Bhale Jodi | ಭಲೇ ಜೋಡಿ | Kannada Full Movie | Dr.Rajkumar | Bharathi | Family Drama Movie

Поділитися
Вставка
  • Опубліковано 13 січ 2025

КОМЕНТАРІ • 301

  • @venkateshreddy6579
    @venkateshreddy6579 3 роки тому +25

    ಇಂತಹ ಅದ್ಭುತ ಸನ್ನಿವೇಶಗಳು ಬರಲು ಸಾಧ್ಯವಿಲ್ಲ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈಗಿನ ಕಾಲದಲ್ಲಿ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ ಆದರೆ ಇಂತಹ ಸಿನಿಮಾ ಮೂಡಿ ಬರಲು ಸಾಧ್ಯವಿಲ್ಲ ಸೂಪರ್ ಸೂಪರ್ ಸೂಪರ್

    • @ramamurthyn7840
      @ramamurthyn7840 8 місяців тому +1

      ಈಗೇನಿದ್ದರೂ ಬರೀ ಬಿಲ್ಟ್ ಅಪ್ ಅಷ್ಟೇ ರಾಜ್ ನಂತರ ವಿಷ್ಣು ಇದ್ದರು ಈಗ ಯಾರೂ ಇಲ್ಲಾ ಇತ್ತೀಚಿನ ಕುರುಕ್ಷೇತ್ರ ಟಿವಿ ಯಲ್ಲಿ ನೋಡಿದೆ ಸಿನಿಮಾ ಕೆಲವರು ಇಷ್ಟ ಪಟ್ಟಿರ ಬಹುದು ಆದರೆ ರಾಜ್ ಕುಮಾರ್ ಸಮಯ ದಲ್ಲಿ ಇದ್ದ ಸಾಹಿತಿಗಳು ನಿರ್ದೇಶಕರು ಕಲಾವಿದರು ನಾಯಕ ನಟರಂತೂ ಇಲ್ಲವೇ ಇಲ್ಲಾ.

  • @sudhindrabukkebag7502
    @sudhindrabukkebag7502 3 роки тому +30

    ಎಷ್ಟು ಶ್ರೀಮಂತ ಆಗಿತ್ತು ಕನ್ನಡ ಚಿತ್ರರಂಗ!
    ನಾನು ಚಿಕ್ಕವನಿದ್ದಾಗ ಬಂದು ಚಿತ್ರಗಳಲ್ಲಿ ಇವು.
    ನಾನಾ ನೋಡಿರಲಿಲ್ಲ.
    Thank you SRS
    Thank you UA-cam

  • @prajwalgowda7844
    @prajwalgowda7844 6 місяців тому +6

    After 50 years, it's still entertaining and spectacular. Worth warching ❤

  • @ranganathackcrrss9403
    @ranganathackcrrss9403 3 роки тому +25

    5,7,,2021, ,,,ರಲ್ಲಿ ನೋಡಿದೆ,, ತುಂಬಾ ತುಂಬಾ ಅದ್ಭುತವಾದ ಸಿನಿಮಾ,, ಅಣ್ಣಾವ್ರ ಅಭಿನಯ ಮೌಂಟ್ ಎವರೆಸ್ಟ್ ಶಿಖರ ಕ್ಕಿಂತಲೂ ಎತ್ತರವಾದುದು,,ಆ ಅಭಿನಯಕ್ಕೆ ಸಮನಾಗಲೂ ಯಾರಿಂದಲೂ ಸಾಧ್ಯವಿಲ್ಲ,,

