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಎಲ್ಲರಿಗೂ ಇರಲಿ ಎಂದು ಬೇಡುವೆ 🙏💐🙏💐🙏💐🙏💐🙏💐🙏💐

  • @kalpanavpatil9157
    @kalpanavpatil9157 Рік тому +8

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಮಗನ ವಿದ್ಯಾಭ್ಯಾಸದ ಮೇಲೆ ಸದಾ ಇರಲಿ 🙏🌹 ಒಟ್ಟಾರೆ ನನ್ನ ಕುಟುಂಬದ ಮೇಲೆ ಸದಾ ಇರಲಿ 🙏🙏🌹

  • @sahanahiremath-fg1vy
    @sahanahiremath-fg1vy Рік тому +11

    🙏ಜೈ ಶ್ರೀ ಮಾತಾ ಅಪ್ಪಾಜಿ🙏
    ನಿಮ್ಮ
    ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ 🙏.
    ಅಮ್ಮಾಅಮ್ಮಾ ಅಮ್ಮಾಅಮ್ಮಾ......

  • @leelavathi-od3ee
    @leelavathi-od3ee 2 місяці тому +9

    ಅಮ್ಮ ನನ್ನ ಮಕ್ಕಳ ಮೇಲೆ ನಮ್ಮ ಮನೆಯ ಮೇಲೆ ನಿಮ್ಮ ಪೂರ್ತಿ ಆಶೀರ್ವಾದ ಬರಲಿ ಅಮ್ಮ ಅಮ್ಮ ಅಮ್ಮ ಲಕ್ಷ್ಮಿ ನನ್ನ ಕುಟುಂಬದ ಮೇಲೆ ಯಾವಾಗಲೂ ನಿನ್ನ ಆಶೀರ್ವಾದ ಇರಲಿ ಅಮ್ಮ ಅಪ್ಪಾಜಿ ಜೈ ಶ್ರೀ ಮಾತಾ

  • @manjappap6078
    @manjappap6078 2 роки тому +4

    ಜೈ ಮಾತಾಜಿ ಅಪ್ಪಾಜಿ ನಿಮ್ಮ ಪಾದಾರವಿಂದಗಳಿಗೆ ನಮಸ್ಕಾರ ನಿಮ್ಮ ಕೃಪೆ ನಮ್ಮ ಕುಟುಂಬದ ಮೇಲೆ ಸದಾ ಇರಲಿ

  • @VilasiniHegde-b6z
    @VilasiniHegde-b6z Місяць тому +7

    ಜೈಶೀಮಾತಾ ಅಪ್ಪಾಜಿ🙏🙏🙏🙏🙏🙏💐🙏🙏🙏🙏🙏

  • @meenakshiuppin3135
    @meenakshiuppin3135 Рік тому +5

    ಜೈ ಶ್ರೀ ಮಾತಾ ಅಪ್ಪ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಪ್ಪ ಅಮ್ಮ

  • @nagamaniks1543
    @nagamaniks1543 Рік тому +14

    ಅಪ್ಪ ಅಮ್ಮ ಇಬ್ಬರು ನೀವೇ ನಿಮ್ಮ ಆಶೀರ್ವಾದ ಸದಾ ನಮ್ಮೆಲ್ಲರನ್ನೂ ರಕ್ಷಣೆ ಮಾಡಲಿ ಗುರುಗಳೇ 💐🙏🙏

  • @sujataramachandra9853
    @sujataramachandra9853 8 місяців тому +4

    ಜೈಶ್ರೀಮತಾ ಅಪ್ಪಾಜಿ 🙏
    ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮತ್ತು ನನ್ನ ಮಕ್ಕಳ ಕುಟುಂಬದ ಮೇಲಿರಲಿ ಅಪ್ಪಾಜಿ 🌹🌹🙏🙏

    • @prabhavathibr50
      @prabhavathibr50 6 місяців тому

      JAi srimatha purna Astivada nama family mele Irali appaji. 🙏🙏

  • @nagamaniks1543
    @nagamaniks1543 Рік тому +33

    ಅಮ್ಮ ಲಲಿತಾಂಬಿಕೆ ಅಮ್ಮ ❤💐🙏ಅಮ್ಮ ನಿನ್ನ ಲೀಲೆಯ ಅವತಾರಗಳು ವರ್ಣಿಸಲು ಎಷ್ಟು ಹೆಸರಲ್ಲಿ ಇದೆ ಅಮ್ಮ ನಿಮ್ಮ ನಾಮವಳಿಗಳನ್ನು ಪಟಿಸುವುದೇ ನಮ್ಮ ಪುಣ್ಯ ಅಮ್ಮ ಜೈ ಶ್ರೀ ಮಾತ ಅಮ್ಮ ❤💐🙏ಆಶೀರ್ವಾದ ಮಾಡವ್ವ

