Hoovige Thangali Bedave - HD Video Song - Chandrodaya | Ramesh Aravind | Prema | Hamsalekha

Поділитися
Вставка
  • Опубліковано 17 чер 2022
  • Chandrodaya Kannada Movie Song: Hoovige Thangali Bedave - HD Video
    Actor: Ramesh Aravind, Prema
    Music: Hamsalekha
    Singer: S. P. Balasubrahmanyam, K. S. Chithra
    Lyrics: Hamsalekha
    Director: S Mahendar
    Year: 1999
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Chandrodaya - ಚಂದ್ರೋದಯ1999**SGV

КОМЕНТАРІ • 447

  • @pavithracl9835
    @pavithracl9835 5 місяців тому +261

    2024ರಲ್ಲಿ ಯಾರು ಯಾರು ನೋಡ್ತಾ ಇದ್ದೀರಿ ಸುಮಧುರವಾದ ಹಾಡನ್ನು❤️

  • @pavithracl9835
    @pavithracl9835 Рік тому +449

    2023ರಲ್ಲಿ ಈ ಅರ್ಥಪೂರ್ಣವಾದ ಹಾಡನ್ನ ಯಾರು ಯಾರು ನೋಡ್ತಾ ಇದ್ದೀರಾ 💐💐💐

  • @sujathaamin4547
    @sujathaamin4547 Місяць тому +45

    2024 ರಲ್ಲಿ ನೋಡ್ತಾ ಇದ್ದೇನೆ. Superb song

  • @chemystery8124
    @chemystery8124 15 днів тому +4

    2024ರಲ್ಲಿ ನೋಡ್ತಾ ಇರೋರು ಹೇಳಿ😊

  • @sangavvahadli2489
    @sangavvahadli2489 Рік тому +68

    ವಿವಾಹ ಬಂಧನ ಸಮ್ಮಿಲನ ಗಾಯನ..ನೀನೊಬ್ಬನೇ ಹಾಡೆಂದರೇ ಏನೆನ್ನಲಿ..?...supperb lyrics..hats off to ಹಂಸಲೇಖ sir

  • @dayananddaya4176
    @dayananddaya4176 Рік тому +93

    ಹಂಸಲೇಖ ಕನ್ನಡ ಚಿತ್ರರಂಗದ ಅಕ್ಷಯ ಪಾತ್ರೆ ಮನಸ್ಸಿಗೆ ತಟ್ಟುವಂತೆ ಅರ್ಥಗರ್ಭಿತವಾದ ಸಾಲುಗಳನ್ನು ನೀಡಿದ್ದೀರಿ ಧನ್ಯವಾದಗಳು

  • @pavithracl9835
    @pavithracl9835 6 місяців тому +45

    ಜೀವನದ ಸಾರಾಂಶವನ್ನು ಈ ಹಾಡಿನ ಮೂಲಕ ಹೆಣ್ಣು ಗಂಡಿನ ಬಂಧ, ಸಂಬಂಧ, ಅನುಬಂಧದ ಬಗ್ಗೆ ಹೇಳಿದ್ದಾರೆ ಹಂಸಲೇಖ ಸರ್ ಧನ್ಯವಾದಗಳು ಸರ್ 👏👏👏👏👏👏

  • @pavithracl9835
    @pavithracl9835 Рік тому +48

    ಪ್ರೇಮ ಮೇಡಂ ರಮೇಶ್ ಅರವಿಂದ್ ಸರ್ ಜೋಡಿಯ ಎಲ್ಲ ಸಿನಿಮಾ ಗಳು ಹಾಗೆ ಹಾಡುಗಳು ತುಂಬಾ ಚನ್ನಾಗಿ ಇದೆ ❤️❤️