  • @gayathri1759
    @gayathri1759 5 років тому +28

    ರಾಜ್ ಕುಮಾರ್ ಅಭಿನಯದ ಭಲೆಜೋಡಿ ಚಲನಚಿತ್ರ ಬಹಳ ಚೆನ್ನಾಗಿದೆ. ದ್ವಿ ಪಾತ್ರದಲ್ಲಿ ರಾಜ್ ಪಾತ್ರ ಲವಲವಿಕೆ ಯಿಂದಿದ್ದು ಎಂದಿನಂತೆ ದಿನೇಶ್ ಮತ್ತು ಬಾಲಕೃಷ್ಣ ಅವರ ಪಾತ್ರ ಚಿತ್ರಕ್ಕೆ ಪೂರಕವಾಗಿದೆ
    ಪಂಡರಿಬಾಯಿ, ಬಿ ವಿ ರಾಧಾ ಭಾರತಿ ಚೆನ್ನಾಗಿ ಅಭಿನಯಿಸಿದ್ದಾರೆ. ಎಲ್ಲಾ ಹಾಡುಗಳೂ ಬಹಳ ಚೆನ್ನಾಗಿವೆ. ಕಪ್ಪು ಬಿಳುಪು ಚಿತ್ರವಾದರೂ ಹಾಗೆ ಅನಿಸುವುದೇ ಇಲ್ಲ. ಬಡವ ಶ್ರೀಮಂತ ಎನ್ನುವ ಭೇದ
    ವಿಲ್ಲದ ವ್ಯಕ್ತಿ ತ್ವ‌ವಂದೆ ಕೊನೆಗೆ ಉಳಿಯುವುದು ಎನ್ನುವುದೇ ಈ ಚಿತ್ರದ ಸಾರಾಂಶ. ಚಿತ್ರ ನೋಡಿ ಆನಂದಿಸಿ.

  • @murthydns936
    @murthydns936 4 роки тому +34

    ರಾಜ್ ಕುಮಾರ್ ಕನ್ನಡ ಭಾಷೆ ಇರೋ ವರೆಗೂ ಮೇರು ನಟ ಕನ್ನಡದ ಕಣ್ಮಣಿ ❤️

  • @murthydns936
    @murthydns936 4 роки тому +34

    ಡಾ ರಾಜ್ ಕುಮಾರ್ ರವರ ಮೂವೀಸ್ ಎಷ್ಟು ಸಾರಿ ನೋಡಿದರೂ ಸಮಾದಾನ ಆಗೋಲ್ಲ ಪದೇ ಪದೇ ನೋಡಬೇಕು ಅನ್ನಿಸುತ್ತೆ ❤️ ರಾಜ್ ಚಿರಂಜೀವಿ ❤️

  • @MantappaKutni-zg8rc
    @MantappaKutni-zg8rc 8 місяців тому +4

    ಬಲೇ ಜೋಡಿ ಸಿನಿಮಾ ಸೂಪರ್ 🙋‍♀️🙋‍♂️👌👌👌🙋‍♀️🙋‍♂️

  • @virupakshasmg9303
    @virupakshasmg9303 3 роки тому +13

    ಅಣ್ಣ ನವರ ನಟನೆಗೆ ನಮ್ಮ ನಮಸ್ಕಾರ, ಅವರ ಧ್ವನಿಯಲ್ಲಿರುವ ಮಾಧೂರ್ಯಕ್ಕೆ ಕೋಟಿ ಕನ್ನಡಿಗರ ನಮಸ್ಕಾರ ಜೈ ಕನ್ನಡಾಂಬೇ

  • @Comedymaximam
    @Comedymaximam 2 дні тому

    🎉 super movie 🔥 Dr Rajkumar sir action ಹೇಳೋ ಅಷ್ಟು ದೊಡ್ಡವರು ನಾವಲ್ಲ ಯಾಕಂದ್ರೆ ಅವರ ಕಾಲ ದೂಳಿಗೂ ಸಮವಿಲ್ಲ ಈ ಜನರೇಶನ್ ನಾವು ಅವರು ಬಾಳಿ ಬದುಕಿದ ರೀತಿ ನಮ್ಮ ಬಹು ದೊಡ್ಡ ಪುಸ್ತಕ ದಿನಕ್ಕೊಂದು ಅವರ ಸಿನಿಮ ನೂಡಿ ಅಂದೊಂದು ಜೀವನದ ಪಾಠ ಸಿಗುತ್ತೆ ಜೈ ಕರ್ನಾಟಕ ಮಾತೆ

