ನೀ ಹಿಂಗ ನೋಡಬ್ಯಾಡ ನನ್ನ ಹಾಡು.

Поділитися
Вставка
  • Опубліковано 11 вер 2024
  • ಜಗದೀಶ್ ಹೂಗಾರ

КОМЕНТАРІ • 288

  • @yellowboardtraveller-li9zj
    @yellowboardtraveller-li9zj Місяць тому +5

    ನಾನು ಮತ್ತೆ 2024ರಲ್ಲಿ ಈ ಹಾಡು ಕೇಳುತ್ತಿದ್ದೇನೆ 😊😊

  • @chayachaya452
    @chayachaya452 Рік тому +76

    ನಮ್ಮ ಕವಿಗಳು ಅವರ ಜೀವನದ ನೋವು ನಲಿವುಗಳನ್ನು , ಸುಖದುಃಖಗಳನ್ನು ಬರಹದ ಮೂಲಕ ಅಭಿವ್ಯಕ್ತಗೊಳಿಸಿದರು. ಕಣ್ಣಿಗೆ ಬಿದ್ದ ಅಕ್ಷರಗಳಿಗೆ ಸಂಗೀತದ ರೂಪ ನೀಡಿದಾಗ ಅದು ಹೃದಯವನ್ನು ಹೊಕ್ಕು ನಮ್ಮನ್ನು ಕವಿಯ ಕಾಲಕ್ಕೆ ಎಳೆದೊಯ್ಯುತ್ತದೆ. ಆ ಕಾಲವೇ ಚೆಂದ , ಆ ಭಾವವೇ ಚೆಂದ 🙏🙏

  • @nishanayak8661
    @nishanayak8661 Рік тому +33

    ಯಾವತ್ತೂ ನನ್ನ ನೆಚ್ಚಿನ‌ ಹಾಡು ತುಂಬಾ ಅರ್ಥಪೂರ್ಣ ಭಾವನಾತ್ಮಕವಾದ ಪದಗಳಿಂದ ಕೂಡಿದ ಸುಂದರವಾದ ಮನತಟ್ಟಿರುವ ಹಾಡು....

    • @parvathammabasappa7221
      @parvathammabasappa7221 9 місяців тому

      ಆ ಆ ಭಾವನೆಗಳನ್ನು ತುಂಬಿರುವ ನಿಮ್ಮ ಹೃದಯಕ್ಕೆ ನನ್ನ ನಮನ.

    • @bandu5723
      @bandu5723 9 місяців тому

      ​@@parvathammabasappa7221🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉hhk🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
      AA

  • @shivukalliguddkalligudd3758
    @shivukalliguddkalligudd3758 Рік тому +16

    ಇನ್ನು ನೂರು ವರ್ಷ ಆದರೂ ಈ ಹಾಡು ಇನ್ನು ಕೇಳು ಬೇಕು ಅನಸುತ್ತೆ

  • @shahapar
    @shahapar Рік тому +24

    ವರ ಕವಿ ಬೇಂದ್ರೆ ಅವರ ಹೃದಯ ಕರಗಿಸುವ ಹಾಡು 🙏

  • @gangadharnaik9376
    @gangadharnaik9376 2 роки тому +60

    ಅರ್ಥ ಗರ್ಭಿತವಾದ ಹಾಡು ನಾ ಹೇಗೆ ವರ್ಣನೆ ಮಾಡಲಿ ಬೇಂದ್ರೆ ಸರ್ ಅವರಿಗೆ ಪುಣ್ಯ ಕೋಟಿ ನಮನಗಳು🙏🙏🙏

  • @veenavb538
    @veenavb538 Рік тому +20

    ವರಕವಿ ದ ರಾ ಬೇಂದ್ರೆಯವರ ನನ್ನ ನೆಚ್ಚಿನ ಹಾಡು ಅಂತರಾಳದಿಂದ
    ಬಂದಿರುವ ಹಾಡು❤

  • @Jagadeeshgowda7570
    @Jagadeeshgowda7570 Рік тому +7

    ಬೇಂದ್ರೆ ಅವರ ಭಾವಗೀತೆ... ಬಹಳ ಚೆನ್ನಾಗಿದೆ , ಮಗನ ಸಾವಿನ ನಂತರ ಮನಸ್ಸಿನ ಉದ್ವೇಗಕ್ಕೆ ಒಳಗಾಗಿ ಬಂದಂತ ಗೀತೆ...

