ಭೂಮಿಗೆ ಬಂದ ಭಗವಂತ

Поділитися
Вставка
  • Опубліковано 29 вер 2024

КОМЕНТАРІ • 1 тис.

  • @manjunathaachu9489
    @manjunathaachu9489 3 місяці тому +1193

    ನಮ್ಮ ರಾಣೇಬೆನ್ನೂರಿನ ಕುಡುಪಲಿ ನಾಗಣ್ಣ ವಕೀಲರನ್ನ ನಿಮ್ಮ ವಿಡಿಯೋ ಅಲ್ಲಿ ಹಾಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು... 🔥🥳🥳🔥🔥

    • @PraveenT-oi7rl
      @PraveenT-oi7rl 3 місяці тому +15

      😂😂🎉

    • @MaruthiHO
      @MaruthiHO 3 місяці тому +36

      ಕರ್ನಾಟಕ ದ ಮಾಮ ನಾಗು ಮಾಮ😂

    • @ShivappaSBevinakatti-jg5ov
      @ShivappaSBevinakatti-jg5ov 3 місяці тому +27

      ಕಾಮಿಡಿ ನಾಗ್ಯಾ ನಾಲಾಯಕ್ ಹುಚ್ಚಾ ನಾಗ್ಯಾ ಲಾಯರ್ ಮುಖ ನೋಡಿದೆ..😂😂😂

    • @rajukwagali18
      @rajukwagali18 3 місяці тому +8

      Namm Ranebennur kaka

    • @nagarajkudapali3040
      @nagarajkudapali3040 3 місяці тому +5

  • @JattingraysjJamadar-gc8qy
    @JattingraysjJamadar-gc8qy 3 місяці тому +1

    ಲಾಯರ್ ಪಾತ್ರ ಸೂಪರ್

  • @dboss8146
    @dboss8146 3 місяці тому +146

    ಡಿ ಬಾಸ್ ಅಭಿಮಾನಿ ಲೈಕ್ ಮಾಡರೀ. ಜೈ ಡಿ ಬಾಸ್ ❤❤

    • @arjungaddi253
      @arjungaddi253 3 місяці тому +16

      Tunni idi 😄😂🤦🏻‍♂️

    • @PrabuPuja
      @PrabuPuja 3 місяці тому +10

      ಯಾಕೆ ಮಾಡಬೇಕು

    • @rajeshcasangi9979
      @rajeshcasangi9979 3 місяці тому

      ಮೊದಲು ನಿದು ನೀನು ನೋಡಕು ನಿಮ್ಮಂತಹ ಕುರುಡ ಅಭಿಮಾನಿ ಇದಲೇ ಸತ್ಯ ಕೇ ನ್ಯಾಯ ಸಿಗತಾ ಇಲ್ಲ.ನಿನಗೆ ನೀನೇ ಹೀರು ಆಗುದು ಕಲಿ .ಇದೆ ವಿಡಿಯೋ ನೋಡು ಶಿವಪುತ್ರ ಹೇಗೆ ಹೆಸರು ಮಾಡಿದ್ದಾನೆ . ನಿಜ ಇಂದಿನ ಕಾಲದಲ್ಲಿ ಸತು ಹೋಗಿದೆ

    • @videosbro7683
      @videosbro7683 3 місяці тому +7

      Shata😂

    • @prasannadodamani6975
      @prasannadodamani6975 3 місяці тому

      Yakole​@@arjungaddi253

  • @melwindsouza9583
    @melwindsouza9583 3 місяці тому +8

    ಶಿವಪ್ರಸಾದ್ ನಿಂದು ಸ್ವಲ್ಪ ಅತಿಯಾಯಿತು ಅಂತಾ ಅನಿಸುದಿಲ್ಲವಾ..

  • @Nagaraj-z8n
    @Nagaraj-z8n 3 місяці тому +4

    ನಮ್ ಅಡ್ವಕೇಟ್ ಬುಸ್ ನಾಗಣ್ಣ😂😂😂🎉

  • @SharanappaKoliwad-ot7qx
    @SharanappaKoliwad-ot7qx 3 місяці тому

    ಜೈ ಕುಡಕಲಿ ನಾಗಣ್ಣ

  • @gpstoriesA1
    @gpstoriesA1 3 місяці тому

    ರಾಣೆಬೆನ್ನೂರು ಪ್ರತಿಭೆ ನಾಗರಾಜ್ kudupali....

  • @Sharanu-mt7qk
    @Sharanu-mt7qk 3 місяці тому

    Super bro

  • @supernova8008
    @supernova8008 3 місяці тому

    Kudupalli best suitable for comedy actor as profession than as lawyer...next narasimharaju..in making..