  • @bharathmaneer2988
    @bharathmaneer2988 2 роки тому +5

    ಭಲೇ ಜೋಡಿ
    ಡಾ ರಾಜ್ ಕುಮಾರ್ ಅವರ ಪ್ರತಿಯೊಂದು ಸಿನಿಮಾವು ಚೆನ್ನಾಗಿದೆ
    2022 ರಲ್ಲಿ ಹಳೆಯ ಕನ್ನಡ ಬ್ಲಾಕ್ ಆಂಡ್ ವೈಟ್ ಚಿತ್ರ ನೋಡ್ತಾ ಇದ್ದೇನೆ @22

    • @sureshtk3758
      @sureshtk3758 2 роки тому

      Super old is gold one of the best ever green film of Rajanna

  • @KanakaDurga-yv7xv
    @KanakaDurga-yv7xv 3 роки тому +15

    వినయ ,విదేయతలే ఆయన
    ఎదుగుదలకు అవకాశాలు..........
    అతనిని వరించిన విజయాలే
    అందుకు నిదర్శనాలు...............
    బహు బాగున్నవి నటనా , నవరసాల
    ప్రదర్శనాలు """"""""""""""""""""

  • @Shankar-kr7gy
    @Shankar-kr7gy 4 роки тому +7

    ಡಾಕ್ಟರ್ ರಾಜ್ ಕುಮಾರ್ ದ್ವಿಪಾತ್ರ ರಲ್ಲಿ ಅಭಿನಯ🙏 ಸೂಪರ್ ಭಾರತಿ ಬಿ ವಿ ರಾದ ಪಂಡರೀಬಾಯಿ ಬಾಲಕೃಷ್ಣ ದಿನೇಶ್ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ಎಲ್ ಆರ್ ಈಶ್ವರಿ ರವರ ಅತ್ಯುತ್ತಮ ಹಾಡುಗಳು ಸೂಪರ್ ಚಿತ್ರ

  • @monishajadavmonisha7926
    @monishajadavmonisha7926 Рік тому +2

    ಡಾ: ರಾಜ್ ಕುಮಾರ್ ಅತ್ಯುತ್ತಮ ಅಭಿನಯ ಬಾಲಕೃಷ್ಣ ಪಂಡರಿ ಬಾಯಿ ದಿನೇಶ್ ಉತ್ತಮ ಅಭಿನಯ ಚಿತ್ರ ಸೂಪರ್

  • @shivualdal
    @shivualdal 5 років тому +30

    ರಾಜಕುಮಾರ ಕನ್ನಡದ ಕುಮಾರ..
    ನೀನು ಎಂದೆಂದಿಗೂ ನನ್ನ ಎದೆಯೊಳಗೆ ಅಮರ,
    ಕನ್ನಡ ನಾಡು ನುಡಿಗೆ ಯಾವಾಗಲೂ ಅಜರಾಮರ

  • @shivarajubs6807
    @shivarajubs6807 3 роки тому +11

    An Indian No.1 greatest hero for ever, Namma preethiya Dr. Raj Kumar. Appaji, annavru, Nata sarvabowma, Abhimanigala devaru,