    • @vijayavishwanath6831
      @vijayavishwanath6831 10 місяців тому +4

      ಜೈ ಶ್ರೀಮಾತಾ ಅಪ್ಪಾಜಿ. ನಿಮ್ಮ ಪಾದಾರವಿಂದಗಳಿಗೆ ನನ್ನ ಮತ್ತು ನನ್ನ ಕುಟುಂಬದವರ ಕೋಟಿಕೋಟಿ ನಮಸ್ಕಾರಗಳು. ನನ್ನ ಮತ್ತು ನನ್ನ ಯಜಮಾನರ ಆರೋಗ್ಯಕ್ಕಾಗಿ ನಿಮ್ಮ ಪೂರ್ಣ ಆಶೀರ್ವಾದಗಳಿರಲಿ ಅಪ್ಪ. ನನ್ನ ಚಿಕ್ಕಮಗಳಿಗೆ ಶೀಘ್ರ ಸಂತಾನಪ್ರಾಪ್ಥಿಗೆ ನಿಮ್ಮ ಪೂರ್ಣ ಆಶೀರ್ವಾದ ಬೇಕು ಅಪ್ಪ. ಈ ಮಗಳ ಎರಡು ಕೋರಿಕೆಗಳಿಗೆ ನಿಮ್ಮ ಪೂರ್ಣ ಆಶೀರ್ವಾದವಿರಲಿ ಅಪ್ಪ. ❤❤🎉🎉ಜೈಶ್ರೀಮಾತ ಅಪ್ಪ. ❤❤

    • @chandrakalasanju-z5q
      @chandrakalasanju-z5q 5 місяців тому +3

      ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಮಗಳು ಸಾನ್ವಿ ಆಶೀರ್ವಾದ ಮಾಡಿ ಅಪ್ಪ ಅಮ್ಮ 🌹

    • @user-gx8qi5li1n
      @user-gx8qi5li1n 4 місяці тому +1

      H

    • @muniyappa1000
      @muniyappa1000 4 місяці тому

      Scvxc. Dbbbbmj. Vbc. NCC bnnmbn
      Mm...3
      😅​@@vijayavishwanath6831

    • @SuryakanthMathapati
      @SuryakanthMathapati 3 місяці тому

      😊

  • @nagarathnamg5115
    @nagarathnamg5115 Рік тому +12

    Jai shree matha 🙏 appji Amma ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ❤🎉❤

  • @shivukicchanaga5609
    @shivukicchanaga5609 Місяць тому +7

    ಅಮ್ಮ.ನಮ್ಮ.ಮನೆಯ.ಯಲ್ಲಾರಮೇಲೇ.ನಿಮ್ಮ್. ಪೂರ್ಣ್ಣ.ಆಶಿರ್ವಾದ.ಈರಲೀ.ಅಮ್ಮ.ಅಮ್ಮ.ಅಮ್ಮ

  • @VilasiniHegde-b6z
    @VilasiniHegde-b6z 10 днів тому

    ಜೈಶ್ರೀಮಾತಾ ಅಪ್ಪಾ ಲಲಿತಾ ಸಹಸ್ರನಾಮ ನಿಮ್ಮ ಬಾಯಿನಲ್ಲಿ ಕೇಳೊದೆ ಒಂದು ತರತೃಪ್ತಿ ಅಪ್ಪಾ🙏🙏🙏💐🙏🙏🙏❤️🙏🙏🙏💐🙏🙏🙏

  • @GeetaKedar
    @GeetaKedar Рік тому +15

    ಅಪ್ಪಾಜಿ... ನಮ್ಮ ಮಕ್ಕಳಿಗೂ ನಮಗೂ ನಿಮ್ಮ ಪೂರ್ಣ ಆಶೀರ್ವಾದ ಸದಾ ಬೇಕಪ್ಪ ಜೈ ಶ್ರೀಮಾತ amma love u amma.... 🙏🙏🙏🙏❤️😘😘😘amma❤️

  • @rajashreesuresh4654
    @rajashreesuresh4654 2 роки тому +5

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ದೈವಿಕ ಪ್ರೀತಿಗೆ ಕೋಟಿ ಕೋಟಿ ಪ್ರೇಮ ಪೂರ್ವಕ ಧನ್ಯವಾದಗಳು ನಮಸ್ಕಾರಗಳು ಅಪ್ಪ ಅಮ್ಮ I love you ❤❤❤❤❤❤🌹🙏🙏🌸

  • @SangeethaHonnathi
    @SangeethaHonnathi 11 днів тому

    ಜೈ ಶ್ರೀ ಮಾತಾಜಿ ಜೈ ಶ್ರೀ ಮಾತಾಅಮ್ಮ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ 🙏🏽🙏🏽ಜೈ ಶ್ರೀ ಮಾತಾ ಅಪ್ಪಾಜಿ