  • @ManjukumarS-i5k
    @ManjukumarS-i5k 2 місяці тому

    ನಮ್ಮ ಮೈಸೂರಿನಲ್ಲಿ ಒಂದು ಕಾಮಿಡಿ ವಿಡಿಯೋ ಮಾಡ್ರಿ 💐💐

  • @DandinDandin-jj7nj
    @DandinDandin-jj7nj 3 місяці тому

    Hardhik pandy style ....

  • @chetanmj529
    @chetanmj529 3 місяці тому

    ಶಿವಪುತ್ರ ಸರ್.. ಒಂದು ಒಳ್ಳೆ ಕಾನ್ಸೆಪ್ಟ್ ಲೀ ವಿಡಿಯೋ ಪ್ರಯತ್ನಿಸಿ.. ಇನ್ನೂ ತುಂಬಾ ಯಶಸ್ಸು ಸಿಗುತ್ತೆ.. ನಾಗರಾಜ ಕುಡುಪಲೀ ಸರ್ ಜೊತೆ

  • @manteshgunadal3969
    @manteshgunadal3969 3 місяці тому

    Naganna super 😂😂

  • @mr.swagat62
    @mr.swagat62 3 місяці тому

    T20 world cup india 😊❤🎉

  • @RathodPrakash-yi4ew
    @RathodPrakash-yi4ew 3 місяці тому

    ಈ ಹುಚ್ಚನ ಕರ್ಕೊಂಡ್ ಇರಿ ಅಣ್ಣ

  • @manjunathaks607
    @manjunathaks607 3 місяці тому

    90 ಬಾಟ್ಲ ಮ್ಯಾಲೇ ಫೀಸ್ ಇಟ್ ಈಚೆ ಬರ್ರಿ.. ಕೇಸ್ ಖಲಾಸ್ ಇಲ್ಲಾ ಖುಲಾಸ್.😂

  • @vidyanand1547
    @vidyanand1547 3 місяці тому

    Kudupali sir please take the case of D boss

  • @manju_vlogs7
    @manju_vlogs7 3 місяці тому +1

    Kathe ಬೇಲ್ ಇಂದ ಯಾವ ಕಡೆ houthi. 😅😅 Complete story. Take next continue video. Mismatch aithu . Video. ದೇವಣ್ಣ ಇಂದ ಏನೇನೋ ಐತು.😢😢