  • @Madhusudhanamc-p8s
    @Madhusudhanamc-p8s Рік тому +2

    Bhale jodi entha film ware wa super film. ❤❤❤👌👌

  • @nagabhushanabhushan4958
    @nagabhushanabhushan4958 3 роки тому +3

    ಈ ಚಿತ್ರದಲ್ಲಿ ರಾಜಕುಮಾರ್ ರವ ಅಭಿನಯ ಇತರೆ ಪಾತ್ರಗಳು ಸಂಭಾಷಣೆ ಸಂಗೀತ ಅದ್ಭುತ

  • @balaapporva3852
    @balaapporva3852 4 роки тому +14

    ರಾಜ್ಕುಮಾರ್ ಸಿನಿಮಾ ಎಲ್ಲಾ ಸುಪರೋ ಸುಪರ್

  • @murthydns936
    @murthydns936 4 роки тому +65

    ಪ್ರಪಂಚದ ಎಲ್ಲಾ ದೇಶದ ಹೀರೋಗಳಿಗಿಂತ ಕನ್ನಡದ ಡಾII ರಾಜ್ ಕುಮಾರ್ Ever green hero ❤️

  • @chandrashekark3837
    @chandrashekark3837 9 місяців тому +5

    ಐತಿಹಾಸಿಕ ಪಾತ್ರದಲ್ಲಿ ಅಣ್ಣ ನಿಮಗೆ ನೀವೇ ಸಾಟಿ.ವಾವ್ ಸೂಪರ್ .❤🎉

  • @anjan8614
    @anjan8614 4 роки тому +28

    ಜಗತ್ತಿನ ಅತ್ಯಂತ ಬೆಲೆಬಾಳುವ ವಜ್ರಗಳಲ್ಲಿ 200 ವಜ್ರಗಳು ( ಡಾ || ರಾಜ್ ಕುಮಾರ್ ಚಿತ್ರಗಳು ) ಕನ್ನಡಿಗರ ಬಳಿಯೇ ಇವೆ........

  • @sureshharanahalli5875
    @sureshharanahalli5875 2 роки тому +4

    ರಾಜಣ್ಣನ ಮನೋಜ್ಞ ಅಭಿನಯ ಸುಂದರ ಸಾಮಾಜಿಕ ಚಲನಚಿತ್ರ...

  • @daneshbhajantri8582
    @daneshbhajantri8582 2 роки тому +8

    Dr. Rajkumar ರವರ ದ್ವಿಪಾತ್ರ ನಟನೆ ಅದ್ಭುತವಾಗಿದೆ.👍🏻😁

  • @ravimama1000
    @ravimama1000 6 місяців тому +1

    I am watching all the old movies now, thanks to youtube

  • @kavithakavi3488
    @kavithakavi3488 6 місяців тому +5

    ಅದ್ಭುತವಾದ ಚಿತ್ರ, ಇಂಥ ನಟ ಇಂಥ ಚಲನಚಿತ್ರ, ಮತ್ತೆ ಬರಲ್ಲ.....

  • @lakshmammam702
    @lakshmammam702 4 роки тому +12

    Wow bhale Jodi wonderful films d Raj dabble actor and more bharath I combination super Jodi films is golden cenchuri

  • @murthydns936
    @murthydns936 3 роки тому +15

    ಡಾ ರಾಜ್ ರವರ ಎಲ್ಲಾ ಮೂವೀಗಳು ಸತ್ಯ ಮೇವ ಜಯತೆ ನೀತಿ ಭೋದನೆ ! ಕಡೆಯ ಅರ್ಧ ಗಂಟೆ ಭಾರತಿ ರವರ ಪಾತ್ರ ಇಲ್ಲ ಇರಬೇಕಿತ್ತು ❤️

  • @mselectronics6898
    @mselectronics6898 5 років тому +39

    Dr.Rajkumar acted 122 nd movie 1970 Released. Dr. Rajkumar, Bharati pair 14 th moviie

  • @shivualdal
    @shivualdal 2 роки тому +4

    ಭಾರತಿ ಹಾಗೂ ರಾಜಕುಮಾರ ನಡುವೆ ಬರುವ ಸನ್ನಿವೇಶಗಳು ಮನಮೋಹಕ..🙏

  • @meenam1782
    @meenam1782 3 роки тому +13

    I'm a big fan of dada, however Annavru is legend for ever.

  • @madhulokesh7610
    @madhulokesh7610 3 роки тому +14

    ಮತ್ತೆ ಸಿಗದ ನಟರು ಮತ್ತೆ ಸಿಗದ ಚಿತ್ರಗಳು..