  • @user-nd2pt1dj2d
    @user-nd2pt1dj2d Рік тому +27

    ಎಲ್ಲ ಕನ್ನಡ ಪ್ರೇಮಿಗಳಲ್ಲಿ ಒಂದು ಮನವಿ...ಹಿಂತಹ ಹಾಡುಗಳನ್ನು ಸಯಮಾಡಿ like ಮಾಡಿ ...ಯಾಕಂದರೆ ಹಿಂತಹ ಹಾಡುಗಳು ಇನ್ನೂ ಮುಂದೆ ರಚನೆಯಾಗಲಾರವು....😢

    • @arunnaikg5230
      @arunnaikg5230 Рік тому +1

      100 per

    • @vasanthkumar9106
      @vasanthkumar9106 9 місяців тому +1

      ತಮ್ಮ ವ್ಯಾಕರಣ ಅದ್ಭುತ... ಹೆಂತಹ ಬರಹ ❤

    • @naneppaslamani-gu5mj
      @naneppaslamani-gu5mj 2 місяці тому

      This song writte in Ranebennur railway station

  • @avinashjamadar6377
    @avinashjamadar6377 Рік тому +8

    ಸ್ವಲ್ಪ ಸುಖಕ್ಕಾಗಿ ಸತ್ಯ ಪ್ರೇಮಿಗಳ ಆಯಿತು ಗಾಜಿನ ಹಾದಿ....

  • @basum.s6528
    @basum.s6528 3 роки тому +122

    ’ನೀ ಹೀಂಗ ನೋಡಬ್ಯಾಡ ನನ್ನ’ ಕವಿತೆ ಈ ಕೊನೆಯ ಸಾಲುಗಳು ನಾನು ಪ್ರತಿ ಸಾರಿ ಕೇಳಿದರೂ ಅರ್ಥ ಕಂದರದಷ್ಟು ಆಳವಾಗಿ ಹೋಗಿ ಹೃದಯ ತುಂಬಿ ಬರುತ್ತದೆ. ದುಃಖದ ತೀವ್ರತೆಯನ್ನು ಇದಕ್ಕಿಂತ ಗಾಢವಾಗಿ ವ್ಯಕ್ತಪಡಿಸುವುದು ಸಾಧ್ಯವೆ ಎಂದು ಮನಸ್ಸು ನನ್ನನೇ ಪ್ರಶಿಸುತ್ತದೆ....✍️..

  • @karthikponnappa7449
    @karthikponnappa7449 Рік тому +18

    ಭಾವನೆಗಳು ಹೊರಬಂದಾಗ, ಮನಸು ಹಗುರ ಆಗುತ್ತದೆ..❤️🙏

  • @geethabp2250
    @geethabp2250 2 роки тому +52

    ಅರ್ಥಗರ್ಭಿತವಾದ ಸೊಗಸಾದ ಗಾಯನ
    ಅಷ್ಟೇ ಸೊಗಸಾಗಿ ಹಾಡಿದಿರಿ ಸರ್ 🙏🙏🙏🙏👌👌🌹

  • @sunandasuni1012
    @sunandasuni1012 2 роки тому +23

    ತುಂಬಾ ಚೆನ್ನಾಗಿದೆ ದಾ, ರಾ, ಬೇಂದ್ರೆ ಅವರ ಸಾಹಿತ್ಯ

  • @rudramuni7807
    @rudramuni7807 2 роки тому +33

    ದ ರಾ ಬೇಂದ್ರೆಯವರ ದುಃಖ ಬೀರಿತು ಹಾಡು ಇದು

    • @rudramuni7807
      @rudramuni7807 2 роки тому

      ದ ರಾ ಬೇಂದ್ರೆಯವರ ದುಃಖ ಬರಿತ ಹಾಡು ಇದು

  • @umeshmanjappa2072
    @umeshmanjappa2072 4 роки тому +31

    ಜನಪದ ಅಲ್ಲಪಾ.. ಬೇಂದ್ರೆ ಅಜ್ಜರದು..