  • @dacreationskannada9849
    @dacreationskannada9849 3 місяці тому

    nagya gugya nan shakthi kumar

  • @shashidharab7180
    @shashidharab7180 3 місяці тому

    Kudipili Nagaraj ge jai

  • @bijapurbijali6104
    @bijapurbijali6104 3 місяці тому +517

    ಪಾರ್ಟ್ 3 ಬೇಕು ಅನ್ನೋರು... ಒಂದೇ ಒಂದು ಲೈಕ್ ಮಾಡ್ರಿ 😂😂😂

  • @printguru8676
    @printguru8676 3 місяці тому +155

    ನಾಗರಾಜ್ ಕುಡುಪ್ಲಿ ವಕೀಲರನ್ನ ಬಿಡಬ್ಯಾಡ್ರಿ, ಆಗಾಗ ಅವರ ದರ್ಶನ ಇರಲಿ...❤

  • @Mahalinappa
    @Mahalinappa 3 місяці тому +264

    ಲಾಯರ್ ಪಾತ್ರಕ್ಕೆ ಒಳ್ಳೆ ವ್ಯಕ್ತಿನ ಆಯ್ಕೆ ಮಾಡಿದ್ದೀರಿ ಧನ್ಯವಾದಗಳು

  • @0.Prakash
    @0.Prakash 3 місяці тому +85

    ಶಕ್ತಿ ಕುಮಾರನು ಹಾಕೋರಿ...Part - 3 ನಲ್ಲಿ 😂😂

  • @laxmiputrajamadar1740
    @laxmiputrajamadar1740 3 місяці тому +225

    😂😂😂😂😂 ಕುಡುಪಾಲಿ kaka

    • @RamanjiniC-jp7lt
      @RamanjiniC-jp7lt 3 місяці тому +2

      ಬಿಳಿಯ ತುಂಬಾ ಚೆನ್ನಾಗಿತ್ತು ಕಾಮಿಡಿ ವಕೀಲರು ಸೂಪರ್ ಆಗಿದೆ

  • @DuggappaB-oy7nt
    @DuggappaB-oy7nt 3 місяці тому +188

    ನಮ್ ಕುಡುಪ್ಲೇ ನಾಗಣ್ಣ 😮🎉

  • @ShivuBadadal
    @ShivuBadadal 3 місяці тому +167

    ನಾಗಣ್ಣ ವಕೀಲರು ವಿಡಿಯೋದಲ್ಲಿ ಬಂದಿದಕೆ ತುಂಬಾ ಖುಷಿ ಆಗುತ್ತಿದೆ 🥰🥰

  • @rahul...s5269
    @rahul...s5269 3 місяці тому +4

    ಇದು ಯಾವ್ದು ವಿಡಿಯೋ ಸ್ವಲ್ಪ ವಿಡಿಯೋ ಚನ್ನಾಗಿ ಇಲ್ಲ 🙄🙄

  • @bhagyavanthposta5327
    @bhagyavanthposta5327 3 місяці тому +47

    ಓ ಕುಂಡಿ ಪಲ್ಲಿ ನೀವೇನ್ ಇಲ್ಲಿ😂 ಕ್ಲೈಮ್ಯಾಕ್ಸ್ 🔥

  • @mallunargund2000
    @mallunargund2000 3 місяці тому +15

    ಏನ ಸ್ಟೊರಿ ಒಳಗೆ ಏನು ಗಂಧನೆ ಇಲ್ಲ

  • @LOVEEDITV
    @LOVEEDITV 3 місяці тому +59

    ಸೂರ್ಯ ಹುಟ್ಟು ವುದು ಬೆಳಿಗ್ಗೆ
    ಹುಟ್ಟಿದ ವರು ಇರ್ತಾರ ಇವ್ರ ಹಂಗೆ
    ಇವರನ್ನೇ ಹಾಕಿ ಮೊದಲು ಜೈಲಿಗೆ
    (ಕುಡುಪಲಿ ಕಾಕ) 🤦‍♂️🙏😂fans be like button»»---->

  • @SangyaBhalyaTeam
    @SangyaBhalyaTeam 3 місяці тому +462

    ನಮ್ ಡಿ ಬಾಸ್ ಜಲ್ದಿ ಜೈಲಿಂದ ಆಚೆ ಬರಬೇಕು ಅನ್ನೋರು ಲೈಕ್ ಮಾಡಿ❤❤

    • @madhukovalli
      @madhukovalli 3 місяці тому

      Ava alle irbeku...... Nalayak ava

    • @ravistepan
      @ravistepan 3 місяці тому +195

      ಅವನು ಅಲ್ಲೇ ಸಾಯಬೇಕು ಅನ್ನೋರು ಲೈಕ್ ಮಾಡಿ 😂😂😂😂

    • @gajendranayak7015
      @gajendranayak7015 3 місяці тому

      Boli magane....avnenu olle kelsa madi jailge hogiro haage....tukali 😂

    • @rakshofficiall
      @rakshofficiall 3 місяці тому +47

      ​​@@ravistepan ivn tikke rad akbek anoru like madi

    • @mnkallur634
      @mnkallur634 3 місяці тому +31

      Like madidre horag bartra?yellidu ಬಂದಿರೋ ನೀವೂ yell7🤦

  • @RomanLingesh
    @RomanLingesh 3 місяці тому +131

    ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ
    ಜಯವಾಗಲಿ 🎉🎉🎉🎉🎉🎉🎉

  • @manjunupparahatty6780
    @manjunupparahatty6780 3 місяці тому +25

    ವಕೀಲರನ್ನು ಹಾಕಿಕೊಂಡಿದ್ದಕ್ಕೆ ಧನ್ಯವಾದಗಳು, ಕುಡುಪಲಿ ಸಾಹೇಬರ ಅಭಿಮಾನಿಗಳು ಲೈಕ್ ಮಾಡ್ರಪ್ಪ...

  • @naveenmattur8157
    @naveenmattur8157 3 місяці тому +9

    ಕುಡಪಲ್ಲಿ ನಾಗು ಮಾಮಾಗ ಎಲ್ಲರೂ ಕಾಮೆಂಟ್ ನಾಗ ಅಸಹ್ಯ ಮಾಡಿದ್ರ , ನೀವು ಏನ್ ಬ್ರೋ ಕರೆದು ಅವರ್ ಮುಂದೇನೆ ನಾದಾಕತ್ತೀರಲ್ಲ, ಹುಚ್ಚ ಕೋಡಿ ನಾಗ್ಯಾನ್ 🤣