  • @gangadharaiahk.r2010
    @gangadharaiahk.r2010 2 роки тому +5

    Evaga ee film colournalli release aadre 100 days pakka. 👌

  • @murali670
    @murali670 4 місяці тому +4

    Who's watching this masterclass in 2024

  • @daneshbhajantri8582
    @daneshbhajantri8582 2 роки тому +3

    1:32:51 (ಬಾಲಕೃಷ್ಣರವರ ನುಡಿಮುತ್ತು ತುಂಬಾ ರಸ ಪೂರ್ಣವಾಗಿದೆ)

  • @lingaraaj5141
    @lingaraaj5141 Рік тому +1

    👌old is gold movie ಅಣ್ಣಾವ್ರು abhinaya super 👌💐💐💐💐💐

  • @meenam1782
    @meenam1782 3 роки тому +3

    Kannada bandhugale namma makkalige nythikathe , samskara kalisabekaadare annavra chithragalannu thorisidare saaku ATHYADBHUTA MANAVARAGUTTHAARE.

  • @world3725
    @world3725 2 роки тому +2

    ಇಂಥಹ ಸಿನಿಮಾಗಳು ಈಗ ಇಲ್ಲಾ ಅನ್ನೋದೇ ಬೇಜಾರು ❤❤❤

  • @bharathijayaram7298
    @bharathijayaram7298 4 роки тому +9

    Super film!! Dr Raj acting is awesome!!

  • @rangaswamy8565
    @rangaswamy8565 2 роки тому +2

    ಅದ್ಭುತ ಸಿನೆಮಾ ರಾಜಣ್ಣ ನಟನೆ ಅಮೋಘ

  • @dheerajmaiya3691
    @dheerajmaiya3691 3 роки тому +4

    Movie is nice
    I loved it
    Rajkumar sir double action is nice Bharathi and other girl is also nice

  • @rajrakshith4245
    @rajrakshith4245 4 роки тому +11

    Nice Movie ಭಲೇ ಜೋಡಿ
    Dr ರಾಜ್ ಅಣ್ಣಾ Double Acting 👌👍

    • @ashokakanabur3809
      @ashokakanabur3809 3 роки тому

      Very very nice story and direction.

    • @bhagyalr2435
      @bhagyalr2435 2 роки тому

      Very nice movie ever green picture old is gold

  • @rrajashekara1871
    @rrajashekara1871 7 місяців тому +2

    ಡಾಕ್ಟರ್ ರಾಜ್ ಕುಮಾರ್ ಅವರ ಅತ್ಯುತ್ತಮ ಚಿತ್ರ

  • @madhumadhu-nd3ei
    @madhumadhu-nd3ei 6 років тому +22

    D.R rajkumar is a best best best actress and most best human behavior in Karnataka.👍 👍 👋 👋 👌 😎

  • @rajrakshith4245
    @rajrakshith4245 4 роки тому +5

    2:11:11 Ramesh Suresh Five Star Ad ಈ Scene ನೋಡಿ Inspire ಆಗಿ ಮಾಡಿರೋದು 😂😂😂

  • @vinaykumar-ye9tn
    @vinaykumar-ye9tn 2 роки тому +3

    ಇದೇ ಸಿನಿಮಾ ಕಲರ್ ಅಲ್ಲಿ ಮಾಡ್ಸಿದ್ದರೆ 👌

  • @basavarajab3668
    @basavarajab3668 3 роки тому +2

    ಈ ಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.

  • @madhulokesh7610
    @madhulokesh7610 4 роки тому +7

    ನಟನೆಯಲ್ಲಿ ಅಣ್ಣವರಿಗೆ ಸರಿಸಾಟಿ ಯಾರು ಇಲ್ಲ...