  • @nagarajkt5952
    @nagarajkt5952 Рік тому +10

    ಜೈಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಮ್ಮಾ 🙏🙏🙏

    • @vidyakudalkar2122
      @vidyakudalkar2122 9 місяців тому

      ❤❤❤❤❤❤

    • @chayavishwanath766
      @chayavishwanath766 4 місяці тому

      ⁠Jaishreematha amma nanna amma koti koti namaskaragalu amma namma kutumbakke poorna aasheervada maadi amma 🙏🙏🙏🙏🙏❤️❤️❤️❤️❤️🌺💐🌺💐💐🌺💐🌺

  • @kalpanavpatil9157
    @kalpanavpatil9157 Рік тому +7

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಮಗನ ವಿದ್ಯಾಭ್ಯಾಸದ ಮೇಲೆ ಸದಾ ಇರಲಿ 🙏 ನನ್ನ ಪತಿಯ ಆರೋಗ್ಯದ ಮೇಲೆ ಸದಾ ಇರಲಿ 🙏🙏🌹🌹 ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ

  • @krishnamurthythondebavi9525
    @krishnamurthythondebavi9525 2 роки тому +11

    🙏ಜೈ ಶ್ರೀ ಮಾತಾ🙏
    ಅಪ್ಪಾಜಿ ‌ನಿಮ್ಮ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬದ ಮೇಲೆ ಇರುವ ಹಾಗೆ ಹಾರೈಸಿ ಎಂದು ಕೋರಿಕೊಳ್ಳುತ್ತಿರುವೆನು.
    🙏ಅಪ್ಪಾಜಿ ‌ನಿಮ್ಮ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏
    🙏🌹🙏🌹🙏🌹🙏🌹🙏

    • @sharadammar4542
      @sharadammar4542 2 роки тому +1

      Jai shre matha Appaji koti koti namaskarglu nimmodige lalithasasranama parayanamadalu ನಿಮ್ಮ makkalige thumbaa suluba madikotidira kotikoti 🙏🏻🙏🏻🙏🏻🙏🏻💐

    • @nirmalakantikar9025
      @nirmalakantikar9025 Рік тому

      Jai shree matha namaste appiji

  • @jyothigkrishna5231
    @jyothigkrishna5231 2 роки тому +16

    ಆಶೀರ್ವದಿಸಿ ಅಪ್ಪಾಜೀ.. ಆರೋಗ್ಯ ಭಾಗ್ಯ ಕರುಣಿಸಿ ನಮ್ಮವರಿಗೆ🙏🙏🙏

  • @shobhasatyanarayanahegde5633
    @shobhasatyanarayanahegde5633 Рік тому +5

    ಅಮ್ಮಾ ನಿನ್ನ ಪಾದಾರವಿಂದಗಳಿಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏 ಅಮ್ಮಾ ಅಮ್ಮಾ ನನ್ನ ಮತ್ತು ನನ್ನ ವರಿಗೆ ಯಾವಾಗಲೂ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ 🙏🙏🙏🙏

    • @shivagangashettar3616
      @shivagangashettar3616 Рік тому

      Amma Tai Jaganmata always bless our family. Appaji we also want ur blessings.

  • @soubhagyaganji8087
    @soubhagyaganji8087 Рік тому +4

    ಜಯ ಶ್ರೀ ಮಾತಾ ಅಮ್ಮ ಅಪ್ಪಾಜೀ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ 🙏🙏🙏🙏🙏❤❤❤❤🙏🙏🙏🙏🙏🙏

  • @usharaghu2524
    @usharaghu2524 Рік тому +4

    ❤️🙏🏻❤️💐appaji... ಜೈ ಶ್ರೀಮಾತೆ ಧೀ 🙏🏻

    • @UshaRaniBS-mc9gc
      @UshaRaniBS-mc9gc 5 місяців тому +1

      ಅಪ್ಪಾಜಿ ನಿಮ್ಮ ಕೃಪೆ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೂ ಇರಲಿ ಅಪ್ಪಾಜಿ ಅಮ್ಮ ಎಲ್ಲಾ ನೀವೆ 🙏🏻💐❤️

  • @nagarathnakr3058
    @nagarathnakr3058 23 дні тому +7

    ಅಪ್ಪಾಜೀ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ 🙏🙏🍎🍍🍋⚘⚘

  • @TarunraddiGamer
    @TarunraddiGamer 26 днів тому +1

    ಅಪ್ಪಾಜಿ ನಿಮ್ಮ ಆರ್ಶಿವಾದ ನಮ್ಮ ಮೇಲೆ ಕುಟುಂಬದಮೇಲೆ ಇರಲಿ ಎ೦ದು ಇರಲಿ ಎಂದು ಆಶಿಸುತ್ತೇನೆ🎉🎉🎉🎉🎉❤❤🙏🙏🙏🙏🎉🎉🎉🎉🎉🎉🎉🌺🌼

  • @sambamoorthychandrashekhar8282

    ಜೈ ಶ್ರೀ ಮಾತಾ.ಅಪ್ಪಾಜಿ ನಿಮಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು. 🙏🙏🙏🙏🙏