  • @sowmyasathish3242
    @sowmyasathish3242 Рік тому +34

    ಅದ್ಭುತ ಸಾಹಿತ್ಯ 👌👌👌👌👌 ಎಷ್ಟೇ ಕೇಳಿದರೂ ಮತ್ತೊಮ್ಮೆ ಕೇಳೋ ಅಷ್ಟು ಸೊಗಸು 🎼🎼🎼🎧🎧🎧🎧🎧

  • @vakkaliga
    @vakkaliga Рік тому +30

    ಹಂಸಲೇಖ ಕನ್ನಡದ ಮಾಣಿಕ್ಯ...
    ಸಾಹಿತ್ಯ ಅತ್ಯದ್ಭುತ

  • @user-go4vf1yp6d
    @user-go4vf1yp6d 7 місяців тому +14

    ಒಳ್ಳೆ ಅರ್ಥ ಇರೋ ಹಾಡುಗಳು ಎಷ್ಟು ವರ್ಷ ಆದ್ರು ಕೇಳ್ತಾನೆ ಇರ್ಬೋದು

  • @manjunathahk2238
    @manjunathahk2238 11 місяців тому +14

    14-07-2023 ರಂದು ಈ ಹಾಡನ್ನು ಕೇಳುತ್ತಿದ್ದೇನೆ. 1998 ರಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು ಅಂದು ಚಿತ್ರಮಂದಿರದಲ್ಲಿ ಕೇಳಿದ ಅನುಭವವೇ ಇಂದು ಸಹ ಆಗುತ್ತಿದೆ... ಎಂತಹ ಅದ್ಭುತ ಗೀತೆ... ರಮೇಶ್, ಶಿವಣ್ಣ, ಪ್ರೇಮ ಕಾಂಬಿನೇಷನ್ ನ ಎರಡನೇ ಚಿತ್ರ.

    • @dgadilinga6423
      @dgadilinga6423 11 місяців тому +1

      ಹಂಸಲೇಖ ಅವರನ್ನ ಪಡೆದಂತಹ ನಾವೇ ಧನ್ಯರು....🎉🎉🎉

  • @Manish-kc7ko
    @Manish-kc7ko Рік тому +24

    ಚಂದ್ರನೊಡನೆ ಭೂಮಿ ತಾನು ಮಾತು ಬಿಟ್ಟರೆ, ಪ್ರೀತಿ ಪ್ರೇಮಕ್ಕೆ ಸ್ಪೂರ್ತಿ ಎಲ್ಲಿದೆ 👌

  • @rekhaavinashgowda200
    @rekhaavinashgowda200 Рік тому +16

    ಈ ಹಾಡನ್ನು ಕೇಳುತ್ತಿದ್ದರೆ. ಬೇರೆ ಹಾಡನ್ನು ಕೇಳಲು ಮನಸಾಗುವುದಿಲ್ಲ. ಅದ್ಭುತವಾದ ಸಂಗೀತ ಮತ್ತು ಸಾಹಿತ್ಯ.

  • @pavithracl9835
    @pavithracl9835 Рік тому +44

    ಒಲ್ಲದ ಮದ್ವೆ... ಬಯಸದ ಗಂಡ, ಗಂಡನ ಮನೆ ಲಿ ಇರಲು ಎಷ್ಟು ಕಷ್ಟ ಈ ಹೆಣ್ಣಿಗೆ... 😥😥😥

  • @Sangamesh266
    @Sangamesh266 9 місяців тому +12

    👉ತುಂಬಾ ಅದ್ಬುತವಾದ ಪದಗಳ ಸಮ್ಮಿಲನ ಒಂದೊಂದು ನೈಜ ಜೀವನದ ಅರ್ಥಪೂರಿತ ಅನುಭವಗಳ ಬಿತ್ತರಿಸಿದಂತೇಯೇ ಇದೆ... ✍️

  • @rithusvlog1478
    @rithusvlog1478 Місяць тому +12

    Who searched this song after watching zee Kannada mahanati act

  • @vakkaliga
    @vakkaliga Рік тому +26

    ಕೆಲವು ಹಾಡುಗಳ ಮತ್ತೇ ಬೇರೆ..
    S P B 💖 forever & ever ...

