ಮುದ್ದಿನ ಹೆಂಡತಿ Part 4 | ಒಬ್ಬ ಮೋಸಗಾತಿಯ ಕಥೆ | ಸಂಗೀತಾಳ ಅಪ್ಪ ಬಂದ್ರು | Ningaraj Singadi | Bhumika

Поділитися
Вставка
  • Опубліковано 3 жов 2024
  • Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 4
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bhumika Deshpande
    Kedhari KS
    Rayappa Sathani
    Ramappa Pujri
    Timmappa Pujari
    Pundalik Sampal
    Chola Prashant
    Prashant Kalaburgi
    Adivesh Handigund
    Thanks to :
    Anand RA
    Raghu Kadakol
    Shantaveer E. DySP
    Mahesh Sankh PSI
    Dailogues : Ameeth Shurpali
    Posters :
    Megharaj SN
    Music :
    Ravi Pujari Mundaragi
    Camera :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #muddinahendati #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadia

КОМЕНТАРІ • 856

  • @NingarajSingadiP
    @NingarajSingadiP  6 місяців тому +164

    ಧನ್ಯವಾದಗಳು 25 ಸಾವಿರ Likes ಕೊಟ್ಟಿದ್ದಕ್ಕೆ. ನಾವು ಕೊಟ್ಟ ಮಾತಿನಂತೆ ಆದಷ್ಟು ಬೇಗ ಅಂದ್ರೆ ನಾಳೆ ಮಂಗಳವಾರ ಸಂಜೆ 04-47 ಕ್ಕೆ “ ಮುದ್ದಿನ ಹೆಂಡತಿ Part - 5 ” ಬಿಡುಗಡೆ ಮಾಡುತ್ತೇವೆ.
    ಕಾಯ್ತಾ ಇರಿ. ✨❤️🙏

    • @gadigeppa.biradar936
      @gadigeppa.biradar936 6 місяців тому +2

      Nale bidi anna

    • @akashmaltesh6417
      @akashmaltesh6417 6 місяців тому

      ಕಾಯ್ತಾ ಇದೀವಿ ಬ್ರೋ 🤩

    • @ShanthmaHiremath
      @ShanthmaHiremath 6 місяців тому

      Waiting bro❤

    • @shilpac-fw8uu
      @shilpac-fw8uu 6 місяців тому

      Ok anna

    • @ckchannel2141
      @ckchannel2141 6 місяців тому +1

      Story ಬಾಳ ಹಿಗ್ಗಸ ಬ್ಯಾಡ್ರಿ... ಅಣ್ಣ.. ಆದ್ರೂ ನಿಮ್ಮೆಲ್ಲರ ನಟನೆ ಅತಿ ಸುಂದರವಾಗಿ ಮೂಡಿ ಬಂದಿದೆ....#ಪ್ರಕಾಶ#ಸಂಗೀತಾ #ಹಿರಿಯರ ಬಳಗ #ಗೆಳೆಯರ ಬಳಗ 🎉🎉🎉

  • @bhima2647
    @bhima2647 6 місяців тому +878

    ಮುದ್ದಿನ ಹೆಂಡತಿಗಾಗಿ ಎಷ್ಟು ಜನ ಕಾಯ್ತಾದ್ದಿರಿ ಲೈಕ್ ಮಾಡಿ❤❤ ANNA WAITING

    • @SureshBadivaddar
      @SureshBadivaddar 6 місяців тому +4

      Hi

    • @raju.0740
      @raju.0740 6 місяців тому +1

      Howd haa

    • @rajumural583
      @rajumural583 6 місяців тому +7

      ನೀವು ಹೀಗೆ ನಮ್ಮನ್ನ Next episode ಗೆ ಕಾಯಿಸ್ತಾ ಗೋಳಿಕ್ಕೋತಾ ಇದ್ದ್ರೆ ನಾವು ನಿಮ್ಮ ವಿಡಿಯೋಸ್ ನೋಡೋದೆ ಬಿಟ್ಟುಬಿಡ್ತೀವಿ ನೋಡಿ. ಕಥೆನಾ ಬೇಗ ಮುಗಿಸಿ ಸರ್ ಕೈಮುಗಿತೀವಿ.😇🙏