  • @shobhasatyanarayanahegde5633
    @shobhasatyanarayanahegde5633 Рік тому +5

    ಅಮ್ಮಾ ಅಮ್ಮಾ ಅಮ್ಮಾ ನಮಗೆ ಯಾವತ್ತೂ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ 🙏❤️ ನನ್ನಮ್ಮಾ ಅಮ್ಮಾ ಅಮ್ಮಾ 🙏🙏❤️

  • @usharaghu2524
    @usharaghu2524 Рік тому +4

    Appaji❤️ಜೈ ಶ್ರೀ ಮಾತೆ ಧೀ ಅಮ್ಮಾ ❤️🙏🏻🙏🏻🙏🏻💐💐💐

  • @irannaullegaddi734
    @irannaullegaddi734 7 днів тому +1

    Jai shree matha Appaji nimma poora aashiwaada sadaa nanna kutumbada meli irali Appaji please bless my family Appaji 🙇🙇🙏🙏🙏🙏🙏🌺🌺🌺🌺🌺💐💐💐💐💐

  • @dhanalakshmilakshmi5479
    @dhanalakshmilakshmi5479 Рік тому +4

    ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏ಕೋಟಿ ಕೋಟಿ ನಮಸ್ಕಾರಗಳು ಅಮ್ಮ ಅಮ್ಮಾ, ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಮ್ಮ 🌹🙏🙏🙏🙏q💐💐💐💐ಅಮ್ಮ ಅಮ್ಮಾ 💐💐💐

    • @shrutihanje8235
      @shrutihanje8235 Рік тому

      🙏🙏

    • @padmanagaraj615
      @padmanagaraj615 Рік тому

      🙏🙏🙏
      28:00

    • @yasoodakamma6838
      @yasoodakamma6838 Рік тому

      ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಸರಾಸರಿ ಅಪ್ಪಾಜಿ

  • @renukabhat9447
    @renukabhat9447 2 місяці тому +4

    ಜೈಶ್ರೀಮಾತಾ 🙏🙏ಅಪ್ಪಾಜೀ🙏🙏 ತಮ್ಮಕೃಪಾದೃಷ್ಟಿ ನನ್ನ ಕುಟುಂಬದ ಮೇಲಿರಲಪ್ಪಾ...ಅಮ್ಮಾ!! ಸದಾಕಾಲಕ್ಕೂ ಕಾಪಾಡಮ್ಮ!!!!🙏🙏🙏🙏🙏🌼🍊🍀🍏🍁🍎🌻🌸🌷🌺🌹🌺🌷🌸🌻🍎🍁🍏🍀🍊🌼🙏🙏🙏🙏🙏

  • @renukabhat9447
    @renukabhat9447 Рік тому +17

    ಜೈಶ್ರೀಮಾತಾ🙏🙏🙏🙏🙏ನಮ್ಮಕುಟುಂಬದ ಮೇಲೆ ಕೃಪಾದೃ಼ಷ್ಠಿ ಇರಲಮ್ಮಾ!!
    ನನ್ನಮೇಲೆ ಅನುಗೃಹಾಶೀರ್ವಾದ ಇರಲಮ್ಮಾ🍁🌷🍀🌺🌻🌼🍎🌷🌹🌷🌼🌻🌺🍀🌷🍁

    • @shobhamp548
      @shobhamp548 5 місяців тому

      ❤🎉

    • @JotiKundagol
      @JotiKundagol 5 місяців тому +2

      🙏🏻🙏🏻🙏🏻🙏🏻🙏🏻🙏🏻

  • @GeetaKedar
    @GeetaKedar Рік тому +6

    ಅಪ್ಪಾಜಿ ನಮ್ಮ ಕುಟುಂಬಕ್ಕೆ ನಿಮ್ಮ ಸಂಪೂರ್ಣ ಆಶೀರ್ವಾದ ಸದಾ ಇರ್ಲಪ್ಪ 🙏lov u ಅಮ್ಮ ಅಮ್ಮ ಅಮ್ಮ ❤

    • @saraswathisaraswathi3668
      @saraswathisaraswathi3668 Рік тому

      Jai sari matha Namaste Appaji bless our family Appaji

    • @saraswathisaraswathi3668
      @saraswathisaraswathi3668 10 місяців тому

      Jai sri matha Namaste Appaji Amma🙏🙏

    • @paravatiM
      @paravatiM 10 місяців тому

      ಜೈ ಶ್ರೀ ಮಾತಾ ಅಪ್ಪಾಜಿ ಅವರ ಪಾದ ಕಮಲಗಳಿಗೆ ಕೋಟಿ ಕೋಟಿ ನಮಸ್ಕಾರಗಳು ನನಗೆ ಬಹಳ ಆರೋಗ್ಯ ಸಮಸ್ಯೆ ಇದೆ ಅಪ್ಪಾ bulkey uterus & fibroids ide ಅಮ್ಮ. ನನಗೆ ಆಪರೇಷನ್ ಇಲ್ಲದೆ medicine nalle vaasi maadi shree maata Appaji 🙏🙏🙏🥰🤗🌹🌹🌹

