#ನಾಗರಾಜ

Поділитися
Вставка
  • Опубліковано 23 вер 2024
  • #ನಾಗರಾಜ ಕುರುಪಲ್ಲಿ ಶಕ್ತಿ ಕುಮಾರ್ ಭೇಟಿಯಾದಾಗ ಮುಂದೆ ಏನಾಯ್ತು ನೋಡಿ Vijayapur suddi number 1#15/9/2023#vijaypur #dailynews #kannadanews #ವಿಜಯಪುರ #bijapurnews #vijaypurnews #shaktikumar #kannada

КОМЕНТАРІ • 236

  • @Suresh-bi9nh
    @Suresh-bi9nh 5 місяців тому +70

    ಇಬ್ಬರು ಹುಚ್ಚರು ಶ್ಯಾನ್ಯಾರಾಗಿದ್ದಾರೆ

  • @mahendramahee4599
    @mahendramahee4599 Рік тому +142

    ಪ್ರಪಂಚದ ಎಂಟನೇ ಅದ್ಭುತ 🤦🏻‍♂️😂😂

  • @hanumanthappagaddad3577
    @hanumanthappagaddad3577 3 дні тому +3

    ಜೈ ಶಕ್ತಿ ಕುಮಾರ್

  • @manjukmdl2777
    @manjukmdl2777 Рік тому +124

    ಕರ್ನಾಟಕದ ಜೋಡೆತ್ತು ಶಕ್ತಿಕುಮಾರ್ ಮತ್ತು ನಾಗರಾಜ್ ಕುಡುಪಲ್ಲಿ.
    ನಿಮ್ಮ ಮನರಂಜನೆ ಹೀಗೆ ಮುಂದುವರೆಯಲಿ.

  • @kashinatjirali8324
    @kashinatjirali8324 Рік тому +102

    ಪಕ್ಕಾ ಇಬ್ಬರು ದಾಕುಗಳದಿರ ನಾಟಕ್ ಕಂಪನಿ ತುಂಬಾ ಚೆನ್ನಾಗಿದೆ

  • @veereshM-zn2pv
    @veereshM-zn2pv 3 місяці тому +22

    ಇಬ್ರು ಲಪಂಗರು 😊

  • @sampathkumar-yf5cs
    @sampathkumar-yf5cs Рік тому +42

    😂😂 ಛೇ... ಒಳ್ಳೆ ಮನರಂಜನೆ ಇತ್ತಪ್ಪ ‌ಇವರಿಬ್ಬರ ಜಗಳ😅 ಹಾಗೆ ಮುಂದುವರಿಯಲಿ..😂😂

  • @user.srqtls
    @user.srqtls 9 місяців тому +21

    ಒಳ್ಳೆ ಮನೋರಂಜನೆ

  • @maruthimaruthi3710
    @maruthimaruthi3710 Рік тому +26

    ಕಾಮಿಡಿ ಮುಗಿತು😊😊😊

  • @shivalingadodamani8181
    @shivalingadodamani8181 Рік тому +11

    Sir ವಿಜಯಪುರದಲ್ಲಿ ಹಿಂದೂ ಸಂಘಟನೆಗಳನ್ನು ಕೂಡಿಸಿ .... ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಮಾಡಿದ್ದೀರಿ.....
    ನಿಮ್ಮ ಬೆಂಬಲಕ್ಕೆ ನಿಂತ .... ಸ್ನೇಹಿತರಿಗೆ...... ನಿಮ್ಮ message ಏನು

  • @Hawaldar785
    @Hawaldar785 Рік тому +21

    Jai shakti kumar sir

  • @kannadavanitv6355
    @kannadavanitv6355 6 місяців тому +3

    ಏನೆ ಹೇಳಿ ಇಬ್ಬರು ಜನ ಬೆಂಬಲವನ್ನ ಗಳಸದ್ರಿ...ಒಟ್ಟಿನಲ್ಲಿ ಈ ಸಾಮಾಜಿಕ ಜಾಲತಾಣದ ಗುದ್ದಾಟ ಸಮರ ನಿಂತು ಇದು ಬಹಳ ಒಳ್ಳೆಯದು ಬಿಡಿ ಈ ರೀತಿಯು ಕೂಡತೀರ ಅಂತ ನೋಡಿ ಕಲಿಬೇಕು ಆದಿದ್ದೆ...ಎಲ್ಲರಿಗೂ ಒಳ್ಳೆಯದು ಆಗಲಿ...🙏🙏🙏