    • @shilpastanik2473
      @shilpastanik2473 6 місяців тому +1

      I was waiting

    • @puneethnaik07
      @puneethnaik07 6 місяців тому +2

      ಮುಂದಿನ ಹೆಂಡತಿಗೆ waiting😂

  • @BasavarajKumbar-qt2pq
    @BasavarajKumbar-qt2pq 6 місяців тому +270

    ಕಲಿಯುಗದಲ್ಲಿ ನಡೆಯುವುದನ್ನು ಕಲೆಯ
    ಮೂಲಕ ತಿಳಿಸುವ ನಿಂಗರಾಜ್ ಸಿಂಗಾಡಿ ಅವರಿಗೆ ತುಂಬಾ ದನ್ಯವಾದಗಳು.... ✨🥰❤ ನಿಜ ಅನ್ನೋರು ಲೈಕ್ ಮಾಡಿ plz

    • @rajulamani4648
      @rajulamani4648 6 місяців тому +5

      ಕಲಿಯುಗದಲ್ಲಿ ನಡೆಯುವುದನ್ನು ಕಲೆಯ ಮೂಲಕ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @btsraju2965
    @btsraju2965 6 місяців тому +143

    ಮುದ್ದಿನ ಹೆಂಡತಿಯಾಗಿ ಎಷ್ಟು ಜನ ಕಾಯುತ್ತಿದ್ದೀರಿ ಅವ್ರು ಲೈಕ್ maadi❤

  • @NingarajSingadiP
    @NingarajSingadiP  6 місяців тому +344

    25 ಸಾವಿರ Likes ಆದ ನಂತರ ಮುಂದಿನ ಭಾಗ ಬಿಡುಗಡೆ ಮಾಡುತ್ತೇವೆ, ಮತ್ತ್ಯಾಕೆ ತಡಾ ಬೇಗ ಬೇಗ ಲೈಕ್ ಮಾಡಿ ಹಾಗೆ Subscribe ಕೂಡ ಮಾಡಿ. ✨❤️🙏

    • @sushilAmbedkarwadi
      @sushilAmbedkarwadi 6 місяців тому +2

      Full teli kedsaati bid pa nee ..yakadru nodlikk start Maadini anisakatteti ...2 part Alli mugiyodanna istu part Maadi

    • @arudhathikitkat5775
      @arudhathikitkat5775 6 місяців тому +7

      Next part li mugaslilla andre unsubscribe madtini nanu taleli hula bidti ri nivu ningu anna 😂

    • @DANESHHARUGERI143
      @DANESHHARUGERI143 6 місяців тому +2

      25 min long video madi 🤔 tumba short video agide 12:07

    • @ashokbirajdar4721
      @ashokbirajdar4721 6 місяців тому +1

      Shiriyal story madibedari pls🙏🙏

    • @geetamagdum
      @geetamagdum 6 місяців тому

      ಥೂ ನಿಮ್ಮ ಏಸಿ ಜನ್ಮಕ್ಕ ಅಣ್ಣ ತಂಗಿ ತಮ್ಮಂದಿರ ಅಂದ್ರೆ ಏನು ತಂಗಿ ಸಂಬಂಧಅಂದರೆ ಏನು ಅಂತ ತಿಳ್ಕೊಂಡಿರಿ ನೀವು

  • @yogayallalinga8326
    @yogayallalinga8326 6 місяців тому

    Osm screen play , kadak dialouges

  • @Sidrampradhani
    @Sidrampradhani 6 місяців тому +15

    ಬಹಳ ಚೆನ್ನಾಗಿದೆ ಅಣ್ಣಾ ಅವಳಿಗೆ ತಕ್ಕ ಪಾಠ ಕಲಿಸಬೇಕು ಅಣ್ಣಾ ಅವಳಿಗೆ happy ending ಆಗಬಾರದು ಅಣ್ಣಾ ನಿಮಗೆ happy ending ಆಗಬೇಕು ಅವಳಿಗೆ ಅಲ್ಲ

