ಕಲಾವಿದರು ಸದಾ ಕಲಾವಿದರೆ ಸದಾ ತಮ್ಮ ದುಃಖ ನುಂಗಿ ನಗಿಸುವ ದೊಡ್ಡ ಪ್ರಮಾಣದ ಕಲಾವಿದರು ಎಲ್ಲರ ಮನದಲ್ಲಿ ಇರುವವರು ನಿಮಗೆ ಭಗವಂತನ ಆಶೀರ್ವಾದ सदा ಇರಲಿ ನಮಸ್ಕಾರ ಧನ್ಯವಾದಗಳು ಪ್ರೇಕ್ಷಕರ ಪ್ರೇಕ್ಷಕ!
ತುಂಬಾ ನೋವಾಯಿತು.ನಿಜ ಇಂತಹ ಮುತ್ತುಗಳು ಮತ್ತೆ ಸಿಗುವುದಿಲ್ಲ 😢 ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ . ಸತೀಶ್ ಸಾರ್ ನೀವು ಸಂತೋಷ್ ಸಾರ್ ಯಾವುದೇ ಕಾರಣ ನಾಟಕ ನಿಲ್ಲಿಸಬೇಡಿ .ಎಸ್ಟೋ ನೊಂದು ಮನಸ್ಸುಗಳಿಗೆ ನಗು ಆತ್ಮ ವಿಶ್ವಾಸ ಮೂಡಿಸಿದ ನಿಮ್ಮೆಲ್ಲರ ಮಾತು ನಗು ಇರಲಿ ದೇವರು ಒಳಿತು ಮಾಡಲಿ. *ಅನಿತಾ ಮೇರಿ ಭದ್ರಾವತಿ *
ನಿಜಕ್ಕು ಸರ್ ನಿಮ್ಮ ರಂಗ ಜೀವನದ ದಾರಿ ನಮ್ಗೆ ಮುಂದಿನ ನಡೆಯ ಜೀವನಾಡಿ ಸರ್ ನೀವು ಇಲ್ಲ ಅನ್ನೋದೇ ಇಲ್ಲ ನಮಗೆ ಗೊತ್ತಿಲ್ಲ ಸರ್ 😢😢😢,,ನೀವು ಇವತ್ತಿಗೂ ನಮ್ಮ ಹೃದಯದಲ್ಲಿ ಇದ್ದೀರಿ 😢😢😢ಸರ್🙏🙏🙏
Nav eshto natakagalanna nodideve.. Adre mooru muttu avr nataka dalli nakkidashtu yav natakanu ashtu kushi kottide illa sir... Anta team nimdu. We miss u shanbog sir.. Niv 3 trimurtigalu 😢
May his soul rest in peace. YOU both carry on his selfless acting by making others laugh.He will surely send his blessings.....great man of self-respect.
When ever I feel sad I used to look at comedy of mooru muttugalu team... especially maja takis episode.. .. God take away good peoples only because he doesn't want good people to live on Earth.. RIP Ashok sir
Nan uru Ankola ee news kelida dina alageri alli Nataka band aagute anta helta idru but aa novinallu bandu nataka uttama reeti madi kottidri Anna aadare Ashok shanbag avara Stana tumba balla Paatrada korate ide
Sir na nim ellaradu mate kalavidaradu & sportsman's ra support,na job li illa iga job ithu adre bitte sadya,mate job sikki hana sari band kudle nim nataka'd show madstini,mate nim ellara Mane avrige ellargu sigte 🙏 becouse nam Mane avru Ela kalavidara family🙏🙏🙏🙏🙏
Please Subscribe & Support #Heggadde_Studio
ಎಂತ ಜನ ಮಾರಾಯರೆ..? ತಮ್ಮ ಕಷ್ಟ ಬಚ್ಚಿಟ್ಟು ಬೇರೆಯವರನ್ನು ನಗಿಸುತ್ತಾ ಜೀವನ ಕಳೆದಿದ್ದಾರೆ... ಆದರೆ ಎಲ್ಲೂ ಕೂಡ ಅತ್ತಿದ್ದು ಇಲ್ಲ (ಸಾರ್ವಜನಿಕವಾಗಿ ) 🙏🏻🙏🏻🙏🏻🙏🏻
ಸರ್ ಕಲಾವಿದರ ಜೀವನ ಅಂಗೆ ಸರ್ ಇದು ಏಷ್ಟೋ ಜನಕ್ಕೆ ಇದು ಗೊತ್ತಿಲ್ಲ ,,ತಾನು ಬೆಂದು ತನ್ನ ನೋಡುವ ಜನರನ್ನ ನಗಿಸುವುದೆ ಕಲಾವಿದರ ಜೀವನ😢😢😢😢🙏🙏
ಕಲಾವಿದರು ಸದಾ ಕಲಾವಿದರೆ
ಸದಾ ತಮ್ಮ ದುಃಖ ನುಂಗಿ
ನಗಿಸುವ ದೊಡ್ಡ ಪ್ರಮಾಣದ
ಕಲಾವಿದರು
ಎಲ್ಲರ ಮನದಲ್ಲಿ ಇರುವವರು
ನಿಮಗೆ ಭಗವಂತನ ಆಶೀರ್ವಾದ
सदा ಇರಲಿ
ನಮಸ್ಕಾರ
ಧನ್ಯವಾದಗಳು
ಪ್ರೇಕ್ಷಕರ ಪ್ರೇಕ್ಷಕ!
