Mahimeya arasane ninna Track ,ಮಹಿಮೆಯ ಅರಸನೆ ನಿನ್ನ , Pastor . Simon Moses

Поділитися
Вставка
  • Опубліковано 27 гру 2024

КОМЕНТАРІ • 9

  • @aloneeditings1456
    @aloneeditings1456 Рік тому +3

    ಮಹಿಮೆಯ ಅರಸನೆ ನಿನ್ನ ಆತ್ಮದಿ ಆರಾದಿಸುವೆ
    ಪರಲೋಕ ರಾಜನೆ ನಿನ್ನ ನಿತ್ಯವು ಆರಾದಿಸುವೆ
    ಯೇಸುವೆ ಸ್ತುತಿಸುವೆನು ರಾಜನೆ ಆರಾದಿಸ್ವೆನು
    ಯೇಸುವೆ ಸ್ತುತಿಸುವೆನು ರಾಜನೆ ಆರಾದಿಸ್ವನೆ
    1.ಕೃಪೆಯಲ್ಲಿ ಐಶ್ವರ್ಯನೆ ನಿನ್ನನೆ ಆರಾದಿಸುವೆ
    ಸರ್ವವನ್ನು ಆಳುವವನೆ ನಿನ್ನನೆ ಆರಾದಿಸುವೆ
    ನನ್ನಯ ರಕ್ಷಕನೆ ನಿನ್ನನೆ ಆರಾದಿಸುವೆ
    ನನ್ನ ಜೊತೆಗಾರನೆ ನಿನ್ನನೆ ಆರಾದಿಸುವೆ
    2.ಉನ್ನತ ದೇವಾ ನೀನೆ ನಿನ್ನನೆ ಆರಾದಿಸುವೆ
    ಪರಿಶುದ್ದ ದೇವಾ ನೀನೇ ನಿನ್ನನೆ ಆರಾದಿಸುವೆ
    ಪಾಪದಿಂದ ಬಿಡಿಸುವೆ ನಿನ್ನನೆ ಆರಾದಿಸುವೆ
    ಪರಿಶುದ್ದ ಮಾಡಿರುವೆ ನಿನ್ನನೆ ಆರಾದಿಸುವೆ
    3.ಇಕ್ಕಟ್ಟಲ್ಲಿ ಸಹಾಯಕನೆ ನಿನ್ನನ್ನೇ ಆರಾಧಿಸುವೆ
    ಕಷ್ಟದಲ್ಲಿ ವಿಮೋಚಕನೆ ನಿನ್ನನ್ನೇ ಆರಾಧಿಸುವೆ
    ನನ್ ಬಾಳ ಜಯವು ನೀನೇ ನಿನ್ನನ್ನೇ ಆರಾಧಿಸುವೆ
    ನನ್ ಬಾಳ ಬಲವು ನೀನೇ ನಿನ್ನನ್ನೇ ಆರಾಧಿಸುವೆ

  • @Nagabushan522
    @Nagabushan522 15 днів тому

    🙏🙏🙏🙏🙏

  • @sunilbabu3831
    @sunilbabu3831 8 місяців тому

    Aman

  • @basavarajupparatti8839
    @basavarajupparatti8839 2 роки тому +1

    👌

  • @premadaniel5692
    @premadaniel5692 Рік тому

    🙏🙏🙏🙏

  • @venkatraopasupuleti1806
    @venkatraopasupuleti1806 2 роки тому +1

    Please send me Krupa ministries song sarva lokalane yelu chunna Raja.

  • @jravikumarjravi7554
    @jravikumarjravi7554 3 роки тому +1

    Yesayya mata viluvaina mata song track kavali Aka

    • @motapothula7
      @motapothula7  3 роки тому

      Maa whatsapp ki contact avvandi brother free ga pamputhamu mee church lo paadukondi