  • @Dr.Prasannanaidu
    @Dr.Prasannanaidu 6 місяців тому +8

    ಬೆರಳು ತೋರಿದರೆ ಹಸ್ತ ನುಂಗೋ ಗುಣದ ನಟನೆ ನಮ್ಮ ಭೂಮಿಕಾದು, ನಿಂಗರಾಜ್ ಅದ್ಭುತ ನಿರ್ದೇಶನ

  • @smouneshsdboss6828
    @smouneshsdboss6828 6 місяців тому +51

    ಪ್ರಕಾಶ್ ಅನ್ನೋ ಮುಗ್ದ ಒಳ್ಳೆಯ ಮನಿಸಿನ ಹುಡುಗ ಗ ಮೋಸಯಾಗಿದೆ.. ಇದರ ಪ್ರಮಾಣ ಕಾಲವೇ ಉತ್ತರ ನೀಡುತ್ತೆ... 👍💐

  • @LakkiPujari-qb7wn
    @LakkiPujari-qb7wn 6 місяців тому +39

    ಅರ್ದ ಮರ್ದ ತೋರಸಿ.ನಮ್ಮ ತಲಿನ ಆಪ್ ಮಾಡ್ತಿ ಅಣ್ಣಾ.ನೀ.ಮುಂದಿನ ಭಾಗ ಬೇಗ ಬರ್ಲಿ

  • @Pawar222
    @Pawar222 6 місяців тому

    🔥🔥

  • @BhavaniRam-l9r
    @BhavaniRam-l9r 6 місяців тому +6

    ಅಣ್ಣ ವಿಡಿಯೋ ಸ್ವಲ್ಪ ಜಾಸ್ತಿ ಮಾಡು ಸೂಪರ್ ಅಣ್ಣ 💐💐❤️❤️😊

  • @shanurshaikh4678
    @shanurshaikh4678 6 місяців тому

    👌👌👌👌👌

  • @SanjuHiremath-m2c
    @SanjuHiremath-m2c 6 місяців тому

    👌👌👌👌👌

  • @Kannadiga_mk
    @Kannadiga_mk 6 місяців тому +10

    Waiting for ಮುದ್ದಿನ ಹೆಂಡತಿ ❤❤❤❤

  • @HanamanthappuAppu
    @HanamanthappuAppu 6 місяців тому

    Super❤❤❤❤❤❤

  • @YallappaGadadi-s3l
    @YallappaGadadi-s3l 6 місяців тому +3

    I am waiting bro

  • @FINIXSTARS
    @FINIXSTARS 6 місяців тому +2

    ಅಣ್ಣಾ ನೀವು ಈ ಕಿರು ತೆರೆ ಯ ಚಿತ್ರವನ್ನು ಯಾಕೆ ಭಾಗ ವಿಭಾಗಗಿ ತೆರೆಗೆ ಬಿಡುತಿರುವಿರೀ ಯಾಕೆ ನೀವು ಇದನ್ನು ಒಳ್ಳೆಯ ಚಿತ್ರಿಕರಣದಲ್ಲಿ ಬಿಡುಗಡೆ ಯಾಕೆ ಮಾಡುತಿಲ್ಲ ಯಾಕಂದರೆ ನಮಗೆ ಈ ಕಿರುತೆರೆಯ ಚಿತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ ❤ am proud you Anna ❤✌️💖❤️

  • @shankarbiradar9177
    @shankarbiradar9177 6 місяців тому

    Super anna

  • @manteshwalikar5803
    @manteshwalikar5803 6 місяців тому

    Super anna

  • @UdaySwami-ou7tc
    @UdaySwami-ou7tc 6 місяців тому

    Super anna

  • @abishekabi3916
    @abishekabi3916 6 місяців тому

    ❤❤❤

  • @umesh64255
    @umesh64255 6 місяців тому +1

    💔❤️💔❤️❤️

  • @ashokramya921
    @ashokramya921 6 місяців тому

    🤩🤩🤩🤩🤩

  • @ashokramya921
    @ashokramya921 6 місяців тому

    Super

  • @parveensadiq4345
    @parveensadiq4345 6 місяців тому

    5 fast

  • @ArunKumar-ou3kh
    @ArunKumar-ou3kh 6 місяців тому

  • @basavarajrachotti6846
    @basavarajrachotti6846 6 місяців тому

    Bhumi akka acting super..... ಮುಂಬರುವ ದಿನ ಗಳ್ಳಲಿ ನಿರ್ಮಾಪಕರಾಗಿ ಹೊರಹೊಮುವ ಕಲೆ ನಿಮ್ಮಲಿದೆ...... ನಿಂಗರಾಜ್