    • @manuprasad543
      @manuprasad543 11 місяців тому

      My favorite song 👌👌👌👌

    • @manuprasad543
      @manuprasad543 11 місяців тому

      Super voice SPB sir 🙏🏻🙏🏻🙏🏻🙏🏻🙏🏻🙏🏻

  • @pavithracl9835
    @pavithracl9835 Рік тому +102

    ದಿನಕ್ಕೆ ಒಮ್ಮೆ ಆದ್ರೂ ಈ ಹಾಡನ್ನು ನೋಡ್ತೀನಿ ಕೇಳ್ತೀನಿ ಆವಾಗಲೇ ಸಮಾಧಾನ 👏❤️😊

    • @chandu8914
      @chandu8914 Рік тому

      Nice ರೀ ನೀವು

    • @pavithracl9835
      @pavithracl9835 Рік тому +1

      @@chandu8914 thank you🤝🤝🤝👏👏

    • @chandu8914
      @chandu8914 Рік тому +1

      @@pavithracl9835 thanks yake

    • @youtubchanel6152
      @youtubchanel6152 Рік тому +1

      ಈ ಹಾಡು ನನಗೆ ಮತ್ತು ನನ್ನ ಕವಿತೆಗೆಲ್ಲಾ ಸ್ಫೂರ್ತಿ ❤️❤️❤️❤️ ಹಾಗೂ ಶಕ್ತಿ🙏👍👍❤️❤️❤️❤️

    • @yogeshkumartm6244
      @yogeshkumartm6244 Рік тому

      Navu kooda

  • @chetucolorful1646
    @chetucolorful1646 Рік тому +68

    ಮನಸ್ಸನ್ನು ಪ್ರೀತಿಸು, ಮುನಿಸನ್ನು ಬದಲಾಯಿಸು ಭಾವನೆಗಳ ಬಾನೆತ್ತಿ ಭಾ ಪ್ರೇಮೋದಯ ನಿನಗಾಗಿ ಕಾದಿರುವುದು ಚಂದ್ರೋದಯ ♥️♥️

  • @janapadatvmsk7230
    @janapadatvmsk7230 Рік тому +16

    ಜಗವೆ ಮರೆಸೋ ಲೋಕದಲ್ಲಿ ನಮ್ಮ ಈ ಸುಂದರ ಸಂಗೀತ ಆಲಾಪನಾದಲ್ಲೆ ಪ್ರೇಮೋದಯ ಸಾಗಲಿ

  • @ashokshetty7
    @ashokshetty7 Місяць тому +2

    ಕಡಲ ಮೇಲೆ ನದಿಯು ತಾನು ಮುನಿಸಿಕೊಂಡರೆ ಮರಳಿ ಹೋಗಲು ದಾರಿ ಎಲ್ಲಿದೆ ❤

  • @pavithracl9835
    @pavithracl9835 Рік тому +17

    ಮತ್ತೆ ಮತ್ತೆ ಕೇಳಬೇಕು ನೋಡಬೇಕು ಅನ್ನೋ ಹಾಡು ಹಾಗೆ ಸಾಹಿತ್ಯ 👏👏👏🥰🥰

    • @priyaramya3601
      @priyaramya3601 Рік тому

      S nangu edu favorite song yest sala kelidru bejar agolla so nice song...

  • @sunitamattimood5415
    @sunitamattimood5415 6 місяців тому +4

    ಸೂರ್ಯೋದಯ☀️🌞ಚಂದ್ರೋದಯ🌙ಪ್ರೆಮೋದಯ ❤️ ಎಲ್ಲವೂ ಈ ಬಾಳಿಗೆ ತುಂಬಾ ಮುಖ್ಯ. ಭಾವನೆಗಳಿಗೆ ಸ್ಪಂದಿಸೋ ಈ ಸಾಲುಗಳು ಕೇಳ್ತಾ ಇರ್ಬೇಕು ಅನುಸುತ್ತೆ 👌🏻👌🏻❤️💝

  • @channabasavachannu.6117
    @channabasavachannu.6117 Рік тому +6

    ಹೂವು ಗೆ ತಂಗಾಳಿಯ ನೆನಪು ಇರುತ್ತಾ.......... Iam miss you surya....... ತಂಗಾಳಿ ಇದ್ರೆ ಹೂವು ಗೆ ಸುಂದರವಾದ ಸುಗಂಧ ಇರೋಕೆ ಸದ್ದ್ಯಾ.......................