  • @shabazKhan-jn4cl
    @shabazKhan-jn4cl 6 місяців тому

    ನಿಜವಾಗಿಯೂ ತುಂಬಾ ತುಂಬಾ ಒಳ್ಳೆಯ ಸಿನಿಮಾ❤

  • @parvathibh
    @parvathibh Рік тому +1

    Entertaining and glamorous with best Amma sentiment movie

  • @shivualdal
    @shivualdal 6 місяців тому +3

    ಎವರ್ ಗ್ರೀನ್ ಹೀರೋ..... ಎವರ್ ಗ್ರೀನ್ ಮೂವಿ....

  • @johnpradeep3737
    @johnpradeep3737 Рік тому +1

    Pls upload
    Thoogudeepa,
    Sati Nalayani,
    Sandhya Raaga,
    Devasundari,
    Kalitharu Henne,
    Pathivratha,
    Mohini Bhasmasura

  • @cvrmani7019
    @cvrmani7019 4 роки тому +9

    Vry recently I hve watched this movie for first time wow wt a movie it was really i like this movie vry much and ofcourse dr.rajkumar has done wonderfull acting really i dont hve words express my feeling even those i am watching this movie for the first time I enjoyed it very much now a days it's very difficult to watch this kind of movie after sabhada vedhi I left watching movies

  • @ranjinirairai9838
    @ranjinirairai9838 3 роки тому +5

    Rajanna modalindalu super acting bangarada manusha

  • @venkatappak.venkatesh5198
    @venkatappak.venkatesh5198 6 місяців тому +1

    Evergreen movie 🎬 🎞 🎥 🎦

  • @jayaprashadnarayana5887
    @jayaprashadnarayana5887 2 роки тому +1

    Super namma Annavru. Super movie 🤣😂😂🤣🤩🤩 😍🥰😂😍🥰😂

  • @AmithH-tv6cx
    @AmithH-tv6cx Рік тому +3

    Rajkumar devru 🙏

  • @indiaone9485
    @indiaone9485 3 роки тому +55

    First time Dr.Raj kumar playing three cards with stakes in a movie, Bhale Jodi,, he smoked a cigar in Prathidhwani,,, he played drunkard in Kasidre Kailasa, & Beedi Basavanna,,, and delibered womaniser dialouge in Daari Thappida Maga,,a versatile actor playing even negative roles perfectly,,

    • @vmaria164
      @vmaria164 2 роки тому +1

      Ni. Bvcx I

    • @manjunathaks607
      @manjunathaks607 Рік тому +5

      He was basically Highly successful stage actor in all forms..
      Full time,all time Greatest Entertainer in Entire World..

    • @pushpamurtypushpa8974
      @pushpamurtypushpa8974 Рік тому

      ❤❤😊​@@vmaria164😮alidb

    • @Chikkatayamma-fy4nj
      @Chikkatayamma-fy4nj Рік тому

      ​wqwwwqwqwqwqwqwqPlz😂h.ugh

    • @pandurangahubli79
      @pandurangahubli79 4 місяці тому +1

      ಯಾವುದು ದೃಶ್ಯ ಕಟ್ ಆಗಿಲ್ಲ. ಚಿತ್ರ ಮoದಿರದಲ್ಲೇ ನೋಡುವ ಹಾಗಿದೆ. ರಾಜ್ ಕುಮಾರ್ ಅವರ ಇನ್ನಷ್ಟು ಹಳೇಯ ಸಿನಿಮಾಗಳನ್ನು ಅಪ್ಲೋಡ್ ಮಾಡಿ ಪ್ಲೀಸ್.

  • @venkateshchinnanna197
    @venkateshchinnanna197 4 роки тому +5

    Great romantic pair Dr.Rajkumar and Bharathi mam.

  • @santhusanthu7752
    @santhusanthu7752 5 років тому +9

    Annavra Ella chitragalu super

  • @venkateshchinnanna197
    @venkateshchinnanna197 3 роки тому +8

    Dr.Raj and Bharathi mam combination super hit !