ಯಾರೂ ಶಾಶ್ವತ ಅಲ್ಲ ಆದರೆ ಕಲಾವಿಧರು ಇಷ್ಟು ನೋವು ಪಡೆಯುತ್ತಿರುವುದು ಅಂದರೆ... ನೋಡುವುದು ತುಂಬಾ ಕಷ್ಟ ಆಗುತ್ತೆ..
ತುಂಬಾ ನೋವಾಯಿತು.ನಿಜ ಇಂತಹ ಮುತ್ತುಗಳು ಮತ್ತೆ ಸಿಗುವುದಿಲ್ಲ 😢 ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ . ಸತೀಶ್ ಸಾರ್ ನೀವು ಸಂತೋಷ್ ಸಾರ್ ಯಾವುದೇ ಕಾರಣ ನಾಟಕ ನಿಲ್ಲಿಸಬೇಡಿ .ಎಸ್ಟೋ ನೊಂದು ಮನಸ್ಸುಗಳಿಗೆ ನಗು ಆತ್ಮ ವಿಶ್ವಾಸ ಮೂಡಿಸಿದ ನಿಮ್ಮೆಲ್ಲರ ಮಾತು ನಗು ಇರಲಿ ದೇವರು ಒಳಿತು ಮಾಡಲಿ. *ಅನಿತಾ ಮೇರಿ ಭದ್ರಾವತಿ *
ನಿಜ ರಿ
ರಾಮ ಕೃಷ್ಣ ಗೋವಿಂದ ಮತ್ತು ಮೂರು ಮುತ್ತು ನಾಟಕದಲ್ಲಿ ನಿಮ್ಮ ನಟನೆ ಅದ್ಬುತ , still we miss ashokanna😢
ಬಹಳ ದುಃಖದ ವಿಷಯ.ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ
ನಗು ಮುಖದಲ್ಲಿ ಸಾವಿನ ಸ್ಟ್ರೋರಿ 😢😢😢ಕೇಳಿ ಬೇಜಾರ್ ಆಯ್ತ್..
ಮೂರು ಮುತ್ತಿನಲಿ ಒಂದು ಮುತ್ತು ಉದುರಿ ಹೋಯಿತೇ?. ,ಓಂ ಶಾಂತಿ.
ಅಶೋಕ ಣ್ಣ ನನ್ನ ಇಷ್ಟದ ಕಲಾವಿದ.... ಅವರನ್ನು ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿಯಾಗಬೇಕೆಂದಿದ್ದೇ... ಆದ್ರೆ ಅದು ನೆರವೇರಲೇ ಇಲ್ಲ😢😢😢
ನಿಜಕ್ಕು ಸರ್ ನಿಮ್ಮ ರಂಗ ಜೀವನದ ದಾರಿ ನಮ್ಗೆ ಮುಂದಿನ ನಡೆಯ ಜೀವನಾಡಿ ಸರ್ ನೀವು ಇಲ್ಲ ಅನ್ನೋದೇ ಇಲ್ಲ ನಮಗೆ ಗೊತ್ತಿಲ್ಲ ಸರ್ 😢😢😢,,ನೀವು ಇವತ್ತಿಗೂ ನಮ್ಮ ಹೃದಯದಲ್ಲಿ ಇದ್ದೀರಿ 😢😢😢ಸರ್🙏🙏🙏
ತುಂಬಾ ಒಳ್ಳೆ ವ್ಯಕ್ತಿ ಒಳ್ಳೆ ಮನಸಿರುವ ವ್ಯಕ್ತಿ ಇವರು💐💕
ಅಶೋಕ ಅದ್ಬುತ ಕಲಾವಿದರು.