  • @rekhagowda5946
    @rekhagowda5946 22 дні тому +1

    Happy birthday SPB sir 2024 miss you sir😢😢😢 estondu manasige muda kodo hado kottidira🙏🙏🙏🙏🙏

  • @EMS0
    @EMS0 Рік тому +9

    ಗಂಡ ಹೆಂಡತಿಯ ಅರ್ಥ ಪೂರ್ಣವಾದ ಹಾಡು🥰🤩

  • @flowerboysmusicmelodies1887
    @flowerboysmusicmelodies1887 Рік тому +7

    ಈ ಹಾಡಿನ ಸಾಹಿತ್ಯ ತುಂಬಾ ಚೆನ್ನಾಗಿದೆ, ರಾಗ ಸಂಯೋಜನೆಯು ಅದ್ಭುತವಾದಗಿದೆ 👍

  • @manjeshkn9629
    @manjeshkn9629 Рік тому +36

    Hamsalekha is god of music and lyrics

  • @swapnachethan3436
    @swapnachethan3436 2 роки тому +60

    All time favorite song🎵
    ಮನಸಿಗೆ ಇಷ್ಟವಾದ ಸಾಲುಗಳು,,,
    ವೇದದ ನಡುವೆ ಬೊಂಬೆಯ ಮದುವೆ
    ಅದೇಕೆ ಬೇಕೋ ಕಾಣೇ🌹💞

  • @sumahunagundi1980
    @sumahunagundi1980 5 місяців тому +3

    ನಾನು ಪ್ರತಿನಿತ್ಯ ಈ ಹಾಡನ್ನು ಕೇಳುತ್ತೇನೆ.. ❤❤

  • @raghucadburry9978
    @raghucadburry9978 2 роки тому +171

    ಮನಸನ್ನು ಬದಲಿಸು ಬಾಳನ್ನು ಪ್ರೀತಿಸು ಭಾವಗಳ ಬಾನಲಿತ್ತಾ ಪ್ರೇಮೋದಯಾ ನಿನಗಾಗಿಯೇ ಕಾದಿರಿವುದು ಈ ಚಂದ್ರೋದಯಾ 💛

  • @jaguu-gaming
    @jaguu-gaming 2 роки тому +26

    ಹೂವಿಗೆ ತಂಗಾಳಿ ಬೇಕು ಹೆಣ್ಣಿಗೆ ಒಬ್ಬ ಪತಿರಾಯ ಬೇಕು ❤️

    • @ssb1432
      @ssb1432 2 роки тому

      ತಂಗಾಳಿ ಬೇಕು ಆದ್ರೆ ಬಿರುಗಾಳಿ ಅಗಾಬರದು

    • @ptasaddprasad456
      @ptasaddprasad456 Рік тому +1

      Hiiswsathi

  • @ramagiddi6142
    @ramagiddi6142 6 місяців тому +4

    ಪ್ರೇಮ ಮಾಮ್ 👌🙏💐💐💐💐💐

  • @abhishekm6830
    @abhishekm6830 25 днів тому +1

    ಸೂಪರ್ ಸಾಂಗ್ 💝💝💝💝💝

  • @mallammadalawai6126
    @mallammadalawai6126 Рік тому +4

    ವಿವಾಹ ಬಂಧನಾ.....ಸಮ್ಮಿಲನ ಗಾಯನಾ.... ನೀನೊಬ್ಬನೇ ಹಾಡೇoದರೆ ಏನೇನ್ನಲಿ.........