  • @kannada.A-Z123
    @kannada.A-Z123 Рік тому +71

    ಸೊಕ್ಕ್ ಎಷ್ಟ ಅಯಿತಿ ನೋಡ್ರಿ ನಾಗ್ಯಾ ಮಗಂದ್ 😂😂😂

  • @PampeshPampu
    @PampeshPampu Рік тому +9

    ಸರ್, ಅವರು ಲಾಯರ್ ಇದ್ದಾರೆ ಸರ್ ನೀವು ಅದಕ್ಕ ಕಾಬ್ರಹ್ಮೈಜ್ ಆಗಿದ್ರಾ ಸರ್

  • @ramupoojari.6797
    @ramupoojari.6797 5 місяців тому +19

    ಇಬ್ಬರು ವೈಕೋತ ಓಗರಿ 😂

  • @japarsshiledar
    @japarsshiledar Рік тому +8

    That is the power of, social midia, ಮತ್ತ ಪಾರ್ಟಿ ಮಾಡಿ ಕುಸ್ತಿ ಸ್ಪರ್ಧೆ ಚಾಲೂ,

  • @shirumahur565
    @shirumahur565 Рік тому +6

    Ok all the best sir both of you, God bless you

  • @tossandmatchprediction417
    @tossandmatchprediction417 Рік тому +48

    ಅಜ್ಜನ ಮಖಾ ತುಣ್ಣೀ ಆಗೆತಿ 😅😅

  • @SpiderBoy-qe8
    @SpiderBoy-qe8 8 місяців тому +30

    ನಾಗ್ಯಾ ನಿಮೌನ್ ಭೋಗ್ಯ 😂😂😂😂😂

  • @rakeshkantigond2646
    @rakeshkantigond2646 6 місяців тому +2

    ಅಂತರ್ಜಾಲ ತಗೆದಾಗ ನಮಗೂ ಬೇಜಾರು ಆಗತಿತ್ತು.. ಇವರದು ಯಾವಾಗ ಮುಗಿಯುತ್ತೆ ಅಂತ. ದೇವರು ಇಬ್ಬರಿಗೂ ಒಳ್ಳೆಯದನ್ನೇ ಮಾಡಲಿ.

  • @manjunathhadapad5809
    @manjunathhadapad5809 7 місяців тому +3

    Supper camidy sir
    Shaktikumar sir✌️✌️

  • @PampeshPampu
    @PampeshPampu Рік тому +6

    ನನಗೆ ಫಸ್ಟ್ ಗೊತ್ತಾಯ್ತು ಈ ತರ ಮಾಡ್ತಾರಂತ ಹೇಳಿ

  • @navneetpatil6600
    @navneetpatil6600 Рік тому +12

    Entertainment coming to an end 😭😭, shakti clever guy in this 😂

  • @cleatusantony5978
    @cleatusantony5978 Рік тому +7

    Hey please continue in old fashion...it is very nice to see and hear your comedies,both are actually gentleman...keep it up both

  • @basavarajg5782
    @basavarajg5782 23 дні тому

    ಸುಪರ್ ಇಬ್ಬರು ಒಂದಾಗಿದ್ದು 🎉

  • @yallappashiragapur4690
    @yallappashiragapur4690 Рік тому +7

    ಅಂತೊ ಇಂತೂ ಇಬ್ಬರು ಕೂಡಿ ಆಯ್ತು ಬೀಡಿ

  • @memaskiratak-1364
    @memaskiratak-1364 Рік тому +3

    ಸಾರ್ ಹೇಗೆ ಇವಾಗ ಪ್ರಸಾದ ಅಂತ ಅವನು ಏನು ಇವನಿಗೆ response madutta ಇಲ್ಲ ಪ್ರಸದ ante ಕೇಳುತ್ತಾ ಇದ್ದಾನೆ ಇವನು

  • @yamanursab4405
    @yamanursab4405 Рік тому +7

    Good❤❤

  • @akasa8044
    @akasa8044 Рік тому +6

    ❤ 🕊️Good News 🕊️❤️ Shakti. K 🙏 Kudpalli sir 🙏👍

  • @user-pj6gl6pk8i
    @user-pj6gl6pk8i 7 місяців тому +3

    Nagaraj kudapali gud told sir

  • @TripleS2121
    @TripleS2121 Рік тому +9

    live jagala nodoke anta bande.....but 😁😁😁

  • @narayandoni2976
    @narayandoni2976 10 місяців тому +7

    ಇವರೂ ಎರಡೂ 😂😂 ಒಂದ್ ಒಳ್ಳೆಯ ಗೆಳೆಯರ ಆದ್ರ.