Tumba bijara aitu nanu kodapuradavalu nan chikaindeinda nodedhine neu muro jana change natka madathira. Miss you sir
Nagisuva kalvidana novina Kate Keli manassige tumba kashta aaytu....devru avra aatmakke Shanti kodali🙏
Kalavidana ulisi kalavidana belasi. Avarigekoduva namma gourav idu avara mattalli gotagutte. E Ranga kalavidarige nanna hearty pritiy vadanegalu.❤️❤️❤️❤️❤️🙏🙏🙏
Heggadde...........TV........Super super....God bless u 🙏..,..........
Love from Ankola sir....namde urige bandidri nivu aa Dina 😢😢😢😢
ಉತ್ತರ ಕರ್ನಾಟಕದ ಜನಕ್ಕೆ ಈ ಮೂರು ಮುತ್ತುಗಳು ಅಂದ್ರೆ ಬಲು ಇಸ್ಟ, ಒಂದು ಮುತ್ತು ಕಳಕೊಂಡ ವಿಷಯ ಕೇಳಿ ನಿಜವಾಗಿ ದುಃಖ ಆಯಿತು..😭
Nav eshto natakagalanna nodideve.. Adre mooru muttu avr nataka dalli nakkidashtu yav natakanu ashtu kushi kottide illa sir... Anta team nimdu. We miss u shanbog sir.. Niv 3 trimurtigalu 😢
Nanu for the first time 1 second kuda skip madde 2 Episode nodidu ತಮ್ಮ ನೋವುವನ್ನು ಮನಸ್ಸಿನಲ್ಲಿ ತಮ್ಮಲೇ ಉಳಿಸಿಕೊಂಡು ಇನ್ನೊಬ್ಬರನ್ನು ನಗಿಸಿದ ಮೂರು ಮುತ್ತುಗಳು
Same here really miss Ashok… may your soul rest in peace
Ashok shanbag we miss you a lot ❤❤❤❤❤❤
❤❤❤❤❤❤ ಕಲಾವಿದರು, ಕಲಾ ದೇವಿ ಆಶೀರ್ವಾದ ಸಧಾ ನಿಮ್ಮ್ ಮೇಲಿರಲಿ ❤❤❤❤❤🙏🙏🙏
Nobody, can match the comedy timing of the trio. Om shanti Ashok Shanbhag sir.
I WILL Very Miss you for ASHOK Shanbog Sir Nanige Innu Mareyodhikke Agthilla Avaranna I WILL SO SAD 🙏🙏
Hats off to your friendship !! Great respect each other !! ashok will remember always ❤❤❤❤
ಕಲಾವಿದ ಅಮರ ❤😢could see the tears in their eyes😢
Miss u ashok anna😢 ❤️ muru muthu ❤️
ತುಂಬಾ ಬೇಸರ ಆಯ್ತು.....ಒಳ್ಳೆ ಕಲಾವಿದರು....😢😢😢 ಛೇ......ದೇವ್ರು ಮೋಸ.........😢😢😢😢ಕಲರ್ಸ್ ಕನ್ನಡದಲ್ಲಿ........comedy ಮಾಡಿದ್ದು.....ನೋಡಿದ್ದು........ಒಳ್ಳೆ ನಗಿಸ್ತಿದ್ರು 😢😢😢ತುಂಬಾ ಬೇಸರ ಆಯ್ತು Sir 🙏💐
ನಿಜ ರಿ 🤔
ನಿಮ್ಮ ಮಾತು ಕೇಳುವಾಗಲೇ ಕಣ್ಣೀರು ಬಂತು.. ನಿಮ್ಮ ಪರಿಸ್ಥಿತಿ ಹೇಗಿರಬೇಕು..ಲಕ್ಷಾಂತರ ಜನರನ್ನು ನಗಿಸಿದ ಕಲಾವಿದರ ಬದುಕು ಹೀಗೂ ಇರುತ್ತೆ..😢
ಬಹಳ ನೋವಾಯಿತು
May his soul rest in peace. YOU both carry on his selfless acting by making others laugh.He will surely send his blessings.....great man of self-respect.
Neevu namma hrudayadalli sada irthiri Ashokanna.
ಮಿಸ್ ಯು ಸರ್ ನಿಮ್ಮನ್ನ ತುಂಬಾ ಮಿಸ್ ಮಾಡ್ಕೋತಾ ಇದೀನಿ😢😢
We really miss him😢😢😢
Om shanthi
Aaa deveru ashok anna ni ge swrgadalli jaga kodli
Jai Sriram
Ram nam sathya he
💕🤴🙏😢💐☘️🍃
Haa🤔
ತುಂಬ ನೋವಾಗುತ್ತೆ
25:50 salute👏👏👏👏👏👏
God give her daughter strength to live a normal life
ಓಂ ಶಾಂತಿ 🙏🙏 ನಿಮ್ಮ ನೆನಪು ಅಜರಾಮರ
I love his comedy 😢😢😢 rip in sir
When ever I feel sad I used to look at comedy of mooru muttugalu team... especially maja takis episode.. .. God take away good peoples only because he doesn't want good people to live on Earth.. RIP Ashok sir
Miss you Ashok shanbhog
Thank you for doing this interview, I am from kundapur and I wanted to see this.