  • @maheshachegavn95
    @maheshachegavn95 6 місяців тому

    ❤❤

  • @aslover5562
    @aslover5562 6 місяців тому +17

    ಅಣ್ಣಾ ನಿಮ್ಮ ಒಂದೊಂದು ವೀಡಿಯೋ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ 🎉 super anna

  • @pranavikumbar8225
    @pranavikumbar8225 6 місяців тому +28

    ಲಗೂನ ಬರ್ಲಿ ಪಾ ಅಕಿನ ಕಥೆ ಬೇಗ ಮುಗೀಸ್ ಬೀಡು ನೌನ್ ಸಾಕಾಗೇತಿ ಕಾಯ್ದು

  • @pappurajreddy9473
    @pappurajreddy9473 6 місяців тому

    Wow dada

  • @DurugeshDurugeshk-q4o
    @DurugeshDurugeshk-q4o 6 місяців тому +3

    ಅಣ್ಣ ಐದನೇ ಭಾಗ ಆದಷ್ಟು ದೌಡ್ ಬರ್ಲಿ ವಿಡಿಯೋ ಸೂಪರ್

  • @SunilRajkumar-nv4qz
    @SunilRajkumar-nv4qz 6 місяців тому +16

    ಅಣ್ಣ next ವಿಡಿಯೋ 40 ನಿಮಿಷ ದು ಹಾಕಣ.
    ಈ ತರ ಚಿಕ್ಕದು ಚಿಕ್ಕದು ಬ್ಯಾಡ ಅಣ್ಣ
    ಅಂದ್ರು ವಿಡಿಯೋ ಸೂಪರ್ ಅಣ್ಣ ❤😍

  • @Revanu45
    @Revanu45 6 місяців тому +1

    25 k like aaytu bro barli innu mundin video

  • @bhimareddy9442
    @bhimareddy9442 6 місяців тому +1

    I am waiting

  • @puneetrajnakaman9763
    @puneetrajnakaman9763 6 місяців тому +1

    I am waiting

  • @pavitratalawra3429
    @pavitratalawra3429 6 місяців тому

    🙂Supar anna

  • @SavitriBidaveri-kx8gn
    @SavitriBidaveri-kx8gn 6 місяців тому +10

    ಸಮಾಜಕ್ಕೆ ಸಂದೇಶ ಸಾರುವ ವೀಡಿಯೋ ಪ್ರತಿ ಒಂದು ಅದ್ಭುತ ಅಣ್ಣಾ ಧ್ಯಾನ ವಾದಗಳು 🙏

  • @Tekedibromychannel
    @Tekedibromychannel 6 місяців тому +1

    Super Anna ❤

  • @anilmukashi9050
    @anilmukashi9050 6 місяців тому +1

    Supar

  • @SavitaMenasinakaiy
    @SavitaMenasinakaiy 6 місяців тому

    Part4madusoopr❤❤❤

  • @sudhasnehajeevi9822
    @sudhasnehajeevi9822 6 місяців тому +36

    ಕೆಲವೇ ಕ್ಷಣಗಳಲ್ಲಿ ಮುದ್ದಿನ ಹೆಂಡತಿ 🌹

  • @Shreekantagondale
    @Shreekantagondale 6 місяців тому +2

    ಸೂಪರ್ ಇಟ್ ಶಾಟ್ ಮೂವಿ ಸೂಪರ್

  • @channutalikoti1992
    @channutalikoti1992 6 місяців тому +17

    mostly ಇವಳು ಮೋಸ ಹೋಗುತ್ತಾಳೆ ಆದಿತ್ಯ ಜೊತೆ ಅನಿಸುತ್ತಿದೆ...ದುಡ್ಡು ನೋಡಿ..
    ❤❤❤ಕಥೆ ಚೆನ್ನಾಗಿದೆ...Ns...