  • @RRR........721
    @RRR........721 11 місяців тому +4

    Spb ವಾಯ್ಸ್ 👌👌👌🔥

  • @lakshmijayamma4712
    @lakshmijayamma4712 Рік тому +7

    Entha adbutha padagalu hats off hamsalekha sir n spb sir

  • @pradeepppradeepp2854
    @pradeepppradeepp2854 2 роки тому +12

    Hoovige thangali bedave wahhh🌸🌾

  • @yuktapriya6178
    @yuktapriya6178 2 роки тому +51

    ನಿಸರ್ಗ ನಿಯಮ ಮೀರೋದು ಸಾಧ್ಯವಾ ನಡುರಾತ್ರಿಯಲಿ ಬಯಸದಿರು ಸೂರ್ಯೋದಯ ಸಾಲುಗಳು ತುಂಬಾ ಚನ್ನಾಗಿವೆ ಐ ಲವ್ ಹಿಟ್

  • @santhoshnaikhmsanthosh927
    @santhoshnaikhmsanthosh927 7 місяців тому +2

    Vasanta kalake Sangeeta kogile tann inchara tardiddare enennali❤❤❤❤wow lovely hats up hamsaleka sir

  • @ashwathtashu4422
    @ashwathtashu4422 Рік тому +4

    ತುಂಬಾ ಅರ್ಥಗರ್ಭಿತ ಸಾಲುಗಳು ❤💞♥️
    ಹಾಡಿನ ಪದಗಳು ಅಂತರಂಗದ ಅಲೆಗಳನ್ನು ಬಡಿದೆಬ್ಬಿಸುತ್ತಿವೆ 💟

  • @munirajmuniraj4463
    @munirajmuniraj4463 14 днів тому +2

    spb sir voice is super

  • @appueditz3343
    @appueditz3343 2 роки тому +19

    ನನಗೆ ತುಂಬಾ ಇಷ್ಟವಾದ ಹಾಡು🎶🎤🎵 ಸೂಪರ್ ಸಾಂಗ್❤👌🌹

  • @RenukaBavoor-fs8ni
    @RenukaBavoor-fs8ni 16 днів тому +1

    Super song nanu kuda aavag aavag kelata iratini sir

  • @madhupandu2007
    @madhupandu2007 9 днів тому

    In 2024 iam watching this song after watching zee Kannada program

  • @kantharajs431
    @kantharajs431 Рік тому +3

    ಹಂಸಲೇಖ ಸರ್ ಗೆ 🙏🙏🙏

  • @subramani.n85
    @subramani.n85 2 роки тому +13

    Spb sir beautiful voice🙏

  • @lingaraju.plingaraju.p335
    @lingaraju.plingaraju.p335 9 днів тому

    ❤ eddavaru matra noduthideve

  • @prashanthmsgowda2413
    @prashanthmsgowda2413 Рік тому +3

    ❤️❤️❤️❤️❤️❤️❤️❤️ salute to Baalu and ಹಂಸಲೇಖ

  • @yashwanthgaddi3240
    @yashwanthgaddi3240 Рік тому +6

    Beutiful lirics,and music hat's off to Hansalekh sir

  • @VijaylaxmiNaikar
    @VijaylaxmiNaikar 2 місяці тому +2

    Watch in ,2024

  • @madhurap7850
    @madhurap7850 Рік тому +7

    1off my fevert movie.. My college times movies.. So memorable😍😍all songs my feverble this movies👌👌

  • @sunildhavaleshwar3397
    @sunildhavaleshwar3397 13 днів тому +1

    2024 ???