Super boss
What a great character 🎉
ದುಃಖ ಉಮ್ಮಳಿಸಿ ಬಂತು.
We miss him 😢😢
Devaru nimge yellarigu khanditha vagi olledu madiye maduthane. Namaskaru
Sir hats off
Namma hemmeya kundapura da kalavidaru..❤❤❤
🙏🌺🙏
Kalavida sattaroo amara
Kann all ner bartide sir idan nodi. Nanu muru muttu fan sir nanu..
Aatmakke Shanti Divali🙏
Really miss you so much sir
Anna Miss you 😭😭😭😭😭😭😭😭😭😭😭😭😭😭😭😭😭😭😭
Very painful Sir 🙏🙏🙏
ಅಶೋಕ ನನ್ನ ಕ್ಲಾಸ್ ಮೇಟ್.... ಅವನು ಇಲ್ಲ ಅಂತ ನಂಬಲಿಕ್ಕೇ ಆಗ್ತಿಲ್ಲ...
I am miss you sir 😢😢😢
The show must go on
ಅಶೋಕಣ್ಣ😢😘❤️
Thumba olle janaru❤
Miss u sir ☺️
Nan uru Ankola ee news kelida dina alageri alli Nataka band aagute anta helta idru but aa novinallu bandu nataka uttama reeti madi kottidri Anna aadare Ashok shanbag avara Stana tumba balla Paatrada korate ide
We miss you sir
ಓಂ ಶಾಂತಿ
ಮಿಸ್ ಯು ಅಶೋಕಣ್ಣ 😢😢😢
Miss you ashok Anna
Miss😢
Manushyshyana life enu illa nodi.. Enengahutanta gote agala.. Iddasht dina kushil irbeku😢 within 15 days enaytanta gotila 😢
Anna miss u 😢😢
Thumba allu banthu sir namboke agala avru devr samana
Very sad.I liked very much
Nangu shock agittu, avr illa anta keli, sudden agi en aitu anta tumba bejar aitu, e video nodi innu bejar aitu 😢 Ashok sir ilde Muru muttu incomplete 💔
Miss u ramanatha sir
Sir na nim ellaradu mate kalavidaradu & sportsman's ra support,na job li illa iga job ithu adre bitte sadya,mate job sikki hana sari band kudle nim nataka'd show madstini,mate nim ellara Mane avrige ellargu sigte 🙏 becouse nam Mane avru Ela kalavidara family🙏🙏🙏🙏🙏
Om Shanti sir 😢😢
Rip sir 🎉🎉🎉🎉🎉❤❤❤❤
Nim aaaathmakke shanti karunisali Bagavanta.
Oh god please help his family
Om Shanti
🙏🏻🙏🏻
Very sad. May he rest in peace. Heartfelt condolences to the bereaved family
Great loss for comedy world
Hha🤔
ಐ ಮಿಸ್ ಯು ಅಶೋಕ ಅಣ್ಣ
Very sad to know the loss of a perdon who was so lively in the acts.. 🙏🏼🙏🏼
Person
🙏 ಓಂ ಶಾಂತಿ
🙏🙏🙏🙏🙏🙏🙏🙏
We miss him
ವಿಷಯ ಕೇಳಿ ತುಂಬ ಕಷ್ಟ aithu. ದುಕ್ಕಾ ಕೂಡ aithu
ಹೌದು ನಿಮ್ಮ ಊರೂ 😮
🙏🙏🙏🙏🙏ಓಂ ಶಾಂತಿ
ಪಾಪ 😢
🙏🙏🙏
ಸಿರಿ ವಂತಿಕೆ ನಮಗೆ ಕಾಣಿಸುತ್ತೆ ನಿಮ್ಮ ಹಿಂದೆ ಈರೋ ಟ್ರೋಫಿ 😢
25:51 🙏🏻
Miss you
Very sad
Miss you ❤sar
ನಿಜ
Ashok sir ಇಲ್ವ 😢😢 ದೇವರೇ ಎಂಥ ಕ್ರೂರಿ ನೀನು 😭
Love from Ankola ❤❤🎉😢😢
ಕುಮಟ 🍫
Maja takies ge bandidru ivru😢😢
ನಿಜಾನಾ 🤔
ಓಂ ಶಾಂತಿ 😢
ಸಮದಾನ ಮಾಡ್ಕೂ
❤
😞😞 ur frndship