ನೀವು ನಮ್ಮ ಊರಿಗೆ ಬಂದದ್ದು ತುಂಬಾ ಸಂತೊಷವಾಯಿತು ನಮ್ಮ ಕುಳ್ಳಪ್ಪು ಅವರ ಬಗ್ಗೆ ತೋರಿಸಿದ್ದಕ್ಕೆ ಧನ್ಯವಾದ, ಅದು ಅಲ್ಲದೆ ಅಶೋಕ ಅಣ್ಣ ಅವರ ಕುಟುಂಬಕ್ಕೆ ಸಹಾಯ ಮಾಡುವ ಬಗ್ಗೆ ಹೇಳಿದ್ದು ತುಂಬು ಹೃದಯದ ಧನ್ಯವಾದಗಳು ❤🙏🙏
ಹೆಗ್ಗದ್ದೆ ಸಂದೀಪ್ ನಿಮಗೆ ನಮ್ಮ ಮನಪೂರ್ವಕ ಧನ್ಯವಾದಗಳು ಎಕೆಂದರೆ ಮೂರು ಮುತ್ತುಗಳು ನಾಟಕದ ಕಲಾವಿದರನ್ನು ಯೂಟ್ಯೂಬ್ ಮುಖಾಂತರ ಪರಿಚಯಿಸಿದಲ್ಲದೆ ಅವರ ಮನೆ ಮನಗಳು ಹೇಗಿದೆ ಅಂತ ತೋರಿಸಿ ಕೊಟ್ಟಿದ್ದೀರಾ God bless you best Up luck 👌👌👍👍 🙏🙏🙏 💐💐💐💐💐
ತುಂಬಾ ಖುಷಿ ಆಯ್ತು ನಿಮ್ಮ ಮನೆ ನೋಡಿ.ಎಂತ ನೋವಿನಲ್ಲೂ ಇವರ ನಾಟಕ ನೋಡಿದರೆ ಮನಸ್ಸು ಹಗುರ ಆಗ್ತದೆ.ರಂಗ ಮಂಟಪಕ್ಕೆ ನಿಮ್ಮ ಅಪ್ಪಯ್ಯನ ಹೆಸ್ರು ಹೆಮ್ಮೆ ಅನ್ನಿಸ್ತು.ದೇವರ ಮನೆ ಚಂದ ಇತ್ತು. ಮಳೆ ಕೊಯ್ಲು 👌.ಒಳ್ಳೆದಾಗಲಿ ನಿಮ್ಮ ತಂಡಕ್ಕೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ. ಹೆಗ್ಗದ್ದೆ ಅವರಿಗೂ ಸಹ. 🙏🙏🙏💐
Avr hotel na repair madi hosa hotel madi moormuttu anta name idi.. Jana ittu kelsa madi . Nenp agute innobr hote sa tumbute satish and santhosh sir. Pls again start this hotel❤
Please Subscribe & Support #Heggadde_Studio
ನೀವು ನಮ್ಮ ಊರಿಗೆ ಬಂದದ್ದು ತುಂಬಾ ಸಂತೊಷವಾಯಿತು ನಮ್ಮ ಕುಳ್ಳಪ್ಪು ಅವರ ಬಗ್ಗೆ ತೋರಿಸಿದ್ದಕ್ಕೆ ಧನ್ಯವಾದ, ಅದು ಅಲ್ಲದೆ ಅಶೋಕ ಅಣ್ಣ ಅವರ ಕುಟುಂಬಕ್ಕೆ ಸಹಾಯ ಮಾಡುವ ಬಗ್ಗೆ ಹೇಳಿದ್ದು ತುಂಬು ಹೃದಯದ ಧನ್ಯವಾದಗಳು ❤🙏🙏
ನಮ್ಮ ಹೊಸನಗರ ಜಾತ್ರೆಯಲ್ಲಿ ಇವರನ್ನು ನಾಟಕಕ್ಕೆ ಕರೆಸಲಾಗಿತ್ತು ನಾವು ನೋಡಲು ಹೋಗಿದ್ದೆವು ಚೆನ್ನಾಗಿತ್ತು
ಹೆಗ್ಗದ್ದೆ ಸಂದೀಪ್ ನಿಮಗೆ ನಮ್ಮ ಮನಪೂರ್ವಕ ಧನ್ಯವಾದಗಳು ಎಕೆಂದರೆ ಮೂರು ಮುತ್ತುಗಳು ನಾಟಕದ ಕಲಾವಿದರನ್ನು ಯೂಟ್ಯೂಬ್ ಮುಖಾಂತರ ಪರಿಚಯಿಸಿದಲ್ಲದೆ ಅವರ ಮನೆ ಮನಗಳು ಹೇಗಿದೆ ಅಂತ ತೋರಿಸಿ ಕೊಟ್ಟಿದ್ದೀರಾ God bless you best Up luck 👌👌👍👍 🙏🙏🙏 💐💐💐💐💐
ಅಣ್ಣ ತಮ್ಮನ ಅನ್ಯೋನ್ಯತೆ ತುಂಬಾ ಚೆನ್ನಾಗಿ ಇದೆ
♥️Supper ♥️
Sandeep Anna ನೀವು ಕುಂದಾಪುರದ ಕಲಾವಿದರ ಸಂದರ್ಶನ ಮಾಡಿದ್ದು ತುಂಬಾ ಖುಷಿ ಆಯ್ತ್. ನಮ್ಮ ಕುಂದಾಪುರ ನಮ್ಮ ಹೆಮ್ಮೆ❤