  • @kishorkichi8412
    @kishorkichi8412 2 роки тому +29

    ಹೃದಯ ಕರಗಿಸುವ ಹಾಡು ಬೇಂದ್ರೆ ಅವರಿಗೇ🙏

  • @user-jt5by1zk5i
    @user-jt5by1zk5i 2 роки тому +10

    ಬೇಂದ್ರೆ ತನ್ನ ಅನುಭವವನ್ನು ಈ ಹಾಡಿನಲ್ಲಿ ಎಷ್ಟು ಅರ್ಥಗರ್ಭಿತವಾಗಿ ಬರೆದಿದ್ದಾರೆ..

  • @leelaleela4344
    @leelaleela4344 2 роки тому +41

    ಕವಿ ಬೇಂದ್ರೆ ಯವರು ಕನ್ನಡಕ್ಕಾಗಿ ಕೊಟ್ಟ ಉಡುಗೊರೆ ಈ ಹಾಡು 😥👌👌👌

  • @roopabhandari3672
    @roopabhandari3672 Рік тому +8

    ಬೇಂದ್ರೆ ಅವರ ನಿಜವಾದ ಜೀವನದ ಸಾಲುಗಳು ಇವು 🙏🏻..

  • @shivanandashiva6666
    @shivanandashiva6666 Рік тому +20

    ಈ. ಹಾಡು. ಕೇಳುದ್ರೆ. ಜೀವನ. ಜುಮ್ ಎನ್ನುವಹಾಗೆ. ನಮ್ಮ ಕನ್ನಡ ದ. ಜಾನಪದಗೀತೆ. ಎಷ್ಟು ಸರಿ ಕೇಳಿದರು. ಬೇಸರ ವೇನಿಸದು.

    • @srustti...
      @srustti... Рік тому

      ಇದು ಜಾನಪದ ಹಾಡು ಅಂತ ಯಾರ್ ಹೇಳಿದ್ದು ನಿಮಗೆ.. ಇದು ಬೇಂದ್ರೆ ಯವರ ಭಾವಗೀತೆ

  • @shankarpatil6199
    @shankarpatil6199 Рік тому +6

    ನಮ್ಮ ಉತ್ತರ ಕನಾ೯ಟಕ ಶ್ರೇಷ್ಠ ಕವಿ ಸಾಹಿತ್ಯ ಅದ್ಬುತ

  • @ratankumargobbi8950
    @ratankumargobbi8950 2 роки тому +20

    ಈ ಹಾಡನ್ನು ತುಂಬಾ ಮೆಚ್ಚಿಕೊಂಡಿದ್ದನೆ.

  • @sathisathisha1756
    @sathisathisha1756 2 роки тому +9

    ನನಗೆ ತುಂಬಾ ಇಷ್ಟ ಪಡುವ ಹಾಡು ಇದಾಗಿದೆ ಸೂಪರ್ ಸರ್

  • @malingamalinga6528
    @malingamalinga6528 4 роки тому +25

    ತುಂಬಾ ಚೆನ್ನಾಗಿ ಅರ್ಥ ಗರ್ಬಿತ ವಾಗಿ ಹಾಡಿದ್ದಾರೆ

  • @Skbrand-1997
    @Skbrand-1997 Рік тому +10

    ಬೇಂದ್ರೆ ಅಜ್ಜರಿಗೆ ನನ್ನ ಸಲಾಮ್ 🙏🌹

  • @meshakdoddamani5651
    @meshakdoddamani5651 Рік тому +4

    ಮರೆತಂನೆಂದರು ಮರೆಯಲಾಗದ ದ ರಾ👌.

  • @vasanthemnur8918
    @vasanthemnur8918 2 роки тому +15

    Melodious , meaningful evergreen my favourite song.