  • @vijaylakshmibr2148
    @vijaylakshmibr2148 5 років тому +7

    Super movie nice ending nice acting of Raj dinesh

  • @bhuvaneshwarin7937
    @bhuvaneshwarin7937 3 роки тому +2

    Wonderful movie what a expression to Annavaru no chance other actors

  • @deepur7800
    @deepur7800 3 роки тому +1

    Annavaru Varanata kannadada Mutthu DR.Rajkumar is a God 🙏🙏💐💐

  • @somashekar2507
    @somashekar2507 4 роки тому +6

    Namasthe sir ,I like Dr raj Kumar movies.

  • @tiyar1939
    @tiyar1939 4 роки тому +7

    This movie music director R.Ratnam who got Kempegowda award in 2016, RIP 💔 9th Jan 2021

  • @umeshpoojary8951
    @umeshpoojary8951 4 роки тому +5

    This movie without narasimha raju sir... I wondered...
    Excellent movie 👌 💯 entertainment

  • @somannads5094
    @somannads5094 4 роки тому +5

    What a direction, sahitya good. Acting balanna dinesh raj at their best., rathna music melodious., make it colour or reproduce with shivaraj, puneeth., good good good., udaya shankar pen superr

  • @chandrashekarganapathi4452
    @chandrashekarganapathi4452 3 роки тому +1

    Super Movie From K. C. N. Banner melody song music by. R. Rathna Dr. Rajkumar Bharathi Acting Good

  • @umadeviguma3888
    @umadeviguma3888 6 років тому +26

    Rajkumars voice, dielog delivery and fighting everything is fine. I like this movie

  • @tmmohangowda
    @tmmohangowda Рік тому +1

    E movie maddaga navu huttirilla adru ❤️💛

  • @murali670
    @murali670 6 років тому +19

    superb annavru....

  • @Hegdebasavanna
    @Hegdebasavanna Рік тому +3

    Today date.12/5/2023,
    I am watching Dr. Rajkumar series, this is 91St movie. I have not found the following movies
    1) ಸತಿ ನಲಾಯಿನಿ
    2) ದೇವಾಸುಂದರಿ
    3) ನಾಗಪೂಜೆ
    4) ಮಲ್ಲಿ ಮದುವೆ
    5) ಕಲಿತರೂ ಹೆಣ್ಣೇ
    6) ಸತಿ ಶಕ್ತಿ
    7) ಪತಿವ್ರತಾ
    8) ತೂಗುದೀಪ
    9) ಮೋಹಿನಿ ಭಸ್ಮಾಸುರ
    10) ಸಂದ್ಯ ರಾಗ
    if you find please upload 🙏🙏🙏
    ..bull here..

  • @manjunathpatil6947
    @manjunathpatil6947 4 роки тому +4

    Super acting by Annavru.

  • @mallappa440
    @mallappa440 Рік тому +1

    Super movie🍿🎥🚩

  • @vinuanu.4126
    @vinuanu.4126 Рік тому +1

    18/10/23 ರಲ್ಲಿ ನಾನು ನೋಡಿರುವ ಸಿನಿಮಾ.

  • @mutturaj2983
    @mutturaj2983 4 роки тому +25

    ಏನು fitness levels.. @41.
    ಆ T-shirts galalli enu ಕಾಣ್ತಾರೆ ಅಣ್ಣಾವ್ರು.. ನೋಡೋಕೆ ಎರಡು ಕಣ್ಣು ಸಾಲದು..
    ಈಗಿನ ಥರ ಒಳ್ಳೆ ಒಳ್ಳೆ constumes ಇದ್ದಿದ್ರೆ..
    ಆದ್ರ ಕಥೆ ನೆ ಬೇರೆ ಆಗಿರ್ತಿತ್ತು..

  • @user-Lingu143
    @user-Lingu143 3 роки тому +5

    58.00 ಅಣ್ಣಾವ್ರ Expression ಸೂಪರ್...😁😁

  • @Muralidharth
    @Muralidharth 10 років тому +23

    Evergreen movie and super songs again anna always rocks

  • @ashoka6506
    @ashoka6506 Рік тому

    Many many times released this movie very housefull i saw this film many times kukanur takies 1st 2nd 3ed year

  • @nithinkrishna7783
    @nithinkrishna7783 5 років тому +30

    God of acting- Dr. Rajkumar!