  • @mehulpatel4398
    @mehulpatel4398 Місяць тому +1

    2024 nodta eedive

  • @pavanarao4081
    @pavanarao4081 Місяць тому +2

    2024 still listening ❤

  • @shivarajshivu3204
    @shivarajshivu3204 Місяць тому

    ರಮೇಶ್ ಅರವಿಂದ್ ಸರ್ ಪ್ರೇಮ ಮೇಡಂ ಅವರ ಕಾಂಬಿನೇಷನ್ ಫಿಲಂ ಜೋಡಿ ಸೂಪರ್ ಹಂಸಲೇಖ ಸರ್ ಧನ್ಯವಾದಗಳು

  • @shivannabeema1372
    @shivannabeema1372 11 місяців тому +2

    Hovige thangali beku and i will remmenber you still and forever

  • @pradeepnaik3689
    @pradeepnaik3689 8 місяців тому +1

    melody songs ge famous ramesh on those days we were children's used to see chitramanjuri every Friday wow lot of memories with ramesh songs 🙏🙏🙏

  • @ShreeRam-nd9ov
    @ShreeRam-nd9ov Місяць тому +1

    I loved it sooo much daily I can listen 10 time per day this song superb acting both of you ❤ wat a liryic

  • @user-hx3yi9jv2v
    @user-hx3yi9jv2v Місяць тому +1

    👌👌🎵🎵🎵🎶🎶🎶

  • @bhagyammabhagy7041
    @bhagyammabhagy7041 2 роки тому +8

    Beautiful movie

  • @jegadeesh5244
    @jegadeesh5244 2 роки тому +4

    Congratulatio worldfamous Actor Ramesh sir
    Congratulatio Ramesh sir Fans
    Welcome myfriens thanks you for coming allthebest good luck
    Dhanarad hajegadeesan sslc tamil kavithaiteacher moolakkara

  • @sowmyavidwaan9457
    @sowmyavidwaan9457 Рік тому +3

    My favorite song I love this song ❣️❣️❣️❣️

  • @anilmadevi7823
    @anilmadevi7823 Місяць тому

    ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ ❤🎉

  • @lingaraju.plingaraju.p335
    @lingaraju.plingaraju.p335 9 днів тому

    Wow sir old days li 520 theatre eddavu today dicres sir

  • @himajyothi1628
    @himajyothi1628 Рік тому +1

    Nanganthu tumbane esta songs adrlu Ramesh sir all moveis superb acting fables

  • @GeethaGeetha-ok9gx
    @GeethaGeetha-ok9gx 8 місяців тому +1

    Super song dinna kelthini ee song agle samadhana

  • @HappyBaseball-nb6qg
    @HappyBaseball-nb6qg Місяць тому

    ಹಂಸಲೇಖ ಸರ್ ನಿಮ್ಮ ಅದ್ಬುತ ಕಲ್ಪನೆಗೆ ನನ್ನ ❤❤❤❤❤❤🎉🎉🎉🎉🎉🎉🎉🎉🎉 ಲವ್ ಯು ಸರ್

  • @HappyBaseball-nb6qg
    @HappyBaseball-nb6qg Місяць тому

    ರಮೇಶ್ ಸರ್ ನಿಮ್ಮ ನಟನೆ ಅದ್ಬುತ ಸರ್ 🎉🎉🎉🎉🎉🎉❤❤❤❤❤❤❤

  • @jegadeesh5244
    @jegadeesh5244 2 роки тому +3

    Congratulatio worldfamous Actor Ramesh Sir
    Welcome myfriens thanks you for coming allthebest good luck
    Dhanarad hajegadeesan sslc tamil kavithaiteacher moolakkara

  • @ShreeRam-nd9ov
    @ShreeRam-nd9ov Місяць тому +1

    Nang e song andre jeeva sir tumba andre tumba esta spb sir voice Ramesh sir Prema mam acting really superb ❤