  • @prashantmallappanavar7245
    @prashantmallappanavar7245 2 роки тому +2

    Tumba Kushi kottitu Adbhutavada Sundarawada Sahittya Sangita Gayana 👌💐😘🌾🌸

  • @ganapa902
    @ganapa902 4 роки тому +73

    ಅದು ಜನಪದ ಹಾಡು ಅಲ್ಲ , ಬೇಂದ್ರೆ ಅಜ್ಜ ಬರೆದಿದ್ದಾರೆ .ಅವರಿಗೆ ಗೌರವ ನೀಡಬೇಕಲ್ಲವೇ?

  • @ManjuVajra-sp2ji
    @ManjuVajra-sp2ji Місяць тому

    ಇ ಗೀತೆ ನನ್ನ ಮನಸ್ಸನ್ನು ಚುಚ್ಚಿ ಚುಚ್ಚಿ ಆಳವಾಗಿ ಕಳೆದು ಹೋದ ದಿನಗಳನ್ನು
    ನೆನಪಿಸಿತು

  • @gangadharnaik9376
    @gangadharnaik9376 2 роки тому +12

    ತುಂಬಾ ಅದ್ಭುತವಾದ ಹಾಡು❤️

  • @BasavaraJUKR-lu4ye
    @BasavaraJUKR-lu4ye 8 місяців тому +2

    ಎಂಥ ಅದ್ಭುತ ವಾದ ಹಾಡು

  • @vishwanathjayanagoudr7880
    @vishwanathjayanagoudr7880 2 роки тому +29

    ವರ ಕವಿ ಬೇಂದ್ರೆ ಅವರ ಅತ್ಯುತ್ತಮ ಕಾವ್ಯ 🙏

  • @user-tn9uj2wu3c
    @user-tn9uj2wu3c 4 роки тому +16

    ಸೂಪರ್ ಸಾಂಗ್

  • @SunilPatil-sc3br
    @SunilPatil-sc3br 4 роки тому +45

    ಮನಸ್ಸನ್ನು ತಂಪಾಗಿಸುವ ಹಾಡ..

  • @krishnah2615
    @krishnah2615 Рік тому

    ಭಾವ ಗೀತೆ ಸರ್ ಇದು ಜಾನಪದ ಅಲ್ಲಾ.... ಬೇಂದ್ರೆ ಅವರ ರಚನೆ ಗೀತೆ ತುಂಬ ಸುಂದರ ಗೀತೆ ❤❤🙏🙏🙏

  • @veereshmadari9745
    @veereshmadari9745 4 роки тому +5

    Superb song yeppa nan jeeva cool atad 😜👌👌😃😅

    • @vision8092
      @vision8092 2 роки тому +2

      Don't lough bro its not a funny song , the reason behind to write this song is an odyssey is there . Read once review of this song

  • @vijaykumarbhalke671
    @vijaykumarbhalke671 2 місяці тому

    Sir iam very very happy. My heart tuch song

  • @ubmanjegowda8559
    @ubmanjegowda8559 3 роки тому +19

    ನನಗೆ ಇಷ್ಟವಾದ ಹಾಡು

  • @veenakulkarni2494
    @veenakulkarni2494 2 роки тому +7

    ಹಾಡು ತುಂಬಾ ಚೆನ್ನಾಗಿದೆ

  • @rudramuni7807
    @rudramuni7807 2 роки тому +6

    ದ ರಾ ಬೇಂದ್ರೆಯವರ ದುಃಖ ಬರಿತ ಹಾಡು ಇದು

  • @sujatas988
    @sujatas988 2 роки тому +12

    ದ.ರಾ .ಬೇಂದ್ರೆ🙏

  • @pushpmspushpms9577
    @pushpmspushpms9577 2 роки тому +4

    ಮನಸ್ಸಿಗೆ ಇಷ್ಟವಾದ ಹಾಡು

  • @karthikrksaikkms1501
    @karthikrksaikkms1501 2 роки тому +4

    ಬಹಳ ಅದ್ಭುತ ಅರ್ಥ

  • @harinathaharinatha7631
    @harinathaharinatha7631 2 роки тому +11

    ನೀ ಹೀಂಗ ನೋಡಬ್ಯಾಡ ನನ್ನ,ನೀ ಹೀಂಗ ನೋಡಿದರೆ ನನ್ನ.