    • @saraswathisaraswathi3668
      @saraswathisaraswathi3668 10 місяців тому

      Jai sri matha Namaste Appaji Amma🙏🙏🙏🙏🙏

    • @saraswathisaraswathi3668
      @saraswathisaraswathi3668 10 місяців тому

      Jai sri matha Namaste Appaji Amma🙏🙏🙏🙏

  • @kantharajr5601
    @kantharajr5601 Рік тому +8

    ಜೈ ಶ್ರೀ ಮಾತಾ ಅಪ್ಪಾಜಿ 🌸🌹🌺💐🙏🙏🙏 ನಿಮ್ಮ ಪಾದ ಚರಣ ಕೇ ಶರಣು ಶರಣು ಶರಣು 🌸🌹🌺💐🙏🙏🙏 ಪೂರ್ಣ ಪಾರಾಯಣ ಹಾಗೂ ಭಾವಾರ್ಥ ನಮ್ಮ ಹೃದ್ಗತ ವಾಗುವಹಾಗೆ ನಿಮ್ಮ ಪೂರ್ಣ ಒಲುಮೆ ಮತು ಪೂರ್ಣ ಕೃಪಾ ಆಶೀರ್ವಾದಗಳು ಸದಾ ಬೇಡುತ್ತಾ ನಿಮ್ಮ ಪ್ರೀತಿಯ ಮಗು 🤲🕉️💵💰🌾💥🌷🏘️🏘️🏘️🌼🏵️🌸🌹🌺💐🙏🙏🙏🙏🙏🙏🙏🙏🙏

  • @pratimachiniwal2030
    @pratimachiniwal2030 Рік тому +4

    ಜೈ ಶ್ರೀ ಮಾತಾ ಜಯ ಅಪ್ಪಾಜಿ ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಮಗೆ ಇಷ್ಟು ಲಲಿತ ಸಹಸ್ರನಾಮ ಪಾರಾಯಣ ಕಲಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಪ್ಪಾಜಿ. ಜೈ ಶ್ರೀ ಮಾತಾ ಜೈ ಶ್ರೀ ಮಾತಾ🙏🙏🙏🙏🙏🎊🎊💗💐💐

  • @VasanthKumar-ht3ol
    @VasanthKumar-ht3ol 28 днів тому

    ❤❤❤❤❤❤ Jai sri matha Appaji nimma asirwada sada nammagala mele yeraliyendu keli kollutene.

  • @nagamaniks1543
    @nagamaniks1543 Рік тому +9

    ಅಪ್ಪಾಜಿ ನಿಮ್ಮನ್ನು ಪಡೆದ ನಾವೆಲ್ಲರೂ ಧನ್ಯವಾದಗಳು ಅಮ್ಮ ನಿಮ್ಮ ರೂಪದಲ್ಲಿ ಬಂದಿದ್ದರೆ ಅಪ್ಪಾಜಿ 🤲❤💐🙏

  • @yashodamatti7726
    @yashodamatti7726 3 місяці тому +14

    ಕೋಟಿ ನಮನಗಳು ಅಮ್ಮಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಅಪ್ಪಪೂರ್ಣ ಅರೋಗ್ಯದಿಂದ ಖುಷ್ ಖುಷಿಯಾಗಿ ಆನಂದವಾಗಿರಬೇಕಪ್ಪ ಪೂರ್ಣ ಆಶೀರ್ವಾದ ಮಾಡಪ್ಪ

  • @swanalathaswanalatha350
    @swanalathaswanalatha350 Рік тому +5

    Jai shree matha appaji namaste appaji you are belisinngs my family and healthy life and friends 🙏🙏🙏🙏🙏🙏🙏🌹🌺

    • @mangalamathad7857
      @mangalamathad7857 8 місяців тому

      Amma shree maatha. Appaji

    • @mangalamathad7857
      @mangalamathad7857 8 місяців тому

      ಅಪ್ಪಾ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ.

  • @shylabhat445
    @shylabhat445 Рік тому +4

    Jai sri matha. Amma amma . Please bless our family with health and happiness always Appaji 🙏🙏🙏🙏

  • @SavitriHiremath-r2i
    @SavitriHiremath-r2i 6 місяців тому +6

    Appaji padagalige koti koti namangalu nana maga mallikarjun neet odutane Appaji avanige nima sanporan ashirwad irrali Appaji nana kotobatha mele nima sanporan ashirwad irrali Appaji 🌺🏵️🌹🌺🙏🙏🙏🙏

  • @savitharajesh7215
    @savitharajesh7215 2 дні тому

    ಜೈ sri matha appaji ನಿಮ್ಮ ಪಾದ ಚರಣಗಳಿಗೆ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ❤🙏🙏🤲🤲

  • @rajeshwarivishwanath4008
    @rajeshwarivishwanath4008 Рік тому +18

    ಜೈ ಶ್ರೀ ಮಾತಾ, ಅಮ್ಮ ಲಲಿತಾಂಬಿಕೆ, ಅಪ್ಪಾಜಿ ಅಮ್ಮ, ನಿಮ್ಮ ಪಾದಗಳಿಗೆ ನಮ್ಮ ನಮಸ್ಕಾರಗಳು. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ. 🙏🙏🙏🌹

    • @geetha7716
      @geetha7716 11 місяців тому +1

      Geetha shankar jai sri maths Amma lalithambike ,appaji amma. Nimna padagalige namma namaskaragalu
      Nimma ashirvada namma kutumbada male erali.