  • @BRaotricks
    @BRaotricks 3 місяці тому +121

    ನಾಗರಾಜ್ ಕೂಡ್ಪಲ್ಲಿ ಸರ್ ಗೆ... ಒಂದ ಲೈಕ್

  • @rameshkadakol1058
    @rameshkadakol1058 3 місяці тому +5

    ನಿಮ್ಮ ವಿಡಿಯೋ ದಾಗ ಒಂದೇ ಒಂದು ಸಣ್ಣ ಸಮಾಜಕ್ಕೆ ಉತ್ತಮ ಸಂದೇಶ ಇಲ್ರೋ.. ಹೆಂಗ್ ಹೆಂಗೋ ಮಾಡಿದ್ರ ನಡುತ್ತ ಅಂತ ತಿಳದ್ರ ಇದು ಭಾಳ ದಿನ ನಡಲ್ಲ 😂😂😂.. ಎನೋ ಒಂದು ಸಣ್ಣ ಸಮಾಜಕ್ಕೆ ಉತ್ತಮ ಸಂದೇಶ ಕಳುಹಿಸಿ
    ........

    • @AmitGulbargaCreation
      @AmitGulbargaCreation 3 місяці тому

      Bhai ನಂಗಂತು ಇವ್ರ್ ಮಾಡಿರೋ ಈ video ಅರ್ಥ ಆಗ್ಲೇ ಇಲ್ಲಾ

  • @prakashi7204
    @prakashi7204 3 місяці тому +58

    ಕುಡಪಲ್ಲಿ ಸರ್ ಏನೇ ಮಾತನಾಡಿದರೂ ಒಂದು ಅರ್ಥ ಇಟ್ಟುಕೊಂಡು ಮಾತನಾಡುತ್ತಾರೆ... ಯು ಆರ್ ಗ್ರೇಟ್ ಸರ್....

  • @hanumanttaghanumanttag651
    @hanumanttaghanumanttag651 3 місяці тому +22

    ನಮ್ಮ ರಾಣೆಬೆನ್ನೂರು..❤❤ ಕುಡಪಾಲಿ. ನಾಗಣ್ಣ

  • @mrskcreation4578
    @mrskcreation4578 3 місяці тому +44

    ನಮ್ಮ ಅಖಿಲ ಭಾರತ KUDUPALI ಬೀ ಗ್ರೇಡ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾದ ನಾಗರಾಜ್ kudupali ಸಾಹೇಬರು ನಿಮ್ಮ ವೀಡಿಯೋ ದಲ್ಲಿ ನೋಡಿ ತುಂಬಾ ಆನಂದವಾಯಿತು...❤ಜೈ ಕರ್ನಾಟಕ ❤️
    ❤️ಜೈ ABKB ಪಕ್ಷ ❤️

  • @ShreekantHugar
    @ShreekantHugar 3 місяці тому +86

    ಈ ಅಣ್ಣಗೆ ಈ ಕಾಮಿಡಿ ಎಲ್ಲರಿಗೂ ಇಷ್ಟ ಆಗುತ್ತೆ ಇನ್ನು ಸುತ್ತದೆ ನನಗೆ ಎಲ್ಲರೂ ಲೈಕ್ ಮಾಡಬೇಕು ಫ್ರೆಂಡ್ಸ್

  • @nagarajyyakasalapura8697
    @nagarajyyakasalapura8697 3 місяці тому +5

    ಚನಗಿಲ್ಲ ಬ್ರೋ ವಿಡಿಯೋ...

