DEVA NANNA DEVA. ದೇವಾ ನನ್ನ ದೇವಾ || new kannada worship song 2024

Поділитися
Вставка
  • Опубліковано 1 жов 2024
  • #devanannadeva#tilidukomanuja#shalomgroupsongs
    Lyrics: Maruthi Mulagund
    Music: Niphen Demta (Sharon Sound Studio)
    Singing & Tuning: Pr M Emmanuel
    Camera & Drone: Natorious Nagu (Photography Haveri)
    Video Editing: Pr M Emmanuel
    Contace: +91 8757857419
    🎶ನಮ್ಮ ಹೊಸ ಹಾಡುಗಳಿಗಾಗಿ ಇ ಚಾನ್ನೆಲ್ ಅನ್ನು SUBSCRIBE ಮಾಡಿಕೊಳ್ಳಿರಿ.
    🎤ನಿವು ನಿಮ್ಮ ಹೊಸ ಹಾಡುಗಳನ್ನು ತಯಾರಿಸಬೇಕೆಂದಿದ್ದರೆ ದಯಮಾಡಿ ಸಂಪರ್ಕಿಸಿರಿ.
    🎤ನಿಮ್ಮ ಅನಿಸಿಕೆಗಳನ್ನು ಮೆಲ್ಕಂಡ ನಂಬರ್ ಗೆ whatsapp ಮುಲಕವಾಗಲಿ ಕೆಳಗೆ ಕಮೆಂಟ್ ನ ಮುಲಕ ತಿಳಿಸಬಹುದು.
    DEVA NANNA DEVA || ದೇವಾ ನನ್ನ ದೇವಾ || PROMO. New Kannada worhip song 2024 #M_Emmanuel
    ದೇವ ನನ್ನ ದೇವ ನನ್ನ ರಾಜನೇ
    ನಿನ್ನನ್ನೇ ಸ್ತುತಿಸುವೆ ನಿನ್ನ ನಾಮ ಕೊಂಡಾಡುವೆ
    ಯೇಸುವೆ ನನ್ನ ಯೇಸುವೆ ನಿನ್ನನ್ನೆ ಘನಪಡಿಸುವೆ.
    ಭೂಮಿಯಲ್ಲಿ ನಿನ್ನ ಮಹಿಮೆಯ ಹಾಡಿ ಹೊಗಳಿವೆ //2//
    ನನ್ನ ಕುಟುಂಬಕ್ಕೆ ಒಂದು ದಿನ ಮರಣವು ಮುತ್ತಿಕೊಂಡಿತು
    ಮರಣದ ಹಾಸಿಗೆ ನಮ್ಮೆಲ್ಲರನ್ನು ಸುತ್ತಿಕೊಂಡಿತು //2//
    ನಿನ್ನ ಕರುಣೆಯ ನಮಗೆ ತೋರಿದೆ ಮೇಲಕ್ಕೆ ನಮ್ಮ ಎತ್ತಿದೆ
    ಎದ್ದು ಬಲಗೊಳ್ಳು ಎಂದು ಹೇಳಿ
    ನಮಗೆ ಹೊಸ ಜೀವ ನೀಡಿದೆ
    ದೇವ........... ಕೊಂಡಾಡುವೆ
    ಅಯೋಗ್ಯರಾದ ನಮ್ಮ ಪಾಪಗಳು ಬಲು ಕಡು ಕೆಂಪಾಗಿದ್ದವು
    ಯೇಸು ನಿಮ್ಮ ಕಣ್ಣುಗಳು ನಮ್ಮ ಮೇಲೆ ದೃಷ್ಟಿ ಇಟ್ಟು ನೋಡಿದವು //2//
    ಹಿಮದ ಹಾಗೆ ಬೆಳ್ಳಗೆ ಮಾಡಿ ನಮ್ಮ ಪಾಪಗಳ ತೊಳೆದೆ
    ನನ್ನ ಕುಟುಂಬವ ದೃಢಪಡಿಸಿ
    ಬಂಡೆ ಮೇಲೆ ನೀ ನಿಲ್ಲಿಸಿದೆ
    ದೇವ........... ಕೊಂಡಾಡುವೆ
    ಪಾಪ ತುಂಬಿದ ದುಷ್ಟ ಲೋಕದಲ್ಲಿ ನಿಂತುಕೊಂಡು ನಾ ಕುಗಿದೆ
    ನನ್ನ ಕೂಗನ್ನು ಕಿವಿಯಿಂದ ಕೇಳಿ ಉತ್ತರವನ್ನು ನೀಡಿದೆ //2//
    ಭೂಮಿ ಮೇಲೆ ನಮ್ಮ ಕುಟುಂಬವು ನಿನ್ನ ಸಾಕ್ಷಿಯನ್ನೇ ದೇವ
    ಸಾರಿ.. ದೃಢವಾಗಿ ನಿಂತು.. ನಿನಗೆ ಸಾಕ್ಷಿಯಾಗಿ ಬಾಳುವೆವು
    ದೇವ........... ಕೊಂಡಾಡುವೆ
    deva nanna deva kannada worship song, deva nanna deva song, deva nanna deva, deva deva, new kannada christian songs,christian kannada worship song,christian songs,new kannada worhip song 2024,kannada gospel song,new kannada jesus songs,kannada worship songs,kannada christian songs with lyrics,latest kannada worship song,kannada christian songs,jesus kannada new songs,simon moses kannada jesus song,kannada worship songs,new kannada worship songs,kannada christian songs,new kannada worship song,kannada worship song,new kannada christian songs,new kannada christian song,kannada jesus song,kannada worship song 2021,new kannada christian songs 2017,worship songs kannada,kannada jesus songs,best worship songs kannada,new kannada gospel songs,jesus kannada songs,kannada spiritual songs,kannada worship song 2020,kannada christian song,kannada christian songs,new kannada christian songs,kannada jesus song,new kannada worship song,new kannada worship songs,kannada worship songs,kannada christian songs 2024,christian kannada songs,kannada christian songs with lyrics,kannada jesus songs,kannada christian status,kannada christian song 2023,jesus kannada new songs,kannada christian song,jesus kannada songs,christian songs,new kannada christian song 2024,kannada christian status song

КОМЕНТАРІ • 25