  • @madeshamma3714
    @madeshamma3714 6 місяців тому +1

    Super sir

  • @SujataNannkir
    @SujataNannkir 6 місяців тому

    Baga ಬಿಡಿ Anna 5 Baga ❤😢

  • @mangalaprasad7052
    @mangalaprasad7052 6 місяців тому

    Good putta from Bangalore Akka

  • @Ambika-uy3bn
    @Ambika-uy3bn 6 місяців тому +2

    Anna nimma video super anna ❤

  • @ಗಣೇಶಎಂ.ಡಿ.ಕೆ
    @ಗಣೇಶಎಂ.ಡಿ.ಕೆ 6 місяців тому +58

    ಅಣ್ಣ ನಿಮ್ಮ ಕಥೆಯಲ್ಲಿ ಮಾತಿನ ಪದಗಳ ಬಳಕೆ ಅತ್ಯುತ್ತಮವಾಗಿವೆ..ಸೂಪರ್ ಕಥೆ👑👍👍👍👍👍👍💐💐💐

  • @Devu_Rodagi
    @Devu_Rodagi 6 місяців тому +5

    Jaldi bidri sir.... ❤

  • @yashavanthkumardjdoddamane4861
    @yashavanthkumardjdoddamane4861 6 місяців тому

    Super story ❤❤❤ background music super ❤❤

  • @lakhanlucky3425
    @lakhanlucky3425 6 місяців тому +3

    Item saluvagi istu Hadi kayadilaa Adar nimma episode saluvagi kayakatti riii ningaraj sir❤

  • @srustijanu3115
    @srustijanu3115 6 місяців тому

    I am waiting 🌹🌹🌹❤️❤️❤️❤️

  • @BhaskarBadiger963
    @BhaskarBadiger963 6 місяців тому

    ಅಣ್ಣಾ

  • @maheshannigeri8443
    @maheshannigeri8443 6 місяців тому

    😮😮😮😮

  • @VASANTHBadiger-fi4mb
    @VASANTHBadiger-fi4mb 6 місяців тому

    Ye jagg tali kedisti paaa ni video olg.
    👏👏👏👏😃😃😃😃
    Ondondu vaar ondondu tara ye 🔥🔥🔥🔥🔥paaaa

  • @vittalhuvinahalli
    @vittalhuvinahalli 6 місяців тому

    ಮುಂದಿನ ಬಾಗ ಬೇಗ ಬರ್ಲಿ

  • @swastikputtannavar869
    @swastikputtannavar869 6 місяців тому +40

    Anna nava first gadag mandi

  • @chandrua3716
    @chandrua3716 6 місяців тому

    Yadak twist myl twist kodatipa anna lagun mundin bhaga bid pa devar

  • @amulyaammu8398
    @amulyaammu8398 6 місяців тому +1

    Waiting for 5th

  • @chiduka2525
    @chiduka2525 6 місяців тому

    Super fantastic story

  • @vittallagali4336
    @vittallagali4336 6 місяців тому

    🎉🎉❤❤ಸೂಪರ್

  • @Beerubane
    @Beerubane 6 місяців тому

    ಸೂಪರ್ ಅಣ್ಣಾ❤❤❤❤❤

  • @laxmanlaxmanlaxman8842
    @laxmanlaxmanlaxman8842 6 місяців тому

    Super super bro❤❤

  • @anjinayya3417
    @anjinayya3417 6 місяців тому +1

    👍👍🙏🙏👌👌

  • @mahadevnej4117
    @mahadevnej4117 6 місяців тому

    I am waitinga bro

  • @cricketlovergm8609
    @cricketlovergm8609 6 місяців тому +5

    ಅದ್ಭುತ ವಾದ ಕೀರು ಚಿತ್ರ ❤❤❤ ತುಂಬಾ ಬೇಗ ಮುಂದಿನ ಎಪಿಸೋಡ್ ಬರಲಿ ಅಣ್ಣ
    🎉🎉🎉🎉🎉🎉🎉🎉

  • @hanamanthshivagond8043
    @hanamanthshivagond8043 6 місяців тому

    ಬಾಳ ಅದ್ಭುತವಾಗಿದೆ 😔

  • @SantuPatil-
    @SantuPatil- 6 місяців тому +1

    🎉🎉🎉🎉

  • @laxmihadapad1100
    @laxmihadapad1100 6 місяців тому

    ಒಳ್ಳೆಯ ಸಂಭಾಷಣೆ...