  • @Noobgamer12317
    @Noobgamer12317 3 місяці тому +16

    ಲಾಯರ್ ಅಲ್ಲ ಲೌಡೆ ನನ್ ಮಗ😅😊😊

  • @shashishiva9549
    @shashishiva9549 3 місяці тому +136

    ನಿಂಬಿಕಾಯಿ ಸ್ತ್ರೀ ಪುತ್ರ ಅವರಿಗೆ 👌👍 ಒಳ್ಳೆ ಭವಿಷ್ಯ ಇದೆ

  • @PATIL1536
    @PATIL1536 3 місяці тому +28

    ನಾಗರಾಜ್ ಕುಡಪಲಿ ಕಾಕಾ ಜೋರಾಗಿ ಪಾತ್ರ ❤❤❤❤❤

  • @RaviMudenut
    @RaviMudenut 3 місяці тому +4

    Logic illa sumne camera hidadu video madtirallo content alli logic irli

  • @chandrashekhr94
    @chandrashekhr94 3 місяці тому +23

    ನಮ್ಮ ಲಾಯರ್ ಸರ್ ಅಭಿನಯ ಅತ್ಯಂತ ಸಹಜವಾಗಿದೆ.❤

  • @naveyaakat-bt7dg
    @naveyaakat-bt7dg 3 місяці тому +82

    ಕುಡಪ್ಲಿ ಸಾಹೇಬರೇ ನಿಮಗೆ ಹೃದಯಪೂರ್ವಕ ಸ್ವಾಗತ

  • @sunilhkotiyavar3878
    @sunilhkotiyavar3878 3 місяці тому +15

    ನಮ್ಮ ರಾಣೇಬೆನ್ನೂರ್ ನಾಗು ಕಾಕಾ ಗ್ ಜೈ🤩✌️

  • @JattingraysjJamadar-gc8qy
    @JattingraysjJamadar-gc8qy 3 місяці тому +8

    ಇದು ಅತಿ ಬಹಳ ಓವರ್ ಐತು ಕಾಮಿಡಿ ಇಸ್ಟೊಂದು ಓವರ್ ಆಗಬಾರದು

  • @Moka138
    @Moka138 3 місяці тому +25

    #ನಮ್ಮ ಹೆಮ್ಮೆಯ ಹುಲಿ ಹೆಬ್ಬುಲಿ ನಾಗರಾಜ್ ಕುಡುಪಲಿ ನಾನು ಹಾಗೂ ನಮ್ಮ ಹೆಮ್ಮೆಯ ಅಭಿಮಾನಿಗಳು 😊😂

  • @mahamadinthiyaj5911
    @mahamadinthiyaj5911 3 місяці тому +16

    ನಾಗರಾಜ ಸರ್ ಗೆ ಜೈ ಬಹಳ ಸಂತೋಷ ಆಯಿತು ನಾಗರಾಜ ಸರ್ ಗೆ ನಿಮ್ಮ ವಿಡಿಯೋ ದಲ್ಲಿ ನೋಡಿ

  • @cutie_rishika
    @cutie_rishika 3 місяці тому +3

    ಪಾರ್ಟ್ 3 ರಲ್ಲಿ ಶಕ್ತಿ ಕುಮಾರ್ ಅವರನ್ನ ಸೇರಿಸಿ

  • @KaranatakaExpress
    @KaranatakaExpress 3 місяці тому +3

    ವಕೀಲಸಾಬ ನಾಗಣ್ಣ ಅವರು ಸುಪರ್ ಮಾಡಿದ್ದಾರೆ. ಶಿವಪುತ್ರ ಅಣ್ಣ ಅವರು ಕೂಡ ಇನ್ನೊಂದು ಸಕತ್ ಆಗಿರುವ ವಿಡಿಯೋ ಬರಲಿ. ಬೇಕು ಅನ್ನುವವರು ಲೈಕ್ ಮಾಡಿ

  • @basavarajappabasavarajappa9596
    @basavarajappabasavarajappa9596 3 місяці тому +14

    ನಾಗರಾಜ್ ಅಣ್ಣಾ ರಿ acting ಮಸ್ತು ಅದು ಹಾಗೆ ಶಿವು ಸೂಪರ್

  • @b.sunilb.suresh8853
    @b.sunilb.suresh8853 3 місяці тому +5

    ಕೋರ್ಟ್ ಅಲ್ಲಿ ಅಂತೂ ಏನು ಕೆಲಸ ಮಾಡೋದು ನೋಡಿಲ್ಲ ನಾವು. ದಯವಿಟ್ಟು ನಮ್ಮ ಸಾಹೇಬ್ರನ್ನ ನಿಮ್ಮ ಜೊತೆ ಕರ್ಕೊಂಡು ಇತರ ವಿಡಿಯೋ ಮಾಡ್ರಿ ✨😆

  • @prasannasediga3492
    @prasannasediga3492 3 місяці тому +11

    ಜೈ ನಾಗರಾಜ್ ಕುಡುಪಲಿ ಸರ್
    ನಟಸಾರ್ವಭೌಮ ನಮ್ಮ ವಕೀಲ ಸಾಹೇಬರು

  • @sultan3907
    @sultan3907 3 місяці тому +38

    ಉತ್ತರ ಕರ್ನಾಟಕಕ್ಕೆ ನಾಗು ಕುಂಡಿ ಪಲ್ಯ ಅವರಿಗೆ ಸುಸ್ವಾಗತ😅😅😂❤

  • @yaleshlimboji4343
    @yaleshlimboji4343 3 місяці тому +24

    ಶಿವಪುತ್ರ ಅಣ್ಣನಿಗೆ ಜಯವಾಗಲಿ. ಸುಪರ 🎉🎉❤❤

  • @ravimm5721
    @ravimm5721 3 місяці тому +64

    Love from RANEBENNURU ❤ jai nagaraj kudapli 🙏🤣

    • @mnnayak143
      @mnnayak143 3 місяці тому

      ಹೊರಗೆ ಬರಬಾರದು

    • @ravimm5721
      @ravimm5721 3 місяці тому

      ​@@mnnayak143yaru bro

  • @devarajbennur9675
    @devarajbennur9675 3 місяці тому +3

    ಏನಪ್ಪಾ ನಾಗರಾಜ್ ಮಾವ ದರ್ಶನ್ ಕೇಸ್ ನ ತಗೋತೀನಿ ಆಂದೋನ್ ಇಲ್ಲಿ ಶಿವಪುತ್ರ ಕೇಸ್ ತಗೊಂಡಿಯ ಮಾವ😂😂