  • @gundappaeliger524
    @gundappaeliger524 Рік тому +27

    ಗಂಡ ಹೆಂಡತಿ ಜಗಳದಾಗ ಕೂಸು ಬಡ ವಾತು.......😂😂

  • @mallikarjunpc9000
    @mallikarjunpc9000 Рік тому +3

    ❤good 😊

  • @nithyanandanithyananda7693
    @nithyanandanithyananda7693 10 місяців тому +2

    Start working together for the welfare of society...there are many problems in our society. address them and find the solutions...

  • @Mr.dudes08
    @Mr.dudes08 6 місяців тому +1

    ಇಬ್ಬರದೂ ಚಸ್ಮ ಲವ್ ಸ್ಟೋರಿ ತುಂಬಾ ಚೆನ್ನಾಗಿತ್ತು 😂😂😂😂

  • @rajatsk8235
    @rajatsk8235 2 місяці тому +2

    ಹಿಂದ ನಿಂತಿರೋ ಪೊಲೀಸರ ಮುಖದಲ್ಲಿ ಮಂದಹಾಸ ಕಾಣುತ್ತಾ ಇದೆ😂😂😂, ಅವ್ರಿಗೂ ಗೊತ್ತು ಇದೊಂದು ಕಾಮಿಡಿ ಪೀಸ್ ಅಂತಾ

  • @rvgowda8904
    @rvgowda8904 Місяць тому

    Jai shakti

  • @LakhanMane-z4t
    @LakhanMane-z4t 2 місяці тому

    Shaktikumar niv fhilmge hoglebeku. Olle comedy super acting nimma nagu. Waw ella. Super❤❤❤