  • @Krishnasfollower108
    @Krishnasfollower108 6 місяців тому +1

    I am waiting for you cinema 🎉🎉🎉🎉🎉🎉❤❤❤

  • @SangmeshKambar
    @SangmeshKambar 6 місяців тому +1

    Iam waiting for you bro

  • @raghvendrahanmnalli7096
    @raghvendrahanmnalli7096 6 місяців тому

    Waiting

  • @AnilKumar-qt5pm
    @AnilKumar-qt5pm 6 місяців тому

    ಈ ಸಮಾಜದಲ್ಲಿ ನಡೆಯುತ್ತಿರುವ ಘಟನೆ ಇದೇ.?
    ಅಣ್ಣ ನಿಜವಾದ ಪ್ರೀತಿಗೆ ಬೆಲೆ ಇಲ್ಲ ❤

  • @MallikarjunaKadagoudar
    @MallikarjunaKadagoudar 6 місяців тому

    Super video ❤❤

  • @AmogiHirekurabara
    @AmogiHirekurabara 6 місяців тому

    Super mamu

  • @shucchappa5402
    @shucchappa5402 6 місяців тому

    ಸೂಪರ್ ಅಣ್ಣ

  • @KiranAwati-wt5hn
    @KiranAwati-wt5hn 6 місяців тому

    Super episode ningraj

  • @mutturajtimmannavar9630
    @mutturajtimmannavar9630 6 місяців тому

    Kedara bro acting super ❤️

  • @shivakumarbannur1493
    @shivakumarbannur1493 6 місяців тому

    Superrrrrrrrr Annaji

  • @kiranrathod8659
    @kiranrathod8659 6 місяців тому +28

    ಮುದ್ದಿನ ಹೆಂಡತಿ ಭಾಗ 5 ಬೇಗ ಬರಲಿ ಅಣ್ಣ ❤️❤️❤️❤️❤️

  • @kalmeshma6198
    @kalmeshma6198 6 місяців тому

    Kanna muche kade gude haleya hadu helida sulala super story all actors congratulations. 🎉

  • @hanumantturvihal333
    @hanumantturvihal333 6 місяців тому

    ಸೂಪರ್ ಅಣ್ಣ

  • @mahalaxmilucky8927
    @mahalaxmilucky8927 6 місяців тому

    Ayyoo yavga mugstira edana 😢😢

  • @maheshnadahatti-eh3wl
    @maheshnadahatti-eh3wl 6 місяців тому

    ಮುಂದಿನ ಭಾಗ ಬೇಗ ಬರಲೇಬೇಕು ಅಣ್ಣಾ

  • @jeevamaruthi8152
    @jeevamaruthi8152 6 місяців тому +1

    Iam waiting

  • @shivappaabane6648
    @shivappaabane6648 6 місяців тому +1

    Fast

  • @Dfkurlageri
    @Dfkurlageri 6 місяців тому +1

    ಈ ಸಮಾಜದಲ್ಲಿ ಇಂತ ನೀಚ ಹೆಣ್ಣು ತುಂಬಾ ಜನ ಅದಾರ

  • @rajasab1970
    @rajasab1970 6 місяців тому +8

    ಅದ್ಭುತ ಅಣ್ಣಾ ,,ಸಮಾಜಕ್ಕೆ ಒಳ್ಳೆಯ ಸಂದೇಶ ,,,ಅದ್ಬುತ ಕತೆ,,ಹೀಗೆ ಮುಂದುವರೆಯಲಿ,,🎉

  • @azeempasha4580
    @azeempasha4580 6 місяців тому

    Beautiful sir ❤❤❤

  • @akashatharga3090
    @akashatharga3090 6 місяців тому +1

    ಪಾರ್ಟ್ 5ಬೇಗ ಬರಲಿ ಬ್ರದರ್ ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ❤❤❤

  • @akproduction9394
    @akproduction9394 6 місяців тому

    Waiting

  • @prabhuprabhu8313
    @prabhuprabhu8313 6 місяців тому

    Supper ❤❤

  • @manjuganguly3
    @manjuganguly3 6 місяців тому

    Super

  • @ningappasarshetti271
    @ningappasarshetti271 6 місяців тому

    Super

  • @bharatipatil7507
    @bharatipatil7507 6 місяців тому

    Iam waiting bro.......

  • @lakshmibagalakoti1911
    @lakshmibagalakoti1911 6 місяців тому

    Super Anna ninu

  • @chaitragadeppagouli9418
    @chaitragadeppagouli9418 6 місяців тому +1

    Bega video bidu anna wait madtidvi

  • @BassuDSBassu
    @BassuDSBassu 6 місяців тому +22

    Jaldi video bidu bro wait madta edivi