  • @kadamba_bro
    @kadamba_bro 3 місяці тому +24

    Kudapali sir respect button ✔️

  • @CommentyourOwn
    @CommentyourOwn 3 місяці тому +12

    ನಾಗರಾಜ ಕುಡಪಲಿ ಅವರು ಒಳ್ಳೆಯ ನಟರು. ನಿಮ್ಮ ಕಥೆಯಲ್ಲಿ ಅವರಿಂದ ಇನ್ನೂ ಅದ್ಭುತವಾಗಿ ಪಾತ್ರ ಮಾಡಿಸಿಕೊಳ್ಳಬಹುದಿತ್ತು. ಆದರೆ ಇದು ಸ್ವಲ್ಪ ಕಮ್ಮಿ ಆಯ್ತು ಅನ್ನಿಸಿದೆ.
    ಆದರೆ ಒಂದು ಏನೆಂದರೆ ಪ್ರಾರಂಭವಾದ ಕಥೆ ಹಾಗೆ ಮುಂದುವರೆಯಬೇಕಿತ್ತು. ಅದು ಹೆಣ್ಣು ನೋಡುವುದಕ್ಕೆ ಹೋಗುವ ಕಥೆ ಬರಬಾರದಿತ್ತು
    Rating = 03/10

    • @Appuasmithe
      @Appuasmithe 3 місяці тому

      Yes really 👍👍👍

  • @RaviBelavadi-l6t
    @RaviBelavadi-l6t 3 місяці тому +10

    ನಾಗರಾಜ್ ಕುಡುಕಲಿ ಸೂಪರ್👌👌👌👌

  • @ameer8099
    @ameer8099 3 місяці тому +1

    Already ಒಂದು ನಿನ್ CO ACTRESS HEROIN video nodidini youtuber ಅವಳದು ಇದ್ರೆ ಹೇಳು,

  • @HusainDannur-un4rh
    @HusainDannur-un4rh 3 місяці тому +17

    ಸುಪುತ್ರನ ಸೆಡ್ಜಿಯವರು ಸೂಪರ್ ಕಾಮಿಡಿ 👌

  • @ashok8260
    @ashok8260 3 місяці тому +1

    Kudapalli😂

  • @ಕನಸುಚಾನೆಲ್
    @ಕನಸುಚಾನೆಲ್ 3 місяці тому +11

    ನಾಗ್ಯಾ ನಿಮವ್ವನು ಗುಗ್ಯ್ 😄😄😄🤦‍♂️🤦‍♂️😂😂😂

  • @channappahugar2492
    @channappahugar2492 3 місяці тому +14

    ನಮ್ಮ ಉತ್ತರ ಕರ್ನಾಟಕ ಮತ್ತೊಬ್ಬ ಕಲಾವಿದ ನಾಗರಾಜ್ ಕುಡುಪುಲಿ ಅವರಿಗೆ ವಂದನೆಗಳು ಜೈ ನಾಗು ಬಾಸ್ ಬುಸ್ ಬುಸ್ 😍