  • @memaskiratak-1364
    @memaskiratak-1364 Рік тому +2

    ತುಂಬಾ ಫ್ಯಾನ್ fallow ಇದಾರೆ ಅಂತ ಇವರಿಗೆ 😅

  • @ShankrappaKodapanavar
    @ShankrappaKodapanavar 10 місяців тому +6

    ನಿಮಗ್ ಮಾಡಕ್ ಕೆಲಸ ಇಲ್ಲ ನಮಗ್ ನೋಡಕ್ ಮನಸಿಲ್ಲ ಥು

  • @basavarajhiremath9022
    @basavarajhiremath9022 6 місяців тому +3

    3ನೆಯ ಘನಘೋರ ಮಹಾವಿದ್ದ..😅😂

  • @sureshinchageri5472
    @sureshinchageri5472 8 місяців тому +2

    ಕಡಿಕೊ ಒಂದು ಆದ್ರಿ ಸಾಕು ಬಿಡು ಮಾರಾಯ 😂

  • @ravinuchchi926
    @ravinuchchi926 23 дні тому

    ಅಂಜಿ ಅಲ್ಲೋ ಶಕ್ತ್ಯಾ 😂😂

  • @Manjunath-c7o
    @Manjunath-c7o Місяць тому

    ❤❤❤❤🔥🔥🔥🔥💪💪💪💪

  • @ShrikantChitagi
    @ShrikantChitagi 5 місяців тому +2

    ಮತ್ತೆ ಪತ್ರಕರ್ತರು ಕತ್ತೆ

  • @gurupadayyahiremath9376
    @gurupadayyahiremath9376 2 місяці тому

    Jai bijapur hulli

  • @irappahanjagi8310
    @irappahanjagi8310 Рік тому +1

    👍👌👍👌

  • @SampathKumar-ez2sh
    @SampathKumar-ez2sh 2 місяці тому

    👌

  • @RajkumarE-eo9kj
    @RajkumarE-eo9kj 2 місяці тому

    ಕಾಮಿಡಿ ಕಿಲಾಡಿಗಳು ಭಾಗ3 ಇಂದೇ ವೀಕ್ಷಿಸಿ TV5ವಲ್ಲಿ ಮತ್ತು power TV ಯಲ್ಲಿ

  • @santoshnimbal447
    @santoshnimbal447 6 місяців тому

    Shakti boss love you anna❤❤🎉

  • @KANAKASHREE
    @KANAKASHREE 9 годин тому

    ನೀವೇ ಹುಚ್ಚಾ 😂😂😂😂😂

  • @manjunathangadi9579
    @manjunathangadi9579 9 місяців тому +3

    🤝😅

  • @mounesh.p8313
    @mounesh.p8313 7 місяців тому +2

    ನಾಗ್ಯಾ ನಿಮೌನ್ ಗುಗ್ಯ 🤣🤣🤣🤣

  • @lakshmipathyd7852
    @lakshmipathyd7852 9 місяців тому +2

    ಇಬ್ಬರೂ ಹಕ್ಕ - ಬುಕ್ಕರು ವ್ಯತ್ಯಾಸವೇನಿಲ್ಲ.

  • @itsmichinu
    @itsmichinu 4 місяці тому +2

    Prapanchada 8 maha youdda 😂😂🥱🙆🙆🤦🤷🙅

  • @MuttappYenni
    @MuttappYenni 3 місяці тому

    🔥🔥🔥🔥🔥🔥

  • @krishnamurthybv9455
    @krishnamurthybv9455 2 місяці тому +1

    Maana maryadi bittavaru heege erodu. Ebbaru napathe adre janara arogyakke olledu

  • @SharanappaSharu-q4n
    @SharanappaSharu-q4n 2 місяці тому

    👍

  • @viteshkumarh2293
    @viteshkumarh2293 Рік тому +4

    Jai Nagara sir

  • @amarentertainments2917
    @amarentertainments2917 7 місяців тому +1

    ❤❤❤

  • @anandbiradar9964
    @anandbiradar9964 6 місяців тому +1

    Naagya nimmouna gugya correct andanav

  • @LaksonmediaTv
    @LaksonmediaTv Місяць тому +1

    UA-cam Channel Name alle Spelling Mistake ide😂News buildup bere😅

  • @Honnudi
    @Honnudi 2 місяці тому +1

    ನಾಗರಾಜ್ ಕುಂಡಿಪಲ್ಲೇ 😂😂😂

  • @ಅಧಿಪತಿರಾಮಣ್ಣ

    ಇದೇ ನೋಡಿ ಪೋಲಿಸ್ ಪವರ್....