  • @razzaqsahil7107
    @razzaqsahil7107 Рік тому +2

    Ever green ❤️ also my fvrte sng 🔥

  • @malateshkadimani3051
    @malateshkadimani3051 3 місяці тому

    Evergreen song 😍🌠😍

  • @ashwinimahesh3729
    @ashwinimahesh3729 Рік тому +2

    ಲವ್ ಯು ಮುದ್ದು ಬೇಂದ್ರೆ ಗುರುಗಳೇ ❤️❤️❤️😔😔😔

  • @suresh1670
    @suresh1670 Рік тому

    Namage yaro helidru da.ra.bendre sir idanna tamma ondu dukkada samayadalli hendati ge helida matugalu anta, nijavaglu avra ondu manasu enu anta tiliyutte, hats off sir

  • @mahadevamahadeva875
    @mahadevamahadeva875 2 роки тому +12

    ಅಮರ ಸುಮಧುರ ಹಾಡು,ಎಂದೆಂದಿಗೂ ಚಿರಂತನವಾದುದು.

  • @lovely5634
    @lovely5634 2 роки тому +8

    Evergreen song. My favourite

  • @mahadevaswamy7762
    @mahadevaswamy7762 4 місяці тому

    My favourite folk song

  • @zakiullashahpurkar7461
    @zakiullashahpurkar7461 2 роки тому +1

    Very very handsome meaningful thoughts 👌🌹super voice excellent
    Really true& trusting 👈🙏