  • @veeraju5112
    @veeraju5112 Рік тому +7

    ಅಣ್ಣಾವ್ರ ಅಭಿನಯಕ್ಕೆ ಸರಿಸಾಟಿ ಇನ್ನೊಬ್ಬರಿಲ್ಲ❤

  • @s.v.basavarajubasavaraju3772
    @s.v.basavarajubasavaraju3772 3 роки тому +1

    Annavru. Is. One. Among. In. Our. Family. He. Is. Greatest. Person.like.god

  • @MyKaranji
    @MyKaranji 4 роки тому +2

    Rajkumau bharathi dinesh and all r cute actors. Very good movie.

  • @AnilAnil-wr1cn
    @AnilAnil-wr1cn 6 років тому +12

    super duper awesome movie

  • @budanurvinay6811
    @budanurvinay6811 3 роки тому +4

    990 ದಿಸ್ ಲೈಕ್ ಮಾಡಿದವರಿಗೆ ಒಂದು ನಿಮಿಷ ಮೌನಾಚರಣೆ

  • @varalakshmim8559
    @varalakshmim8559 10 місяців тому +1

    Ecchama nayaka ❤❤❤

  • @bloattech1333
    @bloattech1333 2 роки тому +2

    Excellent movie thanks

  • @karthiknnaik381
    @karthiknnaik381 3 роки тому +2

    Cadbury Five star Ramesh-Suresh duo !!! 🤔🤩☺️

  • @santoshmokashi8982
    @santoshmokashi8982 6 років тому +10

    💖💖💖💖💖

  • @chandrashekar-kg7oi
    @chandrashekar-kg7oi 6 років тому +9

    Sangeetha R.Ratna...
    Thnk u sir...
    U hav gvn super songs

  • @sathishakr6440
    @sathishakr6440 3 роки тому +3

    Old is Gold🙏🙏

  • @tiruvallurechambadiaravind6930
    @tiruvallurechambadiaravind6930 2 роки тому +5

    Not to be forgotten is that the story has been penned by on of the greatest writers of all times Shri Jawar Seetharaman

  • @yashwanthtr8565
    @yashwanthtr8565 5 років тому +6

    Super..Movie...

  • @munirajuc5179
    @munirajuc5179 5 років тому +15

    ಸೂಪರ್ ಮೂವಿ ಅಣ್ಣವ್ರು ಅಭಿನಯ

  • @shreedharaprn8614
    @shreedharaprn8614 5 років тому +6

    😍ಎಚ್ಚಮ 04:10 💪💪

  • @RameshKumar-we7yd
    @RameshKumar-we7yd 3 роки тому +1

    Kannada naa anavra hateraa kalebekuu hat's off

  • @tmmohangowda
    @tmmohangowda Рік тому +2

    ಇದೇ ಮೂವಿ ಅಲ್ವಾ ವಿಷ್ಣು ಅವರು 150ನೇ ಸಿನಿಮಾ ಮಾಡಿದ್ದು 😱😱😱🙏

    • @balarajbalu1054
      @balarajbalu1054 Рік тому +1

      ಮೋಜುಗಾರ ಸೊಗಸುಗಾರ

    • @srinidhi1426
      @srinidhi1426 Рік тому

      Illa aa movie bere adu telugu ramudu bheemudu remake but swalpa similarities ide ashte

  • @roopas515
    @roopas515 3 роки тому

    Sir... Old movie's are Best please upload which are you have... Especially Dr Rajkumar Sir movies

  • @arunamarunamahadeva9106
    @arunamarunamahadeva9106 4 роки тому

    Such a wonderful movie 👌👌👌👌👌🥰🥰🥰🥰😘😘😘😍😍😍😍