  • @shobhasatyanarayanahegde5633
    @shobhasatyanarayanahegde5633 Рік тому +6

    ಅಮ್ಮಾ ನನ್ನ ಮತ್ತು ನನ್ನ ವರಿಗೆ ಯಾವಾಗಲೂ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ 🙏🙏 ಅಮ್ಮಾ ಅಮ್ಮಾ 🙏

  • @sudhalatha564
    @sudhalatha564 2 роки тому +6

    ಜೈ ಶೀಮಾತಾ ಅಮ್ಮ ನಿಮ್ಮ kripashirvada ಸದಾ ನಿಮ್ಮ ಮಗಳ kutumbada ಮೇಲೆ erali antha beduva nimma ಮಗಳು sudhalatha🌸🌸🌸🙏🏻🙏🏻🙏🏻🌸🌸🌸

    • @rukminii9572
      @rukminii9572 Рік тому

      🙏🙏🙏🙏🙏

    • @bhageerathimk5498
      @bhageerathimk5498 Рік тому

      ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನನಗೆ ನೀಡಬೇಕಾಗಿ ನಿಮ್ಮಲ್ಲಿ ನದೊಂದು ಪ್ರಾರ್ಥನೆ

    • @padmasn1070
      @padmasn1070 Рік тому

      Namaste Appaji 🙏🙏🙏🙏🙏

    • @PushpaCK-zh2kz
      @PushpaCK-zh2kz Рік тому

      😭😭🙏🙏🙏🙏🙏😭😭

    • @PushpaCK-zh2kz
      @PushpaCK-zh2kz Рік тому

      ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ 😭😭

  • @shashikalaellur774
    @shashikalaellur774 17 днів тому

    ಜೈ ಶ್ರೀ ಮಾತಾ ಅಪ್ಪಾಜಿ 🙏 ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏 ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ 🙏🌺🙏🌺🙏🌺🙏🌺🙏🌺❤🎉

  • @subhashinipr27
    @subhashinipr27 2 роки тому +10

    Jai Shree Matha Appaji 🙏🙏🙏🌹🌹
    thank you very much for the lyrics 🙏🙏

  • @shobhasatyanarayanahegde5633
    @shobhasatyanarayanahegde5633 Рік тому +10

    ಅಮ್ಮಾ ಅಮ್ಮಾ ❤️🙏❤️❤️❤️❤️❤️ ನನ್ನಮ್ಮಾ ಅಮ್ಮಾ ಅಮ್ಮಾ 🙏🙏🙏🙏🙏

  • @Franky307
    @Franky307 26 днів тому

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಬೇಡಿಕೊಳ್ಳುತ್ತೇನೆ ❤🎉

  • @chaithrabadiger7316
    @chaithrabadiger7316 Рік тому +4

    ಜೈ ಶ್ರೀಮಾತಾ ಅಪ್ಪಾಜಿ 🙏🏼 ನಿಮ್ಮ ಪಾದರವಿಂದಾಗಳಿಗೆ ಕೋಟಿ ಕೋಟಿ ವಂದನೆಗಳು ಅಪ್ಪಾ ❤🙏🏼 ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ 🌺

    • @leelag277
      @leelag277 Рік тому

      😅😊😊😅😊😅😊😊😅😊😅😅😅😅😅😊😅😊😅😊😅😊😊😅😊😊😅😊😊😊😅😅😅😊😅😊😅😊😅😅😅😅😅😅😊😊😅😊😅😊😊😅😊😅😊😅😊😊😅😊😊😅😅😅😊😅😅😅😅😊😊😅😊😊😊😅😊😊😅😊😊😅😊😊😅😊😊😊😅😊😊😅😊😅😊😅😅😊😊😅😅😅😊😅😅😅😅😅😅😅😅😅😅😊😅😅😅😅😅😅😅😅😅😊😊😅😊😊😅😊😅😊😅😊😊😅😅😅😊😅😊😅😊😅😊😅😅😅😊😅😊😅😅😅😅😊😅😅😅😊😊😅😊😊😊😅😅😊😅😊😅😊😊😊😅😊😅😅😊😊😅😅😅😊😊😅😊😊😅😊😅😅😅😅😊😊😊😊😊😅😊😅😊😊😊😊😅😊😊😅😊😊😊😅😅😊😊😅😊😅😊😅😊😅😊😊😅😊😅😊😊😊😅😊😊😊😊😅😊😊😊😅😊😊😅😅😊😅😅😅😊😅😊😅😊😅😅😊😅😊😊😅😅😅😊😊😊😅😊😊😊😊😊😊😊😊😊😅😊😊😊😊😊😅😊😊😊😊😅😅😅😊😊😊😊😊😊😅😅😅😅😅😊😅😊😅😊😅😅😊😅😊😊😊😅😊😊😊😊😅😊😊😊😅😊😅😊😊😅😊😊😊😊😊😊😊😊😊😅😅😅