  • @veereshv9395
    @veereshv9395 3 місяці тому +1

    Naggya

  • @ravikumarssg
    @ravikumarssg 2 місяці тому

    🎉🎉🎉🎉🎉🎉🎉🎉

  • @abhisheksaiyappagol6411
    @abhisheksaiyappagol6411 6 місяців тому +1

    ಕದನವಿರಾಮ

  • @siddurachagond7289
    @siddurachagond7289 7 місяців тому +1

    Jiy bjp

  • @basavarajvh3920
    @basavarajvh3920 Рік тому +1

    Ok

  • @mpatil2978
    @mpatil2978 Рік тому +30

    ಜೈ ಶಕ್ತಿ ಕುಮಾರ್ ❤

    • @ramanandatirthalli5167
      @ramanandatirthalli5167 8 місяців тому

      ಇವ್ರು ರಾಜಿ ಆಗಿ ಕರ್ನಾಟಕ ದ ಜನರಿಗೆ ಪುಕ್ಕಟ್ಟೆ ಮನೋರಂಜನೆ ತಪ್ಪಿ ಹೋಯಿತು,

  • @gireeshnaik2675
    @gireeshnaik2675 10 місяців тому +2

    E policerige bere kelsa elwa

  • @ShivaHallerVlog
    @ShivaHallerVlog 25 днів тому

    ನೀವಿಬ್ರು ಬಾರಿ ಹಾಕ್ಟ್ ಮಾಡ್ತಿರಾ

  • @akak5207
    @akak5207 19 днів тому

    ಎನರ್ಜಿ ಕುಮಾರ

  • @ningrajhiremath5435
    @ningrajhiremath5435 Рік тому +2

    Ivaga Heli Nagraj kundipalya anta 😅😅😅

  • @VenkateshVenkatesh-qd2wm
    @VenkateshVenkatesh-qd2wm Рік тому +3

    Nimma Ebra Samara India vs Pakistan kintha jasthi aitha ala😂

  • @Basuab18
    @Basuab18 2 місяці тому +1

    Obba law mugide ne lawyer,obba gernelism andre ne gottilla awnu press ante 😅😂😂😂😂

  • @ParameshwrappabParamesh
    @ParameshwrappabParamesh 27 днів тому

    ಅವನೊಬ್ಬ ಕಳ್ಳ ಇವನೊಬ್ಬ ಮಳ್ಳ

  • @sathyasubramanyabhat5427
    @sathyasubramanyabhat5427 10 місяців тому

    Idondu vishesha karyakrama yella kadeyu intha reethiyalle samasye mugisikondre yellarigu nemmadi wakeelarigu shakthikumargu police sarvajanikarigu abhinandane idondu uthama belawanige🙏👌

  • @Kendulli1986
    @Kendulli1986 Місяць тому

    You two people's are thinking karnataka people's are mad?

  • @TripleS2121
    @TripleS2121 Рік тому +2

    lastalli party joru agedaa😂😂

  • @siddappaatyal-sh6rs
    @siddappaatyal-sh6rs 8 місяців тому

    Naysbagirali shaktikumar sir tappu. Iddalli tilisabeku

  • @xyz-pu5gl
    @xyz-pu5gl 2 місяці тому

    ನಮ್ಮ ಸಮಾಜ ಯಲ್ಲಿಗೆ ಬಂತು ಸ್ವಾಮಿ 😂😂

  • @shivarajjamadar6379
    @shivarajjamadar6379 7 місяців тому

    ನೀವು ಇಬ್ಬರೂ...........? ಇವರಿಬ್ಬರ ಬಗ್ಗೆ ಏನು ಅನಿಸುತ್ತದೆ, ಹೇಳಬಹುದು

  • @Santosh_kiccha
    @Santosh_kiccha 2 місяці тому

    ನಾಗ ಏನೋ ನಿನ್ನ ಸ್ಟೈಲ್ 😅😅😅

  • @DurageshKiccha-om9nx
    @DurageshKiccha-om9nx Рік тому +1

    ಎಂತನೆ ಅದ್ಬುತ 🤣🤣🤣

  • @pavankumarhottigowdra6837
    @pavankumarhottigowdra6837 9 місяців тому

    Anna avanu nam mutya

  • @VishwaBiredar
    @VishwaBiredar 2 місяці тому

    Kusapalli shatagondana anna

  • @LaxmanKattikar-r1y
    @LaxmanKattikar-r1y Місяць тому +1

    ನಿಮ್ಮ ಇಬ್ಬರು ಒಗ್ಗಟ್ಟಿನಲ್ಲಿ ಬಲವಿದೆ.

  • @ShrikantChitagi
    @ShrikantChitagi 5 місяців тому

    7:57

  • @user-S.Nayaka
    @user-S.Nayaka Рік тому +4

    Jai kudupali sir

  • @kannadatalkingengines
    @kannadatalkingengines Рік тому +5

    ಎಪ್ಪೂ...😂😂😂

  • @koushikshigli2408
    @koushikshigli2408 4 місяці тому

    Attitide King Nagu boss😅😅

  • @hanumanthmulagund1805
    @hanumanthmulagund1805 10 місяців тому

    Free ಇದ್ದಾಗ inta comedy madta iru shakti devra

  • @memaskiratak-1364
    @memaskiratak-1364 Рік тому

    ಇವರು ಇವರೆ chapalle ಹೊಡಿತ ಏನು ಇವರು

  • @aneelpujari
    @aneelpujari День тому

    🕶️😂👓

  • @hindutech.in.kannada3292
    @hindutech.in.kannada3292 7 місяців тому

    Two both games planning in videos Facebook viral videos 😅😅

  • @hanamantkolar4564
    @hanamantkolar4564 5 місяців тому

    ಏ ಏ ....ಬುಸ್ಸ್ ಬುಸ್ಸ್ ನಾಗ್ಯಾ
    ...... ಮುಂಗ್ಲಿ aitle alli 😂😂😂

  • @ChandrashekharSoudi
    @ChandrashekharSoudi 6 місяців тому

    ಸುಖಾಂತ್ಯ ಕಂಡದು ಸಂತೋಷ

  • @Mandyadavnu
    @Mandyadavnu 9 місяців тому +2

    ಥೂ,ನಿಮ್ಮಗಳ ಜನ್ಮಕ್ಕೆ.