  • @gkpaniraja6537
    @gkpaniraja6537 3 місяці тому +1

    ಕುಡುಪಾಲಿಗೆ ಸರಿಯಾಗಿ ಹಟ್ಟಿದಿರಿ😂😂😂

  • @prmusic4645
    @prmusic4645 3 місяці тому +10

    Jai Kundipalle😅😂😂

  • @Cool761
    @Cool761 3 місяці тому +1

    Kundipalli nagyag like madro😂

  • @Hulugappa-s3l
    @Hulugappa-s3l 3 місяці тому +12

    ಕುಡುಪಾಲಿ kaka😂😂😂😂

  • @basavarajakambali7010
    @basavarajakambali7010 3 місяці тому +30

    ನಮ್ಮ ರಾಣೇಬೆನ್ನೂರು ಹುಲಿಗೆ ಜಯವಾಗಲಿ🔥🦁🦁

  • @anandhulikatti4869
    @anandhulikatti4869 3 місяці тому +1

    ಏನ್ ಮಾಡಿದ್ರಿ ಈ ವೀಡಿಯೊ ವೀಕ್ಷಿಸಲು ಲಭ್ಯವಿಲ್ಲ im sory ಫಾಲ್ತು ವೀಡಿಯೊ

  • @MuttuHiregoudar-hi3ib
    @MuttuHiregoudar-hi3ib 3 місяці тому +4

    ಅಣ್ಣ ತುಂಬಾ ಧನ್ಯವಾದಗಳು ವಕೀಲರು ಕೂಡ ಒಳಗೆ ಹಾಕಿಕೊಂಡು ಇದ್ದೀರಾ ಚೆನ್ನಾಗಿರುತ್ತದೆ ವಿಡಿಯೋ

  • @hanamantpv1629
    @hanamantpv1629 3 місяці тому +1

    .kundipalle 😂😂😂

  • @kirankattimani6791
    @kirankattimani6791 3 місяці тому +9

    ಜೈ ಕುಡುಪಾಲಿ ಬೆಂಕಿ ಆಕ್ಟಿಂಗ್ 😍💫

  • @manjupojari3130
    @manjupojari3130 3 місяці тому +1

    ದೇಶ ಅಳಾಗಿಹೊಂಟೈತಿ ಹಲ್ ಕಿಸಿತಿ ಅಲಲೇ 🧐😂😂
    By nagaraj kudupalli

  • @RajusingriGabbur
    @RajusingriGabbur 3 місяці тому +16

    ನಾಗರಾಜ್ ಕುಂಡಿ ಪಲ್ಲಿ ಸರ್ ಗೆ ಒನ್ ಲೈಕ್

    • @Santhu_D_Ark
      @Santhu_D_Ark 2 місяці тому

      ಕುಂಡಿ ಪಲ್ಯ 😂😂

  • @ShreekantHugar
    @ShreekantHugar 3 місяці тому +43

    ಈ ಬೇಳಿನ ಕಾಮಿಡಿ ಸೂಪರ್ ಐತಿ ಎನ್ನುವರು ಲೈಕ್ ಮಾಡಿ

  • @MallikarjunAldi-v3u
    @MallikarjunAldi-v3u 3 місяці тому +1

    ವಕೀಲ ನಾಗ್ಯಾ ಅಲ್ಲ ಜೋಕರ್ ನಾಗ್ಯಾ

  • @a.r.atanurf14athnoor59
    @a.r.atanurf14athnoor59 3 місяці тому +3

    ನಾಗರಾಜ್ ಕುಡಪಲ್ಲಿ sir ಅವರು ಕಥೆಯಾದ ಕಾಳ ಚಿತ್ರದಲ್ಲಿ ಉತ್ತಮವಾದ ಅಭಿನಯ ಮಾಡಿದ್ದಾರೆ...
    ಇವಾಗ ಕಿರು ಚಿತ್ರದಲ್ಲಿ ಅಬಿನಯ ನೋಡಿ ಸಂತೋಷವಾಯಿತು..
    ನಾನು ಅವಾಗವಾಗ ಫೋನ್ ಹಚ್ಚಿ ಮಾತಾಡ್ತಾ ಇರುತ್ತೇನೆ ತುಂಬಾ ಒಳ್ಳೆಯ ವ್ಯಕ್ತಿತ್ವದವರು.