ಒಳ್ಳೆಯ ಹಾಸ್ಯ ಕಲಾವಿದರು
ಮೂರು ಮುತ್ತು, ಇವರ ಯುಟ್ಯೂಬ್ ನಲ್ಲಿ
ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೊಡಬೇಕನಿಸುತ್ತದೆ
ತುಂಬಾ ಖುಷಿ ಆಯ್ತು ನಿಮ್ಮ ಮನೆ ನೋಡಿ.ಎಂತ ನೋವಿನಲ್ಲೂ ಇವರ ನಾಟಕ ನೋಡಿದರೆ ಮನಸ್ಸು ಹಗುರ ಆಗ್ತದೆ.ರಂಗ ಮಂಟಪಕ್ಕೆ ನಿಮ್ಮ ಅಪ್ಪಯ್ಯನ ಹೆಸ್ರು ಹೆಮ್ಮೆ ಅನ್ನಿಸ್ತು.ದೇವರ ಮನೆ ಚಂದ ಇತ್ತು. ಮಳೆ ಕೊಯ್ಲು 👌.ಒಳ್ಳೆದಾಗಲಿ ನಿಮ್ಮ ತಂಡಕ್ಕೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ. ಹೆಗ್ಗದ್ದೆ ಅವರಿಗೂ ಸಹ.
🙏🙏🙏💐
ನಿಜ 👍
ಮಾರ್ಚ್ 16 ರಂದು ನಮ್ಮೂರಿಗೆ ಬರ್ತಿದ್ದಾರೆ... ಸುಸ್ವಾಗತ...
ಕುಳ್ಳಪ್ಪು ಅವರ ಅದ್ಬುತ ಸಂಸಾರ ಹಾಗೂ ಶುದ್ಧ ಮನಸ್ಸು ತುಂಬಾ ಇಷ್ಟವಾಯಿತು❤
ನಿಮ್ಮ ನಿಶ್ವಾರ್ಥ ಸೇವೆಗೆ ನಮ್ಮ ನಮನ 🙏❤
Down to earth. Sangeetha, Sateesha, Santhosh CONGRATULATIONS to your performances, & hard work. Students from girls school.
Avr hotel na repair madi hosa hotel madi moormuttu anta name idi.. Jana ittu kelsa madi . Nenp agute innobr hote sa tumbute satish and santhosh sir. Pls again start this hotel❤
Nange tumba ista agiddu santoshanna so simple tumba saralate
ಮೂರು ಮುತ್ತು ಗಳು ❤❤❤❤❤
Super...down to earth santhosh Anna and Satish anna
Appana jote mado nataka yestu nodidru bejaragala nakku nakku sakagute❤
ಧನ್ಯವಾದಗಳು ಹೆಗ್ಗದೆಯವರೆ
ಧನ್ಯವಾದಗಳು
Super family
God bless you 🙌
Thank u
Super sir ❤️
ನಮ್ಮ ಊರ ಮಾಡುಗುಡ್ಡೆ
Super sir
Super
ಮಾಡೂರು.. ಕೋಟೆಕಾರ್ ನನ್ನ ಚಿಕ್ಕಪ್ಪನ ಊರು
Nice
❤🙌
3:15
Eega muttu 2
❤❤❤
Great 🙏🙏👍simplicity
Num urige bandidru🎉
1 Muthu Ega Ella anud thumba besara namboke agalla
❤❤👌🏻👌🏻👌🏻👌🏻🎉
Adu yakshagana ticketu maraya 😄😄😄😄
U
Super
❤❤❤
Super
Super 👍
❤❤❤❤❤❤
❤❤
❤️
❤