  • @divikgowdavlogs2236
    @divikgowdavlogs2236 Рік тому +6

    Superb lines 💓💓

  • @subramani.n85
    @subramani.n85 2 роки тому +5

    Old is gold song 👍👍👍

  • @user-gr2wx2gt4h
    @user-gr2wx2gt4h Рік тому +5

    ಹಂಸಗಾನ

  • @incharas3032
    @incharas3032 Рік тому +2

    Prema mam❤

  • @chaithrachaithra7008
    @chaithrachaithra7008 24 дні тому

    Super song🎵 hat's off to Hamsalekha sir

  • @user-jx9vg1bo5j
    @user-jx9vg1bo5j 8 місяців тому +1

    Super song

  • @user-hq5cr7zh7y
    @user-hq5cr7zh7y 27 днів тому

    Beautiful song

  • @HarshitaDoddamani
    @HarshitaDoddamani 8 днів тому

    Super song❤

  • @RashmiNR-ml3zi
    @RashmiNR-ml3zi 5 днів тому

    Supr song

  • @Priyanka-mf2id
    @Priyanka-mf2id 9 днів тому

    Always my fevret song & Hero

  • @Mc53541
    @Mc53541 28 днів тому

    Wow wow wow,, no words to explain exream feeling,,,, what a meaning full song and beautiful 🎶music

  • @dboss8372
    @dboss8372 4 місяці тому

    ಹೃದಯಕ್ಕೆ ಹತ್ತಿರವಾದ ಸಾಂಗ್ ❤

  • @sanjanashetti1165
    @sanjanashetti1165 11 днів тому

    Nice song❤

  • @yallappaningappahadapadyal4296
    @yallappaningappahadapadyal4296 9 місяців тому +1

    Super

  • @Dakshu2005
    @Dakshu2005 3 місяці тому

    8.3.2024 rralli e haadu kelthidfini.....entha lyrics ...❤ Bhavne hill station li e mudickelbeku

  • @amruthayd4984
    @amruthayd4984 2 роки тому +8

    Love is an unconditional and unpredictable....it happens without the reason...only soulmate requires for the 💓

    • @sathyasathyac3790
      @sathyasathyac3790 Рік тому

      Very correct but seeing financial status only the love starts in today's world

    • @amruthayd4984
      @amruthayd4984 Рік тому +2

      @@sathyasathyac3790 not always true... Some person don't need any financial status bcz they already have or not related on material interest... Moreover if anything depend on need of something then love will conditional factor👍

    • @sathyasathyac3790
      @sathyasathyac3790 Рік тому

      @@amruthayd4984 ❤️

    • @amoonvibes
      @amoonvibes Рік тому

      Yes ...

  • @mahendramsd
    @mahendramsd 3 місяці тому

    ಕೇಳಿದರೆ ನಿದ್ದೆ ಬರುತ್ತದೆ ಓಲ್ಡ್ ಈಸ್ ಗೋಲ್ಡ್

  • @PradeepKumar-gd9uz
    @PradeepKumar-gd9uz 2 роки тому +4

    One of my favorite movie same Subject millana appu sir movie

  • @AshokGurupad
    @AshokGurupad 29 днів тому

    Sp b, sir,k,s, chatra madam super songs likes Ashok g garag

  • @gangarajus1681
    @gangarajus1681 2 роки тому +4

    Hamsaleka

  • @user-yu7rf5bv4v
    @user-yu7rf5bv4v 3 місяці тому

    ಈ ಸಾಂಗ್ ನನಗೆ ತುಂಬಾ ಇಷ್ಟ

  • @geethashivraj864
    @geethashivraj864 Рік тому +2

    Ever green song lyrics very beautiful

  • @dboss8372
    @dboss8372 4 місяці тому

    ರಮೇಶ್ ಸರ್ ❤❤❤love you ❤❤❤🙏💐

  • @user-fz1ht3yn5c
    @user-fz1ht3yn5c 2 роки тому +3

    💛ತುಂಬಾ ಸೂಪರ್ ಹಾಡು....

  • @rashmira7440
    @rashmira7440 Рік тому +3

    Beautiful song....

  • @krishnakumar_myala
    @krishnakumar_myala 3 місяці тому

    Lyrics explains my current situation. Beautiful voice, lyrics, music and choreography. Love this song ❤

  • @prakasham2319
    @prakasham2319 Місяць тому +1

    Super🧡 song kannada movie

  • @madhuksmadhuks8686
    @madhuksmadhuks8686 3 місяці тому

    Ramesh sir yalla filme hadugalu estu sala kelidru bejar agolla..thumba feel song gale erodu.. thumba artha gambitha vagirthave..