  • @mahantheshammahanthesham654
    @mahantheshammahanthesham654 2 роки тому +5

    ವರ ಕವಿ ಧಾರಾಬೆಂದ್ರಗೆ 🙏🙏🙏🙏🙏💐💐💐ನಮ್ಮ ನಮನ

  • @doddabasappatalawar1626
    @doddabasappatalawar1626 2 роки тому +5

    Super song

  • @user-nu8yh7fv1y
    @user-nu8yh7fv1y Рік тому

    ತುಂಬ ಅದ್ಭುತವಾದ
    ಹಾಡು

  • @darshangowdaking93
    @darshangowdaking93 2 роки тому +2

    ಕುವೆಂಪು ಮೆಚ್ಚಿದ ಕವಿ ಬೇಂದ್ರೆ

  • @ganeshsagar4772
    @ganeshsagar4772 Рік тому +1

    ಮತ್ತೆ ಹುಟ್ಟಿ ಬನ್ನಿ ಸರ್ ❤️

  • @somanagowdapatil3998
    @somanagowdapatil3998 Рік тому

    ನನಗೆ ತುಂಬಾ ಇಷ್ಟವಾದ ಹಾಡು
    ಬೇಂದ್ರೆ ಅಜ್ಜನ ಹಾಡು

  • @sunilnad5261
    @sunilnad5261 2 роки тому +8

    ಸೂಪರ್ ಸಾಂಗ್ 🙏🙏🙏♥️

  • @babufakruddin8671
    @babufakruddin8671 2 роки тому +6

    My favourite song

  • @smar533
    @smar533 3 роки тому +16

    The song is so beautiful and soothing to the mind

  • @plaintruth100
    @plaintruth100 2 роки тому +1

    Super. What a soul touching song ✍️

  • @rameshnaik1030
    @rameshnaik1030 Рік тому +1

    ತುಂಬಾ ಇಷ್ಟ ಪಡುವ ಹಾಡು

  • @mallikarjunp.rachanna9726
    @mallikarjunp.rachanna9726 2 роки тому +3

    Super songs touch of the heart

  • @sumitsmbulbule1405
    @sumitsmbulbule1405 2 роки тому +5

    Super song ❤️❤️♥️

  • @dhareppaajjannavara6650
    @dhareppaajjannavara6650 4 роки тому +6

    ಸೂಪರ್

  • @shivlilachinde8604
    @shivlilachinde8604 Рік тому

    Nice song,,,,, nice sining song 👍🏻👍🏻👍🏻👍🏻👍🏻🙏🙏🙏🙏🙏🙏🙏

  • @nageshtokare398
    @nageshtokare398 2 роки тому +6

    really love this song

  • @h.kstudio8150
    @h.kstudio8150 3 роки тому +3

    Super benki beemavva

  • @amudhay7295
    @amudhay7295 2 роки тому +3

    Beautiful song 🌸❤️🌸🎧

  • @ammudolly88
    @ammudolly88 2 роки тому +2

    Super songs love you ❤❤❤❤❤❤❤❤❤❤❤❤❤❤❤👌👌

  • @BhagyashreeDevaramani281
    @BhagyashreeDevaramani281 28 днів тому

    Nanna nechina kavi bendre avru

  • @theabemperor198
    @theabemperor198 2 роки тому +1

    My favorite song above 35year to Radio station live song

  • @AmbreshAmbi-th9nl
    @AmbreshAmbi-th9nl 4 роки тому +4

    Super.anna

  • @puttaswamyputtu2284
    @puttaswamyputtu2284 2 роки тому

    ❤❤❤❤❤ kandigara bavangalnu arrta madikondu baredaru super songs❤❤❤❤

  • @susheelamanjula
    @susheelamanjula Рік тому +1

    Supersong

  • @rameshteju404
    @rameshteju404 Рік тому +10

    Bendre sir written this song when loss his son by sudden death 🙏

  • @yallappachalawadi2097
    @yallappachalawadi2097 4 роки тому +5

    Super songs

  • @nagarajnagu5695
    @nagarajnagu5695 2 роки тому +2

    Super Hit Song kannada song

  • @ShreeshailRayagola-dt2mx
    @ShreeshailRayagola-dt2mx Рік тому +1

    Super song ,

  • @y.b.shariffsabshariff4283
    @y.b.shariffsabshariff4283 4 роки тому +11

    ನಿತ್ಯ ಹಸಿರು

  • @kareramadevi3020
    @kareramadevi3020 7 місяців тому

    E hadu naniga ammunthelli hogabeku anusthiddada I miss you Amma i❤ you amma

  • @renukamahadevan7058
    @renukamahadevan7058 2 роки тому +4

    My ferret song

  • @lavacharam1346
    @lavacharam1346 Рік тому +4

    A beautiful composition!

  • @kaggalaiahgv262
    @kaggalaiahgv262 Рік тому +1

    my lovely song.hats of dvg.🎉

  • @kotreshhm7678
    @kotreshhm7678 Рік тому +1

    Heart touching song 💜💜

  • @rajummg9733
    @rajummg9733 2 роки тому +1

    Supper hitt song old is gold

  • @siddannadurgad9892
    @siddannadurgad9892 Рік тому

    ತಪ್ಪು ತಪ್ಪಾಗಿ ಹಾಡಿದ್ದಾರೆ ಸಾಹಿತ್ಯವನ್ನ

  • @ambidevakencha3585
    @ambidevakencha3585 2 роки тому

    ಸುಂದರವಾದ ಹಾಡು

  • @veereshb5451
    @veereshb5451 9 місяців тому

    ನಮ್ಮ ಕನ್ನಡ ನಾಡು ನುಡಿ ಎಂದಿಗೂ ಅಮರ.,

  • @Chandrakala-hz4kv
    @Chandrakala-hz4kv 7 місяців тому

    E hadu kelidare endina nammajevanada shyli nenapgutte

  • @abhishekah9629
    @abhishekah9629 2 роки тому +3

    Great 👍

  • @rajashekharpatil6489
    @rajashekharpatil6489 2 роки тому

    ಬೇಂದ್ರೆ 👍👍🙏🏻🙏🏻🙏🏻🙏🏻

  • @kasimmallik2078
    @kasimmallik2078 2 роки тому +1

    Bendre avara maga sattaga bareda haadu from Raichur

  • @Yesuratna
    @Yesuratna 2 роки тому +2

    So nice voice

  • @vajayakumarkammar7553
    @vajayakumarkammar7553 2 роки тому +2

    Supar

  • @UpendraJaganna-c8i
    @UpendraJaganna-c8i Місяць тому

    ಬೇಂದ್ರೆ ಅವರ ಉಡುಗೊರೆ

  • @manjunathachar6555
    @manjunathachar6555 3 роки тому +4

    Buetifull