    • @leelag277
      @leelag277 Рік тому

      22:19

    • @leelag277
      @leelag277 Рік тому

      😊😊

    • @leelag277
      @leelag277 Рік тому

      😊

    • @leelag277
      @leelag277 Рік тому

      😊😊

  • @poornimabasavaraj2993
    @poornimabasavaraj2993 Рік тому +6

    Jaishreematha namaste appaji
    Bless my family and health🙏🙏🙏🙏🙏

  • @annapurnashivayogimath4820
    @annapurnashivayogimath4820 2 роки тому +5

    ಜೈ ಶ್ರೀ ಮಾತಾ 🙏🙏🌹🌹

  • @PushpavathisPushpa-s5c
    @PushpavathisPushpa-s5c 6 днів тому +1

    Jai shree matha amma appaji kotti kotti namskaragalu appaji namma kumbhakke henu thondre bardange kapadu appaji nanage santhana bhagya kodu appaji❤❤❤

  • @trivenimathad5791
    @trivenimathad5791 Рік тому +5

    Jai sri Mata appaji.Bless our family health n wealth happiness appaji.

  • @veenakulkarni7476
    @veenakulkarni7476 Рік тому +7

    ಜೈ ಶ್ರೀ ಮಾತಾ 🙏🙏 ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಪ್ಪಾಜಿ 🙏🙏

  • @shobhasatyanarayanahegde5633
    @shobhasatyanarayanahegde5633 Рік тому +4

    ಅಮ್ಮಾ ಅಮ್ಮಾ ನನ್ನ ಮತ್ತು ನನ್ನ ವರಿಗೆ ಯಾವಾಗಲೂ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ.ನಿಮಗೆ ನಮ್ಮೆಲ್ಲರ ಅನಂತಾನಂತ ನಮಸ್ಕಾರಗಳು ನನ್ನಮ್ಮಾ

  • @meenakshigadavi6321
    @meenakshigadavi6321 11 днів тому

    Jai Shree Matha Appaji Nimge Koti koti namaskaglu Namm Kutumba Mele Sada Ashirvad Madri Appaji Amma Amma Amma ❤❤❤❤❤

  • @geetanjalishahapurkar6314
    @geetanjalishahapurkar6314 Рік тому +6

    Thank you Appaji for allowing recitation along with you..Bless us Appaji

  • @meeraganesh8533
    @meeraganesh8533 2 роки тому +8

    🙏🙏🙏🙏🙏 ಜೈ ಶ್ರೀ ಮಾತಾ ಅಮ್ಮ ಕೋಟಿ. ಕೋಟಿ ಪ್ರಣಾಮಗಳು 🙏🙏

  • @shyamalaa6913
    @shyamalaa6913 6 днів тому +1

    Jai shree matha Appaji neema padakamlaga koti koti namaskargalu Amma neema Purna ashirvad nama kutubada malerale Appa Appa Appa Appa Appa Appa Appa Appa Appa

  • @kalavathammask973
    @kalavathammask973 Рік тому +5

    Bless our family appaji namaste 🙏 namaste namaste 🙏 ❤️ 💙

  • @shobhasatyanarayanahegde5633
    @shobhasatyanarayanahegde5633 2 роки тому +4

    ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ 🙏🙏❤️🙏 ನನ್ನಮ್ಮಾ ಆಶೀರ್ವದಿಸಿ ಅಮ್ಮಾ

    • @nirmalakantikar9025
      @nirmalakantikar9025 Рік тому

      Jai shree matha namaste appiji blessed my family 🙏🙏🙏🙏🙏🙏

  • @kamalapandu6922
    @kamalapandu6922 2 роки тому +13

    ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏🙏🌷

  • @swamyswamy556
    @swamyswamy556 Рік тому +4

    ಶ್ರೀಮಾತಾ ಅಪ್ಪಾಜಿ 🙏🙏🙏

  • @indirasgaded7929
    @indirasgaded7929 Рік тому +4

    Jai shree appajje 🙏🙏🙏🙏🙏🌺🌺🌹🌹

  • @ushakrishna4147
    @ushakrishna4147 Рік тому +4

    🙏🙏🙏 ನಿಮ್ಮ ಜೊತೆ ಪಾರಾಯಣ ಮಾಡುವುದೇ ನನ್ನ ಭಾಗ್ಯ.