  • @chetusk449
    @chetusk449 3 місяці тому +7

    ನಾಗರಾಜ್ ಕುಡುಪಲಿ ಸೂಪರ್ ಆಕ್ಟಿಂಗ್ ಸರ್ 👌👌👌👌👌

  • @NavabGirani
    @NavabGirani 3 місяці тому +40

    ಜೈ ಕುಡುಪಲ್ಲಿ ತುಂಬಾ ಉತ್ತಮ ಸಂದೇಶ ನೀಡಿದೆ

  • @kannadadakali1539
    @kannadadakali1539 3 місяці тому +1

    ಮಾವ ಚಸ್ಮ ಚಲೋ ಐತಿ ಒಂದಿನ ಹುಡುಗಿ ನೋಡಕ್ ಹೊಂಟಿನಿ ಕೊಡು ಮಾರಾಯ ಚೆನ್ನಾಗೈತೆ?😂😂😂😮😅❤🎉

  • @Shambhu.Hebballi
    @Shambhu.Hebballi 3 місяці тому +6

    ರಾಣೆಬೆನ್ನೂರ ಹುಲಿ ನಮ್ಮ ವಕೀಲರು

  • @SidduSuresh-j5n
    @SidduSuresh-j5n 3 місяці тому +1

    ನಾಗರಾಜ್ ಕುಡುಕಲಿ 😂😂😂

  • @naveenmattur8157
    @naveenmattur8157 3 місяці тому +3

    ಕುಡಪಲ್ಲಿ ನಾಟಕದ ಕಂಪನಿ ಅಲ್ಲಿ ಆಕ್ಟರ್ ಆಗ್ಬೇಕಿತ್ತು , ಮಿಸ್ ಆಗಿ ಲಾಯರ್ ಆಗಿದಾನೆ 😂

  • @HonnappaKapler
    @HonnappaKapler 3 місяці тому +7

    ಜೈ ಕುಡುಪಲಿ ಸರ್

  • @secreatesimha
    @secreatesimha 3 місяці тому +4

    ನಾಗರಾಜ್ ಕುಡುಪಲ್ಲಿ ವಕೀಲರ ಅಭಿನಯ ಚೆನ್ನಾಗಿತ್ತು... 👍

  • @shambulingapujjar7117
    @shambulingapujjar7117 3 місяці тому +1

    Waste Video Plz Shivputra Brother Done Comedy very well this is waste comedy

  • @Nitya-p1f
    @Nitya-p1f 3 місяці тому +18

    ದರ್ಶನ್ ಅನ್ನೋ ನೀಚ ಜೈಲ್ನಲ್ಲಿ ನರಳಿ ಸಾಯಲಿ ಅನ್ನೋರು... ಲೈಕ್ ಮಾಡಿ

    • @bhimashipujeri4276
      @bhimashipujeri4276 3 місяці тому +3

      Ji d boss

    • @Nitya-p1f
      @Nitya-p1f 2 місяці тому +1

      @@bhimashipujeri4276 ಮೊದಲು ಜೈ ಬರಿಯೋದನ್ನ ಕಲಿ.... ಆಮೇಲೆ ಬಕೆಟ್ ಹಿಡಿ

    • @MouneshMounesh-q7j
      @MouneshMounesh-q7j 2 місяці тому

      Jai ಡಿ boss🔥

    • @karibasavahatti6072
      @karibasavahatti6072 2 місяці тому

      😂ನಿನ್ ಭ್ರಮೆಲೀ ಇದಿಯಾ ಅನ್ಸ್ತುತ್ತೆ 😅ಜೈ ಡಿ ಬಾಸ್ ❤

    • @Nitya-p1f
      @Nitya-p1f 2 місяці тому

      @@karibasavahatti6072 ಗಾಂಡು ಬಾಸ್

  • @BheemashankarBenakanalli
    @BheemashankarBenakanalli 3 місяці тому +8

    ನಾಗ್ಯಾ ಕುಂಡಿ ಪಲ್ಲಿ 😂

  • @ShivarajMadara
    @ShivarajMadara 3 місяці тому +9

    ನಾಗಣ್ಣ ನ್ಯಾಚುರಲ್ ಆಕ್ಟರ್❤

  • @Kolir6105
    @Kolir6105 3 місяці тому +21

    ಮೊದಲು ವೀಕ್ಷಣೆ ನಾನೇ ಮಾಡಿರುವುದು

  • @Sanatanstory2
    @Sanatanstory2 3 місяці тому +18

    ಅಖಿಲ ಭಾರತ ಅಡ್ವೊಕೇಟ್ ಕುಡುಪಲಿ ನಾಗರಾಜ್ ಅಭಿಮಾನಿಗಳ ಸಂಘದಿಂದ ಅಭಿನಂದನೆಗಳು..
    ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ..
    ನಮ್ಮ ಹೆಮ್ಮೆಯ ವಕೀಲರಿಗೆ ಇನ್ನಷ್ಟು ಅವಕಾಶಗಳು ಸಿಗಲಿ ಎಂದು ಆಶಿಸುತ್ತೇನೆ
    🎉

  • @sjawalagi9606
    @sjawalagi9606 3 місяці тому +6

    ನಾಗಣ್ಣ ನೀ ಇನ್ನೂ ಬದುಕಿದ್ದಿಯೆನೋ😂

  • @amrutsiri9910
    @amrutsiri9910 3 місяці тому +1

    ನಿಜ ಹೇಳಬೇಕು ಅಂದ್ರೆ ಈ ವಿಡಿಯೋ ಸರಿಯಾಗಿ ಇಲ್ಲ

  • @hebballishadika3735
    @hebballishadika3735 3 місяці тому +8

    ಓ ಮಾವ್ ನೀವ್ ಇಲ್ಲಿ 😂😂😂