    • @indffgamer4702
      @indffgamer4702 Рік тому

      🙏🙏🙏🙏🙏🙏🙏🙏🙏🙏🙏🙏

  • @vishalaxipatil3429
    @vishalaxipatil3429 10 днів тому

    Jai shri Matha, Appaji Nimmaanu Daily poojisutheni, nimma Ashirwad sada namma kutumbada meli irali. 🌹🌹🙏🙏

  • @jenkarcs2604
    @jenkarcs2604 Рік тому +5

    🙏Shubhodhaya appaji ❤

  • @kamalahuded
    @kamalahuded Місяць тому +3

    🎉🎉🎉🎉🎉❤❤

  • @NaveenNaveen-hl6sx
    @NaveenNaveen-hl6sx 2 роки тому +5

    Jai shreemati ಅಪ್ಪ ಅಮ್ಮ ನನ್ನ family 🌹🌹🙏🙏🙏🙏🙏 ಸಂಧ್ಯಾ ನವೀ

    • @paduabathilk5633
      @paduabathilk5633 Рік тому

      Appaji nimage preethiynda namaskaragalu appa loveyouappa

  • @swathik4097
    @swathik4097 2 роки тому +5

    Thank you so much for lyrics appaji, i was thinking few days ago, regarding lyrics, now you full filled this thank you thank you so much, love you love you lot 💐

    • @nirmalakantikar9025
      @nirmalakantikar9025 Рік тому

      Jai shree matha namaste appiji Amma Amma Amma Amma Amma 🌺🌹🌹🌺🙏🙏🙏🙏🙏

  • @SumangalaNS
    @SumangalaNS Рік тому +5

    Jai srimatha appaji please bless me & my family for good health I am always begging for your blessings JAI SRIMATHA APPAJI .

  • @gurucharanhiremath3316
    @gurucharanhiremath3316 2 роки тому +4

    Jai shree mata appaji 🙏🙏💐💐 thank you so much appaji

  • @ShubhamaniKP
    @ShubhamaniKP 21 день тому

    ಜೈ ಶ್ರೀಮಾತಾ ಅಪ್ಪಾಜಿ ಅಮ್ಮ ಶ್ರೀ ಪಾದ ಕಮಲ ಗಳಿಗೆ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಪ್ರಣಾಮಗಳು ನಿಮ್ಮ ಪೂರ್ಣ ಆಶಿರ್ವಾದ ಸದಾ ಕುಟುಂಬದ ಮೇಲೆ ಇರಲಿ ಎಂದು ಭೆಡವೆ 🙏💐🙏💐🙏💐🙏💐🙏💐

  • @ShobhaRShobha-qn6el
    @ShobhaRShobha-qn6el 22 дні тому +9

    ❤❤❤❤❤❤❤❤❤❤❤❤

  • @vimalavimala6875
    @vimalavimala6875 28 днів тому +3

    🙏🙏🙏🙏🙏🙏

  • @lathateju3431
    @lathateju3431 22 дні тому +4

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಪ್ರೀತಿಯ ಅಪ್ಪಗೆ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು ಅಪ್ಪ ಆರೋಗ್ಯ ಇರಲೆಂದು ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ❤❤❤❤❤ಜ್ಜೆ ಶ್ರೀ ಮಾತಾ

  • @jayapujari1763
    @jayapujari1763 Рік тому +4

    Appaji,pls bless your child Shreenidhi..

  • @poornimabasavaraj2993
    @poornimabasavaraj2993 2 роки тому +4

    Jai'shree'matha
    Namaste appaji
    Bless my family
    🙏🙏🙏🙏🙏

  • @vimalavimala6875
    @vimalavimala6875 Місяць тому +2

    Jai shree matha appaji ❤❤❤🙏🙏🙏🙏🙏🙏🙏 koti koti koti koti namanagalu appaji Namma kutabak purana ashirvada madi appaji

  • @manjunathhm63
    @manjunathhm63 Рік тому +6

    Blessing our family 🙏🙏 ammma, amma 🙏🙏🙏

  • @malanaik1367
    @malanaik1367 Рік тому +6

    Bless our family Appaji

  • @VeenaTolagi
    @VeenaTolagi 7 днів тому

    ಅಪ್ಪಾಜಿ ನಿಮ್ಮ ಆಶೀರ್ವಾದ ನಮಗೆ ಬೇಕು ಜೈ ಶ್ರೀ ಮಾತಾಜಿ

  • @Mahi_G11248
    @Mahi_G11248 2 роки тому +5

    🙏❤ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ ❤🙏

  • @SubhashKammar
    @SubhashKammar 9 місяців тому +7

    🌹🌺🙏🙏🙏🙏🙏🌺🌹

  • @shubhapradakr1561
    @shubhapradakr1561 Рік тому +4

    Pranamas to Guruji.
    We need your blessings to chant Sri Lalitha Sahasra Nama
    Without guruji"s ashirwad we aren't blessed so please kindly bless us,,z🙏🙏🙏🙏🙏